ಇದೊಂದೇ ಸಾಕು ನಮ್ಮನ್ನು ನಿಂತ ನೆಲೆಯಿಂದ ಎಬ್ಬಿಸಬಹುದು ಅಥವಾ ಕುಗ್ಗಿಸಬಹುದು

Поділитися
Вставка
  • Опубліковано 25 жов 2024

КОМЕНТАРІ • 45

  • @bhagyalaxmi1475
    @bhagyalaxmi1475 3 місяці тому

    👌👌👌👌👌

  • @swathithamankar4405
    @swathithamankar4405 2 місяці тому +2

    ನಾನು ತುಂಬಾ discipline , ಬೆಳಗ್ಗೆ ಬೇಗ ಏಳುತ್ತೇನೆ. ಇದು ನನ್ನ ಕೆಲಸ ಕಾರ್ಯಗಳನ್ನು ಸುಲಭ ಗೊಳಿಸಿದೆ.
    ಕಷ್ಟ ಗಳಲ್ಲಿ ನಾನು ತುಂಬಾ ಧೈರ್ಯ ದಿಂದ ಇದ್ದೆ. ನನಗೆ ನಾನೇ ಸೂಪರ್.

    • @SunilKumar-nq6qf
      @SunilKumar-nq6qf 24 дні тому

      @@swathithamankar4405 lucky iddavrgve maatra Sigtte,

  • @srivalliMadan
    @srivalliMadan 3 місяці тому

    ಹರಿ ಓಂ ನಮಸ್ತೆ ಅಮ್ಮ 🙏🙏
    ನಿಮ್ಮ ಎಲ್ಲಾ videos ನೋಡಿದ್ದೀನಿ ಪ್ರತಿ ನಿತ್ಯ ವಿಡಿಯೋ ಕೇಳುತ್ತಾ ಕೆಲಸ ಮಾಡ್ತಾ ಇರುತೇನೆ ನಿಮ್ಮ ಮಾತು ತುಂಬಾ ಮನಸ್ಸಿಗೆ ಸಂತೋಷ ನೀಡುತ್ತೆ
    ಅಮ್ಮ ತುಂಬು ಹೃದಯದ ಧನ್ಯವಾದಗಳು ನಿಮಗೆ🙏🙏🙏

  • @thegemstone991
    @thegemstone991 Місяць тому

    Tank you mam

  • @RameshM-z5o
    @RameshM-z5o 3 місяці тому

    👌👌👌🤝🤝

  • @nagendrakumarc3044
    @nagendrakumarc3044 4 місяці тому

    Thanks medam

  • @SowmyaJn
    @SowmyaJn 2 місяці тому

    Thankyou mam

  • @jayashreepadival3592
    @jayashreepadival3592 4 місяці тому

    Awesome episode mam 👌🙏

  • @artlightofkavitharavinda9249
    @artlightofkavitharavinda9249 4 місяці тому +9

    ನಮಸ್ತೇ ಮೇಡಂ! ಜೀವನ ಮೌಲ್ಯಗಳನ್ನು ಪ್ರತಿಪಾದಿಸುವ ಮತ್ತು ಪ್ರೇರೇಪಿಸುವ ಉತ್ತಮ ವಿಚಾರಗಳನ್ನು ಅನುಪಮವಾಗಿ ವಿವರಿಸಿ ಕೊಟ್ಟಿದ್ದೀರಿ, ನಿಮಗೆ ಅನಂತಾನಂತ ಧನ್ಯವಾದಗಳು! ಶುಭವಾಗಲಿ!

  • @DeliciousfoodwithAsha
    @DeliciousfoodwithAsha 4 місяці тому

    Tumba uttamavada vichara ma'am 🙏🏻

  • @lakshmiramachandra2985
    @lakshmiramachandra2985 3 місяці тому

    I like your short versions and solo. Short and brief ….it covers the subject just perfect.Thanks and hats off to you Mam.

  • @mamatha6369
    @mamatha6369 4 місяці тому +3

    ನಿಮ್ಮ ಭಾಷೆಯ ಮೇಲಿನ ಹಿಡಿತ ಬಹಳ ಚೆನ್ನಾಗಿದೆ

  • @myaim1732
    @myaim1732 4 місяці тому +5

    ನಮ್ಮ ಬಗ್ಗೆ ನಾವಾಡುವ ಮಾತು ನಮ್ಮ ಮೇಲೆ ಎಷ್ಟು ಪರಿಣಾಮ ಬಿರುತ್ತದೆ ಎಂಬುದನ್ನು ಮನ ಮುಟ್ಟುವಂತೆ ಹೇಳಿದದ್ದಕ್ಕೆ ಧನ್ಯವಾದಗಳು 🥰

  • @sahanahemanthkumar8835
    @sahanahemanthkumar8835 4 місяці тому +2

    Thank you so much ma'am

  • @prabham9977
    @prabham9977 4 місяці тому +4

    ನಿಮ್ಮ ಚೈತನ್ಯದ ನುಡಿಗಳು ನಮ್ಮ ಮನಸನ್ನು ನಾವು ಎತ್ತರಕ್ಕೆ ಕರೆದೊಯ್ಯಲು ಸಹಾಯವಾಗಿದೆ ಸುಧಾ ಮೇಡಂ..ನಮಸ್ತೆ🙏

  • @rabilanc2935
    @rabilanc2935 4 місяці тому +3

    ಭರವಸೆಗಳೇ ಬದುಕಿಗೆ ಆಧಾರ. ನಿಮ್ಮ ವಿಡಿಯೋಗಳಿಂದ ಆತ್ಮ ವಿಶ್ವಾಸ ಹೆಚ್ಚುತ್ತಿದೆ ಉತ್ತಮ ಸಂದೇಶ ದೊರೆಯುತ್ತಿದೆ..💐💐 Tq ಮೇಡಮ್. ಇನ್ನಷ್ಟು ಮತ್ತಷ್ಟು ವಿಡಿಯೋಗಳು ಬರುತ್ತಿರಲಿ 🙏🙏

  • @sharadaiyer123
    @sharadaiyer123 4 місяці тому

    Beautiful talk Smt. Suma Sharma🙏

  • @lathamica3672
    @lathamica3672 4 місяці тому

    👌👌👌👌🙏🙏🙏🙏

  • @hbestinternetwatch
    @hbestinternetwatch 4 місяці тому +1

    Hello madam, I had a medical emergency with my husband while he was traveling alone himself by bus. Luckily, he has reached the destination and called his 'extended' family members. His nephew attended him and then his brother attended him and his elder brother even called me to join at the midnight.
    The only thing I depended upon was myself while reaching the hospital, especially during night and while in my disharmonious marriage and the absolute no cordial speaking terms of my in-laws with my parents.
    Self consoling is also so very important and having complete faith on God is a key to increase self empathy so we can do the self talk to ourselves. 🙏

    • @sudhachavathi1447
      @sudhachavathi1447 4 місяці тому +1

      Namaste madam. Nimma effort appreciate madam❤

  • @bhavyasullia7254
    @bhavyasullia7254 4 місяці тому

    👌🏻

  • @manasaairani9103
    @manasaairani9103 4 місяці тому +1

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @krishnappaw9968
    @krishnappaw9968 4 місяці тому

    ಧನ್ಯವಾದಗಳು ಮೇಡಮ್ 🙏🏻

  • @rajeshwarisa2688
    @rajeshwarisa2688 4 місяці тому

    correct madam.naanu iroodrolage nemmadiaagirbeku.devaru namage isstu nemadi kottiddanalla asttu saaku.jeevanadalli devaru kottiddaralle trupthi kaanbeku anta helkothini.mam

  • @snehadeepak8192
    @snehadeepak8192 4 місяці тому

    🙏🙏

  • @narayanabhosle6208
    @narayanabhosle6208 4 місяці тому +1

    Amma thanks amma super

    • @shreeamatyanavar12
      @shreeamatyanavar12 4 місяці тому

      Medam nanagu Saha hinge agide jivan bida anste nange

  • @lingarajbelakeri647
    @lingarajbelakeri647 4 місяці тому +1

    ಧನ್ಯವಾದಗಳು ಅಮ್ಮಾ 🙏🙏🫡

  • @shilpakoppar
    @shilpakoppar 4 місяці тому

    Superb thank you so much mam ❤

  • @SrinivasaMurthy-dj3ni
    @SrinivasaMurthy-dj3ni 4 місяці тому

    we must need this type of positive words like medicine. Thank you so much for your valuable vedios

  • @srishtiartshubli
    @srishtiartshubli 4 місяці тому

    Very good talk

  • @padmamurthy1005
    @padmamurthy1005 4 місяці тому

    ನಿಮ್ಮ ಮಾತು ಗಳು ಬಹಳ ಸ್ಫೂರ್ತಿ ಆದದ್ದು

  • @padmamurthy1005
    @padmamurthy1005 4 місяці тому

    ನಿಮ್ಮ ಮಾತು b😮ಬಹಳ ಸತ್ಯ

  • @pankajacs9947
    @pankajacs9947 4 місяці тому

    Muppina kaaladalli ,javabdarigalella mugidamele yava bharavase chaitanya needuttade.

  • @sharadajaniwarad5683
    @sharadajaniwarad5683 4 місяці тому

    Thumba changi helidira mam jagat talli yella kade negativity ne ide be positivity is very important

  • @SeemaGowda-s1g
    @SeemaGowda-s1g 4 місяці тому

    Nivu helodu corect madam adre kasta yava reti andre explain madoke agada paristi madam yenu madli

  • @nagashreevatsa302
    @nagashreevatsa302 4 місяці тому

    How to contact you madam