ಚಾನೆಲ್ ಮೇಲೆ ತಪ್ಪು ಸೆಟ್ಟಿಂಗ್ಸ್ ಮಾಡಿ ಟೈಮ್ ವೆಸ್ಟ್ | Channel Settings

Поділитися
Вставка
  • Опубліковано 6 лют 2025
  • »» ಚಾನೆಲ್ ಮೇಲೆ ತಪ್ಪು ಸೆಟ್ಟಿಂಗ್ಸ್ ಮಾಡಿ ಟೈಮ್ ವೆಸ್ಟ್ | Channel Settings
    ---------------------------------------------------------------------------
    ➤ Join this channel to get access to perks:
    / @kannadacreatorguide
    ---------------------------------------------------------------------------
    📌ABOUT ME:
    Hey it's me Kannada Creator Guide! On this channel I upload videos where I share my learning about UA-cam Growth and video creation.
    Subscribe to "Kannada Creator Guide" for new content everyday and take your UA-cam journey to the next level!
    ➤ Don't Forget to LIKE 👍 SUBSCRIBE 🔔️️️ SHARE ↗️
    ➤ Our Official Channel Handle :
    Support Me➢ / @kannadacreatorguide
    ---------------------------------------------------------------------------
    Official Social Media Accounts:
    ➤ Instagram:: / kannada_creator_guide
    ➤ Facebook:: / kannadacreatorguide
    ➤ Twitter:: / kcg_indi
    ➤ UA-cam:: / @kannadacreatorguide
    ---------------------------------------------------------------------------
    Your Queries:
    "UA-cam tips and tricks"
    "AdSense solutions"
    "Monetization strategies"
    "Technology updates"
    "Video marketing"
    "Optimization techniques"
    ---------------------------------------------------------------------------
    🏷 Related Tags
    #KannadaCreatorGuide #UA-camTips #AdSense #Technology #VideoMarketing #CreatorGuide
    ---------------------------------------------------------------------------
    ✍ Any Question Please Leave Comment ✍
    By:: "Kannada Creator Guide".
    Contact here for business purpose:
    📧 ndavalsab123@gmail.com
    ---------------------------------------------------------------------------
    ➤ My WhatsApp Number | ನನ್ನ ವಾಟ್ಸ್ಆಪ್ ನಂಬರ್ | Kannada Creator Guide Mobile Number
    ಈ ವೀಡಿಯೊ ನೋಡಿ ಸಿಗುತ್ತೆ:➢ • My Contact Number: You...
    ---------------------------------------------------------------------------

КОМЕНТАРІ • 47

  • @Drugachannel
    @Drugachannel 16 днів тому +1

    ತಪ್ಪನ್ನು ತಪ್ಪು ಅಂತಾ ಇಷ್ಟೊಂದು ನೇರವಾಗಿ ಹೇಳಿದ್ರಲ್ಲ ಸರ್ ಇದು ಎಲ್ಲರಿಗೂ ಒಳ್ಳೆ ಮಾಹಿತಿ ಸರ್ 🙏🙏👍

  • @SitaVaidya-wo5iw
    @SitaVaidya-wo5iw 16 днів тому +1

    Very nice information Thanks 🎉

  • @Sujata.bDevoor
    @Sujata.bDevoor 16 днів тому +1

    ಅರ್ಥವಾಗಿ ತಿಳಿಸಿದ್ದಿರಾ ಸರ್ ತುಂಬಾ ದನ್ಯವಾದಗಳು ಸರ್🙏

  • @Pavithrakannadathi
    @Pavithrakannadathi 16 днів тому +1

    Thank u very much.. Iddud idda hage heltira.. Adke nanange nimma mele nambike irodu.. Mosa madoranna jana nambi mosa hogtare.. So sariyagi tilisiddakke nanna dhanyavadagalu ❤❤❤❤

  • @Bhagyassimplelife1013
    @Bhagyassimplelife1013 13 днів тому

    Super sir ❤❤❤❤❤❤🎉🎉🎉🎉🎉🎉🎉🎉🎉

  • @lalitabhandari682
    @lalitabhandari682 15 днів тому

    👍👍

  • @Pavithrakannadathi
    @Pavithrakannadathi 16 днів тому +1

    Howdu sir.. Nivu ellavannu sariyagi heluttira.. Sariyada mahiti tilistira.. Dhanyavadagalu sir ❤❤❤❤

  • @Bhagyassimplelife1013
    @Bhagyassimplelife1013 13 днів тому

    ಹೌದು ಸರ್ ನಾನು ನಿನ್ನೆ ನೋಡಿದೆ ಅದನ್ನು ಕೇಳಿದರೆ ನಿಜವಾಗಲೂ ಆಗುತ್ತದೆ ಎನ್ನುವ ತರ ಅವರು ಹೇಳುತ್ತಾರೆ

  • @malligefoodkitchen
    @malligefoodkitchen 16 днів тому

    ತುಂಬಾನೇ ಧನ್ಯವಾದಗಳು ಸರ್ ನಾನು ಅವರ ವಿಡಿಯೋಗಳು ನೋಡಿದೀನಿ ಆದ್ರೆ ಇಷ್ಟ್ಟು ಮೋಸ ಮಾಡುತ್ತಾರೆ ಅಂತ ಗೊತ್ತಿಲ್ಲ ಹೇಗೆ ಯಾರನ್ನ ನಂಬಬೇಕ್ಕು ಗೊತ್ತಾಗುತ್ತಿಲ್ಲ, ನಾವು ಹೊಸಬರು ನಮಗೆ ಯಾರು ನೋಡಿದ್ರು ಬೇಗ ನಂಬುತೀವಿ ಈಗೆಲ್ಲ ಮಾಡಿ ಹೊಸಬರಿಗೆ ಮೋಸ ಮಾಡಬಾರದು ಅವರು,, ನಾವು ಈ ಇಂದೇ ಇರೋ ಯಾರ ವಿಡಿಯೋ ನೋಡಲ್ಲ ಈಗಿನವರ ವಿಡಿಯೋ ತುಂಬಾನೇ ನೋಡುತ್ತೀವಿ

  • @hanirangolies123
    @hanirangolies123 13 днів тому +1

    Yes sir nanu nodade avaru asian select msdakoli andru

  • @malligefoodkitchen
    @malligefoodkitchen 16 днів тому

    ನಮಗೆ ಈ ರೀತಿ ಮೋಸ ಮಾಡಿದ್ರೆ ಹೇಗೆ ನಾವು,, ನಾವು ಈಗ ಪ್ರತಿಯೊಂದು ಕಲಿತಾ ಇರುತ್ತೀವಿ ಯಾಕೆ ಅವರು ಇಷ್ಟ್ಟು ಮೋಸ ಮಾಡುತ್ತಾರೆ ಗೊತ್ತಾಗುತ್ತಾ ಇಲ್ಲ,,, ತುಂಬಾನೇ ಧನ್ಯವಾದಗಳು ನೀವು ಈ ಮೋಸನ ನಮಗೆ ತಿಳಿಸಿಕೊಟ್ಟಿದ್ದಕ್ಕೆ,,🙏🙏🙏🙏

  • @LalakrishnaLalakrishna9990
    @LalakrishnaLalakrishna9990 16 днів тому +1

    ಸೂಪರ್ 👏🙏👏 ಗುರುಗಳೇ. ಒಳ್ಳೆ ವಿಡಿಯೋ 🎉🎉🎉

  • @BlouseDesigner-8197
    @BlouseDesigner-8197 16 днів тому +1

    Thank you sir nanu avara video nodtidde madidde settings

  • @Pallu-jaggu
    @Pallu-jaggu 16 днів тому

    Thank you for informing sir

  • @TrollTalkKannada
    @TrollTalkKannada 16 днів тому +2

    ಹೌದು ಸರ್ ಅವರು ತಪ್ಪು ಮಾಹಿತಿ ನೀಡಿದ್ದಾರೆ 💯

    • @kannadacreatorguide
      @kannadacreatorguide  16 днів тому +2

      ಇದು ಅವರ ಧರ್ಮ ಹೇಳಿ?

    • @TrollTalkKannada
      @TrollTalkKannada 16 днів тому

      @kannadacreatorguide ಸರ್ ಮನುಷ್ಯ ಅಂದ ಮೇಲೆ ತಪ್ಪು ಮಾಡ್ಲೆ ಬೇಕು
      ಯಾಕೆಂದರೆ ತಪ್ಪು ಯಾವುದು ಅಂತ ಗೊತ್ತಾದರೆ ಅಲ್ವಾ ಸರಿ ಯಾವುದು ಅಂತ ಗೊತ್ತಾಗುವುದು.
      ನನ್ನ ಗುರುಗಳು ನಾನು ಓದುವಾಗ ಪರೀಕ್ಷೆ ಗೆ ಅಂಥನೆ ಒಂದೂ ಒಳ್ಳೆ tricks ಹೇಳಿ ಕೊಟ್ಟಿದ್ದರು ಅದು ಏನೂ ಅಂದರೆ
      ಒಂದು ಪ್ರಶ್ನೆಗೆ 4 ಉತ್ತರಗಳು ಇರುತ್ತವೆ ಅದರಲ್ಲಿ 1 ಸರಿಯಾದ ಉತ್ತರ ಗೊತ್ತಿಲ್ಲ ಅಂದ್ರು ಪರವಾಗಿಲ್ಲ ಆದರೆ 3 ತಪ್ಪು ಉತ್ತರ ಗೊತ್ತಿದ್ದರೆ ಸಾಕು ಅಲ್ಲವೇ ಸರ್ 🙏

  • @Unicornshivaraj
    @Unicornshivaraj 15 днів тому +3

    Heena creator 04 ನೆನ್ನೆ ನಾನು ನೋಡಿದೆ ಸರ್. ವಿಡಿಯೋ ನೋಡಿದ ಮೇಲೆ ನನಗೂ ಬೇಜಾರಾಯ್ತು

    • @bhagyalakshmi_237
      @bhagyalakshmi_237 14 днів тому +1

      Howdu ನಾನು ತುಂಬಾ videos nodideeni avrdu..

    • @simpleragoli
      @simpleragoli 6 днів тому

      Nannaku support Madi

  • @lakshmigopal9368
    @lakshmigopal9368 13 днів тому

    ವೆಲ್ ವಿಡಿಯೋ. Drawing video ha kidhar use aagutta..

  • @Ishuvlogskannada
    @Ishuvlogskannada 15 днів тому

    ಜನ ನಿಜಾ ಹೇಳುವರಿಗೆ ಸಪೋರ್ಟ್ ಮಾಡಲ್ಲ ಸರ್ 😢

  • @shivakumars3807
    @shivakumars3807 15 днів тому +1

    ಹೌದು ಸರ್ ಅವರು ಹೇಳೋದು ಒಂದು ವೀಡಿಯೋದಲ್ಲಿ ಇರೋದು ಒಂದು ಏನು ಪ್ರಶ್ನೆ ಕೇಳಿದ್ರು ಉತ್ತರ ಇಲ್ಲ.

  • @mohanlalbanwath
    @mohanlalbanwath 15 днів тому

    Sir need to talk with u how to connect sir plz help

  • @NAIDILEVIEWS1685
    @NAIDILEVIEWS1685 14 днів тому

    Nija sir dina 5 ganttege video aktini modalane comment madorna subscribe madistini antta yalla haki views thagotidare ha channel navru

  • @bhagyalakshmi_237
    @bhagyalakshmi_237 14 днів тому

    Howdu Sir nija..

  • @MataShri-s1v
    @MataShri-s1v 16 днів тому +1

    ನಾನು ಚಾನಲ್ ಮಾಡಿದ್ದೆ ಸರ್ ನನಗೆ ಹಾಡುವ ಇಷ್ಟಾ ಅದಕ್ಕೆ ನಾನು ನಾನು ಸಂಗೀತ ಕಲಿತಿಲ್ಲ ಆದರೂ ಹಾಡುವ ಆಶೆ ನನಗೆ ಚನಾಲಿಂದ ದುಡ್ಡು ಬೇಡ ಆದರೆ ಎಲ್ಲರು ಹೇಳ್ತಾರೆ ಒಂದು ವರ್ಷದ ಒಳಗೆ ಅವರು ಹೇಳಿದಷ್ಟು ವಿವುಸ್ ಬೇಕು ಇಲ್ಲ ಅಂದರೆ ಚಾನಲ್ ತೆಗಿತಾರೆ ಅಂತ ನಾನು ತುಂಬಾ ಓದಿಲ್ಲ ಸರ್ ಅದರ ಬಗ್ಗೆ ನನಗೆ ಗೊತ್ತಿಲ ನನ್ನ ಹತ್ತಿರ ಒಂದು ಮಬೈಲ್ ಮಾರ್ತಾ ಇರುವುದು ಅಷ್ಟೆ 🙏

  • @shreyasharath
    @shreyasharath 16 днів тому

    ಒಳ್ಳೆ ಮಾಹಿತಿ sir

  • @Trending_shorts_Syed_AM
    @Trending_shorts_Syed_AM 15 днів тому +1

    ಅವರು ಯಾರು ಅಂತ ನನಗೆ ಗೊತ್ತು ಸರ್ ಅದಕ್ಕೋಸ್ಕರ ಬೇರೆಯವರಿಗೂ ಕೂಡ ನೀವು ಹಾಕುವ ವಿಡಿಯೋ ನೋಡಿದ್ರೆ ಸಾಕು ಬೇರೆಯವರ ವಿಡಿಯೋ ನೋಡಲು ಅವಶ್ಯಕತೆ ಇಲ್ಲ

  • @Ketan-x4e
    @Ketan-x4e 16 днів тому

    ಸರ್ ನೀವು ತುಂಬಾ ಇನ್ಫಾರ್ಮಶನ್ ಕೊಡ್ತೀರಾ ನಾವು ಪ್ರತಿಯೊಂದು ನಿಮ್ ವಿಡಿಯೋನ ನೋಡ್ತೀವಿ ನಿಮ್ಮನ್ನ ಫಾಲೋ ಮಾಡ್ತಾ ಇದ್ದೀವಿ ಸರ್ ನಿಮ್ಮಿಂದ ತುಂಬಾ ಹೆಲ್ಪ್ ಆಗ್ತಿದೆ

  • @rekhagowda522
    @rekhagowda522 16 днів тому

    Nice information sir

  • @DivyaAnand2024
    @DivyaAnand2024 16 днів тому

    Thank you🤝 sir❤

  • @MallappaKonnur-i3g
    @MallappaKonnur-i3g 16 днів тому

    Super sir👌

  • @Likhitha47
    @Likhitha47 16 днів тому

    👌👍👍

  • @Chandhadharangoli
    @Chandhadharangoli 16 днів тому

    Super sir

  • @Mayaa255
    @Mayaa255 16 днів тому

    👍👌

  • @Savitailoringvlog
    @Savitailoringvlog 16 днів тому

    Sir naanu Chanel Start Maadi 1year 8 month agide Sir nan chanel check Maadi nodi sir views thumba kadime aagide yen problem gothagthilla watch hour 3.7k time aagide 1000 hours - aagide Chanel Stop maadona anside sir

  • @Rameshdyavannavarupdates
    @Rameshdyavannavarupdates 16 днів тому

    Sir nanna youtube channel modalu 1k views ge ₹15 ₹18 rupee sigthittu adre ivaaga 1kviews ge ₹2 ₹3 sigtide sir yaake

  • @Kannada456
    @Kannada456 16 днів тому

    👍

  • @bhagyalakshmi_237
    @bhagyalakshmi_237 14 днів тому

    Sir ನಾನು ಮುಂಚೆ kolvondu videos delete madideeni ಏನಾದ್ರು pbm aguththa

    • @kannadacreatorguide
      @kannadacreatorguide  14 днів тому +1

      ವಿಡಿಯೋ ಡಿಲೀಟ್ ಮಾಡಿದ್ರೆ ನಿಮ್ಮ ಚಾನೆಲ್ ಗೆ ಯಾವುದೇ problem ಆಗೋಲ್ಲ

    • @bhagyalakshmi_237
      @bhagyalakshmi_237 14 днів тому

      @kannadacreatorguide Thank you so much Sir 🙏

  • @Janu-recips
    @Janu-recips 16 днів тому +1

    Sir video views agtha illa help madi sir

  • @AYhallisogadu
    @AYhallisogadu 16 днів тому

    Nija sir rong information

  • @ROHINIKITCHEN2024
    @ROHINIKITCHEN2024 16 днів тому

    Sir please nimma contact number kodi
    Nanu tumbnail haktini adre adu ennobra phone nalli yavudo photo s kanistade
    Please sir🙏🙏

  • @SSFASHIONTECH
    @SSFASHIONTECH 16 днів тому

    Good information sir