ಮನೆಯಲ್ಲೇ ಮಾಡಿದ ಎಲ್ಲಾ ತರಹದ ಬೆಣ್ಣೆಗಳಿಗೆ ಇಲ್ಲಿ ಜನವೋ ಜನ!!

Поділитися
Вставка
  • Опубліковано 7 чер 2024
  • ದಾವಣಗೆರೆಯ ಹಳೆ ಗಡಿಯಾರ ಕಂಬದ ಬಜಾರಿನಲ್ಲಿ ಸಂಡೆ ಯಾದರೆ ಸುತ್ತಮುತ್ತ ಹಳ್ಳಿಗಳಿಂದ ಮನೆಯಲ್ಲೇ ತಯಾರಿಸಿದ ಎಲ್ಲಾ ತರಹದ ಬೆಣ್ಣೆಗಳನ್ನು ಡಬ್ಬಗಳಲ್ಲಿ,ಬುಟ್ಟಿಯಲ್ಲಿ ತಂದು ಮಾರುತ್ತಾರೆ. ಇದನ್ನು ನೋಡುವುದೇ ಒಂದು ಸೊಗಸು. ದಾವಣಗೆರೆಗೆ ಬಂದಾಗ ಬೆಣ್ಣೆ ಬಜಾರ್ ಮಿಸ್ ಮಾಡಲೇಬೇಡಿ. ಪಕ್ಕದಲ್ಲಿ ಶಾಂತಪ್ಪ ಬೆಣ್ಣೆ ದೋಸೆ ಸಿಗುತ್ತೆ ಅಸಲಿ ಬೆಣ್ಣೆ ದೋಸೆ ಸವಿಯಿರಿ.
    On Sundays in Davangere's old clock post market, all kinds of home-made butters are brought and sold in cans and baskets from surrounding villages. It is a beauty to see. Don't miss Butter Bazaar when you come to Davangere. Next you will get Shantappa butter dosa, try the original butter dosa.
    ವಿಳಾಸ :
    ದಾವಣಗೆರೆ ಹಳೇ ಕಂಬದ ಗಡಿಯಾರ
    map:Shantappa Benne Hotel
    maps.app.goo.gl/5njGao67Y73j5...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

КОМЕНТАРІ • 108

  • @Ambari_
    @Ambari_ 18 днів тому +11

    ದಾವಣಗೆರೆ ಬೆಣ್ಣೆ ದೋಸೆ ನನ್ನ ನೆಚ್ಚಿನ ಉಪಹಾರ ❤

  • @peacefull_2023
    @peacefull_2023 4 дні тому +3

    ರತ್ನಮ್ಮ ನಮ್ಮ ಅತ್ತೆ ಶುದ್ದ ಬೆಣ್ಣೆ ತಂದು ಮಾರುತ್ತಾಳೆ ಬೆಣ್ಣೆ ತಿನ್ನಿ ಆರೋಗ್ಯವಾಗಿರಿ

  • @user-sx6ut5bx3x
    @user-sx6ut5bx3x 18 днів тому +12

    ಬೆಣ್ಣೆ ಕೃಷ್ಣ ಇವರನ್ನು ಅನುಗ್ರಹಿಸಲಿ

  • @radhamt638
    @radhamt638 19 днів тому +19

    ತುಂಬಾ ಒಳ್ಳೆ ಕೆಲಸ ಅಣ್ಣಾ ಯಾವುದಾದರೂ ಫೋನ್ ನಂಬರ್ ಹಾಕಬೇಕಿತ್ತು

  • @Abbas_abbu
    @Abbas_abbu 18 днів тому +26

    ಇಂಥವರತ್ರ ಬೆಣ್ಣೆ ಖರೀದಿಸಿ ಅವರಿಗೆ ಸಹಾಯ ಮಾಡಿ 🙏

  • @user-lk2qe3zw7u
    @user-lk2qe3zw7u 18 днів тому +12

    ಅಣ್ಣಾ, ತುಂಬಾ ಒಳ್ಳೆಯ,ಕೆಲಸ ಅದರೆ ಅವರ ನಂಬರ್,ಹಾಕಬೇಕಾಗಿತ್ತು

  • @amruthamurugesh7149
    @amruthamurugesh7149 18 днів тому +8

    ನಮ್ಮ ಬೆಣ್ಣೆ ನಗರಿ ದಾವಣಗೆರೆ ಸರ್ ♥️♥️ ತುಂಬಾ ತುಂಬಾ ಸಂತೋಷ ಸರ್ 🙏🙏🙏🙏 ಧನ್ಯವಾದಗಳು 🎉

  • @PradeepPradeep-iv6io
    @PradeepPradeep-iv6io 18 днів тому +5

    ಸೂಪರ್, ಡೂಪರ್ ಇವರ,ಪರಿಚಯ🙏🙏

  • @lifebookkannada
    @lifebookkannada 19 днів тому +67

    ಹೈನದ ಊಟ ಎಲ್ಲಾ ಊಟಕ್ಕಿಂತ ಶ್ರೇಷ್ಠ ಊಟ ಸರ್. ಅದರಲ್ಲೂ ಅವ್ವ ಮಾಡಿ ಕೊಡೊ ಬಿಸಿ ರೊಟ್ಟಿ ಮೇಲೆ ಸ್ವಲ್ಪ ಬೆಣ್ಣೆ ಕಾರ ಬೆಳ್ಳೊಳ್ಳಿ ಕಲಸಿ ಊಟ ಮಾಡಿದರೆ ಅದರ ಮಜಾನೇ ಬೇರೆ ಗುರುಗಳೇ ಸೂಪರ್ ಆಗಿರುತ್ತೆ 🙏🙏🙏🙏🙏👌👌👌👌👌 ಸೂಪರ್ ವಿಡಿಯೋ 👌👌👌👌🙏💐

    • @basavaraj_7007
      @basavaraj_7007 19 днів тому +3

      ಬಾಯಲ್ಲಿ ನೀರ್ ಬರ್ತಿದೆ...😂😂❤❤❤

    • @babugoudapatil688
      @babugoudapatil688 18 днів тому +1

      Ha ha super😋

  • @vijayac4372
    @vijayac4372 15 днів тому +3

    ಅಮ್ಮ ಹೇಳಿದಾಗೆ ದೇವರು ಆಟ....... 🙏

  • @madhusudan730
    @madhusudan730 11 днів тому +1

    ಎಲ್ಲರೂ ಅಡಿಕೆ ಬೆಳೆಯೋಕೆ ಶುರು ಮಾಡಿ ಆಹಾರ ಪದಾರ್ಥಗಳ ಬೇಳೆ ಕಡಿಮೆಯಾಗಿದೆ ಮತ್ತು ಬೆಲೆ ಹೆಚ್ಚಾಗಿದೆ .

  • @trivenissagarkannadavlog
    @trivenissagarkannadavlog 18 днів тому +4

    Super Sir nice sharing vlog 👌🙏

  • @SurprisedLava-of4rm
    @SurprisedLava-of4rm 19 днів тому +5

    ❤❤💞💞💐💐👌 ನಮ್ಮ ಕರ್ನಾಟಕ ನಮ್ಮ ಹೆಮ್ಮೆ 💞💞❤️❤️

  • @raviprakash1956
    @raviprakash1956 19 днів тому +8

    Thanks for hearing the real honest people who are hard working.

    • @mgrshekhar6693
      @mgrshekhar6693 17 днів тому

      ಇವರಿಂದ ಶುದ್ಧ ಬೆಣ್ಣೆ ಯನ್ನು ಕೊಳ್ಳಬೇಕು

  • @KhamarunnisaKhamarunnisa-bg2sl
    @KhamarunnisaKhamarunnisa-bg2sl 8 днів тому +1

    MY NATIVE PLACE DAVENGERE. HATSOFF OF YOU SIR. 👌👌👍👍

  • @Purna4436
    @Purna4436 8 днів тому +1

    Those Butter Vendors are so innocent, sweet, nice, honest, frank, pious, hard working etc. Though many of them are old, not well off financially, but DilDaar .. large hearted people.
    Village people are really happy and contended people.
    May God Bless all of them 😊
    Jai Hind 😊

  • @sangappaa8740
    @sangappaa8740 18 днів тому +3

    ಸೂಪರ್ ಸರ್ ನಾವು ದಾವಣಗೆರೆ
    ಅವರು 👍👍👍🤗

  • @user-vw4qf3ro8p
    @user-vw4qf3ro8p 17 днів тому +2

    Sir, I am from davanagere, I enjoyed lot. Thank you.

  • @SurprisedLava-of4rm
    @SurprisedLava-of4rm 19 днів тому +3

    ಸೂಪರ್ ಸರ್ 💐💐❤️🙏

  • @maruthikb8049
    @maruthikb8049 4 дні тому

    ಒಳ್ಳೆ ವಿಡಿಯೋ ಮಾಡಿರ ಧನ್ಯವಾದಗಳು

  • @user-fw5bx3ve8j
    @user-fw5bx3ve8j 19 днів тому +2

    Very good information sir❤🙏

  • @arn3024
    @arn3024 18 днів тому +4

    100% pure and less prices😢 🥰

  • @Bayalusimetotagara1992
    @Bayalusimetotagara1992 13 днів тому +2

    Davanagere jana Benneyantha manasinavaru❤

  • @shobhard5635
    @shobhard5635 18 днів тому +2

    Was super❤

  • @staymatthuga148
    @staymatthuga148 15 днів тому +1

    See the smile on their face!!! Inspite of so many problems, they believe in God and lead the life happily without bothering too much about future.🙏🙏🙏

  • @vasantha65
    @vasantha65 18 днів тому +1

    The best....

  • @sudhaandanur8330
    @sudhaandanur8330 18 днів тому +3

    I am from Davanagere,

  • @dcmhsotaeh
    @dcmhsotaeh 18 днів тому +4

    Devanna kattisIda Kere
    Devanna na Kere Devannakere
    Davanagere
    Deva raya krushnadevaraya

  • @vijhon9
    @vijhon9 17 днів тому

    Great one..

  • @mmk5375
    @mmk5375 19 днів тому +12

    ನಮ್ಮ ರಾಣೆಬೆನ್ನೂರು ಗೆ ಬನ್ನಿ sir

    • @user.srqtls
      @user.srqtls 19 днів тому +1

      ರಾಣೇಬೆನ್ನೂರ್ ರೋಡ್ ಗಳು ತುಂಬಾ ಟ್ರಾಫಿಕ್ ಆಗಿವೆ...ಬೈಕ್ ನಿಲ್ಲಿಸೋಕೆ ಜಾಗ ಇಲ್ಲ...ಏನು ಊರೋ

    • @mmk5375
      @mmk5375 19 днів тому

      @@user.srqtls ರೋಡ್ ನೋಡೋಕೆ ಬರೋಲ್ಲ ಬ್ರೋ ಅವ್ರು..😄

    • @vikyathgagan6068
      @vikyathgagan6068 18 днів тому

      Davanagere ginta traffic kammi ranibennnur nalli

    • @user.srqtls
      @user.srqtls 18 днів тому +1

      @@vikyathgagan6068 ಗೊತ್ತಿದ್ದೆ ಬಿಡೋ ಮಾರಾಯ...ಹಲಗೇರಿ ಸರ್ಕಲ್ ನಿಂದ ಗುಪ್ತ ಪೆಟ್ರೋಲ್ ಬಂಕ್ ವರೆಗೆ ಕಾರ್ ಬೈಕ್ ನಿಲ್ಲಿಸೋಕೆ ಪಾರ್ಕಿಂಗ್ ಜಾಗ ಇಲ್ಲ...ಬಸ್ ಸ್ಟ್ಯಾಂಡ್ ನಿಂದ ಪೋಸ್ಟ್ ಸರ್ಕಲ್ ವರೆಗೂ ಎಲ್ಲೆಂದರಲ್ಲಿ ಬಸ್ ಲಾರಿ ಕಾರ್ ಬೈಕ್ ಸ್ಕೂಟಿ ನುಗ್ಗುತ್ತಾನೆ ಇರ್ತಾವೆ...ಮೇಡ್ಲೇರಿ ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲೋಕು ಜಾಗ ಇಲ್ಲ...ranebennur becoming most unplanned town...Worst traffic management...

  • @padmanabharaju329
    @padmanabharaju329 19 днів тому +1

    👌

  • @NagammaMk-pz8oy
    @NagammaMk-pz8oy 19 днів тому +8

    ಬೇನ್ನೆ ಅವ್ರ ಪೋನ್ ನಂಬರ್ ಕೂಡಿ sir

  • @ZehraEnterprises
    @ZehraEnterprises 19 днів тому +1

    Namaskar tum bahut dhanyvad

  • @sowmyasowmya5638
    @sowmyasowmya5638 19 днів тому

    Emmi bene super sir

  • @siddalingammabv9401
    @siddalingammabv9401 17 днів тому

    Nice video sir

  • @sumasuma8302
    @sumasuma8302 18 днів тому +1

    Super

  • @khasimas3880
    @khasimas3880 12 днів тому

    Super.

  • @seanbellfort2298
    @seanbellfort2298 18 днів тому +3

    💪🇮🇳💪🕉️💪 Super

  • @alphonsodsouza347
    @alphonsodsouza347 19 днів тому

    ❤❤

  • @techjothegemoviemaathukathe
    @techjothegemoviemaathukathe 10 днів тому

    Thumba kushi video node aythu sir🙌❤️😊, COVID nalli kalkondorge aunty spoorthi, health hege itkobeku anodake uncle poorti, lasti ajji maklu ella antha anorge spoorti edu ondu beene vyapara alla sir neevu torsidu, avrja jeevanane namage spoorti nijjavaglu thumba kushi aythu video nodi🙏

  • @shirram2700
    @shirram2700 19 днів тому +4

    Psk🎉🎉 Maharashtra Solapur namaskar

  • @railongamer
    @railongamer 18 днів тому +3

    ಮೊಬೈಲ್ ನಂಬರ್ ಇದ್ದರೆ ಒಳ್ಳೆಯದು

  • @khasimas3880
    @khasimas3880 12 днів тому

    Health is wealth.

  • @varadarajmr1514
    @varadarajmr1514 17 днів тому

    Very good interview, pl do more like interview

  • @lakshmikm795
    @lakshmikm795 19 днів тому +4

    Namma dvg❤

  • @lionsden6960
    @lionsden6960 7 днів тому

    ಕಷ್ಟ ಜೀವಿಗಳು🙏 ಒಳಿತಾಗಲಿ🌴

  • @geetabadiger8697
    @geetabadiger8697 14 днів тому +2

    Badukina Butthi Vlog You Tube Video's Channel Best Interesting

  • @madhusudan730
    @madhusudan730 11 днів тому

    All of them are Talking from their HEART .

  • @Ganga459
    @Ganga459 18 днів тому

    🙏🙏🙏🌹🌹🌹

  • @reddyanand3358
    @reddyanand3358 18 днів тому +2

    Excellent Video sir , Please keep doing this , Nice to know people are happy with what they have and keep moving in life, very heart touching when madam said she lost her son ling ago .....and she moved on

  • @vishnuprasadvishnuprasad9631
    @vishnuprasadvishnuprasad9631 7 днів тому

    👌🏼👌🏼👌🏼👌🏼😄🙏🏼

  • @shailajak8110
    @shailajak8110 15 днів тому

    🙏

  • @umajatti8907
    @umajatti8907 17 днів тому

    Super nam ooru

  • @kotreshkn5496
    @kotreshkn5496 19 днів тому +3

    Nammuru❤😊

  • @asmathgouhar7687
    @asmathgouhar7687 16 днів тому

    Oh my god sir u visited my place

  • @girijab6252
    @girijab6252 19 днів тому +5

    ನಮ್ಮೂರ ❤🎉🙏🙏🙏🙏🙏❤️

  • @mangalakumara807
    @mangalakumara807 17 днів тому

    Correct.rate.tilisi

  • @asmathgouhar7687
    @asmathgouhar7687 16 днів тому

    This grandma is true 💯%

  • @ranganthanrangu7024
    @ranganthanrangu7024 8 днів тому

    Namma Ooru Davangere

  • @rpenPencil
    @rpenPencil 15 днів тому

    olle kelasa sir avra number haakidre channagittu

  • @pampavathipraveen7162
    @pampavathipraveen7162 19 днів тому

    Akal hasu eradu onde sir emmidu benni chelo tinnkke

  • @ktbhandary6657
    @ktbhandary6657 17 днів тому

    That lady is very cute😂😂😂

  • @PankajaAM
    @PankajaAM 19 днів тому

    Adu benne marora number kodi sir namgu benne beku

  • @prabhavenugopal2616
    @prabhavenugopal2616 18 днів тому +2

    They work so hard to give us pure &clean butter ,please don't bargain with them

  • @seenuhsd4068
    @seenuhsd4068 14 днів тому

    ರತ್ನಮ್ಮ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ದಿಂದ ಬೆಣ್ಣೆ ಮಾರುಕಟ್ಟೆಯಲ್ಲಿ ಬೆಣ್ಣೆ ಖರೀದಿ ಮಾಡಿ ದಾವಣಗೆರೆಯಲ್ಲಿ ಮಾರಾಟ ಮಾಡುತ್ತಾರೆ ಸರ್ ನಮ್ ಹೊಸದುರ್ಗ ಬನ್ನಿ ಸ್ವತಂತ್ರ ಪೂರ್ವಕ್ಕಿಂತ ಮುಂಚೆಯಿಂದಲೂ ಬೆಣ್ಣೆ ಮಾರುಕಟ್ಟೆ ಇದೆ ಪ್ರತಿ ಸೋಮವಾರ ನಡೆಯುತ್ತದೆ ಹೊಸದುರ್ಗದಿಂದ ಬೆಣ್ಣೆ ಖರೀದಿ ಮಾಡಿ ಚಿತ್ರದುರ್ಗ ದಾವಣಗೆರೆ ಭದ್ರಾವತಿ ಶಿವಮೊಗ್ಗ ಹಾಗೂ ಬೆಂಗಳೂರು ನಲ್ಲಿ ಈ ಬೆಣ್ಣೆ ಮಾರಾಟಗಾರರು ಮಾರಾಟ ಮಾಡುತ್ತಾರೆ

  • @nkpashapasha2908
    @nkpashapasha2908 12 днів тому

    illi na timings hake sir

  • @user-gy6qt1sq2i
    @user-gy6qt1sq2i 10 днів тому

    Nam mandya Hassan side nam munde benne kaddu kodtare 150rs aste

  • @gangagangadhara4713
    @gangagangadhara4713 10 днів тому

    ದಯವಿಟ್ಟು ವಿಜಯ್ ಟೀಮ್ಸ್ ನವರು ಇದನ್ನು ನೋಡಲೇಬೇಕು

  • @nkpashapasha2908
    @nkpashapasha2908 12 днів тому

    Illi hawa timings nalli siguttay tilise

  • @keshavamurthy3316
    @keshavamurthy3316 15 днів тому

    Cost of Buffalo butter not known

  • @user-wz2dt6pv4r
    @user-wz2dt6pv4r 15 днів тому

    Anna evranna hege contact ಮಾಡೋದು

  • @narasimhamurthy3323
    @narasimhamurthy3323 18 днів тому +1

    ನಮ್ ಕಡೆ 700..800. ಕೇಳ್ತಾರೆ

  • @user-yo3ec6zk2o
    @user-yo3ec6zk2o 14 днів тому

    ಖಾದಿ ಬಟ್ಟೆ ಉಪಯೋಗಿಸ್ತೀರಿ ಚೆನ್ನಾಗಿದೆ

  • @user-ft4ov6qp8i
    @user-ft4ov6qp8i 16 днів тому

    Kg ಎಷ್ಟು

  • @mahadevmadnur7079
    @mahadevmadnur7079 14 днів тому +1

    ಇವರು ಮಾಡುವ ಕೆಲಸ ಒಳ್ಳೆಯದು, ಆದರೆ ಅವರ ಮನೆಯಲ್ಲಿ ಎಷ್ಟು ಎಮ್ಮೆ, ಆಕಳ ಇರುವವು ಕೇಳಿ, ಡುಪ್ಲಿಕೇಟ್ ಇರಬಾರದು.

    • @sumangalaramappa.ganiger1312
      @sumangalaramappa.ganiger1312 5 днів тому

      ಅವರು ಹಳ್ಳಿ ಗಳಿಗೆ ಹೋಗಿ ಬೆನ್ನೆಸ್ಟಾಕ್ ಮಾಡಿಕೊಳ್ತರೆ

  • @yashodayashoda4005
    @yashodayashoda4005 19 днів тому +7

    ಮೊದಲು ಪ್ಯೂರ್ ಬೆಣ್ಣೆ ತರ್ಥ್ ಇದ್ರು ಸರ್ ಈಗ ಕೆಲವರು ಬೆಣ್ಣೆ ಅಂತ ಹೇಳಿ ಡಾಲ್ಡಾ ಮಿಕ್ಸ್ ಮಾಡಿಕೊಂಡು ಬಂದಿರುತ್ತಾರೆ ಸರ್ ನಮಗೆ ಅನುಭವ ಆಗಿದೆ 😞

    • @user.srqtls
      @user.srqtls 18 днів тому +7

      ನಿಜ ಹೇಳಿದ್ರಿ...ಇದು ಬಹಳ ಜನಕ್ಕೆ ಗೊತ್ತೇ ಇಲ್ಲ...ಜನ ಮೋಸ ಹೋಗ್ತಾ ಇದಾರೆ

  • @user-fw5dc5iu8r
    @user-fw5dc5iu8r 17 днів тому

    👌 Super 👏 very 🙏 nice 🤗 good 💞 buttar 👌 enjoy 👏 super 👌👏🙏🤗💞 brother 😊🤗😀🎉❤️🔥 yummy 🤤 yummy 🤤 taste 😋😲 wow 👌 super 👏 good 🙏 video 📸 beautiful 🤗 good 💞 videos 👌 brother 💞😊

  • @HsHugar-kl4vo
    @HsHugar-kl4vo 10 днів тому

    ಅಕ್ಕನಿಗೆ ಯೂಟ್ಯೂಬ್ ನಲ್ಲಿ ಬರಬೇಕು ಅಂತ ಆಸೆ ಇದೆ 6:32

  • @Manuprakash159-gf7wd
    @Manuprakash159-gf7wd 14 днів тому

    ರತ್ನಮ್ಮ ಮೂಗಿಗೆ ಕೈ ಇಟ್ಟು ಬೆಣ್ಣಿಗೆ ಕೈ ಹಾಕಬೇಡ

  • @nagarajuacharnagaraj1861
    @nagarajuacharnagaraj1861 19 днів тому +2

    Lo.neenenu.videshalli.huttiddiyeno.benne.colour.gottilva.nonsence

  • @rameshsaligram7496
    @rameshsaligram7496 17 днів тому

    ಈ ಬೆನ್ನಿನ ತಗೊಂಡಿದ್ದೆ, ಬರಿ ಮೋಸ

  • @rajanikv5390
    @rajanikv5390 19 днів тому +3

    Sir kindly give their phone number