ಶಿವಮೊಗ್ಗ ಜಿಲ್ಲೆ ಹಣಗೆರೆ ಕಟ್ಟೆ ಇಲ್ಲಿಗೆ ಹೋದ್ರೆ ನಿಮ್ಮ ಎಲ್ಲಾ ಕಷ್ಟ ಪರಿಹಾರ ಆಗುತ್ತೆ ಒಂದು ಬೀಗ ದಿಂದ 100/
Вставка
- Опубліковано 8 лют 2025
- ಶಿವಮೊಗ್ಗ ಜಿಲ್ಲೆ ಹಣಗೆರೆ ಕಟ್ಟೆ ಇಲ್ಲಿಗೆ ಹೋದ್ರೆ ನಿಮ್ಮ ಎಲ್ಲಾ ಕಷ್ಟ ಪರಿಹಾರ ಆಗುತ್ತೆ ಒಂದು ಬೀಗ ದಿಂದ 100/ ಗ್ಯಾರಂಟಿ
ಶಿವಮೊಗ್ಗ ದಿಂದ 30klm ಅಷ್ಟೇ ನೀವು ಒಂದು ಸಲ ಹೋಗಿ ಬನ್ನಿ
#hairartist #makeupartist #makeover
#skincare #haircare#
#shubhamua28 dailyvlog
#ಸಬ್ಸ್ಕ್ರೈಬ್ my ಯೌಟ್ಯೂಬ್ ಚಾನೆಲ್ #
🙏🙏🙏🙏🙏🙏🙏❤️❤️❤️❤️❤️#
###########❤️❤️❤️❤️####😍😍😍####
ನಾವು ಹೋಗಿ ಬಂದಿದ್ದೇವೆ
Nanu hogidde devru sakti ide adare alliro jana biga haki taskana tegedu bere janake vodedu kottu namma hanada bigana berejanrige haksi hana paditare
Houdu kee siglilla andre beega tegyoke.100rs tagotare
Thirthalli inda hanagerikattege direct Bus idiya yava time ge ide
Thirthalli inda hanagerikattege direct Bus idiya yava time ge ide
Nanu kuda eದೆವರಿಗೆ ಹೋಗಿ ಬಂದಿದ್ದೆನೆ 2024 ಏಪ್ರಿಲ್ ತಿಂಗ ಳಲ್ಲಿ ಹೋಗಿದ್ದೆ ಯಾವ ಪರಿಹಾರವು ಆಗಿಲ್ಲ ರಿ ಸುಮ್ಮನೆ ಜನ ಮರುಳೋ ಜಾತ್ರೆ ಮರುಳೋ ಎಂಬಂತಾಗಿದೆ ಅಲ್ಲಿಯ ಅವಸ್ಥೆ 😢😢😢.ಯಾವ ಪರಿಹಾರವೂ ಸಿಕ್ಕಿಲ್ಲ ವೀಕ್ಷಕರೇ ...
ನಿಜ ಹೇಳಿದೆ ಗುರು ನಾವು ನಮ್ಮ್ ಮನೆಯಲ್ಲಿ ಶಾಂತ ಇದ್ದರೆ ಎನ್ ಆಗೋಲ್ಲ. ಅದೇ ಮನೆಯಲ್ಲಿ ಇರುವ ತಂದೆ ತಾಯಿ ಹೊರಗೆ ದುಡ್ಡು ಖರ್ಚು ಮಾಡುವ ಬದಲು ಅದೇ ದುಡ್ಡು ತಂದೆ ತಾಯಿ ಗೆ ಕೊಟ್ಟು ನೋಡಿ. ಮತ್ಯಾಕೆ ಹೊರಗಿನ ದೇವರು. ಬೆಳಗಾವಿ
ಥ್ಯಾಂಕ್ಸ್ ಇತರ ಎಲರೂ ರಿಪ್ಲೈ ಮಾಡಿದರೆ ಆದಷ್ಟು ಹೇಲ್ಪ್ ಆಗುತ್ತೆ 🙏
ನಿಜ ಈ ದೇವರಿಂದ ಯಾವುದೇ ಪರಿಹಾರ ಸಿಗಲ್ಲ
Thirthalli inda hanagerikattege direct Bus idiya yava time ge ide
Amma chowdeshwari & Bhutharaya, syed swamiye namo namaha 🙏🙏🙏
Mam thirthalli inda hanagerikattege direct Bus idiya yava time ge ide
illa 100persent kelsa aagutte gyaranti namige anubhava aagide
TQ sis
Amma🎉
4 ದಿನಾ ಹಿಂದೆ ಹೋಗಿದೇವಿ ಮೇಡಂ. ಅಲ್ಲಿ ಒಳ್ಳೆ ಜಾಗ
Amma tumba kasta dalli idini ammaaaa kapaadu ma🙏❤️😍
🎉hu nanu hogidde.sayyed sadath wali alla avrigi apne kelide agutte anta bantu. bt. kelsa aglilla. ellla mosa sullu😢
Nanu Hogidini Andukondidu Agila
🙏 thanks
❤
🙏🙏🌹🌹🙏🙏ಸೂಪರ್
Nanu hogi bandideni. Yav kelasa agilla
navu hogidivi oledu agide namge
🙏🏼🙏🏼🙏🏼🙏🏼🙏🏼🙏🏼🙏🏼🙏🏼
🙏🙏🙏
Yashatu din Dali kelsa aagute myam ❤❤❤
ಯಾವರ hogabeku
very good❤
❤❤❤❤❤❤❤❤
Amma. 🙏🙏💐
Nammadu madugiri nanu ogidini nanage henu aagilla
🤲🤲🤲😇💯
KR market inda henge hogodu
ಶಿವಮೊಗ್ಗ ಗೆ ಹೋಗಿ ಅಲ್ಲಿಂದ hangeri katte ಅಂತ ಯಾರನ್ನಾದ್ರೂ ಕೇಳಿದ್ರೆ ಹೇಳ್ತಾರೆ bus ಇದೆ ಹೋಗ್ಬಾವುದು
Anagery katty
❤@@shubhasai
😢yavaga agute navu hogi bandibe allige 😢
ಪ್ರೀತಿ ವಿಚಾರ ಕೂಡ agutta
nim priti sikta
Navu hogidivi frnds namge enu kelsa agilla
ಹಾಗುತ್ತೆ ನಂಬಿಕೆ edi sir
ಇಲ್ಲಿ ಹೋಗಿ ಬಂದರೆ ಎಷ್ಟು ದಿನದಲ್ಲಿ ಕೆಲಸ ಆಗುತ್ತೆ ಮ್ಯಾಮ್
ಹಲೋ mam ಆನ್ಸರ್ ಮಾಡಿ
ನಂಬಿಕೆ ಇದ್ರೆ ಗ್ಯಾರಂಟಿ agutte
Nija
ನಾನು 1.6 ವರ್ಷದಿಂದ ನಂಬಿದಿನಿ ಎನು ಪ್ರಯೋಜನ ಇಲ್ಲ .ಈ ದೇವರು ಬಾರಿ ಸುಳ್ಳು
🙏🙏
Nanu Hogidini
🤔🤔🤔🤔🤔
❤❤❤
Naavu hogidvi no use
ಯಾವ ದಿನ ಹೋಗಬೇಕು ಮೇಡಂ ಅಲ್ಲಿಗೆ
Amavasye atava hunnime ge powerful
ಸ್ವಾಮಿ ಯಾವ ದಿನ ಹೋದರು ಒಳ್ಳೆದಾಗಲ್ಲ.ಯಾಕಂದ್ರೆ ಈ ದೇವರಿಂದ ಪರಿಹಾರ ಸಿಗಲ್ಲ
🙏🙏🙏🍨🍦🔔🍇🍎🥭🍉👌🙏🙏🙏🙏🙏🙏🙏🙏🙏🙏🙏
😢
🤲🤲🙏🤜🤝🤝👍🌹🌹🌹🌹
❤super
🙏🙏🙏🍨🍦🔔🥭🍎🍇🍉👌🙏🙏🙏🙏🙏🙏🙏🙏🙏🙏🙏