No. 1 - ನಂಬರ್ ೧ || O Maina Nanna Maina || Vijayalakshmi,Marina Tara || Kannada
Вставка
- Опубліковано 6 гру 2024
- No. 1 - ನಂಬರ್ ೧ - Number One Kannada Movie HD Video Song Starring Vijayalakshmi and Marina Tara.
Song Credits :
Song : O Maina Nanna Maina
Singer : Manjula Gururaj
Music : Sadhu Kokila
Subscribe For New Uploads : goo.gl/k50z3q
One of my favourite composition of the great Sadhu Kokila sir.
Beautiful lyrics...
ಓ ಮೈನಾ ನನ್ನ ಮೈನಾ
ಪ್ರೇಮ ಲೋಕದ ಸುಂದರ ಕವನ
ಒಂದೇ ಸಾಲು ಪ್ರೀತಿ ಮೊದಲು ಸೃಷ್ಠಿಗೂ ಮುನ್ನ
ಓ ಮೈನಾ ನನ್ನ ಮೈನಾ
ಸುಂದರ ಲೋಕದ ಪ್ರೇಮ ಕವನ
ಏಳು ಹೆಜ್ಜೆ ಏಳು ಜನ್ಮಕೂ ಸಿಕ್ಕರೆ ಚೆನ್ನ
ಅರಿಶಿನದ ತೌವರಲಿ ಕುಂಕುಮ ನಲಿದಾಡಲಿ
ಕೈ ಬಳೆಗಳ ಮಾತಿಗೆ ಕಾಲುಂಗುರ ನಾಚಲಿ
ಡಾಬು ನಗುವಲಿ ಮೂಗುತಿ ಹೊಳೆಯಲಿ
ಓಲೆಗು ಜುಮುಕಿಗು ನಲ್ಲನ ನೆನಪಿರಲಿ.
ಓ ಮೈನಾ ನನ್ನ ಮೈನಾ
ಸುಂದರ ಲೋಕದ ಪ್ರೇಮ ಕವನ
ಒಂದೇ ಸಾಲು ಪ್ರೀತಿ ಮೊದಲು ಮಾಡಲು ಚಿನ್ನ.
ತವರೂರ ಲಾಲಿನಾ ಹೆತ್ತೋರ ಆಸೆನಾ
ಆಡಿ ನಲಿದ ಗೆಳತಿಯರನ್ನ ಮರಿಬೇಡ ಜೋಪಾನ
ಓ.. ಮಲ್ಲೆ ಜಾಜಿ ತಂದಾನ, ಚೆಂಡು ಹೂವ ಸಂಧಾನ
ಗೋರಂಟಿ ರೋಜಾ ಹೂವೇ ಸೂರ್ಯಕಾಂತಿ ಸೋಬಾನ
ಮರೀಬೇಡ ಪ್ರೀತಿ ಮಾಡೋ ಯಾವುದೊಂದು ಹೂವಾನಾ
ಹೊವಾಗುವ ಮೊಗ್ಗು ನೀನು ಹಿಗ್ಗಿ ಸಿಡಿಯೋ ಸುಗ್ಗಿ ನೀನು
ಮಳೆ ಬಂದು ನಿಂತ ಮೇಲಿನ ಕಂಪದು ನೀನು.
ಹಾಕು ಏಳು ಹೆಜ್ಜೇನಾ ಮೂರು ಗಂಟು ಜೋಪಾನ
ಕಲ್ಲು ಮುಳ್ಳು ಹಾದಿಗಳಲ್ಲೇ ಹಿಡಿಯಬೇಕು ಕೈಯನ್ನಾ
ಓ... ಹಬ್ಬದಲ್ಲು ಹಸಿವನ್ನಾ, ಹಸಿವಿನಲ್ಲು ಪ್ರೀತಿನಾ
ಹಂಚಿಕೊಂಡು ಸಾಗಿದರೇನೆ ತಿಳಿಯಬಲ್ಲೆ ಅಂದಾನ
ಯಾವ ಜನ್ಮಕೆ ಯಾರಿಗೆ ಉಂಟು
ಪ್ರೀತಿ ಮದುವೆ ಸೋಬಾನಾ
ಸೋಬಾನದ ನೂರು ಚೆಂದದ ಪ್ರೇಮ ನಂದದ ಹಾಡಿನಲ್ಲಿ
ಜಗವೆಲ್ಲಾ ಕೂಡಿ ಸಾಗಿದೆ ಪ್ರೀತಿ ನಂಟಲ್ಲೀ..
ಹರಿಸಿ ಎಲ್ಲಾ ಒಲವನ್ನಾ ತಾಯಿಯಾದೆ ನನಗಿನ್ನಾ
ದೂರವಾಯ್ತು ತವರಿನ ಚಿಂತೆ ತುಂಬು ನನ್ನ ಮಡಿಲನ್ನಾ
ಓ... ನಮಗೆ ಇಲ್ಲಿ ಯಾರಿಲ್ಲಾ , ನೀನೇ ದೈವ ಬೇರಿಲ್ಲಾ
ಕೇಳು ನಿನಗೆ ಪ್ರಾಣವ ಕೊಡುವೆ, ನಂಬು ಮಾತು ಸುಳ್ಳಲ್ಲಾ
ಒಂದೇ ಸಾಲು ಪ್ರೀತಿ ಮೊದಲು ಅದರ ಮಾತೇ ಸಾಕಲ್ಲಾ
ಮಲೆನಾಡಾ ಜೋಡಿ ಹಕ್ಕಿಗೇ ಇಂದು ಸಿಗಲಿ ಚೈತ್ರ ಗಾನ
ಕೋಗಿಲೆಯ ಹಾಡಿನಲ್ಲಿ ಸಾಗಲಿ ಪಯಣ
ಓ ಮೈನಾ ನನ್ನ ಮೈನಾ
ಪ್ರೇಮ ಲೋಕದ ಸುಂದರ ಕವನ
ಒಂದೇ ಸಾಲು ಪ್ರೀತಿ ಮೊದಲು ಸೃಷ್ಠಿಗೂ ಮುನ್ನ
ಅರಿಶಿನದ ತೌವರಲಿ ಕುಂಕುಮ ನಲಿದಾಡಲಿ
ಕೈ ಬಳೆಗಳ ಮಾತಿಗೆ ಕಾಲುಂಗುರ ನಾಚಲಿ
ಡಾಬು ನಗುವಲಿ ಮೂಗುತಿ ಹೊಳೆಯಲಿ
ಓಲೆಗು ಜುಮುಕಿಗು ನಲ್ಲನ ನೆನಪಿರಲಿ.
Superb.
@@akshathan751 thank you akshatha🙂
Superb
@@snehak6292 thank you Sneha 🙂
Thank you
28/09/21 ರಲ್ಲೀ ಕೇಳಿದೆ ಈ ಹಾಡು, ಇವತ್ತಿನ ದಿನ Vijay Laxmi ಅವರ ತಾಯಿ ಅನಾರೋಗ್ಯ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಟೈಮ್ ತೀರಿಹೋದರು, ಅಮೇಲೆ ವಿಜಯ ಲಕ್ಷ್ಮಿ ಅವರ ಗೋಳು ಹಾಗೂ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತಿದ್ದರೆ ಪಾಪ ಅವರು,,,,, ಆ ದೇವರು ಅವರಿಗೆ ಎಲ್ಲಾ ಶಕ್ತಿ ನೀಡಿ ಕಾಪಾಡಲಿ
1year coming soon . Thanks brother it's song
ಸಾಧುಕೋಕಿಲ ಗುರುಗಳೆ ನೀವು ದೇವ್ರು ಸಂಗೀತ👌👌👌👌 ಕೆ.ಎಸ್ ಚಿತ್ರಾ ಕಂಠ ಹೇಳಂಗಿಲ್ಲಾ💐💐💐💐
Yentha kasta banthamma ninge😭😭god bless you vijayalaxmi.....
ಕೋಗಿಲೆಗಿಂತ ಇಂಪಾದ ಧ್ವನಿ ಕೆ ಎಸ್ ಚಿತ್ರ ಗಾಯನದೇವತೆಯದ್ದು.
Nija
ವಿಜಯ್ ಲಕ್ಷ್ಮಿ ಅವ್ರು ಹೆಷ್ಟೊಂದ್ ಸುಂದ್ರವಾಗಿದ್ದರೆ ಯಾಕಿಂಗ್ ಮಾಡ್ಕೊಂಡ್ರಿ ಮೇಡಂ ಲೈಫ್ 😥♥️
Life alli sariyada dicision thegedukolluva capacity illa
Time aste.... Hinge aagbeku antha idre yaren madakagatte
even her sister has acted in few films
👌👌 song, chitra madam Mesmerizing voice , Vijayalakshmi and Marina taara acting👌🔥
Hi sandya
ಮನ್ನಸಿಗೇ ಶಾಂತಿ ನೀಡುವ ಸಾಹಿತ್ಯ.ಕಣೀಗೆ ಮುದ ನೀಡುವ ಫ್ರವಾಸಿ ತಾಣಗಳು......Super plz upload full movie ,,,,
Hat's off ನಿರ್ದೇಶಕ ಕೆ ವಿ ರಾಜು & ಸಾಧು ಕೋಕಿಲ ಸರ್ ಅದ್ಬುತ ವಾದ ಸಾಹಿತ್ಯ ಮತ್ತು ರಾಗ ಸಂಯೋಜನೆ
💝💞💛💜💌💤💟
I feel so sad for vijayalakshmi .... some one cursed her badly... She could have done so much better in her life ... What a sad story ...
wonderful composition 💜💙
Viji how beautiful you are 😘😘👌🏻
100%
ನಮ್ಮ ಬಾಗಲಕೋಟೆ ಜಿಲ್ಲೆ ನಮ್ಮ ಹೆಮ್ಮೆ ಚಾಲುಕ್ಯರ ನಾಡು
ತವರೂರ ಲಾಲಿನ ಹೆತ್ತವರ ಆಸೆನಾ ಆಡಿ ಬೆಳೆದ ಗೆಳತಿಯರನ್ನ ಮರಿಬೇಡ ಜೋಪಾನ
Lovely lyrics
Nice song👌👌👌👌👌👌 awesome historical places scooted songs
ಇದರಲ್ಲಿ (villain roll ) ಹರ್ಷ ಬಹುದ್ದೂರ್ ಹೇರ್ ಸ್ಟೈಲ್ ನನಗೆ ತುಂಬಾ ಇಷ್ಟ
🎉
❤
Hats of saadu sir gret music composed, like this song
Vijayalakshmi great actor
Super music compose my darling sadhu kokila super singing manjula gururaj extent👌👌👌👌👌👍👍👍👍
please full hd movie uploaded boss please reply when uploading
Vijayalakshmi looks more beautiful and was a talented actress that time..but her present plight is horrible..paapa
Super
Bagalkot badaami
Super ramkumar and vijayalakshmi
Super sadhu kokila
Wow what a great composed Guru thanks so much
E song keldaggalla nannu akka nenapu agutharra love u sunithakka
Vijay Laxmi one of the best heroins
Satyavathi Sonu
Super singing chitra amma
Super madam.... devaru nimge arogya kodli..
Very beautiful song 😘😘😘😘
super actor vijayalakshmi my f
ನಮ್ಮ.. ಊರಲ್ಲಿ..ಸುಟ್ ಮಾಡಿರೋದು
ಈ ಹಾಡನ್ನು..
Yavuru
@@vrushabmanded5928
ಬಿಳಿಗಿರಿ ರಂಗನ ಬೆಟ್ಟ..
Sir no.1 hd full movie haaki please,please.sir
Sadu kokil sir super composition 🙏🙏
Evergreen song and movie I love this song very much
ಜೈ ಚಿತ್ರ ಮೇಡಂ ❤
super song vijayalaxmi
ಸೂಪರ್ ದನ್ಯವಾದಗಳು ಸಂಗೀತ ಬಳಗದವರಿಗೆ
This song has sung by K.S CHITHRA, not manjula gururaj mam.
Vijayalakshmi mam u are looking so sweet
What a composition Sadu Maharaj
Namma badami location and
Superrrrrrrrrrrrrrrrr song
Vijaya Lakshmi mam avara kashtavannu doora Madi shuka shanthi nemmadi arogiyavannu kodu Allah
Mathe big screen mele nodbeku vijayalakshmi avrannu plzzzzz all director
My favourite song... super song
i want to watch this movie please anybody upload number1 movie
Vijaylaxmi ge avakasha kodi
This songs is super and excellent
All time favorite song
Fantastic lyrics.
Super vijaya Lakshmi mdm nice acting
Please uploaded the full move... Please ....please... please ...
Madhu
Super sadhu maharaj nimma music and also lyrics
Lovely song and voice
Lovely.....I love this song....
Super.song.chandu.laxmi
Idu namma ooru badami e place nam mane hattiradalle ide
Favorite song beautiful 😘😘😘😘
Supper song thuba changide 2021 nali 20 times kelidve e song
movie upload plzzz
I love this song...........
ಸರ ದಯವಿಟ್ಟು ನಂಬರ ೧ ಚಿತ್ರ ಅಪಲೊಡ ಮಾಡಿ .....
GURU UPLOAD FULL MOVIE
Evergreen song......
Hiii beauty
Pls pls upload number one film
Plz please please upload full movie
Full movie upload plz ........
Osam
Plz upload full movie of no.1 movie
Pls upload this movie
very nice sang
movie ಹಾಕಿ please
👌👌👌👌👌 song
Lirics very nice✍️✍️
Sadhu sir music super
M̊ẙ f̊e̊v̊o̊ůr̊i̊t̊e̊ h̊e̊r̊o̊ i̊n̊
My favourite song.....
ಈ ಹಾಡನ್ನು ಬರೆದವರು ಯಾರು
Sadukokila
❤❤❤❤
UA-cam ge full movie Hakki
Please upload with kannada lyrics
ನಂಬರ್ ೧ ಪೂರ್ತಿ ಚಲನ ಚಿತ್ರ
ಅಪ್ಲೋಡ್ ಮಾಡಿ ಗುರುಗಳೆ
Gu
super music
Beautiful song this like very
Really
Thank u sar upload song sar plz super stra film ninda thogolee thogolee song upload madi plz
Welcome...Super Star Song is available in our another channel...Link : ua-cam.com/video/WwBmRosi1cg/v-deo.html.....Check it...
Kurubarrani film ninda Banna bannad preethi song upload madi plz
no 1 movie full movie upload olz
Sar kurubarrani film ninda Banna bannad preethi video song upload madi plz plz
ನನ್ನ ಆರಾಧ್ಯ ದೇವತೆ k s ಚಿತ್ರ ಅಮ್ಮ ಹಾಡಿರೋ ಹಾಡು ಇದು.. ಮಂಜುಳಾ ಗುರುರಾಜ್ ಅಲ್ಲ..
ನಂಬರ್ ಒನ್ ಕನ್ನಡ ಚಲನಚಿತ್ರ ಅಪ್ಲೋಡ್ ಮಾಡಿ ಸರ್
Upload full movie plz
Didi ko bhi o o god of my friends are
E movie du sequel barutte anta ankondidvi
No 2
@@adventure434 big joke, but nagu barlilla😏😏😏
Plz upload it move sir
Wow super
Supar songs
❤❤❤❤❤❤❤
Super song music exlent
super song
Very nice song
full move haaki please
Kindly upload the movie am waiting from long time
All credit goes to sadu maharaj
Un forgetable... Songs❤ forever...
Plzzzzzz upload movie
vijayalakshmi madam you are nice,nimmanna utilize madikollakke Kannada industry capacity ella
yes ninu heliddu neeja... Olle acter avaru.. matthe act madutha eddre Kannada movie ge
gracy seema udvju
Nim gottilla shivarajkumar Keli history helthare