ಕಾಳಿಂಗ..ಕೊಳಕು ಮಂಡಲ..ಟೈಗರ್ ಸ್ನೇಕ್..! ಇದು ಸರ್ಪ ಲೋಕದ ರಹಸ್ಯ..! Snakes, facts and information

Поділитися
Вставка
  • Опубліковано 3 лют 2025

КОМЕНТАРІ • 132

  • @sunilrajaput7326
    @sunilrajaput7326 Рік тому +165

    ಅಣ್ಣಾ ನಮಸ್ಕಾರ, ಚಿಕ್ಕೋಡಿಯಲ್ಲಿ ಶ್ರೀಕಾಂತ ಕುಲಕರ್ಣಿ ಅನ್ನೋ ಹಿರಿಯರು ಇದ್ದಾರೆ. ಅವರು ಕಳೇದ ಸಾಕಷ್ಟು ವರ್ಷಗಳಿಂದ ಸರ್ಪ ಸೇವೆ ಮಾಡ್ತಾ ಇದ್ದಾರೆ. ಅವರು ಅದ್ಭುತವಾದ ಮಾತುಗಾರರು ಕೂಡಾ. ಇದು ಬರೀ ಮಾಹಿತಿಗಾಗಿ ಅಣ್ಣಾ😊

    • @EnriNimmMedia
      @EnriNimmMedia Рік тому +7

      ಅಣ್ಣಾ ನಮ್ಮದು ಊರು ಚಿಕ್ಕೋಡಿನೇ ಕೇಳಿದ್ದೀನಿ ನಾನು ಶ್ರೀಕಾಂತ್ ಸರ್ ಹೆಸರನ್ನಾ....... ❤

    • @OBA_YT
      @OBA_YT Рік тому +3

      ನಾನೂ ಬೆಳಗಾವಿ ಯಾವನು❤

    • @raghavendrareddy8541
      @raghavendrareddy8541 Рік тому +1

      Brother every state have different kind of skills as like snake's language or snake's technical that's not matter which person giving proper information that's important not a morality

  • @srinivasahosalli490
    @srinivasahosalli490 Рік тому +35

    ಹಾವಿಗೆ ಸಂಬಂಧಪಟ್ಟಂತಹ ಇಂತಹ ಕಾರ್ಯಕ್ರಮಗಳನ್ನು ನೋಡಿದ್ದೇವೆ ಆದರೆ ನಿಮ್ಮ ಧ್ವನಿಯಲ್ಲಿ ಹೇಳುವುದು ನೋಡುವುದು ಚೆಂದ 👍

  • @kumartvpradeep
    @kumartvpradeep Рік тому +45

    ನಮ್ಮ ರಾಜಕಾರನಿಗಳಲ್ಲಿ ಇರುವಷ್ಟು ವಿಷ ಹಾಗೂ ಅಪಾಯ ಯಾವ ಹಾವುಗಳಲ್ಲು ಇರೋದಿಲ್ಲ

  • @rakshathfood
    @rakshathfood Рік тому +217

    ನಮ್ಮ ದೇಶದ ರಾಜಕಾರಣಿಗಳಿಗೆ ಕಚ್ಚಬಾರ್ದ ಈ ಹಾವುಗಳು 😂

    • @Mrwho108
      @Mrwho108 Рік тому +24

      Bro Politicians have more venom than these snakes. So snakes hesitate to bite politicians 😂😂😂😂😅😅

    • @maheshmalnad3039
      @maheshmalnad3039 Рік тому +2

      😂😂😂

  • @Vishwanath-lz4tt
    @Vishwanath-lz4tt Рік тому +21

    ತಮ ವಿವರಣೆಯಲ್ಲಿ ಏನೊ ಒಂದು ರೀತಿ ವಿಶೇಷತೆ ಇದೆ ಅನಿಸಿತು.ಧನ್ಯವಾದಗಳು ಸರ್.

  • @samarthkamat6114
    @samarthkamat6114 Рік тому +9

    ಅಧ್ಬುತ ಮಾಹಿತಿ ಗುರಗಳೆ ನಮಸ್ಕಾರ.

  • @ranjithkumar-oz2gc
    @ranjithkumar-oz2gc Рік тому +9

    Thank you for Snake special sir🙏🌹❤️💞ಜೈ ಹಿಂದ್ 🇮🇳ಜೈ ಕರ್ನಾಟಕ🚩

  • @indiras7504
    @indiras7504 Рік тому +7

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @anandthewarrior6637
    @anandthewarrior6637 Рік тому +16

    ಜೈ ಹಿಂದ್ ಜೈ ಕರ್ನಾಟಕ ❤❤
    ಜೈ ಶ್ರೀರಾಮ್❤❤❤

  • @sridharsanjeev3050
    @sridharsanjeev3050 Рік тому +58

    ಜ್ಞಾನದಸಾಗರ.. ಮೀಡಿಯಾಮಾಸ್ಟರ❤️

  • @DarshanboDarshanbo-yu7dk
    @DarshanboDarshanbo-yu7dk Рік тому +25

    ಸೂಪರ್ ಗುರುಗಳೇ ನಿಮ್ಮ ಜ್ಞಾನ ಬಂಡಾರಕ್ಕೆ 🙏🙏🙏🙏

  • @Siddubv143
    @Siddubv143 Рік тому +7

    ಗುರುಗಳೇ ಅದ್ಬುತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು...
    ಹಾಗೆ ಮೊದಲ ಕಾಮೆಂಟ್ ನಂದೇ..🙏🏻🙏🏻🙏🏻

  • @punithrajkumar3017
    @punithrajkumar3017 Рік тому +5

    ಒಳ್ಳೆಯ ಮಾಹಿತಿ ಸಾರ್ ❤

  • @shivakumarh3226
    @shivakumarh3226 Рік тому +3

    ಒಳ್ಳೆಯ ಮಾಹಿತಿ ಧನ್ಯವಾದಗಳು ಸಾರ್

  • @yerriksp9653
    @yerriksp9653 Рік тому +1

    All of sudden u have selected out of the world subject 👌👌

  • @Csnyy
    @Csnyy Рік тому +3

    Spr..... Sir...... No... 1

  • @MAHIMS-ni4lt
    @MAHIMS-ni4lt Рік тому +4

    #SaveBandipur

  • @mohanraok6138
    @mohanraok6138 Рік тому +2

    Thank you very👌 much👌 Sir

  • @NayananayanaNayana-pl8wl
    @NayananayanaNayana-pl8wl Рік тому +5

    ನಮಸ್ಕಾರ 🙏 ಗುರುಗಳೇ 🙏

  • @sharanabasappayaligar100
    @sharanabasappayaligar100 Рік тому +14

    ನೋಕಿಯಾ ಕೀಪ್ಯಾಡ್ ಫೋನ್ ಅಲ್ಲಿ ಇತ್ತಲ್ಲಾ ಅದು ಫೇಮಸ್ ಹಾವು ಸರ್.😅

  • @geetha4434
    @geetha4434 Рік тому +2

    Hosa vishaya🙏👌👍

  • @sridharsanjeev3050
    @sridharsanjeev3050 Рік тому +21

    ವಾಸನೆಇರುವೆಗಳ ಬಗ್ಗೆ ನೀವ್ ಹೇಳಿದ್ದು ನಿಜ ಸರ್😂 (ನಾವೂ ಗಮನಿಸಿದ್ದೇವೆ)

  • @ManjuAyar-rr7ru
    @ManjuAyar-rr7ru Рік тому +3

    ನಮಸ್ಕಾರ ದೇವರು ಉತ್ತಮ ಮಾಹಿತಿ ಗುರುಗಳೇ

  • @rajeshwarishrikanthiremath4835

    Good information sir

  • @Parashuram2012
    @Parashuram2012 Рік тому +5

    ನೇಚರ್ ಲವರ್ಸ್ ಲೈಕ್ ಹಿಯರ್..

  • @kushalashetty9308
    @kushalashetty9308 Рік тому

    👌👌👏👏 ಒಳ್ಳೆಯ ಮಾಹಿತಿ ಅಣ್ಣ

  • @prakashs2959
    @prakashs2959 Рік тому +5

    ನಮಸ್ತೆ ಗುರುಗಳೇ 💐🙏🏻
    ಸಾಧ್ಯವಾದರೆ ದಯವಿಟ್ಟು Time Traveling ನ ಬಗ್ಗೆ ಒಂದು Video ಮಾಡಿ ಗುರುಗಳೇ 🙏🏻🙏🏻

  • @MunnaBinnal-d7f
    @MunnaBinnal-d7f Рік тому +1

    ಧನ್ಯವಾದ ಗುರುಗಳೇ.

  • @somanathnsomanath3576
    @somanathnsomanath3576 Рік тому +1

    Super ❤️

  • @prakashbabuprakashbabu6171
    @prakashbabuprakashbabu6171 Рік тому +1

    Super 👌 👍

  • @pavansarode7105
    @pavansarode7105 Рік тому +1

    Good Afternoon Sir

  • @MaheshBhandari-f1y
    @MaheshBhandari-f1y Рік тому +1

    ಗುರುಗಳೇ ಶೋಭರಾತ್ರಿ 🙏❤️

  • @kannadiga9919
    @kannadiga9919 Рік тому +6

    Waiting ಗುರುಗಳೇ 😂 ಹಾವು ನೋಡೋಕೆ

  • @prashupachi3283
    @prashupachi3283 11 місяців тому +1

    😮😮😮😮😮😮

  • @Santhosh-pr1gl
    @Santhosh-pr1gl 11 місяців тому

    Super stores

  • @vedavyasabhat3032
    @vedavyasabhat3032 Рік тому

    ಒಳ್ಳೆಯ ಮಾಹಿತಿ. ಇನ್ನು ಇವುಗಳ ಬಗ್ಗೆ ತಿಳಿಸಿ

  • @mallayyahiremath9349
    @mallayyahiremath9349 Рік тому +1

    Sir super

  • @rakirakiraki19889
    @rakirakiraki19889 Рік тому +2

    1st comment❤❤❤

  • @gowdakushal2524
    @gowdakushal2524 Рік тому

    Sir namma mane devru ❤❤❤❤❤❤❤❤ i like it

  • @girishs3056
    @girishs3056 Рік тому +1

    Waiting...

  • @govindshindhe7126
    @govindshindhe7126 Рік тому +3

    ಗುರುಗಳೆ ದಯವಿಟ್ಟು ಮುಧೋಳದ ಹಲಗಲಿ ಬೇಡರ ಸ್ವಾತಂತ್ರ್ಯ ಹೋರಾಟದ ಒಂದು ಸಂಚಿಕೆ ಮಾಡಿ......

  • @shrinivashs9073
    @shrinivashs9073 Рік тому +2

    ನಮಸ್ತೆ ಗುರುಗಳೇ 🙏🙏🙏🙏

  • @RaviKumar-ee2xi
    @RaviKumar-ee2xi Рік тому +1

    Jai sree Rama 🙏💐

  • @pradeepm3540
    @pradeepm3540 Рік тому +3

    ನಮಸ್ತೆ ಗುರುಗಳೆ 🙏

  • @Gaurav.M-we1dw
    @Gaurav.M-we1dw Рік тому +1

    Nice

  • @rajeshn5317
    @rajeshn5317 Рік тому +1

    Nature❤❤❤

  • @ಕನ್ನಡಸಾಹಿತ್ಯ-ನ2ವ

    Good afternoon ಗುರುಗಳೇ

  • @Bassuvirat
    @Bassuvirat Рік тому +3

    Excellent information sir 👌

  • @pavadigalagali6089
    @pavadigalagali6089 Рік тому +5

    ಸರ್, ಡಿ ಕೆ ಸುರೇಶ್ ಅವರ ದೇಶ ವಿಭಜನೆಯ ಹೇಳಿಕೆಯ ಬಗ್ಗೆ ವೀಡಿಯೊ ಮಾಡಿ.

  • @SoumYa-ct1ie
    @SoumYa-ct1ie Рік тому +1

    👌

  • @manjub375
    @manjub375 Рік тому +1

    👌👌👌🙏

  • @yallalingsitimani9553
    @yallalingsitimani9553 Рік тому +1

    L k Advani bagge video maadri sir

  • @pereiratarak1412
    @pereiratarak1412 Рік тому

    Sir please make space 🚀 video

  • @ManjuNath-xj6tg
    @ManjuNath-xj6tg Рік тому

    ಹರ್ ಹರ್ ಮಹಾ ದೇವ್

  • @tharlegamingbgmi
    @tharlegamingbgmi Рік тому

    Fast comment sir❤

  • @bslgbslg1800
    @bslgbslg1800 Рік тому +1

    sir ದಯವಿಟ್ಟು ಸ್ವಚ್ಛತಾ ಆಂದೋಲನದ ಪಿತಾಮಹ ಗಾಡಿಗೆಬಾಬಾ ಅವರು ಬಗ್ಗೆ ಮಾಹಿತಿ ತಿಳಿಸಿ sir please bslg.....

  • @harishmysore6666
    @harishmysore6666 Рік тому

    Hari Om 🚩.

  • @chandrakanthabaliga2261
    @chandrakanthabaliga2261 Рік тому +2

  • @sharanagoudaashtagi549
    @sharanagoudaashtagi549 Рік тому +1

    🙏🙏👍

  • @parashuramtalavar7964
    @parashuramtalavar7964 Рік тому +3

    ಕಲ್ಲು ನಾಗರ ಕಂಡರೆ ಹಾಲು ನೆರೆ ಎನ್ನುವರುರಾಯ್ಯ
    ಥಿಟ ನಾಗರ ಕಂಡರೆ ಕೊಲ್ಲು ವೆಂಬವರುರಾಯ್ಯ
    "ನಾನೇನು ಮಾಡಲಿ ಬಡವನಾಯ್ಯ" 😂😂😂

  • @PrashanthKumar-r1q
    @PrashanthKumar-r1q Рік тому +1

    Black mamba very danger..nijava haavu kandare kallu hodiyuvarrayya..kallu nagara havu kandare haleriyuvaraiah..

  • @sreenivasaraor6809
    @sreenivasaraor6809 Рік тому +2

    You have changed to new subject, I am frightened of it, it is said that cobra clan suck negative energy thus creating positive climate around them while others are opposite. I am critical to viper and banded kraits.

  • @prasadshiva4344
    @prasadshiva4344 Рік тому

    Ram ram 🙏

  • @reethumoolya
    @reethumoolya Рік тому

    Allround video sir nimdu adikke 4 varshadinda prathiyondu video nu nodtha barthini❤😊

  • @BhagyaManju-t7v
    @BhagyaManju-t7v Рік тому

    Nande first comment, namaste gurugale

  • @nageshbm5189
    @nageshbm5189 Рік тому

    First🎉

  • @suttujagattu
    @suttujagattu Рік тому

    Sir kalingakke medicine ilva 😮

  • @prakashkiccha4714
    @prakashkiccha4714 Рік тому

    ನಾಗರಹಾವು ಕಚ್ಚಿದರೆ ಸ್ವರ್ಗ... ಅದೇ ಮಂಡಲದ ಹಾವು ಕಚ್ಚಿದರೆ ಬದುಕಿರವರೆಗೂ narakane

  • @UmeshKumar-rp4gp
    @UmeshKumar-rp4gp Рік тому

    India alli Savarari jana haavu kadithinda saytiddare andralla, Haavu kachidre en maadbeku prana ulisoke antha suggest maado info kotre tumba channigiruthe

  • @HanumanthiahC
    @HanumanthiahC Рік тому

    🙏💐

  • @mlatha342
    @mlatha342 Рік тому

    🙏

  • @shivkumarrathod8582
    @shivkumarrathod8582 Рік тому +1

    Photographer's ಅದರ ಮೇಲೆ ಒಂದು ಅಧ್ಯಯನ ಮಾಡಿ sir

  • @shivakumararakeri1063
    @shivakumararakeri1063 Рік тому

    Adru full detail kodbekithu gurugale

  • @santoshgowda2217
    @santoshgowda2217 Рік тому

    Hi sir

  • @sakarambise4799
    @sakarambise4799 Рік тому

    👏👏👏🚩🚩🚩

  • @RaviKumar-tb9wz
    @RaviKumar-tb9wz Рік тому

    ಸರ್ ನನ್ ಸಿಸ್ಟರ್ ಬಗ್ಗೆ ವಿಡಿಯೋ ಮಾಡಿ

  • @kannadasinisamchara9093
    @kannadasinisamchara9093 Рік тому

    Fist comment❤

  • @shridharniranjan625
    @shridharniranjan625 Рік тому

    Good afternoon all friends

  • @manjugowda2130
    @manjugowda2130 Рік тому

    ವೆರಿ ಗುಡ್ ಇಂಫಾರ್ಮೆಸನ್

  • @ramakrisinahs9003
    @ramakrisinahs9003 Рік тому

    🙏🙏🙏🙏🙏🙏🙏🙏

  • @supreethsshwethaba7747
    @supreethsshwethaba7747 Рік тому

    🙏🏻💌 black ಮಾಂಬಾ

  • @blinder111
    @blinder111 Рік тому

    Gurugale most venomous no1 snake inland taipan nivu adune bitidira

  • @Manjunath.n-hz6gd
    @Manjunath.n-hz6gd Рік тому

    Iam first

  • @Dhakshinakannada-1966
    @Dhakshinakannada-1966 Рік тому

    🙏🌷🙏

  • @Shivaraju880
    @Shivaraju880 Рік тому

    ಈ ಹಿಂದೆ ವಾಸನೆಯ ಇರುವೆಗಳು ಕಚ್ತಾಇರ್ಲಿಲ್ಲ.. ಇಗ ಅವು ಕೂಡ ಕಚೊದ್ದೀಕ್ಕೆ ಶುರು ಮಾಡಿವೆ..😂😂😂

  • @basavarajanamadeva1379
    @basavarajanamadeva1379 Рік тому

    🍃

  • @basavabasavaraja8925
    @basavabasavaraja8925 Рік тому

    6:28 😂😂

  • @Pooja-yf8bu
    @Pooja-yf8bu Рік тому

    Hii

  • @powerofindia3081
    @powerofindia3081 Рік тому

    😮

  • @mallayyahiremath9349
    @mallayyahiremath9349 Рік тому

    Sir nanu nimma jote matada beku pleasa reply me

  • @KRISH7878
    @KRISH7878 Рік тому

    ಗುರುಗಳೇ ಪಕ್ಕದ್ಮನೆ ಪಾಪಿಸ್ತಾನ ಸಾಕಿರೋ ಹಾವುಗಳ ಬಗ್ಗೆ ಹೇಳಲೇ illaaa 😂😂

  • @BasvaRajkumar-g7e
    @BasvaRajkumar-g7e Рік тому +2

    Hi sir,
    Please ondu video ಇಚ್ಛಾದಾರಿ ಹಾವು ಗಳ ಬಗ್ಗೆ.....

  • @ShreeshailRawoor
    @ShreeshailRawoor Рік тому

    Sir ತಾವು ಬರ್ತಾ ಬರ್ತಾ ಪೀಠಿಕೆ ಹೆಚ್ಚು ವಿಷಯ ಕಡಿಮೆ ಆಗ್ತಾ ಇದೆ
    2,)headline ಸಂಬಂದಿಸಿದ ವಿಷಯ ಬಿಟ್ಟು ಬೇರೆ ವಿಷಯ ಹೇಳ್ತಾ ಟೈಮ್ ಕವರ್ ಮಾಡ್ತಾ ಇದೀರಿ sir iam ur big fan sir

  • @raghavendrabm6706
    @raghavendrabm6706 Рік тому

    Zoologist likes here 😊

  • @ravalprabhu412
    @ravalprabhu412 Рік тому +1

    ೩೪೪೧ th view

  • @DevendraDeva-w3y
    @DevendraDeva-w3y Рік тому

    Double engene havu 😂😂😂

  • @SavantShandage
    @SavantShandage Рік тому

    🥹🤞

  • @thippeswamyds5863
    @thippeswamyds5863 Рік тому

    Defentley Lost your viewers

  • @anandak4491
    @anandak4491 Рік тому

    Nice information sir

  • @ArunKumarAE-wd5he
    @ArunKumarAE-wd5he Рік тому +1

    ನಮಸ್ತೆ ಗುರುಗಳೇ 🙏