ಸಾರ್ವಜನಿಕ ಹಿತಾಸಕ್ತಿಯ ಯಾವ ಕೇಸಾದರೂ ಇರಲಿ ನನಗೊಂದು ಫೋನ್ ಮಾಡಿ!!

Поділитися
Вставка
  • Опубліковано 23 лис 2024

КОМЕНТАРІ • 260

  • @NageshNagu-o3i
    @NageshNagu-o3i 2 місяці тому +6

    ನನಗೆ ನ್ಯಾಯ ಕೊಡಿ ಪ್ಲೀಸ್ 😰😰😰🙏🙏🙏🙏 ತುಂಬಾ ತುಂಬಾ ಕಷ್ಟದಲ್ಲಿ ಇದ್ದೀವಿ ಪ್ಲೀಸ್ 😰😰😰😰 ನಾನು ಒಬ್ಬ ಬಡವ ನನಗೆ ಸಹಾಯ ಮಾಡಿ ಪ್ಲೀಸ್ 😰😰😰😰🙏🙏🙏🙏 ನಿಮ್ಮ ಕಾಲಿಗೆ ಬಿಳತ್ತಿನಿ ಸಾರ್ 😰😰😰😰😰 ತುಂಬಾ ತುಂಬಾ ಕಷ್ಟದಲ್ಲಿ ಇದ್ದೀವಿ ಪ್ಲೀಸ್ 😰😰😰😰😰😰

  • @s.v.prabhakararao4146
    @s.v.prabhakararao4146 6 місяців тому +47

    ಒಳ್ಳೆ ಪ್ರಯತ್ನ. ಕಾನೂನಿನ ಜ್ಞಾನ ಜನಸಾಮಾನ್ಯರಿಗೆ ತಲುಪಿಸುವ ನಿಮ್ಮ ಸದಭಿರುಚಿಗೆ ನೂರೊಂದು ವಂದನೆಗಳು. ದಯವಿಟ್ಟು ಮುಂದುವರಿಸಿ.❤

  • @maheshgs3878
    @maheshgs3878 6 місяців тому +27

    ಸ್ವಾಮಿ, ನಿಮ್ಮಂತ ದೇವರುಗಳೇ ಕಾರಣ ಇಂದೂ ಪಂಚ ಭೂತಗಳು ಜೀವಂತವಾಗಿವೆ... ಸೃಷ್ಟಿಯ ಪೋಷಕರು ತಾವು 🙏🙏🙏🙏🙏💐💐💐💐💐

  • @shivakumara5664
    @shivakumara5664 6 місяців тому +14

    ನಿಮಗೆ ಒಳ್ಳೆದಾಗಲಿ ಸರ್. ನಿಮ್ಮ ಸೇವೆ ನೊಂದವರಿಗೆ ನೆರವಾಗಲಿ

  • @rasp4538
    @rasp4538 6 місяців тому +25

    ಸರ್ಕಾರಿ ಶಾಲೆಯ ಉದ್ಧಾರಕ್ಕೆ ಒಂದು ಕೇಸ್ ದಾಖಲು ಮಾಡಿ ಸರ್

  • @shoaibbagawan3701
    @shoaibbagawan3701 2 місяці тому +1

    ನಿಮ್ಮ ಒಂದು ಸೇವೆಗೆ ನಮ್ಮ ಧನ್ಯವಾದಗಳು ಸರ್ ದೇವನು ನಿಮಗೆ ಆಯುಷ್ಯ ಆರೋಗ್ಯವನ್ನು ದಯಪಾಲಿಸಿ

  • @venkateshhm3997
    @venkateshhm3997 5 місяців тому +6

    ತುಂಬಾ ಉಪಯುಕ್ತ ಮಾಹಿತಿ ನೀಡಿದ ಚನ್ನಾಲ್ಗ ಕೋಟಿ ವಂದನೆಗಳು ನಿಮ್ಮಅಂತ ಪ್ರಾಮಾಣಿಕ ಲಾಯರ್ ಅತೀ ಅತೀ ವಿರಳ ❤❤❤❤❤

  • @rajugouddeshpande-cr7xk
    @rajugouddeshpande-cr7xk Місяць тому

    ಸರ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಸರ ನಮಗೆ ಜೀವನದಲ್ಲಿ ಆಗಿರೋ ಸಮಸ್ಯೆ ಇದ್ದು ತಮ್ಮಲ್ಲಿ ಹೇಳಬಯಸುತ್ತೇನೆ ಸರ ದಯವಿಟ್ಟು .ನಿಮಿಂದ ನಮಗೆ ಸಹಾಯದ ಅವಶ್ಯಕತೆ ಇದ್ದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಧನ್ಯವಾದಗಳೊಂದಿಗೆ ಸರ ನಮಸ್ಕಾರಗಳು 🙏🙏🙏🙏🙏

  • @varadarajaluar2883
    @varadarajaluar2883 6 місяців тому +8

    ಸರ್ ನಮಸ್ತೆ, ಬದುಕಿನ ಬುತ್ತಿ ವಾಹಿನಿಯ ಉತ್ತಮ ಹೆಜ್ಜೆ. ಧನ್ಯವಾದಗಳು ಸರ್.

  • @rajugouddeshpande-cr7xk
    @rajugouddeshpande-cr7xk Місяць тому

    ನಮಸ್ಕಾರಗಳು ಸರ ನಿಮ್ಮ ನಿಸ್ವಾರ್ಥ ಸೇವೆಗೆ ಹೃದಯ ಪೂರ್ವಕ ವಂದನೆಗಳು ಸರ 🙏🙏 ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುವ ಒಬ್ಬ ಸಾಮಾನ್ಯ ವ್ಯಕ್ತಿ ಸರ ನಮಸ್ಕಾರಗಳು 🙏🙏🙏🙏🙏

  • @geethanarayana9582
    @geethanarayana9582 6 місяців тому +14

    ನಮಸ್ಕಾರ ಸರ್, ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು 🙏🏼

  • @RajugoudDeshpande-k3l
    @RajugoudDeshpande-k3l 3 місяці тому +1

    ಒಳ್ಳೆಯ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಸರ ನಮಸ್ತೆ ಇಂಡಿಯಾ ಐದನೇ 🌹🙏🌹🙏🌹🙏🙏

  • @srinivasagowdahanurhanursr8638
    @srinivasagowdahanurhanursr8638 6 місяців тому +8

    ಜನಸಾಮಾನ್ಯರಿಗೆ ಉಪಯುಕ್ತವಾದ ಮಾಹಿತಿ ಸಾರ್ .ಧನ್ಯವಾದಗಳು

  • @manasaairani9103
    @manasaairani9103 6 місяців тому +9

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @nss.tumkur4150
    @nss.tumkur4150 2 місяці тому +1

    ನಿಮ್ಮ ಸೇವೆಗೆ ನಮಸ್ಕಾರಗಳು.

  • @vishrutgamerz8765
    @vishrutgamerz8765 6 місяців тому +20

    Good great lawyer very rare to get such lawyer.
    God bless this advocate and give him good health and long life to serve poor people suffering from without getting injustice .
    Many young advocates should learn from this sir a lot .Many a time if petitioner women is financially weak they they collude with opponent party male who is financially strong .
    So in family issues many women loose the case even after giving fees demanded by their advocate .
    Especially maintenance case when women has child also ,the law is not serious about child education and other basic necessities .Not even temporary relief -madhyanthara Adesha is not given .Even after 9 yrs my friend did not get justice .when fence itself eats the crop then what protection farmer gets for his crops .

    • @rangaswamy9013
      @rangaswamy9013 6 місяців тому

      Nima.saletubhaùpayogAguthe.vanegaluSair

  • @AriveguruShaila
    @AriveguruShaila 6 місяців тому +7

    ಒಳ್ಳೆದು ಸರ್ ಸಾಮಾಜಿಕ ಅರಿವು ಮೂಡಿಸಿದ್ದಕ್ಕೆ

  • @shankart7268
    @shankart7268 6 місяців тому +9

    ಬದುಕಿನಬುತಿ ತುಂಬಾ ಚೆನ್ನಾಗಿ ಬರುತಿದೆ ನೀವು ಬ್ಯಾಂಕಿನ ಬಗ್ಗೆ ತಿಳಿಸಿ

  • @manjunathgowda2352
    @manjunathgowda2352 6 місяців тому +6

    ದೇವದೂತ ಗುರುಗಳೇ ನೀವು ದೇವರೆ ನಿಮ್ಮಿಂದ ಇಂತ ಒಂದು ಕೆಲಸ ಮಾಡಿಸ್ತಾ ಇದ್ದಾನೆ ಎಷ್ಟೋ ಬಡವರು ಅಮಾಯಕರಿಗೆ ಒಳ್ಳೆದಾಗುತ್ತೆ

  • @stanydmello4563
    @stanydmello4563 5 місяців тому +2

    ಬಹಳ ಉಪಯುಕ್ತ ಮಾಹಿತಿ.ಧನ್ಯವಾದಗಳು ಸಾರ್ 🙏🏻🙏🏻🙏🏻

  • @shivanishivani587
    @shivanishivani587 6 місяців тому +10

    ಸಾರ್ ನಿಮ್ಮ ವಾಟ್ಸಪ್ ಗೆ ಮೆಸ್ಸೇಜ್ ಮೂಲಕ ತಿಳಿಸುತ್ತೇನೆ ತುಂಬಾ ತುಂಬಾನೇ ಧನ್ಯವಾದಗಳು ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್ ಸಹಕರಿಸಿ

  • @anupamasharadhi7416
    @anupamasharadhi7416 6 місяців тому +9

    Super episode
    Very daring advocate amrutesh sir,

  • @anandjoshi5397
    @anandjoshi5397 6 місяців тому +6

    I know Sree Amrutesh sir since.long He is great College to us. We the. Advocate s. A very humble as person.

    • @clarissrinivas
      @clarissrinivas 6 місяців тому

      ಅಮೃತೇಶ್ sir ಮೊಬೈಲ್ ನಂಬರ್ ಸಿಗಬೋದಾ

    • @badukinabutthi5385
      @badukinabutthi5385  6 місяців тому

      ವಿಡಿಯೋ ಡಿಸ್ಕ್ರಿಪ್ಶನ್ ಅಲ್ಲಿ ಅವರ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ

  • @babafakruddinfakruddin8712
    @babafakruddinfakruddin8712 6 місяців тому +9

    Very good information for public

  • @mukkannaramesh.m3791
    @mukkannaramesh.m3791 6 місяців тому +2

    ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು 🎉

  • @varadharajumcsdocs8463
    @varadharajumcsdocs8463 2 місяці тому +1

    Amrutha. Eswar. God bless you 🙏🙏❣️❣️ sir 🙏🙏

  • @nirmalathan3936
    @nirmalathan3936 6 місяців тому +3

    Your great great person God bless you sir

  • @gayathris1676
    @gayathris1676 6 місяців тому +3

    You're very great Godbleesyou and yourfamiley Sir ❤❤❤❤❤

  • @satishapc5475
    @satishapc5475 Місяць тому

    Sir Newu maduthiruva work thumba chanagede, kastadali Mosa hageruvathavarige daviyavitu help madi, thumba thumba oleyavarige Mosa hagutha ede sir, devaru nemage nemma falimy hagu e badukena butthi chanel gu oleyadagali, God bless you all,

  • @geethanjali1238
    @geethanjali1238 6 місяців тому +6

    Sir Namaskara good information but kindly request both are sit and take interview

  • @MohanKumar-wp8kc
    @MohanKumar-wp8kc 2 місяці тому

    One of the best interview

  • @ritajoyce5841
    @ritajoyce5841 4 місяці тому +1

    Namaskara Sir! Thumma santhosha aaguthathe, Sir. 🙏

  • @siddarajumy4566
    @siddarajumy4566 4 місяці тому

    Sir namaste
    Sir nimge devaru olleyadanna maadli please continue sir
    Thank you sir

  • @autotesting-it7jt
    @autotesting-it7jt 6 місяців тому +13

    He is a great person

  • @shivann.navalgund.emilcom.
    @shivann.navalgund.emilcom. 4 місяці тому +1

    ಧನೇವಾದಗಳುಸರ

  • @user-pl8bq2td6t
    @user-pl8bq2td6t 6 місяців тому

    ಧನ್ಯವಾದಗಳು Sir, ನಿಮ್ಮೆಲ್ಲ ಮಾಹಿತಿ ಗಾಗಿ

  • @satishpatil482
    @satishpatil482 6 місяців тому +6

    ಸರ್ ತಮ್ಮ ಕಾರ್ಯ ಸ್ವಾಗತ ಆರ್ಯ ಧನ್ಯವಾದಗಳು

  • @m.r.anuradharamaprasad5720
    @m.r.anuradharamaprasad5720 5 місяців тому

    Very nicely explained with regard to complaint to police Station. Thank you sir. Namaste.

  • @dr.ravindrar.kaikini8020
    @dr.ravindrar.kaikini8020 6 місяців тому +1

    Excellent and wonderful... Sir.. 🌹🙏

  • @btsusheela1183
    @btsusheela1183 6 місяців тому +1

    Sir nimmantavru namma karnataka dalli aduu kodagalli huttidiraa nam Hassan alli study maadidiraa, nim bagge tumbaaa abhimaana barthaa ede🙏🙏🙏🙏🙏🙏🙏🙏

  • @varadharajumcsdocs8463
    @varadharajumcsdocs8463 2 місяці тому +1

    Super layar sir 🙏🙏🙏❣️

  • @Maheshwarappa190
    @Maheshwarappa190 3 місяці тому +1

    Thank You Sir

  • @Praveen-p3h5n
    @Praveen-p3h5n 6 місяців тому +4

    Sir please do something for common people, who are not getting a foot path to walk properly.... All road sided shops owners acquire...

  • @babafakruddinfakruddin8712
    @babafakruddinfakruddin8712 6 місяців тому +2

    Wonderfull videos usefull videos excellent video s

  • @Vshekar-cp1em
    @Vshekar-cp1em 5 місяців тому +1

    ಒಳ್ಳೆಯ ಕಾರ್ಯ 🤔 ಮುಂದುವರೆಯೆರಿ, stop ಮಾಡಬೇಡಿ. ಜನಹಿತ ನಿಮ್ಮ ಸೇವೆ, ದೇವರು ಒಳ್ಳೆಯದು ಮಾಡಲಿ. 😊

  • @shinuhbl
    @shinuhbl 4 місяці тому

    Hats off to you sirs.

  • @shreshttechnologiesinc315
    @shreshttechnologiesinc315 6 місяців тому +2

    Very valuable information

  • @nithinkumar7010
    @nithinkumar7010 3 місяці тому

    ಸರ್ ಬಲಿಷ್ಠ ಲೋಕಪಾಲ, ಉಪಲೋಕಪಾಲ ಸಂಸ್ಥೆಯ ಬಗ್ಗೆ ಅದ್ಬುತ ವಾಗಿ ತಿಳಿಸಿ, ಮತ್ತು ನಮ್ಮ ದೇಶದಲ್ಲಿ ಕೆಲವು ಅಮಾಯಕ ಪುರುಷ ರ ಪರವಾಗಿ ಯಾವ ಯಾವ ಕಾನೂನು ಗಳು ಇದೆ? ಎಂದು ತಿಳಿಸಿ

  • @ravikumarb531
    @ravikumarb531 5 місяців тому

    Very very good informations sir thank you

  • @Sharanappa-uy3mk
    @Sharanappa-uy3mk 4 місяці тому +1

    Thanku sat good speeh

    • @varadharajumcsdocs8463
      @varadharajumcsdocs8463 2 місяці тому +1

      Devru. Support poor people lands singapura banglore North yelanka hobli tribunal order perfect. 1-89/66-67 all potical leader grabbing sir 🙏 tribunal order perfect 🙏🙏

  • @neelakshisunitha2844
    @neelakshisunitha2844 3 місяці тому +1

    Kutumbika nya sigalla sir thumba annyaya agthaidesir lancha kottavarakade help madthare.

  • @aswathanarayanag9777
    @aswathanarayanag9777 4 місяці тому +1

    ಅನಂತ ಅನಂತ ಧನಯವಾದಗಳು, ನೀವು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ,ನಮಗೆ ನಿಮ್ಮ ಮೊಬೈಲ್ ನಂಬರ್ ಬೇಕು ದಯವಿಟ್ಟು ತಿಳಿಸಿ

  • @devendraprince5354
    @devendraprince5354 4 місяці тому +2

    ನಮಸ್ಕಾರ. ಸರ್ವೆ ನಂಬರ್ 18ರಲ್ಲಿ 20 ಎಕರೆ ಜಮೀನಿನಲ್ಲಿ ನಮ್ಮ ತಂದೆಗೆ ಹಿಸ್ಸಾ 1ರಲ್ಲಿ 3 ಎಕರೆ ಜಮೀನು ಪಾಲು ವಿಭಾಗದಂತೆ ಬಂದಿರುತ್ತದೆ. ನಾವೇ ಸ್ವಾಧೀನದಲ್ಲಿದ್ದೇವೆ. ಆದರೆ ಹಿಸ್ಸಾ ನಾಲ್ಕರಲ್ಲೂ ನಮ್ಮ ತಂದೆಯ ಹೆಸರಿನಲ್ಲಿ ಒಂದು ಎಕರೆ 30 ಗುಂಟೆ ಜಮೀನಿನ ಪಹಣಿ ಬರುತ್ತಿದೆ ಆದರೆ ಬೇರೆಯವರು ಸ್ವಾಧೀನದಲ್ಲಿದ್ದಾರೆ. ಈ ಜಮೀನು ನಮ್ಮ ತಂದೆಗೆ ಬಂದಿರುವುದಕ್ಕೆ ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ ಪಹಣಿ ಮಾತ್ರ ಬರುತ್ತಿದೆ. ಈಗ ಆ ಜಮೀನನ್ನು ಬಿಡಿಸಿಕೊಳ್ಳುವ ಬಗೆ ಹೇಗೆ ದಯವಿಟ್ಟು ತಿಳಿಸಿ

    • @Worldofkids31
      @Worldofkids31 3 місяці тому

      Mutation copy thagsi.. Adaralli yella erutte

  • @vjnrsmhamysore1489
    @vjnrsmhamysore1489 6 місяців тому +6

    ಸತ್ಯ ನಾವು ಒಂದು ದಿನ ಪೂರ್ತಿ ಆಯಿತು FIR ಮಾಡಿಸಲು.

  • @jayajaya6626
    @jayajaya6626 Місяць тому +1

    Sir ನಮಸ್ಕಾರ. ಬುದ್ದಿ ನಮಿಗೆ ಅನ್ಯಾಯ ಆಗಿದೆ ಭೂಮಿ ವಿಷಯ ದಲ್ಲಿ ಪ್ಲೀಸ್ cal ಮಾಡಿ

  • @RAINBOWTV936
    @RAINBOWTV936 6 місяців тому +1

    ಸೌಜನ್ಯ ಕೇಸ್ ಗೆ ನ್ಯಾಯ ಕೊಡಿಸಿ ಸರ್...🙏

  • @Ashaasha-iy3wl
    @Ashaasha-iy3wl 3 місяці тому

    Good message sir

  • @achu9168
    @achu9168 4 місяці тому +1

    Sir kpac jto 7 year aythu but namge kelsa kodthila namge thumba annya agide sir

  • @sumitham-3239
    @sumitham-3239 4 місяці тому

    Great & thanks

  • @bkmanjunath6708
    @bkmanjunath6708 6 місяців тому

    Really iapresiate,you,sir,god,blese,you

  • @vishnuvishnuvardhana3880
    @vishnuvishnuvardhana3880 4 місяці тому

    very good information sir

  • @parameshwarappaspparameshw6215
    @parameshwarappaspparameshw6215 6 місяців тому

    It's very Important message to overall people's of karnataka,,

  • @parmeshs3918
    @parmeshs3918 6 місяців тому

    Sir Pls file the case for development of government schools and save the life of many children and youths.

  • @mallikarjunakrushi6890
    @mallikarjunakrushi6890 5 місяців тому

    Great person

  • @sushisushi-mt2on
    @sushisushi-mt2on 3 місяці тому

    Sir nam mavage 4,makalu iddare mathu maidana maga mommaga
    4jana Baga thogodiu nama mavara kaiyalli
    namma melle case hakidare nannage yajamanaru sathu 6,thigalu agide salushan kodi nanu nima margada dippa kayuthidene sir

  • @anganvadiukkarntaka3815
    @anganvadiukkarntaka3815 4 місяці тому

    Sir Nanna Ganda Death Agiddare But Nanage 3 Makkaliddu Nanna Atte Nadini Nanage Asti Kodutta Ella Sir Kes Haki.4 Vara Aetu Nanage Nyaya Sikkilla Sir Sariyada Mahiti Tilisi

  • @Kushal-op4ie
    @Kushal-op4ie 5 місяців тому

    Podi skech agide namage jameen bele madalu biduthilla namage problem madtha iddare suggestion please sir

  • @rajarajeshwari9507
    @rajarajeshwari9507 4 місяці тому

    Sir nanagey head constable yendha thumba problem agutha yethey yen madubeku yarugey complaint madubeku solution heli plz

  • @gkjayaramaiah4402
    @gkjayaramaiah4402 6 місяців тому +1

    Devaru aarogya kodali badavara seve devara seve 🙏🙏🙏

  • @manjunathan5533
    @manjunathan5533 6 місяців тому

    Best of luck sir

  • @rameshmarigoudar3093
    @rameshmarigoudar3093 6 місяців тому

    ಧನ್ಯವಾದಗಳು ಸರ್

  • @basavarajnandibewoor4370
    @basavarajnandibewoor4370 5 місяців тому

    Hats up sir

  • @Ganesh-e9h
    @Ganesh-e9h 6 місяців тому +1

    Lawyer sir niu heliddu 💯 kke 💯 nija same processor

  • @finivisionsharemarket7457
    @finivisionsharemarket7457 6 місяців тому

    Sir. Nandu family prblm ide sir. Nanu ivaga badava... Swalpa help madi sir... Nan makkla bavishya dolayama agide. Kel dudirva rinda e shithi agide

  • @HParvathamma
    @HParvathamma 6 місяців тому +1

    Thank you sir

  • @dranganath5268
    @dranganath5268 5 місяців тому

    Sulute to you sir carry on sir Godbless you sir

  • @SureshPatil-zy6xw
    @SureshPatil-zy6xw 4 місяці тому

    ಒಳ್ಳೆಯ ಸಲಹೆ

  • @channabasappas3401
    @channabasappas3401 6 місяців тому

    God blessyou sir

  • @Kushal-op4ie
    @Kushal-op4ie 5 місяців тому

    Basava cooperative society nalli loan 25 years sala thirisalu agilla. Sala 1 lakh baddi sameth 5 lakhs agide kadime madisalu suggestion kodi

  • @annapoornapatil8596
    @annapoornapatil8596 2 місяці тому

    Sir namdu asti namge kodtilla 20varsha kesu kortalli ittu adru enu used agilll nam tande nam astina kodtill nam tande nam ajji atra eddare,, nam astina nam ajji astinella tamma hennumkla hesrige madisiddare😭namge enu ulisilla, enu kodtilla,, navu kesu akidda loyer sattodru,, innu nam asti kodtill nam kaili enu madoke agtill nam tandene nam astina avr tangiyvr hesralli madiddare evg namge en madbeko gottagtill, nam atra loyar na madoke rokka illa, namminda yaru safort kuda illa ivg enu madbeko gottagtill 😭😭😭namge anyaya agide 😭

  • @sahanaarye5452
    @sahanaarye5452 6 місяців тому +1

    nanu 112 phone madthini antha departmentavre call block madiddare,3bitt ilake est complaint madidru alladalla Andre police dpt

  • @irannairanna5404
    @irannairanna5404 4 місяці тому

    Sir High court nalli case iddaga kelagina court nalli injection order kodutta sir

  • @chandhu495
    @chandhu495 3 місяці тому

    Ivara adress kodi sir nerabeti madabeku tumba anyavaguttide sambandikarinda🙏

  • @divyashanvidkshanvi-xd7hz
    @divyashanvidkshanvi-xd7hz 6 місяців тому

    Thankyou so much sir

  • @sushisushi-mt2on
    @sushisushi-mt2on 3 місяці тому

    Namaskara sir dayavittu nanna novige nimma naya beku dayavittu sir

  • @nageshlali
    @nageshlali 6 місяців тому +1

    But Sir you should first file a PIL on the collegium system of judges appointing judges which is only resulting in judges family members and friends getting appointed as judges bypassing the merits. The IAS officers pass the exam to get appointed similarly the judges must also be appointed purely on merits and not on recommendations ( Is the main reason for the huge pendancy of cases in India as capacity of judges to comprehend/ decide the case is lagging) This nexus of Lawyers and judges is ruining the whole institution.

  • @HkBlockWalkar
    @HkBlockWalkar 5 місяців тому

    Inthavruiddara sir adbutha police layers Andre nange bayavithu

  • @manjunathav9108
    @manjunathav9108 4 місяці тому

    I need one clarification sir.my grandpa did will for me and my brother but that is granted property after 40 years he did will and died.that will is valid or not

  • @yashodayashoda4005
    @yashodayashoda4005 6 місяців тому +4

    ಸರ್ ನಮಗೆ ಒಬ್ಬ ವಕೀಲರಿಂದ ತುಂಬಾ ತೊಂದರೆ ಆಗುತ್ತಿದೆ ಏನ್ ಮಾಡಬೇಕು ಸರ್

  • @varadharajumcsdocs8463
    @varadharajumcsdocs8463 2 місяці тому +1

    Amruteshwar. Layer 🙏🙏

  • @somashekarnk
    @somashekarnk 4 місяці тому

    Church masidiya Asti vapas baruvante madi sir

  • @MuthappaKoriya
    @MuthappaKoriya 3 місяці тому +1

    ದಯವಿಟ್ಟು ನಿಮ್ಮ ಪೋನ್ ನಂಬರ್ ತಿಳಿಸಿ ವಕೀಲರೇ.ಇದರಿಂದ ಜನರಿಗೆ ಅನುಕೂಲ ಅಗುತ್ತೆ.

  • @manumanjunath83
    @manumanjunath83 6 місяців тому

    New Education Policy is removed by Karnataka Govt so Students are suffering pls look into it for PIL

  • @priyam2799
    @priyam2799 6 місяців тому

    Tq so much

  • @hanumaiahk8891
    @hanumaiahk8891 5 місяців тому

    We faced..the same...

  • @nagalingbadiger1467
    @nagalingbadiger1467 4 місяці тому

    Jai shree ram🙏 sir

  • @ramakrishna123.
    @ramakrishna123. 6 місяців тому +1

    Super sir

  • @ಮಾಂತುDBoss570
    @ಮಾಂತುDBoss570 3 місяці тому +3

    ಸಂಡೆ ಲಾಯರ್ ಫೋನ್ ಕಾಲ್ ಯಾವತ್ತು ಪಿಕ್ ಮಾಡಲ್ಲ😂 ಸರ್ ನಾನು ಬಾಳ ಸಲ ಕಾಲ್ ಮಾಡಿನಿ ಸಂಡೆ ಲಾಯರ್ ಗೆ 😅

  • @bangalurappabangalurappa9549
    @bangalurappabangalurappa9549 6 місяців тому

    Lawyer sir No display made sir
    Pablic ge helodu agurhe

  • @MURTHYMANNOJIRAO1984
    @MURTHYMANNOJIRAO1984 4 місяці тому

    hodu sir niv helod yella satya. police station yella devvad station tara