I feel, am blessed... Ihave got chance to meet you SIR... Reason being... So far in my entire life i have met a real educated person and that is one and only you... Your personality is the way any educated person should potray... overall a blessed Saraswati putra
ಅದ್ಬುತವಾದ ಸಂದರ್ಶನ ಮೇಡಂ ಸದ್ಯೋಜಾತ ಭಟ್ಟರ ಲೇಖನಗಳನ್ನು ಫೇಸ್ಬುಕ್'ನಲ್ಲಿ ಓದುತ್ತಾ ಇರುತ್ತೇನೆ ಈಗಾ ಅವರಿಂದ ಮತ್ತೋಷ್ಟು ಹೊಳಹಿನ ಸಂಶೋಧನಾ ವಿಷಯಗಳು ಬೆಳಕಿಗೆ ಬಂದವು ಧನ್ಯವಾದಗಳು 🙏🏼🙏🏼🙏🏼
ಸದ್ಯೋಜಾತರ ಬಗ್ಗೆ ಕೇಳಿದ್ದೆ, ಈಗ ಕಣ್ಣಾರೆ ಕಂಡು ಅವರ ಮಾತುಗಳನ್ನು ಕೇಳುವ ಅವಕಾಶ ಸಿಕ್ಕಿತು. ಅವರು ಹೇಳಿದ್ದಲ್ಲ ಅರ್ಥೈಸಿಕೊಳ್ಳಬೇಕಾದರೆ ಮತ್ತೆ ಕೇಳಬೇಕು ಮತ್ತು ಅಧ್ಯಯನ ಮಾಡಬೇಕು. ಇಂತಹ ವಿದ್ವಾಂಸರನ್ನ ನಮಗೆ ಪರಿಚಯ ಮಾಡಿಕೊಟ್ಟ ಲೀಲಾ ಭಗಿನಿಯವರಿಗೆ ಅನಂತ ನಮನಗಳು. 🙏🏻🙏🏻🙏🏻💐💐
Jai Shree Ram Jai Shree Ram.. Pranam for Jnana on Adyathama details to Shri Sadhyojaatha. Small request to Dr.S.R.Leela, to less interrupt during the discussions
ಮಹಾನ್ ವ್ಯಕ್ತಿಗಳ ಅವರ ಅಮೋಘ ಕಾರ್ಯ visheshagalannu ಅತ್ಯಂತ ಕುತೂಹಲಕಾರಿ ಆಗಿಯೂ ವಿದ್ಯುತ್ ಪೂರ್ಣ agiyoo nadesikoduthhiruve Dr. ಲೀಲಾ ಅವರಿಗೆ chiraruni agiruthheve. Sadyojathara ಸಂಶೋಧನಾ ಬರವಣಿಗೆಗlu Vivarane ವೈಜ್ಞಾನಿಕ manodharmada ಕಣ್ಣುಗಳಲ್ಲಿ powranika saahithika ಚಾರಿತ್ರಿಕ ಜಡೆ heneyuvike paramaanandavannu ತಂದಿತು. Parishramada jaothege Kushala ಕಾರ್ಯ nade ಉತ್ಸಾಹ ಸೌಜನ್ಯ mano vilasathege edemaadikottithu. Gowrava namanagalondige Abhinandanegalu.
Sir youar scholer in.Sanskrit why dont you do investication on Flying socer technology in Sanskrit as they give evidences of puspaka Vimana and other Vimana and against gravity.technology.
ಸಂಸ್ಕ್ಱತ ಸತ್ತ ಭಾಷೆ ಅನ್ನುವುದು ಬೇಡ ಬೇಡ.ಆದರೆ ಆ ಭಾಷೆ ಬಿಟ್ಟು ನಮ್ಮ ಮ್ಲೇಚ್ಛ ಭಾಷೆಯಲ್ಲಿ ಚರ್ಚಿಸೀತ್ತಿರುವುದೇಕೆ? ಆ ಭಾಷೆಯಲ್ಲೇ ಚರ್ಚಿಸಿ ಅದನ್ನು ಜೀವಂತ ಇಡಬಾರದೇಕೆ? ಹಾಗೆ ಮಾಡಿದರೆ ಆ ಭಾಷೆಗೂ ನಿಮ್ಮ ಪಾಂಡಿತ್ಯಕ್ಕೂ ಬೆಲೆ ಬರುತ್ತದೆ.
At 29:00 the guy speaks nonsense without knowing why Ashoka chose prakuta in brahmi lipi (and aramik and greek too) for his inscriptions .. Sanskrit and devanagari script was not for common folks,hence Ashoka chose it. Prakruta (regional) and Sanskrit coexisted no doubt. He also accuses that Ashoka submerged sanskrit inscriptions?? That is baloney. Please provide some evidence. Nonsense at best. Answer me one question… if Ashoka killed Sanskrit, how come he consistently respected Brahmins and Shravanas in every inscription?? Pls go and read … do not write nonsense books This whole discussion is biased and the person and interviewer totally biased and have quarter knowledge at best
ಇಂತಹ ಪ್ರಕಾಂಡ ಪಂಡಿತರಾದಂತ ಸದ್ಯೋಜಾತ ರವರನ್ನು ಪರಿಚಯಿಸಿ ಅವರ ಸಾಧನೆ ಬಗ್ಗೆ ಬೆಳಕು ಚೆಲ್ಲಿದಂತ Prof ಲೀಲಾವತಮ್ಮ ನವರಿಗೆ ಗೌರವಪೂರ್ವಕ ನಮಸ್ಕಾರಗಳು
ಧನ್ಯವಾದಗಳು. ಇಂದಿನ ಕಾಲಘಟ್ಟದಲ್ಲೂ ಈ ಥರಹದ ಇತಿಹಾಸಕಾರರು ಇದ್ದಾರೆನ್ನುವದು ನಮ್ಮ ಭಾರತದ ಹೆಮ್ಮೆ.
ಸದ್ಯೋಜಾತ ಅವರ ಆಳವಿವಾದ ಅಧ್ಯಯನ, ಸಂಶೋಧನೆ ಮತ್ತು ಪಾಂಡಿತ್ಯಕ್ಕೆ ಸಹಸ್ರ ವಂದನೆಗಳು
ಶ್ರೀ.ಸಧೋಯಜಾತ ಅವರು ಅಪಾರ ಸಾಧನೆ ಗೆ ಸಂಶೋಧನೆಗೆ ಅನಂತ ಧಾನ್ಯ ವಾದಗಳು. ಭಗವಂತ ಇನ್ನಷ್ಟು ಶಕ್ತಿ ಕೊಡಲಿ ಅಂಥ prathisithene.
ಇಂತಹ ವಿದ್ವಾಂಸರನ್ನು ಪರಿಚಯಿಸಿದ್ದಕ್ಕೆ ಅನಂತ ನಮನಗಳು.
ಪಂಡಿತರಿಬ್ಬರ ಮಾತುಕತೆ ಕೇಳಲು ಸೊಗಸಾಗಿತ್ತು... ಇವರ efforts, interests, research ಮತ್ತು knowledge ge 🙏🙏... Many facts are worryingly interesting..
ದೊಡ್ಡ ಸಂಶೋಧಕರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ದೇವರು ಅವರಿಗೆ ಒಳ್ಳೆಯದಾಗಲಿ
ಚೆನ್ನಾಗಿದೆ. ಅಧ್ಯಯನಶೀಲ ಪಂಡಿತರಿಗೆ ನಮಸ್ಕಾರಗಳು.
ಶ್ರೀ ಸದ್ಯೋಜಾತರ ಮಾತುಗಳನ್ನ ಮೈಯೆಲ್ಲಾ ಕಿವಿಯಾಗಿ ಕೇಳಿದೆ. ಎಂಥ ಪಾಂಡಿತ್ಯ! Very informative interview. 🙏
ತುಂಬಾ ತುಂಬಾ ಉತ್ತಮ ಸಂದರ್ಶನ ಹಾಗೂ ಹೊಸ ವಿಷಯ ತಿಳಿಸಿದ್ದಕ್ಕೆ. ಧನ್ಯವಾದಗಳು. ಮಾ.ಲೀಲಮ್ಮ ಅವರಿಗೆ ಹಾಗೂ ಶ್ರೀ ಸದ್ಯೋಜಾತ ಭಟ್ಟರಿಗೂ.
ಸದ್ಯೋಜಾತ ಭಟ್ ರ ಲೇಖನ ಓದಿದ್ದೆ. ಅವರ ಮಾತು ಕೂಡ ಕೇಳುವ ಸೌಭಾಗ್ಯ ಬಂದಿದೆ. ಧನ್ಯವಾದಗಳು 🙏
ಇತಿಹಾಸದ ಪುನರ್ನಿರ್ಮಾಣಕ್ಕೆ ಅವಶ್ಯವಾದ ಆಕರಗಳ ವಿವರ ಸದ್ಯೋಜಾತರ ಮಾತು, ಬರಹಗಳಲ್ಲಿ ಸಿಗುತ್ತದೆ. ಅವರ ಸಂಶೋಧನೆಗಳು ಅತ್ಯಂತ ಮಹತ್ವದ್ದು. ಧನ್ಯವಾದಗಳು.
Hats off to you Sir. I am amazed at your in depth knowledge and in sight in our culture, history and languages.❤
ಇನ್ನಷ್ಟು ಜ್ಞಾನಾಮೃತ, ನಮ್ಮ ಸಮಾಜಕ್ಕೆ ಗುರುಗಳಿಂದ ಸಿಗಲಿ.. ಭಾರತದ ಇತಿಹಾಸದ ಸತ್ಯ ದರ್ಶನ ವಾಗಲಿ..ಉತ್ತಮ ವ್ಯಕ್ತಿ ಪರಿಚಯದ ಸಂದರ್ಶನ..
ಶುಭವಾಗಲಿ, ಶುಭಾಶಯಗಳು 🎉
👌👍👏🙏 ಒಂದು ಉತ್ತಮ ಪ್ರಸ್ತುತಿ ಧನ್ಯವಾದಗಳು... ಎರಡೂ ಹೆಸರುಗಳು ಸರ್ವೋವೈ ರುದ್ರ ದಲ್ಲಿ ಬರುವಂತಹದ್ದು.🙏
ಇವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು...ಸ್ವಲ್ಪ ನಡು ನಡುವೆ ಸುಳಿಯುತ್ತಿದ್ದ ಆಂಗ್ಲ ಪದಗಳ ಕಿರಿಕಿರಿ ಬಿಟ್ಟರೆ ಎಲ್ಲವೂ ಚೆನ್ನಾಗಿತ್ತು...
ಸತ್ಯ ಶೋಧಕರಿಗೆ ಅನಂತ ನಮನಗಳು . ಸತ್ಯಕ್ಕೆ ಜಯವಾಗಲಿ .❤
ಮಿಗಿರಕುಲೀ ಮತ್ತು ಮಾಗಧೆಯ ಓದಿದ್ದೇನೆ.. ನಾಸತ್ಯ ಮತ್ತು ಜಿತ್ವಾರೀ ಶುರುವಾಗಿದೆ.. ಬಹಳ ಅದ್ಭುತವಾಗಿದೆ ಸದ್ಯೋಜಾತ ರವರ ಬರವಣಿಗೆ ಮತ್ತು ಅಧ್ಯಯನ.
ಸದ್ಯೋಜಾತಾರೆ ಒಂದು ವಿಶ್ವಕೋಶ. ಧನ್ಯವಾದಗಳು ಲೀಲಾ ಮೇಡಂ.
Sir your discussion goes above the head of a common Man.
ಬಹಳ ದೊಡ್ಡ ವಿದ್ವಾಂಸರನ್ನು ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು. ಮೊದಲ ಸಹಸ್ರ ಮಾನದ ಕನ್ನಡ ಶಾಸನಗಳು ಎಲ್ಲಿಂದ ಪ್ರಕಟವಾಗಿದೆ,ಈಗ ದೊರಕುತ್ತಿದೆಯೇ ತಿಳಿಸ ಬೇಕೆಂದು ವಿನಂತಿ
Sadyojath bhat - 9480709038
I feel, am blessed... Ihave got chance to meet you SIR... Reason being... So far in my entire life i have met a real educated person and that is one and only you... Your personality is the way any educated person should potray... overall a blessed Saraswati putra
ಅದ್ಬುತವಾದ ಸಂದರ್ಶನ ಮೇಡಂ ಸದ್ಯೋಜಾತ ಭಟ್ಟರ ಲೇಖನಗಳನ್ನು ಫೇಸ್ಬುಕ್'ನಲ್ಲಿ ಓದುತ್ತಾ ಇರುತ್ತೇನೆ ಈಗಾ ಅವರಿಂದ ಮತ್ತೋಷ್ಟು ಹೊಳಹಿನ ಸಂಶೋಧನಾ ವಿಷಯಗಳು ಬೆಳಕಿಗೆ ಬಂದವು ಧನ್ಯವಾದಗಳು 🙏🏼🙏🏼🙏🏼
Tumba danyavaadagalu
Uttamavaada mahithigaagi
ಸದ್ಯೋಜಾತರ ಬಗ್ಗೆ ಕೇಳಿದ್ದೆ, ಈಗ ಕಣ್ಣಾರೆ ಕಂಡು ಅವರ ಮಾತುಗಳನ್ನು ಕೇಳುವ ಅವಕಾಶ ಸಿಕ್ಕಿತು. ಅವರು ಹೇಳಿದ್ದಲ್ಲ ಅರ್ಥೈಸಿಕೊಳ್ಳಬೇಕಾದರೆ ಮತ್ತೆ ಕೇಳಬೇಕು ಮತ್ತು ಅಧ್ಯಯನ ಮಾಡಬೇಕು. ಇಂತಹ ವಿದ್ವಾಂಸರನ್ನ ನಮಗೆ ಪರಿಚಯ ಮಾಡಿಕೊಟ್ಟ ಲೀಲಾ ಭಗಿನಿಯವರಿಗೆ ಅನಂತ ನಮನಗಳು. 🙏🏻🙏🏻🙏🏻💐💐
ಇಂತಹ ಹೊಸ ಹೊಳಹುಗಳನ್ನು ನೀಡಿದ ಶ್ರೇಷ್ಠ ಚಿಂತಕರಾದ ಪಂಡಿತ ಇತಿಹಾಸ ಕಾರರನ್ನು ಪರಿಚಯಿಸುವ ಶ್ಲ್ಯಾಘನೀಯ ಕಾರ್ಯ ಮಾಡಿದ ಲೀಲಾಜಾಲಕ್ಕೆ ಧನ್ಯವಾದಗಳು
Thanks from Dharwad Karnataka. I am Shuklayajurved Kanva Shakha, Hari Om
Really great sir/mam ,thanks for your kind information
Sathyanweshane Dhanyosmi gurugale padakke namanagalu aum Sri Sai Ram ♈.
ತುಂಬಾ ಕುತೂಹಲ ಕಾರಿಯಾಗಿದೆ ನಿಮ್ಮ ವಿಶ್ಲೇಷಣೆ, ನಮಗೆ ಗೊತ್ತಿಲ್ಲದ ಎಷ್ಟೋ ವಿಷಯಗಳು ತಿಳಿಸಿದ್ದೀರಿ, ಧನ್ಯವಾದಗಳು 🙏
ಈ ಸಂಶೋಧನೆಯ ಒಂಡು ತಂಡ ತಾವು ರಚಿಸಿ ಇದನ್ನು ಮುಂದುವರಿಸಿದರೆ ಉತ್ತಮ ಸಾಧನೆ ಆಗುತ್ತದೆ.
ಇಂಥ ವಿದ್ವಾಂಸರ ಅವರನ್ನು parichayesedu ನಿಮಗೆ ಧನ್ಯವಾದಗಳು
The most beautiful flower in this present world... Hidden just behind the leaves... One and only Sadyajyot Bhat Sir
Sir*
ಧನ್ಯವಾದಗಳು.ಬಹಳ ಖುಷಿ ಆಯಿತು
ತುಂಬಾ ಅರ್ಥಪೂರ್ಣ ವಾಗಿ , ಸರಳವಾಗಿ ಸಂದರ್ಶನದಲ್ಲಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
Enlightening and interesting presentation. Hatsoff
🙏🏻sir🙏🏻
My Namaskarms to you Madame for such a wonderful discussion. My Namaskarms to you also Sir. You have given mother Kannada a new meaning. 🎉
Pranaamagalu
Excellent discussion
ಅದ್ಭುತವಾಗಿತ್ತು...
ಧನ್ಯವಾದಗಳು...
ಲೀಲಕ್ಕಂಗೂ ಹಾಗೂ ಸದ್ಯೋಜಾತ ಭಟ್ಟರಿಗೂ ಹೃದಯದುಂಬಿದ ಧನ್ಯವಾದಗಳು 🙏
Wonderful sir❤❤❤ 52:22
Great work sir 👏
Tumba vidvatpurna interview. Very interesting. Thank you very much.
ಇತಿಹಾಸದ ಪುನರ್ ನಿರ್ಮಾಣಕ್ಕೆ ಸದ್ಯೋಜಾತರ ಕೊಡುಗೆ ಅಪಾರವಾದದ್ದು. ಅವರಿಗೂ ತಮಗೂ ಅನಂತಾನಂತ ವಂದನೆಗಳು 🙏
ಸದ್ಯೋಜಾತರೆ ನಮ್ಮ ಹೆಮ್ಮೆ.
ರತ್ನಗಳನ್ನು ಹೆಕ್ಕಿ ತರುತ್ತೀರಮ್ಮ ನಿಮಗೆ ಅನಂತಾನಂತ ಧನ್ಯವಾದಗಳು
Manyavar Shri Sadhyojaat, Namo namah🙏 Hats off to your vast knowledge and research work 😂
SOWJANYA MUKHADHA
SADYOJATHA HAGU PARICHAYISIDHA LEELAMMA
NAVARIGE ANANTHA NAMANA
ಧನ್ಯವಾದಗಳು ಮೇಡಂ.
Deep study and wonderful presentation about purana and itihahasa thanks
You are most welcome
Salutation to truthful great scholar and thanks to Leela ji
Thumba chennagi thilisiddira, danyavadagalu❤
🙏💐🙏
ಧನ್ಯೋಸ್ಮಿ
SATYOJATA BHATHRU hagu LEELAMMA avarigoo VANDANEGALU
ಇದು ಬಹಳ ನಿಧಾನವಾದ ಸಂದರ್ಶನ, ಬಹಳಷ್ಟು ಅನವಶ್ಯಕವಾಗಿ ಮಾತುಗಳು ಇವೆ. ನೇರವಾಗಿ ವಿಚಾರಕ್ಕೆ ಬಂದರೆ ಒಳ್ಳೆಯದು
ಮರ ಗಿಡಗಳ ನಡುವೆ ಕಾಡೇ ಕಾಣಲಿಲ್ಲ ಅಂದಂಗಾಯ್ತು 😁
ಪಾಂಡಿತ್ಯ ಉಳ್ಳವರು ನ್ಯೂಸ್ ರೀಡರ್ಸ್ ಅಲ್ಲ, ಆಲೋಚಿಸಿ ಮಾತನಾಡುತ್ತಾರೆ.
ಅದೂ ಈಗಿನ ಖಾನ್ ಗ್ರಾಸ್ ಒತ್ತಡ ದಲ್ಲಿ ನಿಜವಾದ ಇತಿಹಾಸಕಾರ ರಿಗೆ ಸಂಕಷ್ಟವೇ
Namaskaragalu.
ಎಂತಹ ಅಧ್ಯಯನ, ಪಾಂಡಿತ್ಯ, ಇಂತಹ ಉತ್ಕೃಷ್ಟ ತಿಳುವಳಿಕೆ ಮುಂದುವರೆಯುವುದು ಹೇಗೆ?
Sastng Prnamglu
Uthkrusta vada vichara vedike
Bahala thiludukonde
Dhanyavadagalu
Kindly write a book on Rebirth and about kalki bhagavan. And Vimana and antigravity technique.in Athervana Vedas.
Please inform days tajmahal is open for men and camera
Jai Shree Ram Jai Shree Ram.. Pranam for Jnana on Adyathama details to Shri Sadhyojaatha. Small request to Dr.S.R.Leela, to less interrupt during the discussions
ಹಂಗಿದ್ದಲ್ಲಿ ಅವರು ಭಾಷಣ ಮಾಡಬೇಕಾಗುತ್ತೆ ಸಂವಾದ ಅಲ್ಲ.ಅವರು ಹೆವ್ಹಹೀನ ಮಾತಾಫ್ಯೂವುಫಿಲ್ಲ ಅಂಸಿದೆ ನನಗೆ
👌👌👌👏👏👍🙏
Maadam. Namaskara. 🙏 ಬ ಭ್ರಮರಾಂಬ ಅಷ್ಟಕಂ ಅರ್ಥ ತಿಳಕೊಳ್ಳಬೇಕು ma'am. ದಯವಿಟ್ಟು ಸಹಾಯ ಮಾಡಿ .
🙏
🙏🙏
ರಾಷ್ಟ್ರೋತ್ಥಾನ ಪುಸ್ತಕ ಭಂಡಾರದಲ್ಲಿ ಸದ್ಯೋಜಾತ ಎಂದು ಯಾರೋ ಒಬ್ಬ ಲೇಖಕ ಎಂದುಕೊಂಡು ಪುಸ್ತಕವನ್ನು ಖರೀದಿಸದೆ ಓದದೆ ತಪ್ಪು ಮಾಡಿದೆ ಎಂದು ಭಾವಿಸುತ್ತೇನೆ
ನಮ್ಮ ಮೇಲೆ ನಮಗೆ ನಂಬಿಕೆ ಯಿಂದಲೇ ಬದುಕಬೇಕು
Date please
ಮಹಾನ್ ವ್ಯಕ್ತಿಗಳ ಅವರ ಅಮೋಘ ಕಾರ್ಯ visheshagalannu
ಅತ್ಯಂತ ಕುತೂಹಲಕಾರಿ ಆಗಿಯೂ ವಿದ್ಯುತ್ ಪೂರ್ಣ agiyoo nadesikoduthhiruve
Dr. ಲೀಲಾ ಅವರಿಗೆ chiraruni agiruthheve.
Sadyojathara ಸಂಶೋಧನಾ ಬರವಣಿಗೆಗlu
Vivarane ವೈಜ್ಞಾನಿಕ manodharmada ಕಣ್ಣುಗಳಲ್ಲಿ powranika saahithika ಚಾರಿತ್ರಿಕ ಜಡೆ heneyuvike paramaanandavannu
ತಂದಿತು.
Parishramada jaothege
Kushala ಕಾರ್ಯ nade ಉತ್ಸಾಹ ಸೌಜನ್ಯ mano vilasathege edemaadikottithu.
Gowrava namanagalondige
Abhinandanegalu.
🌷
Ho bhatre neevu namma pakkada oorinavaru. Santosh aayitu.
ಭಗದ್ಗೀತೆಯಲ್ಲಿ ಹೇಳಿರುವ ವಿಚಾರಗಳು ಆ ಸಾಹಿತ್ಯ ಹುಟ್ಟಿರುವ ಕಾಲಕ್ಕಿಂತ ಮೊದಲಿನಿಂದಲೇ ಇತ್ತು. ಹೀಗಾಗಿ ಅದು ಪುರಾಣ (ತುಂಬಾ ಹಳೆಯದಾದರೂ ನವನವೀನವೇ!)
Adakke Ashok nige bhari maryade nehruge tbhuruka samskruthi
🙏🙏🙏🙏🙏🙏🙏🙏🙏🙏🙏🙏🙏🙏
Excellent and scholarly research by Satyojita ji. But, madam speaks more than the guest, a little disturbing
Well said
ಇವರ ಪುಸ್ತಕ ಗಳು ಎಲ್ಲಿ ಸಿಗುತ್ತೆ ದಯವಿಟ್ಟು ತಿಳಿಸಿ 🙏
Sadyojath Bhat -9480709038
@@leelajaala6448 🙏🙏
Leela madam matte matte ಇವರನ್ನು karedu bere bere vishayagala bagge belaku chelluvantaagali. Namo namaha
@@leelajaala6448 ಶ್ರೀ ಭಟ್ ಇವರ ದೂರವಾಣಿ ನಂಬ್ರ ಕೊಟ್ಟಿದ್ದಕ್ಕೆ ಧನ್ಯವಾದಗಳು.
🙏
ಅಂದು ಪ್ರತಾಪ್ ಚಂದ್ರ ನಾಗೇಶ್ ಓಕ್ ಆ ದಿನ ಹೇಳಿದ್ದು ದೊಡ್ಡ ಸಾಧನೆ
ವ್ಯಾಸರ ಜನ್ಮಸ್ಥಳ ಕಾನ್ಪುರ-ಒರಾಯಿ ಹತ್ತಿರದ ಕಾಲ್ಪಿ
ಮೇಡಂ ನಿಮ್ಮ ಉಪ ರುಚಿ ಯೇ ಸರಿ ಎನಿಸುತ್ತದೆ
ವ್ಯಾಸ ಹುಟ್ಟು ಸ್ಥಳ ಆಗ್ರಾ ತಾಜ್ ಮಹಲ್.
Sir youar scholer in.Sanskrit why dont you do investication on Flying socer technology in Sanskrit as they give evidences of puspaka Vimana and other Vimana and against gravity.technology.
Sanathanadharmada shreshthathe nodi asuye , mathsara. Brahmanara gnanada bagge mathsara. Heegagi dvesha. Adakke apaprachara, asadde.
Nivu avaranna interview madadhakintha nimma prathibe thoristhidhira Sadhyojatha avranna mathadadhukke bidi.
ಮೇಡಂ ದಯವಿಟ್ಟು ಎಲ್ಲದಕ್ಕೂ ನೀವು ಅಡ್ಡ ಬಾಯಿ ಹಾಕಬೇಡಿ ಅವರನ್ನ ಮಾತಾಡಲು ಬಿಡಿ
ಪ್ರಶ್ನೆ ಕೇಳಿದ ನಂತರ ಮಾತನಾಡಲು ಬಿಡಿ ಮೇಡಂ
Why are you intolerant . Has he not spoken.? Be reasonable in your comments.
@@srinivasanm.v475 First you learn tolerance man. I have told my opinion to interviewer to improve her ability. This is none of your business.
ಭಲೆ
Sadyojath Bhat - 9480709038
ಇಂದಿರಾ ಗಾಂಧಿ ಹೆಸರು ಮೇಡಂ ಗೆ ಆಗುವುದಿಲ್ಲ
ಸಂಸ್ಕ್ಱತ ಸತ್ತ ಭಾಷೆ ಅನ್ನುವುದು ಬೇಡ ಬೇಡ.ಆದರೆ ಆ ಭಾಷೆ ಬಿಟ್ಟು ನಮ್ಮ ಮ್ಲೇಚ್ಛ ಭಾಷೆಯಲ್ಲಿ ಚರ್ಚಿಸೀತ್ತಿರುವುದೇಕೆ? ಆ ಭಾಷೆಯಲ್ಲೇ ಚರ್ಚಿಸಿ ಅದನ್ನು ಜೀವಂತ ಇಡಬಾರದೇಕೆ? ಹಾಗೆ ಮಾಡಿದರೆ ಆ ಭಾಷೆಗೂ ನಿಮ್ಮ ಪಾಂಡಿತ್ಯಕ್ಕೂ ಬೆಲೆ ಬರುತ್ತದೆ.
ಕನ್ನಡ ಮ್ಲೇಚ ಭಾಷೆ ಅಂದವರು ಯಾರು
What a tragedy ignoring science and promoting purana in the name of history
At 29:00 the guy speaks nonsense without knowing why Ashoka chose prakuta in brahmi lipi (and aramik and greek too) for his inscriptions .. Sanskrit and devanagari script was not for common folks,hence Ashoka chose it. Prakruta (regional) and Sanskrit coexisted no doubt. He also accuses that Ashoka submerged sanskrit inscriptions?? That is baloney. Please provide some evidence.
Nonsense at best. Answer me one question… if Ashoka killed Sanskrit, how come he consistently respected Brahmins and Shravanas in every inscription?? Pls go and read … do not write nonsense books
This whole discussion is biased and the person and interviewer totally biased and have quarter knowledge at best
Nonsense
ಬುರುಡೆ ಇತಿಹಾಸ.....
🙏🙏🙏🙏
🙏