Good thing you are doing Sir. One request. You speak Kannada. Only Kannada known people getting advantage. The other people did not know. So please you do in other languages also including Kannada. You do in English, Tamil, Telugu and Hindi etc. All the people will follow your suggestions. 🙏🙏🙏
Excellent -simple meditation'. Know that the Creature & the Cretor re two sides of the same coin. First know that 'I Am' is a single universal humming note in all. It is the Witness. Focus your attention on this thought - behind the head who is breathing, hearing,seeing, tasting-chewing & swallowing food & expressing through the mouth -who is doing all work thru' the hands supporting the body & moving it through the legs, who has created the body as part of the universe dweling in it, operating,monitoring& maintaining the body & providing all resources to live until the body stops functioning, while the Infinite Spirit remains present as ' I Am ' (2) Even simple Breath Meditation So Hum (which means I am That) - bretning in slowly deeply focussing at the two holes of the nostrils mentally reciting 'So' - breathing out 'Hum' breathing out 'Hum'(mentally) for 15 Mts & extending it gradually - This also serves as Pranayama
ನಿಮ್ಮ ಔಷಧಿಯಿಂದ ಕರುಳಿನ ಹುಣ್ಣು ವಾಸಿಯಾಗುತ್ತದೆಯೇ ತಿಳಿಸಿ. ನೀವು ಇದರ ಬಗ್ಗೆ ಮಾಹಿತಿ ನೀಡಿರುವ ಬಗ್ಗೆ ಇದುವರೆವಿಗೂ ನನಗೆ ದೊರೆತಿರುವುದಿಲ್ಲ ಸರ್ ಇದರ ಬಗ್ಗೆ ಸ್ಪಷ್ಟನೆ ನೀಡಿ ಸರ್
ಕಾಶಿ ಸೊಪ್ಪು ತಿನ್ನಿ ಕರುಳಿನ ಹುಣ್ಣು ಬಾಯಿಹುಣ್ಣು ಎಲ್ಲ ವಾಸಿ ಆಗುತ್ತದೆ ಸರ್ ಹೇಳಿರುವ fermented Rice Episode ನೋಡಿ ಅದನ್ನು ಮಾಡಿ Vitamin B12 ಇದ್ದರೆ ಹುಣ್ಣುಗಳು ವಾಸಿಯಾಗುತ್ತದೆ
ನನಗು ಕರಳು ಹುಣ್ಣು ಆಗಿತ್ತು ನಾರ್ಮಲ್ ಖಾರ ಸಹ ತಿಂದರು ಬಾಯಿ ಯಲ್ಲಿ ವೀಪರೀತ ಹುರಿ ಆಗುತಿತ್ತು ಕೊನೆಗೆ ದೊಡ್ಡ ಆಸ್ಪತ್ರೆ ಯಲ್ಲಿ ultrasound scaning ಮಾಡಿಸಿ ಮೆಡಿಸಿನ್ ತೆಗೆದು ಕೊಂಡೆ ಮತ್ತೆ ಸ್ವಲ್ಪ ದಿನ ಆದ ಮೇಲೆ ಮತ್ತೆ ಅದೇ ಸಮಸ್ಯೆ ಆಯಿತು ಆಗ ನಾನೇ ಸ್ವತಃ ಒಂದು ಆಹಾರ ತಯಾರಿಸಿದೆ ಅದು ಏನೆಂದರೆ ತಂಗಳು ಅನ್ನ ಅಥವಾ ಮುದ್ದೆಯನ್ನು ಹುಳಿ ಮೊಸರಿನ ಜೊತೆ ಚೆನ್ನಾಗಿ ಕಲೆಸಿ ಬೆಳಿಗ್ಗೆ ತಿಂಡಿಗೆ ಹೊಟ್ಟೆ ತುಂಬಾ ತಿಂದೆ ಅಂದರೆ ಮೊಸರು ಫ್ರಿಜ್ ನಲ್ಲಿ ಇಡಬಾರದು ಒಂದು ದಿನ ಪೂರ್ತಿ ಹೊರಗಡೆ ಇಡಬೇಕು ಅದಷ್ಟು ದಿನ ಮಜ್ಜಿಗೆ ಅಥವಾ ಮೊಸರು ಉಪಯೋಗಿಸಬೇಕು ಈ ರೀತಿ ಮೂರು ತಿಂಗಳು ಕಂಟಿನ್ಯೂ ಮಾಡಿ ದಿನತಿಂದರು ಒಳ್ಳೆಯದೇ ನಿಮ್ಮ ಸಮಸ್ಯೆ ಸರಿ ಹೋಗುತ್ತೆ ನನಗೆ ಈಗ ಆ ಸಮಸ್ಯೆ ಸಂಪೂರ್ಣ ವಾಸಿಯಾಗಿದೆ ಮತ್ತೆ ನಾನು ಆಸ್ಪತ್ರೆಗೆ ಹೊಗಲೇ ಇಲ್ಲ ಈಗಲು ನಾನು ವಾರಕ್ಕೆ ಕನಿಷ್ಠ ಮೂರು ದಿನ ಬೆಳಿಗ್ಗೆ ತಿಂಡಿಗೆ ಇದನ್ನೇ ತಿನ್ನುತ್ತೇನೆ ತಂಗಳು ಕರುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು From. Bangalore
ನನಗೆ ಗೊತ್ತಿರೋ ಹಾಗೆ , ಪ್ರತಿ ದಿನ ಬೂದುಗುಂಬಳ ಕಾಯಿ ತುರಿದ ರಸಕ್ಕೆ ಕಲ್ಲುಸಕ್ಕರೆ ( ಬೇಕಿದ್ದರೆ ಮಾತ್ರ ) ಪುಡಿ ಹಾಕಿ ಕರಗಿಸಿ ಕುಡಿಯಿರಿ ಇದು ಕರುಳಿನ ಹುಣ್ಣು , ಆಸಿಡಿಟಿ , ಬ್ಲಡ್ ಶುಗರ್ ಕಡಿಮೆ ಮಾಡುತ್ತೆ . ಆದ್ರೆ ಬ್ಯಾಲೆನ್ಸ್ ಮಾಡಿ ಕುಡಿಯಿರಿ ಶೀತವಾಗೋ ಚಾನ್ಸ್ ಇರುತ್ತೆ
ಜಲನೇತಿ ಮಾಡಿ. ಕಟ್ಟಿ ಕೊಂಡ ಮೂಗಿನ ಭಾಗ ಮೇಲೆ ಇರುವ ಹಾಗೆ ಮಲಗಿ. ವಿರುದ್ಧ ಕಂಕುಳಲ್ಲಿ ದಿಂಬು ಅಥವಾ ಬಟ್ಟೆ ಒತ್ತಿ ಇಟ್ಟುಕೊಳ್ಳಿ. ಗ್ಯಾಸ್ಟ್ರಿಕ್ ಸಮಸ್ಯೆ ಯಿಂದಲೂ ಹೀಗಾಗುವದು. ಮತ್ತು ದೇಹದ ಉಷ್ಣತೆ ಸಮಸ್ಯೆ ಯಿಂದಲೂ ಹೀಗಾಗುವದು. ಧ್ಯಾನ ಮಾಡಿ. ಮೂಗಿನ ತುದಿ ಕೇಂದ್ರೀಕರಿಸಿ.
ನಿಂಬೆಹಣ್ಣು + ಕಾಳುಮೆಣಸು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ..! ➤➤➤ ua-cam.com/video/-eQsw9WDxj4/v-deo.htmlsi=AsC_PNA8zWI8_0UQ
Super natural health infirmation thank you sir
I am strictly following Flex seed juice it 💯 works I am Very fit n strong Ur great sir God bless u
Astu dinadinda
ಧನ್ಯವಾದಗಳು ಡಾಕ್ಟ್ರೇ 🪴🙏🙏👍
Thank u Dr for the valuable info we will try with flaxseed drink
And I will update
I have foot pain can u suggest any tip Dr
Thank you sir
Tq sir good message
Thank you dr.allready I am following your advice.
ಒಳ್ಳೆಯ ಸಂದೇಶ ಸರ್🙏🙏👌
ಸರ್ ಸೂಪರ್
GOOD DR
Veryusefull sir
ಧನ್ಯವಾದಗಳು ಸರ್
Good information sir tq so much
Thankyou sir belluli sunti mentya nuggesoppina powder ottige kudiya bahude
ಮದುಮೇಹ ನಿಯಂತ್ರಣ ಕ್ಕೆ ಪರಿಹಾರ ತಿಳಿಸಿ ಸರ್
Sir SLE pls tell us food diet
Thank you sir.c.chandramma
Glucoma, retinopathy ge treatment edeya sir
Sr nange body hit hagothe
Hair fall ge remide heli sir
Vata doshakke parihara heli sir plz
ಬೆಳ್ಳುಳ್ಳಿ ಶುಂಠಿ ಯಥೇಚ್ಛ ಹೀಟಲ್ವ ಸರ್
Thanks doctor.
Belluli sunti nugge soppinapudi agase majjige allk kalihottege sevisalu helutire hottige hege sevisuhudu please tilisi
Sir ❤❤❤❤
super sub
Dianetic navaru tagobahuda?
Thank you 🙏
Very.nice.sir
Please tell me about thyroid sir
Yery nice sri
So useful 🎉 thank you Sir
Dhnyavadagalu sir
For sound sleep what can I do
Sir please hair loss control bagge tips tilsi
🙏🙏🙏🙏🙏🙏🙏🙏🙏🙏🙏
Please tell about the dirreare
Good
Dr can I take SHIA SEEDS
Please sir do your videos with English subtitles
Good thing you are doing Sir. One request. You speak Kannada. Only Kannada known people getting advantage. The other people did not know. So please you do in other languages also including Kannada. You do in English, Tamil, Telugu and Hindi etc. All the people will follow your suggestions. 🙏🙏🙏
Aap kannada siklo ok...
Sir white discharge ge medicine heli
ಒಂದು ಸೊಪ್ಪಿದೆ ಜ್ಞಾಪಕ ಆದ ತಕ್ಷಣ ಮೆಸೇಜ್ ಮಾಡುವೆ
I am having cough can I drink agasemajjige
Should we soak all 3 together and eat
Thank you very much, sir, 🌹🌹🌹
❤️🙏
👍🙏
Sir agase beeja majjigena dina kudibeka or ist dinake ist Dina antha edya. Atava life time kudiboda. Edanna madyanna oota Ada nantara kudiboda.
🙏
Sir second one aetha agilla
Sir beligge edda thakshana limbu holi with normal hot water thagondadamele bellilli, shunti, menthe thakshana thegedukollabahuda?
Weak digection ಇದ್ದರೆ ಯಾವ food style sir ಅಂದರೆ jatharagni ಮಂದ ಇದ್ದರೆ sir,
❤❤❤
Knee joint pain nadiuvagala thumba pain authentication.., pls tell me any remedy....
Namsthe sir
Hai sir namaste
0:36
Excellent -simple meditation'. Know that the Creature & the Cretor re two sides of the same coin. First know that 'I Am' is a single universal humming note in all. It is the Witness. Focus your attention on this thought - behind the head who is breathing, hearing,seeing, tasting-chewing & swallowing food & expressing through the mouth -who is doing all work thru' the hands supporting the body & moving it through the legs, who has created the body as part of the universe dweling in it, operating,monitoring& maintaining the body & providing all resources to live until the body stops functioning, while the Infinite Spirit remains present as ' I Am ' (2) Even simple Breath Meditation So Hum (which means I am That) - bretning in slowly deeply focussing at the two holes of the nostrils mentally reciting 'So' - breathing out 'Hum' breathing out 'Hum'(mentally) for 15 Mts & extending it gradually - This also serves as Pranayama
👌👌👌👌👌🙏🙏🙏🙏
Gajakarnakke manemaddu idre tilisi
very super sub
Cervical pain bagge till sir 🙏🙏
Tilsi sir 🙏🙏
Eye problem home remedy
Sir are you a ayurvedic doctor? Which college did you study sir?
Ondu varsadinda beluulli sunti mentya thinuu tiddene no result
Sir nange svalpa heat food tagondre body heat agatte illa cold agatte yav medicine tagondru body set agalla please en madbeku helkodi
Ashtam iruvaru kudiya bawhdha thilici
. Jai shree Ram
ನಾಗೇಶ್.
ನಿಮ್ಮ ಔಷಧಿಯಿಂದ ಕರುಳಿನ ಹುಣ್ಣು ವಾಸಿಯಾಗುತ್ತದೆಯೇ ತಿಳಿಸಿ. ನೀವು ಇದರ ಬಗ್ಗೆ ಮಾಹಿತಿ ನೀಡಿರುವ ಬಗ್ಗೆ ಇದುವರೆವಿಗೂ ನನಗೆ ದೊರೆತಿರುವುದಿಲ್ಲ ಸರ್ ಇದರ ಬಗ್ಗೆ ಸ್ಪಷ್ಟನೆ ನೀಡಿ ಸರ್
ಕಾಶಿ ಸೊಪ್ಪು ತಿನ್ನಿ ಕರುಳಿನ ಹುಣ್ಣು ಬಾಯಿಹುಣ್ಣು ಎಲ್ಲ ವಾಸಿ ಆಗುತ್ತದೆ
ಸರ್ ಹೇಳಿರುವ fermented Rice Episode ನೋಡಿ ಅದನ್ನು ಮಾಡಿ Vitamin B12 ಇದ್ದರೆ ಹುಣ್ಣುಗಳು ವಾಸಿಯಾಗುತ್ತದೆ
ನನಗು ಕರಳು ಹುಣ್ಣು ಆಗಿತ್ತು ನಾರ್ಮಲ್ ಖಾರ ಸಹ ತಿಂದರು ಬಾಯಿ ಯಲ್ಲಿ ವೀಪರೀತ ಹುರಿ ಆಗುತಿತ್ತು ಕೊನೆಗೆ ದೊಡ್ಡ ಆಸ್ಪತ್ರೆ ಯಲ್ಲಿ ultrasound scaning ಮಾಡಿಸಿ ಮೆಡಿಸಿನ್ ತೆಗೆದು ಕೊಂಡೆ ಮತ್ತೆ ಸ್ವಲ್ಪ ದಿನ ಆದ ಮೇಲೆ ಮತ್ತೆ ಅದೇ ಸಮಸ್ಯೆ ಆಯಿತು
ಆಗ ನಾನೇ ಸ್ವತಃ ಒಂದು ಆಹಾರ ತಯಾರಿಸಿದೆ ಅದು ಏನೆಂದರೆ ತಂಗಳು ಅನ್ನ ಅಥವಾ ಮುದ್ದೆಯನ್ನು ಹುಳಿ ಮೊಸರಿನ ಜೊತೆ ಚೆನ್ನಾಗಿ ಕಲೆಸಿ ಬೆಳಿಗ್ಗೆ ತಿಂಡಿಗೆ ಹೊಟ್ಟೆ ತುಂಬಾ ತಿಂದೆ ಅಂದರೆ ಮೊಸರು ಫ್ರಿಜ್ ನಲ್ಲಿ ಇಡಬಾರದು ಒಂದು ದಿನ ಪೂರ್ತಿ ಹೊರಗಡೆ ಇಡಬೇಕು ಅದಷ್ಟು ದಿನ ಮಜ್ಜಿಗೆ ಅಥವಾ ಮೊಸರು ಉಪಯೋಗಿಸಬೇಕು ಈ ರೀತಿ ಮೂರು ತಿಂಗಳು ಕಂಟಿನ್ಯೂ ಮಾಡಿ ದಿನತಿಂದರು ಒಳ್ಳೆಯದೇ ನಿಮ್ಮ ಸಮಸ್ಯೆ ಸರಿ ಹೋಗುತ್ತೆ
ನನಗೆ ಈಗ ಆ ಸಮಸ್ಯೆ ಸಂಪೂರ್ಣ ವಾಸಿಯಾಗಿದೆ ಮತ್ತೆ ನಾನು ಆಸ್ಪತ್ರೆಗೆ ಹೊಗಲೇ ಇಲ್ಲ ಈಗಲು ನಾನು ವಾರಕ್ಕೆ ಕನಿಷ್ಠ ಮೂರು ದಿನ ಬೆಳಿಗ್ಗೆ ತಿಂಡಿಗೆ ಇದನ್ನೇ ತಿನ್ನುತ್ತೇನೆ
ತಂಗಳು ಕರುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು
From. Bangalore
ನನಗೆ ಗೊತ್ತಿರೋ ಹಾಗೆ , ಪ್ರತಿ ದಿನ ಬೂದುಗುಂಬಳ ಕಾಯಿ ತುರಿದ ರಸಕ್ಕೆ ಕಲ್ಲುಸಕ್ಕರೆ ( ಬೇಕಿದ್ದರೆ ಮಾತ್ರ ) ಪುಡಿ ಹಾಕಿ ಕರಗಿಸಿ ಕುಡಿಯಿರಿ ಇದು ಕರುಳಿನ ಹುಣ್ಣು , ಆಸಿಡಿಟಿ , ಬ್ಲಡ್ ಶುಗರ್ ಕಡಿಮೆ ಮಾಡುತ್ತೆ . ಆದ್ರೆ ಬ್ಯಾಲೆನ್ಸ್ ಮಾಡಿ ಕುಡಿಯಿರಿ ಶೀತವಾಗೋ ಚಾನ್ಸ್ ಇರುತ್ತೆ
Sir
ಸ್ವಮೂತ್ರ ಲೇಪನ ಮತ್ತು ಪಾನ ಮಾಡಿದರೆ ವಾಸಿಯಾಗುತ್ತದೆ 45 ದಿನಗಳ ಒಳಗೆ ಕಾರ ಬಿಡಬೇಕು
Common man ge help ayathu swamy
ದಪ್ಪ ಆಗೋದು
ನಂಗೆ ತಲೆ ಅಲ್ಲಿ ಹೊಟ್ಟು ಪಿಂಪಲ್ ಥರ್ ನೋವು ಕೂಡ ಇರುತ್ತೆ ನಾನು ತಲೆ ಬಿಸಿ ಮಾಡಿ ಕೊಂಡ್ರೆ ಜಾಸ್ತಿ ಹೊಟ್ಟು ಗುಳೆ ಆಗುತ್ತೆ ಕ್ಲಿಯರ್ ಅಗುದ್ ಇಲ್ಲಾ
Nose block since one month and mucus getting dry
I am ashtanga yoga instructor and daily practicing pranayama but no improvement
For Appointments : 080- 6904 3800
Dr SM Raju PA +91 91080 04353
6364937521 / 91089 95162 / 91080 00497
ಜಲನೇತಿ ಮಾಡಿ. ಕಟ್ಟಿ ಕೊಂಡ ಮೂಗಿನ ಭಾಗ ಮೇಲೆ ಇರುವ ಹಾಗೆ ಮಲಗಿ. ವಿರುದ್ಧ ಕಂಕುಳಲ್ಲಿ ದಿಂಬು ಅಥವಾ ಬಟ್ಟೆ ಒತ್ತಿ ಇಟ್ಟುಕೊಳ್ಳಿ. ಗ್ಯಾಸ್ಟ್ರಿಕ್ ಸಮಸ್ಯೆ ಯಿಂದಲೂ ಹೀಗಾಗುವದು. ಮತ್ತು ದೇಹದ ಉಷ್ಣತೆ ಸಮಸ್ಯೆ ಯಿಂದಲೂ ಹೀಗಾಗುವದು. ಧ್ಯಾನ ಮಾಡಿ. ಮೂಗಿನ ತುದಿ ಕೇಂದ್ರೀಕರಿಸಿ.
@@Ayurvedatipsinkannada SIR 1st stage tumor medicine tilisi
Thank you so much sir for your good information
B. P. Sugra eddvaru thgabahuda
Nimmabookudipiyallisiguthaelli
Story telling about foreign tour 😂
You works vb too bn hard Sir. So you looks pale,dull and aged
Thank you so much sir 🙏
Super information Sir.
Vary good knowledge thanks alot
Super sir❤❤❤❤
Thank you 🙏
❤
Thankful,sir 🙏🙏🙏
Thankfull to you sir 👌👌👌👌🙏🙏🙏🙏