ನಮ್ಮವರೇ ಮಾತನಾಡುವ ಚುಚ್ಚು ಮಾತುಗಳಿಗೆ ರಪ್ಪ ಅಂತ ಉತ್ತರ ಕೊಡುವ ಅಂತ ಆಗ್ತದೆ .. ಆದರೆ ಆಗುದಿಲ್ಲ ಯಾಕೆ ಹೇಳಿ?

Поділитися
Вставка
  • Опубліковано 12 січ 2025

КОМЕНТАРІ • 22

  • @rajaniksharmasharma1400
    @rajaniksharmasharma1400 Місяць тому

    ಪ್ರಪಂಚವೇ ಹಾಗೆ ಸಹನಾ....
    ನೀವು ಇನ್ನೂ ಸಣ್ಣವರು...ಮುಂದೆ ಇನ್ನೂ ಏಳಿಗೆ, ಅಭಿವೃದ್ಧಿ ಹೊಂದಬೇಕಿದೆ...
    ಆ ರೀತಿಯ ಮಾತಿಗೆಲ್ಲಾ 'ಕತ್ತೆ ಬಾಲ ಕುದುರೆ ಜುಟ್ಟು' ಅಂದುಕೊಳ್ಳಿ...❤

  • @mrinalinikumar923
    @mrinalinikumar923 Місяць тому +1

    ನೀವು ಅವರಿಗಿಂತ ಮೇಲಿನ ಸ್ಥಾನದಲ್ಲಿ ಇರುವ ಕಾರಣ ಕಾಲೆಳೆಯುವವರಿಗೆ ಕಾಲವೇ ಉತ್ತರ ಕೊಡುತ್ತದೆ. ಇದು ನನ್ನ ಅನುಭವ.

    • @machimale6437
      @machimale6437  Місяць тому

      ಧನಾತ್ಮಕ ಸ್ಪೂರ್ತಿಗಾಗಿ ಧನ್ಯವಾದ 😊

  • @krishnamurthy2266
    @krishnamurthy2266 Місяць тому +1

    ನಾಯಿ ಬೊಗಳಿದರೆ ದೇವಲೋಕ ಹಾಳೇ ಕೇಳಿದರು ಕೇಳದಂತೆ ಜಾಣರಾಗಿರಬೇಕು ಸಹನಾ from ವೀಣಾ

  • @Yakshamrtha
    @Yakshamrtha Місяць тому +1

    😄👌

  • @gopalashetty3592
    @gopalashetty3592 Місяць тому +1

    Madam just ignore negative comments

  • @NayanaAshokAjakkala
    @NayanaAshokAjakkala Місяць тому +1

    😂ರಪ್ಪ ಕೊಡುವ ಮಾತು ಕೇಳ್ಳೆ ಲಾಯ್ಕಿದ್ದು 😄

    • @machimale6437
      @machimale6437  Місяць тому

      ಹ್ಹ ಹ್ಹ ಹ್ಹ ಕೇಳುಲೆ ಮಾತ್ರ 😂😂

  • @AnitamudipuMudipu
    @AnitamudipuMudipu Місяць тому +1

    Hi akka

  • @rameshs1305
    @rameshs1305 Місяць тому +1

    Don't get upset with people or situations in your Life
    Because both are powerless by non-reaction.

    • @machimale6437
      @machimale6437  Місяць тому

      ಧನಾತ್ಮಕ ಸ್ಪೂರ್ತಿಗಾಗಿ ಧನ್ಯವಾದ 😊

  • @VijayalakshmiVijaya-cn6bi
    @VijayalakshmiVijaya-cn6bi Місяць тому +2

    Bereyavara mathige thale kediskobedi sister