ಈ ದೇವಸ್ಥಾದಲ್ಲಿ 5 ಪ್ರದೋಷಕ್ಕೆ ಬಂದರೆ ನಿಮ್ಮ ಕೆಲಸ ನೆರವೇರುತ್ತೆ || Kashi Vishwanatha Temple Yalahanka Attur
Вставка
- Опубліковано 8 лют 2025
- #kashivishwanathtemple #YalahankaShivaTemple #shivatemple #ShivaTempleInBangalore
ದೇವಸ್ಥಾನದ ನಂಬರ್ : - 8123958805
-----------------------------------------------------
ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ
ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು , ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ , ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ..!
Om namah shivaya
Om. Nmasa. Suiya
Timings
Hu ಕರೆಕ್ಟ್ ಆಗಿ ಹೇಳಿದ್ರಿ ಅಜ್ಜಿ. ಕಷ್ಟನ ದೇವರ ಹತ್ರ ಹೇಳಿದ್ರೆ ಸುಖ ಎಲ್ಲ ಕ್ಷಣದಲ್ಲಿ ಮಾಯ ಆಗುತ್ತೆ
Temple hogi it's a good Lord shiva but plz swamy meet agodu avella madbedi aste. Experience
ee janagalige artha aagala. sumane dhuudu vecha madthare. mooda nambike. temple hogi kanthumba nodi maney ge hordi aste. please trap ge bilbedi. Doctrate bere bogale pujari ge.
ನೀವು ಹೋಗಿ ಬಂದಿರಾ
ನಿಮಗೆ ಹೇಗೆ ಅನುಭವ ಆಗಿದೆ ತಿಳಿಸಿ
@@JP-js4gg yes
Yeli sir temple erodu
kashi visjwantha temple
Yalahanka Bangalore
Visit temple its very good... But meeting swamiji is not at all useful.dont waste money.believe in god only.
Om namah shivaya