ಮುಕುಂದೂರು ಸ್ವಾಮಿಗಳು ಹೀಗಿದ್ದರು, ಅವರ ಯೋಗಶಕ್ತಿ ಅಪರಂಪಾರ..

Поділитися
Вставка
  • Опубліковано 14 січ 2025

КОМЕНТАРІ • 171

  • @umashastry3414
    @umashastry3414 10 місяців тому +14

    ಯೇಗ್ದಾಗೆಲ್ಲಾ ಐತೆ ಓದಿದ್ದೇನೆ.
    ಇವರ ಬಗ್ಗೆ ಇನ್ನಷ್ಟು ತಿಳಿಯುವ ಅವಕಾಶ ಇರಬೇಕಿತ್ತು ಅನಿಸಿತ್ತು.
    ನನಗಾಗಿ ಈ ವೀಡಿಯೊ ಮಾಡಿದಂತಿದೆ
    ತುಂಬಾ ಧನ್ಯವಾದಗಳು 🙏🙏

  • @prabhasharma5048
    @prabhasharma5048 10 місяців тому +20

    ನಮ್ಮ ನಾಡಿನಲ್ಲಿ ಎಂಥೆಂಥ ಸಂತರು, ಜ್ಞಾನಿಗಳು, ಸಿದ್ದ ಪುರುಷರು, ಪವಾಡ ಪುರುಷರು ಇದ್ದರೂ, ಇದ್ದಾರೆ... ಈ ಸಂಭಾಷಣೆ ಕೇಳಿ ಆನಂದ ನಮಗೆ...ಧನ್ಯವಾದಗಳು ಸರ್, ಮೇಡಂ....🙏🙏... Yes, Indian philosophy says introspect, turn inwards..

  • @sunisuglur5708
    @sunisuglur5708 4 місяці тому +2

    Thanks

  • @parijathamanu7096
    @parijathamanu7096 10 місяців тому +3

    ಯೇಗ್ದಾಗೆಲ್ಲ ಐತೆ ಓದಿ ಪ್ರಭಾವಿತಳಾಗಿದ್ಧೆ 🙏🙏
    ಈಗ ಇದು ಸಿಕ್ಕಿ ಪರಮಾನಂದ ಆಗಿದೆ 🙏🙏
    ಕೇಳುತ್ತಾ ಕೇಳುತ್ತಾ ಕಣ್ಣಾಲಿಗಳು ಒದ್ದೆಗೊಂಡವು
    ಇದನ್ನು ತಲುಪಿಸಿದ ನಿಮ್ಗೆ ಅಪಾರ ಧನ್ಯವಾದಗಳು 🙏🙏

  • @savitha8970
    @savitha8970 10 місяців тому +6

    ಲೀಲಮ್ಮಾ..... ತುಂಬಾ ಇಷ್ಟ ಆಯ್ತು ನಿಮ್ಮ ಮಾತುಕತೆ 🙏🙏🙏

  • @padmagopalrao7116
    @padmagopalrao7116 10 місяців тому +6

    ನಮಸ್ತೆ ಭಗಿನಿ
    ಬಹಳ ಒಳ್ಳೆಯ ಕಾರ್ಯಕ್ರಮ
    ನಿಮಗೆ ಅನಂತ ಧನ್ಯವಾದಗಳು

  • @gangadharagupta1069
    @gangadharagupta1069 10 місяців тому +4

    ಮುಕುಂದೂರು ಗುರುಗಳ ಬಗ್ಗೆ ಮಾಹಿತಿ ನೀಡಿದ್ದು ಧನ್ಯವಾದ ಗುರುಗಳ ಮಹಿಮೆ ಅಪಾರ ಅಪ್ಪನ ಆಶಿರ್ವಾದ ಜಗತ್ತಿಗೇ ಸಿಗಲಿ ಅಪ್ಪನ ಮಹಿಮೆ ಕೇಳಿದ ನಾವು ಪುಣ್ಯ ವಂತರು 🎉🎉🎉🎉🎉🎉

  • @g_s_subhash
    @g_s_subhash 10 місяців тому +26

    ಆಹಾ 😍 ಎಂಥ ಸ್ವಾರಸ್ಯ.. ನೆನ್ನೆ ಅಷ್ಟೇ ಮುಕುಂದೂರು ಸ್ವಾಮಿಗಳ ಬಗ್ಗೆ ಯೋಚನೆ ಮಾಡುತ್ತಾ, ಯುಟ್ಯೂಬ್ನಲ್ಲಿ ಸ್ವಾಮಿಗಳ ಬಗ್ಗೆ ಇರುವ ಹಲವು ಮಾಹಿತಿ ಕೇಳುತ್ತಿದೆ... ಸ್ವಾಮಿಗಳ ಕುರಿತು ಇನ್ನೂ ಹೆಚ್ಚು ಮಾಹಿತಿ ಇದ್ದಿದ್ದರೆ ಚೆನ್ನಾಗಿತ್ತು ಅಂತ ಅಂದುಕೊಂಡೆ... ತಥಾಸ್ತು ಎಂದಂತೆ ಈಗ ಈ ವಿಡಿಯೋ ಕಂಡೆ... 😍🙏

    • @saraswathiy.r5652
      @saraswathiy.r5652 10 місяців тому +3

      Nanagoo haage aaytu

    • @sudeepvls713
      @sudeepvls713 10 місяців тому +3

      4 days back egdagella aite tande today e vichara nodode

    • @roopam.j4236
      @roopam.j4236 10 місяців тому +5

      ಖಂಡಿತವಾಗಿಯೂ ನನಗೆ ಹಾಗೆ ಅನಿಸಿತು ಗುರು ಯಾವ ರೂಪದಲ್ಲಿ ಬೇಕಾದರೂ ಕಾಣಿಸಿಕೊಳ್ಳ ಬಹುದು ಗುರು ಅಂದ್ರೆ (ಗ್ರಾವಿಟಿ) ದೈವೀ ಆಕರ್ಷಣೆ

    • @radhamurthy9912
      @radhamurthy9912 10 місяців тому +1

      🙏🙏🙏🙏🙏

    • @Shankaraoshankarao-kz4ii
      @Shankaraoshankarao-kz4ii 10 місяців тому +1

      Had the privilege of speaking to him. Got blessings !

  • @mysteriousHands_MPS
    @mysteriousHands_MPS 10 місяців тому +15

    ನಿಮ್ಮ ಲೀಲಾಜಾಲಕ್ಕೆ ಧನ್ಯವಾದಗಳು. ಒಳ್ಳೆಯ ವಿಷಯಗಳನ್ನು ಕೊಡ್ತಾ ಇದ್ದೀರಿ. ಹಿಂದುಗಳನ್ನು ಎಚ್ಚರಿಸುವ ಕೆಲಸಕ್ಕೆ ನಿಮಗೆ ಜಯವಾಗಲಿ

  • @Nagavedi.Biliyappa.Chandrashek
    @Nagavedi.Biliyappa.Chandrashek 10 місяців тому +19

    ನಾನು ಬೆಳಗೆರೆ ಕೃಷ್ಣ ಶಾಸ್ತ್ರೀಯವರ ಪುಸ್ತಕ ಓದಿದ್ದೇನೆ ಇಂತಹ ಅವದೂತರು ಸಿಗುವುದೇ ದುರ್ಲಬ ಇತ್ತೀಚೆಗೆ ನಿಧನರಾದ ಕೃಷ್ಣ ಶಾಸ್ತ್ರಿಯವರೇ ಧನ್ಯರು ಏಕೆಂದರೆ ಅವರು ಸ್ವಾಮಿಗಳ ಜೊತೆ ಜೊತೆಗೆ ನಿಕಟವಾಗಿ ಓಡಾಡಿ ಅವರ ಲೀಲೆಗಳನ್ನೇಲ್ಲ ಕಣ್ಣಾರೆ ನೋಡಿದ್ದಾರೆ ಅನುಭವಿಸಿದ್ದಾರೆ ಪುಣ್ಯಾತ್ಮರು ಮನೆಮಠ ಎಲ್ಲ ಬಿಟ್ಟು ಅವರ ಜೊತೆ ತಿರುಗಿದ್ದಾರೆ ಸಂತೋಷವಾಗುತ್ತದೆ

  • @vasudevaswamy1644
    @vasudevaswamy1644 10 місяців тому +5

    Thanks a lot to LeelaJaala U tube channel and Shriyuth Basavalingarajaiah.

  • @tejaswinim5175
    @tejaswinim5175 10 місяців тому +5

    ನನ್ನ ಕನಸಿನಲ್ಲಿ ಮುಕುಂದೂರು ಸ್ವಾಮಿಯನ್ನು ಕಂಡೆ😊

    • @arunkoti8655
      @arunkoti8655 10 місяців тому +1

      You are great dear. You are really blessed by him. Let me know whether you have seen the Avadhoota when he was alive or not. Let me share your ideas, dear.

  • @chandrashekharacs9918
    @chandrashekharacs9918 10 місяців тому +5

    ನಾನು ಮುಕುಂದೂರು ಸ್ವಾಮಿಗಳು ಬಗ್ಗೆ ಓದಿದ್ದೆನೆ. ತುಂಬಾ ಚೆನ್ನಾಗಿದೆ.

  • @vasudevaswamy1644
    @vasudevaswamy1644 10 місяців тому +3

    Very interesting story of Avadhoot Shri Mukundur Swamiji narrated by Shri Basavalingarajaiah, Anantakoti Namanam to Avadhoot Shri Mukundur Swamiji with a prayer to bless the Devotees forever.

  • @rosemist9
    @rosemist9 10 місяців тому +2

    Thanks for the detailed experiences of Sri mukundur swamy ji, I have read yella yogadagaaythe. by Sri Belagare Krishna shastri about over two decades back, since then I am searching for more information on swamy. Now I have got clarity.

  • @shamaprasad9324
    @shamaprasad9324 10 місяців тому +3

    We are blessed to hear a Wonderful explanation. Thanks to Leela Jaala Channel...

  • @basavarajb1719
    @basavarajb1719 2 місяці тому +1

    Sharanu saranarthi garuve

  • @venkateshupavagada6056
    @venkateshupavagada6056 10 місяців тому +2

    ಓಂ ಬಸವಲಿಂಗಾಯ ನಮಃ ಓಂ
    ಓಂ ಮುಕುಂದೂರು ಸ್ವಾಮಿನೇ ನಮಃ

  • @poojamanupooja1607
    @poojamanupooja1607 2 місяці тому +1

    Danyavadagalu ❤

  • @sangameshwarganjal3877
    @sangameshwarganjal3877 10 місяців тому +3

    ಶರಣರ ಜೀವನದಲ್ಲಿ ನಡೆದ ದಿನಗಳು ಆದರ್ಶ ಮತ್ತು ಚಿಂತನೆಗಳನ್ನು ಮಾಡುವ ಸಂದೇಶ ಸಾರುವ ನುಡಿ ತಿಳಿಸಿದ್ದರು.
    ಧನ್ಯವಾದಗಳು.

  • @yashodammabr8350
    @yashodammabr8350 Місяць тому +1

    Olleya maahithi.

  • @Sooryabhaskar
    @Sooryabhaskar 4 місяці тому

    Really its very nice , both of you rendered very good chintana mantana 🎉

  • @manasaairani9103
    @manasaairani9103 10 місяців тому +4

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @meenakumaric4491
    @meenakumaric4491 10 місяців тому

    ಶ್ರೀ ಗುರುಭ್ಯೋ ನಮಃ 🙏🙏🙏🙏🙏

  • @ravikumargowda6692
    @ravikumargowda6692 10 місяців тому +4

    Very nice madam. I am Dr anesthesiologist. I enjoyed this interview. may God bless you

    • @leelajaala6448
      @leelajaala6448  10 місяців тому

      Thanks a lot

    • @VGBGI
      @VGBGI 10 місяців тому

      This is in sincere appreciation of your appreciation of this video. God bless you doctor.

  • @raajukala1968
    @raajukala1968 5 місяців тому +1

    ಮುಕುಂದೂರು ಸ್ವಾಮಿಗಳು ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

  • @MPMNatarajaArtist
    @MPMNatarajaArtist 10 місяців тому +1

    🙏🏼🙏🏼🙏🏼 ಧನ್ಯವಾದಗಳು ಈರ್ವರಿಗೂ

  • @yathishmsiddapura
    @yathishmsiddapura 10 місяців тому +1

    ಜೈ ರಾಮಕೃಷ್ಣ 🙏 ಈ ಸಂದರ್ಶನ ಅದ್ಭುತವಾಗಿ ಮೂಡಿಬಂದಿದೆ 🎉😂

  • @yoganandaprabhu1653
    @yoganandaprabhu1653 10 місяців тому +6

    Om Sri Guru Basavalingaya Namaha 🙏🙏🙏Very Happy to see this and very Happy to say Our Family is Blessed by Gurudeva by visiting my Grand Parents house personally and blessed them and said you will have a male child and my Father was born to my Grand Parents and my Father is 80 Years now we still do pray Sri Sadguru Basavalingajjaya Swamiji and with his blessings we are all living. Om Sri Guru Basava Lingaya Namaha 🙏🙏🙏

    • @rtsharanrt6099
      @rtsharanrt6099 10 місяців тому +2

      Really your family is blessed one🙏

    • @VGBGI
      @VGBGI 10 місяців тому +2

      You are a very lucky person . Thanks for sharing this information

  • @kusumakushi2537
    @kusumakushi2537 Місяць тому

    ಧನ್ಯೋಸ್ಮಿ🙏🙏🙏

  • @ajayshankara.n7422
    @ajayshankara.n7422 10 місяців тому +8

    Co-incidentally, in1999, I also read read about Sr Mukundur Swamiji for the first time in Kasturi, in a flour mill shop..... 🙂, then not one , two books of "Yegadagilla Aithe" came to our house by gift..

    • @vedashekhar9202
      @vedashekhar9202 10 місяців тому

      ನಮ್ಮನ್ನು ಎಂದು ಕರೆಸಿಕೊಳ್ತೀರ ಮುಕುಂದೂರ್ ಸ್ವಾಮಿಗಳೇ

  • @padmal2603
    @padmal2603 5 місяців тому

    ಯೆಗ್ಡೇಂಗೆಲ್ಲ ಐತೆ ಓದಿದ್ದೆ. ಶ್ರೀ ಕೃಷ್ಣ ಶಾಸ್ತ್ರಿಗಳು ತುಂಬಾ ಅರ್ಥವತ್ತಾಗಿ ಜಾನಪದ ಭಾಷೆಯಲ್ಲಿ ಬರೆದಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ❤

  • @parijathamanu7096
    @parijathamanu7096 10 місяців тому

    ನಿಜವಾಗಿಯೂ ಕೇಳುಗರು ಧನ್ಯರು 🙏🙏
    ಬಸವಲಿಂಗರಾಜಯ್ಯ ನವರು
    ಮುಕುಂದೂರು
    ಸ್ವಾಮಿಗಳನ್ನು ಕೇಳುಗರ ಕಣ್ ಮುಂದೆ ತಂದಿರಿಸಿದ್ದಾರೆ
    ಕೇಳುತ್ತಾ ಕೇಳುತ್ತಾ ಭಾವಪರವಶಳಾದೆ 🙏🙏

  • @sadyojathabhatta4493
    @sadyojathabhatta4493 10 місяців тому +2

    ಒಳ್ಳೆಯ ವಿಷಯ, ಧನ್ಯವಾದಗಳು

  • @sarojachakki7580
    @sarojachakki7580 10 місяців тому +2

    Dhanyoshmi paramapoojya guruji avara divya charanavindagalige🙏🙏🙏🙏🙆🙆

  • @amoghasoda
    @amoghasoda 10 місяців тому +7

    Yegdagella Ayite!!! Mukundooru Swamigalu 🙏

  • @ramamurthyrs3271
    @ramamurthyrs3271 2 місяці тому +1

    My pranamams to swamy and desipals

  • @thimmareddys7561
    @thimmareddys7561 6 місяців тому

    ಧನ್ಯವಾದಗಳು ಅಭಿನಂದನೆಗಳು wq

  • @rangaswamychallakeresubbar1956
    @rangaswamychallakeresubbar1956 10 місяців тому +1

    Yogadagellaite pustaka odiddene. Belegere sastrigala samprkadallidde. Hechina
    Vichara tilisiddiri. Dhanyavadagalu.

  • @gowrambikahs3738
    @gowrambikahs3738 10 місяців тому +1

    Dhanyvadagalu padagalige

  • @manju7600
    @manju7600 10 місяців тому +3

    ಧನ್ಯೋಸ್ಮಿ 🙏🏻🙏🏻

  • @RekhaS-es7yt
    @RekhaS-es7yt 10 місяців тому

    Swamygala bagge thilisikottiddakke dhanyavadagalu sir

  • @Rangenahalli-tt5zo7oq4q
    @Rangenahalli-tt5zo7oq4q 10 місяців тому +3

    Sir belagere Krishna shastrygalu namma manege banddidaru Sri Ramakrishna sevashram rengenahalli hiriyuru thaluk Chitradurga district Karnataka

  • @raghavendradesai6571
    @raghavendradesai6571 10 місяців тому +3

    Make vedio on Great sage Sridhara swmiji also Madem.

  • @unknownuser00112
    @unknownuser00112 10 місяців тому +2

    ನನಗೆ ಮುಕುಂದೂರು ಸ್ವಾಮಿಗಳ ಬಗ್ಗೆ ತಿಳಿಯುವ ಆಸಕ್ತಿ ಇತ್ತು. ಈಗ ಸಂತೋಷ ಆಯಿತು.

  • @venkateshupavagada6056
    @venkateshupavagada6056 10 місяців тому

    ಈ ಪುಸ್ತಕವನ್ನು ಓದಲು ತುಂಬಾ ಉತ್ಸುಕನಾಗಿದ್ದೇನೆ.ನಮ್ಮ ಕೈ ಸೇರುವ ದಾರಿ ದಯವಿಟ್ಟು ತಿಳಿಸಿ. ಈ ಆಧ್ಯಾತ್ಮಿಕ ಗ್ರಂಥ ಹೊರತಂದಿರುವುದಕ್ಕೆ ತಮಗೆ ಶಿರಸಾಷ್ಗಾಂಗ ನಮಸ್ಕಾರಗಳನ್ನು

    • @leelajaala6448
      @leelajaala6448  9 місяців тому

      ಕಾಮಧೇನು ಪ್ರಕಾಶನ, sapna book store, sapna online

  • @subbakrishnan2636
    @subbakrishnan2636 8 місяців тому

    NAMASKARA THAYI

  • @VijayKumar-th6ih
    @VijayKumar-th6ih 9 місяців тому

    Exlent information

  • @renukarenuka8433
    @renukarenuka8433 10 місяців тому +1

    Om namah shivay

  • @mythreesrikanth25
    @mythreesrikanth25 10 місяців тому +2

    ನನಗೆ ಯೇ ಗ್ದ ಗೆ ಪುಸ್ತಕ ಗೀತೆಯಹಾಗೆ ಗುರುಗಳ ಬಗ್ಗೆ ತಿ ಳಿದು ಆ ನನ್ ದವಾಯಿತು ಅಭಿನಂದನೆಗಳು

  • @rushabachandrishi6441
    @rushabachandrishi6441 10 місяців тому +2

    I'm also visit temple,

  • @padmapani28
    @padmapani28 10 місяців тому +1

    🙏🏽🙏🏽🙏🏽🙏🏽🙏🏽

  • @gangadharkasaraghatta603
    @gangadharkasaraghatta603 10 місяців тому +4

    ನೀವು ಬರೆದಿರುವ ಪುಸ್ತಕದ ಹೆಸರು ಅದು ಎಲ್ಲಿ‌ ಸಿಗುತ್ತದೆ ತಿಳಿಸಿ

    • @leelajaala6448
      @leelajaala6448  9 місяців тому

      ಕಾಮಧೇನು ಪ್ರಕಾಶನ, sapna book store, sapna online

  • @premaleelas945
    @premaleelas945 3 місяці тому

    🏵️🙏🙏🙏🙏🏵️

  • @umeshm8778
    @umeshm8778 10 місяців тому +1

    Tumba santoshvayitu namaskara

  • @basavarajb1719
    @basavarajb1719 5 місяців тому

    Namma Kula gurugalu

  • @Pavankumar-w3v
    @Pavankumar-w3v 5 місяців тому

    ಗ್ರಂಥ ಸಿಗೋದು ಹೇಗೆ ಗುರೂಜಿ 🙏🏽

  • @vasundharaiyengar1537
    @vasundharaiyengar1537 8 місяців тому +2

    Can you please send the address where the ashram is located, how to get there and best time of the year, Amma!

  • @gopalkrishnabhat9216
    @gopalkrishnabhat9216 6 місяців тому

    ಸಖರಾಯ ಪಟ್ಟಣದ ಗುರುನಾಥರ ಬಗ್ಗೆ ತಿಳಿಸಿ.

  • @thimmareddys7561
    @thimmareddys7561 6 місяців тому

    ಬೆಳೆಗೆರೆ ಯವರದು ಓದಿದ್ದೇವೆ ಇವರು ಬರೆದಿದ್ದು ಓದಿಲ್ಲ ಧನ್ಯವಾದಗಳು q🙏🏿

  • @amruthaveerabhadraiah5879
    @amruthaveerabhadraiah5879 10 місяців тому +1

    Nanu avaranna bheti madidini nammanege barathiddaru Krishna shsatryavaru baradiruva Ella ghatanegalannu heliddaru

  • @sandhyaul9984
    @sandhyaul9984 4 місяці тому

    Hunnimeya kattale andre enu madam

  • @d.p.sureshkumar4536
    @d.p.sureshkumar4536 10 місяців тому +3

    ದಯವಿಟ್ಟು ಅಡ್ರೆಸ್ ಹೇಳಿ, ನಾವು ಹೇಗೆ ತಲುಪಲು ಬೇಕಉ

    • @rameshdalavai6069
      @rameshdalavai6069 10 місяців тому

      ಬಾಣಾವರ bus stand ತಲುಪಿ, ಅಲ್ಲಿಂದ 3kms

    • @prabhamanin113
      @prabhamanin113 10 місяців тому +1

      Vande Guru Paramparaam.Anubhaavigala Amruta sinchana ,namma sukruta,Dhanyosmi.Vibhuti purusharige Sharanu.

    • @gyangaming-3307
      @gyangaming-3307 10 місяців тому

      Hassan d ಅರಸೀಕೆರೆ t javagal h ಅರಕೆರೆ p maragondanahalli

  • @vasundharaiyengar1537
    @vasundharaiyengar1537 8 місяців тому

    Amma great report. Can you please send the title of the book and where I can get it,

  • @srinivasraopadumanoorkalma2325
    @srinivasraopadumanoorkalma2325 10 місяців тому +1

    He is everywhere. Avadhutharu.

  • @mahadevipatil2758
    @mahadevipatil2758 10 місяців тому

    ❤❤❤😊😊

  • @grajan2731
    @grajan2731 5 місяців тому

    Please give book adfress

  • @annadanswamykallimath4086
    @annadanswamykallimath4086 10 місяців тому

    🌸🌸🙏🙏🙏🌸🌸🙏🌸🙏🌸🌸

  • @sunilkumarl7425
    @sunilkumarl7425 10 місяців тому

    ಹಯ್ ಅಮ್ಮ

  • @mohanraoanchalkar9970
    @mohanraoanchalkar9970 10 місяців тому

    🙏🙏🙏🙏🙏

  • @ಮನುಬಿ
    @ಮನುಬಿ 10 місяців тому

    ‌amma jathi paddatti bagge mathadi at least neevu helodrinda janagalu e ashprushate bidli amma plzz

  • @revanasiddapparampure1485
    @revanasiddapparampure1485 10 місяців тому

    Unfortunately I got the book on swamiji.. I blessed reading the book.. Thank you

    • @rtsharanrt6099
      @rtsharanrt6099 10 місяців тому +2

      not 'unfortunately'... it may be 'accidentally'

    • @LakshmiLakshmi-ru2gk
      @LakshmiLakshmi-ru2gk 10 місяців тому +1

      @@rtsharanrt6099correct. By mistake he might have written instead of fortunately

  • @Pavankumar-w3v
    @Pavankumar-w3v 5 місяців тому

    🙏🏽🙏🏽ಈಗ ಮಠ ಎಲ್ಲಿದೆ ರೂಟ್.. ಹೇಳಿ 🙏🏽🙏🏽

  • @schandrashekarascshekara9181
    @schandrashekarascshekara9181 10 місяців тому

    🙏🙏🙏🙏

  • @manjunathabh8192
    @manjunathabh8192 10 місяців тому +4

    ಗುರುಗಳ ಪವಾಡಗಳನ್ನು ಓದಿರುವೆ ಅವರು , ಬ್ರಾಹ್ಮಣರಲ್ಲ.

    • @vasundharanaveen5064
      @vasundharanaveen5064 10 місяців тому

      ಯಾಕೆ ಈ ಸಂಕುಚಿತ ಮನೋಭಾವ? ಗುರುಗಳಿಗೆ ಜಾತಿಯ ಹಾಂಗೇ? ಎಲ್ಲವನ್ನೂ ಮೀರಿ ಬೆಳೆದ ಅವಧೂತ ಪರಂಪರೆಯವರು. ಇಷ್ಟಕ್ಕೂ ಬ್ರಾಹ್ಮಣ್ಯ ಎಂದರೇನು? ತಮಗೆ ಇದರ ಬಗ್ಗೆ ತಿಳುವಳಿಕೆಯನ್ನು ಆ ಮುಕುಂದೂರು ಸ್ವಾಮಿಗಳು ಅನುಗ್ರಹಿಸಲಿ.🙏

    • @srinivasanm.v475
      @srinivasanm.v475 10 місяців тому +2

      Brahmanaru anta ellu helilla.

    • @LakshmiLakshmi-ru2gk
      @LakshmiLakshmi-ru2gk 10 місяців тому +1

      Yes noone has said that

    • @shantharamify
      @shantharamify 10 місяців тому

      ಅವಧೂತ ಅಂದ್ರೆ ಎಲ್ಲವನ್ನೂ ಗಾಳಿಗೆ ತೂರಿದವನು ಅಂತ.... ಅವರು ಜಾತಿ,ಧರ್ಮ,ಲಿಂಗ,ಕಾಲ ಗಳನ್ನೂ ಮೀರಿದವರು...ಪಂಚಭೂತಗಳು ಅವರ ಕಾಲಡಿಯಲ್ಲಿ ಇರುತ್ತವೆ,ಅವಧೂತರು ದೇವರಿಗಿಂತ ದೊಡ್ಡವರು,ಅಂದ್ರೆ ಪರಬ್ರಹ್ಮನ ಅಂಶ..... ಇಂತವರಿಗೆ ಅವರು ಬ್ರಾಹ್ಮಣರಲ್ಲ,ಲಿಂಗಾಯತರಲ್ಲ ಅಂತ ನಿಮ್ಮ ಸಣ್ಣ ಬುದ್ದಿ ಪ್ರದರ್ಶನ ಮಾಡ್ತಿರಲ್ಲಪ್ಪ..... ಮುಖ್ಯವಾಗಿ ಮಹಾಪುರುಷರೆಲ್ಲರೂ ಬ್ರಾಹ್ಮಣರೆ bcs ಬ್ರಾಹ್ಮಣನಿಗೆ ಜನಿಸಿದವನು ಬ್ರಾಹ್ಮಣನಾಗೋದಿಲ್ಲ,ಅದನ್ನ ನಾಗರೀಕತೆ ಬೆಳಿಸಿದ ನಾವು ಮಾಡಿಕೊಂಡದ್ದು... ಬ್ರಾಹ್ಮಣ್ಯ ಅನ್ನೋದು ಜಾತಿ ಅಲ್ಲ,ಬದುಕುವ ರೀತಿ....ಹಾಗೆ ಯಾರು ಯಾರು ಬದುಕ್ತಾರೋ ಅವರೆಲ್ಲ ಬ್ರಾಹ್ಮಣರಾಗ್ತಾರೆ

  • @NsramraoHariharpura
    @NsramraoHariharpura 2 місяці тому

    Dog is the favourite animal for Guru Dattatreya.. Dog referred by Mukunduru swamiji often must be remind the devotees that he is the incarnation of Dattatreya.

  • @madhusudhananayaka7708
    @madhusudhananayaka7708 10 місяців тому

    🙏🙏🙏🙏🙏🙏🙏❤❤❤❤❤❤❤💐💐💐

  • @Valleyflower1234
    @Valleyflower1234 10 місяців тому

    🙏🏻🙏🏻🙏🏻🙏🏻🙏🏻

  • @maheshhm7189
    @maheshhm7189 10 місяців тому

    how to reach here?

    • @leelajaala6448
      @leelajaala6448  9 місяців тому

      Location : maps.app.goo.gl/6DwrNWUZsgfSqYsR7
      Shree Siddha Purusha Mukunduru Swamigalu
      Shree Chidanandaashrama.Maragondanahalli, Thavarehalli, Hassan - 573112

  • @d.p.sureshkumar4536
    @d.p.sureshkumar4536 10 місяців тому +1

    ಪುಸ್ತಕದ details beku thilisi,w

    • @leelajaala6448
      @leelajaala6448  10 місяців тому

      +91 99010 57544 Basavalingarajaiah

    • @ಕನ್ನಡಕನ್ನಡಕ
      @ಕನ್ನಡಕನ್ನಡಕ 10 місяців тому

      "ಯೋಗ್ದಾಗ ಎಲ್ಲಾ ಐತೆ" ಪುಸ್ತಕ..
      ಲೇಖಕರು ಬೆಳಗೆರೆ ಕೃಷ್ಣಶಾಸ್ತ್ರಿಗಳು ಸಪ್ನ ಬುಕ್ ಹೌಸ್ ಸೇರಿದಂತೆ ಆನ್ಲೈನ್ ನಲ್ಲೂ ಸಹ ಸಿಗಬಹುದು

  • @gsramesh-l1h
    @gsramesh-l1h 4 місяці тому

    Madam please giveme the mobile no of Basavaligaraju sir..

  • @nandakumardv4129
    @nandakumardv4129 10 місяців тому

    Where in can get that book

    • @leelajaala6448
      @leelajaala6448  10 місяців тому

      +91 99010 57544 Basavalingarajaiah

    • @ಕನ್ನಡಕನ್ನಡಕ
      @ಕನ್ನಡಕನ್ನಡಕ 10 місяців тому

      "ಯೋಗ್ದಾಗ ಎಲ್ಲಾ ಐತೆ" ಪುಸ್ತಕ..
      ಲೇಖಕರು ಬೆಳಗೆರೆ ಕೃಷ್ಣಶಾಸ್ತ್ರಿಗಳು ಸಪ್ನ ಬುಕ್ ಹೌಸ್ ಸೇರಿದಂತೆ ಆನ್ಲೈನ್ ನಲ್ಲೂ ಸಹ ಸಿಗಬಹುದು

  • @raveeshakh
    @raveeshakh 10 місяців тому

    Madam, Please share contact details of Sri Basavalingarajaiah. We wish to contribute. Thanks

  • @ajayshankara.n7422
    @ajayshankara.n7422 10 місяців тому

    Madam, what is the contact of this gentleman.

  • @umeshahn6867
    @umeshahn6867 10 місяців тому +1

    Siddaramadevara halli tiptur taluk

  • @sunilkumarl7425
    @sunilkumarl7425 10 місяців тому

    ❤😂

  • @bmcvkbobbinhiremath5323
    @bmcvkbobbinhiremath5323 10 місяців тому

    Mukund swmigala book yelli sigutte gurugale

    • @VGBGI
      @VGBGI 10 місяців тому

      ಕಾಮಧೇನು ಪ್ರಕಾಶನ, sapna book store, sapna online

  • @maruthikumarmaruthi1308
    @maruthikumarmaruthi1308 10 місяців тому +1

    Mukundur ajjayya

  • @leelajaala6448
    @leelajaala6448  10 місяців тому

    To contact see the numbers given in the description box.

  • @seetars2905
    @seetars2905 10 місяців тому +1

    ಅನುಭವಾ: ಅಸ್ತಿ ಎನ್ನುವುದು ಎಷ್ಟು ಸರಿಯೋ ಅನುಭವಗಳು ಇದೆ ಎನ್ನುವುದು ಅಷ್ಟೇ ಸರಿ. ಸಂಸ್ಕೃತಭಾಷಾಸುಜ್ಞರಾದ ಲೀಲಾ ಮಹೋದಯಾ ಅವರು ಕನ್ನಡಭಾಷೆ ಯಲ್ಲೂ ಪ್ರಮಾದ ಬರದಂತೆ ಮಾತಾಡುವುದು ಅತ್ಯಗತ್ಯ.

  • @poojamanupooja1607
    @poojamanupooja1607 2 місяці тому

    Nam thandeyavrige Avre deekshe Kottiddu

  • @manjunath9895
    @manjunath9895 Місяць тому

    Nee you barsda book beeku

  • @lokesh.k.
    @lokesh.k. 10 місяців тому

    Madam nivu kadime mathadi

    • @LakshmiLakshmi-ru2gk
      @LakshmiLakshmi-ru2gk 10 місяців тому +2

      She hasn’t spoken at sll. She is a very good listener.

    • @VGBGI
      @VGBGI 10 місяців тому +1

      ಮೇಡಂ ಯಂದಿಗೂ ಹೆಚ್ಚು ಮಾತಾಡಿಲ್ಲ ಹೆಚ್ಚು ಮಾತಾಡುವುದೂ ಇಲ್ಲ. ಅವರಿಗೆ ಸಂದರ್ಶಿಸುವ ಕಲೆ ತಿಳಿದಿದೆ.

  • @sarojachakki7580
    @sarojachakki7580 10 місяців тому

    Madam we want Basavalingarajayyanavara adress n phone number plz🙏🙏🙏🙏 because we want to get blessings of avadhootaru🙏🙏💐💐

  • @jayppagb7437
    @jayppagb7437 10 місяців тому

    Phone.number.kodi.sir.navu.barbeku

  • @prabhavathimasthara7615
    @prabhavathimasthara7615 10 місяців тому

    🙏🙏🙏

  • @rudreshdevanur6715
    @rudreshdevanur6715 10 місяців тому

    🙏🙏🙏🙏🙏🙏🙏

  • @susheelashankar9183
    @susheelashankar9183 10 місяців тому

    🙏🙏🙏

  • @nithinshamanur3154
    @nithinshamanur3154 10 місяців тому

    🙏🙏🙏

  • @savitha8970
    @savitha8970 10 місяців тому

    🙏🙏🙏