ಸಾವಿರ ಹೆಣ್ಣುಗಳ.. ನೋಡಿದ ಕಣ್ಣುಗಳು.. ಕೇಳಲಿಲ್ಲ ನಾನೆಂದು... ನನ್ನವಳು ಯಾರೆಂದು ... ಕಾಯಿಸಬೇಡ ಬಾರೆ... ಹೇ... ಹೇ.. ಬಾರೇ... ಹೇ... ಹೇ.. ಈ ನಡುವೆ ಈ ಥರ ಸರಳ, ಸುಲಬವಾಗಿ ಅರ್ಥವಾಗುವಂತೆ ಹಾಡುಗಳನ್ನ ಅರ್ಥಗರ್ಭಿತವಾಗಿ ಯಾವ ಬರಹಗಾರರು ಬರ್ಯೋಕೆ ಆಗಲ್ಲ . ಹಾಗಾಗಿ ನಮ್ಮ ನಾದಬ್ರಹ್ಮ ಹಂಸಲೇಖ ಸರ್ ಗೆ ನನ್ನ ಕೋಟಿ ಪ್ರಣಾಮಗಳು.
ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರು ಹೆಣ್ಣು ಮೊದಲ ♪♪ ಗಂಡು ಮೊದಲ ಆಸೆ ಮೊದಲ ♪♪ ಅಂದ ಮೊದಲ ಅಂದ ಅಂದರೇನು ನೀನೆ ಅಂದೇ ನಾನು ❃❃❃❃❃ ಅಂದ ಅಂದರೇನು ನೀನೆ ಅಂದೇ ನಾನು ಚಂದಮಾಮನನ್ನೆ ಮೆಚ್ಚಲಿಲ್ಲ ನಾನು ಕಾಯಿಸಬೇಡ ಬಾರೇ ಏ ಏ ಏ ಬಾರೇ ಏ ಏ ಏ.. ♫♫♫♫♫♫♫♫♫ ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು ಮನಸು ಹೇಳಲಿಲ್ಲ ಕನಸು ತೋರಲಿಲ್ಲ ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು ಕಂಡೆ ನಲ್ಲೆ♪♪ ನಿನ್ನನ್ನಲ್ಲೆ ನೋಡಿದಲ್ಲೆ ♪♪ ನೋಟದಲ್ಲೇ ನನ್ನ ಎದೆಯಲ್ಲೆ ಸೇರಿ ಹೋದೆ ಬಾ. ಆ ಆ . ಯಾರು ಪ್ರೀತಿಗೆ ಮೊದಲ ಬಾರಿಗೆ ಸೋಲುವ ಕಲೆ ತಂದರು ಕಣ್ಣು ಮೊದಲ ಹೃದಯ ಮೊದಲ ಆಸೆ ಮೊದಲ ಅಂದ ಮೊದಲ ಅಂದ ಅಂದರೇನು ನೀನೆ ಅಂದೆ ನಾನು ಚಂದಮಾಮನನ್ನೆ ಮೆಚ್ಚಲಿಲ್ಲ ನಾನು ಕಾಯಿಸಬೇಡ ಬಾರೇ ಏ ಏ ಏ ಬಾರೇ ಏ ಏ ಏ ❤❤❤❤❤❤❤ ಮಿನುಗುವ ನಕ್ಷತ್ರ ಹಾಡಿತು ಕಿವಿ ಹತ್ರ ನಮ್ಮ ಚಂದ್ರ ಎಲ್ಲಿ ಅಂತ ಎತ್ತ ಹೋದ ಜಾರಿಕೊಂತ ✧✧✧✧✧ ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ ನೋಡಿ ಎಂದೆ ♪♪ ಕೂಗಿ ಎಂದೆ ಪ್ರೇಮೋದಯ ♪♪ ಮಾಡಿಸೆಂದೆ ನನ್ನ ಮನದಿರುಳ ಮರೆಮಾಡು ಬಾ ಆ ಆ ಆ ಯಾರು ಹೆಣ್ಣಿಗೆ ಮೊದಲ ಬಾರಿಗೆ ನಾಚುವ ವರ ತಂದರು ಕಣ್ಣು ಮೊದಲ ♪♪ ರೆಪ್ಪೆ ಮೊದಲ ಆಸೆ ಮೊದಲ ♪♪ ಅಂದ ಮೊದಲ ಅಂದ ಅಂದರೇನು ನೀನೆ ಅಂದೆ ನಾನು ಚಂದಮಾಮನನ್ನೆ ಮೆಚ್ಚಲಿಲ್ಲ ನಾನು ಕಾಯಿಸಬೇಡ ಬಾರೇ ಏ ಏ ಏ ಬಾರೇ ಏ ಏ ಏ ಬಾರೇ ಏ ಏ ಏ ಬಾರೇ ಏ ಏ ಏ
Wow... lyrics of each and every songs of Ramesh is awesome... The singer who sung songs for him... Just match his voice.... I wish to have a guy like Ramesh in my life
Evergreen song. Hamsalekha sir is real legend he is sahithya bandara. He given these kind of thousand songs for many upcoming decades . What great writer you are.hatsoff sir. Your real asset for India and for us as well.
ಹೇ.. ಏ.. ಹಾ ಹಾ .. ಆ ಆ ಆ ಆ ಆ ಹೂಂ ಹ್ಮ್ ಹ್ಮ್ ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರು ಹೆಣ್ಣು ಮೊದಲ ♪♪ ಗಂಡು ಮೊದಲ ಆಸೆ ಮೊದಲ ♪♪ ಅಂದ ಮೊದಲ ಅಂದ ಅಂದರೇನು ನೀನೆ ಅಂದೇ ನಾನು ❃❃❃❃❃ ಅಂದ ಅಂದರೇನು ನೀನೆ ಅಂದೇ ನಾನು ಚಂದಮಾಮನನ್ನೆ ಮೆಚ್ಚಲಿಲ್ಲ ನಾನು ಕಾಯಿಸಬೇಡ ಬಾರೇ ಏ ಏ ಏ ಬಾರೇ ಏ ಏ ಏ.. ♫♫♫♫♫♫♫♫♫ ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು ಮನಸು ಹೇಳಲಿಲ್ಲ ಕನಸು ತೋರಲಿಲ್ಲ ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು ಕಂಡೆ ನಲ್ಲೆ♪♪ ನಿನ್ನನ್ನಲ್ಲೆ ನೋಡಿದಲ್ಲೆ ♪♪ ನೋಟದಲ್ಲೇ ನನ್ನ ಎದೆಯಲ್ಲೆ ಸೇರಿ ಹೋದೆ ಬಾ. ಆ ಆ . ಯಾರು ಪ್ರೀತಿಗೆ ಮೊದಲ ಬಾರಿಗೆ ಸೋಲುವ ಕಲೆ ತಂದರು ಕಣ್ಣು ಮೊದಲ ಹೃದಯ ಮೊದಲ ಆಸೆ ಮೊದಲ ಅಂದ ಮೊದಲ ಅಂದ ಅಂದರೇನು ನೀನೆ ಅಂದೆ ನಾನು ಚಂದಮಾಮನನ್ನೆ ಮೆಚ್ಚಲಿಲ್ಲ ನಾನು ಕಾಯಿಸಬೇಡ ಬಾರೇ ಏ ಏ ಏ ಬಾರೇ ಏ ಏ ಏ ❤❤❤❤❤❤❤ ಮಿನುಗುವ ನಕ್ಷತ್ರ ಹಾಡಿತು ಕಿವಿ ಹತ್ರ ನಮ್ಮ ಚಂದ್ರ ಎಲ್ಲಿ ಅಂತ ಎತ್ತ ಹೋದ ಜಾರಿಕೊಂತ ✧✧✧✧✧ ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ ನೋಡಿ ಎಂದೆ ♪♪ ಕೂಗಿ ಎಂದೆ ಪ್ರೇಮೋದಯ ♪♪ ಮಾಡಿಸೆಂದೆ ನನ್ನ ಮನದಿರುಳ ಮರೆಮಾಡು ಬಾ ಆ ಆ ಆ ಯಾರು ಹೆಣ್ಣಿಗೆ ಮೊದಲ ಬಾರಿಗೆ ನಾಚುವ ವರ ತಂದರು ಕಣ್ಣು ಮೊದಲ ♪♪ ರೆಪ್ಪೆ ಮೊದಲ ಆಸೆ ಮೊದಲ ♪♪ ಅಂದ ಮೊದಲ ಅಂದ ಅಂದರೇನು ನೀನೆ ಅಂದೆ ನಾನು ಚಂದಮಾಮನನ್ನೆ ಮೆಚ್ಚಲಿಲ್ಲ ನಾನು ಕಾಯಿಸಬೇಡ ಬಾರೇ ಏ ಏ ಏ ಬಾರೇ ಏ ಏ ಏ ಬಾರೇ ಏ ಏ ಏ ಬಾರೇ ಏ ಏ ಏ
One of the most beautiful soothing melody... Balasubramaniam kanta ge koti namaskaara.. bhava thumbi haadidaare.. acting maadidru nadiyutte.. we can feel the feeling
ಹಂಸಲೇಖ ಅವರ ಸಾಹಿತ್ಯ ಅಂಡ್ ಎಸ್,ಪಿ,ಬಿ,ಸರ್ ಅವರ kantaದಲ್ಲಿ ರಮೇಶ ಸರ್ ಅವರ ಅದ್ಭುತವಾದ ನಟನೆಗು hogalalu ಪದಗಳೇ ಸಾಲದು Excellent, Fantastic, wonderful singing Spb,Sir superhit song Nanna favourite song kellutalle irabekkennuvaase 💙🧡👌👌👌💙🧡👏👏💙🧡💙🧡🥰🥰🥰
Ramesh received best actor award for this movie and this was the time where Ramesh was in his peak he gave back to back 10 100 days movies like Ulta palta,mungarina minchu,namoora mandara hoove, America America,tutta mutta etc ramesh-hamsalekha combination has given some really good songs
Nange e song most favourite agithu but rithvik hadidhamele edharali ero salugalu mareyalu sadhyavaguthilla Hamsaleka sir nimage dhodda salam Rithvik hats off to you man
E song hadida... A... P.... B.... Sir. Ge 🙏, sir nim thara hadoke yarindanu sadya ella sir super,,, sir thanks, entha holle hadannu kotta S.P. B, and, amsaleeka sir,,
Nange heloke agalllllllllllllllla,,,,, hast esta padtini e song🎶,,, na, I love u me song,,, thanks🙏, to➡ amsaleeka sir,,,,,, nange kushi hadru,-dukka hadru e song erle beku,, thanking u so much sit,,,,,,,,, best best best best best,,, best best,,,,,, sooooooooooooooooooooooooooooooooooooooooooooong,,, 🙏💕 u so much sir,,,,,
Wowwwwww superb my favorite actor, rumm, i was dam mad about this song and movie, super. Movie, super artist selection in this movie, gives very good feeling when seeing rumm with cute face with romantic and melodious background music (happy), and it is also good visual treat
Sandalwood ನಲ್ಲಿ Romantic Songs ಅಲ್ಲಿ ಅದ್ಭುತ ಅಭಿನಯ ತೋರುವ ನಟರು 1.Dr. ರಾಜ್ ಅಣ್ಣಾವ್ರು 2.Dr ವಿಷ್ಣುವರ್ಧನ್ (ಸಾಹಸ ಸಿಂಹ) 3.Crazy Star ವಿ.ರವಿಚಂದ್ರನ್ Sir 4.ರಣೇಶ್ ಅರವಿಂದ್ Sir 5. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ Sir 6.ಅಭಿನಯ ಅಧಿಪತಿ ಗಣೇಶ್ Sir G⭐️
ಸಾವಿರ ಹೆಣ್ಣುಗಳ..
ನೋಡಿದ ಕಣ್ಣುಗಳು..
ಕೇಳಲಿಲ್ಲ ನಾನೆಂದು...
ನನ್ನವಳು ಯಾರೆಂದು ...
ಕಾಯಿಸಬೇಡ ಬಾರೆ... ಹೇ... ಹೇ..
ಬಾರೇ... ಹೇ... ಹೇ..
ಈ ನಡುವೆ ಈ ಥರ ಸರಳ, ಸುಲಬವಾಗಿ ಅರ್ಥವಾಗುವಂತೆ ಹಾಡುಗಳನ್ನ ಅರ್ಥಗರ್ಭಿತವಾಗಿ ಯಾವ ಬರಹಗಾರರು
ಬರ್ಯೋಕೆ ಆಗಲ್ಲ . ಹಾಗಾಗಿ ನಮ್ಮ ನಾದಬ್ರಹ್ಮ ಹಂಸಲೇಖ ಸರ್ ಗೆ ನನ್ನ
ಕೋಟಿ ಪ್ರಣಾಮಗಳು.
Ppppp😂😂😂😂😂😂😂😂p
ಯಾರ್ಯಾರು ಈ ಸುಂದರ ಹಾಡನ್ನ...2019 (2020)ನಲ್ಲೂ ನೋಡುತ್ತಿದ್ದೀರಿ...?
ಬೆಳ್ಳಿ ತೆರೆಯ ಬಂಗಾರದ ಹಾಡುಗಳು
ನಾನು ಇದ್ದನಿ
ನಾನು ನೂಡಿದೆ ಗೆಳೆಯ
Super song
Im 😍😍
ಕನ್ನಡ ಹಾಡು ಗಳು ಯಾವತ್ತೂ ಶಾಶ್ವತ ವಾಗಿ ಉಳಿಯಲು ಹಂಸಲೇಖ ಅವರೇ ಕಾರಣ ಒಂದು ಹೆಣ್ಣನ್ನೂ ಇದಕ್ಕಿಂತ ಚೆನ್ನಾಗಿ ಯಾರು ಹೊಗಳುತ್ತಾರೆ ಹೇಳಿ ಧನ್ಯ ವಾದಗಳೂ ಸರ್
ಕೋರೋಣ ವೈರಸ್ ತತ್ತರಿಸಿಹೋದ ಜನಕ್ಕೆ ಅದ್ಭುತ ಸಾಂಗ್ ಹೇಗಿದೆ ಕನ್ನಡ ಸಾಂಗ್2020 ಯಾರ್ಯಾರು ನೋಡ್ತಾ ಇದ್ದರೆ ಲೈಕ್ ಮಾಡಿ
ಅಂದ ಎಂದರೇನು ನೀನೇ ಅಂದೆ ನಾನು... ಚಂದಮಾಮನನ್ನೇ ಮೆಚ್ಚಲಿಲ್ಲ ನಾನು... ವಾವ್ ಎಂತಹ ಅದ್ಭುತ ಸಾಲು...😊
Sagar Gowdru Uppi hii
ಅಂದ ಎಂದರೇನು ನೀನೇ ಎಂದೆ ನಾನು
ಸಂಗೀತ ಎಂದರೇನು ಹಂಸಲೇಖ ಎಂದೆ ನಾನು
ನಾದ ಬ್ರಹ್ಮನ ಮತ್ತೊಂದು ಕೊಡುಗೆ ಈ ಹಾಡು ಥ್ಯಾಂಕ್ಯೂ ಹಂಸಲೇಖ ಸರ್
ನಾನು ಈ ಮೂವಿಯನ್ನ ಜಮ್ಮು ಕಾಶ್ಮೀರದಲ್ಲಿ ಮಿಲಿಟರಿ ಸೇವೆಯಲ್ಲಿದ್ದಾಗ ಕ್ಯಾಂಪ್ ನಲ್ಲಿ ನೋಡಿದ್ದೆ. ತುಂಬಾ ಅದ್ಭುತ ಮೂವಿ
ಈ ಸುಂದರ ಹಾಡನ್ನ ರಚಿಸಿದ ಶ್ರೇಷ್ಠ ರಚನೆಕಾರ ಶ್ರೀಹಂಸಲೇಖ ರವರಿಗೇ ನನ್ನ ನಮಸ್ಕಾರ ಈ ಸಾಹಿತ್ಯ ನನ್ನ ಪ್ರೀತಿಯ ಮೊದಲ ಪುಟ
ಯಾರು ಭೂಮಿಗೆ ಮೊದಲ ಬಾರಿಗೆ
ಪ್ರೀತಿಯ ಎಳೆ ತಂದರು
ಹೆಣ್ಣು ಮೊದಲ ♪♪ ಗಂಡು ಮೊದಲ
ಆಸೆ ಮೊದಲ ♪♪ ಅಂದ ಮೊದಲ
ಅಂದ ಅಂದರೇನು ನೀನೆ ಅಂದೇ ನಾನು
❃❃❃❃❃
ಅಂದ ಅಂದರೇನು ನೀನೆ ಅಂದೇ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ ಏ ಏ ಏ
ಬಾರೇ ಏ ಏ ಏ..
♫♫♫♫♫♫♫♫♫
ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ
ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು
ಮನಸು ಹೇಳಲಿಲ್ಲ ಕನಸು ತೋರಲಿಲ್ಲ
ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು
ಕಂಡೆ ನಲ್ಲೆ♪♪ ನಿನ್ನನ್ನಲ್ಲೆ
ನೋಡಿದಲ್ಲೆ ♪♪ ನೋಟದಲ್ಲೇ
ನನ್ನ ಎದೆಯಲ್ಲೆ ಸೇರಿ ಹೋದೆ ಬಾ. ಆ ಆ .
ಯಾರು ಪ್ರೀತಿಗೆ ಮೊದಲ ಬಾರಿಗೆ
ಸೋಲುವ ಕಲೆ ತಂದರು
ಕಣ್ಣು ಮೊದಲ ಹೃದಯ ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ ಏ ಏ ಏ
ಬಾರೇ ಏ ಏ ಏ
❤❤❤❤❤❤❤
ಮಿನುಗುವ ನಕ್ಷತ್ರ ಹಾಡಿತು ಕಿವಿ ಹತ್ರ
ನಮ್ಮ ಚಂದ್ರ ಎಲ್ಲಿ ಅಂತ
ಎತ್ತ ಹೋದ ಜಾರಿಕೊಂತ
✧✧✧✧✧
ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು
ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ
ನೋಡಿ ಎಂದೆ ♪♪ ಕೂಗಿ ಎಂದೆ
ಪ್ರೇಮೋದಯ ♪♪ ಮಾಡಿಸೆಂದೆ
ನನ್ನ ಮನದಿರುಳ ಮರೆಮಾಡು ಬಾ ಆ ಆ ಆ
ಯಾರು ಹೆಣ್ಣಿಗೆ ಮೊದಲ ಬಾರಿಗೆ
ನಾಚುವ ವರ ತಂದರು
ಕಣ್ಣು ಮೊದಲ ♪♪ ರೆಪ್ಪೆ ಮೊದಲ
ಆಸೆ ಮೊದಲ ♪♪ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ ಏ ಏ ಏ
ಬಾರೇ ಏ ಏ ಏ
ಬಾರೇ ಏ ಏ ಏ
ಬಾರೇ ಏ ಏ ಏ
Super
Pranava Gm 😍😍👌👌👌
Pranava Gm super
Thank you
Superb
ನಿಮ್ಮ ಈ ಹಾಡನ್ನು ಕೇಳಿ ಹಂಸಲೇಖ,
ಹೊಗಳಲು ಪದಗಳು ಸಿಗದೆ ನಾನಾದೆ ಮೂಕ....
Super sir
7996621243.cal me pl pl pl pl pl
7996621243.
Yes this is madam,but tht sentence composed by my husband
ನಮಗೆಲ್ಲ ಈ ಸಾಂಗ್ ಕೊಟ್ಟ "ಹಂಸಲೇಖ" ಸರ್ ಗೆ ನನ್ನ ಕಡೆಯಿಂದ ಧನ್ಯವಾದಗಳು.....!!!
ಸಾಹಿತ್ಯ&ಸಂಗೀತ:- ಹಂಸಲೇಖ
ಗಾಯಕರು:-ಎಸ್ ಪಿ ಬಿ
s
Preetisuva pratiyobbaru kelale bekkennisuva song...
S
Wonder full lyrics sir....
S
ಹಂಸಲೇಖರವರ ಸಾಹಿತ್ಯ ಮತ್ತು ಸಂಗೀತಕ್ಕೆ ನಮ್ಮ ನಮನಗಳು
Who is watching this song in 2024👍
Golden memories
ಇಂತಹ ಹಾಡನ್ನು ಲೈಕ್ ಮಾಡದೆ ಡಿಸ್ ಲೈಕ್ ಮಾಡುವವನೇ ಪಾಪಿ
🔥💯
ಕರೆಕ್ಟ್ ಸರ್
Nija. Sir
👍
ನನ್ನ ಒಂದು ಹೆಮ್ಮೆಯೆಂದರೆ ಹಲವಾರು ಜನ,,,, ಕಾಮೆಂಟ್ ಅನ್ನು ಕನ್ನಡದಲ್ಲಿ ಮಾಡಿದ್ದಾರೆ,,,,, ತುಂಬಾ ಖುಷಿ ಆಯ್ತು ❤️❤️😘
ನಾದಬ್ರಾಹ್ಮ ಹಂಸಲೇಖ ಅವರ ಅದ್ಭುತವಾಗಿ ಸಂಗೀತ ಮತ್ತು ಸಾಹಿತ್ಯ.... ಒಂದು ಒಂದು ಪದಗಳಿಗೆ ಒಂದು ಒಂದು ಅರ್ಥಗಳು ಇವೆ.. ಧನ್ಯವಾದಗಳು ಗುರುಗಳು. 🙏
Hi
ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳು ಕೇಳಲಿಲ್ಲ ನಾನೆಂದು ನನ್ನ ಹುಡುಗಿ ಯಾರೆಂದು ಸೂಪರ್ ಲೈನ್
Wow... lyrics of each and every songs of Ramesh is awesome... The singer who sung songs for him... Just match his voice.... I wish to have a guy like Ramesh in my life
Just only for hamsalekha sir
ಒಬ್ಬ ಹುಡುಗ ತನ್ನ ಹುಡುಗಿಯ ಸೌ೦ದಯ೯ ವನ್ನು ಹೊಗಳುವ ಹಾಡಿದು, I Love This Song
ನಾನು ಮೇಚಿದ ಹಾಡು
Hi
Write
Super song
Wawwwwww Thank u Sandalwood Screen for this melodius song.Old is always Gold.Ramesh is one of the Finest Actor in kannada.Hats off.Thank you
I LOVIT SONG AND I LOVE FOR IN HEART FORM HAMSALEKHA AND S P B
super song
ಭಾವನೆಗಳ ತೂಕ ಹಂಸಲೇಖ.... Love you from heart sir...
Super sir
Thank you.. from hamshaleka
Super
Only Hamsalekha sir can compose such memorable songs
Yaru keltidira 2019 nali ?
Na keltn
Me
nanu keltane irtene super song & nam mane hatra shooting madiro songs
I
Naavu
Evergreen song. Hamsalekha sir is real legend he is sahithya bandara. He given these kind of thousand songs for many upcoming decades . What great writer you are.hatsoff sir. Your real asset for India and for us as well.
ತುಂಬಾ ಅರ್ಥಪೂರ್ಣವಾದ ಮನಮುಟ್ಟುವ ಸಂಗೀತ 💛❤️💐👌
ಕನ್ನಡ ಫಿಲ್ಮ್ ಗೆ ರಮೇಶ್ ಅರವಿಂದ್ ಸರ್ ಒಂದು ಅಪರೂಪದ ಮುತ್ತು... ಅಂಗೇ spb ಸರ್ ಕೂಡ ಕನ್ನಡದ ಸ್ವಾತಿ ಮುತ್ತು... ಹಂಸಲೇಖ ಕನ್ನಡದ ವಜ್ರ...
ಹೇ.. ಏ.. ಹಾ ಹಾ .. ಆ ಆ
ಆ ಆ ಆ ಹೂಂ ಹ್ಮ್ ಹ್ಮ್
ಯಾರು ಭೂಮಿಗೆ ಮೊದಲ ಬಾರಿಗೆ
ಪ್ರೀತಿಯ ಎಳೆ ತಂದರು
ಹೆಣ್ಣು ಮೊದಲ ♪♪ ಗಂಡು ಮೊದಲ
ಆಸೆ ಮೊದಲ ♪♪ ಅಂದ ಮೊದಲ
ಅಂದ ಅಂದರೇನು ನೀನೆ ಅಂದೇ ನಾನು
❃❃❃❃❃
ಅಂದ ಅಂದರೇನು ನೀನೆ ಅಂದೇ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ ಏ ಏ ಏ
ಬಾರೇ ಏ ಏ ಏ..
♫♫♫♫♫♫♫♫♫
ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ
ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು
ಮನಸು ಹೇಳಲಿಲ್ಲ ಕನಸು ತೋರಲಿಲ್ಲ
ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು
ಕಂಡೆ ನಲ್ಲೆ♪♪ ನಿನ್ನನ್ನಲ್ಲೆ
ನೋಡಿದಲ್ಲೆ ♪♪ ನೋಟದಲ್ಲೇ
ನನ್ನ ಎದೆಯಲ್ಲೆ ಸೇರಿ ಹೋದೆ ಬಾ. ಆ ಆ .
ಯಾರು ಪ್ರೀತಿಗೆ ಮೊದಲ ಬಾರಿಗೆ
ಸೋಲುವ ಕಲೆ ತಂದರು
ಕಣ್ಣು ಮೊದಲ ಹೃದಯ ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ ಏ ಏ ಏ
ಬಾರೇ ಏ ಏ ಏ
❤❤❤❤❤❤❤
ಮಿನುಗುವ ನಕ್ಷತ್ರ ಹಾಡಿತು ಕಿವಿ ಹತ್ರ
ನಮ್ಮ ಚಂದ್ರ ಎಲ್ಲಿ ಅಂತ
ಎತ್ತ ಹೋದ ಜಾರಿಕೊಂತ
✧✧✧✧✧
ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು
ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ
ನೋಡಿ ಎಂದೆ ♪♪ ಕೂಗಿ ಎಂದೆ
ಪ್ರೇಮೋದಯ ♪♪ ಮಾಡಿಸೆಂದೆ
ನನ್ನ ಮನದಿರುಳ ಮರೆಮಾಡು ಬಾ ಆ ಆ ಆ
ಯಾರು ಹೆಣ್ಣಿಗೆ ಮೊದಲ ಬಾರಿಗೆ
ನಾಚುವ ವರ ತಂದರು
ಕಣ್ಣು ಮೊದಲ ♪♪ ರೆಪ್ಪೆ ಮೊದಲ
ಆಸೆ ಮೊದಲ ♪♪ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೇ ಏ ಏ ಏ
ಬಾರೇ ಏ ಏ ಏ
ಬಾರೇ ಏ ಏ ಏ
ಬಾರೇ ಏ ಏ ಏ
ಇದನ್ನೇ ತಾಳ್ಮೆ ಅಂತ ಹೇಳೋದು. ಇಷ್ಟೊಂದು ರಿಸ್ಕ್ ಹಾಡನ್ನೇ ಟೈಪ್ ಮಾಡಿದಿರಾ ಅಂದ್ರೆ ನೀವ್ ತುಂಬಾ great 👍
ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ
ಕೇಳಲಿಲ್ಲ ನಾನೆಂದು ನನ್ನವಳು ಯಾರೆಂದು 🫶😌🤍
e song yasttu sari kelidru matte matte kelbeku ansutte thank u for giving wonderful music for us all credit goes to hamsalekha sir
Sp b avarigu seruththe credit.. Boss..
One of the most beautiful soothing melody... Balasubramaniam kanta ge koti namaskaara.. bhava thumbi haadidaare.. acting maadidru nadiyutte.. we can feel the feeling
ಅಂದ ಅಂದರೇನು.. ನೀನೇ ಅಂದೆ ನಾನು... superb....
ಮನಸು ಹೇಳಲಿಲ್ಲ ಕನಸು ತೋರಲಿಲ್ಲ ನನ್ನವಳು ಯಾರೆಂದು 💞💞🌹🌹🌹❣️ಅದ್ಬುತವಾದ ಸಾಲುಗಳು🙏🙏🙏
ಹೇಳೋಕೆ ಆಗಲ್ ಅಷ್ಟೊಂದು ಚನೆಗಿವೆ ಸರ್ ನಿಮ್ ಸಾಂಗ್ಸ್ very nice❤❤🙏🥰🥰🥰
Kaveri Red Face when Ramesh Impresses her with his poetic Kannada words is awesome. Hatsoff To You Both Ramesh Sir And Kaveri Madam 🌼🌼🌼🌼🌼🌼
Ramesh is a great actor.Sambhrama movie is my one of favourites of Ramesh👍
No one lyrisist can replace the Kannada lyrisist... Musically hit songs...... Hrudayakke hattiravaada padagalna keli mansu khushi aaytu.....
Super song
I came to know such a beautiful and meaningful after listening to Hrutvik in saregamapa...
*song
yes. sir
Yes
Pssssd
Yes bro same feeling here also
..Chandamaamananne mecchalilla naanu..
..Yaaru preetige modala baarige soluva kale tandaro..??
Woooowwwwww jussssss wowwwwww😍😍😘😘
Poornima Rao
SPB sir nim voice nanige thumbaa esta.i love Ramesh Arvind sir.❤️❤️❤️
ಒಬ್ಬ ಅಧ್ಬುತ ಸಾಹಿತಿ ಕವಿ ನಮ್ಮ ಕನ್ನಡದ ಹಂಸಲೇಖ
ಯಾರು ಹೆಣ್ಣಿಗೆ ಮೊದಲ ಬಾರಿಗೆ ವರ ತಂದರೋ, 👀 ಮೊದಲ ❤ ಮೊದಲ ಆಸೆ ಮೊದಲ ಅಂದ ಮೊದಲ
Yaaru hennige modala barige nachuva vara thandaro...
Kannu modala, reppe modala..
Super lyrics..
Hit like if ur watching in 2020 😍
ಹಂಸಲೇಖ ಅವರ ಸಾಹಿತ್ಯ ಅಂಡ್ ಎಸ್,ಪಿ,ಬಿ,ಸರ್ ಅವರ kantaದಲ್ಲಿ ರಮೇಶ ಸರ್ ಅವರ ಅದ್ಭುತವಾದ ನಟನೆಗು hogalalu ಪದಗಳೇ ಸಾಲದು Excellent, Fantastic, wonderful singing Spb,Sir superhit song Nanna favourite song kellutalle irabekkennuvaase 💙🧡👌👌👌💙🧡👏👏💙🧡💙🧡🥰🥰🥰
ರಮೇಶ. ಅಭಿನಯ ಅದ್ಭುತ
Ee pada punjagala jodisida kavige adakke bhaava thumbida Sangeethakke roopa needidha haadugaranige koti vandane.....😍❤
ಯಾರಾದರೂ ಆಗಸ್ಟ್ 2019 ಅಲ್ಲಿ ಕೇಳಿತ್ತಿತ್ತಿದ್ದೀರಾ???? 👍👍
Naan yaavaglu keltha irtheeni
@@swathihs3881 houda??
@@chandu5918 howdu
@@swathihs3881 haa ok madam
sept
ಧನ್ಯವಾದಗಳು ಈ ಹಾಡು ನನಗೆ ತುಂಬಾ ಇಷ್ಟವಾಯಿತು ನನ್ನವಳು ನನ್ನೆದೆಯಲಿ ಬರೆದ ಕವಿತೆ ಇದೇನೆ ಅನಿಸುತ್ತಿದೆ Thanks
Hamsaleka sir ur Indian God 💓❤👌🙌👏👂✌✍💏
ಅಂದ ಅಂದ್ರೇನು ನೀನೇ ಅಂದೆ ನಾನು ಸೂಪರ್ ಲೈನ್ ಸರ್ ಹ್ಯಾಟ್ಸ್ ಆಫ್ ಯೂ ಸರ್
Super
yaru preetige modala bharige sooluva vara tandarooooo......,super hamsaleka sir u r legend.
Ramesh received best actor award for this movie and this was the time where Ramesh was in his peak he gave back to back 10 100 days movies like Ulta palta,mungarina minchu,namoora mandara hoove, America America,tutta mutta etc ramesh-hamsalekha combination has given some really good songs
Osm ಹಂಸಲೇಖ 👌👌👌👌👌
Nange e song most favourite agithu but rithvik hadidhamele edharali ero salugalu mareyalu sadhyavaguthilla
Hamsaleka sir nimage dhodda salam
Rithvik hats off to you man
ಚಂದಮಾಮನನ್ನೇ.....ಎಂಥಾ ಸಾಲು...
Excellent song
super song
Super song
Super
Balyadalli e haadina chitraikaranavannu appa ammana jote hogi nodida kshana galu nenapagutte e hadu kelidre.... Love from honnavar 😍
Ramesh sir is melody king.... His old films r mind blowing.... Nd gives killing feelings to young one.... Love u Ramesh sir
Ee song female version iddu k s chitramma sing madidre...innu Kushi agtithu
Always my fovrt😍😍😍😍😍
ಇ ಹಾಡು ಎಷ್ಟು ಸಾರಿ ಕೇಳಿದರು ಬೇಜಾರೇ ಆಗಲ್ಲ, ತುಂಬಾ ಅದ್ಭುತ ವಾದ ಹಾಡು
E song hadida... A... P.... B.... Sir. Ge 🙏, sir nim thara hadoke yarindanu sadya ella sir super,,, sir thanks, entha holle hadannu kotta
S.P. B, and, amsaleeka sir,,
Spelling mistakes correct agi kalsu
ಈ ಮೂವಿಯಲ್ಲಿ ಇರುವ ಇರೋವಣಿ ತರ ನಮ್ಮ ಹುಡುಗಿ ಇರ್ಲಪ್ಪ ದೇವ್ರೇ....🙏🙏🙏🙏
Yaru keltha edhira madhya rathirili nidhe bardira 14-01-2019 1:37am Ali
Legend singer one and only our great Dr spb sir no one can beat his voice such a beautiful tone
Wow....kannada yestu chandaaa.....😘😘💗🥰
Look at the picturization..marvelous...el hoythu e thara songs and places ella..missing my childhood memories..
Ramesh sir nimmannu ista pattidu modalasala ee hadalle yakandre Astu sundaravagi ee hadige jeeva thumbidhira nimma kaleyinda.
Yes lovely song
Hamsalekha is best best best.......................hatsap you for thanks so much
Awesome song.. One of finest composition by The great Hamsalekha👏
Anybody listing in lockdown
Ever green song some songs r irreplacble 🥰
Aha.....entaha arthagarbhitha haadu.....super.....Hamsaleka sir....Hatsoffff....
ಮನಮೆಚ್ಚುವಂತ ಹಾಡು ಸೂಪರ್
Suuuuuper movie...e movie na ಇಷ್ಟ ಪಡೊರು like ಮಾಡಿ
Nange heloke agalllllllllllllllla,,,,, hast esta padtini e song🎶,,, na, I love u me song,,, thanks🙏, to➡ amsaleeka sir,,,,,, nange kushi hadru,-dukka hadru e song erle beku,, thanking u so much sit,,,,,,,,, best best best best best,,, best best,,,,,, sooooooooooooooooooooooooooooooooooooooooooooong,,, 🙏💕 u so much sir,,,,,
Yes...e song ge anta shakthi ide friend...wonderful lovely song
Super song😍😍😍😘😘😘😘😘😘😘😘😘😘😘
ಬೆಂಕಿ ಹಾಡು🔥🔥🔥
ಸಂಭ್ರಮ ❤️❤️❤️
Wowwwwww superb my favorite actor, rumm, i was dam mad about this song and movie, super. Movie, super artist selection in this movie, gives very good feeling when seeing rumm with cute face with romantic and melodious background music (happy), and it is also good visual treat
Tnk u mahagurugale nadabrahma hansalekha gurugalige hats up 🙏🙏🙏
Basavaraj Didd
ಒಂದು ಅದ್ಬುತ ಚಲನಚಿತ್ರ...My favorite movie.
Moie
kande nalle nin nalle nodidale notadale...super lines 😘
Underrated song 🤧 but still I just love it..😍😍😍
Nice Song, Nice Tune, Nice Singing.... I love dis song....
Super song
ಮನಸು ಹೇಳಲಿಲ್ಲ ಕನಸು ತೋರಲಿಲ್ಲ ನನ್ನವಳು ಯಾರೆಂದು......!!! ಅದ್ಬುತವಾದ ಸಾಲು 💝💝💝💞💞💞💞🌹🌹🌹🌹👉👉👉
Watching in 2018 ....wow Ramesh sir ...n good music .....kayisabeda bareeeee 👌👌
Super
ಒಳ್ಳೆಯ ಹಾಡು , ಆತ್ಮೀಯತೆ ಸಂಕೇತ
I am not able to ⛔stop hearing👂this Song!!!!🎶🎵feeling love ❤😘 with thiZ 😍cute Song!!
Mind blowing. My most memorable song. Rami very great full.
Super hit songs ramesharvind
really 80 /90/ movie songs super
Sandalwood ನಲ್ಲಿ Romantic Songs ಅಲ್ಲಿ ಅದ್ಭುತ ಅಭಿನಯ ತೋರುವ ನಟರು
1.Dr. ರಾಜ್ ಅಣ್ಣಾವ್ರು
2.Dr ವಿಷ್ಣುವರ್ಧನ್ (ಸಾಹಸ ಸಿಂಹ)
3.Crazy Star ವಿ.ರವಿಚಂದ್ರನ್ Sir
4.ರಣೇಶ್ ಅರವಿಂದ್ Sir
5. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ Sir
6.ಅಭಿನಯ ಅಧಿಪತಿ ಗಣೇಶ್ Sir G⭐️
Just wow.. evergreen song and Ramesh Sir😍
Hi
Lyrics super.........mind blowing...👌👌
Kelalilla nannavalu yarendu?👍 super song
Coming here after listening to Hrithvik in Saregamapa....
Same here ..naanu ide comment haakoNa ankonde but...u did it b4
@@isolayou
ಎಂತಾ ಮಧುರವಾದ ಹಾಡು ಸರ್.. ಎಷ್ಟು ಬಾರಿ ಕೇಳಿದರೂ ಬೇಜಾರಾಗಾಲ್ಲ
me too here♥
Same here
Yes. Myself also 😍😍😍
what a song.......lv u hamsalekha sir and spb sir..amazing acting ramesh sir
wow thanks for uploading in HD!!!
Etara songs hamsalekha sir matra madoke agodu . SPB sir voice adbhutha 👌I love this song
Who r all watching this song in 2019💕💕💕
Nanu