ಭಾಸ್ಕರ್ ಸರ್ ಅವರ ಜೀವನದ ಬದುಕು ನಮ್ಮ ಯಂಗ್ಸ್ಟರ್ಸ್ಗೆ ಗೆ ಮತ್ತು ನಮ್ಮಂತವರಿಗೆ ಒಂದು ಒಳ್ಳೆ ಮೋಟಿವೇಶನ್ ತಂದುಕೊಡುತ್ತೆ ಭಾಸ್ಕರ್ ಅವರಿಗೆ ಮತ್ತು ಚಾನೆಲ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ❤❤
ಬಾಸ್ಕರ್ ಸರ್ ನಿಮ್ಮ ಮನಸ್ಸಿ ಮಾತು ತುಂಬಾ ಅದ್ಭುತ ಅನುಭವದ ಮಾತು ಕೇಳಿ ಉತ್ಸಾಹದ ಜೊತೆಗೆ ಮಾಡುವ ಕೆಲಸವನ್ನು ಇಷ್ಟ ಪಟ್ಟು ಹೆಚ್ಚು ಒತ್ತು ನೀಡಿ ಗೌರವದಿಂದ ಕಾಣಬೇಕು ಎಂಬ ಬಗ್ಗೆ ನನಗೆ ತುಂಬಾ ಇಷ್ಟವಾಯಿತು
Sir You r the great inspiration to youngsters who are unemployed. God bless you and all your family as well as your employees and friends who are supporting your business.
Already parcels are going to california USA. Fantastic, super tastes. I am sending 10 varieties of holige every six months to my daughter 's houuse in USA. Hats off to basker sir.
Sir navu maniyalli shenga holige kobri holige ready madativi.. so marketing yalli heage madabeaku annodu gottu agatil.. so namagu market madodu idea kodi.. place jalahalli village ashok medical back side road bangalore
ಭಾಸ್ಕರ್ ಸರ್ ಹೋಳಿ ಗೆ ಗೆ ಯಾವ ಎಣ್ಣೆ ಬಳುಸಿತ್ತರ ಗೊತ್ತಿಲ್ಲ. ಆದರೆ ದಯವಿಟ್ಟು. (Cold pressed. Oil ). ಗಾಣದ ಎಣ್ಣೆ. ಉಪಯೋಗಿಸಿ ಇದು ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ದಯವಿಟ್ಟು ವಿವರಿಸಿ
ಭಾಸ್ಕರ್ ಸಾರ್, ನಿಮ್ಮ ಈ ಬೆಳವಣಿಗೆಗೆ ಕಾರಣ ನಿಮ್ಮ ಶ್ರಮ ಮತ್ತು ಶ್ರದ್ದೆ. ಒಳ್ಳೆಯದಾಗಲಿ ಸಾರ್ 🙏🙏🙏
🙏🙏🙏🙏🙏🙏💐💐💐💐👌👌👌
Q1ÀQ797@@gknaghashreegk
Iq%%\qq%😊umma hmm or❤❤❤❤❤❤❤❤❤❤
.bbye iffy9y😊@@gknaghashreegk
ದೇವರು ಇವರಿಗೆ ನೂರು ವರುಷ ಆಯಸ್ಸು ಕೊಡಲಿ ಎಂದು ಹಾರೈಸುತ್ತೇನೆ 👍👍 ಮುಂದೆ ಇದೆ ರೀತಿ ಕಂಪೆನಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ 👍👍🙏🙏 ಧನ್ಯವಾದಗಳು ಸರ್ 🇮🇳🇮🇳
ಭಾಸ್ಕರ್ ಸರ್ ಅವರ ಜೀವನದ ಬದುಕು
ನಮ್ಮ ಯಂಗ್ಸ್ಟರ್ಸ್ಗೆ ಗೆ ಮತ್ತು ನಮ್ಮಂತವರಿಗೆ ಒಂದು ಒಳ್ಳೆ ಮೋಟಿವೇಶನ್ ತಂದುಕೊಡುತ್ತೆ
ಭಾಸ್ಕರ್ ಅವರಿಗೆ ಮತ್ತು ಚಾನೆಲ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ❤❤
ಬದುಕಿನ ಬುತ್ತಿ ವಾಹಿನಿಗೆ ನಮಸ್ತೆ, ಸ್ಪೂರ್ತಿದಾಯಕ ಮತ್ತು ಪ್ರೇರಕ ಸಂಚಿಕೆ. ನಮಗೆ ಇಂತಹ ಸಂಚಿಕೆಗಳು ಬೇಕು.
ನಿಜಕ್ಕೂ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಭಗವಂತನ ಆಶೀರ್ವಾದ ನಿಮ್ಮೆಲ್ಲರ ಮೇಲೆ ಸದಾ ಇರಲಿ ಖುಷಿಯಾಯಿತು ಧನ್ಯವಾದಗಳು
EDUCATION IS NOT IMPORTANT BUT HARDWORK IS VERY GOOD IMPORTANT
ಬಾಸ್ಕರ್ ಸರ್ ನಿಮ್ಮ ಮನಸ್ಸಿ ಮಾತು ತುಂಬಾ ಅದ್ಭುತ ಅನುಭವದ ಮಾತು ಕೇಳಿ ಉತ್ಸಾಹದ ಜೊತೆಗೆ ಮಾಡುವ ಕೆಲಸವನ್ನು ಇಷ್ಟ ಪಟ್ಟು ಹೆಚ್ಚು ಒತ್ತು ನೀಡಿ ಗೌರವದಿಂದ ಕಾಣಬೇಕು ಎಂಬ ಬಗ್ಗೆ ನನಗೆ ತುಂಬಾ ಇಷ್ಟವಾಯಿತು
Extremely happy to hear this episode of BMH......down to earth and humility to the core.....🙌🎉 Bless Bhaskar and his entire team 💐
ಒಳ್ಳೆಯ ವಿಷರಗಳನ್ನು ಆಯ್ದು ಕೊಡುತ್ತಾ ಇದ್ದೀರಿ ಧನ್ಯವಾದಗಳು.❤
Sir You r the great inspiration to youngsters who are unemployed.
God bless you and all your family as well as your employees and friends who are supporting your business.
Sir ನಿಮ್ಮ ಶ್ರಮಕ್ಕೆ ದೇವರು ಕೊಟ್ಟ ಫಲ ನೀವು ಇನ್ನೂ ಉನ್ನತ ಸ್ಥಾನಕ್ಕೆ ತಲುಪಿ God bless you sir
Already parcels are going to california USA. Fantastic, super tastes. I am sending 10 varieties of holige every six months to my daughter 's houuse in USA. Hats off to basker sir.
Why is your daughter in Usa ? Left u all in india jobs are not available??
Wow ! Very inspirational progress 😊
Jai Hind 😊
I am a customer of bhaskars very nice quality very nice person
He came on shark tank india also.....great job sir
Excellent interview with Bhasker Sir,
One of the best successful story
God bless
All the best sir all success and happiness in ur life 💐💐
hard work ಯಾವತ್ತು fail ಆಗಲ್ಲ
Very hard working man..May God bless you. All the best for your future plan....
Super programme and super workers, 🙏🙏🙏
ದೇವರು ನಿಮ್ಮ್ನನ್ನು ಚೆನ್ನಾಗಿ ettarali 🙏🙏
ಭಾಸ್ಕರ್ ಜಿನಲ್ಲಿ ನೀವು ಬಂದಾಗ ನೋಡಿದ್ವಿ , ತುಂಬಾ ಚೆನ್ನಾಗಿ ಮಾಡ್ತೀರಾ ಒಬ್ಬಟ್ಟು, ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ
ಅದ್ದೂರಿಯಾಗಿ ಹಾಗಲಿ ಸರ್
Kelasakkagi partadida dina ,Aaga nuraru janakke kelsa kottidara innu doddadagi belayli Bhaskar Holage❤❤
Inspiring content 👏🏼👏🏼ಶುರುವಿನಲ್ಲಿ ಅದು ಹಾದರದ ಸ್ವಾಗತ ಅಲ್ಲ, ಆದರದ ಸ್ವಾಗತ.. ದಯವಿಟ್ಟು ಸರಿಪಡಿಸಿಕೊಳ್ಳಿ..
One thing Bhaskar said resonated with me so much …that he associates/identifies himself as a worker than a manager/owner.
ಕೆಲಸ ಮಾಡುವ ಜನಗಳಮೇಲೆ ಪ್ರೀತಿ
ಅವರಿಗೆ ಉತ್ತೇಜನ ಸ್ವಂತ ಮನೆಯವರಂತೆ ನೋಡಿಕೊಳ್ಳುವುದು ಉದ್ಯಮ ದ ಯಶಸ್ಸಿಗೆ ದಾರಿ.
A good success story Bhasker sir... God bless you n your holige Mane team💐
Badukina Buttthi Vlog You Tube Channel Super 🙏🙏
Happy Ugadi 🌷🌺
Good Luck For Further Future Life Bhaskar Sir 🙏🙏
ಪ್ಲಾಸ್ಟಿಕ್ ಬಕೆಟ್ use ಮಾಡಬೇಡಿ ಸ್ಟೀಲ್ ಬಕೆಟ್ use ಮಾಡಿ.
He has been at shark tank India episode good job sir God bless u
Stay blessed always bother 🙌👏👏👏
ಬೆಳಗಾವಿಯಲ್ಲಿ ಒಂದು ಬ್ರಾಂಚ್ ಓಪನ್ ಮಾಡಿ...
Nimma vinaya vinamrate heegene irali nimma ammana aashirvada devara daye sada irali.🙏🙏👌
Super sir namma kodagu e oorallu branch open madi sir navkuda oolige tintive 🙏🏻🌹
God bless you always sir great job
Such a positive environment in BMH 🎉
Your success is appointment of male staff only. Keep it up.
ವಂಡರ್ಫುಲ್ ಸರ್ 👌👌👌🙏🙏🙏🙏🙏🙏
Thumba nice message sir thanks sir
Bhasker sir God bless u
Sir Gangavaathi Bani jayama hotel darmatha l
Bani eddu video madi
Costly and quantity iralla mysore na saraswatipuram na branch nalli tindiddeve
Sir use ಬಾಳೆ ಪಟ್ಟೆ on that cover haki then ok to carry and no direct side effects of plastic
I Like it 👌 Supper and Fantastic.
All The best 👍 All Mighty God Bless you Sir You and Your family Abundantly also Team Work.
All the best ❤❤❤
ಟೀಮಲ್ಲಿ ಎಲ್ಲರು ಈ ರೀತಿ ಕರೆಕ್ಟಾಗಿ ಆದ್ರೆ ಈ ತರ ಸಾತ್ ಕೂಟ್ರೆ ಏನ್ ಬೆಕಾದ್ರು ಸಾದಿಸಬಹುದು ಸರ್.. ವೀಡಿಯೋ ತುಂಬಾ ಇಷ್ಟ ಆಯ್ತು ಸರ್.
Bisi olige gottu idu yavudu sir tannage agiro olige ruchi irutta sir
Supper nice sir 👌👍👌👍❤
Hardwork matte nan support madtini anoru idu idre saku idi duniya ne touch madbodu honnest person idre
Hyderabad area nalli iddirre sir.kashthey phalley.hard work never dies.
Kelasa ballava nirudyogiyalla 🙏👍
Yammi holige all the best sir
ಮೊದಲು ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಿ
Ok sir thanku for ur feedback will correct it
😋 holige!
Use banana leaf, instead of plastic cover. Use thick paper / cartonboxes🙏
All the best.
@@PriyaDas-tm9nq Madam 5 to 10rs for one banan leave in bangalore (Its easy to say but highly difficult to maintain in to provide less profit)
Qt
Supper sir👌👌🙏🙏🙏
You are great bhasker ❤❤❤❤❤😂😂❤❤❤❤😂😂😂
sir plastc use tumba madthidiralla sar
Sir, plastic bucket use ಮಾಡೋದು ಬೇಜಾರು ಆಗುತ್ತೆ
Maadko
😂😂 just eat and enjoy man
ಸಮಾಧಾನ ಮಾಡ್ಕೋ
Yavade business & cold padarta plastic lli hakbardu
Sorry bisi padarta
Sir navu maniyalli shenga holige kobri holige ready madativi.. so marketing yalli heage madabeaku annodu gottu agatil.. so namagu market madodu idea kodi.. place jalahalli village ashok medical back side road bangalore
Veary good 💯😊
Sir Namaste, Nanage nimma franchise thogabeku antha esta ede, dayavittu nanage ondu franchise kodi sir Bangalore nalli near Jnanabharathi
Kodagu district ellu open madi sir🙏🏻
Very good talking sir
Sir nannu holigy madtini EGA start madidin sir
Super sir 🙏✌👏
God bless u 💕 sir
Super video sir
Happy ugadi sir
Super sir
ಸರ್ ದಾವಣಗೆರೆಯಲ್ಲಿ ಒಂದು ಬ್ರಾಂಚ್ ಮಾಡಬೇಕು ಹೆಲ್ಪ್ ಮಾಡಿ
Udyogam purusalakshanam 🎉🎉🎉
Where we get at HSR layout
Yes , we use plastic packing for hot food ,it will absorb inside it, please avoid plastic while cooking.. irrespective of tasty food
Sir can I supply shenga holige to him
God bless you more sir.but I don't like using plastic...
ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದು ಬೇಡ ಅಂತ sagest madappa
👌👏👍🙏
Super
Self employment is the best employment
ಬಾಸ್ಕರ sir ಮಾತು 🔥🔥🔥🔥
Very inspirational story. However in the video I saw a man wiping his sweat and continued to do holige. They should be given gloves.
Sir
Instead of plastic use steel vessels🙏🙏
ok sir we are planning for the same
Super sir super video
hat's off to Bhaskar sir
Bhaal Valle vichaar helidri sir, kelsa chennagi maadidre, money taanaage barutte.
Super sar namaskar sar ನಿಮಗೆ ಶುಬ್ಬಗ್ಲಿಸರ್ ಬಾಗಲಕೋಟ
Sir nanga kelsa kodsi
Nam ura Bagalkot sir
Super sir❤
Super sir
ಗುಡ್ ಜಾಬ್ ಸರ್
ಈಗಿನ ಕಂತ್ರಿ ಮುಂಡೇರು ಏನೂ ಮಾಡಲ್ಲ ಅದಕ್ಕಾಗಿ ಏನೇ ಮಾಡಿದ್ರು ಸೇಲ್ ಆಗುತ್ತೆ
ಹೋಳಿಗೆಗೆ ಎಷ್ಟು ಹಣ . ರೇಟ್ ನೀವು ಕೇಳಲಿಲ್ಲ . ಅದನ್ನು ತಿಳಿಸಿ
👌👌👍👌👌👌
ತುಂಬಿದ ಕೊಡಾ ತುಳಕೋದಿಲ್ಲ 🙏
ಇನ್ನು ಒಳ್ಳೆಯದು ಆಗಲಿ ನಿಮ್ಗೆ
G b u bro
🙏🙏🙏🙏👌👌👌👌
ಭಾಸ್ಕರ್ ಸರ್ ಹೋಳಿ ಗೆ ಗೆ ಯಾವ ಎಣ್ಣೆ ಬಳುಸಿತ್ತರ ಗೊತ್ತಿಲ್ಲ. ಆದರೆ ದಯವಿಟ್ಟು. (Cold pressed. Oil ). ಗಾಣದ ಎಣ್ಣೆ. ಉಪಯೋಗಿಸಿ ಇದು ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ದಯವಿಟ್ಟು ವಿವರಿಸಿ
ಒಳ್ಳೆಯ ಕೆಲಸಕ್ಕೆ ದೇ ವರು ಫಲಕೊಡುತ್ತಾನೆ
Franchise ಕೊಡ್ತಾರಾ??
Super ಆರೋಗ್ಯ ಕರವಾ ದ food ಗೊಡ್ತೈದಿರಿ 🙏🙏🙏🙏hige ಮುಂದು ವರೆಲಿ