ನೋಡಿ ಅಣ್ಣ ನೀವು ರಾಯರ ವಿಡಿಯೋ ಮಾಡಿದಾಗಿಂದ ಎಷ್ಟು ಮುಂದೆ ಬರ್ತಿದೀರಾ ಅಲ್ವಾ ಅಣ್ಣ ನಿಜಾ ತಾನೇ ನಾನು ಯಾವಾಗಲು ಹೇಳ್ತಿದೆ ರಾಯರ ವಿಡಿಯೋ ಮಾಡಿ ಅಣ್ಣ ಅಂತ ಈಗ ನೋಡಿ ನಮ್ಮ ರಾಯರು ಹೇಗೆ ನಿಮ್ಮನ ಹೇಗೆ ಮುಂದೆ ತರ್ತೀದರೆ ಅದಕೆ ಹೇಳೋದು ರಾಯರಿದ್ದಾರೆ ❤️ಅಂತ ಈ ವಿಡಿಯೋ ಸಹ ನಾನ್ ಜೀವನದಲ್ಲಿ ನಡೀತಿರೋದು ಅಣ್ಣ ಸೇಮ್ ಆದ್ರೆ ರಾಯರು ನಾನ್ ಕೈ ಬಿಟ್ಟಿಲ್ಲ ಅಣ್ಣ ರಾಯರ ಸೇವೆ ಮಾಡ್ತಿದೀನಿ 🙏🙏😭😭 😭
ನಿಮ್ಮ ಮಾತು ಸತ್ಯ ಪ್ರೀತಿಯ ತಂಗೆಮ್ಮ.. ಅಕ್ಕ ತಂಗಿ ಎಂದರೆ ನಮ್ಮ ಪಾಲಿಗೆ ಎರಡನೇ ತಾಯಿ ಮ..ನೀವೆಲ್ಲರೂ ನೂರು ವರ್ಷಗಳ ಕಾಲ ನಗು ನಗುತ್ತಾ ಇರಬೇಕು ರಾಯರು ನಿಮ್ಮನ್ನು ಕೈ ಹಿಡಿದು ಕಾಪಾಡಬೇಕು ..ಒಳ್ಳೆಯದು ಆಗುತ್ತೆ ನಿಮಗೆ ನನ್ನ ಮುದ್ದು ತಂಗೆಮ್ಮ.🌺🙏
ನಿಜ ಅಣ್ಣ ನೀವು ಹೇಳಿದ ಸತ್ಯ ನನ್ನ ಪರಿಸ್ಥಿತಿನು ಅದೇ ತರ ಅಣ್ಣ ನನ್ನ ಬಾಳಲು ಯಾರು ಇಲ್ಲ ಅಣ್ಣ ನನಗೆ ಎಲ್ಲ ರಾಯರೇ ರಾಯರೇ ಅಣ್ಣ ನೀವ್ ಹೇಳೋ ಮಾತು ನಮಗೆ ಶಕ್ತಿ ತುಂಬುತ್ತಿದೆ ಅಣ್ಣ ರಾಯರೇ ಹೇಳ್ದಷ್ಟು ಸತ್ಯ ಅಣ್ಣ ನಿಮ್ಮ ಮಾತು ನಿಮ್ಮ ವೇದ ವಾಕ್ಯ ಅಣ್ಣ ನಿಮ್ಮ ಮುಖಾಂತರ ರಾಯರನ್ನ ಕಾಣುತ್ತಾ ಇದ್ದೇವೆ ಅಣ್ಣ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏🙏🙏🙏😢
ಅಣ್ಣ ತುಂಬಾ ಕಷ್ಟ ಇದೆ ಅಣ್ಣ.. ನನ್ನ ಜೀವನದಲ್ಲಿ.. ತುಂಬಾ ಬೇಜಾರು agatha ಇದೆ ಅಣ್ಣ ಎಷ್ಟು ದೇವರು ಮಾಡಿದರು. ನನಗೆ ಯಾವುದು ಒಳ್ಳೇದು ಆಗಿಲ್ಲ ಅಣ್ಣ. ಇವಾಗ ರಥ ಮಾಡತ ಇದ್ದೀನಿ ಅಣ್ಣ 😢😢😢😢😢 ತುಂಬಾ ಜೀವನದಲ್ಲಿ ಮೋಸ ಹೋಗಿದ್ದೀನಿ ಅಣ್ಣ ರಾಯರು ಯಾವಾಗ ಒಳ್ಳೇದು ಮಾಡತರೋ ಅಣ್ಣ
🙏🏻💛❤️🙏🏻😇🎉😊 ನಾನು ಚೆನ್ನಾಗಿದ್ದೇನೆ ಎಂದು ಎಲ್ಲರೂ ಹತ್ತಿರ ಹೇಳಬಹುದು `````😢 ಆದ್ರೆ ನಾನು ಕಷ್ಟದಲ್ಲಿದ್ದೇನೆ 😔 ಹೇಳಲು ನಮ್ಮ ✊🏻 ನಮ್ಮ ಹೃದಯಕ್ಕೆ ಹತ್ತಿರವಾದವರು 🫂🌍👫✨ಇರಬೇಕಾಗುತ್ತದೆ ☝🏻.... ಹೇ ಭಗವಂತ ನನ್ನ ಮುದ್ದು ರಾಗಪ್ಪ 💯👍🏻🥰💕💓💕🤝💐💐
ಸತ್ಯವಾದ ಮಾತು ಅಣ್ಣ ನಿಮ್ಮ ಮಾತಲ್ಲಿ ರಾಯರನ್ನು ಕಂಡೆ ನಾನು ತುಂಬಾ ನಮ್ಮ ಫ್ಯಾಮಿಲಿ ಗೆ ಒಳ್ಳೆಯದು ಮಾಡಕ್ ಹೋಗಿದೆ ಇವತ್ತು ನಾನೇ ಹೊರಗೆ ದೂರವಾಗಿದ್ದೇನೆ ಅಣ್ಣ ತುಂಬಾ ದೂರ ಇಟ್ಟಿದ್ದಾರೆ ಅಣ್ಣ ಒಳ್ಳೆಯದು ಮಾಡಿದ್ದಕ್ಕೆ ನಿಮ್ಮ ಮಾತು ನನ್ನ ಮನಸ್ಸು ಮುಟ್ಟಿತು ಏನೇ ಆಗಲಿ ಅಣ್ಣ ನನ್ನ ರಾಯರಿದ್ದಾರೆ ನನಗೆ
ಈ ದಿನ ಒಂದು ಒಳ್ಳೆ ಕಾರ್ಯಕ್ಕೆ ಹೊರಟಿದ್ದೇನೆ, ಹೋದಂಥ ಕಾರ್ಯ ಯಾವುದೇ ಅಡೆ ತಡೆ ಇಲ್ಲದೆ ಸುಗಮವಾಗಿ ಆಗ್ಲಿಂತ prayer ಮಾಡಿ ಬ್ರೋ, pls.... 🙏ರಾಯರು ಕೈ ಬಿಡಲ್ಲ ಅನ್ನೋ ಅಚಲ ನಂಬಿಕೆ ನನಗಿದೆ 🙏
ತುಂಬ ಧನ್ಯವಾದಗಳು ನಮ್ಮೆಲ್ಲರ ಕೂಗು ರಾಯರಿಗೆ ಬೇಗ ಮುಟ್ಟುತ್ತದೆ ಮ..ನಾವೆಲ್ಲರೂ ರಾಯರ ಮಕ್ಕಳು ಅಲ್ವಾ..ನಿಮಗೆ ಆದಷ್ಟು ಬೇಗ ರಾಯರ ಆಶೀರ್ವಾದ ಅನುಗ್ರಹ ಸಿಗಲಿ ಅಂತ ಕೇಳಿಕೊಳ್ಳುತ್ತೇನೆ ಮ🌺💐
ಮೃತ್ತಿಕೆ ಪ್ರಸಾದ ತೆಗೆದುಕೊಂಡು ಬನ್ನಿ ಮ ಮಂತ್ರಾಲಯದಿಂದ ಕಂಡಿತಾ ಅವರ ಆರೋಗ್ಯ ಸರಿ ಹೋಗುತ್ತೆ.ಚಿಂತೆ ಮಾಡಬೇಡಿ..ಮೃತ್ತಿಕೆ ಪ್ರಸಾದ ಬಗ್ಗೆ ಸಂಪೂರ್ಣ ಮಾಹಿತಿ ವಿಡಿಯೋ ಅಪ್ಲೋಡ್ ಮಾಡಿದ್ದೇನೆ ಅದನ್ನು ನೋಡಿ ಮ 🌺🙏
ಅಮ್ಮ ನನ್ನ ರಿಪ್ಲೈ ತಡ ಆಗಿರುವುದಕ್ಕೆ ಕ್ಷಮೆ ಇರಲಿ..🙇🙏 ಕಂಡಿತಾ ಬೆಳಗಬಹುದು ನಿಮ್ಮಲ್ಲಿ ಶುದ್ಧವಾದ ಇದೆ ಏನು ಆಗಲ್ಲ ಬೆಳಗಿ ದೀಪವನ್ನು.. ಮತ್ತು ಮನಸ್ಸಿಗೆ ಬೇಜಾರು ಮಾಡಿಕೊಳ್ಳಬೇಡಿ ನಿಮ್ಮೊಂದಿಗೆ ರಾಘಪ್ಪ ಇದ್ದಾರೆ ನಿಮ್ಮ ಮನಸಿಗೆ ನೆಮ್ಮದಿ ಕೊಟ್ಟು ಕಾಪಾಡಲಿ ಅಂತ ನಾನು ಕೂಡ ಕೇಳಿಕೊಳ್ಳುತ್ತೇನೆ ಅಮ್ಮ🌺🙇🙏
ಅಣ್ಣ ನಾನು ತುಂಬಾ ಕಷ್ಟದಲ್ಲಿದ್ದೇನೆ ಏನ್ ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ ಎಲ್ಲಾ ಕಡೆಯಿಂದ ಮೋಸ ಆಯ್ತು ನನಗೆ ಅಪ್ಪ-ಅಮ್ಮ ಯಾರ್ದು ಸಪೋರ್ಟ್ ಇಲ್ಲ ಜನಗಳ ಎಲ್ಲ ಮೋಸ ಮಾಡಿದರು ಈಗ ಯಾವುದು ಚೆನ್ನಾಗಿದ್ದಾರೆ ನಾನು ಕಣ್ಣೀರಲ್ಲಿ ಕೈ ತೊಳೆಯುತ್ತಾ ಇದ್ದೇನೆ ದಯವಿಟ್ಟು ಏನಾದ್ರೂ ಪರಿಹಾರ ಇದ್ರೆ ಹೇಳಿ
ನೋಡಿ ಅಣ್ಣ ನೀವು ರಾಯರ ವಿಡಿಯೋ ಮಾಡಿದಾಗಿಂದ ಎಷ್ಟು ಮುಂದೆ ಬರ್ತಿದೀರಾ ಅಲ್ವಾ ಅಣ್ಣ ನಿಜಾ ತಾನೇ ನಾನು ಯಾವಾಗಲು ಹೇಳ್ತಿದೆ ರಾಯರ ವಿಡಿಯೋ ಮಾಡಿ ಅಣ್ಣ ಅಂತ ಈಗ ನೋಡಿ ನಮ್ಮ ರಾಯರು ಹೇಗೆ ನಿಮ್ಮನ ಹೇಗೆ ಮುಂದೆ ತರ್ತೀದರೆ ಅದಕೆ ಹೇಳೋದು ರಾಯರಿದ್ದಾರೆ ❤️ಅಂತ ಈ ವಿಡಿಯೋ ಸಹ ನಾನ್ ಜೀವನದಲ್ಲಿ ನಡೀತಿರೋದು ಅಣ್ಣ ಸೇಮ್ ಆದ್ರೆ ರಾಯರು ನಾನ್ ಕೈ ಬಿಟ್ಟಿಲ್ಲ ಅಣ್ಣ ರಾಯರ ಸೇವೆ ಮಾಡ್ತಿದೀನಿ 🙏🙏😭😭 😭
ನಿಮ್ಮ ಮಾತು ಸತ್ಯ ಪ್ರೀತಿಯ ತಂಗೆಮ್ಮ..
ಅಕ್ಕ ತಂಗಿ ಎಂದರೆ ನಮ್ಮ ಪಾಲಿಗೆ ಎರಡನೇ ತಾಯಿ ಮ..ನೀವೆಲ್ಲರೂ ನೂರು ವರ್ಷಗಳ ಕಾಲ ನಗು ನಗುತ್ತಾ ಇರಬೇಕು ರಾಯರು ನಿಮ್ಮನ್ನು ಕೈ ಹಿಡಿದು ಕಾಪಾಡಬೇಕು ..ಒಳ್ಳೆಯದು ಆಗುತ್ತೆ ನಿಮಗೆ ನನ್ನ ಮುದ್ದು ತಂಗೆಮ್ಮ.🌺🙏
🙏🙏.. ಅಣ್ಣ.. ರಾಯರಿದ್ದಾರೆ ❤️
Rayariddare 💯🌍
@@RajeshwariRaji-k7o💯
Omsairam guru ragavendraya namaha om sai guru ragavendraya namaha ❤❤❤❤❤
ನಿಜ ಅಣ್ಣ ನೀವು ಹೇಳಿದ ಸತ್ಯ ನನ್ನ ಪರಿಸ್ಥಿತಿನು ಅದೇ ತರ ಅಣ್ಣ ನನ್ನ ಬಾಳಲು ಯಾರು ಇಲ್ಲ ಅಣ್ಣ ನನಗೆ ಎಲ್ಲ ರಾಯರೇ ರಾಯರೇ ಅಣ್ಣ ನೀವ್ ಹೇಳೋ ಮಾತು ನಮಗೆ ಶಕ್ತಿ ತುಂಬುತ್ತಿದೆ ಅಣ್ಣ ರಾಯರೇ ಹೇಳ್ದಷ್ಟು ಸತ್ಯ ಅಣ್ಣ ನಿಮ್ಮ ಮಾತು ನಿಮ್ಮ ವೇದ ವಾಕ್ಯ ಅಣ್ಣ ನಿಮ್ಮ ಮುಖಾಂತರ ರಾಯರನ್ನ ಕಾಣುತ್ತಾ ಇದ್ದೇವೆ ಅಣ್ಣ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏🙏🙏🙏😢
ನಿಮ್ಮನು ಡೊಡುವಾಗ ನಮ್ಮ ರಾಯರೇ ಬಂದು ಆಶೀರ್ವಾದ ಮಾಡಿದಾಗೆ ಆಗುತ್ತೆ 🙏🏻
ನಿಮ್ಮ ಮಾತು ನಿಜ ರಾಯರು ಇದ್ದರೆ 🙏
🌺👏
ತುಂಬಾ ಸತ್ಯವಾದ ಮಾತುಗಳನ್ನು ಹೇಳುತ್ತಿದ್ದೀರಿ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏
ಅಣ್ಣ ತುಂಬಾ ಕಷ್ಟ ಇದೆ ಅಣ್ಣ.. ನನ್ನ ಜೀವನದಲ್ಲಿ.. ತುಂಬಾ ಬೇಜಾರು agatha ಇದೆ ಅಣ್ಣ ಎಷ್ಟು ದೇವರು ಮಾಡಿದರು. ನನಗೆ ಯಾವುದು ಒಳ್ಳೇದು ಆಗಿಲ್ಲ ಅಣ್ಣ. ಇವಾಗ ರಥ ಮಾಡತ ಇದ್ದೀನಿ ಅಣ್ಣ 😢😢😢😢😢 ತುಂಬಾ ಜೀವನದಲ್ಲಿ ಮೋಸ ಹೋಗಿದ್ದೀನಿ ಅಣ್ಣ ರಾಯರು ಯಾವಾಗ ಒಳ್ಳೇದು ಮಾಡತರೋ ಅಣ್ಣ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಮ ॥ 🙏🙏
Nanappa. Raghavendra
ನಮಸ್ತೆ ಅಣ್ಣಾ
ನಮಸ್ತೆ ಮ👏
Thank you 🙏🙏🙏🙏
❤🎉❤🎉❤🎉❤🎉❤
ಹರಿ ಸರ್ವೋತ್ತಮ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ.
ರಾಯರಿದ್ದಾರೆ ...
❤🎉❤🎉❤🎉❤🎉❤🎉❤
ನಿಜ ಹೇಳುತ್ತೇನೆ ನಮ್ಮ ಕಷ್ಟಗಳನ್ನು ನೋವುಗಳನ್ನು ದೂರದಲ್ಲಿ ಇದ್ದು ನೀವು ಅರ್ಥ ಮಾಡಿಕೊಂಡ ಹಾಗೆ ಇದೆ
ಆದಷ್ಟು ಬೇಗ ರಾಯರು ನಮಗೂ ಒಳ್ಳೆಯದು ಮಾಡಲಿ 🙌👏
ತುಂಬ ಧನ್ಯವಾದಗಳು ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺🙇🙏
Om Shree Guru Ragavendray Namaha ❤❤🙏🙏🪷🪷🙏🙏🌼🌼🙏🙏🪔🪔🙏🙏🌹🌹🙏🙏🙏🙏
ನನ್ನ ಮಕ್ಕಳಿಗೆ ರಾಯರ ಆಶೀರ್ವಾದ ಬೇಕು 🙏🙏🙏🙏
🌺👏
Om shree Guru raaghavendra ya Namaha
ನಮ್ಮ ಮನಸಿಗೆ ನೋವು ಕೊಡ್ತಾ ಇದಾರೆ ಸರ್. ಯಾರಿಗೂ ಹೇಳೋ ಹಾಗಿಲ್ಲ. ಪರಿಹಾರ ಕ್ಕೆ ರಾಯರ ಮೊರೆ ಹೋಗಿವಿ ಅವರೇ ನಮ್ಮ ಕಷ್ಟ ಪರಿಹಾರ ಮಾಡ್ತಾರೆ ಅನ್ನೋ ನಂಬಿಕೆ ಇದೆ 😢😢🙏🙏
ನಿಜವಾದ ಮತ್ತು ಎಲ್ಲಿದಿರಿ 🙏🏻
ರಾಯರು ನಿಮ್ಮನ್ನು ಕೈ ಹಿಡಿದು ಕಾಪಾಡಲಿ ಮ🙏
Nimma maathu nija anna om Shri guru raghavendraya namah 🙏😢
ಇವತಂತು ನಿಮ್ಮ ಮೆಸೇಜ್ ನನಗಾಗಿ ಹೇಳಿದ ಹಾಗೆ ಇದೆ, ಖಂಡಿತ ರಾಯರಿದ್ದಾರೆ 🙏
🙏
ನಿಜ ಅಣ್ಣ ನೀ ಹೇಳೋದು ಒಂದೊಂದು ಮಾತು ನಿಜ ಅಲ್ಲ
🙏🏻💛❤️🙏🏻😇🎉😊 ನಾನು ಚೆನ್ನಾಗಿದ್ದೇನೆ ಎಂದು ಎಲ್ಲರೂ ಹತ್ತಿರ ಹೇಳಬಹುದು `````😢 ಆದ್ರೆ ನಾನು ಕಷ್ಟದಲ್ಲಿದ್ದೇನೆ 😔 ಹೇಳಲು ನಮ್ಮ ✊🏻 ನಮ್ಮ ಹೃದಯಕ್ಕೆ ಹತ್ತಿರವಾದವರು 🫂🌍👫✨ಇರಬೇಕಾಗುತ್ತದೆ ☝🏻.... ಹೇ ಭಗವಂತ ನನ್ನ ಮುದ್ದು ರಾಗಪ್ಪ 💯👍🏻🥰💕💓💕🤝💐💐
Om Sri Raghavendraya Namaha 🙏🙏🙏🙏🙏❤❤
namathe anna
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
🌺🙇
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ❤
Tqs Brother......🎉🎉🎉 Om Sri Raghvendra Ya Nam ha........
🌺🙇
ಅಣ್ಣ ನಾನು VAO exm bardidini finala ರಿಸಲ್ಟ್ ನೆಕ್ಸ್ಟ್ month ಬಿಡ್ತಾರೆ ನಾನು ಸೆಲೆಕ್ಟ್ ಆಗ್ಲಿ ಅಂತ ರಾಯರ ಅತ್ರ ಕೇಳಿ ಅಣ್ಣ ನನಗೆ ಈ job ತುಂಬಾನೇ ಅವಶ್ಯಕತೆ ಇದೆ😢😢😢😢
ಸೆಲೆಕ್ಟ್ ಆಗುತ್ತೆ ಮ ಚಿಂತೆ ಮಾಡಬೇಡಿ...ಸೆಲೆಕ್ಟ್ ಆದ ತಕ್ಷಣ ರಾಯರ ಮಠಕ್ಕೆ ಮಂತ್ರಾಲಯಕ್ಕೆ ಹೋಗಿ ಬನ್ನಿ ಒಳ್ಳೆಯದು ಆಗಲಿ..🌺👏
@@mahimotivation_speech Tq ಅಣ್ಣ ರಾಯರೇ ಹೇಳಿದಷು ಖುಷಿಯಾಯ್ತು ನಂಬಿಕೆ ಇದೆ ಪೂಜೆ ಮಾಡ್ತಾ ಇದೀನಿ ಕಾಯ್ತಿನಿ ಅಣ್ಣ.
Tq ಅಣ್ಣ
ತುಂಬಾ ಖುಷಿಯಾತು ನಿಮ್ಮ msg ಅಣ್ಣ.ನಂಬಿಕೆ ಇದೆ ಅಣ್ಣ ರಾಯರ ಮೇಲೆ ಪೂಜೆ ಮಾಡ್ತಾ ಇದೀನಿ...ಕಾಯ್ತಿನಿ anna🙏
ತಮ್ಮ ನೀವ್ ಹೇಳ್ತಿರೋ ಒಂದೊಂದು ಮಾತು ನನ್ ಜೀವನದಲ್ಲಿ ನಡಿತಾ ಇದೆ ನಿಮ್ಮ ಮಾತು ನೂರಕ್ಕೆ ನೂರು ಸತ್ಯ 🙏🙏🙏🙏🙏🙏🙏❤❤❤❤❤❤❤
ಈ ಧೈರ್ಯ ತುಂಬಿದ ಮಾತುಗಳಿಗೆ ಧನ್ಯವಾದಗಳು🙏
Nija e nonda jevakke
Raayare banddu samadana maado reeti,,, Nim maatu manasige kushi kottu,,
Raayaru hellarigu olled maadli
Om Sri Raghavendrayaa Namaha🙏🙏
Shree raghavendraya namaha 🕉️🪔🪔🪔🪔🪔🙏🙏🙏🙏🙏🌺🌺🌺🌺🌺🍎🍎🍎🍎🍎🥥🥥🥥🥥❤️
ಓಂ ಗುರು ರಾಘವೇಂದ್ರಯ ನಮೋ ನಮಃ🙏🙏🙏🙏🙏🙏🙏 🌿🌿🌿🌸🌸🌹🌹
Nima matinda swapa samadana🙏🙏🙏🙏🙏
🙏🙏ಓಂ ಶ್ರೀ ಪೂಜ್ಯಾಯ ಗುರು ರಾಘವೇಂದ್ರಾಯ ನಮಃ🙏🙏
🌺👏
ನಿಜವಾಗ್ಲೂ ಕಣ್ಣಲ್ಲಿ ನೀರು ಬಂತು ಸರ್ 😢ಇದನ್ನು ಕೇಳೀ 🙏ರಾಯರಿದ್ದಾರೆ 🙏
ನಿಜ ಅಣ್ಣಾ ನಿಮ್ ಮಾತು ರಾಯರಿದ್ದಾರೆ .🙏🙏🙏
Anna evathu anustithu thuba bejar agtaetu nim mathu keli nemdi anna tqsm anna 😢 rayappa
ನಿಮಗೂ ಒಳ್ಳೆಯದು ಸಮಯ ಬಂದಿದೆ ರಾಯರ ಕೈ ಬಿಡುವುದಿಲ್ಲ ನಿಮ್ಮನ್ನ ಚಿಂತೆ ಮಾಡಬೇಡಿ ಮ
🙏🙏🙏🙏❤️ om sri guru ragavendraya namaha om sri guru ragavendraya namaha om sri guru ragavendraya namaha
Om sri raghavendra swamy
👏
Om sri guru ragavendrya namaha 🙏🌼🙏
ರಾಯಾರಿದ್ದಾರೆ
Ragappa ninna ashrivadha sadha namm manege maneyrmele erli nannappa🙏✨
🌺🙏🙇
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🌺
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏 ನಂಬಿದ ಭಕ್ತರ ಎಂದಿಗೂ ಕೈ ಬಿಡುವುದಿಲ್ಲ ನಮ್ಮ ರಾಯರು ರಾಯರಿದ್ದಾರೆ 🙏
ನಿಜ...ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺🙏
Sree raghavendraya namaha❤
🌺🙇
ಓಂ ಶ್ರೀ ಗುರು raghvendraya ನಮಃ🌺🌺🌺🌺🙏🙏🙏🙏🌺🌺🌺🙏🙏🙏
🌺🙇
Om Shri ragvandari namha
🌺🙇
Nija bro nivu helodu.deevaru helida hage helidira.rayariddare bro olledu aagli nimge❤....
ನನ್ನ ಪ್ರೀತಿಯ ತಂಗೆಮ್ಮ ಒಳ್ಳೆಯದು ಆಗಲಿ ಮ ನಿಮಗೆ ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺🙏
ಸತ್ಯವಾದ ಮಾತು ಅಣ್ಣ ನಿಮ್ಮ ಮಾತಲ್ಲಿ ರಾಯರನ್ನು ಕಂಡೆ ನಾನು ತುಂಬಾ ನಮ್ಮ ಫ್ಯಾಮಿಲಿ ಗೆ ಒಳ್ಳೆಯದು ಮಾಡಕ್ ಹೋಗಿದೆ ಇವತ್ತು ನಾನೇ ಹೊರಗೆ ದೂರವಾಗಿದ್ದೇನೆ ಅಣ್ಣ ತುಂಬಾ ದೂರ ಇಟ್ಟಿದ್ದಾರೆ ಅಣ್ಣ ಒಳ್ಳೆಯದು ಮಾಡಿದ್ದಕ್ಕೆ ನಿಮ್ಮ ಮಾತು ನನ್ನ ಮನಸ್ಸು ಮುಟ್ಟಿತು ಏನೇ ಆಗಲಿ ಅಣ್ಣ ನನ್ನ ರಾಯರಿದ್ದಾರೆ ನನಗೆ
ಯೋಚಿಸ ಬೇಡಿ ತಂಗೆಮ್ಮ ಶುದ್ಧವಾದ ಮನಸ್ಸು ಇರುವ ನಿಮ್ಮನ್ನ ರಾಯರು ಮಗಳು ಅಂತ ಸ್ವೀಕರಿಸಿದ್ದಾರೆ ಕೈ ಬಿಡುವುದಿಲ್ಲ ಒಳ್ಳೆಯದು ಮಾಡುತ್ತಾರೆ ರಾಯರು🌺🙇
Nannu preethisida huduga nange sigabeku.. Rayare.. 🙏 om sree guru raghavendrya namah 🙏... ..
ನಿಜವಾಗಲೂ ಅಣ್ಣ ನಿನ್ನ ಮಾತು ಸತ್ಯ ನನ್ನ ಪರಿಸ್ಥಿತಿಯೂ ಕೂಡ ಹಾಗೆ ಆಗಿದೆ
ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಇದ್ದಾರೆ ಸರಿ ಹೋಗುತ್ತೆ ಚಿಂತೆ ಮಾಡಬೇಡಿ ಮ
ನನ್ನ ಪರಿಸ್ಥಿತಿ ಕೂಡ ಹೀಗೇ ಇದೆ.ನಿಮ್ಮ ವೀಡಿಯೋ ನೋಡಿದ ಮೇಲೆ ನನಗೆ ಸಮಾಧಾನವಾಯಿತು ಮತ್ತು ಶಕ್ತಿಯೂ ಹೆಚ್ಚುತ್ತದೆ.ನಾನು ಕೂಡ ರಾಯರ ಪೂಜೆ ಮಾಡುತ್ತಿದ್ದೇನೆ.😊
yellargu olledagli.gn....🎉🎉🎉🎉
ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮಗೂ ಒಳ್ಳೆಯದು ಆಗಲಿ ಮ
ಈ ದಿನ ಒಂದು ಒಳ್ಳೆ ಕಾರ್ಯಕ್ಕೆ ಹೊರಟಿದ್ದೇನೆ, ಹೋದಂಥ ಕಾರ್ಯ ಯಾವುದೇ ಅಡೆ ತಡೆ ಇಲ್ಲದೆ ಸುಗಮವಾಗಿ ಆಗ್ಲಿಂತ prayer ಮಾಡಿ ಬ್ರೋ, pls.... 🙏ರಾಯರು ಕೈ ಬಿಡಲ್ಲ ಅನ್ನೋ ಅಚಲ ನಂಬಿಕೆ ನನಗಿದೆ 🙏
Ragappa 🙇♀️🙇♀️🙇♀️
🌺🙇👏
ಅಣ್ಣ ನಿಮ್ಮಿಂದನನಗೆ ದೖರ್ಯ ಬಂದಿದೆಅಣ್ಣ ಅಣ್ಣ ನೀವು ಹೇಳಿದ್ದು ನಿಜ ಅಣ್ಣ ಧನ್ಯವಾದಗಳು ಅಣ್ಣ ಹ್ಯಾಡ್ ಸಾಪ್ಟ್🫡🫡🫡🫡🫡🫡🫡🫡🙏🙏🙏🙏
ತುಂಬ ಧನ್ಯವಾದಗಳು ಪ್ರೀತಿಯ ತಂಗೆಮ್ಮ ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 👏🌺
Om shree guru raghavendra namah 🙏🌹🙏
Om shree Guru Raghavendraya Namaha🙏🙏🌺
🌺🙏
Guruji 👃👃👃👃👃🌹
Bro nan mantralayakke hogidde adre adar duddu namm frnd kottidda adre rayaru adann bere kade avnige kodsidru ರಾಯರಿದ್ದಾರೆ ನಂಬಿಕೆ ಇರಲಿ.. 💖🚩
Om sree guru raghavendra namaha
👏🌺
Nija anna nange Nan gandanige avara joyeli huttida akkane avamana madtidare anna ,,😭😭😭😭 ylru aste anna namana ylru kevalavagi nodtidare anna😢
ನಮ್ಮ ಮನೇಲೂ ತುಂಬಾ ಕಷ್ಟ ಇದೆ. ರಾಯರನ್ನ ತುಂಬಾ ನಂಬಿದೆ ಆದ್ರೆ ಅವ್ರು ನನ್ ಕೈ ಬಿಟ್ಟಿದಾರೆ.
Shri sai ram Raghavendraya namah 🙏🏻🙏🏻🙏🏻
🌺👏
ಅಣ್ಣಾ ನೀವು ಹೇಳಿದ್ದು 7 ವಾರ ಅನುಷ್ಠಾನ ಪೂಜೆ ಮಾಡ್ತಿದೀನಿ ನಂಗೆ ಒಳ್ಳೇದಾಗ್ಲಿ ಅಂತ ನೀವು ಕೇಳ್ಕೊಳಿ ಅಣ್ಣಾ ❤️
ಕಂಡಿತಾ ಒಳ್ಳೆಯದು ಆಗುತ್ತೆ ನಿಮಗೆ ನಾನು ಕೂಡ ಕೇಳಿಕೊಳ್ಳುತ್ತೇನೆ ನಿಮಗೆ ಒಳ್ಳೆಯದು ಆಗಲಿ ಅಂತ ರಾಯರ ಹತ್ತಿರ.🙇👏ಮ
ನೀವು ಅಣ್ಣ ನಮ್ಮ ಬಗ್ಗೆ ರಾಯರ ಪ್ರಾಥನೆ ಮಾಡಿ ನಿಮ್ಮ ಪ್ರಾಥನೆ ರಾಯರಿ ಬೇಗ ಕೇಳಿಸುತ್ತೆ 🙏🙏🙏
ತುಂಬ ಧನ್ಯವಾದಗಳು ನಮ್ಮೆಲ್ಲರ ಕೂಗು ರಾಯರಿಗೆ ಬೇಗ ಮುಟ್ಟುತ್ತದೆ ಮ..ನಾವೆಲ್ಲರೂ ರಾಯರ ಮಕ್ಕಳು ಅಲ್ವಾ..ನಿಮಗೆ ಆದಷ್ಟು ಬೇಗ ರಾಯರ ಆಶೀರ್ವಾದ ಅನುಗ್ರಹ ಸಿಗಲಿ ಅಂತ ಕೇಳಿಕೊಳ್ಳುತ್ತೇನೆ ಮ🌺💐
Om sree guru ragavendraya namaha🙏🏻🙏🏻Brother namma bage rayara hathira prarthisi. 🙏🏻🙏🏻🙏🏻
ಕಂಡಿತಾ ಮ ಒಳ್ಳೆಯದು ಆಗುತ್ತೆ ರಾಯರ ಹತ್ತಿರ ಕೇಳಿದೆ ಮ,🌺👏
@@mahimotivation_speech 🙏🏻🙏🏻
ಆಯ್ತು ಬ್ರದರ್
🎉
Om shri Guru Raghavendra namah
💐
Anna nau benglour alli edivi ondu mane katsubeku antha tumba ashe ede edu nerverlli antha rayara bedkollthini om sri raghavendraya namaha🙏🙏🙏🙏
ನಾನು ತುಂಬಾ ತೊಂದರೆಯಲ್ಲಿ ಇದೀನಿ. ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ...ನನ್ನ ಕೊನೆ ತೀರ್ಮಾನ ಸತ್ತೊಗಬೇಕು ಅಂತ... ಯಾವ ದೇವರು ಕೂಡ ಕಾಪಾಡಲಿಲ್ಲ...
Nija bro ❤ raayariddare
🌺🙏
Sree gururaghavendraya namah
👌👌👌👌👌👌👌👌👌👌👌👌👌👌💕💕🥰
🌺🙇
Tanku brother nim maatu keli samadan aitu.
ರಾಯರು ಒಳ್ಳೆಯದನ್ನು ಮಾಡಲಿ ಮ ನಿಮಗೆ
Anna thumba tqs..... Om Sri Raghvendra ya Namha.....❤
🌺🙏
shree guru raghavendraya namah🙏🙏🙏
rayarannu thumba nambthini anna adre nanna patiya arogya samasye sari hothilla anna namma karma innu kaledilla ansutte
ಮೃತ್ತಿಕೆ ಪ್ರಸಾದ ತೆಗೆದುಕೊಂಡು ಬನ್ನಿ ಮ ಮಂತ್ರಾಲಯದಿಂದ ಕಂಡಿತಾ ಅವರ ಆರೋಗ್ಯ ಸರಿ ಹೋಗುತ್ತೆ.ಚಿಂತೆ ಮಾಡಬೇಡಿ..ಮೃತ್ತಿಕೆ ಪ್ರಸಾದ ಬಗ್ಗೆ ಸಂಪೂರ್ಣ ಮಾಹಿತಿ ವಿಡಿಯೋ ಅಪ್ಲೋಡ್ ಮಾಡಿದ್ದೇನೆ ಅದನ್ನು ನೋಡಿ ಮ 🌺🙏
29 Friday first time manthralayakke Hogthidivi anna thumba kushi ide allige hogthirodu
Houdu anna nija nau chenagiddre ellaru namge kasta bandide andre nammavare nammanna nodi nagtare aadikoltare adikke anna nange eate nou iddru ellara munde nagta irtini nanu nou helikondu alodu nanna raayara munde maatra yake andre avru nam kasta keltare aa kastana doora maadtare avra bittre innaru anna namge thande taayi gintanu hecchagi Preeti maadtare nam raayaru nimmanna aa anubhava nange aagide anna raayaru iddare.... anna niu belibeku anna ellara manassige dhyairya tumbuta enta adbhutavada raayara videos maadtidira innu belistane hogtare anna raayaru nimmanna olledagli anna🪷🙏ಅಗಮ್ಯ ಮಹಿಮಾ ಲೋಕೇ ರಾಘವೇಂದ್ರೋ ಮಹಾಯಶಃ 🙏🪷🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️🙇🙇🙇🙇🙇🙇🙇🙇
🙏🙏🙏🌹💐👌👌❤❤
Nanage rayare appa annaya
🌺👏🙇
Nimma mathu 100% true bro👍👍
Anna 💯💐🙏
🌺🙏
Thank you Anna❤❤❤
👏
Good information bro❤
🌺🙇👏
🙏🙏🙏🙏🙏
Nima mathu ella nana mansinalli erodanay helidiyappa nenay enda innu thumba nowanna anubawistha edini erdu deena hinday nimana keliday nana athya thirkondu eradu thingalagiday rayara gudiyalli deepa belaga bahuda antha niminda nangay appanay bandilla please nina amma antha thilkondu nanagay onedu pariyara thilisappa please 👏👏👏👏👏👏👏👏😭😭😭😭om sri guru ragavendra ellarannu kapadu nanappa
ಅಮ್ಮ ನನ್ನ ರಿಪ್ಲೈ ತಡ ಆಗಿರುವುದಕ್ಕೆ ಕ್ಷಮೆ ಇರಲಿ..🙇🙏
ಕಂಡಿತಾ ಬೆಳಗಬಹುದು ನಿಮ್ಮಲ್ಲಿ ಶುದ್ಧವಾದ ಇದೆ ಏನು ಆಗಲ್ಲ ಬೆಳಗಿ ದೀಪವನ್ನು..
ಮತ್ತು ಮನಸ್ಸಿಗೆ ಬೇಜಾರು ಮಾಡಿಕೊಳ್ಳಬೇಡಿ
ನಿಮ್ಮೊಂದಿಗೆ ರಾಘಪ್ಪ ಇದ್ದಾರೆ ನಿಮ್ಮ ಮನಸಿಗೆ ನೆಮ್ಮದಿ ಕೊಟ್ಟು ಕಾಪಾಡಲಿ ಅಂತ ನಾನು ಕೂಡ ಕೇಳಿಕೊಳ್ಳುತ್ತೇನೆ ಅಮ್ಮ🌺🙇🙏
🌸🙏🙏🙏🙏🙏🙏🌸🙏🙏🙏🙏🌸
❤❤❤
👏
Nija brother entha time nalle navu namma life guri henu hantha decise madi adakke kasta padabekku aga rayaru namma jothe eddu nammade yasasau koduthare🎉🎉🎉🎉🎉
ನಿಜ ಮ ಒಳ್ಳೆಯದು ಆಗಲಿ ನಿಮಗೆ ರಾಯರು ನಿಮ್ಮನ್ನು ಕೈ ಹಿಡಿದು ಕಾಪಾಡಲಿ 🌺🙏
🥺🥺💗💗
Nimma Maatugalu Satya ... brother
ತುಂಬ ಧನ್ಯವಾದಗಳು ಮ..ರಾಯರು ಒಳ್ಳೆಯದನ್ನು ಮಾಡಲಿ ನಿಮಗೆ 💐
ಅಣ್ಣ ನಾನು ತೋಬ ಕಷ್ಟಥಾಲಿ ಇತೀನಿ. ಪ್ಲೀಸ್ ನನಕೆ ತಾರೀಕು dorisi🙏🙏🙏
👌👌👌🙏🙏🙏
🌺👏
😢😢
🙏🙏🙏🙏🙏🌹
Rayappa nanna kasta yenu anta nimage jasti gottide tande nanage ondu job kottare nann jeevana sudharane agutte bari janagala kainda kett shabdhagalinda sakagi hogide nanu onde kelikolludu nanage job kodi tande appa amman channagi nodokobeku rayare nive edira anta tumba nambidini yavag kai hididu nann jeevana santosh vagi edatira edi tande nimm padave nanage dhairya 😭😔om shree raghavendraya namha 🙏🙏
Anna rayara photo standininda kelgade nenne guruvara maguchide enadaru karana edeya
Anna rayar photo maneyalli eddare nonveg tinnabahuda
ನನಗೆ ಹೂ ರಾಯರು ಹಾಕಿದರೆ,,🙏