ನಮಸ್ತೆ ಅಮ್ಮ.. I did karyasiddi ganapati pooje..I got my dream job with my expected ಸ್ಯಾಲರಿ that too today... ಕೋಟಿ ಕೋಟಿ ಪ್ರಣಾಮಗಳು ನಿಮಗೆ.. ನಿಮ್ಮ ಮಾರ್ಗದರ್ಶನ ನನಗೆ ತುಂಬಾ ಸಹಾಯ ಮಾಡಿದೆ 🙏🙏🙏
ಅಮ್ಮ ನಿಜವಾಗ್ಲೂ ರಾಯರ ಪೂಜೆ ನಂಬಿದವರಿಗೆ ಅಪಾರ ಫಲ ಕೊಡುತ್ತದೆ. ಪೂಜೆ ಮಾಡುವಾಗ ಹೂ ಪ್ರಸಾದವಾಯ್ತು. ಕಣ್ಣಲ್ಲಿ ನೀರು ತುಂಬಿ ಬಂತು... 🙏 ಇವತ್ತಿನ ಪೂಜೆ ನನಗೆ ಸಾಲ ತೀರಿಸಲು ಒಂದು ಪುಟ್ಟ ದಾರಿದೀಪ ಸಿಕ್ಕಿತು..ನನಗೆ ಬರಬೇಕಾದ ದುಡ್ಡು ಬಂತು..ಆಶ್ಚರ್ಯವಾಯಿತು ತುಂಬಾ ಅಳು ಬಂತು...ರಾಯರ ಪೂಜೆಯನ್ನು ಮಾಡುವಾಗ ನಿಮ್ಮನ್ನು ಸಹ ನೆನೆಸಿಕೊಂಡೆ. ಈ ಪೂಜೆಯನ್ನು ಹೇಳಿಕೊಟ್ಟ ಅವರಿಗೂ ಒಳ್ಳೆದಾಗಲಿ ಅಂತ🙏 🙏 ಅವರನ್ನು ನಂಬಿದವರಿಗೆ ಖಂಡಿತ ಬೆಳಕನ್ನು ತೋರಿಸ್ತಾರೆ.. ಕತ್ತಲೆ ಕವಿದಿರುವ ನಮ್ಮಂತ ಎಷ್ಟೊ ಜನರಿಗೆ ನೀವೊಂದು ಬೆಳಕು ಅಮ್ಮ.. ❤️ ಆ ಭಗವಂತನ ಕೃಪಾಕಟಾಕ್ಷ ನಿಮಗೂ ನಿಮ್ಮ ಕುಟುಂಬಕ್ಕೂ ಸದಾಕಾಲ ಇರಲಿ 🙏
Danyavadagalu amma thumba channagi tilisikotidiri amma. Amma dayavittu drinks bidisoke yavdadaru pooje idara tilisikodi amma. Nannata estho kotumbake ubayoga agutadde amma prati sari video bandaganu naange barihara tilisidira ankotirtini amma dayavittu karunisi amma❤
Amma rayara pooje madtha iddhe ivathu morning bega rayarge gurupushya pooje maddhe sanje ondhu olle suddi banthu 3 yrs indha bank li iddha nan gold yella ivathu nan mane ge vapas banthu thumba kushi aythu nim helikotta rayar pooje indhane rayar ashirvada indha nam kasta swalpa matige nivarane aggidhe yella nim ashirvada amma thank u soo much amma🙏🏾
ಅಮ್ಮಾ ನಾನೂ ನನ್ನ ತಮ್ಮತುಂಬಾ ಸಾಲ ಮಾಡಿಕೊಂಡಿದ್ದಾನೆ ಈ ವೃತವನ್ನು ನಾನು ಮಾಡಬೇಕು ಅಂದುಕೊಂಡಿದ್ದೇನೆ ಅದಕ್ಕೆ ನಿಮ್ಮ ಆಶೀರ್ವಾದ ಬೇಕು ಅಮ್ಮಾ ಅವನು ೪ಜನ ಮಕ್ಕಳು ಅವರ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿದ್ದಾನೆ ನಿಮಿಂದ ಈ ಪರಿಹಾರದ ನಿರೀಕ್ಷೆಯಲ್ಲಿ ನಾನು ಇದ್ದೆ ಆ ರಾಯರು ಕಲಿಯುಗದ ಕಾಮಧೇನು ಅಂತಾ ಮತ್ತೊಮ್ಮೆ ನಿಮ್ಮ ಮೂಲಕ ನಮಗೆ ದಾರಿ ಮಾಡಿಕೊಟ್ಟಿದ್ದಾರೆ ಧನ್ಯವಾದಗಳು ಅಮ್ಮಾ 🙏🙏🙏🙏🙏
ಆಸ್ತಿ ಮಾರಬೇಕು ಅಂದರೆ ಆ ಆಸಿಯನ್ನು ನೋಡಿದವರೆಲ್ಲ ಮನಸ್ಸಿಗೆ ಬಂದಿದೆ ಅಂತಾ ಹೇಳಿ ಆಸ್ತಿಯ ಬೆಲೆ ವಿಚಾರ ಬಂದಾಗ ಮಾರುಕಟ್ಟೆ ಮೌಲ್ಯ ಕಿಂತ ಕಡಿಮೆ ಮಾಡಿ ಕೇಳುತ್ತಾರೆ ಅಮ್ಮಾ ನಿವು ಹೇಳಿದಂತೆ ಈ ವೃತದಿಂಡಲಾದರು ನಮಗೇ ಒಳ್ಳೆಯದಾಗಲಿ ಅಮ್ಮಾ ದಯವಿಟ್ಟು ನಮ್ಮನ್ನು ಈ ಸಾಲದಿಂದ ಮುಕ್ತಿ ಆಗಲಿ ಮಕ್ಕಳಿಗೆ ಒಳ್ಳೆಯದು ಆಗಲಿ ಎಂದು ಆಶೀರ್ವಾದ ಮಾಡಿ ತಾಯೀ 🙏🙏🙏🙏🙏🙏🙏🙏🙏
ಅಮ್ಮಾ ನಿನ್ನೆ ಇಂದ 11 ಮಂಗಳವಾರ ಕಾರ್ಯಸಿದ್ದಿ ಗಣಪತಿ ಪೂಜೆ ಪ್ರಾರಂಭ ಮಾಡಿದೀನಿ.. ನನ್ನ ಸಹೋದರ ನ ಮದುವೆ ಸಲುವಾಗಿ.. ದಯವಿಟ್ಟು ಆಶೀರ್ವಾದ ಮಾಡಿ ಅಮ್ಮಾ ❤ ನಿಮ್ಮ ಆಶೀರ್ವಾದಕ್ಕೆ ತುಂಬಾನೇ ಶಕ್ತಿ ಇದೆ..🙏
Amma please tell the mantra which has help some as me means they had fight with husband and wife after chanting tge mantra u have told know they had a nice bonding please tell the mantra u have told i. Face book u will tell again please tell the mantra amma
😢😢😢 ಅಮ್ಮ ಸಂತಾನ ಗೋಪಾಲಕೃಷ್ಣ ರಥ ಯಾವ ಮಾಡಬೇಕು ಅಂತ ಹೇಳಿ ಅಮ್ಮ ನೀವು ಲೇಟಾಗಿ ಉತ್ತರ ಹಾಕಿದ್ದೀರಾ ಅಮ್ಮ, 🙏🙏🙏 ಹಾಗೆ ಅಮ್ಮ ಕೆಲವೊಂದು ಪೂಜೆಗಳಿಗೆ ನಮ್ಮತ್ರ ಫೋಟೋ ವಿಗ್ರಹ ಏನು ಇರಲ್ಲ ಅವಾಗ ನಾವು ಬೇಗ ಪೂಜೆ ಮಾಡಬೇಕು ಅಂತ ದಯವಿಟ್ಟು ತಿಳಿಸಿ ಕೂಡಿ 🙏🙏🙏🙏🙏🙏🙏😭
Hi mom my wife is 3 months pregnant after scanning her doctor said Papu has water on scalp and told to remove papu now we have to remove papu or is there any other was mom we believe in you please guide us mom
ನಮಸ್ತೆ ಅಮ್ಮ.. I did karyasiddi ganapati pooje..I got my dream job with my expected ಸ್ಯಾಲರಿ that too today... ಕೋಟಿ ಕೋಟಿ ಪ್ರಣಾಮಗಳು ನಿಮಗೆ.. ನಿಮ್ಮ ಮಾರ್ಗದರ್ಶನ ನನಗೆ ತುಂಬಾ ಸಹಾಯ ಮಾಡಿದೆ 🙏🙏🙏
Pls give the link to that pooja
ಅಮ್ಮ ನಿಜವಾಗ್ಲೂ ರಾಯರ ಪೂಜೆ ನಂಬಿದವರಿಗೆ ಅಪಾರ ಫಲ ಕೊಡುತ್ತದೆ. ಪೂಜೆ ಮಾಡುವಾಗ ಹೂ ಪ್ರಸಾದವಾಯ್ತು. ಕಣ್ಣಲ್ಲಿ ನೀರು ತುಂಬಿ ಬಂತು... 🙏
ಇವತ್ತಿನ ಪೂಜೆ ನನಗೆ ಸಾಲ ತೀರಿಸಲು ಒಂದು ಪುಟ್ಟ ದಾರಿದೀಪ ಸಿಕ್ಕಿತು..ನನಗೆ ಬರಬೇಕಾದ ದುಡ್ಡು ಬಂತು..ಆಶ್ಚರ್ಯವಾಯಿತು ತುಂಬಾ ಅಳು ಬಂತು...ರಾಯರ ಪೂಜೆಯನ್ನು ಮಾಡುವಾಗ ನಿಮ್ಮನ್ನು ಸಹ ನೆನೆಸಿಕೊಂಡೆ. ಈ ಪೂಜೆಯನ್ನು ಹೇಳಿಕೊಟ್ಟ ಅವರಿಗೂ ಒಳ್ಳೆದಾಗಲಿ ಅಂತ🙏 🙏
ಅವರನ್ನು ನಂಬಿದವರಿಗೆ ಖಂಡಿತ ಬೆಳಕನ್ನು ತೋರಿಸ್ತಾರೆ.. ಕತ್ತಲೆ ಕವಿದಿರುವ ನಮ್ಮಂತ ಎಷ್ಟೊ ಜನರಿಗೆ ನೀವೊಂದು ಬೆಳಕು ಅಮ್ಮ.. ❤️ ಆ ಭಗವಂತನ ಕೃಪಾಕಟಾಕ್ಷ ನಿಮಗೂ ನಿಮ್ಮ ಕುಟುಂಬಕ್ಕೂ ಸದಾಕಾಲ ಇರಲಿ 🙏
ಈ ಜಗತ್ತಿನಲ್ಲಿ ದುಃಖದಲ್ಲಿ ನಮ್ಮ ಜೊತೆಗೆ ಅಂತಿಮವಾಗಿ ರಾಯರು ಬಿಟ್ರೆ ಇನ್ಯಾರು ನಮ್ಮವರಲ್ಲಾ ನಂಬಿದ್ರೆ ನಂಬಿ ಬಿಟ್ರೆ ಬಿಡಿ🙏🙏
ಏನ್ ಪುಣ್ಯ ಮಾಡಿದ್ವೋ ಏನೋ ಅಮ್ಮ ನೀವು ನಮ್ ಕಷ್ಟ ಪರಿಹಾರ ಹೇಳ್ತೀರಾ ಅಮ್ಮ
ತುಂಬಾ ಧನ್ಯವಾದಗಳು ಅಮ್ಮ.... ನಾಳೆ ರಾಯರ ವ್ರತ ಮಾಡಬೇಕು ಅನ್ಕೊಂಡೆ ಅಷ್ಟರಲ್ಲಿ nim ವಿಡಿಯೋ ಬಂದಿತ್ತು.... 🙏🙏🙏🙏🙏🙏🙏🙏🙏
Nim videogalu tumba help agata ide tq mam❤❤❤❤❤
ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
Danyavadagalu amma thumba channagi tilisikotidiri amma. Amma dayavittu drinks bidisoke yavdadaru pooje idara tilisikodi amma. Nannata estho kotumbake ubayoga agutadde amma prati sari video bandaganu naange barihara tilisidira ankotirtini amma dayavittu karunisi amma❤
🙏🙏🙏🙏🙏🙏🙏🙏👌👌👌👌👌👌❤️❤️❤️❤️❤️❤️❤️❤️❤️ ಗುರು ರಾಘವೇಂದ್ರ ಸಾರ್ವಭೌಮ ಹರಿಸರ್ವೋತ್ತಮವಾಗಿ ನಿಮ್ಮ ಪಾದ ಅದಕ್ಕೆ ಸಿಸ್ಟರ್ ಅಂಗ ನಮಸ್ಕಾರಗಳು 🙏🙏🙏🙏🙏🙏🙏🙏👌👌👌
ತುಂಬು ಹೃದಯದ ಧನ್ಯವಾದಗಳು ಅಮ್ಮ ಓಂ ಶ್ರೀ ಗುರು ರಾಘವೇದ್ರಯ ನಮಃ 🙏🙏
ತಾಯಿ ನಿಮಗೆ ಅನಂತಾನಂತ ಧನ್ಯವಾದಗಳು ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏🙏🙏🙏🙏
ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು
ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು ❤
Namaskar amma🙏 keli tumba santosh atu . Danyavadagalu amma❤
Amma rayara pooje madtha iddhe ivathu morning bega rayarge gurupushya pooje maddhe sanje ondhu olle suddi banthu 3 yrs indha bank li iddha nan gold yella ivathu nan mane ge vapas banthu thumba kushi aythu nim helikotta rayar pooje indhane rayar ashirvada indha nam kasta swalpa matige nivarane aggidhe yella nim ashirvada amma thank u soo much amma🙏🏾
Thank you so much Amma 🙏🙏🙏🙏🙏🙏🙏🙏🙏🙏🙏🙏
ನಮಸ್ತೆ ಅಮ್ಮ..,,, ನೀವು ಹೇಳಿಕೊಟ್ಟ ರೀತಿಯಲ್ಲೇ ರಾಯರ 12 ದಿನದ ಸಂಕಲ್ಪ ಪೂಜೆ ಮಾಡಿದ್ದೇನೆ ಮನಸ್ಸಿಗೆ ತುಂಬಾ ಸಂತೋಷ ಆಗ್ತಿದೆ. ನಿಮಗೆ ಕೋಟಿ ಕೋಟಿ ಪ್ರಣಾಮಗಳು. 🙏🙏🙏🙏🙏🙏
ಅಮ್ಮಾ ನಾನೂ ನನ್ನ ತಮ್ಮತುಂಬಾ ಸಾಲ ಮಾಡಿಕೊಂಡಿದ್ದಾನೆ ಈ ವೃತವನ್ನು ನಾನು ಮಾಡಬೇಕು ಅಂದುಕೊಂಡಿದ್ದೇನೆ ಅದಕ್ಕೆ ನಿಮ್ಮ ಆಶೀರ್ವಾದ ಬೇಕು ಅಮ್ಮಾ ಅವನು ೪ಜನ ಮಕ್ಕಳು ಅವರ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿದ್ದಾನೆ ನಿಮಿಂದ ಈ ಪರಿಹಾರದ ನಿರೀಕ್ಷೆಯಲ್ಲಿ ನಾನು ಇದ್ದೆ ಆ ರಾಯರು ಕಲಿಯುಗದ ಕಾಮಧೇನು ಅಂತಾ ಮತ್ತೊಮ್ಮೆ ನಿಮ್ಮ ಮೂಲಕ ನಮಗೆ ದಾರಿ ಮಾಡಿಕೊಟ್ಟಿದ್ದಾರೆ ಧನ್ಯವಾದಗಳು ಅಮ್ಮಾ 🙏🙏🙏🙏🙏
ಆಸ್ತಿ ಮಾರಬೇಕು ಅಂದರೆ ಆ ಆಸಿಯನ್ನು ನೋಡಿದವರೆಲ್ಲ ಮನಸ್ಸಿಗೆ ಬಂದಿದೆ ಅಂತಾ ಹೇಳಿ ಆಸ್ತಿಯ ಬೆಲೆ ವಿಚಾರ ಬಂದಾಗ ಮಾರುಕಟ್ಟೆ ಮೌಲ್ಯ ಕಿಂತ ಕಡಿಮೆ ಮಾಡಿ ಕೇಳುತ್ತಾರೆ ಅಮ್ಮಾ ನಿವು ಹೇಳಿದಂತೆ ಈ ವೃತದಿಂಡಲಾದರು ನಮಗೇ ಒಳ್ಳೆಯದಾಗಲಿ ಅಮ್ಮಾ ದಯವಿಟ್ಟು ನಮ್ಮನ್ನು ಈ ಸಾಲದಿಂದ ಮುಕ್ತಿ ಆಗಲಿ ಮಕ್ಕಳಿಗೆ ಒಳ್ಳೆಯದು ಆಗಲಿ ಎಂದು ಆಶೀರ್ವಾದ ಮಾಡಿ ತಾಯೀ 🙏🙏🙏🙏🙏🙏🙏🙏🙏
Beagge enda enu thinnade rathri uta madtivi guruvarada dina heegu upavasa madboda thilisi amma
ಓಂ ಶ್ರೀ ಗುರು ರಾಘವೇಂದ್ರಯಾ ನಮಃ. 🙏🙏
Thanku so much Amma nan madbeku antidde evaga niv vrata da bagge helidakke tumba thanks amma❤❤
Rayara mahime yastu helidru kadimine nanappa🙏🙏om shri guru raghavendraya namaha 🙏🙏🙏🙏🙏🙏
ಅಮ್ಮ ನಾಳೆಯಿಂದ ಸಂತಾನ ಗೋಪಾಲಕೃಷ್ಣ ಮಾಡಬಹುದ ದಯವಿಟ್ಟು ತಿಳಿಸಿ 🙏😭😭🙏😭😭🙏😭😭🙏😭😭🙏😭🙏🙏🙏
ಅಮ್ಮಾ ನಿನ್ನೆ ಇಂದ 11 ಮಂಗಳವಾರ ಕಾರ್ಯಸಿದ್ದಿ ಗಣಪತಿ ಪೂಜೆ ಪ್ರಾರಂಭ ಮಾಡಿದೀನಿ.. ನನ್ನ ಸಹೋದರ ನ ಮದುವೆ ಸಲುವಾಗಿ.. ದಯವಿಟ್ಟು ಆಶೀರ್ವಾದ ಮಾಡಿ ಅಮ್ಮಾ ❤ ನಿಮ್ಮ ಆಶೀರ್ವಾದಕ್ಕೆ ತುಂಬಾನೇ ಶಕ್ತಿ ಇದೆ..🙏
Dayavittu video link tilisi
ಅಮ್ಮಾ ನಮಸ್ಕಾರ
ನಾನು ಕಾರ್ಯ ಸಿದ್ಧಿ ವಿನಾಯಕ ವ್ರತ ಮಂಗಳವಾರದಿಂದ ಪ್ರಾರಂಭ ಮಾಡಿದ್ದೇನೆ . ಅಮ್ಮಾ ಆಶೀರ್ವಾದ್ ಮಾಡಿ. ನಿಮ್ಮ ಆಶೀರ್ವಾದಲೀ ತುಂಬಾ ಶಕ್ತಿ ಇದೆ...,🙏🙏
Thq ma'am 🙏🏻🙏🏻
estodu janana bandara
estu janara baduku uddaravagta ide nimminda
nimma baduke sarthaka ma'am
a Devari sada nammannu nimma kutabavannu rakshisali 🙏🏻🙏🏻
Namaste Amma Thankyou
Namaste Amma Thumba thumba Dhanyawadagalu 🙏🙏🙏❤️
ತುಂಬಾ ಧನ್ಯವಾದಗಳು ಅಮ್ಮಾ. 🙏🙏🙏🙏
Namasakara,vinamma,devaru,namakastaghalanu,pariharici,kapadali,ghuru,raya🙏🙏🙏🙏🙏🙏🙏🙏🙏🙏🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಅಮ್ಮಾ ನಿಮಗೆ ❤🙏🏻
Nimmanu padeda nave danyaru amma 🙏🙏🙏🙏🙏❤❤❤❤❤
Tq amma🙏🙏🙏🙏 ❤❤❤❤❤🥰🙏🏼🙏🏼🙏🏼
❤❤amma namste nimage thumba thanks ma 🙏🙏🙏🙏
Amma dayamadi ninnodu sari raghavendra swami avara astota haki amma 🙏
Namaste amma🙏🙏🙏🙏🙏
Namaskar amma 🌹🌹🙏🙏 TQ soo much amma
ಅಮ್ಮ ನನ್ನ ಮದುವೆಯಾಗಿ 10 ವರ್ಷ ಆಗಿದೆ ನಾಳೆ ಬಂಗಾರದ ತಾಳಿ ತರಬಹುದು ದಯವಿಟ್ಟು ತಿಳಿಸಿ ಇಲ್ಲ ಅಂದ್ರೆ ಯಾವಾಗ ತರಬಹುದು ದಯವಿಟ್ಟು ತಿಳಿಸಿ ಅಮ್ಮ ಪ್ಲೀಸ್
Thanku so much amma 🙏❤️
Amma niu 12 namagallnnu helluvag yesttondu dhanyate ittu❤
Dhanyavaadagalu Amma appaji ❤
Amma namaste 🙏
Pls tell how should
do for Guru ragavendra for Children Education
Danyavadagalu amma
Namasthe Amma❤🙏🙏🙏🙏
Dhanyawad galu Amma 🙏🙏🙏
Amma tumba danyavadagalu amma 🙏🙏🙏🙏❤
Namasthe amma
ಮೇಡಂ, ದಯವಿಟ್ಟು ಯಾವ ವೇಳೆಯಲ್ಲಿ ಯಾವ ದಿನದಂದು ಸಾಲ ತೀರಿಸಬೇಕು ಹಾಗೇನೇ ಯಾವ ದಿನ ಸಾಲ ತೆಗೆದುಕೊಂಡ್ರೆ ಆ ಸಾಲ ನ ತೀರಿಸಬಹುದು ದಯವಿಟ್ಟು ತಿಳಿಸಿ
Thank you amma
Amma naanu obbarige han kottiddeeni avar vaapas kodtilla adakke yaavadaadru vrat edre heli amma pls
Amma namaste good evening ❤
ನಮಸ್ಕಾರ ಅಮ್ಮ ತುಂಬಾ ದಿನದಿಂದ ಕಾಯ್ತಾ ಇದ್ದೆ ವಿಡಿಯೋ ತುಂಬಾ ಧನ್ಯವಾದಗಳು
Namaste 🙏 nama Thande thiri hogi 1 month agide nanu rayara vratha mada bahuda
Amma plz reply madi nale uttara pooja madboda sankasta chathrthi pooja time heli plzzzzzzz wait madthidini🙏🙏🙏🙏🙏🙏🙏🙏🙏🙏🙏🙏🙏🙏🙏
Ty soo much Akka 🙏 😊
Thankyou so much amma❤❤
ಅಮ್ಮ ನಮಸ್ಕಾರಗಳು ❤❤❤❤ ಧನ್ಯವಾದಗಳು ಅಮ್ಮ 🙏🙏🙏🙏❤❤❤❤
Namaste amma
Thumba thanks amma 🙏
🙏🙏🙏ಅಮ್ಮ 🌹
Thank you amma ❤😊
Amm pdf madi haki print madikalitivi, 💐
Amma pls sankalpa mantra mattu 12 namagalu pls descption box alli haki 🙏🏻🙏🏻🙏🏻
ಧನ್ಯವಾದಗಳು ಅಕ್ಕಾ 🙏🙏🙏
Namaste amma🙏🙏🙏🙏🙏🙏🙏🙏🙏🙏🙏
Amma 🙏🌸
Amma nambali rayar photo i'lla murti koda i'lla hege madbeko
ಅಮ್ಮ ನಮಸ್ತೆ ಅಮ್ಮ ಆರೋಗ್ಯಕ್ಕೋಸ್ಕರ ಇದು ಮಾಡಬಹುದಾ ಅಮ್ಮ. 🙏🙏🙏🙏🙏🙏
Ammma please tilisi kodi..en Andre ganapati naivadhya makkalige yka kodbaradu ant tilisi kodi 🙏🙏🙏🙏
ಅಮ್ಮ ನಮಸ್ಕಾರ ಅಮ್ಮ ನಮ್ಮ ಹತ್ತಿರ ಒಬ್ಬ ರು ಬಾಳ ದುಡ್ಡು ಇಸಕೊಂಡು 4ವರುಷ ಆತು ಅವರು ಕೊಟ್ಟಿಲ್ಲ ನಾನು ಈ ಪೂಜೆ ಮಾಡಬಹುದಾ ಹೇಳಿ ಅಮ್ಮ
Amma please tell the mantra which has help some as me means they had fight with husband and wife after chanting tge mantra u have told know they had a nice bonding please tell the mantra u have told i. Face book u will tell again please tell the mantra amma
ನಮಸ್ತೆ ಅಮ್ಮ ಶುಭರಾತ್ರಿ🙏💐
Thanks to all
ನಮಸ್ತೆ ಅಮ್ಮ ಈ ವ್ರತವನು ಮಕ್ಕಳ ಹೇಳೀಗಾಗಿ ಮತ್ತೆ ಮನಕಷ್ಟಕ್ಕ can we do it pls reply amma
ತುಂಬ ಧನ್ಯವಾದ ಅಮ್ಮ 🙏🙏
😢😢😢 ಅಮ್ಮ ಸಂತಾನ ಗೋಪಾಲಕೃಷ್ಣ ರಥ ಯಾವ ಮಾಡಬೇಕು ಅಂತ ಹೇಳಿ ಅಮ್ಮ ನೀವು ಲೇಟಾಗಿ ಉತ್ತರ ಹಾಕಿದ್ದೀರಾ ಅಮ್ಮ, 🙏🙏🙏 ಹಾಗೆ ಅಮ್ಮ ಕೆಲವೊಂದು ಪೂಜೆಗಳಿಗೆ ನಮ್ಮತ್ರ ಫೋಟೋ ವಿಗ್ರಹ ಏನು ಇರಲ್ಲ ಅವಾಗ ನಾವು ಬೇಗ ಪೂಜೆ ಮಾಡಬೇಕು ಅಂತ ದಯವಿಟ್ಟು ತಿಳಿಸಿ ಕೂಡಿ 🙏🙏🙏🙏🙏🙏🙏😭
ಪೂರ್ವ ತಯಾರಿ ಇಲ್ಲದೆ ಪ್ರಶ್ನೆ ಕೇಳಬೇಡಿ
@@VeenaJoshi amma Krishna navigraha ede Amma ,adre evattu pooje start madbeko beda anta gottirlilva 😭😭😭😭😭😭
Amma vratha madade idru prathidina nivu helida ragavendra stotravanna adru helabahuda Amma plz heli
Namaskara Veena akka hrudaya poorvika dhanyvad 🙏🙏🙏
Namasthe Veena amma.good evening amma
Namaste Amma ♥️♥️♥️♥️♥️
Amma namaste 🙏🙏🙏🙏🙏🙏🌹🌹🌹🌹🌹🌹🌹🌹
Amma padmavati amman pooje 11 shukravara pooje madatidini nanag olledagli anta ashirvada madi ma pls🙏🙏
Amma nanu 108 divas Padmavati stotra chalu maden.evag 25 divas ayitu.ivattu puja tayari mado timely gejvastra tagoyd timely devi murti puje tattiyalli ne bittu.tatte plain irllila.mattu devi barya plate elli puje continue madide. Pl guide madi🙏
❤❤❤❤amma. Namastye❤❤❤❤❤🙏🙏🙏🙏🙏🙏🙏🙏🙏
🙏🏻🙏🏻🙏🏻🙏🏻🙏🏻🙏🏻ಅಮ್ಮ
Akka 365 batti gandasaru hachabahuda hennumakkalu muttadare dayavitti tilsi
Nanu,manthralayaka,hortidthanashukaravara,olayadthaaghali,andthu,haraci,vinamma🙏🙏🙏🙏🙏🙏
Akka rayaruge 2 Deepa achteve mate Mane devrege ondh Deepa achteve 3 Deepa agute allva yen madodhu akka plzz reply made
Amma Nivu Namma palina devru ¹ nanu rayar brudhavan rangoli tagithaedini 2 years agtha bantu nija nanna life alli first time mantralaya nodide rayaru edigu nabbidavrige kai bidudilla adakke nane Sakshi poje madidagidda ella olleyadagide amma nanu prti guruvar poje brudgavan rangoli tagithini rayriddare😊❤
Tqs maa love you maa ❤🙏🙏🙏
Amma nan hatra photo nu illa Murti nu illa en maadbeku heli plz naale Pooja maadtiny Amma.
ಅಮ ರಾಯರ ಪೊಟೂ ಇಲ ಅಮ ಹೇಗೆ ಪೂಜೆ ಮಾಡುವುದು ಅಮ😢😢😢😢😢😢😢😢😢😢😢
Rayar hesr heli saku 🙏
@srigowda700 ಅದ್ರೆ time agogite alva
@@karibasappa6221 time yalli agide evattu alwa guruvara upvasa Eri rayar Japa Madi saku..alle brundavana 🙏🙏Nirmala bakti munde yenu sari sama alla
@@karibasappa6221 time yalli agide evattu guruvara alwa upvasa Eri rayara Japa Madi saku alle brundavana. 🙏niramala bakthi munde yavdu sari sama alla
ನಮಸ್ತೆ ವೀಣಾಮ್ಮfirst coment ನಂದೆ
ಧನ್ಯವಾದಗಳು ಅಮ್ಮ 💐🙏
Amma maneli pooje madoke belli ganesha vigraha yavag tagobeku tilisi amma please
ನಮಸ್ಕಾರ ಅಮ್ಮ ಒಂದೇ ಬಾರಿ ಉತ್ತರ ನೀಡಿ ಅಮ್ಮ ತುಂಬಾನೆ ಮನಸ್ಸಿಗೆ ಕಿರಿ ಕಿರಿ ಆಗತಾ ide
ಅಮ್ಮ..ನಾನು gurupushyamrurtha yogadalli stothra sankalpa madi hidididde....nenne divasa muttagaiddini........nalene pushya nakshathra irodrinda...... Guru pushya nakshathradalli hidida stothravannu
........Nanu ಹೇಗೆ mugisbeku....thilisi amma..... Please...please
Amma namste.. namma Mane yalli dattatreya, saibaba n rayaru ottige 1de photo dalli ide. A photo ittu pooje madabahuda. Tilisi pls
ರಾಯರಿದ್ದಾರೆ 🙏🙏🙏
💐🙏 Heri Om 🌹🙏🙏