ನಿಮ್ಮ ಯಾವುದೇ ಕಾಯಿಲೆ ಇರಲಿ, ಲಕ್ಷಾಂತರ ಖರ್ಚು ಮಾಡುವುದನ್ನು ಬಿಡಿ ಈ ಗ್ರಾಮಕ್ಕೆ ಒಂದು ಸಲ ಬಂದು ನೋಡಿ!!
Вставка
- Опубліковано 19 чер 2024
- 1993ರ ಮಾರ್ಚ್ ತಿಂಗಳ ಮೂರನೇ ತಾರೀಕಿನಿಂದ ವಾಸನ ಎಂಬ ಗ್ರಾಮದಲ್ಲಿ ಶುರುವಾದ ಹನುಮಂತಪ್ಪ ಮಳಲಿ ಅವರ ಪಾರಂಪರಿಕ ನಾಟಿ ವೈದ್ಯ ಸೇವೆ ನಿರಂತರವಾಗಿ ನಡೆದು ಬಂದಿದೆ. ಪ್ರತಿ ಬುಧವಾರ ಈ ಗ್ರಾಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ದೇಶವಿದೇಶಗಳಿಂದ ಇಲ್ಲಿಗೆ ಜನ ಬರ್ತಾರೆ. ಇಲ್ಲಿ ಔಷಧಿ ತೆಗೆದುಕೊಂಡ ಬಳಿಕ ನೀವು ಡಾಕ್ಟರ್ ಹತ್ತಿರ ನಿಮ್ಮ ಫಲಿತಾಂಶವನ್ನು ದೃಢೀಕರಿಸಿಕೊಳ್ಳಬಹುದು. ಇಲ್ಲಿ ಕ್ಯಾನ್ಸರ್ ಗೆದ್ದವರಿದ್ದಾರೆ.ಬಿಪಿ ಶುಗರ್ ಚರ್ಮರೋಗ ಹೀಗೆ ನೂರಾರು ಕಾಯಿಲೆಗಳು ತುಂಬಾ ಕಡಿಮೆ ಖರ್ಚಿನಲ್ಲಿ ವಾಸಿ ಯಾದವರಿದ್ದಾರೆ. ನಂಬಿಕೆ ಇದ್ದರೆ ಖಂಡಿತ ನೀವು ಇಲ್ಲಿಗೆ ಭೇಟಿ ನೀಡಬಹುದು.
Hanumanthappa Malali's traditional Nati Vaidya Seva, which started on the third day of March 1993 in a village called Vasana, has been going on continuously. Every Wednesday, people from all corners of the state and abroad come here to this village. After taking the medicine here you can confirm your result with the doctor. There are people who have conquered cancer, BP, sugar, skin disease and hundreds of diseases at a very low cost. If you have faith then surely you can visit here.
ವಿಳಾಸ: ಸಂಜೀವಿನಿ ನಿಲಯ
ವಾಸನ ಗ್ರಾಮ,ನರಗುಂದ ತಾಲೂಕು,ಗದಗ್ ಜಿಲ್ಲೆ
ಹನುಮಂತಪ್ಪ ಮಳಲಿ : 9341702260
map: maps.app.goo.gl/RS3xHjehHCRmb...
#naativaidya #ayushtv #health #nontraditional #medicine #healthypractices #medicinalplants #healthbenefits #healthtips #miracles #diseases #diseasesandremedies #diseasecontrol #friday #kannada #karnataka #nature #naturallifestyle #naturalremedies
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಕೆವಲ ಒಂದು ಭಾಗದ ಜವರಿಗೆ ಅಥವಾ ಕೆಲವರಿಗೆ ಮಾತ್ರ ಗೊತ್ತಿದ್ದನ್ನ ನಿವು ಇಡೀ ಸಮಾಜಕ್ಕೆ ಪರಿಚಯಿಸಿದ ತಮಗೆ , ತಮ್ಮ ಜನೋಪಯೊಗಿ ಚಾನಲ್ಲ್ಗೂ ಹ್ರದಯಪೂರ್ವಕ ಧನ್ಯವಾದಗಳು...ಗುರುಗಳೆ🙏🙏 ಜನ ಸ್ನೇಹಿ ಮತ್ತು ಪರಿಸರ ಸ್ನೇಹಿ ವ್ಯೆದ್ಯರಿಗೆ ಧನ್ಯವಾದಗಳು 🙏🙏🙏..
ಆರ್ಯುವೇದ ದೇಶಕ್ಕೆ ಬಹಳ ಮುಖ್ಯ ಇಂತವರನ್ನ ಬೆಳಸಿ ಉಳಿಸಿ❤
Many many thanks for very valuable information sir
Tq sir mahiti tilisidakke
Good sharing
Sir ನನಗೆ ಮದುವೆಯಾಗಿ ಒಂಬತ್ತು ವರ್ಷ ಆಗಿದೆ ನನಗೆ 42 ವರ್ಷ ಪಿರಿಯಡ್ಸ್ ಆಗಿ ಒಂದು ವರ್ಷವಾಯಿತು ಮಕ್ಕಳಾಗುತ್ತಾ ಕೇಳಿಸಿ ಪ್ಲೀಸ್ ಪ್ಲೀಸ್ ಪ್ಲೀಸ್
ವೈದ್ಯೋ ನಾರಾಯಣೋ ಹರಿ
ಧನ್ಯವಾದ ತಮಗೆ
ಧನ್ಯವಾದಗಳು ಗುರುಗಳೇ
Super 💯
Hi sir 👨🚒
👌👌🙏🙏🙏
🙏👍
Ayurved bagge video madi pls🙏🙏🙏🙏🙏
🙏🙏🙏🙏
GOD
Chart medicine du haki Sir clear agi
Edu yava ooru tilisiri.
ನನಗೆ ೪೫ ವಷ೯ ಕಿವಿ ಕೇಳುವದು ಇಲ್ಲ. ಔಷಧ ಇದೆ...
Weight lossege madetion koduttar. Gurugi
👌👌👌👌👌👌👌🙏🙏🙏❤️🇮🇳🇮🇳🇮🇳🇮🇳🇮🇳🇮🇳
ನನಗೆ ಛೆ ಪಿಕೀಲನಡೆದರೆ ಬಾರಿ ನೋ ವಾ ಗೂ ತೇ ಪಪರಿಹಾರತಿಳಿದ
I have watched the video clipping. I am from Bangalore aged 64yrs. I am diagnosed for diabetes since 2008. I am not into any meditation. Last three years back I was asked by one of the doctors to hv a naturopathy diet for 2 months. Upon their advice the sugar levels had come down and again it has gone back to old stage. Last two years I have severe pain in the legs and unable to walk much as the feet is severely piercing like a needle thereby I have lost my sleep last 2yrs.
Could u please suggest any remedy for this. Thanks
Sir avaru devar namege
ಸರ್ ಸಮೀಪದಲ್ಲಿ ಶಬರಿ ಕೊಳ್ಳ ಇದೆ ಬರೀ ಸರ್
Teeth problem
Sugar gets medisin photo haki
Kidney samadye ge medicine lodthira sir
Sardi vitt mantri number
😂I am a retired person. I suffering from Parkinsion syndrome plus since 4 years. I am on medications.
Syndopa plus and Amdoatime-100
for this and also 5aking meficines for BP amd Sugar. Kindlt let mw k ow what I have to do for this?
Sir ಅವರು ಯಾವಾಗ ಊರಲ್ಲಿ ಇರ್ತಾರ ಸರ್ ತಿಳಿಸಿ ಸರ್ ಸಮಯ ತಿಳಿಸಿ ಸರ್
ಪ್ರತಿ ಬುಧವಾರ
ಅಡ್ರೆಸ್ ಹಾಕಿ ಸರ್
ಗದಗ ಜಿಲ್ಲೆ ನರಗುಂದ ತಾಲೂಕ ವಾಸನ ಗ್ರಾಮ ನರಗುಂದ ದಿಂದ 22 ಕಿಲೋಮೀಟರ್ ಇದೆ
ITS FAKE DON'T MISLEAD PEOPLE BY PUTTING SUCH VIDEO.. IF ALL DISEASES CAN BE CURED BY HIM, WHY ALL THE HOSPITALS ARE CROWDED WITH PATIENTS?
Neja alva sir idu
@@ShivaKumar-ty1khnimma manasina maatu keli hagu hogi
It is not fake. People are not following proper diet, Not doing physical exercise s, smoking, taking liquor, negative thinking. These people are visiting hospitals.
😂 ಇವರು ಹೇಳುದು ಎಲ್ಲಾ ಸುಳ್ಳು ಎಂದು ಹೇಳುತ್ತೇನೆ 😂
Fake
This is fake and promotional vedio
It's not possible medical field ge sikkilla evarige sigitte
No proof at all