Anuraagadalegalamele Video Song | Anuragada Alegalu Movie Songs | RaghavendraRajkumar | Vega Music
Вставка
- Опубліковано 25 кві 2014
- Watch & Enjoy Anuraagadalegalamele Video Song | Anuragada Alegalu Movie Songs | RaghavendraRajkumar | Vega Music
From Film Film Film #AnuragadaAlegalu-ಅನುರಾಗದ ಅಲೆಗಳು Movie Starring #RaghavendraRajkumar, #Mamathashree, #VinayRajkumar, Thoogudeepa Srinivas, Tennis Krishna, Among Others. Directed By S.Narayan And Produced By Parvathamma Rajkumar Music Composed By Hamsalekha.
Stay Tuned To Our Channel #TVNXTKannada For All The Kannada Movies,Kannada Movie Video Songs, Kannada Movie Comedy Videos,Kannada News,Kannada Movie Updates etc. - Розваги
ನಮ್ಮ ಭಾಷೆನೇ ನಮ್ಮ ಭಾವನೆಯನ್ನು ಪ್ರತಿಬಿಂಬಿಸುತ್ತದೆ...
ರಾಘಣ್ಣ ನೀವು ಈಗಲೂ ಹಾಡಿ..ನಿಮ್ಮ ವಿಶಿಷ್ಠವಾದ ಧ್ವನಿ ಗೆ ಅಭಿಮಾನಿ!!
Ragana nima vise sanadagi suprer pls hadi 🙏🙏🙏
ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಗಾನ ರಸಪೂರ್ಣವೋ
ಓ ಮನಸೇ ಕಡಲಾಗಿರು ಮುಗಿಲಾಗುವೆ
ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಯಾನ ಪರಿಪೂರ್ಣವೋ
ಓ ಮನಸೇ ಮುಗಿಲಾಗಿರು ಮಳೆಯಾಗುವೆ
ಓ ಓ ಓ, ಓ ಓ ಓ. ಓ ಓ ಓ .
ಓ ಓ ಓ. ಓ ಓ ಓ. ಓ ಓ ಓ.
ಮೊದಲನೇ ಜಗವ ಪ್ರೀತಿ ಮಾಡು. ಒಲವಿನ ಕೋಟಿ
ಮೊಗವ ನೋಡು
ಬದುಕಿಗೆ ಪ್ರೇಮ ಸ್ಪರ್ಶ ನೀಡು ಒಲವಿನ ಪೂರ್ಣ ಫಲವ
ನೋಡು
ಸಿರಿತನ ಬಡತನ (ಸಿರಿತನ ಬಡತನ) ಅಂತರದ ಮೇಲೇರು
ನಗುವಿನ ಅಳುವಿನ ನಂತರದ ಹಾಡಾಗು
ನಂತರದ ಒಲವಿನ ಹಾಡಾಗು
ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಯಾನ ಪರಿಪೂರ್ಣವೋ
ಓ ಮನಸೇ ಮುಗಿಲಾಗಿರು ಮಳೆಯಾಗುವೆ
ಓ ಓ ಓ, ಓ ಓ ಓ. ಓ ಓ ಓ .
ಓ ಓ ಓ. ಓ ಓ ಓ. ಓ ಓ ಓ.
ಹೃದಯದ ಬಾಗಿಲಂತೆ ಕಣ್ಣು, ಕಣ್ಣಿನ ಕಾವ್ಯದಂತೆ ಹೆಣ್ಣು
ಹೆಣ್ಣಿನ ಗೆಳತಿಯಂತೆ ಪ್ರೇಮ . ಪ್ರೇಮಕೆ ದೇವನಂತೆ
ಶ್ಯಾಮ
ಶ್ಯಾಮನ ಕೊಳಲಿನ ಮದುರ ದ್ವನಿ ಕೇಳೀ...
ರಾದೆಯ ಹೃದಯವು ಮಲಗುವುದೇ ಹೇಳೀ...?
ಒಳವಿನೆದೆ ಮಲಗುವುದೇ ಹೇಳೀ...?
ಅನುರಾಗದ ಅಲೆಗಳ ಮೇಲೆ ಸಂಗೀತ ಸ್ವರಗಳ ಲೀಲೆ
ನಡೆದಾಗ ಜೀವನ ಗಾನ ರಸಪೂರ್ಣವೋ
ಓ ಮನಸೇ ಮಳೆಯಾಗಿರು. ಹಸಿರಾಗುವೆ
👌👌👌👌tqsm
👍👍👍
Your words super very nice
Tq
Supar
2024 ರಲ್ಲಿ ಯಾರೆಲ್ಲ ಈ ಸಾಂಗ್ ಕೇಳ್ತಿದೀರಾ
Me
Hi
Hi u r from
ಹಾಡು ಕೇಳ್ತಾ ಇದ್ದರೆ ಸಂತೋಷಕ್ಕೆ ಕಣ್ಣಲ್ಲಿ ನೀರು ಬರುತ್ತೆ
ಕನ್ನಡ ದ ಸಂಗೀತ ನಿರ್ದೇಶಕರ ಸಾಲಿನಲ್ಲಿ ಅಗ್ರ ಪಂಕ್ತಿ ಯಲ್ಲಿ ಯಾವಾಗಲೂ ನಮ್ಮ ನಾದ್ ಬ್ರಹ್ಮ ಸರ್ ಇರ್ತಾರೆ. ಕನ್ನಡದ ಅಸ್ತಿತ್ವಕ್ಕೆ ಅವರ ಕೊಡುಗೆ ಅನನ್ಯ, 🙏🏻🙏🏻
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
ಈ ಹಾಡು ಕೇಳುತ್ತಿದ್ರೆ ನಾನು ಪ್ರೀತಿಸಿದ ಹುಡುಗಿ ನೆನಪು ಆಗ್ತಾಳೆ,ಆವಳು ಸದಾ ನಗುನಗುತಾ ಇರಲಿ
Love is not a life and not a wife
@@sathishkl7839 ನಿಜ
It, is true ❤
Same feeling
ಇದು ನಿಜವಾದ ಪ್ರೀತಿ
ಹಂಸಲೇಖ.... ಸಾಹಿತ್ಯ... ಸಂಗೀತ 😍😍😍😍🤭🤭
ಹೃದಯ ಮುಟ್ಟುವ ಹಾಡುಗಳು 👌👌
Arjun janya waste
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ನಮ್ಮ ರಾಘಣ್ಣ ಅವರದು
ರಾಘಣ್ಣ ಸೂಪರ್ ವಾಯ್ಸ್... Luv ಯು ❤️
ಪ್ರೀತಿಯಿಂದ ಪ್ರೀತಿಗಾಗಿ ಸದಾ ಪರಿಪೂರ್ಣತೆ ಗೀತೆ ಹಳೆಯ ಹಾಗೂ ಹೊಸ ಪ್ರೀತಿ ಹುಟ್ಟಿಸುವ ಗೀತೆ ಇದು ನಿಜವಾಗಿಯೂ
ಅದ್ಭುತ ಗೀತೆ ಬರೆದವರಿಗೆ
ಧನ್ಯವಾದಗಳು.
~ಹೆಚ್.ಎಸ್.ಕುಮಾರಸ್ವಾಮಿ
Great sir, neevu
Tumba chennagi, barediddeeri 👍👍
ಹಂಸಲೇಖ ಅವರಿಂದ ಮಾತ್ರ ಈ ರೀತಿ ಪದಗಳು ಬರೆಯಲು ಸಾದ್ಯ
🙏🙏
9 z9
ಇದು ನಮ್ಮ ಕನ್ನಡಿಗರ ಹೃದಯ ಗೀತೆ
ಹಂಸಲೇಖ ಗೆ ಕರ್ನಾಟಕ ಸಂಗೀತರತ್ನ ಕೊಡಿ.. ಇದ್ದಾಗಲೇ ಕೊಡಿ pls ❤❤❤
Imagine Raghavendra Rajkumar without health issues, he would have ruled Kannada film Industry, he was so talented in choosing movies...
ಹೌದು❤️
ಖಂಡಿತ
Yes agreed
But fate rules everything
@@kiranhbk5289 x
I have listened to this song about 1000+ times... very meaningful song
Raganna nivu rumba hadu hadbavdittu
ಜೈ ಹಂಸಲೇಖ ಜೈ ಮಂಜುಳಾ ಗುರುರಾಜ್ ❤️
What a composition by hamsalekha.
ಸುಪರ್ ಸ್ವಂಗ್ಸ್ ರಾಘವೇಂದ್ರ ರಾಜ್ ಕುಮಾರ್ ಸರ್💐💐
ತುಂಬಾ ಸೊಗಸಾದ ಹಾಡು old Song is great
Family star raghanna.Super movies.Very sad to see you in this current stage.
ಮಧುರವಾದ ಹಾಡು ಸೂಪರ್ 😍😍😍
21.9.21
Who listing this ever green song in 2021 🙌
me also, it's always evergreen😍
2022 da
me i love this song.
2022
Me. In 2022
ನನಗೆತುಂಬಾ ಇಷ್ಟವಾದ ಸಿನೆಮಾ 🙏🙏🙏⚘
Heart touching love song 😍❤️
there is something special in this song, you want to hear again and again.
Yes true
Magical voice manjula Gururaj madum
ಬ್ಯೂಟಿಫುಲ್ ಸಾಂಗ್ ಥ್ಯಾಂಕ್ಸ್ ರಾಘವೇಂದ್ರ ರಾಜ್ ಕುಮಾರ್ ಸರ್
Raghanna voice super
Hamsalekha sir God of kannada 🎶music
One and only Hamsalekha sir ❤
My favourite song forever
My hero Raghu Anna life long
ಮೊಟ್ಟ ಮದಲನೆಯದಾಗಿ ಕೂ ಐಎಂ
90s KIDS HIT LIKE 👍IF THIS SONG REWIND UR LIFE
Shivanna .. Raganna . appu
.. they have different talent themselves....
Appu boss Elli nodidaru neeve kanta idiri.... Miss u boss
S i like this song in 2024
Me ಟು ರೀ 2024
I am ❤
Love this movie fan of raghavendra rajkumar sir
The legend Hamsalelka super music sir
ಸೂಪರ್ song 👌
One of favourite 💯🎤🎶🎼🎶👌
Anurag
ಕನ್ನಡ💛❤️Songs are alwys Fantabulous 🥰🔥
One and Hamsalekha sir ❤
I like kannada language don't know why but feeling
ನಿತ್ಯ ಹಸಿರಾಧ ಹಾಡು
Raaganna Super Voice with all
Wow super voice 🙏🙏
Very very nice Song. So heart teuchning song😘😘
Beautiful song ❤️❤️
Manjula Gururaj purest kannada voice
One of the most melodies songs from Sangeet brahma Hamsalekha. I love this song.
Hamsalekha did nearly did 300 movies music and every movie has one of your favourite song so your playlist would fill by 300 songs
Arjun janya sule maga aste
Very very super 👌 super songs my favourite songs
2021 ???
Sweet voice raaganna
Vandane,🙏🙏🙏
Love u raganna😍
ಸೂಪರ್ ವಾಯ್ಸ್ ರಾಘಣ್ಣ ಸೂಪರ್ ಸಾಂಗ್
Old is gold
Evergreen Rocking Star Ragana❤️❤️❤️
Very nice song..
Raghava Anna Super songs
ನನ್ನ ಕನ್ನಡ ನನ್ನ ಕನ್ನಡ ಸಾಂಗ್ ಬ್ಯೂಟಿಫುಲ್ song 🤗💯
❤❤💕💞🙏🙏super sega
I love raghanna 💞
Really miss these melodies in recent ⏲️ awesome song. Raghanna 90's songs are all super.
Super duper song 💕
This song gives me aSpecial feelings
ನನ್ನ ಅಚ್ಚು ಮೆಚ್ಚಿನ ಹಾಡುಗಳಲ್ಲಿ ಒಂದು..
Sundara hadu sumadhura sogasagide❤❤❤👌👌👌
ಮೈನವಿರೆಲಿಸುತ್ತೆ e ಹಾಡು
Super muvi 🎉🎉
Evergreen Song 👌👌👌
Exalent
Nice song thumba changide ❤️
My favorite song... 😘😘
Nice song 🥰🥰
My favorite song
super kannada song super,,,,,💔💔💔💔💔
One of Evergreen song in Kannada💖
Ragannana voice super
ಸೂಪರ್ ❤❤❤❤
Super Raghanna... ❤
ಸೂಪರ್ songs and all one vedio 😊
ಸೂಪರ್
Wt a heart tuching song tq hamsa sir 👌👌👌👌👌
My favorite song🎶🎶🎶🎤🎤🎤🎤
I love this song ❤ i use to listen during my childhood days .. ❤
Supar song love you❤😘❤😘
Super song
Beautiful Kannada🎬 song🎵🎤
Beautiful songs
Super fevaretsong 💯
ಮನಸಿಗೆ ಮುದ ನೀಡುವ ಸಾಹಿತ್ಯ ❤️❤️
Raganna. Movies and songs is Amazing,❤️😍
Wt a superb song ragavendra. Rajkumar sir ultimate voice love u lot
Super song 👌👌
Nice 💞💞 song ❤️❤️
Heart touching and mood change er song ❤️💚
Lovely songs
Old is gold music
Evergreen song
Superb song 👌👌👌👌👌