ನಮ್ಮ್ ಪರಿಸ್ಥಿತಿ ಯಾರಿಗೂ ಬರೋದು ಬೇಡ 😭CANCER😔 SHOCKING NEWS😭 ಒಂದ್ ಆದಮೇಲೆ ಇನ್ನೊಂದು ಕಷ್ಟ

Поділитися
Вставка
  • Опубліковано 27 гру 2024

КОМЕНТАРІ •

  • @swathigowdakannadavlogs
    @swathigowdakannadavlogs  Місяць тому +195

    Thanks 🙏🏻

    • @shalinipinku5604
      @shalinipinku5604 Місяць тому +24

      @@swathigowdakannadavlogs ಧೈರ್ಯವಾಗಿ ಇರಿ ಸ್ವಾತಿ ಏನಾಗಲ್ಲ. ವಿಲ್ ಪವರ್ ತುಂಬಾ ಮುಖ್ಯ ಇವಾಗ. ಆದಷ್ಟು ಅಮ್ಮನ ಜೊತೆ ಇರಿ. ಅಮ್ಮನಿಗೆ ಧೈರ್ಯ ಹೇಳಿ.

    • @RoopaSinchu
      @RoopaSinchu Місяць тому +2

      @@swathigowdakannadavlogs no tqs swathi albedi yaru plz ollevrige ollede hagodu bidi veeru edanalla nodkond alla novannu maribeku neevu e samaya kaledu hoguttade

    • @ramyashreeR-xc6dg
      @ramyashreeR-xc6dg Місяць тому +1

      Aka can I phone number inorder help your parents my name is Ramya I am from Udupi

    • @ramyashreeR-xc6dg
      @ramyashreeR-xc6dg Місяць тому +1

      Because can't say in message

    • @SamudraYM
      @SamudraYM Місяць тому +4

      ಸ್ವಾತಿ ಅವರೇ ಅವರಿಗೆ ಮೆಡಿಟೇಶನ್ಮೆ ಮಾಡೋಕೆ ಹೇಳಿ

  • @pk_creation.5414
    @pk_creation.5414 Місяць тому +82

    ಗುರು ಶ್ರೀ ಸಾಯಿ ಬಾಬಾ 🥺🙏🙏🙏ಆನಂದ ಆರೋಗ್ಯ ಆಯುಷ್ಯ ಕರುಣಿಸಲಿ

  • @VidyaranjithaHosadurgaRaviprak
    @VidyaranjithaHosadurgaRaviprak Місяць тому +327

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ... 🙏🙏🙏 ರಾಯರಿದ್ದಾರೆ. May you and you family get all the strength.

  • @nandini6888
    @nandini6888 Місяць тому +40

    We went to Sri Shankara Cancer Foundation for my mom. She had breast cancer. Now she recovered. Wishing your mom speedy recovery. She will recover soon

    • @Deepu-dee
      @Deepu-dee Місяць тому

      Adress plz

    • @bhargavibellary4429
      @bhargavibellary4429 27 днів тому +1

      Chamrajpeth, Google search madidre sikothw

    • @SriPriyaN-gt7gx
      @SriPriyaN-gt7gx 24 дні тому

      Sri Shankara cancer foundation is the best hospital for cancer treatment coz I recovered from breast cancer and now free from cancer I got treatment in Sri Shankara cancer foundation basvangudi near shankarmutt

    • @afsanar5950
      @afsanar5950 24 дні тому

      Dhairya vagiri Swathi avre and nim ammangu full dhairya thumba avru thumba strong agidhre mathra I kayile odsoke sadhya neewu millets start madi millets inda recover agthare antha helthare. Mathe olle kade thorsi hospital ge

    • @shakthimary6
      @shakthimary6 16 днів тому

      maps.app.goo.gl/JbHbma2R2ZCBJZki6

  • @shanthanathds8833
    @shanthanathds8833 15 годин тому

    Ragavendra swami nambi, yalla sare hodamalay hogi banni hod bless you, namma manayli eddaray husbend don't worry

  • @cnjaya
    @cnjaya Місяць тому +1194

    ಸ್ವಾತಿ, ಈ ಕಾಮೆಂಟ್ ಓದಲೇಬೇಕು. ಏನೆಂದರೆ, ನೀವು ಮನೆ ಚೇಂಜ್ ಮಾಡೋದರ ಬಗ್ಗೆ ಆಗಲಿ, ಯಾವ ದೇವಸ್ಥಾನಗಳಿಗೆ ಹೋಗೋದು ಆಗಲಿ ಅದರ ಬಗ್ಗೆ ಚಿಂತೆ ಬಿಡಿ. ಈಗ ನಾನು ಒಂದು ಮಾತು ಹೇಳುತ್ತೇನೆ ಕೇಳಿ. ನಿಮ್ಮ ಮನೆಯಲ್ಲಿ ಒಂದು ರಾಘವೇಂದ್ರ ಸ್ವಾಮಿ ಫೋಟೋ ಇಟ್ಟು, ಭಕ್ತಿಯಿಂದ ಅವರ ಮುಂದೆ ಕುಳಿತು - ನಮ್ಮಮ್ಮನ ಆರೋಗ್ಯ ಚೆನ್ನಾಗಿ ಆದರೆ ಇನ್ನು ಮುಂದೆ nonveg ತಿನ್ನೋದನ್ನು ಬಿಟ್ಟು ಬಿಡುತ್ತೇವೆ ಎಂದು ಮನೆಯಲ್ಲೇ ಕುಳಿತು ಕೇಳಿಕೊಳ್ಳಿ. ರಾಯರು ಕೇಳಿದ್ದನ್ನು ಕೊಡುವ ಭಗವಂತ. ನಿಮಗೆ ಒಳ್ಳೆಯದಾಗಲಿ.

  • @PriyaRai-es8ws
    @PriyaRai-es8ws Місяць тому +140

    ದೇವರ ಆಶೀರ್ವಾದ ಅಮ್ಮನ ಮೇಲಿರಲಿ.... ಎಲ್ಲವೂ ಒಳ್ಳೆಯದಾಗಲಿ... ಧೈರ್ಯವಾಗಿರಿ..... ಅಮ್ಮ ಬೇಗ ಹುಷಾರಾಗಿ ಬನ್ನಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 😢

  • @kavitharangaswamy4722
    @kavitharangaswamy4722 Місяць тому +264

    ಈ ವೀಡಿಯೋ ನೋಡಿ ತುಂಬಾ ಅಳು ಬರ್ತಿದೆ 😢😢😢 be strong ಸ್ವಾತಿ ಸುಮಾ ಆಂಟಿ ಧೈರ್ಯವಾಗಿರಿ ಅಲ್ಬೇಡಿ ಬೇಗ ಉಷಾರಾಗ್ಲಿ ಅಂತ ದೇವರಲ್ಲಿ bedkontini 😭😭😭

    • @Lakshmi_g_87
      @Lakshmi_g_87 Місяць тому

      ಈ ವಿಡಿಯೋ ನೋಡಿ ತುಂಬಾ ಅಳು ಬರ್ತಿದೆ ಸತಿ ಆದರೆ ಈ ಕ್ಯಾನ್ಸರ್ ನ ಏನು ಅನ್ನೋದು ನನಗೂ ತುಂಬಾ ಚೆನ್ನಾಗಿ ಅರ್ಥ ಆಗಿದೆ ನಾನು ಅಪ್ಪನ್ ಕಳೆದುಕೊಂಡು ಈಗ ಎರಡು ವರ್ಷ ಆಯ್ತು ಅಪ್ಪಂಗೆ ಟಂಗ್ ಕ್ಯಾನ್ಸರ್ ಹಾಸ್ಪಿಟಲ್ ಗೆ ಹೋದಾಗ ಡಾಕ್ಟರ್ ನಮಗೆ ಇನ್ನೂ ಇನ್ಸುರೆನ್ಸ್ ಸ್ಟೇಜ್ ಅಂತ ಹೇಳಿದ್ರು ನಾವು ಏನು ಯೋಚನೆ ಮಾಡ್ತಾ ಇದೀನಿ ಇಮ್ಮಿಡಿಯೇಟ್ ಆಗಿ ಆಪರೇಷನ್ ಮಾಡ್ಸಿದ್ವಿ ಆಪರೇಷನ್ ಮಾಡಿಸಿದಾಗ ಅಪ್ಪ ಒಂಬತ್ತು ತಿಂಗಳು ಚೆನ್ನಾಗಿದ್ರು ಮತ್ತೆ ಅದು ಉತ್ಪತ್ತಿ ಆಗ್ತಾ ಬಂತು ಅವಾಗ ಇಲ್ಲ ಅಂದ್ರು ಐದರಿಂದ ಹತ್ತು ಲಕ್ಷ ಖರ್ಚಾಯಿತು ನಮಗೆ ಏನೇ ಬಂದರು ನಾವು ಇವಾಗ ಎಕ್ಸ್ಪೆಕ್ಟ್ ಮಾಡಲೇಬೇಕು ಅಮ್ಮನ್ ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ ನೀವೀಗ ವಿಡಿಯೋದಲ್ಲಿ ಹೇಳಿದ್ರಿ ಯಾರಾದರೂ ಇದ್ದರೆ ತಿಳಿಸಿ ಕೊಡಿ ಅಂತ ಬೆಂಗಳೂರಲ್ಲಿ ಹೆಚ್ಚು ಜಿಸಿಸಿ ಹಾಸ್ಪಿಟಲ್ ಅಲ್ಲಿ ಹೆಡ್ ಅಂಡ್ ಡಾಕ್ಟರ್ ಇದ್ದರೆ ತುಂಬಾ ಚೆನ್ನಾಗಿ ನೋಡ್ತಾರೆ ಬಟ್ ಇನ್ಸೂರೆನ್ಸ್ ಇದ್ರೆ ಓಕೆ ಇಲ್ಲಾಂದ್ರೆ ರೇಷನ್ ಕಾರ್ಡ್ ಇದ್ರೂ ಓಕೆ ಅಲ್ಲ ಅಮೌಂಟ್ ತುಂಬಾ ಜಾಸ್ತಿ ಆಗುತ್ತೆ ಮಮ್ಮಿಗೆ ಈಗ ಯಾವ ಸ್ಟೇಜಲ್ಲಿ ಇದೆ ಈ ಮೆಸೇಜ್ ನೋಡಿದ ಕೂಡಲೇ ರಿಪ್ಲೈ ಮಾಡಿ ನನ್ನ ಕೈಯಲ್ಲಿ ಏನು ಹೆಲ್ಪ್ ಮಾಡೋದಿಕ್ಕಾಗುತ್ತೆ ಸಜೆಶನ್ ಮಾಡಬಹುದು ನಾವು ತುಂಬಾ ಕಡೆ ವಿಚಾರಿಸಿದೆ

    • @bharathibharathi.r8836
      @bharathibharathi.r8836 Місяць тому

      Sri Raghavendra swamy temple ge hogi kaditha Dhari hede

  • @BharathiKamtar
    @BharathiKamtar 21 день тому +6

    ಧೈರ್ಯವಾಗಿರಿ ಸ್ವಾತಿ. ಆದಷ್ಟು ಬೇಗ ಹುಷಾರಾಗಲಿ ಅಂತ ದೇವರಲ್ಲಿ ಬೇಡ್ಕೊಳ್ತೀನಿ ❤❤

  • @kumarb9330
    @kumarb9330 Місяць тому +327

    ರಾಯರನ್ನು ನಂಬಿ ಒಳ್ಳೇದು ಆಗುತ್ತೆ 😢😢😢😭😭🙏💞 ಅಮ್ಮ ಹುಷಾರುಹಾಗಿಬರಲಿ ಎಂದು ಪ್ರಾರ್ಥಿಸುತ್ತೇನೆ 🙏😔😔😔

    • @RakshithRa-z1o
      @RakshithRa-z1o 16 днів тому

      ಯಾವ ದೇವರು ಇಲ್ಲ ಮಣ್ಣು ಇಲ್ಲ ಮಾಡಕ್ಕೆ ಕೆಲ್ಸಾ ಇದ್ರೆ ಮಾಡಿ ಹೋಗಿ . ಅವರ ಕಷ್ಟ ಅವರಿಗೆ ಯಾಕೆ ಈತರ ನಾಟ್ಕ ಮಾಡ್ತೀರಾ

  • @Chaithrapraveen-m2z
    @Chaithrapraveen-m2z Місяць тому +254

    God bless u amma
    ನಮ್ಮ ರಾಯರನ್ನು ಬೇಡಿಕೊಳ್ಳಿ ನಂಬಿಕೆ ಇಟ್ಟು ಒಳ್ಳೆದು ಮಾಡುತಾರೆ

  • @hemashreehema4693
    @hemashreehema4693 Місяць тому +73

    Be strong Swathi akka and Amma.. rayariddare don't warry ella sari hogutthee..❤😢

  • @radhanp3455
    @radhanp3455 5 днів тому +2

    Kanditha gunavaguthe plz rayarana nambi prayer madi

  • @anithabs6815
    @anithabs6815 Місяць тому +72

    Stay strong! Pray Sai ram ji🙏 ನಿಜ್ವಾಗ್ಲೂ ಒಳ್ಳೆದಾಗುತ್ತೆ🙏 ಭಯ ಪಡ್ಬೇಡಿ ಕ್ಯಾನ್ಸರ್ ಇಂದ ತುಂಬಾ ಜನ ಸರ್ವೈವ್ ಆಗಿದಾರೆ!

  • @ashwinics5416
    @ashwinics5416 Місяць тому +29

    Be strong Amma devru idane ❤ Albedi enu agalla

  • @shalinipinku5604
    @shalinipinku5604 Місяць тому +94

    ನಾವು ಇದ್ದಿವಿ ಸ್ವಾತಿ ನಿಮ್ಮ ಜೊತೆಗೆ. ಹೆದರಬೇಡಿ ಸ್ವಾತಿ, ಅಮ್ಮನಿಗೆ ಏನು ಆಗಲ್ಲ. Be ಸ್ಟ್ರಾಂಗ್ ಅಮ್ಮ.

  • @mamthavamshi403
    @mamthavamshi403 29 днів тому +2

    Madam plss. Davavittu HCG cencer hospital treatment madisi... Namma relative oberege e thara ne promblem agittu kidwai hospitel kasta andeddru andeddru.amele HCG lli thorsedru ega aramage edare. 10years aythu treatment mugdhu..

  • @65suzainayesha51
    @65suzainayesha51 Місяць тому +21

    Be strong swathi.devar mele baravase itkolli.god bless amma

  • @AswiniJanu853
    @AswiniJanu853 Місяць тому +33

    ಅಳ್ಬೇಡಿ ಸ್ವಾತಿ ಧೈರ್ಯವಾಗಿರಿ 👍

  • @shashiyashu1771
    @shashiyashu1771 Місяць тому +473

    ರಾಯರಿದ್ದಾರೆ ಎಲ್ಲಾ ಒಳ್ಳೇದಾಗುತ್ತೆ ರಾಯರನ್ನು ನಂಬಿ🤲🤲🤲🙏🙏🙏

    • @Chithra-s8s
      @Chithra-s8s Місяць тому +2

      Yenu agala rayarige ondh pooje madi manthralayake hogi banni

    • @felcydsouza755
      @felcydsouza755 Місяць тому +1

      We will pray for you.dont worry God is great.

    • @rajaramadharmasrhala1254
      @rajaramadharmasrhala1254 Місяць тому

      Atmavishwasa..badukustte.no.varry..manushya.neera.melina.gulle..

    • @poojasingh-cr6lv
      @poojasingh-cr6lv Місяць тому

      Howdu rayaru kai bidalla avarannu nambi valedagute🙏

  • @sumasuma9500
    @sumasuma9500 29 днів тому

    Be strong....😢😢 Devaru nimage kanditha olledu madatane Swathi god bless you and your family

  • @charuraya2606
    @charuraya2606 Місяць тому +418

    ನಿಮ್ಮಮ್ಮ ತುಂಬಾ cute ಆಗಿದ್ದಾರೆ. ಅಮೇರಿಕಾ ದಲ್ಲಿ cancer treatment ಗೆ famous hospitals ಇದಾವೆ. India ದಲ್ಲಿ cancer hospitals ನನಗೆ ಗೊತ್ತಿಲ್ಲ. ದಯವಿಟ್ಟುಮಂತ್ರಾಲಯಕ್ಕೆ ರಾಘವೇಂದ್ರ ಸ್ವಾಮಿಗಳ ಸೇವೆ ಮಾಡಿ. 🙏❤️. 😢

    • @memyself1015
      @memyself1015 Місяць тому

      Now India also have many cancer treatment specialized hospitals.

    • @vaniskitchen143
      @vaniskitchen143 Місяць тому +8

      ಹೌದು ಸುಮಾ ನೋಡಿದರೆ ಬೇಜಾರಾಗುತ್ತೆ

    • @AnithaNaik-sx7kc
      @AnithaNaik-sx7kc Місяць тому +5

      ಸುಮ ನವರನ್ನು ನೋಡಿದರೆ ತುಂಬಾ ಬೇಸರ ವಾಗುತ್ತದೆ . ಯಾರು ಹೇಳಿದರೂ ನೀವು ಏನೂ ಬೇಸರ ಮಾಡಬೇಡಿ. ದೇವರು ನಿಮ್ಮನ್ನು ಬೇಗನೇ ಹುಷಾರು ಮಾಡುತ್ತಾರೆ. ನೀವು ಮೊದಲಿನಂತೆ ಆಗುತೀರಿ.ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ನೀವು ಮಂಗಳೂರಿ ನಲ್ಲಿ ಇದ್ದಿದ್ದರೆ ಖಂಡಿತ ವಾಡಿಕೆಯೂ ನಿಮ್ಮನ್ನು ನೋಡಲು ಬರುತ್ತಿದ್ದೆ.

    • @krishnabhakthi890
      @krishnabhakthi890 Місяць тому +2

      India dalli cancer hospital illva😮

    • @raviraj1975
      @raviraj1975 Місяць тому +5

      We have best hospitals in India... pls check Bangalore, Pune, Mumbai. Few are TMC, kidwai, HCG, manipal etc.

  • @ನನ್ನಜೊತೆರಾಯರಿದ್ದಾರೆ

    ಮಂತ್ರಾಲಯ ಹೋಗಿ ರಾಯರಲ್ಲಿ ಪ್ರಾರ್ಥನೆ ಮಾಡಿ,,,,, ರಾಯರ ಸೇವೆ madi 😢 ,,,,olledagagutte

    • @vaniskitchen143
      @vaniskitchen143 Місяць тому +12

      ಹೌದು ಸಿಸ್ಟರ್ ನಮ್ಮ ರಾಯರನ್ನು ಬೇಡಿಕೊಳ್ಳಿ ಖಂಡಿತ ಒಳ್ಳೆಯದಾಗುತ್ತೆ

    • @shrinidhim2330
      @shrinidhim2330 Місяць тому +4

      Manipal hospitalge thorsi

    • @shreeshamanthrockstarshamanth
      @shreeshamanthrockstarshamanth Місяць тому +2

      💔😢💔

    • @Acchuparapancha
      @Acchuparapancha Місяць тому +5

      ಹೌದು ರಾಯಾರಿದ್ದಾರೆ 🥺🙏

    • @believeongod7604
      @believeongod7604 Місяць тому

      Yes

  • @shobhasvlogs1682
    @shobhasvlogs1682 Місяць тому +91

    ಸಾಯಿ ಬಾಬ ಕಾಪಾಡಪ್ಪಾ (ತುಂಬಾ ಒಳ್ಳೆಯವರು) ಅವರು ಚೆನ್ನಾಗಿರಬೇಕು🙏🙏🙏

  • @charlottefernandes1573
    @charlottefernandes1573 6 днів тому

    Mam I am a survival of 3 rd stage breast cancer survival. I have gone through all the treatment I am 5 th year after my treatment. Mam don't worry be strong let's leave negative thinking. Take one day at a time.

  • @siddusgowda9805
    @siddusgowda9805 Місяць тому +68

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ... 🙏🙏🙏 ರಾಯರಿದ್ದಾರೆ don't worry sister,,

  • @Bmmotiveinkannada2017
    @Bmmotiveinkannada2017 Місяць тому +196

    Swathi be strong, devriddare yella olledagutte, Rayarige mudipu katti, haage Rayara ದೇವಸ್ಥಾನದಲ್ಲಿ ಸಿಗುವಂತಹ ಮಂತ್ರಾಕ್ಷತೆ, ಮೃತಿಕೆ ಪ್ರಸಾದ ತೊಗೊಳಿ, ಎಲ್ಲವೂ ಒಳ್ಳೇದಾಗುತ್ತೆ, ನಾನು ದೇವರಲ್ಲಿ ಪ್ರಾರ್ಥನೆ ಮಾಡ್ಕೊಂತಿನಿ..Treatment kooda continue Maadi🙏👍

    • @meghananadagouda6029
      @meghananadagouda6029 Місяць тому +3

      It's true

    • @vaniskitchen143
      @vaniskitchen143 Місяць тому +3

      ಹೌದು ಸ್ವಾತಿ ದೇವರತ್ರ ಕೇಳಿ ಒಳ್ಳೆಯದಾಗುತ್ತೆ

  • @sharadhasharu449
    @sharadhasharu449 Місяць тому +11

    E video nodi nivu alludu nodi nannagu thumba allu Bantu.Be strong both of you sister.

  • @Anitha-uo6tr
    @Anitha-uo6tr Місяць тому +1

    Be strong ma god bless you enu agalla ella olledu agutte albedi

  • @Nishmi2212
    @Nishmi2212 Місяць тому +27

    Amma n ge will power thumbha important dr for speedy recovery.. strong aagi iri amma..yella olledhe agutthe❤❤

    • @vaniskitchen143
      @vaniskitchen143 Місяць тому

      ಸುಮಾ ಅಮ್ಮನ ನೋಡುದ್ರೆ ಬೇಜಾರಾಗುತ್ತೆ ಅಷ್ಟು ಲವಲವಿಕೆಯಿಂದ ಇದ್ದರು

  • @amashu2022
    @amashu2022 Місяць тому +166

    Akka raghavendra swamy yalli pray madkoli... Miracle Aagutte akka 100%

    • @vaniskitchen143
      @vaniskitchen143 Місяць тому

      ಹೌದು ಸ್ವಾತಿ ಅಮ್ಮನ ಕರ್ಕೊಂಡು ಒಂದು ಸಾರಿ ಹೋಗಿ ಬನ್ನಿ ನೋಡೋಣ ರಾಯರ ದರ್ಶನ ಮಾಡಿ ಪ್ಲೀಸ್

    • @anu_patil
      @anu_patil Місяць тому

      Plz 1 Sala yella treatment mugad meley darwad hattir ero Mangundi naychropati center ede 😢 allige banni kemo tugolldaku moodalu banni plz 🙏 yake Andre namm Amma n treet ment tugoloke hodag 1peshent ettu avaru 6 years ni

    • @anu_patil
      @anu_patil Місяць тому

      6 years enda aram agiddare plz kemo togoladkku munche banni

    • @shalu...skills1245
      @shalu...skills1245 Місяць тому

      ಸ್ವಾತಿ ಬಿ ಸ್ಟ್ರಾಂಗ್..... ಕ್ಯಾನ್ಸರ್ ಅಲ್ಲಿ ಮುಖ್ಯವಾಗಿ ಬೇಕಾಗಿರುವುದು ಆತ್ಮಸ್ಥೈರ್ಯ... ಇಮ್ಯೂನಿಟಿ ಕಮ್ಮಿಯಾಗುತ್ತೆ ತುಂಬಾ ಚಿಂತೆ ಮಾಡಿದ್ರೆ.... ದೇವರಿದ್ದಾನೆ ಒಳ್ಳೆಯದಾಗುತ್ತೆ

    • @tanushreekm
      @tanushreekm 20 днів тому

      ​@@anu_patil severe headache ge treatment heli ...

  • @janhavigudi142
    @janhavigudi142 Місяць тому +88

    Kidwai, Shankara cancer hospital alli tumba olle treatment sigatte Cancerge. No need to worry. There are advanced technologies. One of our relatives also diagnosed with Cancer last year. Operation was successful. He is fine now. Do not worry. Doctor Shrikanth is a very good doctor in Shankara cancer hospital.

    • @Poojalokachannel
      @Poojalokachannel Місяць тому +6

      Yav stage alide anta kuda important

    • @jagadamban3867
      @jagadamban3867 Місяць тому +3

      S my mother also cancer patient Shankar Hospital alli treatment thagondru 4 years aythu ega tumba chenagidare plz Shankar Hospital torsi Dr name Manjunath Shastry

    • @Chithra-s8s
      @Chithra-s8s Місяць тому +1

      S

    • @priyagupta1109
      @priyagupta1109 Місяць тому +2

      mysore

    • @vasanthalakshmi1399
      @vasanthalakshmi1399 Місяць тому +2

      Yes Shankar hospital best treatment kodtare ...

  • @lakshmipreetham5778
    @lakshmipreetham5778 Місяць тому

    Njja sis oleyavrige kasta jasthiii😢😢😢😢😢😢😢😢😢but ha devarli kelkothine Amma ushru agali 🙏🏽🙏🏽🙏🏽🙏🏽

  • @kavithakumarik1354
    @kavithakumarik1354 Місяць тому +11

    Be strong. May the god be with you people. Rayaredare🤞🙏

  • @seanbellfort2298
    @seanbellfort2298 Місяць тому +23

    😱😱😱. Best wishes for speedy recovery
    💐🫶💐 Jai Sri Ram 🙏

  • @AruShankar
    @AruShankar Місяць тому +18

    Nija swati nim care and love tumba mukya ammage husaragi nodkoli 😢

  • @nagarathnaannajirao1090
    @nagarathnaannajirao1090 Місяць тому +1

    Ayyo suma yentha sundri and inocent paapa yake heege devre inthavrige heege kodbeda bega hushaaragi God bless you with lots of happiness please albeda Swathi

  • @jayasheelae1353
    @jayasheelae1353 Місяць тому +34

    🙆‍♀️😢. ಯಾರ್ ಕಣ್ಣು ಬಿತ್ತು ನಿಮ್ಮ ಫ್ಯಾಮಿಲಿ ಮೇಲೆ ತುಂಬಾ ಬೇಜಾರಾಯ್ತು ಧೈರ್ಯ ತಂದುಕೊಳ್ಳಿ ಎಲ್ಲದಕ್ಕೂ ದೇವರು ಒಬ್ಬ ಇದ್ದಾನೆ ಏನ್ ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ ಆ ಭಗವಂತ ಒಳ್ಳೇದ್ ಮಾಡ್ಲಿ❤

    • @padma-hj4ci
      @padma-hj4ci Місяць тому

      Trust in God. Your mother will be cured. We keep her in our prayers.

    • @padma-hj4ci
      @padma-hj4ci Місяць тому

      Try to contact Dr Gowriamma Ayurvedic doctor who comes in Star Suvarna. She has advised for major cases also. Don't lose hope.

    • @Sahanashreegowda
      @Sahanashreegowda 6 днів тому

      God is there Sister.. Don't worry ❤

  • @DainaDsouza
    @DainaDsouza Місяць тому +12

    My dear its female cancer also my mother had cancer she has cancer near her neck and she passed away few years back so be strong my dear ur mother will be ok when my mother had cancer that time there was not that much treatment was there but now there is treatment so dont worry sis ur mother will be ok soon I will keep ur mother in my prayer prayer may the holy blood of jesus heal her and touch her...take care of ur mother dear be strong God bless you...

  • @girir6885
    @girir6885 Місяць тому +4

    Be strong antha ಹೇಳೋದು ಸುಲಭ ಆದ್ರೆ ಆ situation ನ face ಮಾಡೋದು ತುಂಬಾ ಕಷ್ಟ 😢 ದೇವರು ನಿಮಗೆ ಒಳ್ಳೆದ್ ಮಾಡ್ಲಿ ....ಪ್ಲೀಸ್ ಟೇಕ್ ಕೇರ್ ಆಫ್ your ಅಮ್ಮ

  • @unaisaunni6235
    @unaisaunni6235 9 днів тому

    😢❤ God bless you ❤️be strong 💪😊😢

  • @hommm1438
    @hommm1438 Місяць тому +26

    soo sad.. 😭 ನಿಮಿಗೆ ಒಳ್ಳೇದಾಗ್ಲಿ ella🌺ಟ್ರೀಟ್ಮೆಂಟ್ ಯಶಸ್ವಿ ಆಗ್ಲಿ ಧೈರ್ಯವಾಗಿರಿ

  • @aishwaryam9635
    @aishwaryam9635 Місяць тому +8

    Don't cry swathi be strong,,amma ಬೇಗ ಉಷರಾಗ್ತರೆ, ದೇವರ blessings ನಿಮ್ಮ ಜೊತೆ ಇರುತ್ತೆ, ಯೌವಾಗ್ಲೂ ನಗ್ತಾ ಇರಿ, ಎಲ್ಲ problem ಸರಿ ಹೋಗುತ್ತೆ 😊

  • @SujisLifestyledailykannadavlog
    @SujisLifestyledailykannadavlog Місяць тому +7

    Hi Swati.. video nodi tumba bejar aytu.😢 Be strong, eega neeve nimma ammanige dhariya tumbabeku. Positive agi eri Olledsgatte . Avara munde kannerr hakbedi , bega husharagteera anta heltiri. Neevu kooda dhariya vagiri. I will definitely pray to god for your mother 🙏🏻

  • @saanugowda5237
    @saanugowda5237 Місяць тому

    More strength for u 😢, tears are coming out of my eyes I don't know why

  • @sahanavn6419
    @sahanavn6419 Місяць тому +6

    Be strong maa God bless you..... vlog nodi thumba bejaaraaythu.,...Swathi neevu kuda positive aagiri...yella sari hogutthe....ರಾಯರಿದ್ದಾರೆ🙏olledhhagutthe.

  • @shilpayoktha6177
    @shilpayoktha6177 Місяць тому +8

    Please don't cry nim mother usharagthre Nanu devrali kelkothini Henu hagala kasta baruthe but strong hagi face madi henu hagal antha mansu gati madkoli swathi edu problem ala henela kaile ede alva Thuba Jana usharagidare but on Mathu nim thayi strong madi yavde karanaku avru baya padbardu Yake andre avru treatment ge ready erbeku Nan makulugoskar Nanu chanagirbeku antha avru strong Hag beku plz b strong

  • @JyotigopalNhp
    @JyotigopalNhp Місяць тому +8

    E video nodi nanu kuda attubitte Swati tumba bejarayitu be strong ammanige enu agalla god bless you amma

  • @BhatBindu1973
    @BhatBindu1973 7 днів тому

    Be strong nothing will happen kidvey is best hospital and make your mother strong eru vastu dina be positive make her happy in front of her don't cry

  • @ashak4206
    @ashak4206 Місяць тому +95

    ಸ್ವಾತಿ ಪುಟ್ಟ ನಂಗೆ ತುಂಬಾ ನೋವಾಯ್ತು ಸುಮಕ್ಕ ತುಂಬಾ ಒಳ್ಳೆಯವರು ನ್ ನಾನು ಒಮ್ಮೆ ಬಂದು ನೋಡ ಬೇಕು ಅವರನ್ನ ತುಂಬಾ ಇನೋಸೆಂಟ್ ಅವ್ರು 😔ಹೃದಯ ಭಾರವಾಯ್ತು ಸ್ವಾತಿ,,,, ಸ್ವಾಮಿ ಕೋರಗಜ್ಜನ ಕೃಪೆ ಇರಲಿ ಸುಮಕ್ಕನ ಮೇಲೆ, ನಿಮ್ಮ ಕುಟುಂಬದ ಮೇಲೆ

    • @veenaveena6188
      @veenaveena6188 Місяць тому

      Nija evaga thumba jasthi agide. Namgu alli Duty madok thumba nov aguthe.

    • @vaniskitchen143
      @vaniskitchen143 Місяць тому

      ಹೌದು ಸ್ವಾತಿ ಏನ್ ಮಾಡೋದು ಕಷ್ಟ ಮನುಷ್ಯನಿಗೆ ಬರುತ್ತೆ ದೇವರನ್ನು ಕೇಳಿ ಕಾಪಾಡುತ್ತಾರೆ ರಾಘವೇಂದ್ರ ಸ್ವಾಮಿಗಳು

  • @HemavathyKL-b3n
    @HemavathyKL-b3n Місяць тому +32

    ಅಯ್ಯೋ, so sad. ನೋಡೋಕೆ ಸಂಕಟ ಆಗ್ತಿದೆ
    ಪಾಪ ಅಮ್ಮ ಅದೆಷ್ಟು innocent ಆಗಿ vlog ಮಾಡ್ತಿದ್ರು. ಹೀಗಾಗಬಾರದಿತ್ತು
    ಧೈರ್ಯ ತೊಗೊಳ್ಳಿ. Take care

  • @Ashaasha-rt2dz
    @Ashaasha-rt2dz Місяць тому +17

    Don't cry Amma yala sariyogute

  • @jessyrodrigues5661
    @jessyrodrigues5661 Місяць тому +5

    Put a petition n cry out to Divine mercy konkani prayer Bandra East. Yr mom will come out of all her problems surely. Have faith in God n pray.

  • @Rameshasasaeannayakop
    @Rameshasasaeannayakop Місяць тому +8

    ಬೇಗ ಗುಣಮುಖರಾಗಿ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ, ಧೈರ್ಯವಾಗಿರಿ 🙏🙏🙏🙏

  • @lavanyam7172
    @lavanyam7172 Місяць тому +29

    Akka this is my first comment,nanu yava vlog allu comment madila ,ee vlog ge comment madlebeku antha madidini.really I got tears in my eyes please be strong akka and Amma,yella sari oguthe god is there .Amma nivvu albedi strong agi irri yella treatment thagoli devaru idhare olledu aguthe please albedi.positive agi irri, literally nangu alu banthu akka ... please don't do bad comments please....I'm requesting you for all subscribers please guys...and once again Swathi akka be strong all will be safe don't cry please...
    🙏

  • @poojamanya4187
    @poojamanya4187 10 днів тому

    Hello Swathi, This is 1st video I am watching your, that kemon theropy and radio theropy annodu ondu course edhanna late madbeda correct time ge thagotha banni. Ellu kuda late madbedi, day by day it Cancer cells was improving very fastly so don't miss the process , hage amma n ge dairya heli. Amma na munde yavthu aloke hogbedi please, and when they give kemo there we want to struggle more, hair fall aguthe , vomiting thumba jasthi eruthe please be strong, Now a Day s Cancer is a very common and it's competely curable don't worry about it, kasta annodu yaru sahisikoltharo anthavarige kasta kododhu devru, see nimginthanu jasthi kastadhalli erovru edhare, anthavrna nodi dairya thagolli, and amma n ge chanagi uta madoke heli, humidity kammi agadhe ero hage nodkolli.kimmo theropy koduvaga vomiting adru kuda uta madoke heli, where there is a huminity then it fight against through the Cancer cells, and she recover fastly , don't worry,

  • @BhavyaKeerthan
    @BhavyaKeerthan Місяць тому +7

    I remember my mom...3 years back i lost my mom because of cancer... when I see ur vedio i can feel ur pain....be strong dear u don't cry in front of mom please....be happy in front of her i will also pray for your mother

    • @Nagesh-x7g
      @Nagesh-x7g Місяць тому

      me too. lost mother to breast cancer. nothing can replace mother. also stage 3 onwards, no medicine to cancer. we have to let her to live as her wish. All gods blessings. Let God bless her.

    • @sowmyabn3634
      @sowmyabn3634 Місяць тому

      My mother in law also diagnoised with breast cancer 3Rd stage c type radiation is going on will it be cured

  • @indirakamalah3357
    @indirakamalah3357 Місяць тому +6

    God bless you. Devaridaane kaapadathaane ,dhyryavagiri .

  • @rajashreevj5748
    @rajashreevj5748 Місяць тому +8

    ಅಮ್ಮು ಈ ಸಂಧರ್ಭದಲ್ಲಿ ಮನುಷ್ಯನಿಗೆ ತುಂಬಾ ಧೈರ್ಯವಾಗಿ ಇರಬೇಕು.

  • @shiburedrose5547
    @shiburedrose5547 12 днів тому +1

    recover soon god bless your family

  • @SudhaSudhadoreswamy
    @SudhaSudhadoreswamy Місяць тому +6

    Sawthi be strong God bless ❤❤❤ daughter

  • @Bhavya_Kan_Du
    @Bhavya_Kan_Du Місяць тому +5

    Enu yochane madi bedi Swathi ,cure age aguthe , treatment success agi usharagodu ivaga thumba common agide so worry ne agbedi ,albedi strong agi ammangu dhairya kodi.

  • @sangeethavenannusiru6410
    @sangeethavenannusiru6410 Місяць тому +7

    Ayyo Devre Thumba Bejaar agthide Amma papa Enu agolla Swathi Devru idare God bless you all 🙏🙏 Hebbal alli olle treatment kodthare pls alli hogi Matthe Shankara hospital ide V V puram alli adu olle hospital adastu bega thorsi please

  • @usharani6883
    @usharani6883 22 дні тому

    Naanu ivatte e video na nodiddu nijavaglu nangu alu banthu ivattu friday 6 gante mele pooje madona antha kuttu ange ph thagondu nodtha idde hage nim e video na noddhe kanditha vaglu amma nimgoskara nanu aa bhagavantha guru ragavendra swamy nam rayaru annu kelkothini. Aa bhagavanthana krupe nim mele idde irutte adhastu bega nimma arogya sari hogutte nodtha iri bekadhre bcoz of nangu 2 maklu ibhrigu usharilla makkale a bhagavantha kottirodhu but ok devru kapadtha idhare hagagi niv alodunna nodi nangu alu banthu, be possitive yalla olleyade agutte. God bless u. Amma andhmele yallarigu ammane olleyadagali amma nimge

  • @gokulroy3133
    @gokulroy3133 Місяць тому +8

    Yes ಸ್ವಾತಿ i lost my brother last 6 months ಬ್ಯಾಕ್ he is 36 yrs old dont be neglected god bless anuty.... Forties or manipal hospital thorisi....

  • @venkateshc.g9962
    @venkateshc.g9962 Місяць тому +4

    O namo venkateshaya.o namo Raghavendraya..devaru olledu madtare.be positive

  • @user-sy1gk8zy7u
    @user-sy1gk8zy7u Місяць тому +18

    Dhevare 😢intha kasta yarigu kodbeda dhevara ashirvadha nimma mele Sadha irali anti

  • @manjums_gis
    @manjums_gis 12 днів тому

    Be strong ma pray for the speedy recovery

  • @kavyachinnu7461
    @kavyachinnu7461 Місяць тому +48

    Hii Swathi..Amma hushar agthare stay strong.. Nan pappa gu nu esophagus cancer antha heliddare 20 days back .. nanigu full baya agthide please everyone bless my pappa too😭

  • @Induindu-op6ln
    @Induindu-op6ln Місяць тому +14

    Mangalore Swamy koragajja ge hogi harake madikondu banni 16 cancer patients na hushar madidare Ajja🙏🏻🙏🏻🙏🏻 be strong ajja irbekadre bhaya beda

  • @Sruthya1234
    @Sruthya1234 Місяць тому +31

    ದೇವರು ಇದ್ದರೆ ಸ್ವಾತಿ ಎಲ್ಲಾನು ಒಳ್ಳೇದು ಆಗತ್ತೆ ನಿಮ್ ಅಮ್ಮ ಆದಷ್ಟು ಬೇಗ ಹುಷಾರಾಗಿ ಬರಲಿ ಎಂದು ನಾನು ಹ ದೇವರಲ್ಲಿ ಪ್ರರ್ಥಿಸುತ್ತೇನೆ ❤

    • @sowbhagya8962
      @sowbhagya8962 Місяць тому

      Swathi prati dina beligge mooru sala madyana six time night nine time 21 day's Amma aarogyavagiddare antha paper nalli bareyuttha hogi olleyadagutthe 😢❤

  • @venuam7888
    @venuam7888 24 дні тому

    NIMA AMMA GE HENU AGALLA USHARU AGTHARE HAPPY AGI ERTHARE GOD BLESS YOU

  • @sachinisacfernandes3358
    @sachinisacfernandes3358 Місяць тому +3

    Obre sathya devaru nam Jesus. Nam papa mathu shapa goskara baliyagi moorane dinadalli jeevathavagi yedda devaru.

  • @santoshagawoda8796
    @santoshagawoda8796 Місяць тому +27

    ಧೈರ್ಯವಾಗಿ ಇರಿ ಸ್ವಾತಿ ಎಲ್ಲ ಒಳ್ಳೆದಾಗುತ್ತೆ ಒಳ್ಳೆದಾಗಲಿ ಅಂತ ಕೇಳ್ಕೊತಿದ್ದೀನಿ❤😭

  • @Kannadathi241
    @Kannadathi241 Місяць тому +36

    ಧ್ಯೆರ್ಯ ವಾಗಿ ಇರಿ ಸ್ವಾತಿ. Take care Aunty plz

    • @soumyaravishankar5500
      @soumyaravishankar5500 21 день тому

      🙋‍♀️,,,,, ಚಿನ್ನಾ,,,, ನೋ ಪೇನ್ ನೋ ಗೇನ್ ಅಲ್ಲ್ವಾ, ದ್ಯೆರ್ಯವಾಗೀರಿ, ಕ್ಯಾನ್ಸರ್ನ ಗೆದ್ದು ಬಂದ್ದಿರೋರು ತುಂಬಾ ಜನ ಇದಾರೆ ಆಯ್ತಾ, bee strong suma, god blees u,

  • @hemaharshu
    @hemaharshu Місяць тому +2

    Amma will get well soon. Don't cry pls

  • @SKfamilyvlogbypoornima
    @SKfamilyvlogbypoornima Місяць тому +28

    Koragajja deiva vannu nambi sis ..kanditha sari hogthare....namma family Ali obarige ede..evaga arogya vagi edare...don't worry sis

    • @Bhaminigowda
      @Bhaminigowda Місяць тому +1

      Howdhu

    • @prabas7379
      @prabas7379 Місяць тому

      ಕೊರಗಜ್ಜಸ್ವಾಮಿ ಎಲ್ಲರನ್ನು ಕಾಪಾಡುತ್ತಾರೆ ಖಂಡಿತ

  • @chaitrachethubg7998
    @chaitrachethubg7998 Місяць тому +8

    Swathi akka mane change madi plz hego swalpa ...risk aadru yavadadru putta mane aadru k but olle vasthu iro mane shift aagi ....namge gothirvru tumba chanagidru avr life li suddenly same eege avr life lu same eege helath iasues yella aagogbidthu nange niv swanta mane na ila lease lidhiro gothila but newly yenadru niv recent aag e maneg shift aadhmele e tara changes aagudre definitly mane aagbandhiralla akka .....eegin modren infrastructure li manegal hegandre aage as per vasthu nod de hegandre aage engeenier gal plan madi house construction madsirtare....hego bere mane nod shift aagi aka

  • @chaitrachaitra6404
    @chaitrachaitra6404 Місяць тому +91

    ಈ ವಿಡಿಯೋ ನೋಡಿ ಟಿಫನ್ ಮಾಡಕ್ಕೆ ಮನಸ್ಸು ಬರ್ಲಿಲ್ಲ ಸ್ವಾತಿ God blass you 🙏🙏🙏🙏🙏🙏🥲🥲🥲

    • @veenaveena6188
      @veenaveena6188 Місяць тому +5

      Enu agala ma medicine thagondre olled aguthe.

  • @lawrencemoras9426
    @lawrencemoras9426 Місяць тому

    i will pray for your mother.... dont worry she will be fine be stong sister .....god has his own plans have faith on him .first time im watching your videos

  • @DishaPatil-m4v
    @DishaPatil-m4v Місяць тому +36

    Be strong Swathi sis Ragavendra Swami edare kapadtare albedi nodak Agata illa

    • @vaniskitchen143
      @vaniskitchen143 Місяць тому

      ಸ್ವಾತಿ ಬಿಡಿ ಭಯಪಡಬೇಡಿ ದೇವರಿದ್ದಾನೆ

  • @surekhagaonkar7002
    @surekhagaonkar7002 Місяць тому +6

    God bless you.ammanige beg husharagali.yenu agalla.treetmant kodisi

  • @anvithak6334
    @anvithak6334 Місяць тому +11

    Mangalore MIO hospital alli chanagi treatment kodtare ,no worries recover agtare ,strong agiri

  • @charlottefernandes1573
    @charlottefernandes1573 6 днів тому

    I will pray for you and your family God can make miracles we have to surrender to God and God will bless you.

  • @jayaakshi4494
    @jayaakshi4494 Місяць тому +32

    God bless you ammanige ushr agthare❤ don't wry

    • @vaniskitchen143
      @vaniskitchen143 Місяць тому +1

      ದೇವರು ಒಳ್ಳೆಯದು ಮಾಡುತ್ತಾರೆ ಸ್ವಾತಿ

  • @k.hsuneetha3883
    @k.hsuneetha3883 Місяць тому +41

    ಧೈರ್ಯವಾಗಿ ಇರಿ ಸ್ವಾತಿ, ಅಮ್ಮ ಹುಷಾರಾಗುತ್ತಾರೆ ಅಮ್ಮ ನಿಗೂ ಧೈರ್ಯ ಹೇಳಿ. ಎಲ್ಲಾ ಒಳ್ಳೇದಾಗುತ್ತೆ ದೇವರಲ್ಲಿ ನಂಬಿಕೆ ಇಡಿ

  • @SudhaGM-j8e
    @SudhaGM-j8e Місяць тому +21

    Yaru eshtu samadhana helidru Mane Jana tumba brave aagi erbekagatte nivu tension tegolade treatment madisi dr. Heliddu follow madlebeku dhiryadinda eri Ella sariyagatte.

  • @gowricherulil9315
    @gowricherulil9315 Місяць тому

    Take courage.pray to God everything will be o k

  • @chandrakalamohan9178
    @chandrakalamohan9178 Місяць тому +15

    Devru rayara roopadalli bartare....olledagyutt, Rayaru kapadtare swathiyavre, be strong.

  • @kokilakm962
    @kokilakm962 Місяць тому +6

    Be strong pa god prayer maadtivi ma aste nam kayli aagtide olledaagli husharaagi banni amma

  • @shalinipinku5604
    @shalinipinku5604 Місяць тому +282

    😥😥😥😥ಆ ಪದ( ಕ್ಯಾನ್ಸರ್ )ಕೇಳಿದ್ರೇನೇ ಭಯ ಆಗತ್ತೆ ಸ್ವಾತಿ 😥😥😥😥

  • @madhus9342
    @madhus9342 7 днів тому

    Definitely times would be hard but will power will change a lot ma'am. 2 members in my family faced this and it's been 15 yrs she is fighting strongly. U to face wd courage aunt

  • @AikyaPgowda
    @AikyaPgowda Місяць тому +8

    Asara hospital dayanad sir antha idare avrna contect madi nam mavunge avr athrane thorsiddu bannergatta road alli avr hospital iradu yavde thara Cancer irli thumba chanag nodthare fast treatment

  • @Sowjanyarangoliworld
    @Sowjanyarangoliworld Місяць тому +5

    Be strong Swathi😢 nija nangu alu bartide devar edane adast bega amma usharagtare don't wry Swathi

  • @poojamakeupandhairaccademy8608
    @poojamakeupandhairaccademy8608 Місяць тому +4

    Swati nimna ondu sister ankond heltini Dharwad kade cancer treatment sigutte 💯 cure aguttri no matter yav stage iddru,,,, take this suggestion seriously, namm father in law 83 year old avru cancer patient but vichitra Andre Dharwad Alli treatment tugondaginda sampurna aramagiddare,,,, nimm amma Aram adaga trust me u will thank me, if u want full adress pls reply,,,, it's my concern towards ur family,,, radiation chemo yav necessary illa trust me,,, even am also a pharmacist but I really experienced miracle

  • @shalinipinku5604
    @shalinipinku5604 Місяць тому +10

    ಟ್ರೀಟ್ಮೆಂಟ್ ಕೊಡ್ಸಿ ಸ್ವಾತಿ ಏನಾಗಲ್ಲ ಅಮ್ಮನಿಗೆ 😔😔😔ನನ್ನಪ್ಪ ಡಯಲಿಸಿಸ್ ನಲ್ಲಿ ಇದ್ರೂ ಬಟ್ 6 ತಿಂಗಳು ಅಷ್ಟೇ ಅವರು ನಮ್ಮ ಜೊತೆ ಇದಿದ್ದು 😥😥😥

  • @divyaharish6529
    @divyaharish6529 Місяць тому +24

    Rayaru olled madthare sis be strong aunty

  • @naineshbangera9993
    @naineshbangera9993 Місяць тому +72

    ರಾಘವೇಂದ್ರ ಸ್ವಾಮಿ ಸಾಯಿ ಬಾಬಾರಲಿ ಅದಷ್ಟು ಬೇಗ ಗುಣವಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ

    • @neelamfathima9246
      @neelamfathima9246 Місяць тому

      Please contact subha jain from satvic moment,
      Once watch their video satvic movment reverse cancer also with help of hippocrist center, please try contact then book their worshop, their yoge teacher cure, please just once see video no money just change lifestyle, satvic movment situation for all your health issues ❤

  • @lathavijay5196
    @lathavijay5196 17 днів тому

    God bless you sis Sai Ram will tk care of you. Just pray to him.

  • @shanthim2899
    @shanthim2899 Місяць тому +5

    Rayariddare yella olledagutte technology tumba devlop agide don't worry