One of my most favourite ♥️ ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ ಸ್ವಲ್ಪ ನಿನ್ನ ಪ್ರೀತಿ ತೋರಮ್ಮ... ಬೆಳ್ಳಿ ಚುಕ್ಕಿ ಬಾಲೆ, ನೀನೊಂದು ಪ್ರೀತಿ ಶಾಲೆ ಋತುಗಳೆ ಎಂದು ನಿನ್ನ ಅಕ್ಷರ ಮಾಲೆ ನಾನು ನಿನ್ನ ಪ್ರೀತಿ ಸಾಲಮ್ಮ... ಪ್ರೇಮ ವಾಹಿನಿ, ಹೃದಯಾಂತ ರಂಗಿನಿ ನೀ ಕಾಯೋ ಹಲವಾರು, ಉಸಿರಲ್ಲಿ ನನದೊಂದು ಹೂವೊಂದು ಅರಳಲಿದೆ ದಿನ ದಿನಾ ಬೆಳ್ಳಿ ಚುಕ್ಕಿ ಮೇಲೆ , ಆಹಾ ಬರೆದ ನಿನ್ನ ಓಲೆ ಭೂಮಿ ಬಾನ ಮೇಲೆ ಬಂದಂತ ಮಳೆಬಿಲ್ಲೆ ನನ್ನ ಪ್ರೀತಿ ಸಾಲ ಹೇಳಲೇ... ಪ್ರೇಮ ಗೀತೆಯಲ್ಲಿ, ಆ ಇಬ್ಬನಿಯ ಚೆಲ್ಲಿ ಋತುಗಳ ಮಲ್ಲಿ, ಹಿಂಗ್ಯಾಕೆ ನಿಂತೆ ಅಲ್ಲಿ ತೋರು ನಿನ್ನ ಪ್ರೀತಿ ಕಣ್ಣಲ್ಲಿ... ರಾಗವಾಹಿನಿ, ಅನುರಾಗ ಬಂಧಿನಿ ನೀ ಬರೆಯೋ ಹಲವಾರು ಹೊಂಬಿಸಿಲ ಕಥೆಯಲ್ಲಿ ನನಗೊಂದನು ಉಳಿಸು , ಕ್ಷಣ ದಿನಾ.. ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ ಸ್ವಲ್ಪ ನಿನ್ನ ಪ್ರೀತಿ ತೋರಮ್ಮ... ಪ್ರೇಮದ ಕಣ್ಣಾ ತೆರೆಸಲು ಚೆನ್ನಾ ಒಂದು ಒಂದೊಂದು ಕವನ ಓ... ಶಿಖರ ಇವನ ಸುಂದರ ವದನ ಕೇಳೇ ನೀನು ಶಂಭು ಶಿವನಾ. ಸಾಗರದಲ್ಲಿ ಮುತ್ತೊಂದಿಲ್ಲ, ಮೊನ್ನೆ ತಾನೆ ಕಳುವಾಯಿತಲ್ಲ, ಗೊತ್ತಾ ಯಾಕೆ.. ಒಹೋ... ಪ್ರೇಮದಲಿಂದು ಸಿಹಿಯೇ ಇಲ್ಲ ಅದಕ್ಕೆ ತುಟಿಗೆ ಹತ್ತಿದೆ ಅಲ್ಲ ಇನ್ನೂ ಜೋಕೆ.. ಕಣಿವೆ ಕಂಗಳಿವೆ ನೂರು.. ನೋಡೋಕ್ಕಿಲ್ಲಿ ಆಹಾ ಎಲ್ಲಾ ಚೆಂದ, ಅಷ್ಟೇ ಇಳಿಜಾರು ಹುಷಾರು... ಪ್ರೇಮ ಲೋಕದ ಪರಿ ಭಾಷೆ ಅರಿಯದೆ ಶೃಂಗಾರ ಸೆರಗಲ್ಲಿ, ಬಂಗಾರ ಮೆರುಗಲ್ಲಿ ಸಿಂಧೂರ ಅರಸಿಹಳೊ ಕ್ಷಣ ಕ್ಷಣಾ.. ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ ಸ್ವಲ್ಪ ನಿನ್ನ ಪ್ರೀತಿ ತೋರಮ್ಮ... ಪ್ರೀತಿಗೆ ಯಾರಾದ್ರೂ ಕರಗೋದು ಸುಳ್ಳೇನೆ ಹೆಣ್ಣೇನೆ ಮಣ್ಣೇನೆ ಕಲ್ಲರಳಿ ಚಿತ್ರಾನೆ.. ಗುಡಿಯೇನ, ಮನಿಯೇನ ಎಲ್ಲಾವು ಒಂದೇನಾ ನೀನಿದ್ರೇ ಇರುವೇ ನಾ, ಎನುತಾವೆ ತಂದಾನ ಬಾ ಬಾರೆ ಬಾಲೆ, ಸುವ್ವಿ ಸುವ್ವಾಲೆ ಕರಗೋಗುವ ಇಲ್ಲೇ , ಈ ಪ್ರೀತಿ ಅಲ್ಲೇ.. ಹಾಡು ಕಡೆದೋರ ನವ್ವಾಲೆ ಪದವಾ... ಯಾರಿಲ್ಲ ನನಗ, ನನ್ನವ್ವ ನೀನೆ ಬಳಗ ಬಿಟ್ಟೋಗ ಬ್ಯಾಡ, ಅಳುತ್ತಾವೆ ಎಲ್ಲಾ ಒಳಗ ಈ ಪ್ರೇಮ ಕಾರಣ, ಶರಣಾಗಿ ಹೋದೆ ನಾ.. ಬೆಳಕ್ಕೆಲ್ಲಾ ಒಳಬಂದು, ಒಲವಲ್ಲಿ ಅದು ಮಿಂದು ಹೊಸ ರಾಗ ಹರಿಸಿದೆಯೋ ಕ್ಷಣ ಕ್ಷಣ.. ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ ಸ್ವಲ್ಪ ನಿನ್ನ ಪ್ರೀತಿ ತೋರಮ್ಮ... ಬೆಳ್ಳಿ ಚುಕ್ಕಿ ಬಾಲೆ, ನೀನೊಂದು ಪ್ರೀತಿ ಶಾಲೆ ಋತುಗಳೆ ಇಂದು ನಿನ್ನ ಅಕ್ಷರ ಮಾಲೆ ನಾನು ನಿನ್ನ ಪ್ರೀತಿ ಸಾಲಮ್ಮ...
ಎಂತಹ ಅತ್ಯದ್ಭುತ ಸಂಗೀತ ಎಂಥಹ ಅತ್ಯದ್ಭುತ ಸಾಹಿತ್ಯ ಮತ್ತು ಚಿತ್ರದ ಹಾಡಿನ ಚಿತ್ರೀಕರಣ👏👏👏 ಆಗಾಗ ಕನ್ನಡ ಚಿತ್ರಗಳಲ್ಲಿ ಇಂತಹ ಅದ್ಭುತಗಳು ನಡೆಯುತ್ತಿರುತ್ತೆ ...... ಜೈ ಕರ್ನಾಟಕ ಮಾತೆ
Female voice is so blissful in this song. Vijayalakshmi & Ramkumar jodi made for each other. "..ನೀ ಬರೆಯೋ ಹಲವಾರು ಹೊಂಬಿಸಲ ಕಥೆಯಲಿ ನನಗೊಂದನು ಉಳಿಸು, ಕ್ಷಣ.. ದಿನ.."line I like very much 😍😍😍 ತುಂಬಾ ಇಷ್ಟ. 😍
ಮುಂಜಾನೆ ಹನಿಯ ನಡುವೆ ಕಣ್ಣಿನ ಅಂಚಿನಲ್ಲೇ ನಿನ್ನ ನೋಡಿದೆ... ಮನದಲಿ ನಿನ್ನ ಛಾಯೆ ಕಣ್ಣ ಎದುರಲ್ಲಿ ನಿನ್ನ ನಗುವಿನ ಮಾಯೇ ❤️... ಪ್ರೀತಿಯ ಅರಸಿ ನಿನ್ನಲಿ ಸೇರಲು ಬಳಿ ಬಂದೆ😍 ನನಗಾಗಿ ತಾಸು ಕಾಯುವಷ್ಟು ವ್ಯವಧಾನ ಇಲದೆ ಶಾಶ್ವತವಾಗಿ ಬಿಟ್ಟು ಹೋದೆ... ಧೂರಲೆ ನಿನ್ನ ನಾ ಅಥವಾ ನಿನ್ನ ದರಿಲ್ಲೇ ಸಾಗಲ್ಲೆ ನಾ 😭❤️... ಜೊತೆ ಇರದ ಜೀವ ಎಂದಿಗೂ ಜೀವಂತ ❤️
❤Anyone listening in Oct 2023.........I am listening from Hyderabad❤... .. .ನಮ್ಮ ಕನ್ನಡ ವ್ಹಾವ್ ಅದ್ಬುತ..... ಐ ಲವ್ ಕರುನಾಡು.....ಈ ಹಾಡು ಎಲ್ಲೋದ್ರು ನೆನಪಾಗುತ್ತೆ .....❤ಜೈ ಕರ್ನಾಟಕ ಜೈ ಕನ್ನಡಾಂಬೆ❤
ಒಂದು ಹಾಡು ಕೇಳಿದರೆ, ಏಕಾಂಗಿ ಯಾಗಿ ಇದ್ದಾಗ ಅದು ಸ್ನೇಹಿತನಾಗಿ ಇರುತ್ತೆ, ಮನಸ್ಸಿಗೆ ನೋವಾದಾಗ ಸ್ಪಂದಿಸುತದೆ, ಖುಷಿಯಾಗಿ ಇದ್ದಾಗ ಸ್ಪೂರ್ತಿಯಾಗಿರುತದೆ. ಅಗಾದ್ರೆ ಆ ಹಾಡಿಗೆ ಎಷ್ಟು ಶಕ್ತಿ ಇರುತ್ತೆ ಅಲ್ವಾ
@@anjankumaranjankumar5307 Yes music director is sadhu kokila even he was the producer of this movie I guess he lost money after producing this movie, to be precise number 1 movie is really good sometimes good movies will be unnoticed.
It reminds me of my childhood days.... I really missed those days. Ram Kumar sir looks very handsome n vijaylakshmi ma'am very beautiful... Sadhu kokila sir is really a multi talented music director...
ಒಂದು ಒಂದು ಸಾಲಿಗೆ ಸಾವಿರ ಸಾವಿರ ಭಾವನೆಗಳನ್ನು ತುಂಬಿಸಿದ ಪ್ರೇಮ ಕವಿ ಕಲ್ಯಾಣ್ ರವರಿಗೆ ಕೋಟಿ ಕೋಟಿ ನಮನ... ಸಾಧು ಅವರ ಬಗ್ಗೆ ಹೇಳೋದಕ್ಕೆ ಮಾತಿಲ್ಲ ಬಿಡಿ...every time I listen to this masterpiece ... ಪ್ರೀತಿ ಬಗ್ಗೆ ನಂಬಿಕೆ ಹೆಚ್ಚು ಆಗುತ್ತೆ...,😝😜
ಆಹಾ ಎಂಥಾ ಅದ್ಭುತ ಸಾಹಿತ್ಯ📃,🎸🎹🎺🎻ಸಂಗೀತ🎼🎶🎵,ಚಿತ್ರದ ಚಿತ್ರೀಕರಣ🎥📽, ಪದಬಳಕೆ📃,ಕೇಳಿ ಕಿವಿ 👂ಇಂಪಾಯ್ತು🔉,ಇದು ನಮ್ಮ ಕನ್ನಡಕ್ಕಿರುವ ಗತ್ತು 💪🏻,ಇದು ಮಾತೃ ಭಾಷೆಯ ಸೊಗಡು,💛❤️ಜೈ ಕರ್ನಾಟಕ ಮಾತೆ💛❤️
Childhood memories this song was shown regularly in early morning in udaya tv in those days we had only two channels chandana and udaya tv Then started ushe tv which used to telecast songs and movies only and then came Etv kannada i miss those memorable days
Take a Bow Sadhu Kokila Sir !!! Everyday morning I was listening this beautiful song and going to school.. Now social media made life simpler.. I am listening this song daily from my computer.. Thanks..
Sadhu kokila sir hates off your most beautiful compositions nice lyric Talent music must watch voice Back ground music such my most favourite I love sadhu sir💞💞💞
I am recollecting all my cheerished movement of my chilhood... I was loving the way I was. I LIKE TO BE BACK TO THOSE DAYS... But few songs which I have heard that time take me back to my chilhood.... As age goes on we will be so intrested to go back rather than going forward. May be we are scared of our death. I don't understand why I am writing this and to whom I am writing this. But I am extremely happy and I AM FEELING some what enthusiastic listening to it.
100% ನಿಜ ನಾನು ಈ ಹಾಡನ್ನು ಚಿಕ್ಕ ವಯಸ್ಸಿನಲ್ಲಿದ್ದಾಗ ಕೇಳುತ್ತಿದ್ದದ್ದು ನೆನಪಾಗಿ ಯೂಟ್ಯೂಬಿನಲ್ಲಿ ಇದನ್ನು ಹುಡುಕಿದೆ. ಕಾಮೆಂಟ್ಸ್ ನಲ್ಲಿ ಯಾರಾದರೂ ತಮ್ಮ ಬಾಲ್ಯದ ದಿನಗಳನ್ನು ಈ ಹಾಡಿನ ಮೂಲಕ ನೆನಪು ಮಾಡಿಕೊಳ್ಳಬಹುದು ಎಂದು ತಿಳಿಯಲು ಸುಮ್ಮನೆ ಕಾಮೆಂಟ್ಸ್ ಅನ್ನು ಸರ್ಚ್ ಮಾಡಿದೆ ಆಗ ನೋಡಿದ್ದು ನಿಮ್ಮ ಈ ಕಾಮೆಂಟ್ಸ್ ತುಂಬಾ ಖುಷಿಯಾಯ್ತು ನನ್ನಂತೆ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವವರು ಇದ್ದಾರೆ ಎಂದು ತಿಳಿದು ತುಂಬಾನೇ ಸಂತೋಷವಾಯಿತು... ಕಾಮೆಂಟ್ಸ್ ಗೆ ಉತ್ತರ ಕೊಡುವಾಗ ಯಾವುದೋ ಒಂದು ಮನಸ್ಸಿನ ಮೂಲೆಯಿಂದ ನನಗೆ ಅನ್ನಿಸಿದ್ದು . ನಾನು ಎಷ್ಟು ಸಂತೋಷ ಪಟ್ಟರೆ ಏನು ಪ್ರಯೋಜನ ಕಳೆದು ಹೋದ ಆ ಬಾಲ್ಯದ ದಿನಗಳು ಮತ್ತೆ ಬರುವುದಿಲ್ಲವಲ್ಲ ಅಂತ ಕೊಂಚ ಮನಸ್ಸಿಗೆ ನೋವು ಬೇಸರವಾದರೂ ಹಳೆಯದನ್ನು ನೆನಪಿಸಿಕೊಳ್ಳುವಾಗ ಕಣ್ಣಂಚಿನಲ್ಲಿ ಒಂದು ಪುಟ್ಟ ಹನಿ .. ಅಂದಿನ ದಿನಗಳಲ್ಲಿ ಬರುತ್ತಿದ್ದ ಉದಯ ಟಿವಿಯಲ್ಲಿ ಬರುವ ದಂಡಪಿಂಡಗಳು ಪ್ರೇಮ ಪಿಶಾಚಿಗಳು ದರಿದ್ರ ಲಕ್ಷ್ಮೀಯರು ಸಂಕ್ರಾಂತಿಗೆ ವಠಾರ ಮನೆತನ ಮಾಯಾಮೃಗ ಗೃಹಭಂಗ ಪಾರ್ವತಿ ಅಂಬಿಕಾ ಚಂದ್ರಿಕಾ ದುರ್ಗಾ ಮತ್ತು ಉದಯ ಟಿವಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ ಆರು ಗಂಟೆಗೆ ಬರುತ್ತಿದ್ದ ಚಲನಚಿತ್ರಗಳು ಇವನ್ನೆಲ್ಲ ಮರೆಯಲು ಸಾಧ್ಯವೇ ....
90s kids used to watch this song on udaya tv, because there were no music channels at tht tym..and im one of them,good old days beautiful song nd lyrics
Really it's a hidden talent 🙏 in Saadhu Kokila apart from his comedian roles but he is more engaged in comedian roles and TV shows, a great loss to Kannada film music.
Evergreen for its music! Sadhukokila sir.. u are our Pride. And this song is visually also soo fresh and lovely! Ramkumar is very handsome and that lady steals the show! Crown goes to Sadhu Maharaj! Thank you 😍😍😍😍😍😍
For all the children out there....plz don't grow up..... it's a trap All we do right now is listen to our childhood's favourite songs and tries to cherish our childhood memories
awesome song..We hear all bulls hit songs..atleast all new generation lyricist should learn from the old song...without any adult scenes how beautiful songs used to come.hatts off number 1 songs
this song is good while on treadmill.. the pace of the song goes high up and stands still at some points, just like how you would run on a machine ;) . perfect example of a good music. It gives you a good time to focus on the lyrics too. :)
One of my most favourite ♥️
ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ
ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ
ಸ್ವಲ್ಪ ನಿನ್ನ ಪ್ರೀತಿ ತೋರಮ್ಮ...
ಬೆಳ್ಳಿ ಚುಕ್ಕಿ ಬಾಲೆ, ನೀನೊಂದು ಪ್ರೀತಿ ಶಾಲೆ
ಋತುಗಳೆ ಎಂದು ನಿನ್ನ ಅಕ್ಷರ ಮಾಲೆ
ನಾನು ನಿನ್ನ ಪ್ರೀತಿ ಸಾಲಮ್ಮ...
ಪ್ರೇಮ ವಾಹಿನಿ, ಹೃದಯಾಂತ ರಂಗಿನಿ
ನೀ ಕಾಯೋ ಹಲವಾರು, ಉಸಿರಲ್ಲಿ ನನದೊಂದು
ಹೂವೊಂದು ಅರಳಲಿದೆ ದಿನ ದಿನಾ
ಬೆಳ್ಳಿ ಚುಕ್ಕಿ ಮೇಲೆ , ಆಹಾ ಬರೆದ ನಿನ್ನ ಓಲೆ
ಭೂಮಿ ಬಾನ ಮೇಲೆ ಬಂದಂತ ಮಳೆಬಿಲ್ಲೆ
ನನ್ನ ಪ್ರೀತಿ ಸಾಲ ಹೇಳಲೇ...
ಪ್ರೇಮ ಗೀತೆಯಲ್ಲಿ, ಆ ಇಬ್ಬನಿಯ ಚೆಲ್ಲಿ
ಋತುಗಳ ಮಲ್ಲಿ, ಹಿಂಗ್ಯಾಕೆ ನಿಂತೆ ಅಲ್ಲಿ
ತೋರು ನಿನ್ನ ಪ್ರೀತಿ ಕಣ್ಣಲ್ಲಿ...
ರಾಗವಾಹಿನಿ, ಅನುರಾಗ ಬಂಧಿನಿ
ನೀ ಬರೆಯೋ ಹಲವಾರು ಹೊಂಬಿಸಿಲ ಕಥೆಯಲ್ಲಿ
ನನಗೊಂದನು ಉಳಿಸು , ಕ್ಷಣ ದಿನಾ..
ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ
ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ
ಸ್ವಲ್ಪ ನಿನ್ನ ಪ್ರೀತಿ ತೋರಮ್ಮ...
ಪ್ರೇಮದ ಕಣ್ಣಾ ತೆರೆಸಲು ಚೆನ್ನಾ
ಒಂದು ಒಂದೊಂದು ಕವನ
ಓ... ಶಿಖರ ಇವನ ಸುಂದರ ವದನ
ಕೇಳೇ ನೀನು ಶಂಭು ಶಿವನಾ.
ಸಾಗರದಲ್ಲಿ ಮುತ್ತೊಂದಿಲ್ಲ, ಮೊನ್ನೆ ತಾನೆ ಕಳುವಾಯಿತಲ್ಲ, ಗೊತ್ತಾ ಯಾಕೆ..
ಒಹೋ... ಪ್ರೇಮದಲಿಂದು ಸಿಹಿಯೇ ಇಲ್ಲ ಅದಕ್ಕೆ ತುಟಿಗೆ ಹತ್ತಿದೆ ಅಲ್ಲ ಇನ್ನೂ ಜೋಕೆ..
ಕಣಿವೆ ಕಂಗಳಿವೆ ನೂರು..
ನೋಡೋಕ್ಕಿಲ್ಲಿ ಆಹಾ ಎಲ್ಲಾ ಚೆಂದ,
ಅಷ್ಟೇ ಇಳಿಜಾರು ಹುಷಾರು...
ಪ್ರೇಮ ಲೋಕದ ಪರಿ ಭಾಷೆ ಅರಿಯದೆ
ಶೃಂಗಾರ ಸೆರಗಲ್ಲಿ, ಬಂಗಾರ ಮೆರುಗಲ್ಲಿ
ಸಿಂಧೂರ ಅರಸಿಹಳೊ ಕ್ಷಣ ಕ್ಷಣಾ..
ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ
ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ
ಸ್ವಲ್ಪ ನಿನ್ನ ಪ್ರೀತಿ ತೋರಮ್ಮ...
ಪ್ರೀತಿಗೆ ಯಾರಾದ್ರೂ ಕರಗೋದು ಸುಳ್ಳೇನೆ
ಹೆಣ್ಣೇನೆ ಮಣ್ಣೇನೆ ಕಲ್ಲರಳಿ ಚಿತ್ರಾನೆ..
ಗುಡಿಯೇನ, ಮನಿಯೇನ ಎಲ್ಲಾವು ಒಂದೇನಾ
ನೀನಿದ್ರೇ ಇರುವೇ ನಾ, ಎನುತಾವೆ ತಂದಾನ
ಬಾ ಬಾರೆ ಬಾಲೆ, ಸುವ್ವಿ ಸುವ್ವಾಲೆ
ಕರಗೋಗುವ ಇಲ್ಲೇ , ಈ ಪ್ರೀತಿ ಅಲ್ಲೇ..
ಹಾಡು ಕಡೆದೋರ ನವ್ವಾಲೆ ಪದವಾ...
ಯಾರಿಲ್ಲ ನನಗ, ನನ್ನವ್ವ ನೀನೆ ಬಳಗ
ಬಿಟ್ಟೋಗ ಬ್ಯಾಡ, ಅಳುತ್ತಾವೆ ಎಲ್ಲಾ ಒಳಗ
ಈ ಪ್ರೇಮ ಕಾರಣ, ಶರಣಾಗಿ ಹೋದೆ ನಾ..
ಬೆಳಕ್ಕೆಲ್ಲಾ ಒಳಬಂದು, ಒಲವಲ್ಲಿ ಅದು ಮಿಂದು
ಹೊಸ ರಾಗ ಹರಿಸಿದೆಯೋ ಕ್ಷಣ ಕ್ಷಣ..
ಬೆಳ್ಳಿ ಚುಕ್ಕಿ ಬಾಲೆ, ನೀನಿಂದು ಬಂದ ವೇಳೆ
ಮುಗಿಲಿನ ಹಾಳೆ, ಬಂಗಾರ ಚೆಲ್ಲೋ ನಾಲೆ
ಸ್ವಲ್ಪ ನಿನ್ನ ಪ್ರೀತಿ ತೋರಮ್ಮ...
ಬೆಳ್ಳಿ ಚುಕ್ಕಿ ಬಾಲೆ, ನೀನೊಂದು ಪ್ರೀತಿ ಶಾಲೆ
ಋತುಗಳೆ ಇಂದು ನಿನ್ನ ಅಕ್ಷರ ಮಾಲೆ
ನಾನು ನಿನ್ನ ಪ್ರೀತಿ ಸಾಲಮ್ಮ...
Thanks for the lyrics mam
I needed this in my life 🤗
So perfect mam your Kannada
Appreciate your efforts
@@queenslinjebaraj241 thankiewww Queenslin♥️
Namma manasannu control mado sakti irodu ondu song and music true or false???
Thanks madam for this lyrics in your comment section
I am impressed
Dd ಚಂದನ ದಲ್ಲಿ ಟಾಪ್ ೧೦ ನಲ್ಲಿ ಬರುತ್ತಿದ್ದ ಹಾಡು ಈ ಹಾಡು ಕೇಳಲು ಒಂದು ವಾರ ಕಾಯುತ್ತಾ ಇದ್ವಿ ಈಗಲೂ ಸೂಪರ್ ಹಾಡು
Am also waiting for Sunday's.....
Yes correct, those days are golden days...
Yes
@@poojaj47836
ಸೂಪರ್ ಸರ್ ಒಳ್ಳೆಯ ಅನುಭವಗಳು ❤️
ಈ ಸಿನಿಮಾದ ದೃಶ್ಯಗಳನ್ನು , ಬಿಜಾಪುರ, ಬಾದಾಮಿ, ಗಜೇಂದ್ರಗಡ, ಗೋಕಾಕ ನಲ್ಲಿ ಚಿತ್ರಿಸಲಾಗಿದೆ.
nice song
ಎಂತಹ ಅತ್ಯದ್ಭುತ ಸಂಗೀತ ಎಂಥಹ ಅತ್ಯದ್ಭುತ ಸಾಹಿತ್ಯ ಮತ್ತು ಚಿತ್ರದ ಹಾಡಿನ ಚಿತ್ರೀಕರಣ👏👏👏 ಆಗಾಗ ಕನ್ನಡ ಚಿತ್ರಗಳಲ್ಲಿ ಇಂತಹ ಅದ್ಭುತಗಳು ನಡೆಯುತ್ತಿರುತ್ತೆ ......
ಜೈ ಕರ್ನಾಟಕ ಮಾತೆ
ಈ ಚಿತ್ರದ ಚಿತ್ರೀಕರಣ ನಮ್ಮ ಬಿಜಾಪುರದಲ್ಲಿ ಮಾಡಿದಕ್ಕೆ ಚಿತ್ರತಂಡಕ್ಕೆ ತುಂಬು ಹ್ರದಯದ ಧನ್ಯವಾದಗಳು 🙏🏻❤❤
ನೀ ಬರೆಯೋ.. ಹಲವಾರು ಹೊಂಬಿಸಲ ಕಡೆಯಲ್ಲಿ ನನಗೊಂದನೂ ಉಳಿಸು ದಿನ..ದಿನ..
Best lines from this song ..
ಮ್ಯಾಜಿಕಲ್ ಧ್ವನಿ ರಾಜೇಶ್ ಕೃಷ್ಣನ್ ಸರ್...
🥰🥰♥️♥️♥️♥️♥️♥️
I listen 2024🎧
Chitramma matte raiesh Krishnan ultimate dhanyavadagalu❤❤❤
Female voice is so blissful in this song. Vijayalakshmi & Ramkumar jodi made for each other.
"..ನೀ ಬರೆಯೋ ಹಲವಾರು ಹೊಂಬಿಸಲ ಕಥೆಯಲಿ ನನಗೊಂದನು ಉಳಿಸು, ಕ್ಷಣ.. ದಿನ.."line I like very much 😍😍😍
ತುಂಬಾ ಇಷ್ಟ. 😍
Female voice k.s. chitramma ❤️
ಮುಂಜಾನೆ ಹನಿಯ ನಡುವೆ ಕಣ್ಣಿನ ಅಂಚಿನಲ್ಲೇ ನಿನ್ನ ನೋಡಿದೆ... ಮನದಲಿ ನಿನ್ನ ಛಾಯೆ ಕಣ್ಣ ಎದುರಲ್ಲಿ ನಿನ್ನ ನಗುವಿನ ಮಾಯೇ ❤️... ಪ್ರೀತಿಯ ಅರಸಿ ನಿನ್ನಲಿ ಸೇರಲು ಬಳಿ ಬಂದೆ😍 ನನಗಾಗಿ ತಾಸು ಕಾಯುವಷ್ಟು ವ್ಯವಧಾನ ಇಲದೆ ಶಾಶ್ವತವಾಗಿ ಬಿಟ್ಟು ಹೋದೆ... ಧೂರಲೆ ನಿನ್ನ ನಾ ಅಥವಾ ನಿನ್ನ ದರಿಲ್ಲೇ ಸಾಗಲ್ಲೆ ನಾ 😭❤️... ಜೊತೆ ಇರದ ಜೀವ ಎಂದಿಗೂ ಜೀವಂತ ❤️
ಸಾಧು ಕೋಕಿಲ ಸಂಗೀತ ಅದ್ಭುತ....
❤Anyone listening in Oct 2023.........I am listening from Hyderabad❤...
..
.ನಮ್ಮ ಕನ್ನಡ ವ್ಹಾವ್ ಅದ್ಬುತ..... ಐ ಲವ್ ಕರುನಾಡು.....ಈ ಹಾಡು ಎಲ್ಲೋದ್ರು ನೆನಪಾಗುತ್ತೆ .....❤ಜೈ ಕರ್ನಾಟಕ ಜೈ ಕನ್ನಡಾಂಬೆ❤
ಒಂದು ಹಾಡು ಕೇಳಿದರೆ, ಏಕಾಂಗಿ ಯಾಗಿ ಇದ್ದಾಗ ಅದು ಸ್ನೇಹಿತನಾಗಿ ಇರುತ್ತೆ, ಮನಸ್ಸಿಗೆ ನೋವಾದಾಗ ಸ್ಪಂದಿಸುತದೆ, ಖುಷಿಯಾಗಿ ಇದ್ದಾಗ ಸ್ಪೂರ್ತಿಯಾಗಿರುತದೆ. ಅಗಾದ್ರೆ ಆ ಹಾಡಿಗೆ ಎಷ್ಟು ಶಕ್ತಿ ಇರುತ್ತೆ ಅಲ್ವಾ
Yes
What a words
@@shraavanisathya6109 thank you, ista ayta
Ravi DS ನಿಮ್ಮ ಅನುಭವದ ಮಾತು ನಿಜಾ ಕಣ್ರೀ
@@mydream7920 thanq
ಒಂದು ಅದ್ಭುತ ನಟಿ ವಿಜಯಲಕ್ಷ್ಮಿ, ಸೌಂದರ್ಯದಲ್ಲಿ ಮತ್ತು ನಟನೆಯಲ್ಲಿ ಯಾರಿಗೂ ಕಮ್ಮಿ ಇಲ್ಲ, ದೇವರು ಅವರಿಗೆ ಇಷ್ಟೊಂದು ಕಷ್ಟ ಯಾಕೆ ಕೊಟ್ಟ ಅಂತ ಗೊತಾಗ್ತಿಲ್ಲ. 😢😢😢
swayamkruta aparadha
Enu swayamkruta aparadha
Pp
ಜೈ ಸಾಧು ಮಹಾರಾಜ ,ಅದ್ಭುತ ಸಂಗೀತ ಸಾಹಿತ್ಯ , ಅತ್ಯಂತ ಆಹ್ಲಾದಕರವಾಗಿದೆ...💚❤️
Ram Kumar was the kannada film industry chocolate hero in 1990s decade
True
Why dint he continue ?
Yeah he was
Yes
@@pavithrak5632 Pavithra his films getting started flops afterwards. And he left industry. Year 2000 onwards.
ಆ ದಿನಗಳು ಪುನಃ ಬರೋಲ್ಲ ಆ ಸಂಗೀತವೂ ಬರೋಲ್ಲ
Beauty of this song is from 2:24 to 2:48, camera works, composition, nd their expressions everything is just mind blowing.
ಈ ಹಾಡು 2023 ಲೂ ಎಷ್ಟು ಹೊಸದಾಗಿದೆ !!!!!❤
Ramkumar is real choclate hero off kannada his movies never had valgar songs or scens he is very good actor respct him
ಯೇನ್ ಸಾಂಗ್ರಿ .... ಬಾಲ್ಯ ಕಣ್ಮುಂದೆ ಬಂದ್ಬಿಡ್ತು.
Yeno onthara feeling aguthe song keloke
MATURITY is The moment when u realise... THE KANNADA COMEDY KING SADHU KOKILA IS THE MUSIC DIRECTOR
srujan suju
Is it really sadu?
@@anjankumaranjankumar5307
yeah you can see in description
@@anjankumaranjankumar5307
Yes music director is sadhu kokila even he was the producer of this movie I guess he lost money after producing this movie, to be precise number 1 movie is really good sometimes good movies will be unnoticed.
Yeah... listen to his soothing song... Dava dava song from ushhh
i was in 3rd std when this movie released. songs are commonly playing in udaya tv i love those days. nice lyric and compsed by sadhu kokila
Yes bro those days were awesome
What is the movie name, please..?
@@ajaykulkarni28 No. 1
Yaa. Golden days now we all are missing
@@lokeshvrushabh5127 Wow! Same here, you must be 27/28 years old now right ?
RIP for those who has unliked song mostly they are unlucky one who were not born on 90s 90s kids are the best
👍🏻👏🏻
Song super acter is bad
True
True
⁰
ನನ್ನ ನೆಚ್ಚಿನ ಹಾಡುಗಳಲ್ಲಿ.... ಇದು ಕೂಡ ಒಂದು.... ಪರಿಶುದಧತೆಯ ಪ್ರೀತಿಯ ಗೀತೆ....❤️
Sadhu kokila music is perfect.. And Gud singer rajesh Krishnan 👌👍
We can't expect these types of songs in modern generation now..
Rajesh Krishnan 😘Chitra😘 evergreen 💜❤️ luv you Chitra mam 💖💖💖💖💖💖💖💖💖💖💖💖💖💖💖💖💖💖💖💖
Hii
ಸಾದು ಮ್ಯೂಸಿಕ್ ಇಷ್ಟ ಪಡೋರು ಲೈಕ್ ಮಾಡಿ...👇 like hear
It reminds me of my childhood days.... I really missed those days. Ram Kumar sir looks very handsome n vijaylakshmi ma'am very beautiful... Sadhu kokila sir is really a multi talented music director...
even myn also bro..!!! it's remind my childhood..!!
When lyf used to be not so complicated
Super
Bxbdnxn
Every day early morning I listen to this song , it will give a very soothing and relaxing feeling and remembers my primary school memories...
Me too😍
Yes sir I am also same feeling at child hood
ಒಂದು ಒಂದು ಸಾಲಿಗೆ ಸಾವಿರ ಸಾವಿರ ಭಾವನೆಗಳನ್ನು ತುಂಬಿಸಿದ ಪ್ರೇಮ ಕವಿ ಕಲ್ಯಾಣ್ ರವರಿಗೆ ಕೋಟಿ ಕೋಟಿ ನಮನ... ಸಾಧು ಅವರ ಬಗ್ಗೆ ಹೇಳೋದಕ್ಕೆ ಮಾತಿಲ್ಲ ಬಿಡಿ...every time I listen to this masterpiece ... ಪ್ರೀತಿ ಬಗ್ಗೆ ನಂಬಿಕೆ ಹೆಚ್ಚು ಆಗುತ್ತೆ...,😝😜
ಅದ್ಭುತವಾದ ಹಾಡು ಯಾವಾಗ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುವ ಹಾಡು ಇದು ಸೂಪರ್ ವಾಯ್ಸ್ ರಾಜೇಶ್ ಸರ್ ಆಂಡ್ ಚಿತ್ರ ಮ್ಯಾಮ್ 🙏
Chitra, chaitra alla
@@cherry641 frist nodi enidhe antha
Hii
Anyone in 2019???
They both were beautiful couples and in their real life as well. But destiny was not in their favor.
ಆಹಾ ಎಂಥಾ ಅದ್ಭುತ ಸಾಹಿತ್ಯ📃,🎸🎹🎺🎻ಸಂಗೀತ🎼🎶🎵,ಚಿತ್ರದ ಚಿತ್ರೀಕರಣ🎥📽, ಪದಬಳಕೆ📃,ಕೇಳಿ ಕಿವಿ 👂ಇಂಪಾಯ್ತು🔉,ಇದು ನಮ್ಮ ಕನ್ನಡಕ್ಕಿರುವ ಗತ್ತು 💪🏻,ಇದು ಮಾತೃ ಭಾಷೆಯ ಸೊಗಡು,💛❤️ಜೈ ಕರ್ನಾಟಕ ಮಾತೆ💛❤️
ನಿರ್ದೇಶಕ ಕೆ.ವಿ. ರಾಜು ಅವರ ವಿಭಿನ್ನ ಶೈಲಿಯ ಚಿತ್ರೀಕರಣದ ಹಾಡು. ಇಂದು ಅವರು ನಿಧನರಾಗಿದ್ದಾರೆ. ಓಂ ಶಾಂತಿ..🙏🙏🙏
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
Hii
Best song forever
I am proud to say Kannadiga
Jai Kuvempu ...Jai DR Bendre...
Jai Karanataka...
ಸುಂದರ ವಾದ ಯುಗಳ ಗೀತೆ ಎಂತಹಾ ಸುಂದರ ವರ್ಣನೆ
Childhood memories this song was shown regularly in early morning in udaya tv in those days we had only two channels chandana and udaya tv
Then started ushe tv which used to telecast songs and movies only and then came Etv kannada i miss those memorable days
So true 6.30 to 7.00 am then Mahabharata vachana 🥲
I want to go back my 90's life
She is soooo beautiful😍😍
Ram Kumar is so handsome here❤
They make such a beautiful couple❤❤❤
They are beautiful couples beautiful song
Ramkumar was so enthusiastic and energetic actor.. miss him ..
Mind blowing singing Rajesh krishnan sir and chitra amma
His voice is just WOW...Rajesh Krishnan ❤️
Take a Bow Sadhu Kokila Sir !!! Everyday morning I was listening this beautiful song and going to school.. Now social media made life simpler.. I am listening this song daily from my computer.. Thanks..
Premadalindu siheye illa adake tutige hatthide alla innu jokay❤❤❤❤❤❤❤
Eshtu ಚಂದ❤❤❤
She is damn cute, simply she spoiled her self in her life
Hiii ಮನು
The actress in this song? Who is she and what is she upto?
@@siddharthr1853 Vijayalakshmi, she claims she lost all money, people cheated her.
Sadhu kokila sir hates off your most beautiful compositions nice lyric
Talent music must watch voice
Back ground music such my most favourite I love sadhu sir💞💞💞
One of my favourite song.. still looks fresh in 2021.. anybody here
All credit goes to Sadhu Kokila what a melodious music director & melodious singer Rajesh Krishnan & chithra mam hatsoff to you
Wow ಇವತ್ತಿಗೂ ಈ ಹಾಡನ್ನು ಮತ್ತೇ ಮತ್ತೇ ಕೇಳಬೇಕು ಅನ್ನೋ ಆಗಿದೆ❤❤ ಅಧ್ಬುತ ಸಾಹಿತ್ಯ ಸಂಗೀತ
One of the decent actor our Kannada film industry, it was a cute pair.
ಯಾರು ಕೇಳುತ್ತಿದ್ದರಾ ೨೦೨೧ ರಲಿ2021
@clane clane who is listening in 2021.
Such awsome composition by sadu sir,with rich oracastration....but most under rated composer of kannada industry
Vijaylakshmi acting super. Very beautiful song. she is looking very beautiful .plz madam more film acting in Kannada industry
I am recollecting all my cheerished movement of my chilhood...
I was loving the way I was. I LIKE TO BE BACK TO THOSE DAYS... But few songs which
I have heard that time take me back to my chilhood.... As age goes on we will be so intrested
to go back rather than going forward. May be we are scared of our death. I don't understand why
I am writing this and to whom I am writing this. But I am extremely happy and I AM FEELING some what enthusiastic listening
to it.
Same here... missing those days
It is not nice 👊👊
Rakshitha shetty yes
100% ನಿಜ ನಾನು ಈ ಹಾಡನ್ನು ಚಿಕ್ಕ ವಯಸ್ಸಿನಲ್ಲಿದ್ದಾಗ ಕೇಳುತ್ತಿದ್ದದ್ದು ನೆನಪಾಗಿ ಯೂಟ್ಯೂಬಿನಲ್ಲಿ ಇದನ್ನು ಹುಡುಕಿದೆ. ಕಾಮೆಂಟ್ಸ್ ನಲ್ಲಿ ಯಾರಾದರೂ ತಮ್ಮ ಬಾಲ್ಯದ ದಿನಗಳನ್ನು ಈ ಹಾಡಿನ ಮೂಲಕ ನೆನಪು ಮಾಡಿಕೊಳ್ಳಬಹುದು ಎಂದು ತಿಳಿಯಲು ಸುಮ್ಮನೆ ಕಾಮೆಂಟ್ಸ್ ಅನ್ನು ಸರ್ಚ್ ಮಾಡಿದೆ ಆಗ ನೋಡಿದ್ದು ನಿಮ್ಮ ಈ ಕಾಮೆಂಟ್ಸ್ ತುಂಬಾ ಖುಷಿಯಾಯ್ತು ನನ್ನಂತೆ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವವರು ಇದ್ದಾರೆ ಎಂದು ತಿಳಿದು ತುಂಬಾನೇ ಸಂತೋಷವಾಯಿತು...
ಕಾಮೆಂಟ್ಸ್ ಗೆ ಉತ್ತರ ಕೊಡುವಾಗ ಯಾವುದೋ ಒಂದು ಮನಸ್ಸಿನ ಮೂಲೆಯಿಂದ ನನಗೆ ಅನ್ನಿಸಿದ್ದು . ನಾನು ಎಷ್ಟು ಸಂತೋಷ ಪಟ್ಟರೆ ಏನು ಪ್ರಯೋಜನ ಕಳೆದು ಹೋದ ಆ ಬಾಲ್ಯದ ದಿನಗಳು ಮತ್ತೆ ಬರುವುದಿಲ್ಲವಲ್ಲ ಅಂತ ಕೊಂಚ ಮನಸ್ಸಿಗೆ ನೋವು ಬೇಸರವಾದರೂ ಹಳೆಯದನ್ನು ನೆನಪಿಸಿಕೊಳ್ಳುವಾಗ ಕಣ್ಣಂಚಿನಲ್ಲಿ ಒಂದು ಪುಟ್ಟ ಹನಿ ..
ಅಂದಿನ ದಿನಗಳಲ್ಲಿ ಬರುತ್ತಿದ್ದ ಉದಯ ಟಿವಿಯಲ್ಲಿ ಬರುವ
ದಂಡಪಿಂಡಗಳು
ಪ್ರೇಮ ಪಿಶಾಚಿಗಳು
ದರಿದ್ರ ಲಕ್ಷ್ಮೀಯರು
ಸಂಕ್ರಾಂತಿಗೆ
ವಠಾರ
ಮನೆತನ
ಮಾಯಾಮೃಗ
ಗೃಹಭಂಗ
ಪಾರ್ವತಿ
ಅಂಬಿಕಾ
ಚಂದ್ರಿಕಾ
ದುರ್ಗಾ
ಮತ್ತು ಉದಯ ಟಿವಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ ಆರು ಗಂಟೆಗೆ ಬರುತ್ತಿದ್ದ ಚಲನಚಿತ್ರಗಳು ಇವನ್ನೆಲ್ಲ ಮರೆಯಲು ಸಾಧ್ಯವೇ ....
Super ri
My childhood memories..fav song during 99-2000s
90s kids used to watch this song on udaya tv, because there were no music channels at tht tym..and im one of them,good old days beautiful song nd lyrics
ಸೂಪರ್ ಹಾಡು ರಾಮ್ ಕುಮಾರ್ ವಿಜಯ ಲಕ್ಷ್ಮಿ ಅಕ್ಟ್ ಟಿಗೂ ತುಂಬಾ ಚನ್ನಾಗಿ ದೇ
Hii
A true beauty in Kannada movie songs history, never getting bored after watching 100s of time.
Really it's a hidden talent 🙏 in Saadhu Kokila apart from his comedian roles but he is more engaged in comedian roles and TV shows, a great loss to Kannada film music.
Anyone listening in 2020 this song....💗💗💗
😍
Me
Me
Ya..
👌👌👌👌👌
Really Rajesh Krishnan sir blessed...what a wonderful singer👏🙏really enjoyed,
What a composition, what a lovely couple, visual treat😍
Hi varu
Super anjane
Hii
inta soNg nodidre lovve madbekansutte.... chithra mam & rajesh beautifull voice....
Ram and vijayalakshmi jodi super in once upon time ❤️❤️I like this song ❤️👌
ಉತ್ತಮ ಹಾಡು ಸಾಹಿತ್ಯ ಮತ್ತು ಸಂಗೀತ ಚೆನ್ನಾಗಿದೆ. ನನ್ನ ನೆಚ್ಚಿನ ಹಾಡುಗಲ್ಲೊಂದು 👌🙏
Evergreen for its music! Sadhukokila sir.. u are our Pride. And this song is visually also soo fresh and lovely! Ramkumar is very handsome and that lady steals the show! Crown goes to Sadhu Maharaj! Thank you 😍😍😍😍😍😍
Vijayalakshmi what a beauty she was !!!! God bless her - She deserves a good peaceful life ! 🙏🏻💗
What a lyrics, great playback singing, wonderful picturization
Handsome n beautiful artists .. loved it
Chitramma gave soul to each and evry word....Now-a-days where can we see such a perfect singer???industries are ignoring her talent...
Rajesh krishnans voice and handsome ramkumar ❤
Hii
I really love the camera work in dis song ...and the tune change💖
Golden era of Kannada industry
tarle very true
All time favorite song. Vijaylakhsmi looks gorgeous..... ramkumar perfect match to her.
Sadhu sadhu sadhu. One masterpiece ❤❤❤😁
Any of u listening in 2019?
Yes I am....
Yeah,
Yaa.....
Me
Yes
For all the children out there....plz don't grow up..... it's a trap
All we do right now is listen to our childhood's favourite songs and tries to cherish our childhood memories
Super ❤️❤️❤️❤️❤️
Nagendra Kowshik GJ very true
Anyone listening this song in 2023-24
Hii
K.S. chitramma voice range✨🔥🔥🔥
Omg song❤❤2024
ಹೆಮ್ಮೆಯ ಕನ್ನಡ ಹಾಡು
Rajesh Krishna sar and chithra mam love this song ❤️❤️ ❤️❤️ love for ever
awesome song..We hear all bulls hit songs..atleast all new generation lyricist should learn from the old song...without any adult scenes how beautiful songs used to come.hatts off number 1 songs
Anyone listening this song during quarantine day's 2020
vidya naik yes.. nostalgia
Quarantine r lockdown?
Yes..I am
90s hits 👌👌👌👌
S am from USA
Very handsome guy in kannada industry Ramkumar sir....
This one song is Enough ....to.tell how much...Talented is -sadu kokila ji
this song is good while on treadmill.. the pace of the song goes high up and stands still at some points, just like how you would run on a machine ;) . perfect example of a good music. It gives you a good time to focus on the lyrics too. :)
Only Ramkumar can bring that feeling of a handsome hero, what a look, love u buddy
❤ this song, what a melody what a lyrics.....
Super
Any one........ 2024
ಸೂಪರ್ ಹಿಟ್ ""ನಂಬರ್ ಒನ್ 1 ಸಾಂಗ್
3:10 to 3:46 vijaylakshmi mam expression damn cute😘😍
Yes
Very good composition by Sadu Kokila. Good singing by Rajesh Krishnan and Chitra.
90ರ ದಶಕದಲ್ಲಿ ಕನ್ನಡ ಟಾಪ್ ನಟಿ ಇವರು ಆದರೆ ಇವಾಗ ಏನು ಇಲ್ಲದ ಸ್ಥಿತಿಯಲ್ಲಿ ಇದ್ದಾರೆ, ದಯವಿಟ್ಟು ಕನ್ನಡ ಫಿಲಂ ಇಂಡಸ್ಟ್ರಿಯವರು ಸಹಾಯ ಮಾಡಿ. 🙏
Ram is the very handsome hero in Kannada industry
Munche chitramanjari alli ardha songe haakthidru. Adanne eshtu enjoy Maadthidvo. Aa dinagalu kanditha vaapas barolla
One of my favourite song... Of sadhu sir... Ramkumar is lovely and she is so cute LyricS are osm 😍❤️
Hii