ಅಡಿಕೆ ಹಾಕೋರು ಈ ಒಂದು ತಪ್ಪು ಮಾಡಬೇಡಿ ನನ್ನ ಅನುಭವದ ಮಾತು | Adike Arecanut farming in Kannada | Karnataka
Вставка
- Опубліковано 15 жов 2024
- Arecanut/adike farming Cultivation in Kannada, in this video Mr.Ramakrishnayya explaining about Arecanut farming,Cardamom Farming and coffee plant farming, he sharing his experience about adike farming in Bangalore area and which crop should not plant together with Arecanut.
#arecanut #adike #elakki #coffee #farming #kannada #karnataka #farmer #chandanavana
ಇಲ್ಲ ನಿಮ್ಮ ಅನುಭವನೇ ತಪ್ಪಾಗಿದೆ ಅಂತ ನನ್ನ ಅಭಿಪ್ರಾಯ ನೀವು ಮೊದಲು ಮಾಡಿದ ತಪ್ಪು ಅಂದ್ರೆ ಬಾಳೆಯಲ್ಲಿ ಹೆಚ್ಚಾಗಿ ಬರೋ ಕಂದುಗಳನ್ನ ಅಲ್ಲಿಯೇ ಬಿಟ್ಟದ್ದು ಅದರ ಬದಲು ನೀವು ಅದನ್ನು ಕಿತ್ತು ಅಗತ್ಯ ಇರೋರಿಗೆ ಮಾರಾಟ ಮಾಡ್ಬೋದಿತ್ತು ಅಥವಾ ಅದನ್ನೇ ಕತ್ತರಿಸಿ ಅಡಿಕೆ ಗಿಡದ ಬುಡಕ್ಕೆ ಹಾಕ್ಬೋದಿತ್ತು ಅದರಿಂದ ನೀರಿನ ಖರ್ಚು ಕಡಿಮೆ ಆಗ್ತದೆ ಉತ್ತಮ ಗೊಬ್ಬರನೂ ಆಗ್ತದೆ ನಾನೆಲ್ಲಾ ಬಾಳೆ ಕೊನೆಗೆ ರೇಟಿಲ್ಲಾ ಅಂದ್ರೆ ಅದನ್ನೂ ಅಡಿಕೆ ಮರದ ಬುಡಕ್ಕೆ ಹಾಕ್ತೀನಿ ನನ್ನ ತೋಟದಲ್ಲಿ ಹದಿನೈದು ಇಪ್ಪತ್ತು ವರ್ಷ ಹಳೆಯ ಬಾಳೆ ಗಿಡ ಕೂಡ ಹಾಗೇ ಇದೆ
S, rudrappa
Chandru, Adv
Howdu nimma abhipraya thappu baalena sulabavagi kithhu hakabhahudu nimage anubhava kadime ansuthe
, sir, ನಾನು ಸಹ ಮದ್ಯದಲ್ಲಿ ಬಾಳೆ ಹಾಕಿದ್ದೇನೆ, ಹೇಗೆ ಅದನ್ನು ತೆಗಿಯದು ಗೊತ್ತಿಲ್ಲ
ಸರ್ ನಾನು ಬಾಳೆ ಅಕಿದ್ದೇನೆ..ಅಡಿಕೆ ತುಂಬಾ ಚೆನ್ನಾಗಿದೆ....ಹುಳುಮೆ ಮಾಡಬಾರದು..ಬಾಳೆ ಮರಿನ ವರ್ಷಕ್ಕೆ 3 ಬಾರಿ ಕತ್ತರಿಸಿ ಅಕಿದರೆ ಒಳ್ಳೆಯದು...ಅಡಿಕೆ ಒಳಗೆ ಬಾಳೆ...ಚಗಚೆ ಅಕಬೇಕು....ಊಟಕ್ಕೆ ಮಜ್ಜಿಗೆ ತೋಟಕ್ಕೆ ಬಾಳೆ ಇರಬೇಕು....
Corect
Sir elakki 2 year ge barutte and tumba doddadagi belyutte and risk jasti adu
ಹೌದು... ಇವರಿಗೆ ಬಾಳೆ ಬಗ್ಗೆ ಗೊತ್ತಿಲ್ಲ. ಅದನ್ನು ನಿರ್ವಹಣೆ ಮಾಡಲು ಆಗುತ್ತಿಲ್ಲ ಇವರಿಗೆ
I doubt these plants are 2 yrs old
Bale gobbaravagi adike marakke siguthade
ಬಾಳೆ ಬೆಸ್ಟ್ ನೆರಳಿಗೆ.. ಬಾಳೆ ಮರಿಗಳನ್ನು ನಿರ್ವಹಣೆ ಮಾಡಬೇಕು. ಸುಮ್ನೆ ಓಡಾಡಿಕೊಂಡು ನಿಂತ್ಕಂಡ್ರೆ ಬಾಳೆ ನಿರ್ವಹಣೆ ಕಷ್ಟ
Chennagiri kade Mangala variety which is not good thali sir. 20rs gella naati adke sasi sigalla. Gotugale 7rs iwaga
Sir, thengu jothe adike hakboda?
Changere yalli yava kade bro plis cament madi bro
Come to sirsi siddapura side for arecanut growth !!!
100%
Rate
Sasi rate ?
@@anilkashyap5321 35 to 40
ಈ ಆಡಿಕೆ ತೋಟ ಒಂದು ವರ್ಷ ಅಂತೀರಿ ನನಗೆ ಇದು ಸುಳ್ಳು ಅನಿಸಿದೆ.
Ella adike haaki.mundina dinagalalli Mannu tinnuteeri....ele chukke roogadinda totagalella naashavaguttive...
Adike jote bale halu jenu iddante baleya tyazya adikege gobbara namma totadalli adike budadalliye bale ide adaru adike bale chennagide nanna anubhavada matu
Tappu helike evardu sir bale erabeku sir adeke ali .but niva mentence madela aste sir
ಅಡಿಕೆ ನಾಡು ಚನ್ನಗಿರಿ 😍😘😘
Rate 1kg
Sir
Yaaru Sir Channagiri yalli 12/ to 15/- sasi koduvara nursery hesaru needi swamy dayavittu..
Sir 12 rupees ge yaru kodalla at present illi 20 rupees ide June inda 30 to 35 rupees agathe brother namdunu channagiri ne so adikke heltha irodu adukkinna kammi kas ge kotre avru ayke madiro beeja sari irolla brother
ಬಾಳೆ ಮರಿ ತೆಗೆಯಲು ಸುಲಭ ವಿಧಾನ ಬಾಳೆ ಮರಿಯನ್ನು ಕತ್ತರಿಸಿದ ನಂತರ ಅದಕ್ಕೆ 24d ಹೊಡೆದು ತನ್ನಂತಾನೆ ಬಾಳೆ ಹೋಗುತ್ತದ
Sir ist bega elakki hakbedi.
Kalkoltira investment madirodna elakki ge ..
Sir nammalli 10years indha baale jothe adke thumba chennage idhe.
Houdaa
ಸರ್ ದಯಮಾಡಿ ತಮ್ಮ ವಿಳಾಸ ಮತ್ತು ಮೊಬೆಲ್ ಸಂಖೆಯನ್ನು ತಿಳಿಸಿರಿ.
Sir edhu one year du adike mara andre nijja sullu may be its looking like 2year crop
thank you sir suggestion
100% tappu maAhiti...😂
Yaar guru neenu hale kaaldavr istella maadilva totana tampagi idode baale
Lo adike sariyag barala
ನಾನು ರೈತ ಅಲ್ಲಾ
ಹಾದ್ರೆ ಇಬ್ರು ಹೊಸ ಡಾಕ್ಟರ್ ಇರಬಹುದು 👍👌
No sir
Areca plantation idre banana beda
Bere yavdadru try madri
Super mava
À
Seeme yenne haki cut madi ful control agutje
Nimma parichaya hagu channagiri farm address Kodi sir
Thali ya hesarenu
Router ಹೊಡಿ ಬಾರ್ದು ಬೇರು ಕಟ್ ಆಗುತ್ತೆ
ದುಡಿಯೋನು ರೈತ ಅಲ್ಲ, ದುಡ್ಡು ಕೊಟ್ಟು ಮಾಡಿಸೋನು ರೈತ. ಅಯ್ಯೋ ದುರ್ವಿದಿಯೇ😂
ದುಡಿಸೋನು ಸಾಹುಕಾರ
Pls make video in hindi for north india
ಮಂಗಳೂರು ಗೆ ಬನ್ನಿ ಅಡಿಕೆ ನೋಡಿ 😎😎
ಬಜ್ಜೆಯಿ 💥
Sir channagiri addres kodi
ತಪ್ಪು
ನೀವು ತಪ್ಪು ಮಾಹಿತಿಯನ್ನು ಕೊಡ್ತಿದಿರ
Baleli channagi bandide
ಇವರು ಯಾರೋ ಬುರುಡೆ ದಾಸಯ್ಯ ಆಗಿದಾರೆ. ಒಂದೂವರೆ ವರ್ಷದ ಗಿಡ ಅಲ್ವೇ ಅಲ್ಲ ಅದು. 😂
I think it is 3 to 4years sasi galu
Yellaru kappuge banna aagbek Andre neen yar guru haladi aagbeku antiya😂 haladi colour aadre gidada arogya sari illa anta. Arta
Nimmdu Tappu calpane Sir ...
❤️From channagiri
ಸರ್ ದಯವಿಟ್ಟು ನಿಮ್ಮ ನಂಬರ್ ಕೊಡಿ ಕೆಲವು ರೈತರಿಗೆ ಒಂದು ಹೇಳಿಕೊಳ್ಳಲಾಗದ ಒಂದು ಸಮಸ್ಯೆ ಇದೆ ನಿಮ್ಮ ಬಳಿ ಮಾತನಾಡಬೇಕು plzzzzzzzzzz
ಅಡಕೆ ಯಲ್ಲಿ ಬಾಳೆ ಹಾಕಬಾರದು ಅಡಕೆ ಚೆನ್ನಾಗಿ ಬರೋದಿಲ್ಲ
ಕೆಲವೊಂದು ಇನ್ಫಾರ್ಮಶನ್ ರಾಂಗ್ ಅಂತ ಅನಿಸ್ತಾ ಇದೆ..
0:45 🤣🤣🤣🤣🤣
BANANA BEST PLANT TO GROW IN BETWEEN ARECA
THIS IS WHAT HAPPENS WHEN MALENADU/KARAVALI CROP GROWN IN BANGALORE
New farmer
Yes
Hi
Sri adki sosi avr number kodi sir
ಯಾಕೆ ಅದು ಅರಿಶಿನ ಆಗಿದೆ...ನೀರಿನ ತೊಂದರೆ ಅಲ್ಲವಾ
ಯಾರು ಎಲ್ಲಿ ಪರಿಚಯ ಮಾಡಿ ಕೊಡಿ
Nim ge crop baruvaga rate 150 olage barutthe kg ge
ಅಣ್ಣ ಅವರನ್ನ ಸುಮ್ನೆ ಬಿಡಿ
ಸಾರ್, ಆ ಅಡಿಕೆ ಮಾರಾಟ ಮಾಡುವವರ ನಂಬರ್ ಕೊಡಿ.
Nimage adake bek agita sir
❤️🌴
jasti hulabaradu
Brother wrong information
Nan adike totanodi 1.6year
Ooru ? Thali ? Acre ?
മൂന്നുവർഷം വാഴകൃഷി ചെയ്യുന്നതാണ് നല്ലത് കേരളത്തിൽ ഒക്കെ അങ്ങനെയാണ് പരമാവധി ഇംഗ്ലീഷ് വളം ഒഴിവാക്കുക പശുവിൻറെ ചാണകം മറ്റും ലഭ്യമാക്കുക പത്തടി അകലത്തിൽ നടുന്നതാണ് നല്ലത്
Elakki akabedi eeli bilthave
Fake information
ಒಂದು ಎಕ್ಕರೆ ಗೆ 500 ಆಡಿಕೆ ಗಿಡ 580 ಅಲ್ಲ
600 ಗುರು 9=8
your are giving wrong information
Thappu masithikodo vedios madbedi sir...nimge loss...namdhu holalkere...banni nav thorustheve....adike balena...namdhu bangara...avardhalla...
Adike jothe baale yavaga haakbeku ?
Wrong information
D
Wrong information 😞
Wrong info
0 Knowledge
Wrong advise
Ree idea or knowledge illadha raithara interview maadi thappu maahithi kodbedi. Elakki chikdhaagi belyalla,iwr nodilla ansatthe n naalk varsha en beda,nam kade 2nd year ge eech bandhidhe.
Navu hagde yallki adike totadalli 14 tingly ge yalla banbitru yallakki matte hinde ne kude yallaki 6 tingly nalli banbitru aamele gida yalla tagbittidini yake andre iga adike gidakke yenu aagbardu anta iga gida yalla channgede 4 vare varsha igane yalla huvu bidya ide namdu bhadravati legad Bhoomi yenu jasti gobbara avashakkte nu illa
AREA dress location send me
Sir, plz send me the contact number of Mr.Ramakrishnayya
I want to ask where he bought adike sasi....kindly send me sir
Sir phone number kodi sir
𝐬𝐮𝐩𝐞𝐫 𝐚𝐜𝐡𝐢𝐯𝐞❤
Sir nimma phone number send madi
Nimma parichaya ooru mathu channagiri farm address Kodi sir
ಬಾಳೆ ತುಂಬಾ ಒಳ್ಳೆಯದು
Bale aku banagara.aguthe anthare..adike madya navy bale akidheve namdhu chithradurga dalli..adike gidanu changadidhe...baleni holle dhud aythu...
Wrong information