ಪುತ್ರಲಾಭ ಹಾಗೂ ಜ್ಞಾನಲಾಭ ಪ್ರಾಪ್ತಿಗಾಗಿ ನಮ್ಮ ರಾಯರಿಗೆ ಮಾಡುವ 05 ದಿನಗಳ ಸರಳ ವ್ರತ.|guru rayara anugraha

Поділитися
Вставка
  • Опубліковано 28 гру 2024

КОМЕНТАРІ •

  • @ShreelathaChitte-hv5jt
    @ShreelathaChitte-hv5jt Місяць тому +4

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🤲🏻 ಅಣ್ಣ ನಾನು ರಾಯರ ಪೂರ್ಣಬೋಧ ಸ್ತೋತ್ರ ನ ಪೂರ್ತಿಯಾಗಿ ಕಲಿತಿದ್ದೀನಿ,ಇವಾಗ ರಾಯರ ಅಕ್ಷರ ಮಾಲಿಕ ಸ್ತೋತ್ರ ನು ಕಲಿತ ಇದೀನಿ ರಾಯರ ಆಶೀರ್ವಾದದಿಂದ ಅದನ್ನು ಕಲಿತು ರಾಯರಿಗೆ ಒಪ್ಪಿಸುತ್ತೀನಿ 🙏🏻

    • @mahimotivation_speech
      @mahimotivation_speech  Місяць тому +2

      ತುಂಬ ಒಳ್ಳೆಯದು ಮ..ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺🙏

  • @sonikasonika3460
    @sonikasonika3460 Місяць тому +3

    ಒಳ್ಳೆ ಮಾಹಿತಿ ತಿಳಿಸಿ ಕೊಟ್ಟೆ ತಮ್ಮ ತುಂಬಾ ತುಂಬಾ ಥ್ಯಾಂಕ್ಸ್ ಆ ರಾಯರು ನಿನಗೂ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🙏👍

    • @mahimotivation_speech
      @mahimotivation_speech  Місяць тому

      ತುಂಬ ಧನ್ಯವಾದಗಳು ಮ..ರಾಯರು ನಿಮ್ಮನ್ನು ಸದಾ ಕಾಲ ಜೊತೆಗೆ ಇದ್ದು ನೆರಳಾಗಿ ಕಾಪಾಡಲಿ..🌺🙇👏

  • @shantad317
    @shantad317 Місяць тому +2

    Om sri guru ragavendray namaha ellarannu kapadappa 🙏🏻🌹🙏🏻🌹🙏🏻🌹🙏🏻🌹namellarigu belaku thorisuwa namellara preethiy maga mahigay ayyassu arogya kodappa nanappa awra kutumba ewagalu chenagira beku gurugalay 🙏🏻🌹🙏🏻🌹🙏🏻🌹

    • @mahimotivation_speech
      @mahimotivation_speech  Місяць тому

      ತುಂಬ ಧನ್ಯವಾದಗಳು ಪ್ರೀತಿಯ ಅಮ್ಮ ನೂರು ವರ್ಷಗಳ ಕಾಲ ನಗು ನಗುತ್ತಾ ಇರಿ ರಾಯರು ನಿಮ್ಮನ್ನು ಸದಾ ಕಾಲ ಜೊತೆಗೆ ಇದ್ದು ಕಾಪಾಡಲಿ 🌺🙇👏

  • @RekhaHalagi-jt7rc
    @RekhaHalagi-jt7rc Місяць тому +1

    Anna maduve agbeku vale kelsa sigbeku anna adke yav tara pooje madbeku anna om guru raghvendra namha 🙏

  • @KanchannaRaj
    @KanchannaRaj Місяць тому +2

    Sri guru Raghavendra ya namaha

  • @ranigowda4647
    @ranigowda4647 Місяць тому +2

    ಓಂ ನಮೋ ರಾಘವೇಂದ್ರಯ ನಮಃ 🙏🙏🙏🙏

  • @ChalapathiGeetha
    @ChalapathiGeetha Місяць тому +1

    ನನ್ನ ಪ್ರೀತಿಯ ನನ್ನ ಅಪ್ಪ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🪷🙏🌺🌻🙏🏵️🌼🙏🌸🙏🪷🙏💮🙏

  • @RaghavendranageshRaghavendra
    @RaghavendranageshRaghavendra Місяць тому +7

    ನಮಸ್ಕಾರ ಸರ್ ನಾನು ದಿನನಿತ್ಯ ರಾಯರ ಪೂಜೆ ಮಾಡ್ತೀನಿ ಆದ್ರೂ ಸಹ ನನ್ನ ಸಮಸ್ಯೆಗಳು ಮುಗಿತಾ ಇಲ್ಲ ಏನ್ ಮಾಡಬೇಕು ಅಂತ ಅರ್ಥ ಆಗ್ತಿಲ್ಲ ಸರ್

    • @mahimotivation_speech
      @mahimotivation_speech  Місяць тому +5

      ಒಂದು ಸಲ ಮನೆ ದೇವರ ದರ್ಶನ ಮಾಡಿಕೊಂಡು ಬನ್ನಿ ಮನೆ ದೇವರಿಗೆ ಹೋಗಿ. ತುಂಬ ಬದಲಾವಣೆಗಳನ್ನು ನೋಡುತ್ತಿರ..ಚಿಂತೆ ಮಾಡಬೇಡಿ ಮನಸ್ಸು ಸ್ವಚ್ಛವಾಗಿ ಇದೆ ನಿಮ್ಮಲ್ಲಿ ರಾಯರು ಕೈ ಬಿಡುವುದಿಲ್ಲ 🌺🙇🙏

  • @ManjulaJoshi-n2v
    @ManjulaJoshi-n2v Місяць тому +2

    ಶ್ರೀ ಗುರು ರಾಘವೇಂದ್ರರ ಯಾ ನಮಃ🙏🙏

  • @bestfamily7868
    @bestfamily7868 Місяць тому +2

    Great.... ರಾಯರ ಆಶಿರ್ವಾದ ನಮ್ಮ ಮೇಲೆ ಯಾವಾಗಲೂ... ಇರಲಿ.....

    • @mahimotivation_speech
      @mahimotivation_speech  Місяць тому +1

      ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ...🌺🙇👏

  • @vikassm8796
    @vikassm8796 Місяць тому +1

    🌹🙏🌿🐄 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🌹 ರಾಯರಿದ್ದಾರೇ ರಾಯರಿದ್ದಾರೇ

  • @Gowri.mGowri.m-r6e
    @Gowri.mGowri.m-r6e 21 день тому

    Anna brammanarige uta aksodu olleda

  • @BheemabaiBheema-z1v
    @BheemabaiBheema-z1v Місяць тому +1

    ತಮ್ಮಯ್ಯ ಓಂ. ಶ್ರೀ ಗುರು ರಾಘವೇಂದ್ರಯ ನಮೋ ನಮಃ🙏🙏🙏🙏🙏🙏🙏 🌿🌿🌿🌹🌹🌸🌸

  • @Yashodhamma-uh7jn
    @Yashodhamma-uh7jn Місяць тому +2

    ಓಂ ಶ್ರೀ ರಾಘವೇಂದ್ರಯಾ ನಮಃ 🙏🙏🪷🪷🕉️🕉️🔯🔯ರಾಯರೇ ನೀವು ನಮ್ಮ ಜೀವನ ರಾಯರೇ ನೀವು ಸದಾ ನಮ್ಮ ಜೊತೆ ಸದಾ ಇದಿರಿ ನಮ್ಮ ಮನದಲ್ಲಿ ರಾಯರೇ ರಾಯರಿದ್ದರೆ ನಿಮಗೆ ನಮ್ಮ ನಮಸ್ಕಾರಗಳು 🙏🙏🙏ಅಣ್ಣ ನಿಮಗೆ ನಮ್ಮ ನಮಸ್ಕಾರಗಳು ನಮ್ಮ ಬಗ್ಗೆ ರಾಯರ ಹತ್ತಿರ ಪ್ರಾಥನೆ 🙏🙏

    • @mahimotivation_speech
      @mahimotivation_speech  Місяць тому

      ಕಂಡಿತಾ ಮ..ರಾಯರ ಮುದ್ದು ಮಗಳಿಗೆ ಒಳ್ಳೆಯದು ಆಗಲಿ ಅಂತ ಕೇಳುತ್ತೇನೆ..🌺🙏

  • @GeetagGondgeeta
    @GeetagGondgeeta Місяць тому +2

    🙏Om shree raghavendraya namah 🙏.

  • @RajiniRajini-kq1lc
    @RajiniRajini-kq1lc Місяць тому +1

    Om Shree Guru Ragavendray Namaha ❤❤🙏🙏🙏🙏🙏

  • @VengteshrPuttu
    @VengteshrPuttu Місяць тому +1

    Om guru raghavendraya namaha 🙏 thanks you so much sir nimge holledgli

  • @karunyacreativitiesandvlog7232
    @karunyacreativitiesandvlog7232 Місяць тому +1

    Nanu non veg tinnalla but maneli madtare guruvar ekadashi iddaglu madtare so nanu maneli upavasa vrata madbahudaa

  • @shivramnaik5404
    @shivramnaik5404 Місяць тому +1

    ಓಂ ಶ್ರೀ ಗುರು raghvendrya ನಮಃ🙏🙏🙏🙏

  • @Varshith.a-o4s
    @Varshith.a-o4s Місяць тому

    ನೀವು ರಾಯರ ಬಗ್ಗೆ ನೀಡುವ ಮಾಹಿತಿಗಳು ನಮ್ಮ ಎಷ್ಟೋ ನೋವು,ಕಷ್ಟಗಳಿಗೆ ಸಾಂತ್ವಾನ ಹೇಳಿದಂತಿದೆ sir ❤

  • @rekhahonawad6589
    @rekhahonawad6589 Місяць тому

    Today I started 5days pooja bro
    Thank you bro for making this vedio

  • @sumithra1125
    @sumithra1125 Місяць тому +1

    Hi bro, rayara 9 varada vratha bagge heli

  • @NaveenaSn-rx9xv
    @NaveenaSn-rx9xv Місяць тому

    Tqqqqqq 👏 bro

  • @SunilSuni-n7u
    @SunilSuni-n7u Місяць тому +1

    Om sri guru raghavendray namaha 🌸🙏🌸

  • @shaila-il8bi
    @shaila-il8bi Місяць тому +2

    E pujeyannu yava timeli madbeku thilisikodi ann.

  • @ArunaKumar-vi4kh
    @ArunaKumar-vi4kh Місяць тому +1

    Om Sri raghavedraya namaha

  • @nammarayaru05
    @nammarayaru05 Місяць тому +1

    ನಿಮ್ಮ ಮಾತಲ್ಲಿ ಸಮಾಧಾನ 🙌 ಸಿಕ್ಕಿದೆ ಧನ್ಯವಾದ

  • @sushmithar5980
    @sushmithar5980 28 днів тому

    ನಮಸ್ಕಾರ ಸರ್ ನಾನು ಹೊಸದಾಗಿ ರಾಯರ ಫೋಟೋ ತಂದು ಪೂಜೆ ಮಾಡಬೇಕು ಅಂತಅನ್ಕೊಂಡಿದೀನಿ. ಧನುರ್ಮಸದಲ್ಲಿ ಪೂಜೆ ಪ್ರಾರಂಭ ಮಾಡಬಹುದಾ ಹೇಳಿ 🙏🙏

  • @ireshk6271
    @ireshk6271 Місяць тому +1

    Om shree gururaghavendraya namah

  • @rukmavva
    @rukmavva 28 днів тому

    Namaste Anna rayar naam lekhana pustaka bekagide neevu corier madtira Anna please heli Anna 🙏🙏🙏🙏

  • @RANGALAKSHMI1985
    @RANGALAKSHMI1985 Місяць тому +1

    Om sri guru raghavendraya namah

  • @KParvathi-sk5nh
    @KParvathi-sk5nh Місяць тому +1

    ಅಣ್ಣ 🙏🙏🙏🙏

  • @nandinibg1318
    @nandinibg1318 Місяць тому

    Guruji 👃👃👃🌹💯🌹

  • @savithrammap7673
    @savithrammap7673 Місяць тому +1

    ಓಂ ಶ್ರೀ ಗುರು ರಾಘವೇಂದ್ರಯ ನಮಃ

  • @manjuravimanjuravi6456
    @manjuravimanjuravi6456 Місяць тому +1

    Om shree guru raghavendra namaha 🙏

  • @ammushivaraj
    @ammushivaraj Місяць тому +1

    Namha lekkana book bage video made anna hagge yele sigute antha tislsi

  • @nandininandini-ee6op
    @nandininandini-ee6op Місяць тому

    Anna thilisi kottidakke thumba danyavadagu anna bramhi muhurthadallu madbodalva🙏

  • @PoojaK-ij7ds
    @PoojaK-ij7ds Місяць тому +1

    Tq sir

  • @MeganaK-z3n
    @MeganaK-z3n Місяць тому +1

    Hi. Anna

  • @umadevadigauma5677
    @umadevadigauma5677 Місяць тому +1

    Bro bega hu prasada keloke start madi tumba help agatte..

  • @ammushivaraj
    @ammushivaraj Місяць тому +1

    Anna rayaru book Yale sigute anna

  • @balavvamanoji8251
    @balavvamanoji8251 Місяць тому +1

    Thanks anna e video madi kalisiddakke

  • @harinakshibhandary6567
    @harinakshibhandary6567 Місяць тому

    ಮಗ ತಾಯಿಯನ್ನು ಮಾತಾಡಿಸದಿದ್ದರೆ ಎನು ಮಾಡಬೇಕು 🙏🙏ತಿಳಿಸಿ 🙏🙏

  • @Manju-h6n
    @Manju-h6n Місяць тому +1

    ಸೋಮವಾರ ನಾನ್ವೆಜ್ ತಿಂದ್ರೆ ಮಂಗಳವಾರ ಸ್ನಾನ ಮಾಡಿ ಪೂಜೆ ಮಾಡಬೌದ ಅಣ್ಣ ದಯವಿಟ್ಟು ಹೇಳಿ ಪ್ಲೀಸ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @AnjaliAnjali-cq8kq
    @AnjaliAnjali-cq8kq Місяць тому +1

    🙏🙏🙏🙏🙏

  • @supritharanchan359
    @supritharanchan359 Місяць тому +1

    Anna nimatra matanadabeku hege

  • @rajinipunith2679
    @rajinipunith2679 Місяць тому +2

    Anna nanage puthra santhan agbeku yav vratha madbeku helli anna

  • @Mytwinsbabies-l7d
    @Mytwinsbabies-l7d Місяць тому +1

    Hi sir nanu maneline parlour madthaedini 😢 sariyagi naditha eilla 😢😢

  • @ShobhanagarajK
    @ShobhanagarajK Місяць тому +1

    Hi anna

    • @mahimotivation_speech
      @mahimotivation_speech  Місяць тому

      Hello ma

    • @ShobhanagarajK
      @ShobhanagarajK Місяць тому

      @mahimotivation_speech anna nim mathu inda thumba kushi agta ide anna yen gotta anna nanu love madi ten years aytu namma maneli Opputilla anna thumba kasta agtide anna nange avna bittu iroke agtilla

  • @ammushivaraj
    @ammushivaraj Місяць тому +1

    Anna ega yekadhasi bartha edhe allva anna adharbage heli plzz anna

  • @NandinikrishnaCharu
    @NandinikrishnaCharu Місяць тому +1

    Sir hasi milk kudibeka ella kaysiro milk kidibeka yekdashi dina

  • @rajinipunith2679
    @rajinipunith2679 Місяць тому +1

    11varda rayara vratha madde addre nanu pragenent agtila 🙏🙏🙏

    • @mahimotivation_speech
      @mahimotivation_speech  Місяць тому

      05 ದಿನಗಳು ಈ ಮಂತ್ರವನ್ನು ಭಕ್ತಿಯಿಂದ ಹೇಳಿ ದೀಪ ಹಚ್ಚಿ..ಸಾಕು ನೀವೇ ಬದಲಾವಣೆ ನೋಡುತ್ತಿತ ರಾಯರು ನಿಮ್ಮನ್ನು ಕೈ ಬಿಡುವುದಿಲ್ಲ 🙏🌺

  • @RuthuHithu-qs4xd
    @RuthuHithu-qs4xd Місяць тому +1

    Anna guruvara endane madbeka nale Monday enda madbhoda anna

    • @mahimotivation_speech
      @mahimotivation_speech  Місяць тому +1

      ಗುರುವಾರದಿಂದ ಶುರು ಮಾಡಿ ಮ...
      ರಾಯರ ವ್ರತ ಅಲ್ವಾ..ಗುರುವಾರ ಶುರು ಮಾಡೋದು ತುಂಬ ಒಳ್ಳೆಯದು ಮ.🌺🙇

    • @RuthuHithu-qs4xd
      @RuthuHithu-qs4xd Місяць тому +1

      @mahimotivation_speech sari ಅಣ್ಣ

  • @shwethasuresh4361
    @shwethasuresh4361 Місяць тому +1

    Anna ketta kanasuglu biluthe anna adike en adru pooje heli anna

    • @mahimotivation_speech
      @mahimotivation_speech  Місяць тому

      ದಿನಾಲೂ ಮಲಗುವ ಮುನ್ನ ಹನುಮಾನ್ ಚಾಲಿಜ್ ಕೇಳಿ...ಜೈ ಶ್ರೀ ರಾಮ್ ಜೈ ಹನುಮಾನ್ ದೇವ್ ಅಂತ ಹೇಳುತ್ತ ಮಲಗಿ...ಸಾಕು..ಮ🙇

  • @pramodinipoojari3941
    @pramodinipoojari3941 Місяць тому +2

    Anna mathrakshathe bagge heli anna rayara matake hogada kodo mathrakshathe kotre kelur besa bandre oledala sari bandre olledu anthare anna neevu heli anna nange edake answer 🙏

    • @mahimotivation_speech
      @mahimotivation_speech  Місяць тому +1

      Idara bagge video upload maduttene adastu bega ma..
      Rayara mantrakshate sigode namma punya adaralli sama ,besa anta enu illa nann abhipraya..🙏

    • @pramodinipoojari3941
      @pramodinipoojari3941 Місяць тому

      @@mahimotivation_speech tq so much anna video maadi ❤️🙏

  • @PranitaPrani-f8m
    @PranitaPrani-f8m Місяць тому +1

    Anna Nan odbeku anno ashe rayaru edersli ant kelkolli plz Anna rayaru elllrigu vidye kotoru avra bhaktarige kotte kodutare Alva Anna en agoteno tumba tension alla 1list Alli name bandila

  • @Dreamslove4146
    @Dreamslove4146 Місяць тому +2

    Guruve Sharanam ❤❤
    Brother ond maath kelbeku nimmathra thappo eno gothila naan yavaglu raayara naamasmarane madthirthini but monthly 5days madbardu ankothini but miss agi raayaranna karthini estu try madidru enadru raayare anthini thappa bro

    • @mahimotivation_speech
      @mahimotivation_speech  Місяць тому +1

      ನಿಮ್ಮ ಮನಸಲ್ಲಿ ರಾಯರು ಮನೆ ಮಾಡಿದ್ದಾರೆ ಅದುಕ್ಕೆ ಆತರ ಆಗುತ್ತೆ ..ಆದಷ್ಟು ಪ್ರಯತ್ನ ಪಡಿ ಸಿಸ್ಟರ್ ಆ ಸಮಯದಲ್ಲಿ ಬಿಡೋಕೆ

    • @Dreamslove4146
      @Dreamslove4146 Місяць тому

      OK bro try madthini but by miss aguthe hage naamalekhana barithidini

  • @sumaranjith3081
    @sumaranjith3081 Місяць тому +1

    Hasi haalanne idbeka anna

  • @anusrianu7119
    @anusrianu7119 Місяць тому +1

    Madive ge brother ena madbeku

    • @mahimotivation_speech
      @mahimotivation_speech  Місяць тому +1

      07 ಗುರುವಾರದ ಅನುಷ್ಠಾನವನ್ನು ಮಾಡಿ..
      ವಿಡಿಯೋ ಅಪ್ಲೋಡ್ ಮಾಡಿದ್ದೇನೆ ನೋಡಿ..ಮ🙏

    • @anusrianu7119
      @anusrianu7119 Місяць тому

      @mahimotivation_speech madini brother tubb sal no use

    • @anusrianu7119
      @anusrianu7119 Місяць тому

      Madini brother tubb sal

  • @ggr7496
    @ggr7496 Місяць тому +1

    ಬ್ರೋ ಎಲ್ಲಿ ಸಿಗುತ್ತದೆ

  • @bhagyarevanna5747
    @bhagyarevanna5747 Місяць тому +1

    Namge aarogyakkagi yavudadru pooje idre heli nam maneli rayara photo illa rayara hesaralli hege pooje madodu anta heli nange tumba aarogya samasye ide

    • @mahimotivation_speech
      @mahimotivation_speech  Місяць тому

      ನೀವು ಈ ಸಲ ಮಂತ್ರಾಲಯಕ್ಕೆ ಹೋದಾಗ ಮೃತ್ತಿಕೆ ಪ್ರಸಾದ ತೆಗೆದುಕೊಂಡು ಬನ್ನಿ ಅದನ್ನು ದಿನಾಲೂ ಸೇವಿಸಿ ಆರೋಗ್ಯ ಸುಧಾರಣೆ ಆಗುತ್ತೆ ಮ ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ♥️🙇

  • @madanar9399
    @madanar9399 Місяць тому +1

    ಅಣ್ಣ ಮಂತ್ರಾಲಯಕ್ಕೆ ಹೋಗೋಕೆ ಏನೇನು ಸಿದ್ದತೆ ಮಾಡ್ಕೋಬೇಕು ಹೇಳಿ

  • @chandrakala5887
    @chandrakala5887 17 днів тому

    Anna nan maga LKG anna hodkoloku althane school ge hogoku thumba hata madthane anna avn inno chikvnu antha samadana madkothini anna adre avn tharane avn frends chikkavare alva anna adre avru estu talenet idare anna adre nange irodu obba maga avnu yak anna elladrallu week idane plz heli anna

  • @ammushivaraj
    @ammushivaraj Місяць тому

    Anna 21 guruvara poojadha bage heli anna plzz

  • @savithrammap7673
    @savithrammap7673 Місяць тому +2

    ನೀವು ಈ ದಿನ ಪುತ್ರ ಪ್ರಾಪ್ತಿಗಾಗಿ ಚೆನ್ನಾಗಿ ತಿಳಿಸಿದ್ದೀರಿ.ಆದರೆ ನನ್ನ ಮಗನ ಪರವಾಗಿ ಮಾಡಬಹುದಾ ತಿಳಿಸಪ್ಪ

    • @mahimotivation_speech
      @mahimotivation_speech  Місяць тому

      ಕಂಡಿತಾ ಮಾಡಿ ಮ..ರಾಯರು ಒಳ್ಳೆಯದನ್ನು ಮಾಡಲಿ ನಿಮಗೆ 🌺🙇

  • @kanasuwithchaitra1915
    @kanasuwithchaitra1915 Місяць тому +1

    Nanu 9 dinada mudipanna katti adanna rayara matada horagade eruva nirgatikarige coin kottiddene ... Seve Madida uddesha ederalu estu samaya bekagutte brother

    • @mahimotivation_speech
      @mahimotivation_speech  Місяць тому +1

      ಸದ್ಯಕ್ಕೆ ನೆರವೇರುತ್ತದೆ ಮ..
      ರಾಯರು ಕನಸಲ್ಲಿ ಕೂಡ ಬರುತ್ತಾರೆ ನೋಡಿ ನಿಮಗೆ🙇🌺

  • @udaytalwar5113
    @udaytalwar5113 Місяць тому +1

    Anna nnad court dag nand 1 case aiti anna aad case nnag full tension kodateti aad sol aagatil anna yen madbek anm

    • @mahimotivation_speech
      @mahimotivation_speech  Місяць тому

      ಅದು ಸರಳವಾಗಿ ಆಗುತ್ತೆ ಚಿಂತೆ ಮಾಡಬೇಡಿ ಗುರು ರಾಘವೇಂದ್ರ ಸ್ವಾಮಿಗಳ ಮಠ ಇದ್ರೆ..
      ಸ್ವಾಮಿಗೆ ತುಳಸಿ ಕೊಟ್ಟು.. ಕೇಳಿಕೊಳ್ಳಿ.
      ನಂಗೆ ಇದರಿಂದ ಹೊರಗೆ ತೆಗೆದುಕೊಂಡು ಬನ್ನಿ .ಎರಡು ಗುರುವಾರ ಬಂದು ತುಪ್ಪದ ದೀಪದ ಸೇವೆ ಮಾಡುತ್ತೇನೆ ಅಂತ🌺🙏

  • @Manju-h6n
    @Manju-h6n Місяць тому +1

    ನಾನು ಇದೆ ಪ್ರಶ್ನೆ ನಾ ನಾಲ್ಕ್ ಐದು ದಿಂದದಿಂದ ಕೇಳ್ತಿದಿನಿ ನೀವು ರಿಪ್ಲೈ ಮಾಡ್ತಾನೆ ಇಲ್ಲ ಪ್ಲೀಸ್ ಹೇಳಿ ಬ್ರದರ್ 🙏🙏

  • @PAVITHRANH-d4f
    @PAVITHRANH-d4f Місяць тому +2

    Anna plz heli anna arake kaati ittiddini completed agide but adunna vayassadavrige kodbeku agilla suddenly nam mama avra manege bandiddini agle ondh week aythu enu thappagalva😢

    • @mahimotivation_speech
      @mahimotivation_speech  Місяць тому +1

      ಕೊಡಬೇಕು ಇತ್ತು ಅಲ್ವಾ ಮ..
      ಸರಿ ಆದಷ್ಟು ಬೇಗ ಊರಿಗೆ ಹೋಗಿ ಕೊಡಿ ರಾಯರಲ್ಲಿ ತಪ್ಪಾಯಿತು ತಂದೆ ಅಂತ ಕೇಳಿಕೊಳ್ಳಿ..🌺🙏

  • @hanumanthashivanna9455
    @hanumanthashivanna9455 Місяць тому +1

    ಅಣ್ಣ ನಾನು 9ಗುರುವಾರ ವ್ರತ ಮಾಡ್ತಾಯಿದೀನಿ ಯಾವರೀತಿ ಮಾಡುಬೇಕು ಹೇಳಿ ಅಣ್ಣ ಪ್ಲೀಸ್ ನೀವು ತಿಳಿಸಿಕಟ್ಟರೆ ತುಂಬಾ ಒಳ್ಳೆಯದಾಗುತ್ತೆ ಅಣ್ಣ 🙏ಶ್ರೀ ರಾಘವೇಂದ್ರಯ ನಮಃ 🙏

    • @mahimotivation_speech
      @mahimotivation_speech  Місяць тому +1

      ಸದ್ಯದಲ್ಲೇ ವಿಡಿಯೋ ಅಪ್ಲೋಡ್ ಮಾಡುತ್ತೇನೆ ಮ

  • @NavanithaG-qe4fn
    @NavanithaG-qe4fn Місяць тому

    Nonveg thinthevi photo edabahuda anna

    • @mahimotivation_speech
      @mahimotivation_speech  Місяць тому

      Photo idabahudu Adare non veg ತಿಂದಾಗ ರಾಯರ ಹತ್ತಿರಕ್ಕೆ ಹೋಗಬೇಡಿ ಫೋಟೋ ಮುಟ್ಟಬೇಡಿ ಮ 🙇

  • @nandininandini-ee6op
    @nandininandini-ee6op Місяць тому

    Anna rayarige ಹಾಲ್ ಕಾಯ್ಸ್ ಬಿಟ್ಟು ಇಡಬೇಕ ಇಲ್ಲ ಅಸಿ ಹಾಲನ್ನೇ ಇಡಬೇಕ plz ಹೇಳಿ ಅಣ್ಣ

  • @AshwiniA-kq7pm
    @AshwiniA-kq7pm Місяць тому +1

    Nam maneyallu kuda rayara photo ge rttiruva thulasi dala beelutte yake but bere huvvu ettre beelalla yake antha heli aanna plz

    • @mahimotivation_speech
      @mahimotivation_speech  Місяць тому +1

      ಅದೆಲ್ಲವೂ ರಾಯರ ಇಚ್ಛೆ ಮ..ಒಂದು ಸತ್ಯ ಅಂದ್ರೆ ಅದು ಕೇವಲ ಫೋಟೋ ಅಲ್ಲ ರಾಯರು ಇದ್ದಾರೆ ಅದರಲ್ಲಿ..ನಿಮ್ಮ ಒಳ್ಳೆಯ ಮನಸ್ಸಿಗೆ ಮನೆಗೆ ಬಂದಿದ್ದಾರೆ ಒಳ್ಳೆಯದು ಆಗಲಿ ನಿಮಗೆ🙏🌺

  • @TapasyaRecipevlogs
    @TapasyaRecipevlogs Місяць тому +1

    Nale ಏಕಾದಶಿ ಅಲ್ಲ, ಉಪವಾಸ ಮಾಡ್ತಾರಾ

  • @ggr7496
    @ggr7496 Місяць тому +2

    ಸರ್ ರಾಘವೇಂದ್ರ ಸ್ವಾಮಿ ಬುಕ್ ಓದುತ್ತಿರಲಿಲ್ಲ ಅದರ ಬುಕ್ಕು ಹೆಸರು ಹೇಳಿ ದಯವಿಟ್ಟು 🙏

    • @mahimotivation_speech
      @mahimotivation_speech  Місяць тому

      ಗೀತಾವಿವೃತಿ: 🙇

    • @ggr7496
      @ggr7496 Місяць тому

      Tq bro ❤🙏

    • @ggr7496
      @ggr7496 Місяць тому

      Bro ಎಲ್ಲಿ ಸಿಗುತ್ತದೆ

  • @Rakshithakalyni
    @Rakshithakalyni Місяць тому +1

    Ann nim number kodi

  • @rajeshwarigk-sk7ts
    @rajeshwarigk-sk7ts Місяць тому +1

    ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏

  • @appubhasagi7838
    @appubhasagi7838 Місяць тому +1

    Sri raghavendraya namaha

  • @Usha-gh4sx
    @Usha-gh4sx Місяць тому +1

    Om shree guru raghavendra namah 🙏🙏

  • @kamalakamala7477
    @kamalakamala7477 28 днів тому

    Om shree guru raghavendra namaha 🌺🙏🙏🙏🙏🙏🌺

  • @bheemaraybiradarbsbiradar8939
    @bheemaraybiradarbsbiradar8939 Місяць тому +1

    Om namo Shree Guru Raghavendraya namah

  • @rashmib1894
    @rashmib1894 Місяць тому

    Shri guru raghavendraya namah

  • @shankargoudapatil5405
    @shankargoudapatil5405 Місяць тому +1

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏🙏🙏

  • @Dharmendra-r2b
    @Dharmendra-r2b Місяць тому +1

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

  • @AshwiniA-kq7pm
    @AshwiniA-kq7pm Місяць тому +1

    Hai anna

  • @rekhanaik5215
    @rekhanaik5215 Місяць тому +1

    ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏

  • @BharamaKolkar-i4l
    @BharamaKolkar-i4l Місяць тому +1

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🌺

  • @AnjaliAnjali-cq8kq
    @AnjaliAnjali-cq8kq Місяць тому +1

    ಶ್ರೀ ಗುರುರಾಘವೇಂದ್ರಾಯ ನಮಃ 🙏🙏🙏🙏🙏