Good morning param.Really we have seen Mumbai through your channel param.Bhimappa is so nice and cultured person.Sir s' teachings to kannada children really amazing and doing good work to kannada people .sir really decent and dignified persons.Their narration of Mumbai and scenery is nice.we feel we are with your company in Mumbai.please continue the Mubai' beautiful episode.Thank you sir.
Mumbai ಅಲ್ಲಿ ಕನ್ನಡ ಧವ್ರನ್ನ ನೋಡಿ ಹಾಗೂ. ಖುಸಿನೆ ಬೇರೆ.... I m currently working in Mumbai ... And watching this Video's.....❤ Coincidence eno ಗೊತ್ತಿಲ್ಲ... But thank you sir ..😊
Waiting to see more and more even though i have seen mumbai couple of times we couldnt get this ground information, so happy to watch. Waiting for next episodes
Very good Param, hakudre ee tara continuity maintain maadu, adu bittu hunmege ondu amavasya ge ondu video hakbeda... Ee nadve youtube nodoke time siktilla sikkaga nododu kalamadhmya maatra...
ಅಯ್ಯಪ್ಪ...ಅಬ್ಬಬ್ಬಬ್ಬಾ...ಓಹೋ..😮 ಕಂಟೆಂಟ್ & ರಿಯಲ್ ಆಗಿ ವಿಷಯ ಅವರು ಹೇಳೋದನ್ನ ಕೇಳೋಣ ಅಂದ್ರೆ ಮಧ್ಯೆ ಪರಮ್ ಅಣ್ಣನ ಓವರ್ ಆಕ್ಟಿಂಗ್ ಜೊತೆ ಪಂಚಿಂಗ್ ಡೈಲಾಗ್ಸ್ ಅಡ್ಡ ಬರ್ತದೆ (ಪ್ರತೀ ಸಲದ ಇದೇ ಕಥೆ) ಅಯ್ಯಯ್ಯಪ್ಪ 😂
Maharashtrad gadi gram gal kuritu video madi, ella Tumba kannda shale galive, solapurad jilley akkalkot, Sangali y jat taluka gadi gram gala bagge,video madi
Param he is free supporting for your videos and about knowledge of Mumbai but you not spending tee for them also I saw other video he took free bus ride this is not good behavior we also stayed there some years but we don’t no what he’s showing
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
Henu madogilla timeigs
🙏🙏🙏🙏
ಗುರುವಿನ ಸ್ಥಾನವನ್ನು ಬಹಳ ಅರ್ಥ ಪೂರ್ಣವಾಗಿ ತುಂಬಿದ ನಿಮ್ಮ ಶಿಕ್ಷಕ ವೃತ್ತಿಗೆ ನನ್ನ ಪ್ರಣಾಮಗಳು sir 💐💐💐💐💐💐
ಪರಂ ಅವರೇ ನಿಮ್ಮ ವಿಡಿಯೋ ನೋಡುವುದಕ್ಕೆ ಒಂದು ಮುಖ್ಯ ಕಾರಣ ಭೀಮಣ್ಣನ ಮಾತುಗಳು ಅವರ ಮುಗ್ಧತೆ ನಿಮ್ಮ ಜೊತೆ ಭೀಮಣ್ಣ ಇರಲಿ ತುಂಬಾ ಚೆನ್ನಾಗಿ ಇರುತ್ತದೆ ❤
ಏನ್ ದೇವ್ರು ನೀನು ಮುಂಬೈನಲ್ಲಿರೋ ಗಲ್ಲಿ ಗಲ್ಲಿಲೂ ಇರೋ ಕನ್ನಡಿಗರನ್ನ ಪರಿಚಯ ಮಾಡುಸ್ತಿದ್ದಿ ಸೂಪರ್ ❤
🙏🙏👍👍
ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ವಾಕ್ಯ ನಿಮ್ಮನ್ನು ನೋಡಿ ಹುಟ್ಟಿರಬೇಕು.
ನಿಮ್ಮ ಕನ್ನಡ ಪ್ರೇಮಕ್ಕೆ, ಸತತ ಸೇವೆಗೆ ಧನ್ಯವಾದಗಳು ಜೀ
ಈ ಸರಣಿ ತುಂಬಾ ಚೆನ್ನಾಗಿ ಬರುತ್ತಿದೆ
ಮುಂಬೈ ಬಹಳ ಚೆಂದ... ಸುಖ, ಸಂತೋಷ, ದುಃಖ ಎಲ್ಲಾ ಕಡೆ ಇದೆ... ಜೀವನೆಂಬುವುದು ಕಠಿಣ ಸತ್ಯ...
ಮೇಷ್ಟ್ರು ಸೂಪರ್❤❤🙏🏻🙏🏻🌷👌
09:25 ಮೀಟಿ ನದಿ ಪರಿಸ್ಥಿತಿ ಕಂಡು ದುಃಖ ವಾಯ್ತು.. ಇದು ನಮ್ಮ ಕೊಡುಗೆ ಹಾಗೂ ಬದಲಾವಣೆ ನಮ್ಮಿಂದಲೇ ಸಾಧ್ಯ
Howdu ತುಂಬ ಕೆಟ್ಟೋಗಿದೆ
ಧಾರಾವಿ ವೀಡಿಯೋಸ್ ತುಂಬಾನೇ ಇಸ್ಟ ಆಗ್ತಿದೆ ಬೆಳಿಗ್ಗೆ ಎದ್ದ ತಕ್ಷಣ ನೋಡಬೇಕು ಅನ್ಸುತ್ತೆ
ಬೇಗ ಹಾಕಿ
ಉಳ್ಳವರು ಶಿವಾಲಯವ song vidio ಹಾಕಿದ್ದಿರಲ್ಲ ಸರ್ ಆ ವಿಡಿಯೋದಲ್ಲಿ ಹಾಡಿದವರು ನಮ್ಮ ಇಳಕಲ್ ಹುಡುಗ
Super ಇಳಕಲ್ಲ
Good morning param.Really we have seen Mumbai through your channel param.Bhimappa is so nice and cultured person.Sir s' teachings to kannada children really amazing and doing good work to kannada people .sir really decent and dignified persons.Their narration of Mumbai and scenery is nice.we feel we are with your company in Mumbai.please continue the Mubai' beautiful episode.Thank you sir.
ಮೇಸ್ಟ್ರು ಮಾತುಗಳು 👌👌
ಹಾಲಕುಸುಗಲ್ TQ. ನವಲಗುಂದ dist. ಧಾರವಾಡ
ಮಾಲೀಮನೆ (ಮಹಲ ನ ಮನೆ)
ಬಹಳ ಇತಿಹಾಸ ಇದೆ
ನಿಡವಣಿ ಯವರ ಮನೆ
Mumbai ಅಲ್ಲಿ ಕನ್ನಡ ಧವ್ರನ್ನ ನೋಡಿ ಹಾಗೂ. ಖುಸಿನೆ ಬೇರೆ....
I m currently working in Mumbai ... And watching this Video's.....❤
Coincidence eno ಗೊತ್ತಿಲ್ಲ... But thank you sir ..😊
Wonderful really superb I love it Mumbai thanks to kalmadma
I was Waiting for daravi episode param sir
ಸೂಪರ್ ಸರಣಿ ❤❤ಧನ್ಯವಾದಗಳು
Gateway of India to elephanta ಪ್ರವಾಸ ಮಾಡಿ ತೋರಿಸಿ ❤
Waiting to see more and more even though i have seen mumbai couple of times we couldnt get this ground information, so happy to watch. Waiting for next episodes
Mumbai yalli 1984 rinda idru kooda ,idella mahithi nanage gottiralilla. .thank you sir. Kalanagara da bagge ivagle gotthaytu.
Sir ನಾವ್ 1984first kalyan ke ಬಂದಿವಿ
Continue madi all the best
Your plan well admired...all the Best....
ಮುಂಬೈ ನಲ್ಲಿ ಬಹಳಷ್ಟು ಮಂದಿ ಕನ್ನಡಿಗರು ಇದ್ದಾರೆ ನಿಮ್ಮಿಂದ ಎಲ್ಲರಿಗೂ ಗೊತ್ತಾಗುತ್ತಿದೆ
ನಮ್ಮ ಬೆಂಗಳೂರಿಗಿಂತ ಮುಂಬೈ ಚೆನ್ನಾಗಿದೆ....
Dr br ಅಂಬೇಡ್ಕರ್ ಅವರ ಚೈತ್ಯ ಭೂಮಿ ಬಗ್ಗೆ ಒಂದು ವಿಡಿಯೋ ಮಾಡಿ ಪರಮ ಸರ್
ಆ ನಾಯಿ ❤❤❤
Adbhutha life lessons thumba ide
Wait madta ede sir e episode ge tq
I'm waiting for Mumbai episodess
Very good Param, hakudre ee tara continuity maintain maadu, adu bittu hunmege ondu amavasya ge ondu video hakbeda... Ee nadve youtube nodoke time siktilla sikkaga nododu kalamadhmya maatra...
Jai Basava 🙏🙏
ಗುರುಗಳೇ ಸೂಪರ್ ನೀವು ❤️❤️
ಮಾಹಿತಿಗಾಗಿ ಧನ್ಯವಾದಗಳು 🌹🙏🙏🙏
ಅಯ್ಯಪ್ಪ...ಅಬ್ಬಬ್ಬಬ್ಬಾ...ಓಹೋ..😮 ಕಂಟೆಂಟ್ & ರಿಯಲ್ ಆಗಿ ವಿಷಯ ಅವರು ಹೇಳೋದನ್ನ ಕೇಳೋಣ ಅಂದ್ರೆ ಮಧ್ಯೆ ಪರಮ್ ಅಣ್ಣನ ಓವರ್ ಆಕ್ಟಿಂಗ್ ಜೊತೆ ಪಂಚಿಂಗ್ ಡೈಲಾಗ್ಸ್ ಅಡ್ಡ ಬರ್ತದೆ (ಪ್ರತೀ ಸಲದ ಇದೇ ಕಥೆ) ಅಯ್ಯಯ್ಯಪ್ಪ 😂
ಕನ್ನಡ ಮಾಸ್ತರಿಗೆ ನಮಸ್ಕಾರ.
Param at last few seconds in this video 😂😂😂😂😂😂😂👌👌
Awesome vlog sir 😊😊😊😊😊
05:20 ಅಬ್ಬಬ್ಬಾ ಲಾಟ್ರಿ ಲಾಟ್ರಿ ಇನ್ಕಮ್ ಟ್ಯಾಕ್ಸ್ , ಇನ್ಕಮ್ ಟ್ಯಾಕ್ಸ್ ...🤣🤣
Super param sir❤
Nanu kuda Mumbai youngmens night school and kannada bhavan junior evening college student,,now iam become a teacher in bangalore
👌 Super 👏 very 🙏 nice 🤗 good 💞 Mumbai 😊 dharavi 👌 episode 👏 super 👌👏🙏🤗💞😊 brother 👌 video 📸 super 👏 beautiful 🙏 videos 🤗 brother 💞 super 😊 good 👍😊
ಕಲಾವಿದರ ಜಗತ್ತು ಫೈನಾನ್ಸ್ ಕಾಲೇಜ್ ಜೈ ಜೈ ಹಾರ್ಟ್ ಕಾಲೇಜ್ ಅನ್ನು ತೋರಿಸಿ ಸರ್
Bemmannanigu olledagli❤
Sir, your all videos are very excellent n educative.
Good
Frist view param sir
I love mumbai ❤
Sir dharavi vedio upload madidakke dhanyavaadagalu. Innu hecchina vedio vannu haki dharavi bagge. Kayuttiddeve.
4:10 ಸೀನ್ ಯಾಕೋ ಗುರುಗಳೆ
ಧರ್ಮಕ್ಕೇ ಸಿಮಿತಾ ನಾ
ಅದನ್ನ ಪರಮೇಶ್ವರ್ ಹೇಳಿಲ್ಲ ಹೇಳಿರೋದನ್ನ ಹಾಕಿದರೆ ಅಷ್ಟೇ
Maharashtrad gadi gram gal kuritu video madi, ella Tumba kannda shale galive, solapurad jilley akkalkot, Sangali y jat taluka gadi gram gala bagge,video madi
Actually this teacher has to get padma bhushan award
👌👌👌👌👏👏👏👏
ಸಾರ್ Dr BR Ambedkar ಅವರ ಚೈತ್ಯ ಭೂಮಿ ಬಗ್ಗೆ ತಿಳಿಸಿ
ಸರ್ ನೀವು ಜೆಜೆ ಆರ್ಟ್ ಮುಂಬೈ ಕಾಲೇಜ್ ತೋರಿಸಿ ಸರ್
Ok
Ole msg sir bere state adu Mumbai
Ide tara hyderbad du video madi
👍🏿👍🏿👍🏿👍🏿
ನಾವೂ ಮೊನ್ನೆ ಹೋಗಿದ್ವಿ.. ನೀವು ಇನ್ನೂ ಅಲ್ಲೇ ಇದ್ದೀರಾ ಸರ್? ನಿಮ್ಮ ಚಾನೆಲ್ ನೋಡ್ತಾ ಇರ್ತೀನಿ 😊
Elephanta cave hogi chennagide, 'meeti' means sweet, once upon a time aa ನದಿ ನೀರು ಸಿಹಿ ಇತ್ತಂತೆ, ಅದಕ್ಕೆ ಆ ನದಿಗೆ 'ಮೀಟಿ ನದಿ' ಅಂತ ಹೆಸರು, ಈವಾಗ....
ಸರ್ ನೀವು ರವೀಂದ್ರನಾಥ್ ಟ್ಯಾಗೋರ್ ಕಲಿತ ಜೈ ಜೈ ಫೈನ್ ಆರ್ಟ್ ಕಾಲೇಜ್ ತೋರಿಸಿ ಸರ್ ಪ್ಲೀಸ್
Bala thackerey ya aa clipping ಬೇಕಿತ್ತ
ಬಾಲಿವುಡ್ ಹಾಸ್ಯನಟ ಜಾನಿ ಲಿವರ್ ಹುಟ್ಟಿ ಬೆಳೆದದ್ದು ಧಾರಾವಿ ಪ್ರದೇಶದಲ್ಲಿ
Ye Tacher Ge Kannada Rajoystava Prasisithi Kodi, How dhu anovaru like make share madi
First view
👌👌👍🙏
Naanu dharavi alley irodhu.. Namm manegu banni anna
ನಿಮ್ಮ ph no ಕೊಡಿ ಬ್ರೋ
😊😊😊😊😊
Param sir, whr do you stay in Mumbai? Im also staying in Dharavi However Iam fluent in Marathi - Hindi only.
Yak ಲೈಟ್ ಪ್ರ ann
Sorry Anna
@@KalamadhyamaUA-cam 🙏🙏
Enidu artha aglilla
@@lohithb6950yaake late aagi ಪ್ರಸಾರ mariddiri ಅಂತ
🐩🥣🥛😢😢
Adivasi hair oil na one time interview togoli
Param avarige help madu
Bala,,kalla
Param he is free supporting for your videos and about knowledge of Mumbai but you not spending tee for them also I saw other video he took free bus ride this is not good behavior we also stayed there some years but we don’t no what he’s showing
Sir you give good information. But please don’t discuss politics.
Meti nadi na adu ..yappa 😢
Dog super sir
Param sir dayamadi Dr. B R Ambedkara ravar mane mattu samadhi yannu chitrikarisi, bahalastu janarige alli hogoke agodilla nimma mukantar nodabhahudu.
Dog 🐕❤️🔥
Naayi nimmaa jothey ninthidhey param sir. How many kilometres u and mam all walked
Guru swlpa overacting, over excitement na control madkoli bere yela okay good content videos madtira, All the best 🎉
Pls dont give your fake expressions
ಆವಾ ಹುಟ್ಟಿರೋದೇ ಓವರ್ ಬಿಲ್ಡಪ್. ಓವರ್ expression ಕೊಡೋಕೆ
Dog 🐕🐕😅😅
Worst worst city in the india
best city for a visit....its that you cannot afford a good life bcoz you are poor...
But kannada, kannada midium is not use in Mumbai. Hindhi n Marati is using there.