ಇದು ದೇವ ರಹಸ್ಯ..! ಏನದು ಎವೆರೆಸ್ಟ್ ನಲ್ಲಿ ಕೇಳಿ ಬರೋ ನಿಗೂಢ ಶಬ್ದ..? ರಾತ್ರಿ ಹೊತ್ತಲ್ಲಿ ಆ ಹಿಮ ಶಿಖರದಲ್ಲಿ..

Поділитися
Вставка
  • Опубліковано 26 гру 2024

КОМЕНТАРІ • 141

  • @yogishyogish8652
    @yogishyogish8652 5 місяців тому +314

    🙏🙏ಓಂ ನಮಃ ಶಿವಾಯ 👏👏👏👏👏ನಾವು ವಿಜ್ಞಾನ ತಂತ್ರಜ್ಞಾನ ಎಂದು ಎಷ್ಟೇ ಮುಂದುವರಿದರೂ ಇಡೀ ವಿಶ್ವ ಎನ್ನುವ ಬ್ರಹ್ಮಾಂಡವನ್ನು ನಿಯಂತ್ರಿಸುವ ಆ ಮಹಾಶಕ್ತಿಯೇ ಮಹಾದೇವ 👏👏👏👏ಆದರೆ ನಮ್ಮ ಅಹಂಕಾರ ತುಂಬಿದ ಮನಸ್ಸಿಗೆ ಅದು ಗೋಚರ ಆಗೋಲ್ಲ 😢😢ಎಲ್ಲವೂ ನಾನೇ ಎಂದು ಬೀಗುವ ಮನುಷ್ಯನಿಗೆ.. ನೀನೇನೂ ಅಲ್ಲ ಎಂದು ಅರಿವು ಮೂಡಿಸಲು ಪರಶಿವನೇ ಪ್ರತ್ಯಕ್ಷನಾಗಲು ಸಾಧ್ಯವಿಲ್ಲ 😂ಇದೆಲ್ಲಾ ತಿಳಿದು ನಡೆದರೆ ಜಗತ್ತಿನಲ್ಲಿ ನೆಮ್ಮದಿ ಶಾಂತಿ ಮೂಡಬಹುದು 👏👏👏👏👏👏👏👏

    • @punarvasu1000
      @punarvasu1000 5 місяців тому +4

      👍🙏

    • @bgkhushwanth1167
      @bgkhushwanth1167 5 місяців тому +5

      Sarvam shivamayam om anno pada adi namaha annode antya everdakku lekka eshwara

  • @anandaananda6440
    @anandaananda6440 5 місяців тому +72

    ❤ ಓಂ ನಮಃ ಶಿವಾಯ ನಮಃ🚩🙏 ಪರಮಾತ್ಮನ ಅನುಮತಿ ಇಲ್ಲದೆ ಒಂದು ಹುಲ್ಲುಕಡ್ಡಿ ನು ಅಲ್ಲಾಡುವುದಿಲ್ಲ ಭೂಮಂಡಲದಲ್ಲಿ❤ ಅದ್ಭುತವಾದ ವಿಶ್ಲೇಷಣೆ ಗುರುಗಳಿಗೆ ಧನ್ಯವಾದಗಳು❤🙏🚩

  • @dushyanthdushyanthgowdaraa9232
    @dushyanthdushyanthgowdaraa9232 5 місяців тому +11

    ಓಂ ನಮಃ ಶಿವಾಯ 🙏🙏 ಕೈಲಾಸ ಪರ್ವತ ಒಂದು ಅದ್ಭುತ ಅನನ್ಯ ಅಮೋಘ ಮತ್ತು ರಹಸ್ಯ ಗಳ ಆಗರ ಹಾಗೆ ಶಿವ ಪಾರ್ವತಿಯರ ವಾಸ ಸ್ಥಾನ ವು ಹೌದು

  • @karnatakaking6401
    @karnatakaking6401 5 місяців тому +30

    ಈ ವಿಡಿಯೋಗಾಗಿ ನಿಮಗೆ ತುಂಬಾನೇ ಧನ್ಯವಾದಗಳು ಗುರುಗಳೇ❤😊

  • @indiras7504
    @indiras7504 5 місяців тому +7

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ರಾಘವೇಂದ್ರ ಸರ್ ಜೈ ಹಿಂದ್ ಜೈ ಕರ್ನಾಟಕ

  • @ManjuAchari-c3t
    @ManjuAchari-c3t 5 місяців тому +17

    ಜ್ಞಾನ , ಅದರಿಂದ ವಿಜ್ಞಾನ vijnaanadinda ಜ್ಞಾನ ಆ ಜ್ಞಾನವೇ sanaatana ಆದ್ಯಯಾತ್ಮ

  • @karnatakaking6401
    @karnatakaking6401 5 місяців тому +38

    ಮೌಂಟ್ ಎವರೆಸ್ಟ್ ನ ಈ ಸ್ಟೋರಿ ಇಂಟರೆಸ್ಟಿಂಗ್ ಆಗಿದೆ😊❤

  • @krishnakrs4544
    @krishnakrs4544 5 місяців тому +84

    ಮೊದಲ ವೀಕ್ಷಕ ನಾನೇ ಎಂಬ ಖುಷಿ ಕೊಟ್ಟಿದೆ

    • @Sunshine-pluviophile
      @Sunshine-pluviophile 5 місяців тому +13

      ಬಹಳ ದೊಡ್ಡ ಸಾಧನೆ 🙏

    • @gagan49455
      @gagan49455 5 місяців тому +4

      ಬಹಳ ದೊಡ್ಡ ಸಾಧನೆ ಮಾಡಿದ್ರಿ ಬನ್ನಿ ಹಿಡಿರಿ ನಮ್ ಕಪ್ 😂 ಹಿಡಿದು ಕುಣಿರಿ ಬನ್ನಿ

    • @pulakesi002
      @pulakesi002 5 місяців тому

      😂​@@Sunshine-pluviophile

    • @praveenbuthello4410
      @praveenbuthello4410 5 місяців тому

      ​@@Sunshine-pluviophile
      🤣🤣🤣😄🤦

    • @praveenbuthello4410
      @praveenbuthello4410 5 місяців тому

      ​@@gagan49455
      😂😂😂

  • @hanamantmunjoji795
    @hanamantmunjoji795 5 місяців тому +29

    ಹರ ಹರ ಮಹಾದೇವ 🙏🙏🚩🚩

  • @anjappaanjappa3562
    @anjappaanjappa3562 5 місяців тому +9

    ಓಂ ರಾಮಲಿಂಗೇಶ್ವರ ನಮಃ

  • @marulasiddesh-hm7705
    @marulasiddesh-hm7705 5 місяців тому +53

    ಆ ಧ್ವನಿಯನ್ನು ಯಾರೂ ಸಹ ರೆಕಾರ್ಡ್ ಮಾಡಿಲ್ಲವೇ
    ಅದೆಂಥ ಧ್ವನಿ ನಮಗೂ ಕೇಳಿಸಿ 😔🙄

  • @rajesharajesh282
    @rajesharajesh282 5 місяців тому +23

    ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳

  • @roopabeeresh6661
    @roopabeeresh6661 5 місяців тому +7

    ಓಂ ನಮಃ ಶಿವಾಯ 🙏🙏🙏💐💐

  • @SunilN-ip6em
    @SunilN-ip6em 5 місяців тому +16

    ಅಣ್ಣ ನಿವು ಕಥೆ ಚೆನ್ನಾಗಿ ಹೇಳಿತ್ತಿರ ಆದರೆ ಅದರ ಶಬ್ಧವನ್ನು ನಮ್ಮಗೆ ಕೇಳಿಸಿಲ್ಲ

  • @ananthganapathihegde9930
    @ananthganapathihegde9930 5 місяців тому +9

    🙏🏼 Super information from your video
    Jai Hind, Jai shree Ram 🙏🏼

  • @otravilootyravi1523
    @otravilootyravi1523 5 місяців тому +5

    Jai hind jai Karnataka Jai Science

  • @hlgrhlgrhlgrhlgr2419
    @hlgrhlgrhlgrhlgr2419 5 місяців тому +4

    ಜಗವೇ ವಿಸ್ಮಯ! ಪ್ರಕೃತಿಯ ಎಲ್ಲ ರಹಸ್ಯಗಳನ್ನು ಭೇಡಿಸಲು ಸಾಧ್ಯವೇ ಇಲ್ಲ ಎಂಬ ಅನುಭವವಾಯಿತು.

  • @dayanandasaraswathi6314
    @dayanandasaraswathi6314 5 місяців тому +5

    Super sir good information thanks sir

  • @bheemarayabheem732
    @bheemarayabheem732 5 місяців тому +3

    Exalent massage sir thanks for you

  • @deepakdeepu62106
    @deepakdeepu62106 5 місяців тому +4

    Sir nim videos thumba usefull hagirutte ... Spr sir

  • @ArjunKumarAcharya
    @ArjunKumarAcharya 5 місяців тому +12

    ಶುಭೋದಯ ರಾಘಣ್ಣ..ಓಂ ನಮಃ ಶಿವಾಯ🙏🙏

  • @anandak4491
    @anandak4491 5 місяців тому +4

    Nice information sir

  • @varaprasad7396
    @varaprasad7396 5 місяців тому +13

    Hara Mahadev om namashivaya🚩🚩

  • @geetha4434
    @geetha4434 5 місяців тому +4

    Namage tiliyada vishaya nevu tilisidira 🙏🙏👏👌💐🌺

  • @swathimahe7120
    @swathimahe7120 5 місяців тому +4

    Live from Vijaynagar ❤❤❤

  • @indreshgowda5965
    @indreshgowda5965 5 місяців тому +5

    Om namha Shivaya

  • @manumanohar3985
    @manumanohar3985 5 місяців тому +5

    1st ❤

  • @AnandaGowda-ok8yp
    @AnandaGowda-ok8yp 5 місяців тому +4

    Jai Sri Ram 🚩🙏🇮🇳

  • @karnatakaking6401
    @karnatakaking6401 5 місяців тому +4

    ಶುಭೋದಯ ಗುರುಗಳೇ❤😊

  • @shivus628
    @shivus628 5 місяців тому +4

    Love from tumkur..

  • @SIDDARUDA.R.H
    @SIDDARUDA.R.H 5 місяців тому +4

    Om namha shivaya❤

  • @mohankumarguru
    @mohankumarguru 5 місяців тому +7

    Jay Hind Jay Karnataka

  • @mallikarjuna-qo1uc
    @mallikarjuna-qo1uc 5 місяців тому +8

    Like from ballari

  • @sabunatekar2449
    @sabunatekar2449 5 місяців тому +6

    ನಮಸ್ಕಾರ ಗುರೂಜಿ ❤❤

  • @sridharkudnalli7590
    @sridharkudnalli7590 5 місяців тому +9

    ಗುರುಗಳೇ ನಮಸ್ಕಾರ, ನಿಮಗೆ ಸಾಧ್ಯವಾದರೆ ದಯವಿಟ್ಟು ಸಂವಿಧಾನವನ್ನು ನಿಮ್ಮ ವಾಯ್ಸ್ ಮುಖಾಂತರವಾಗಿ, (ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ) ಸಂಪೂರ್ಣವಾದ ವಿವರಣೆಗಳನ್ನು ಸಮಸ್ತ ಕನ್ನಡಿಗರಿಗೆ ತಿಳಿಯಪಡಿಸಿ.

  • @shreyaspandith8626
    @shreyaspandith8626 5 місяців тому +1

    ನಮಃ ಪಾರ್ವತೀಪತಯೇ ಹರಹರ ಮಹಾದೇವ

  • @ManojKumar-dg1tk
    @ManojKumar-dg1tk 5 місяців тому +3

    ಸೂಪರ್ 😮

  • @kanakamurthyramaswami73
    @kanakamurthyramaswami73 5 місяців тому +5

    ಇತಿಹಾಸ ಅಂದ್ರೆ ಹೀಗೆ ಇತಿಹಾಸದ ಮೂಲ ಯಾರಿಗೂ ಸಿಕ್ಕಿಲ್ಲ ಸರ್...

  • @kannada0135
    @kannada0135 5 місяців тому +6

    ಗುರುಗಳೆ ಸುನೀತಾ ವಿಲಿಯಮ್ಸ್ ಅವರ ಬಗ್ಗೆ ವಿಡಿಯೋ ಮಾಡಿ 😢

  • @srinivassrinivas9037
    @srinivassrinivas9037 5 місяців тому +10

    ಓಂ ನಮ್ಹ ಶಿವಾಯ

  • @ravikumararkasaali9981
    @ravikumararkasaali9981 5 місяців тому

    ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ

  • @SanjaySanju-ol7gr
    @SanjaySanju-ol7gr 5 місяців тому

    Your voice 🔥

  • @abhishekabhidnaik4170
    @abhishekabhidnaik4170 5 місяців тому +6

    ಜೈ ಶ್ರೀರಾಮ್

  • @rakeshsharma101
    @rakeshsharma101 5 місяців тому +2

    Mooda nambike ri satyavannu nambi 🙏🙏🙏

  • @bandeppaangadi5503
    @bandeppaangadi5503 5 місяців тому +4

    🙏🙏🙏 ಓಂ ನಮಃ ಶಿವಾಯ 🙏🙏🙏🕉️🕉️🕉️🕉️🕉️

  • @esquireprinters4424
    @esquireprinters4424 5 місяців тому +1

    Good news hara hara mahadev

  • @madeshmadesh4096
    @madeshmadesh4096 5 місяців тому +5

    ಜೈ ಶ್ರೀ ರಾಮ್🚩

  • @ganeshakr3366
    @ganeshakr3366 5 місяців тому +2

    ಗುರುಗಳೇ ಅಮರನಾಥದ ಬಗ್ಗೆ ತಿಳಿಸಿ

  • @prashantkalagudi669
    @prashantkalagudi669 5 місяців тому +1

    Sir new criminal laws bagge tilisi 🙏

  • @vishwanathshettar1093
    @vishwanathshettar1093 5 місяців тому +1

    Hara Hara Mahadev om🎉🎉 namashivaya

  • @manoharachari9085
    @manoharachari9085 5 місяців тому +3

    Jai hindu ❤ jai bharatha maathe

  • @vijayalakshmiamulubv5948
    @vijayalakshmiamulubv5948 5 місяців тому

    ಓಂ ನಮಃ ಶಿವಾಯ 🕉️🔱🙏😍❤️💕♥️

  • @esquireprinters4424
    @esquireprinters4424 5 місяців тому +1

    Om namah shivaya Hara hara mahadev

  • @Shiva_priya2228
    @Shiva_priya2228 5 місяців тому

    Har Har Mahadev om namah shivay 🙏🙏

  • @kumarsark5921
    @kumarsark5921 5 місяців тому

    ಹರ ಹರ ಮಹಾದೇವ ❤❤❤❤

  • @shridharniranjan625
    @shridharniranjan625 5 місяців тому +4

    Good morning all friends

  • @shivananda.tshivaa-jn5yr
    @shivananda.tshivaa-jn5yr 5 місяців тому +4

    🌹🌹🌹🌹🌹🌹🌹

  • @RaghunathDixit-py3hy
    @RaghunathDixit-py3hy 5 місяців тому

    Gd mrng Gurugaliee

  • @anneshannesh1742
    @anneshannesh1742 5 місяців тому +3

    🙏🙏🙏

  • @basavaraju7402
    @basavaraju7402 5 місяців тому

    🙏💐ಓಂ ನಮಃ ಶಿವಾಯ 🕉️💐🙏.

  • @KINGno18-i6i
    @KINGno18-i6i 5 місяців тому +1

    Hara Hara mahadeva oom namho shivaya namh

  • @nandeeshnandi251
    @nandeeshnandi251 5 місяців тому

    Sir alli baro sound na clip yenadru sigutta?

  • @ravana_.yogi.2783
    @ravana_.yogi.2783 5 місяців тому +2

    Fst like and comment ❤❤

  • @prashanthchipraguthi7256
    @prashanthchipraguthi7256 5 місяців тому +1

    Om 🕉 Om shivaaya Om 🕉

  • @vijaylaxmimajatimajati
    @vijaylaxmimajatimajati 5 місяців тому

    ಮೌಂಟ್ ಎವರೆಸ್ಟ್ ಅನ್ನೋ ಈ ಪದದ ಅರ್ಥ ತಿಳಿಸಿ ಕೊಡಿ ಸರ್ 🙏

  • @ManjuNath-xj6tg
    @ManjuNath-xj6tg 5 місяців тому +2

    Har har mahadev

  • @user-mz1oz1hu6l
    @user-mz1oz1hu6l 5 місяців тому

    ಅದು ಕಲ್ಕಿ ಬರುವ ಸೂಚನೆ.... 🙏

  • @game_of_trades
    @game_of_trades 5 місяців тому +6

    Ella kalki movie nodlik hogro,, benki kidi ide adre 3D li hogi bro

  • @kustupoojari9830
    @kustupoojari9830 5 місяців тому

    Good news.sir.

  • @anilpoojary8496
    @anilpoojary8496 5 місяців тому +3

  • @ganeshraikar3655
    @ganeshraikar3655 5 місяців тому +2

    Good morning sir🥱.

  • @RaghunathDixit-py3hy
    @RaghunathDixit-py3hy 5 місяців тому

    Om Namha shivaya

  • @balasahebbiradar867
    @balasahebbiradar867 5 місяців тому +2

    ಗುರುಗಳೇ, ಅಜಿನ ಪುತ್ರ ಸುಗತ ಬುದ್ಧನ ಬಗ್ಗೆ ತಿಳಿಸಿಕೊಡಿ.

  • @c.mohankumar9479
    @c.mohankumar9479 5 місяців тому

    Devala maharshi bagge video madi

  • @brhamaphantajoshibrhamapha4382
    @brhamaphantajoshibrhamapha4382 5 місяців тому +1

    ಹೊಸ ಕಾನೂನು ಸಂಹಿತೆಯ ಬಗ್ಗೆ ಮಾಹಿತಿ ಕೊಡಿ ಗುರುಗಳೇ

  • @rakeshsharma101
    @rakeshsharma101 5 місяців тому +1

    ದೇವರು ಸತ್ಯ ಆದರೆ ಇದೆಲ್ಲ ಮಿತ್ಯ

  • @munirajumuniraju653
    @munirajumuniraju653 5 місяців тому +1

    Om nama shivaya

  • @Niranjanck1986
    @Niranjanck1986 5 місяців тому

    Sir ಇವತ್ತು ಹೊಸ ಐಪಿಸಿ ಸೆಕ್ಷನ್ ಅನೌನ್ಸ್ ಆಗಿದೆ ದಯವಿಟ್ಟು ಅದರ ಬಗ್ಗೆ ಮಾಹಿತಿ ಕೊಡಿ sir...

  • @Nanunimmavanu.kmpmmr
    @Nanunimmavanu.kmpmmr 5 місяців тому

    Hara hara mahadeva 🙏 ♥️

  • @sanjaypattar4888
    @sanjaypattar4888 5 місяців тому +2

    1st view ❤

  • @sorry8533
    @sorry8533 5 місяців тому

    Har har Mahadev ❤

  • @MAHESHN-s1c
    @MAHESHN-s1c 5 місяців тому +1

    🕉 🕉 🕉 🕉 🕉 🕉 🕉 🕉 🕉 🕉 🕉

  • @PramodsinghBapparagi-ne7lu
    @PramodsinghBapparagi-ne7lu 5 місяців тому +1

    🙏🙏🙏🙏🙏🙏

  • @gopalkrishnan2866
    @gopalkrishnan2866 5 місяців тому

    Hara Hara Mahadev 🙏🙏🙏💐💐💐

  • @ramakrisinahs9003
    @ramakrisinahs9003 5 місяців тому +1

    🙏🏻🙏🏻🙏🏻🙏🏻🙏🏻🙏🏻🙏🏻

  • @mahadevtalavar1470
    @mahadevtalavar1470 5 місяців тому

    Sir pls tell Shiva Purana 🙏🙏

  • @shivanandamadiwalar9860
    @shivanandamadiwalar9860 5 місяців тому

    ಹರ ಹರ ಮಹಾದೇವ

  • @ganeshyalagod5765
    @ganeshyalagod5765 5 місяців тому +2

    ಕೈಲಾಸ ಪರ್ವತ ಏರಿ ಬಂದಿರುವರು ಇದ್ದಾರಾ??

    • @MudduHuduga-lh4lu
      @MudduHuduga-lh4lu 5 місяців тому +2

      Milarepa anno tibet sanyasi savira varshada hinde hattiddaru

  • @chanabasaapa9831
    @chanabasaapa9831 5 місяців тому

    Omnamah shivay

  • @amithjsharma2700
    @amithjsharma2700 5 місяців тому +3

    ❤😂❤

  • @bodagalnagaraj273
    @bodagalnagaraj273 5 місяців тому +1

    ಪ್ರಕೃತಿಯ ರಹಸ್ಯಗಳು ಬಹಿರಂಗವಾಗುವುದಿಲ್ಲ

  • @induboss
    @induboss 5 місяців тому

    Thumb varsha dinda eeetara video ge wait maadtidde

  • @roopam.j4236
    @roopam.j4236 5 місяців тому

    ದಯವಿಟ್ಟು ಸುನಿತಾ ವಿಲಿಯಮ್ಸ್ ಇರುವ ಬಾಹ್ಯಾಕಾಶ ನೌಕೆಯಲ್ಲಿ ಏನೇನಿದೆ. ಅವರ ವಿವರಗಳನ್ನು ತಿಳಿಸಿ

  • @sureshdc6272
    @sureshdc6272 5 місяців тому +1

    ❤🙏💓💓

  • @madhanshetty6688
    @madhanshetty6688 5 місяців тому

    Hariom🎉🎉 nobody can do anything

  • @rameshramesh-b4k
    @rameshramesh-b4k 5 місяців тому +1

    Om

  • @alonecreation1700
    @alonecreation1700 5 місяців тому

    Sir Sunitha Williams' Return adraa??

  • @thribhuvanchakravarthy111
    @thribhuvanchakravarthy111 5 місяців тому

    Where do you come from book heli

  • @ManjunathaR-sy4cv
    @ManjunathaR-sy4cv 5 місяців тому

    Хорошо.Митар🎉🎉🎉❤

  • @HanumanthiahC
    @HanumanthiahC 5 місяців тому

    🙏🙏💐💐