ಡಯಾಬಿಟಿಸ್‌ ಬರದೇ ಇರಲಿ..!|ಹೀಗಿರಲಿ ನಿಮ್ಮ ಲೈಫ್‌ಸ್ಟೈಲ್|Lifestyle Changes|Say No to Diabetes|Dr.Vasu H V

Поділитися
Вставка
  • Опубліковано 29 вер 2024
  • ಇದು ಫ್ಯಾಮಿಲಿ ಡಾಕ್ಟರ್‌ ಸರಣಿಯ ಸಂಚಿಕೆ. ಆರೋಗ್ಯವನ್ನು ಕುರಿತ ನಮ್ಮ ಹಲವು ಗೊಂದಲಗಳಿಗೆ, ಪ್ರಶ್ನೆಗಳಿಗೆ, ಅನುಮಾನಗಳಿಗೆ ಉತ್ತರ ನೀಡುವ ಮೂಲಕ ಮಾರ್ಗದರ್ಶನ ಮಾಡುವುದಲ್ಲದೇ ನಮ್ಮ ಅರಿವನ್ನು ವಿಸ್ತರಿಸುವ ಉಪಯುಕ್ತ, ಮಾಹಿತಿಯುಕ್ತ ಕಾರ್ಯಕ್ರಮ ಇದು.
    ಫ್ಯಾಮಿಲಿ ಡಾಕ್ಟರ್‌ ಕಾರ್ಯಕ್ರಮದ ಈ ಸಂಚಿಕೆಯಲ್ಲಿ ಡಯಾಬಿಟಿಸ್‌ ತಡೆಗಟ್ಟಲು ಯಾವ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿ ಹೇಳಿದ್ದಾರೆ..ಡಾ. ವಾಸು ಎಚ್‌ ವಿ
    ==============================
    ಡಾ.ವಾಸು ಎಚ್.ವಿ. ಅವರನ್ನು ನೀವು ಸಂಪರ್ಕಿಸಬೇಕಾದಲ್ಲಿ, ವಿಜಯನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಇರುವ Active Health Diabetes Centreಗೆ (surl.li/brxsw) ಭೇಟಿ ನೀಡಬಹುದು. ಅಥವಾ 9731440021 ಈ ನಂಬರ್‌ಗೆ ಕರೆ ಮಾಡಬಹುದು.
    ===============================
    #LifeStyle#DiabeticDiet#Diabetesreversal #FamilyDoctor #DrVasu
    ನಿಮಗೆ ನಾವು ಮಾಡುವ ಕಾರ್ಯಕ್ರಮಗಳು ಇಷ್ಟ ಅಗಿದ್ದು, ನಮ್ಮ ಚಾನೆಲ್‌ಗೆ ಸಪೋರ್ಟ್‌ ಮಾಡಬೇಕು ಅನಿಸಿದರೆ, ನೀವು ಕೆಳಗಿನ UPI IDಗೆ ಕೊಡುಗೆ ನೀಡುವ ಮೂಲಕ ನಮಗೆ ನೆರವು ನೀಡಬಹುದು..
    ಗೌರೀಶ್‌ ಅಕ್ಕಿ ಸ್ಟುಡಿಯೋ UPI ID : gaurish.akki@okicici
    ==============
    To Sponsor or Promote your product on this Channel
    Contact : 76187 46667
    Mail Id : gaurishakkistudio@gmail.com
    ===========================
    Hi All..Namaskara
    Pls Watch and Share
    GaS
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki UA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki
    #Whatisdiabetes #canwereversediabetes #diabetesreversalprogram #reversediabetesnaturally #type1diabetes #type2diabetes #sugar #ಮಧುಮೇಹ #ಡಯಾಬಿಟಿಸ್‌ #Patients #SugarControl #Doctor #treatement #hospital #diabeticpatients #healthcarecentres #tips #healthtips #familydoctor #familydoctorgaurishakkistudio #doctor #usefulinformation #diabeticpatients #drVasu #ಲೈಫ್‌ಸ್ಟೈಲ್‌

КОМЕНТАРІ • 48

  • @shashikalapujari1240
    @shashikalapujari1240 2 роки тому +2

    Bp sugar ede sir plz heli pregnant adre problems ede sir

  • @pradeephiremath1198
    @pradeephiremath1198 2 роки тому +1

    100% Nice sir I am Diabet's Pasant please Guiden Tell sir Your Telephone

  • @bhujangshetty999
    @bhujangshetty999 2 роки тому +10

    Excellent Gaurish. Dr Vasu is 100% right and I think it must reach more and more people 🙏

  • @pundalikkalliganur2969
    @pundalikkalliganur2969 2 роки тому +3

    ಬಹಳ ಉಪಯುಕ್ತ ಮಾತುಕತೆ

  • @sumitrabhat851
    @sumitrabhat851 2 роки тому

    ತಾವು
    .ಅರೋಗ್ಯದ..ಬಗ್ಗೆಯೇ ತುಂಬಾಚೆನ್ನಾಗಿ..ಹೇಳುತ್ತಲಿರುವುದುಎಷ್ಟೊಜನರಿಗೆಪ್ರಯೊಜನವಾಗುವುದು..ಧನ್ಯವಾದಗಳು

  • @arunaru5916
    @arunaru5916 2 роки тому +2

    Thank you gowrish sir... One of the important information

  • @geethanagaraj4396
    @geethanagaraj4396 2 роки тому +1

    Food export Kc raghu sir e knowledge module sarala jeevanadalli heliddare videos edeelru nodi in saral jeevan

  • @annapurnav6189
    @annapurnav6189 2 роки тому +7

    ಅದ್ಭುತ ಮಾಹಿತಿ ಸಾರ್, ವಾಸು ಸಾರ್ ಗೆ ಧನ್ಯವಾದಗಳು

  • @manjunathkaranth56
    @manjunathkaranth56 Рік тому

    ಸಕ್ಕರೆ ಕಾಯಿಲೆ ಕಡಿಮೆಯಾಗಲು ಆಹಾರವನ್ನು ಕಡಿಮೆ ಮಾಡುವುದು ಬಿಟ್ಟು ಬೇರೆ ಯಾವ ಪ್ರಯತ್ನವು ಸಾಗದು ಆದರೆ ಆಹಾರವನ್ನು ಕಡಿಮೆ ಮಾಡಿದಲ್ಲಿ ಶಕ್ತಿ ಕಡಿಮೆ ಆಗುತ್ತದೆ ಅದಕ್ಕಾಗಿ ಜೊತೆಗೆ ಮಾತೃ ತೆಗೆದುಕೊಳ್ಳುವುದು ಅನಿವಾರ್ಯ

  • @ravindranathreddy2914
    @ravindranathreddy2914 2 роки тому +1

    How much can I contribute sir from Bangalore .

  • @eshwarappaag9143
    @eshwarappaag9143 2 роки тому

    ಸರ್ ತಮಗೆ ಮಾತನಾಡಲು ಅವಕಾಶ ನೀಡುವಂತೆ ಕೋರಿ ಮೊಬೈಲ್ ನಂಬರ್ ದಯವಿಟ್ಟಿ ಕೊಡಿ. ಧನ್ಯವಾದಗಳು.

  • @RabiyaBasri-gf7vu
    @RabiyaBasri-gf7vu Рік тому

    Good msg doctor vasu sir

  • @varadarajaluar2883
    @varadarajaluar2883 2 роки тому +2

    🙏 very informative

  • @rohinisubbarao3664
    @rohinisubbarao3664 2 роки тому

    ಡಾಕ್ಟರ್ ರವರ ಕನ್ನಡ ಭಾಷೆ ತುಂಬಾ ಸೊಗಸಾಗಿದೆ, ಗಂಭೀರವಾದ ಸಂಗತಿಗಳನ್ನು ಸರಳವಾಗಿ ತಿಳಿಸಿದ್ದಾರೆ, ಸಂದರ್ಶಕರ ಪ್ರಶ್ನೆಗಳೇ ತುಂಬ ಉದ್ದ

  • @girishgiri7733
    @girishgiri7733 2 роки тому

    ಸಕ್ಕರೆ ಕಾಯಿಲೆ ಇದ್ದವರು.ಮದ್ಯಪಾನ ಮಾಡಬಹುದ ಸರ್

  • @poornimags2775
    @poornimags2775 2 роки тому

    ಅತ್ಯುತ್ತಮ ಮಾಹಿತಿ ಕೊಟ್ಟ ಡಾಕ್ಟರ್ ವಾಸು ಸಾರ್ ಅವರಿಗೆ ಅನಂತ ಧನ್ಯವಾದ

  • @shivashankards6802
    @shivashankards6802 2 роки тому +1

    So educational topics

  • @sarjashankarharalimata9291
    @sarjashankarharalimata9291 2 роки тому +1

    ಅತ್ಯುತ್ತಮ ಮಾಹಿತಿ

  • @thirtheshhn6314
    @thirtheshhn6314 2 роки тому +1

    Diabetic yake full cure agalla

    • @nagarajacha7020
      @nagarajacha7020 2 роки тому

      ವಾಸು ರವರ 3 ಎಪಿಸೋಡ್ ಪೂರ್ತಿ ನೋಡಿ ಜೀವನ ಶೈಲಿ ಅಳವಡಿಸಿ ಕೊಂಡರೆ ಖಂಡಿತ ಮದುಮೆಹ ನಿಯಂತ್ರಣ,ಗುಣಮುಖ ರಾಗಲು ಸಾದ್ಯ
      ಇಲ್ಲ ಅಂದ್ರೆ ಗೊಣಗಿಕೊಂಡು sugar ನಲ್ಲಿ ಮುಳುಗಿ ಅನಾರೋಗ್ಯದಿಂದ ಬರುವ ಎಲ್ಲ ಉಡುಗೊರೆಗಳನ್ನು ಅನುಭವಿಸಬೆಕು

  • @Ruthvik7590
    @Ruthvik7590 Рік тому

    Reverse adre matte sugar baralva

  • @drawingsgallary5010
    @drawingsgallary5010 2 роки тому

    ವನನ್ನು ಬೇಕೋ ಅದನ್ನು ಹೇಳಿ ಸಾರ್ ನಂಬರ್ ರೋಡಿ

  • @gspkmr
    @gspkmr 2 роки тому

    Entha spashtavaada Kannada maatugalu… appata kannadiga 🙏

  • @drawingsgallary5010
    @drawingsgallary5010 2 роки тому

    ಅವರ ನಂಬರ್ ಕೋಡಿ ಸಾಲ್

  • @mamathacnjain
    @mamathacnjain 2 роки тому +2

    ಇದು ಪ್ರತಿಯೊಬ್ಬರಿಗೂ ಅತ್ಯಂತ ಉಪಯುಕ್ತ ಮಾಹಿತಿ ..🙏🙏🙏
    ಧನ್ಯವಾದಗಳು ಗೌರೀಶ್ ಅಕ್ಕಿ ಸರ್ ಮತ್ತು ಡಾಕ್ಟರ್ ವಾಸು ಸರ್...

  • @drawingsgallary5010
    @drawingsgallary5010 2 роки тому

    ಇವರ No ಕೂಡಿ ಸಾಲ್

  • @shivarajegowda
    @shivarajegowda 2 роки тому

    Please continue this episode sir💐💐💐

  • @gayathribhagat5731
    @gayathribhagat5731 2 роки тому

    Can I get Dr Vasu's no I am looking forward to reversing my diabetics

  • @khmanjunathmanjunath174
    @khmanjunathmanjunath174 2 роки тому

    Dr khadar sir na karesi sir

  • @drawingsgallary5010
    @drawingsgallary5010 2 роки тому

    ನಂಬರ್ ರೂಪದರ

  • @rangaraju8388
    @rangaraju8388 2 роки тому

    Sir Dr address Kodi sir

  • @nandinimohan5765
    @nandinimohan5765 2 роки тому +1

    Amazing to see a doctor speak about this. People trust your tribe more . being a qualified dietitian /nutritionist , I have tried my best to educate people about this.
    Please spread this information to as many people as possible.
    Share info on intermittent fasting for prediabetics and obese patients.
    Let me know if u can be of help. Will be happy to do so.

    • @sumaraj100
      @sumaraj100 2 роки тому

      Sir, how to reduce insulin resistance, my fasting insulin is 12

  • @sudham263
    @sudham263 Рік тому

    ತುಂಬಾ ಒಳ್ಳೆಯ ವಿಷಯ ತಿಳಿಸಿರುವ ನಿಮ್ಮಿಬ್ಬರೆಗೂ ಧನ್ಯವಾದಗಳು ಸರ್

  • @hosavishaya
    @hosavishaya 2 роки тому

    Hypertension bagge video madi please

  • @umas6237
    @umas6237 2 роки тому

    Plz make a video of organic foods. Saavayava krishipadhati mado successive raitaranna karesi maatadsi. Rasagobbaranu ondu big reason for Diabetic and cancer