Shivaraja Byadarahalli Interview | Writer | Life Story | Mukha Mukhi | Devu Pattar | Book Brahma
Вставка
- Опубліковано 6 лют 2025
- ಲೇಖಕರಲ್ಲಿ ಬೇರಿಲ್ಲದೇ ಎತ್ತರಕ್ಕೆ ಬೆಳೆಯುವ ಹಂಬಲ ಇದೆ - ಶಿವರಾಜ ಬ್ಯಾಡರಹಳ್ಳಿ
ಸಾಹಿತ್ಯ ವಿಮರ್ಶೆ, ಕವಿತೆ, ಪ್ರಬಂಧ, ಕಥೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ ಜಾನಪದ ಕಲೆಗಳ ಬಗ್ಗೆ ಆಸಕ್ತಿಯುಳ್ಳ ಲೇಖಕ ಶಿವರಾಜ ಬ್ಯಾಡರಹಳ್ಳಿ ಅವರ ಬದುಕು, ಬರಹದ ಕುರಿತಾದ ಸಂವಾದ ಈ ವಾರದ ಬುಕ್ ಬ್ರಹ್ಮ ಮುಖಾ-ಮುಖಿಯಲ್ಲಿ. ಬುಕ್ ಬ್ರಹ್ಮ ಪ್ರದಾನ ಸಂಪಾದಕರಾದ ದೇವು ಪತ್ತಾರ ಅವರು ನಡೆಸಿಕೊಡುವ ವಾರಾಂತ್ಯದ ಸಂದರ್ಶನ.
ಮುಖಾ-ಮುಖಿ ಸಂದರ್ಶನಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ
• Mukha Mukhi - ಮುಖಾ-ಮುಖಿ
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
X: / bookbrahma
Facebook: / bookbrahmakannada
Instagram: / bookbrahmakannada
Visit our Website: www.bookbrahma...
Our Whatsapp Channel Link: whatsapp.com/c...
#BookBrahmaMukhaMukhi #KannadaInterview