ತಾನೊಂದು ಬಗೆದರೆ..|Tringular Love And Death |S K Umesh Rtd SP|Ep-114 Gaurish Akki Studio|GaS

Поділитися
Вставка
  • Опубліковано 23 лип 2021
  • HI All
    Pls watch and death
    #triangularLoveStory
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki UA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #triangularLoveStory #SKUmesh

КОМЕНТАРІ • 271

  • @shivarajkb5900
    @shivarajkb5900 2 роки тому +92

    ಪ್ರತಿಸಲಾನೂ ನಿಮ್ಮ ನೆನಪಿನಶಕ್ತಿ ಆಶ್ಚರ್ಯತರುತ್ತೆ. ವ್ಯಕ್ತಿಗಳ ಹೆಸರು, ಸಮಯ, ಸ್ಥಳ ಎಲ್ಲವನ್ನು ಕರಾರುವಕ್ಕಾಗಿ ಹೇಳುತ್ತಿರು. ನಿಮ್ಮ ಮೇಲಿನ ಅಭಿಮಾನ ಹೆಚ್ಚಾಗುತ್ತಿದೆ. ಕರ್ನಾಟಕ ಪೊಲೀಸ್ನಲ್ಲಿ ನೀವು ಒಬ್ಬ ಅತ್ಯುತ್ತಮ ಅಧಿಕಾರಿ..

    • @user-gj3mw9zl2u
      @user-gj3mw9zl2u 2 роки тому +9

      ಯಾವುದೇ ಕೆಲಸವನ್ನು ಪೂರ್ಣ ಮನಸ್ಸಿಟ್ಟು ಮಾಡಿದರೆ ಎಷ್ಟೇ ವರ್ಷ ಕಳೆದರೂ ಡಿಟೆಲ್ಸ್ ನೆನಪಲ್ಲಿ ಇರುತ್ತೆ...

    • @mallikarjuntalwar9297
      @mallikarjuntalwar9297 2 роки тому

      🗾🗺️🗾🏜️🗾🗺️🏞️🏞️🏔️🌍🗾

    • @arung8381
      @arung8381 2 роки тому +6

      Abviously he will read the case before presenting in the interview

    • @KumarKumar-xq2fj
      @KumarKumar-xq2fj Рік тому +3

      case file odi ready aagi bandirtare bro

    • @vijaylakahmishatrmma418
      @vijaylakahmishatrmma418 10 місяців тому

      Qq

  • @vageeshmylar
    @vageeshmylar 2 роки тому +102

    ನಿಮ್ಮ episode ಗಾಗಿ ಚಾತಕ ಪಕ್ಷಿಯಂತೆ ಕಾಯ್ತಾ ಇರ್ತೀವಿ ನಾವು. Love you ಉಮೇಶ್ ಸರ್.

    • @honawadmr
      @honawadmr 2 роки тому +4

      why?

    • @shobha_kumar
      @shobha_kumar 2 роки тому +2

      Very true brother

    • @vageeshmylar
      @vageeshmylar 2 роки тому

      @@shobha_kumar ಅವರು explain ಮಾಡೋ ರೀತೀನೇ ಹಾಗಿದೆ. ಅಲ್ವಾ ಮೇಡಂ

    • @raghugaikwad
      @raghugaikwad 2 роки тому +1

      Jaathaka pakshi andhre?🤔

    • @vageeshmylar
      @vageeshmylar 2 роки тому +3

      @@raghugaikwad ಇದೊಂದು ಏಷ್ಯಾ ಖಂಡದಲ್ಲಿ ಸಿಗುವ ಪಕ್ಷಿ...ತನ್ನ ಬಾಯಾರಿಕೆ ನೀಗಿಸಿಕೊಳ್ಳಲು ಮಳೆಯನ್ನೇ ಕಾಯುತ್ತಿರುವ ವಿಶಿಷ್ಟ ಪಕ್ಷಿ...ಹಾಗಾಗಿ ನಾವು ಕೂಡ ಈ ಎಪಿಸೋಡ್ ಎಂಬ ಬಾಯಾರಿಕೆ ನೀಗಸಿಕೊಳ್ಳಲು ಉಮೇಶ್ ಸರ್,ಗೌರೀಶ್ ರವರು ನಮ್ ಬಾಯಾರಿಕೆ ನೀಗಿಸಿದಂತೆ so ಈ ಪಕ್ಷಿಯ ಹೋಲಿಕೆ ಮಾಡಿದ್ದೆ ಬ್ರದರ್.

  • @basavegowdanbasavanna272
    @basavegowdanbasavanna272 2 роки тому +83

    ಕರ್ನಾಟಕ ಪೊಲೀಸ್ ಹುಲಿ ಉಮೇಶ್ ಸರ್

  • @vachivachi76
    @vachivachi76 2 роки тому +22

    ನೀವಿಲ್ಲದೆ GAS ನಾನು ನೋಡತಾನೆ ಇಲ್ಲ..
    ವೆಲ್ಕಮ್ S K ಉಮೇಶ್ ಸರ್ 🙏🙏💖

  • @phanjaneyahalappa7367
    @phanjaneyahalappa7367 2 роки тому +21

    ಇದಕ್ಕೆ ಸೂರಿ ಸರ್ ನಿರ್ದೇಶನ ಮಾಡಿದರೆ ಒಳ್ಳೆಯ ಸಿನಿಮಾ ಆಗುತ್ತದೆ

    • @kannadigav11
      @kannadigav11 2 роки тому +1

      ದುನಿಯಾ ಫಿಲಂ ಕಿಶೋರ್ ಪಾತ್ರ ಇವರದ್ದೆ

  • @ningeshkc2633
    @ningeshkc2633 2 роки тому +40

    ಉಮೇಶ್ ಸರ್ ಮಾತಿನ ಭರದಲ್ಲಿ ಸ್ವಲ್ಪ ಬೇಗ ವಿಷಯಾಂತರ ಆಗಿ ಬಿಡುತ್ತಾರೆ ...
    ನೀವು ಅದನ್ನು ಗಮನಿಸಿ ಸರಿಯಾದ ಸಂಶಯ ಕೇಳಿ ಮತ್ತೆ ಅವರನ್ನು ಅದೇ ವಿಷಯದಲ್ಲಿ ಮುಂದುವರಿಸಿಕೊಂಡು ಹೋಗುತ್ತೀರಿ
    ಇದು ನಮಗೆ ತುಂಬಾ ಇಷ್ಟವಾಯಿತು
    ಹಾಗೆ ನಿಮ್ಮ ಸಂಶಯಗಳು ನಿಜಕ್ಕೂ ಅದ್ಭುತ

  • @siddeshhosalli
    @siddeshhosalli 2 роки тому +8

    ಸೂಪರ್ ಗೌರೀಶ್ ಸರ್. ಈ ಕಾರ್ಯಕ್ರಮ ಹೀಗೆಯೇ ಮುಂದುವರೆಸಿ ತುಂಬಾ ಚೆನ್ನಾಗಿ ಕೊಲೆಗಳನ್ನು ಬಿಚ್ಚಿಡುತ್ತಾರೆ ಹಾಗೆ ಕುತೂಹಲಕ್ಕೆ ಎಡೆ ಮಾಡಿಕೊಡುತ್ತದೆ. ಉಮೇಶ್ ಸರ್ಗೆ ಹಾಗೂ ನಿಮಗೆ ನಿಮ್ ತಂಡಕ್ಕೆ ಅಭಿನಂದನೆಗಳು🙏💐😍

  • @ramuswamy2717
    @ramuswamy2717 6 місяців тому

    ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿ ಸರ್

  • @rahul-hz8cq
    @rahul-hz8cq 2 роки тому +35

    SK Umesh sir ಅಭಿಮಾನಿಗಳು ತುಮಕೂರು ❤️🎉

  • @Chandrashekhar007
    @Chandrashekhar007 2 роки тому +9

    ನಿಮ್ಮ ನೆನಪಿನ ಶಕ್ತಿ ಗೆ ಒಂದು ದೊಡ್ದ selute :)

  • @pratappawar3545
    @pratappawar3545 2 роки тому +17

    Sir your service to society is speach less, hats off to you Sir

  • @yadhunandanap5909
    @yadhunandanap5909 2 роки тому +5

    RRR story....Raju..Rani..Rajaram...😘😘

  • @NaveenKumar-cw5up
    @NaveenKumar-cw5up 2 роки тому +29

    Man!! I never get tired of watching UMESH Sir speak, I have watched UMESH Sir each episode more than once.. over the years Karnataka as seen many supercops but no one even comes close to UMESH Sir in winning hearts of the people across the globe..A true Supercop with a golden heart ❤️ #TrueSupercopUmeshSir

  • @hkumargowda2923
    @hkumargowda2923 2 роки тому +33

    Don't look at time Gowrish Sir..... We need real story from Umesh sir. Even episode 60 mins adru no problem. I'm the fan for this series 🙏🙏🙏

  • @s.knnagendras.knagendru6779
    @s.knnagendras.knagendru6779 2 роки тому +1

    Nimma kathe nidde oudisutte spsong nidde barisutte sir thanku

  • @jyothisundar8067
    @jyothisundar8067 2 роки тому +3

    ಅದ್ಬುತ ಉಮೇಶ್ ಸರ್ ನಿಮ್ಮ ಕರ್ತವ್ಯ ನಿಷ್ಠೆ

  • @jayashankarkr4738
    @jayashankarkr4738 2 роки тому +2

    Karnataka da singham, good narrative

  • @neths_zone
    @neths_zone 2 роки тому +5

    Best best series Umesh sir.. thanks Gaurish sir

  • @jayashreen8991
    @jayashreen8991 6 місяців тому

    Sooper memory sooper intelligent. N sooper language sooper analysis

  • @user-go5oe8of4n
    @user-go5oe8of4n 7 місяців тому

    Superstar.nimata.apisr❤

  • @dhanushdhanu6008
    @dhanushdhanu6008 2 роки тому +11

    ರಿಯಲ್ ಜೇಮ್ಸ್ ಬಾಂಡ್ ಉಮೇಶ್ ಸರ್

  • @AnusuyaCM-fp3le
    @AnusuyaCM-fp3le Місяць тому

    Good 👍 ಪೊಲೀಸ್ opesar ನಮಸ್ಕಾರ

  • @shruthidalavayig4112
    @shruthidalavayig4112 2 роки тому +5

    Umesh sir 🙏🙏🥰❤️❤️

  • @sursb6020
    @sursb6020 2 роки тому +3

    Sir awesome 👏 you are the pride of our 🇮🇳 and Karnataka

  • @abraca1dabra
    @abraca1dabra 2 роки тому +8

    ಮಾಹಿತಿ ಖಣಿಜ Umesh sir 🙏

  • @jayashreegoudra9203
    @jayashreegoudra9203 2 роки тому +4

    ನಿಮ್ಮ ಇನ್ವೆಸ್ಟ್ಗೇಷನ್ ರೀತಿ ತುಂಬಾ ಇಷ್ಟ ಆಯ್ತು ಐಡಿಯಾ ಎಲ್ಲ ಸುಪರ್🙏👍👍 ಸರ್.ಗೌರೀಶ್ ಸರ್ ನಿಮ್ಮ ಪ್ರಶ್ನೆ ಕೇಳುವ ರೀತಿ ತುಂಬಾ Mechuvaried questions super 👍 best of luck sir

  • @mallikarjunvm7414
    @mallikarjunvm7414 2 роки тому +1

    ನಿಮ್ಮ ಸೇವೆಗೆ ನಮ್ಮ ಕೋಟಿ ಕೋಟಿ ಧನ್ಯವಾದಗಳು ಮತ್ತು ಪೊಲೀಸಿಂಗ್ ಬಗ್ಯೆ ನೀವು ಹೇಳುವ ರೀತಿ ಯುವ ಪೊಲೀಸ್ ಅಧಿಕಾರಿಗಳಿಗೆ ಸ್ಫೂರ್ತಿ ಧನ್ಯವಾದಗಳು ಸರ್ 🙏🌹

  • @basappadevaru6059
    @basappadevaru6059 2 роки тому +9

    ಉಮೇಶ್ Sir ನಿಮ್ಮ ಎಲ್ಲ video ನೋಡಿದ್ದೇನೆ ನಿಮ್ಮ ಕರ್ತ ವ್ಯ ನಿಷ್ಟೆ commitment ನನ್ನ ಸಲಾಮ್

  • @malavallisaikrishna216
    @malavallisaikrishna216 2 роки тому +3

    ಥ್ರಿಲ್ಲರ್ ಎಂಡ್ ಲಿ ಟ್ವಿಸ್ಟ್ ಸೂಪರ್

  • @abhishekbk4893
    @abhishekbk4893 2 роки тому +5

    Addicted to umesh sir episode...

  • @prahaladkumarprahalad5388
    @prahaladkumarprahalad5388 2 роки тому +6

    ಸಾರ್ ನಮಸ್ಕಾರ ಒಂದು ಸಾರಿ ಸಾರ್ ನೂಡುವ ಅವಕಾಶ ಕಲ್ಪಿಸಿ ಕೂಡಿ ಸಾರ್

  • @rajendrap.m6495
    @rajendrap.m6495 2 роки тому +3

    ಈ ಕೇಸ್ ತುಂಬಾ ಚೆನ್ನಾಗಿತ್ತು ಸರ್

  • @autofacts.2169
    @autofacts.2169 2 роки тому +10

    Sir pls dnt stop this show we all love our umesh sir

    • @honawadmr
      @honawadmr 2 роки тому

      what u will do with knowing some murder.prostitution etc??????

  • @appupatil2315
    @appupatil2315 2 роки тому +6

    Sir looking like a sunil Gavaskar 🙏

  • @naveenkumarh.h5385
    @naveenkumarh.h5385 2 роки тому +4

    GA sir & Umesh sir....nice combination..
    It's was like 30 min movie.... 👍
    Movie name"Gulabi case"...

  • @sahanagowda1120
    @sahanagowda1120 2 роки тому +7

    Umesh sirr ❤❤ we love u sir ,, ur the real hero

  • @vidyalakshmi3883
    @vidyalakshmi3883 Рік тому

    Nistavanthike iruva araksharu nimma talemaarigaste seemitha sir..

  • @thipperudrappat3273
    @thipperudrappat3273 2 роки тому +5

    James Bond of karnataka

  • @jagguabbigeri5424
    @jagguabbigeri5424 2 роки тому +2

    Sir really proud of power of police👮 I respect you sir

  • @manjunathmanju-bk4dh
    @manjunathmanju-bk4dh 2 роки тому +10

    I had already requested, requesting now also Umesh sir experience still can be used.. in a better way huge respect Sir......I wonder how one can have so much of job satisfaction 🙏

  • @veereshma3325
    @veereshma3325 2 роки тому +2

    ಧನ್ಯವಾದ ತಿಳಿಸಿ s k ಉಮೇಶ್ ..ಅಣ್ಣ ಅವರಿಗೆ

  • @veereshma3325
    @veereshma3325 2 роки тому

    ಧನ್ಯವಾದ ತಿಳಿಸಿ ಎಸ್ ಕೆ ಉಮೇಶ್ ಅಣ್ಣ ಅವರಿಗೆ

  • @-dc5eo
    @-dc5eo 2 роки тому +10

    Welcome sir,we r very proud of you sir..

  • @charanyasushma6161
    @charanyasushma6161 Рік тому +1

    You are living legend sir, hats of to you😇

  • @sumaprasad2875
    @sumaprasad2875 Рік тому +2

    Umesh sir hatts up to your investigation method n your memory ultimate sir... Gaurish sir very interesting episodes of Umesh sir n Ashok sir tq

  • @thilakthilak5528
    @thilakthilak5528 Рік тому

    hennu makkalige valle valle inparmeshan danyavaadagalu

  • @mysteriousHands_MPS
    @mysteriousHands_MPS 6 місяців тому

    You are great human

  • @malingakd974.
    @malingakd974. 2 роки тому +1

    ಕರ್ನಾಟಕ ಪೋಲಿಸ್ ಅಂದ್ರೆ ಸುಮ್ಮನೆ ನಾ❤️❤️❤️🙏🙏🙏ಸುಪರ್ ಸರ್ 🙏🙏🙏

    • @ashwinidivakar9437
      @ashwinidivakar9437 2 роки тому

      @@nseniftybankniftytrader4086 Why do ask only these kind of questions??? I have read couple of your comments by now. What if the person commenting has not visited a police station ever?? Get a job man. That's better than asking these cheap questions.

  • @naagubnaagub5202
    @naagubnaagub5202 2 роки тому +3

    ಸೌಭಾಗ್ಯ ಶ್ರೀ ಲಾಡ್ಜ್ ಮಾಡಿದಿವಿ 😄😄

    • @user-vl4wy2zs6u
      @user-vl4wy2zs6u 2 роки тому +1

      ಮಾಡಿದ್ದೀವಿ ಅಲ್ಲ ನೋಡಿದ್ದೀವಿ

    • @naagubnaagub5202
      @naagubnaagub5202 2 роки тому +1

      ಮತ್ತೊಮ್ಮೆ ತಾವು ಕೇಳಿ

  • @SampathKumarN
    @SampathKumarN 2 роки тому +7

    Sir Naanu Ee Case na Eye Witness Book Nalli Oodidde Sir Eega Keli aashcharya Aaytu Sir Super Narration Umesh Sir Gaurish You are Also Asking the Relevant Questions Waiting for Next Episode

  • @MaheshaB-bq6bb
    @MaheshaB-bq6bb 6 місяців тому

    ಉಮೇಶ ಸರ್ ನಿಮ್ಮ ಸ್ಟೋರಿ ಕೇಳ್ತಾ ಇದ್ರೆ ಅತ್ಯದ್ಭುತವಾಗಿ ಒಂದು ಫಿಲಂ ಸ್ಟೋರಿ ಕಥೆ ಬರೆಯಬಹುದು ಅಷ್ಟೊಂದು ಬಹಳ ಅದ್ಭುತವಾಗಿದೆ ನೋವಿನಲ್ಲು ನಿಮ್ಮ ವ್ಯಕ್ತಿತ್ವಕ್ಕೆ ಅವತ್ತಿನ ಕಾಲಕ್ಕೆ ನನ್ನ ಉಸಿರಿರುವವರೆಗೂ ನಿಮಗೆ ನಾನು ಚಿರಋಣಿಯಾಗಿರುತ್ತೇನೆ ಧನ್ಯವಾದಗಳು ಸರ್,

  • @phanjaneyahalappa7367
    @phanjaneyahalappa7367 2 роки тому +4

    ಇದನ್ನೇ ಸರಿಯಾಗಿ ಚಿತ್ರ ಕಥೆ ಮಾಡಿದರೆ ಒಳ್ಳೆಯ ಸಿನಿಮಾ ಮಾಡಬಹುದು

  • @manjunathgj7770
    @manjunathgj7770 2 роки тому +3

    It's a Good and different episode Tqs Tiger 🐯 Umesh Sir 🙏and gaurish Sir 🙏

  • @romanromanrt5090
    @romanromanrt5090 Місяць тому

    ಉಮೇಶ್ ಸರ್, ನಿಮ್ ಬಗ್ಗೆ ನಮಗೆ ಹೆಮ್ಮೆ, ನೀವೇ ನಂಗೆ ಪೊಲೀಸ್ ಆಗೋಕೆ ಪ್ರೋತ್ಸಾಹ 🤝🤝🙏🙏🙏

  • @girishumadi1012
    @girishumadi1012 2 роки тому

    Karnataka Ratna..salute

  • @sathyanarayan3138
    @sathyanarayan3138 2 роки тому +1

    My favorite chalpathi sir and sk Umesh sir

  • @narasimhamurthy4437
    @narasimhamurthy4437 10 місяців тому

    Super umesh. Sir

  • @rajeshursrajeshurs8521
    @rajeshursrajeshurs8521 2 роки тому +1

    Sir you are great kps better than to IPS

  • @girishumadi1012
    @girishumadi1012 2 роки тому +4

    Gaurish..your far better than other news readers of kannada channels ..infect you can create new CID serial based on Umesh sir stories..

  • @sonu.s4920
    @sonu.s4920 2 роки тому +2

    Super sk sir nice investigation....

  • @lifeislikeajourney2396
    @lifeislikeajourney2396 2 роки тому +1

    Umesh sir super

  • @bhimshareddyekhelli3845
    @bhimshareddyekhelli3845 2 роки тому +8

    We are daily waiting your episode..

  • @manjunathmanju7431
    @manjunathmanju7431 2 роки тому +3

    Sk umesh sir 🔥

  • @madans463
    @madans463 2 роки тому +3

    ಸೂಪರ್🙏🙏👌👌👌🙏👌👌

  • @honawadmr
    @honawadmr 2 роки тому +3

    gulabi and patil enjoyed full life!!!!!!!!!!!!!!!

  • @Chandan.Shekhar
    @Chandan.Shekhar 2 роки тому +1

    Umesh Sir Excellent Story Teller..Hatts off

  • @vish1488
    @vish1488 2 роки тому +3

    Super episodes sir never stop this show

  • @flying4650
    @flying4650 2 роки тому +9

    Gaurish sir can u please conduct the program about why youths are interested in entering rowdisam.
    After seeing the program they should be afraid of even doing bad things

  • @SD-ld5lz
    @SD-ld5lz 2 роки тому +7

    21:38 Vibration has separate fan base👌😄

  • @devudevu3568
    @devudevu3568 2 роки тому +1

    Sir love you umesh boss u real u men

  • @MaheshTanu1971
    @MaheshTanu1971 2 роки тому +2

    Real police Umesh sir 🙏🏻🌹 hats off

  • @avinashnaganna2257
    @avinashnaganna2257 2 роки тому

    A day without umesh sir episode is day wasted

  • @raghukuriyar3264
    @raghukuriyar3264 Рік тому

    Sir super

  • @ss-eo1ju
    @ss-eo1ju 2 роки тому

    Super sir

  • @chandanr8851
    @chandanr8851 2 роки тому +21

    Sir ನೀವು ಒಂದೇ ಸಮಯದಲ್ಲಿ ಎರಡು ಕೇಸಿನ ಮದ್ಯ ಸಿಕ್ಕಿ ಹಾಕೊಂಡಿದ್ದ ಯಾವುದಾದರು ಸಂದರ್ಭ

    • @niteshgowda8995
      @niteshgowda8995 2 роки тому

      Guruu profile tumba chanagide karnataka bavuta tara 🔥🔥

    • @honawadmr
      @honawadmr 2 роки тому

      all cases

  • @NSrinivas37
    @NSrinivas37 2 роки тому +4

    Sir your explanation is very interesting

  • @raghuraghu2067
    @raghuraghu2067 2 роки тому +2

    mind.rilax.aitusar

  • @suchetavkumar
    @suchetavkumar 2 роки тому +5

    This case is like a bollywood movie with an unexpected twist at end. Umeshji try with story in bollywood. Gowrishji you r very good listener. Then and there make us to catch the flow

  • @eternal4456
    @eternal4456 2 роки тому +5

    🦁mesh sir ❤️💯⚡

  • @gowripriyanshraj4077
    @gowripriyanshraj4077 2 роки тому +2

    U r great sir🙏

  • @lokeshloki7554
    @lokeshloki7554 2 роки тому +1

    superb sir nivuuu 😍😍😍😍😍👌🤝

  • @raghavendradesai1845
    @raghavendradesai1845 2 роки тому +1

    Continue

  • @jayanandahalemane331
    @jayanandahalemane331 2 роки тому

    Honarable. Police. Officer.

  • @habeeda899
    @habeeda899 2 роки тому

    Id program super sir, nanna kade enda umesh sir ge salute sir

  • @hrd-kf3mv
    @hrd-kf3mv Рік тому

    Nice 🎉

  • @punithpuni520
    @punithpuni520 2 роки тому +4

    E episode na 103 episode madidre sakth agirodu 😉

  • @srinath5535
    @srinath5535 2 роки тому +2

    Excellent

  • @aryantripathyfamily8852
    @aryantripathyfamily8852 2 роки тому +2

    Lots of respect, umesh sir

  • @srinath5535
    @srinath5535 2 роки тому +2

    Great work gouri

  • @hindustani_hindu
    @hindustani_hindu Рік тому +1

    B .k Shivaram this story in a different way who is Right Umesh sir Or Shivaram sir both have told different story

  • @rajesh.vkulla9956
    @rajesh.vkulla9956 2 роки тому +2

    Sir you super office sir

  • @naveengowda6257
    @naveengowda6257 2 роки тому +2

    ಸೂಪರ್ ಸರ್

  • @devarajgovidappa5949
    @devarajgovidappa5949 2 роки тому +1

    Super sir Umesh sir

  • @KK-rj6nj
    @KK-rj6nj 2 роки тому +2

    Sir nagoo sakkat agide…

  • @habeeda899
    @habeeda899 2 роки тому

    Nim program thumba chennagide gaurish sir

  • @tarunprakash3394
    @tarunprakash3394 2 роки тому

    Super

  • @proudai9311
    @proudai9311 2 роки тому +2

    Welcome back Umesh Sir

  • @malateshm9043
    @malateshm9043 2 роки тому +3

    Great starting idea Clive

  • @Ningaraj_m
    @Ningaraj_m 2 роки тому +2

    Nice episodes sir also lesson full to everyone.

  • @umeshs4558
    @umeshs4558 2 роки тому +2

    Sharp and very truth police