HOME TOUR-"ಥರ್ಡ್ ಐ ಸುಬ್ಬು ಯೂಟ್ಯೂಬ್ ಸ್ಟುಡಿಯೋ ನೋಡಿ ಹೇಗಿದೆ!-E04-

Поділитися
Вставка
  • Опубліковано 10 вер 2024
  • Kalamadhyama Contact Details:
    WhatsApp No: 7411992697
    Only Urgent Calls : 9008099686
    #UA-camAchievers ‪@ThirdEyekannada‬ #kalamadhyama​​​​​​ #param​​​​​​
    ಥರ್ಡ್ ಐ ಖ್ಯಾತಿಯ ಸುದ್ದಿ ನಿರೂಪಕ ಹಾಗೂ ಯೂಟ್ಯೂಬರ್ ಸುಬ್ರಮಣ್ಯ ಎಸ್ ಹಂಡಿಗೆ ಅವರ
    ಮನೆ, ಕುಟುಂಬ ಹಾಗೂ ಲೈಫ್ ಸ್ಟೋರಿ
    Third Eye UA-cam Channel Subramanya S Handige Home Tour & Interview.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    Kannada Celebrity Interviews, UA-cam Achievers Kannada, Kannada UA-cam Stars, Third Eye Subramanya S Handige Interview, Subramanya S Handige Home Tour, Subramanya S Handige Wife, Subramanya S Handige Third Eye, Third Eye UA-cam Channel, Kannada UA-cam Channels, Subramanya S Handige Kalamadhyama Interview, Mast Maga, Media Master, Kalamadhyama UA-cam Videos, Kalamadhyama UA-cam Interviews,
    KS Parameshwar, Kalamadhyama UA-cam Channel, Kalamadhyama Videos, #param,

КОМЕНТАРІ • 359

  • @KalamadhyamaYouTube
    @KalamadhyamaYouTube  26 днів тому +13

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeaturedv

  • @nagappanagathan7934
    @nagappanagathan7934 28 днів тому +182

    ಸುಬ್ರಮಣ್ಯ ಸರ್ ವಿಚಾರ ನೋಡಿದ್ರೆ, ಸಮಾಜದ ಬಗ್ಗೆ ಬಹಳ ಕಾಳಜಿ ಹೊಂದಿರುವ ಪತ್ರಕರ್ತ 🙏🏿 ಇಂತಹ ಪತ್ರಕರ್ತರು ಸಮಾಜಕ್ಕೆ ಅವಶ್ಯಕತೆ ಇದೆ, ಸುಬ್ರಮಣ್ಯ ಸರ್ ನಿಮ್ಮ ಬೆಳವಣಿಗೆ ಊಹಿಸಲು ಸಾಧ್ಯವಿಲ್ಲ, ನೀವು ಎತ್ತರಕ್ಕೆ ಎತ್ತರಕ್ಕೆ ಬೆಳೆಯುವ ಪತ್ರಕರ್ತರು 🙏🏿🙏🏿🙏🏿👍👍

    • @agd924
      @agd924 28 днів тому +6

      ಪತ್ರಕರ್ತ ಧರ್ಮದ ಸತೀಸಾವಿತ್ರಿಯರು. ❤️
      ✅ ಅಮರ್ ಪ್ರಸಾದ್
      ✅ ಸುಬ್ರಮಣ್ಯ ಹಂಡಿಗೆ
      ❌ ಎಮ್.ಎಸ್ ರಾಘವೇಂದ್ರ

    • @shashishashi5494
      @shashishashi5494 28 днів тому

      Duddu maado talent aste

    • @veerannagsmyindia
      @veerannagsmyindia 27 днів тому

      ಎಲ್ಲಾ ಸಾಧಕರು ಬಡತನಗಳಿಂದ ಬೆಳೆದವರು

  • @ashraf414
    @ashraf414 28 днів тому +73

    ಜಾತಿ ಧರ್ಮ ಸೋಕದ ಇಬ್ಬರು ಮುತ್ತುಗಳು ಶಶಿಧರ್ ಭಟ್ ಮತ್ತು ಸುಬ್ರಮಣ್ಯ ಹಂಡಿಗೆ ❤️❤️

  • @ushamurali8490
    @ushamurali8490 28 днів тому +33

    ಯಾರ ಕಣ್ಣು 3rd eye ಮೇಲೆ ಬೀಳದಿರಲಿ.ಎಲ್ಲವನ್ನೂ ಮುಚ್ಚು ಮರೆ ಇಲ್ಲದೇ ಹೇಳಿದೀರಿ.ಇಷ್ಟು ಚಿಕ್ಕ ವಯಸ್ಸಿಗೆ ಎಂತಹ ಅದ್ಭುತ ಪ್ರತಿಭೆ. ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಸುಬ್ರಹ್ಮಣ್ಯ ರವರೇ😊

  • @bhimashankarbeligeri2522
    @bhimashankarbeligeri2522 28 днів тому +71

    ಸುಬ್ರಹ್ಮಣ್ಯ ಹಂಡಿಗೆ ಅವರೇ ಶಶಿಧರ್ ಭಟ್ ಅವರಿಗೆ ನಿಮ್ಮಿಂದ ಆದ ಸಹಾಯ ಮಾಡಿ

  • @nagappanagathan7934
    @nagappanagathan7934 28 днів тому +74

    ಪರಮ & ಸುಬ್ರಮಣ್ಯ ನಿಮ್ಮ ಜೋಡಿ 👌 ಸಿಂಹ ಜೋಡಿ ಇಬ್ಬರು ಸಮಾನ ಸಾಧಕರು ನಿಮ್ಮಿಬ್ಬರ ಜೀವನ ಸುಖವಾಗಿ ಸಾಗಲಿ 🙏🏿🙏🏿🙏🏿🙏🏿

  • @simplelifeKannadavlog
    @simplelifeKannadavlog 28 днів тому +97

    ಹಳ್ಳಿಗಾಡಿನಿಂದ ಅರಳಿದ ಪ್ರತಿಭೆ ಬಡತನದಲ್ಲಿ ದೀಪದ ಬುಡ್ಡಿಯಲ್ಲಿ ಓದಿಕೊಂಡು ಇಲ್ಲಿ ತನಕ ಬೆಳೆದಿದ್ದೀರಿ ಸರ್ ನೀವು ಇನ್ನಷ್ಟು ಯುವಕರಿಗೆ ಇನ್ಸ್ಪಿರೇಷನ್ ಅಭಿನಂದನೆಗಳು ಸರ್ 💐👏👏👏

  • @sunishetty2400
    @sunishetty2400 28 днів тому +24

    ಮನೆ ತುಂಬ ಚೆನ್ನಾಗಿದೆ ಆದಷ್ಟು ಬೇಗ ನಿಮ್ಮ ಸ್ವಂತದ್ದಾಗಲಿ

  • @divyahomekitchen
    @divyahomekitchen 28 днів тому +26

    ಸುಬ್ರಮಣ್ಯ ಸರ್ ವಾಯ್ಸ್ ಕೇಳುವಾಗ ತುಂಬಾ ಖುಷಿಯಾಗುತ್ತದೆ

    • @kusmakusma5939
      @kusmakusma5939 28 днів тому

      third eye ನಲ್ಲಿ ಆರಂಭದಲ್ಲಿ ಸಿನಿಮಾ ನಟಿಯರು ಮತ್ತು ಅವರಿವರ ಬಗ್ಗೆ ಚೂರುಪಾರು ಸುದ್ದಿಯನ್ನು ತೇಪೆ ಹಾಕಿ ಹಳಸಿದ ಸುದ್ದಿಯ ವಿಡಿಯೋ ಮಾಡುತ್ತಿದ್ದಿರಿ.ಆದರೆ ಈಗ ವಿಡಿಯೋ ಸ್ ಪರವಾಗಿಲ್ಲ. ನಿರೂಪಣಾ ಶೈಲಿಯೂ ok.
      ಅದರಲ್ಲೂ ಸೌಜನ್ಯ ಕೇಸ್ ಬಗ್ಗೆ ನಿಷ್ಪಕ್ಷ ಪಾತದಿಂದ ರಿಪೋರ್ಟ್ ಮಾಡಿದ್ದಿರೆ

  • @subhashkoraga7039
    @subhashkoraga7039 28 днів тому +11

    ನಾನು ಮಲೆನಾಡು ನಿಂದ ಬಂದವನು. ಬಹಳ ಸಂತೋಷ ಆಯಿತು ನಿಮ್ಮ ಸಾಧನೆ ಕೇಳಿ. ನಿಮಗೆ ಒಳ್ಳೆದಾಗಲಿ

  • @trueadmirer
    @trueadmirer 28 днів тому +34

    ಸುಬ್ರಹ್ಮಣ್ಯ ಅವರೇ ಶಶಿಧರ್ ಭಟ್ ಅವರಿಗೆ ಸಹಾಯ ಮಾಡಿ... ನಿಮ್ಮ ಈ ಮಟ್ಟಕ್ಕೆ ಅವರೂ ಕಾರಣ...

  • @DAYANAND9288
    @DAYANAND9288 28 днів тому +44

    ಶೃಂಗೇರಿ,ಚಿಕ್ಕಮಗಳೂರು ಜಿಲ್ಲೆಯವರು ಲೈಕ್ ಮಾಡಿ.. ♥️

  • @sunishetty2400
    @sunishetty2400 28 днів тому +25

    ನಮೂರು ಶೃಂಗೇರಿ ನಾನು ಅಲ್ಲೇ ಬ್ರಾಹ್ಮಣರ ಊಟಕ್ಕೆ ಕದ್ದು ಹೋಗುತ್ತಿದ್ವಿ😅

  • @user-fv8qf3kk9v
    @user-fv8qf3kk9v 28 днів тому +13

    ಸುಬ್ರಹ್ಮಣ್ಯ ಸರ್ ಇನ್ನೂ ಎತ್ತರಕ್ಕೆ ಬೆಳೆಯಿರಿ ದೇವರು ನಿಮ್ಮ ಫ್ಯಾಮಿಲಿಗೆ ಆರೋಗ್ಯ ಆಯುಷ್ಯ ಸಂತೋಷ ಎಲ್ಲಾ ಕರುಣಿಸಲಿ Good Luck,😊

  • @MohanRaj-tu6ukvidya
    @MohanRaj-tu6ukvidya 28 днів тому +12

    ಸುಬ್ರಹ್ಮಣ್ಯ sir ನಿಮ್ಮ ಬಾಷೆ ಮೇಲಿನ ಹಿಡಿತ ಚೆನ್ನಾಗಿದೆ ನಾನು ನಿಮ್ಮ ದೊಡ್ಡ ಅಭಿಮಾನಿ 🎉❤❤

  • @VidyaRaju1234
    @VidyaRaju1234 28 днів тому +11

    ಅದ್ಭುತ ಧ್ವನಿ ಸುಬ್ರಮಣ್ಯ ಸರ್.

  • @anupama.j.s139
    @anupama.j.s139 28 днів тому +10

    ಸುಬ್ಬು ಸರ್ ನನ್ನ ಮಗಳು ಜರ್ನಲಿಸಂ in ಇಲೆಕ್ಟ್ರಾನಿಕ್ ಮೀಡಿಯಾ ನಿಮ್ಮ ವಿಡಿಯೋಗಳನ್ನು ನೋಡುತ್ತಿರುತಾಳೆ ನೀವು ಅವಳಿಗೆ ಇನ್ಸ್ಪಿರೇಷನ್ ಆಗಿದ್ದೀರಾ ನಿಮ್ಮ ಭಾಷಾ ಹಿಡಿತ exclellent ಇದು god gift all the best ಸರ್

  • @leena-bopanna441
    @leena-bopanna441 28 днів тому +10

    ನಿಮ್ಮ ಸಂದರ್ಶನ ತುಂಬಾ ಇಷ್ಟ ಆಯಿತು... ಜೀರೋ ದಿಂದ ಹೀರೋ ಆಗೋದೇ ನಿಜವಾದ ಸಾದನೆ... 🎉

  • @bharathiramakrishna1875
    @bharathiramakrishna1875 28 днів тому +4

    ಖುಷಿ ಆಯಿತು ಸುಭ್ರಮಣ್ಯ ಅವರ ಬೆಳವಣಿಗೆ ಕಂಡು ನಮ್ಮ ಮಲೆನಾಡಿನವರು ಕುಗ್ರಾಮ ಕಾಡಿನಿಂದ ಮಲೆನಾಡಿನ ಭಾಗದಲ್ಲಿ ಮಕ್ಕಳ ವಿದ್ಯಾಭ್ಯಾಸ ಎಸ್ಟು ಕಷ್ಟ ಅಂತಾ ತಿಳಿದಿದೆ ಆದ್ರೂ ಅಲ್ಲಿ ಒಳ್ಳೊಳ್ಳೆ ವಿದ್ಯಾವಂತರು ಇದ್ದಾರೆ ಪ್ರತಿಭಾವಂತರು ಕೂಡಾ ಇದ್ದಾರೆ ನಾನು ಮಿಸ್ ಮಾಡದೇ ಇವರ ಥರ್ಡ್ eye ಪ್ರೋಗ್ರಾಮ್ ನೋಡ್ತೀನಿ ಏನಾದ್ರೂ ವಿಷಯಕ್ಕೆ ಕನ್ಫ್ಯೂಷನ್ ಎದ್ರೆ ಇವರ ವಿಡಿಯೋ ನೋಡ್ತೀನಿ ನಾನೂ ಕೂಡಾ ಸಣ್ಣ ಬರವಣಿಗೆ ಮಾಡ್ತೀನಿ ತೋಚಿದ್ದು ಗೀಚಿದ್ದು ಅಂತಾ ಅನಿಸಿಕೆ ಸೋಶಿಯಲ್ mediyali ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮಲೆನಾಡಿನ ಹುಡುಗ ಬೆಳೆದ ಖುಷಿ ಸ್ವಂತ ಪರಿಶ್ರಮದಿಂದ ನಾನು ತೀರ್ಥಹಳ್ಳಿ ಭಾಗದವಳು ಪರಮ್ ಅವರು ಕೂಡಾ ಒಳ್ಳೆ uಟ್ಯೂಬರ್ ಅವರು ತುಂಬಾ ಜನರನ್ನು ಬೆಳೆಸುತ್ತಿದ್ದಾರೆ ಪ್ರೋತ್ಸಾಹ ಕೊಡುತ್ತಾ ತಾವು ಬೆಳೆಯುತ್ತಿದ್ದರೆ ಇದು ಬೇಕು ಇಬ್ಬರು dytya ಪ್ರತಿಭೆಗಾಳಿಗೆ ಅಭಿನಂದನೆಗಳು 💐💐 ಸಮಾಜದ ಸ್ವಾಸ್ಥ್ಯ ಕಾಪಾಡೋ ಕೆಲಸ ಮತ್ತು ಸಾಮಾಜಿಕ ಕಳಕಳಿ ಇಬ್ಬರಿಗೂ ಇದೇ ನಾನೂ ಕೂಡಾ ಸಣ್ಣ ಪುಟ್ಟ ಬರವಣಿಗೆ FBಲೀ ನೇರವಾಗಿ ನಿಷ್ಠುರವಾಗಿ 🙏

  • @Vijigavijji2525
    @Vijigavijji2525 28 днів тому +15

    Nimma voice thumba channagide Subramanya Sir 👌

  • @mugeshjutlar7143
    @mugeshjutlar7143 28 днів тому +9

    ರವಿ ಬೆಳಗೇರೆ ವಾಯ್ಸ್ ಬಿಟ್ರೆ ನಿಮ್ದೆ ಸಾರ್‌ super voice

    • @Lavanyaatshilpa
      @Lavanyaatshilpa 25 днів тому +1

      ಎಸ್
      ರವಿಬೆಳಗೆರೆ ಸರ್ ಧ್ವನಿ ಕೇಳಿದ ಹಾಗೆ ಅನಿಸುತ್ತೆ.😊😊😊

  • @ramyams9535
    @ramyams9535 28 днів тому +12

    ನಮ್ಮೂರು ಕಡೆಯವರು ಈ ತರ ಬೆಳೆದ್ರೆ ನಾವೇ ಬೆಳೆದಷ್ಟು ಖುಷಿ ಆಗುತ್ತೆ ಸರ್... ನೋಡಕ್ಕೂ handsome ಆಗಿ ಇದಿರಾ.... ನಮ್ಮ ಊರಿಂದ 23 km ಅಷ್ಟೆ ದೂರ ನಿಮ್ಮ ಊರು... All the best for ur future.. ಟಿವಿ ಚಾನೆಲ್ ಬಿಟ್ಟಿದ್ದು ಒಳ್ಳೆದಾಯಿತು ಸರ್ ಇಲ್ಲ ಅಂದ್ರೆ ಅಲ್ಲಿ ಗುಂಪಲ್ಲಿ ಗೋವಿಂದ ಆಗಿ ಹೋಗ್ತಾ ಇದ್ರಿ.. ನಿಮ್ಮನ್ನ ಇಷ್ಟರ ಮಟ್ಟಿಗೆ ಜನ ಗುರುತಿಸುತ್ತಿರಲಿಲ್ಲ.... 👏❣️

  • @AshrayGiri
    @AshrayGiri 28 днів тому +7

    🏠🙏..., ಸುಬ್ರಹ್ಮಣ್ಯ ಸರ್ ಪರಮ ಸರ್ ಎಲ್ಲರಿಗೂ ದೇವರ ಕೃಪಾಶೀರ್ವಾದ ಸದಾ ಕಾಲ ನಿಮ್ಮೊಂದಿಗೆ ಇರಲಿ ಎಂದು ಪ್ರಾರ್ಥಿಸುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ ಸರ್., ನಾವು ಖಾಯಂ ಆಗಿ ನಿಮ್ಮ ಎಲ್ಲ ಬಗೆಯ ಪ್ರತಿ ವಿಷಯ ವಿಡಿಯೋಗಳನ್ನು ನೋಡುತ್ತೇವೆ ಎಂದು ಈ ಮೂಲಕ ತಿಳಿಸುವೆ..,

  • @rajshekarg4737
    @rajshekarg4737 28 днів тому +3

    Subrahmanya sir ella channel gala paaiki nanna favorite spoke person andare neeve you are God gift for kannada people sir God bless you sir

  • @MkTainment
    @MkTainment 28 днів тому +3

    ತಂದೆ ತಾಯಿ ಮೆಚ್ಚುವಂತ ಸಾಧನೆ ಮಾಡುತ್ತಿದ್ದೀರಿ ಸುಬ್ರಹ್ಮಣ್ಯ ಅವರೆ ❤

  • @jagadeeshb7748
    @jagadeeshb7748 28 днів тому +7

    Sir nivu nanna family hero yellaru thappade nimma video nodthare love you sirrr❤❤❤❤❤

  • @Niteenk7
    @Niteenk7 19 днів тому

    ಹಳ್ಳಿ li ಇದ್ದವರಿಗೆ enu ಮಾಡಲಾಗಿಲ್ಲ ಅಂತ ಸುಮ್ಮನೆ ಇದ್ದೆ ನಿಮ್ಮನ್ನು ನೋಡಿ ತುಂಬಾ ಆಶಯ ಹುಟ್ಟಿದೆ .

  • @dushyanthdh4945
    @dushyanthdh4945 28 днів тому +2

    ಸುಬ್ಬು ಸರ್ ನಿಮ್ಮ ಅದ್ಭುತ ಮನೋಭಾವನೆ ಇತರರಿಗೆ ಮಾರ್ಗ ಆಗಲಿ 👌👌

  • @nature5377
    @nature5377 20 днів тому

    ನಿಮ್ಮ ಕನ್ನಡ ಕೇಳೋಕೆ ತುಂಬಾ ಚಂದ❤️ ತುಂಬಾ ಕಷ್ಟದಿಂದ ಮೇಲೆ ಬಂದಿದ್ದೀರ,
    ನಿಮ್ಮ ಚಾನಲ್ ತುಂಬಾ ಚನ್ನಾಗಿ ಮೂಡಿಬರುತ್ತಿದೆ🙏❤️🙏
    ಒಳ್ಳೆಯದಾಗಲಿ ಅಣ್ಣಾ.....

  • @veerannagsmyindia
    @veerannagsmyindia 27 днів тому +1

    ನೇರವಾಗಿ ಮನದಾಳದಿಂದ ಬಂದ ಮಾತುಗಳು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.. ಇನ್ನು ಸಿಗಬೇಕಿದೆ 🙏👍👌😊

  • @GayathriGayathri-pm8fv
    @GayathriGayathri-pm8fv 28 днів тому +2

    yes ur right ಪರಂ sir subbu sir voice ondu ಆಡಿಕ್ಟ್ 😅❤❤...voice is another ಲೆವೆಲ್..ಹಾಗೆ news ಕೂಡ...ಸತ್ಯಮೇವ ಜಯತೆ...

  • @AbdulMajid-sr3ul
    @AbdulMajid-sr3ul 28 днів тому +6

    TRUE speak it's very difficult job great man keep it up

  • @agd924
    @agd924 28 днів тому +43

    ಪತ್ರಕರ್ತ ಧರ್ಮದ ಸತೀಸಾವಿತ್ರಿಯರು. ❤️
    ✅ ಅಮರ್ ಪ್ರಸಾದ್.
    ✅ ಸುಬ್ರಮಣ್ಯ ಹಂಡಿಗೆ.
    ❌ ಎಮ್.ಎಸ್ ರಾಘವೇಂದ್ರ.

  • @user-iu2id1bi1f
    @user-iu2id1bi1f 28 днів тому +2

    This person has got the voice and the brain to single-handedly run a successful news channel. No doubt his news channel will be top rated in the state. From zero to everything. Hats off to you sir and what an inspiring character. Kalamadhyama is the Weeeknd with Ramesh on UA-cam.

  • @priyashettyshetty5744
    @priyashettyshetty5744 28 днів тому +3

    ನಿಮ್ಮಿಬ್ಬರ ಮಾತುಕಥೆ ಕೇಳಿ ತುಂಬಾ ಖುಷಿ ಆಯ್ತು

  • @raghu2510
    @raghu2510 27 днів тому +3

    ವ್ಯಕ್ತಿ ಗೆದ್ದ ನಂತರ ಆತನ ಸೋಲುಗಳು ಓದಲ್ಪಡುತ್ತವೆ;
    ಗೆದ್ದರೆ ಸೋಲುಗಳಿಗೂ ಗೌರವ ಉಂಟು!!😊 7:08

  • @anjanabhatbhat1639
    @anjanabhatbhat1639 25 днів тому +5

    ಬ್ರಾಹ್ಮಣರ ಊಟದ ರೀತಿ ಬೇರೆ ರೀತಿಯಾಗಿ ಇರುತ್ತದೆ. ಅದಕ್ಕೆ ಅವರಿಗೆ ಪಕ್ತಿ ಹಾಕುತ್ತಾರೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

  • @KamalaKamala-vv8km
    @KamalaKamala-vv8km 28 днів тому +4

    ಸುಬ್ರಮಣ್ಯ ಸರ್ ವಾಯ್ಸ್ ಸೂಪರ್ 👌👌👌👌👌👌👌

  • @apreikicenter.5667
    @apreikicenter.5667 27 днів тому +1

    ಅದ್ಭುತವಾದ ಸರಳ ವ್ಯಕ್ತಿ 🙏🏻

  • @user-qt8le4zw1b
    @user-qt8le4zw1b 20 днів тому

    ಕಲಾಮಾಧ್ಯಮ 👌❤️. ಸುಬ್ರಮಣ್ಯ ರವರ ನೇರ ಮಾತು ಅನ್ಯಾಯ, ಮೋಸ, ಅತ್ಯಾಚಾರ, ಯಾವುದೇ ವಿಷಯದ ಬಗ್ಗೆ ದಿಟ್ಟತನಕ್ಕೆ 🙏🙏🙏

  • @shailesh_K
    @shailesh_K 28 днів тому +5

    Youth inspire Subbu Sir🎉

  • @user-kj9gx8wm1i
    @user-kj9gx8wm1i 25 днів тому

    Nimma voice thumba ista nim video yavdhu miss maddhe nodthivi sir all the best for your future ❤❤❤❤❤❤

  • @JayaramRamu-l4o
    @JayaramRamu-l4o 21 день тому

    Sir nim voice nimge plus point nimma dhwaniya abhimani❤❤

  • @ranganathgaranganath901
    @ranganathgaranganath901 28 днів тому

    ಸುಬ್ರಮಣ್ಯ ಸರ್ ಏನು ವಿಷಯ ಇದೇಯೋ ಅದನ್ನು ಧೈರ್ಯವಾಗಿ ನೇರವಾಗಿ ಜನಗಳ ಮುಂದೆ ಇಡುತ್ತಾರೆ. ಹಂಡಿಗೆಯವರು ನೇರ ದಿ ಟ್ಟ ನಿರಂತರ ಅವರಿಗೆ ಒಳ್ಳೆಯದಾಗಲಿ❤❤❤❤

  • @middleclasgirl
    @middleclasgirl 28 днів тому +4

    ತುಂಬಾ ಸಂತೋಷ...🎉 Congratulations

  • @Manjushetty634
    @Manjushetty634 28 днів тому +6

    ಸುಬ್ರಮಣ್ಯ ಸರ್ 🌹💐🙋‍♂️🙏
    ಪರಂ ಸರ್ 🌹💐🙋‍♂️🙏
    ಸರ್ ನಿಮ್ಮನೆಲೇ studio ಅತ್ಯದ್ಭುತ ನೀವು ಇದೆ ತರಾ ಬೆಳೀರಿ ಸರ್
    ಒಳ್ಳೆದಾಗಲಿ 🙌😍🙋‍♂️

  • @user-mk2bi1ps5l
    @user-mk2bi1ps5l 28 днів тому +6

    7:43 pakka nam experience 😂😂😂❤

  • @rajanivijayasarathy7973
    @rajanivijayasarathy7973 28 днів тому +2

    Inspiring person❤love ur voice ,talking style....smart,daring intelligent personality ❤beautiful house 🏠 ❤️ 💖

  • @srinivasmkaku5188
    @srinivasmkaku5188 25 днів тому

    Subramanya is person full of life… we can learn lot of things from this…
    Thanks Param sir for doing such great programs

  • @mallikarjuna2300
    @mallikarjuna2300 28 днів тому +1

    ಸುಬ್ರಮಣ್ಯ ಸರ್ ನಿಮ್ಮ ಅಭಿಮಾನಿ ❤️🙏🏻

  • @vaishalirameshvaishalibv4095
    @vaishalirameshvaishalibv4095 28 днів тому

    So happy that handige sir belongs to my native place. And he is so energetic and fluent..adestu nirargalavaagi maataadtaare.addicted to his beautiful voice

  • @chithrakalagj5699
    @chithrakalagj5699 28 днів тому +1

    Manjunatha devara ashirvadha Nim jothe eddu savjanyanantha amayakrige Nimendha nyaya sigali egina krura samajakke Nim antha parishudda atmagalu prathi department nalli barbeku nanna korike devralli🙏🙏

  • @thewhitehorse9642
    @thewhitehorse9642 26 днів тому +1

    God Gifted Voice ... Hard work makes the Skill.

  • @MaheshChandra-hr7pv
    @MaheshChandra-hr7pv 28 днів тому +2

    ನಿಮ್ಮ ಕನ್ನಡ ಭಾಷೆ ಸುಂದರ ✨

  • @pavangowda5683
    @pavangowda5683 26 днів тому

    UR VOICE IS ULTIMATE GOD GIFT TO OUR KARNATAKA - THIRD EYE

  • @shwetans3114
    @shwetans3114 28 днів тому +3

    Superb handige sir I'm ur fan...n param sir ur genius ❤

  • @B.S.vinaya
    @B.S.vinaya 28 днів тому +1

    Yes subramanya handige heliddu 💯 satya namma shringeri koppa udupi temple galalli bere pankti andre Bhramanaru uta madida mele bereyavarige uta brahmana maatra shresta anno brame ide adakke nammantavaru devastanagalalli uta madoke yochane maadtivi actually avaru naavu koduva duddindaane jeevana maadidru bere jaati bagge gowrava illa so Hindutva annoru idara bagge gamana harisbeku

    • @HemashreeGowda-dv8cp
      @HemashreeGowda-dv8cp 27 днів тому +2

      Uttarakkanda jilleyallu ide edu.....

    • @kvsudharshan1
      @kvsudharshan1 24 дні тому

      In Sringeri common pankthi starts before Brahmana pankthi. Except payasa in ele thudi, rest all items are same. Also minimal. Let’s not create an unnecessary controversy.

  • @rgbmovies888
    @rgbmovies888 27 днів тому +1

    ಮೊಬೈಲ್ ಅಲ್ಲಿ ವಾಯ್ಸ್ ರೆಕಾರ್ಡ್ ಮಾಡೋವಾಗ 🔥🔥 ರೋಮಾಂಚನ ಆಯ್ತು ❤

  • @pavithramallandur3292
    @pavithramallandur3292 28 днів тому +1

    ತುಂಬಾ ಪ್ರಾಮಾಣಿಕ ಹುಡುಗ

  • @prakashdoddalingegowda1030
    @prakashdoddalingegowda1030 26 днів тому

    ನಿಮ್ಮ ಧ್ವನಿ ಅದ್ಬುತ ಸುಬ್ರಮಣ್ಯ

  • @LakshmiLakshmi-ru2gk
    @LakshmiLakshmi-ru2gk 27 днів тому +2

    There are few formalities and chatings for Brahmin to do before eating. Hence they-prefer to sit separate which should not disturb other or they are disturbed . Unless one goes to depth one cant understand many things. Many people eat before taking shower where their body will be smelling I have experienced it personally. So no issues and dont get them wrong please🙏.

  • @geethaamin1241
    @geethaamin1241 28 днів тому

    Thumba Kushi aguthe nimma interview nodlikke thanks for kalamadhyama Param sir 🙏🙏

  • @deepunandeesh3428
    @deepunandeesh3428 27 днів тому +1

    Subbu voice ge est koti kotru sigalla.. Junior Ravi beligere

  • @pavithramallandur3292
    @pavithramallandur3292 27 днів тому

    ದೇವರು ಒಳ್ಳೆಯದು ಮಾಡಲಿ

  • @vijaylaxmineeralagi1325
    @vijaylaxmineeralagi1325 28 днів тому

    Sir nim third eye yavudu miss maadkondila...ellanu tumba esta agutte...wait maadtini sir yavag episode barutte anta..nim voice antu super..🎉🎉🎉yen voice sir nimdu..

  • @SumafromGadag
    @SumafromGadag 27 днів тому +1

    Nim voice super sir niv kasta pattidakke pratipala sikkide👍💯

  • @vinayasharma07
    @vinayasharma07 7 днів тому

    Being a Brahmin, I agree to that separate pankti should not be there at temple. ಸಪರೇಟಾಗಿ ಊಟ ಹಾಕೋದು, ದುಡ್ಡು ಕೊಟ್ಟು ದರ್ಶನ ಮಾಡೋದು ಇದ್ಯಾವುದು ಸರಿಯಿಲ್ಲ

  • @kirangowda8206
    @kirangowda8206 28 днів тому +3

    Miracle voice❤

  • @Lohith_Logistics
    @Lohith_Logistics 23 дні тому

    Subramanya aure, pratham thara olle mathina.. habit chanagidhe nimge
    All the best for ur future

  • @Mitunjiva
    @Mitunjiva 28 днів тому +5

    Best Anchoring with good intent.... Good boys Amar prasad & Subbu good 😘🥰👌

  • @cOk8924
    @cOk8924 28 днів тому +3

    2018 ಅಲ್ಲಿ ನಾನು ವಾಯ್ಸ್ ಕೊಡ್ತಾ ಇದ್ದೆ ….😊❤

    • @maheshgowda6511
      @maheshgowda6511 28 днів тому +1

      Yarige ?

    • @cOk8924
      @cOk8924 27 днів тому

      @@maheshgowda6511 Namde Channel Kannada Thare Tv

  • @geethaamin1241
    @geethaamin1241 28 днів тому

    Yara drusti nu nimma mele biladirali 👍 God bless you 🙏

  • @ravichethan.p9109
    @ravichethan.p9109 28 днів тому +1

    ಸರ್ ನಿಮಗೆ ನಮ್ಮ ಸಪೋರ್ಟ್ ಯಾವಾಗಲೂ ಇರತ್ತದೆ , 👍👍👍👍

  • @Mamatha-or4qx
    @Mamatha-or4qx 28 днів тому +1

    Very nice interview.... My favourite subramanya sir 🎉

  • @ravi2024
    @ravi2024 22 дні тому

    Very well said Subbu sir🙏 still people differentiate based on caste.

  • @ParameshwarBaremane
    @ParameshwarBaremane 27 днів тому

    Vishwaguru subramanya hadige..❤

  • @ashab4621
    @ashab4621 27 днів тому

    Sir nim maneyavarege karkond hodri,thanks Sir

  • @nandeshpujar7036
    @nandeshpujar7036 28 днів тому +5

    # amar prasad avara interview madi.

  • @ChanduJai-ku3cs
    @ChanduJai-ku3cs 28 днів тому +4

    Amar prasad sirdu interview madi.

  • @manjulan519
    @manjulan519 23 дні тому

    Subramanya sir you voice is so sweet I am a big fan of yours

  • @sunitawalikar4941
    @sunitawalikar4941 28 днів тому +2

    ಪರಮ ಸರ್ sannadate❤

  • @SomashekaraC-bj6uo
    @SomashekaraC-bj6uo 23 дні тому +1

    ಗೌಡರಗೆ ಈ ಪರಿಸ್ಥಿತಿ ಇನ್ನು ಅಸ್ಪೃಶ್ಯರ ಗತಿ ಏನು. ಊಹಿಸಲು ಅಸಾಧ್ಯ.

  • @user-bt6nn7li3h
    @user-bt6nn7li3h 28 днів тому +2

    Amar prasad avaranna interview madi sir❤❤❤❤

  • @raghunathn9180
    @raghunathn9180 28 днів тому

    Happy to see your elevation in life. This is purely because of your hardwork, dedication, your voice, way of expression and presentation and your intelligence. God bless you. I am sure oneday you will be owner of TV channel.

  • @Mainstaryy
    @Mainstaryy 28 днів тому

    Amar sir and shubhramanya sir good initiative channel ❤

  • @shashikalasnaik7019
    @shashikalasnaik7019 20 днів тому

    U r correct Udupi kade temple nalli bedabava.

  • @seemamohan8313
    @seemamohan8313 27 днів тому

    Subramanya you have a very good voice also the way you talk and convey the news is very good ..I don't miss to watch the news on your channel 3 Rd eye ..🙏

  • @Sigma-cartoon123
    @Sigma-cartoon123 28 днів тому +1

    Super subbu sir ivradu yaava godi media alla❤❤❤

  • @umeshbiradar2165
    @umeshbiradar2165 26 днів тому

    ಜೈ ಪರಮ ಸರ್.... ❤ಜೈ ಸುಬ್ರಹ್ಮಣ್ಯ ಸರ್...❤

  • @deepajoshi404
    @deepajoshi404 28 днів тому +2

    3yale janivara maduve agadavaru hakutare 6yale maduve adavaru hakutare sir

  • @sampathkumari8721
    @sampathkumari8721 28 днів тому

    Excellent subramanya sir, and kalamadyama brother superb. ( Ek se bad kare Ek.) God bless you people abundantly

  • @ShailaNagesh
    @ShailaNagesh 26 днів тому

    Subbu sir nim voice thumba chanagide

  • @gokulroy3133
    @gokulroy3133 28 днів тому

    Yes offcourse iam also one of ur subscriber ur voice is amazing subramanya haddige.... 👌👌👌🎉🙏

  • @user-xf4vm1rn6o
    @user-xf4vm1rn6o 23 дні тому

    ಎಸ್ ಸರ್ ನಿಮ್ vioce ನಿಮ್ಮ ಆಸ್ತಿ, ❤️

  • @SatishSatish-ct5tp
    @SatishSatish-ct5tp 28 днів тому +2

    Waiting for next episode😍🔥🔥

  • @shashikalasnaik7019
    @shashikalasnaik7019 20 днів тому

    Soooo....per. Voice. Karnataka the eye.

  • @veenahadimani3387
    @veenahadimani3387 28 днів тому +2

    Subramnya sir Marika vaikari na yastu hoglidru kadime ne kalamadyamdavrige tumbne dhanyavadgalu subbramanya sir enter view madidak

  • @DPKrishnegowda
    @DPKrishnegowda 28 днів тому

    Subramania nimma voice super ede...🎉❤🎉🎉🎉🎉

  • @malateshm9043
    @malateshm9043 27 днів тому

    ಕಲಾಮಾಧ್ಯಮ ಹತ್ತಿರ 2million❤❤❤🎉

  • @MeenaMeena-nz6xt
    @MeenaMeena-nz6xt 26 днів тому

    ರವಿ ಬೆಳಗೆರೆ ವಾಯ್ಸ್ ಹೊಲುತ್ತೆ ನಿಮ್ಮ ದ್ವನಿ 👍