Sanskrit Scholar & Orator Dr S R Leela in Shubhodaya Karnataka | 18-11-2019 | DD Chandana

Поділитися
Вставка
  • Опубліковано 24 лис 2024

КОМЕНТАРІ • 22

  • @ammaamma8786
    @ammaamma8786 Рік тому +3

    ಮೊದಲನೆ ಅಸಂಬದ್ಧ ಪ್ರಶ್ನೆಗೆ ಸಮಂಜಸ ಉತ್ತರ. 👌🙏🏽✌ಭಾಷೆಯ ಬಗ್ಗೆ ನಿಮ್ಮ ವಿವರಣೆ ೧೦೦ % ಸತ್ಯ ನನ್ನ ಅಭಿಪ್ರಾಯ ಅದೇ ಆಗಿದೆ.

  • @sundareshmc5679
    @sundareshmc5679 3 роки тому +1

    ಈ ಸಂದರ್ಶನ ತುಂಬಾ ಚೆನ್ನಾಗಿದೆ, ಸನ್ಮಾನ್ಯ ಶ್ರೀಮತಿ ಲೀಲಾ ಅವರು ತುಂಬಾ ಚೆನ್ನಾಗಿ ಉತ್ತರಿಸಿದ್ದಾರೆ, ಪ್ರಶ್ನೆ ಕೇಳುವವರೂ ತುಂಬಾ ಚೆನ್ನಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ, ಶ್ರೀಮತಿ ಲೀಲಾ ಅವರು ಭೀಮನ ಸಂಭಾಷಣೆಯನ್ನು ತಕ್ಷಣವೇ ಭೀಮಸೆನನನ್ನು ಅವಾಹನೆ ಮಾಡಿಕೊಂಡು ಹೇಳಿದ ಸಂಭಾಷಣೆ ರೋಮಾಂಚನ ಗೊಳಿಸಿತು, ಕೇವಲ ಕೆಲವೇ ಕ್ಷಣ ಪ್ರದರ್ಶಿಶಲ್ಪಟ್ಟ ನೃತ್ಯವೂ ಮೈ ನವಿರೇಳಿಸಿತು. ಒಟ್ಟಾರೆ ಈ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿಬಂತು. ತಮ್ಮೆಲ್ಲರಿಗೂ ಅನಂತ ಧನ್ಯವಾದಗಳು

  • @nagarajreddy5512
    @nagarajreddy5512 3 роки тому +1

    Kolar jilleya intha sresta vekthigala prichaya maduvadhanna swagathisutheve. Dhanyavadhagalu

  • @sharadambac9041
    @sharadambac9041 26 днів тому

    ಮೇಡಮ್ , 🙏
    NMKRV college ಅಲ್ಲಿ ನಿಮ್ಮ ಪೌಢ ಪಾಠವನ್ನು ಕೇಳುವ , ನಿಮ್ಮ ಪಾಠ-ಪ್ರವಚನವನ್ನು ಕೇಳಿ ಸ್ಫೂರ್ತಿ ಪಡೆದ ಓರ್ವ ವಿದ್ಯಾರ್ಥಿನಿ ! ಇವತ್ತಿಗೂ ನೀವು ಹೇಳುತ್ತಿದ್ದ ಉದಾಹರಣೆಗಳು ನೆನಪಿದೆ !

  • @raghusrivatsamp751
    @raghusrivatsamp751 3 роки тому +4

    ನಮ್ಮ ಮಾಲೂರು ತಾಲ್ಲೂಕಿನ ಹೆಮ್ಮೆಯ ಮಹಿಳಿಗೆ ಅಭಿನಂದನೆಗಳು.

    • @gnanaamrutha9611
      @gnanaamrutha9611 3 роки тому

      O Bhagini,! Bavatyaaha Saadhanaani,drutvaa shrutvaa api, Vayam Dhanyaasmaha,ataha Subham Buyaat.

  • @padmamalinir4962
    @padmamalinir4962 5 місяців тому

    Excellent, Exclusive, Enriching 😊

  • @VishwanathHV
    @VishwanathHV 5 років тому +3

    ಇಂತಹ ಶ್ರೇಷ್ಠ ಸಾಧಕಿಯನ್ನು ಆಹ್ವಾನಿಸಿ ಪರಿಚಯಿಸಿದ್ದು ಬಹಳ ಸಂತೋಷ.
    ಆದರೆ, ಮೊದಲನೇ ಪ್ರಶ್ನೆಯಲ್ಲೇ ಎಡವಟ್ಟು!
    ಪೃಚ್ಛಕರ ತಯಾರಿ ಇನ್ನೂ ಚೆನ್ನಾಗಿ ಇರಬೇಕು.

  • @prabhasharma5048
    @prabhasharma5048 3 роки тому +1

    You are an inspiration Madam, thank you.. 🙏🙏

  • @premaleelak.r.9284
    @premaleelak.r.9284 2 роки тому +1

    We are happy to listen you.

  • @varunp601
    @varunp601 2 роки тому

    Super,
    A maheshvara sutra dh nataka dha bhaga, madam heLo hage play film nodi pavana pavana
    Innu nanu maheshwar sutrad bagge math bandre e video ...

  • @bhagya3893
    @bhagya3893 2 роки тому +1

    Nimma vidvattige haagu nyjavava vekttivakke naman Leelakka

  • @premabhat5755
    @premabhat5755 3 роки тому

    Tum0baa chennaagittu tamma anubhavada maatugalu

  • @KNSuryanarayanaJoisVIDWAN
    @KNSuryanarayanaJoisVIDWAN 2 роки тому

    संस्कृतसेवारतासु अन्यतमा अस्ति महोदया।

  • @nagarajucr8512
    @nagarajucr8512 6 місяців тому

    🙏🙏🙏🙏

  • @ammaamma8786
    @ammaamma8786 Рік тому

    👌👌🙏🏽🙏🏽✌✌

  • @gnanaamrutha9611
    @gnanaamrutha9611 3 роки тому +1

    O