ಜೀವನದಲ್ಲಿ POSITIVE ಆಗಿ ಇರಬೇಕಾದರೆ ಇಷ್ಟು ಮಾಡಿ

Поділитися
Вставка
  • Опубліковано 26 сер 2024

КОМЕНТАРІ • 60

  • @lalitabhat6882
    @lalitabhat6882 Місяць тому +2

    ವಾಹ್! ಎಂಥ ಅದ್ಭುತ ಉಪಯುಕ್ತ ಮಾತುಗಳು!👌🏻🙏🏻

  • @user-pu7mr4dt3g
    @user-pu7mr4dt3g 2 місяці тому +3

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಮೇಡಂ ಹೌದು ನನ್ನ ಜೀವನದಲ್ಲಿ ಗ್ರಾಫಿಕ್ಸ್ ಏರುಪೇರು ಉಂಟಾಗುತ್ತದೆ ನೀವು ಹೇಳಿದಂತೆ ಯೋಚಿಸಬೇಕು ಅನ್ನಿಸುತ್ತದೆ ಸೂಪರ್ ವಿಡಿಯೋ ಧನ್ಯವಾದಗಳು 🙏

  • @geethamanjaiah7259
    @geethamanjaiah7259 2 місяці тому +3

    ತುಂಬಾ ಒಳ್ಳೆಯ ವಿಷಯವನ್ನು ಹೇಳಿದ್ದೀರಿ... ಹುಚ್ಚು ಕೋಡಿ ಮನಸ್ಸನ್ನು ಹಿಡಿದಿಟ್ಟುಕೊಳ್ಳೋದು ಈಗಿನ ಜೀವನ ಶೈಲಿಯಲ್ಲಿ ಸ್ವಲ್ಪ ಕಷ್ಟ... ಆದರೆ ಅಸಾಧ್ಯ ವಂತೂ ಖಂಡಿತಾ ಅಲ್ಲ... ಪ್ರತಿ ದಿನ ಸ್ವಲ್ಪ ಹೊತ್ತಾದರೂ ಈ ಮನಸ್ಸೆಂಬ ಕೋತಿಯನ್ನು ಅಂಕೆಯಲ್ಲಿ ಇಡುವುದನ್ನು ಪ್ರಯತ್ನ ಪಟ್ಟು ಅಭ್ಯಾಸ ಮಾಡಿಕೊಂಡು ನಮ್ಮ ಆರೋಗ್ಯವನ್ನು ಹಾಗೆ ಮನೆ... ಸಮಾಜದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.
    ನಿಮಗೆ ತುಂಬು ಹೃದಯದ ಧನ್ಯವಾದಗಳು 🙏

  • @Suma.B.M
    @Suma.B.M 2 місяці тому +2

    ನಿಮ್ಮ ಪ್ರತಿಯೊಂದು ಮಾತುಗಳು ಮನಮುಟ್ಟುವ ಹಾಗಿರುತ್ತೆ ಮೇಡಮ್ 🙏🏻🙏🏻

  • @ramyaumesh4681
    @ramyaumesh4681 2 місяці тому +1

    ನಮಗೆ ಗೊತ್ತಿರುವ ವಿಷಯನೆ ಹೇಳತೀರಾ, ಆದ್ರೆ ಹೇಳುವ ಪರಿ ನನ್ನ attract ಮಾಡ್ತಿದೆ. Thank you❤❤ mam

  • @shirram2700
    @shirram2700 Місяць тому +1

    PskANTHI👋👋, Maharashtra Solapur namaskar

  • @jyothik.lgowda6477
    @jyothik.lgowda6477 2 місяці тому +1

    Nice information mam 🎉 ನನಗೋಸ್ಕರ ನೆ ಮಾಡಿದ vedio ಅನ್ನುಸ್ತು ತುಂಬಾ ದನ್ಯವಾದಗಳು

  • @pavithrapavithra9334
    @pavithrapavithra9334 2 місяці тому +2

    Nim mathu nam ammane namge positive thumbidahage ansutte Amma.❤

  • @sunithamurthy5199
    @sunithamurthy5199 29 днів тому

    Beautiful sisters Smt sudha sharma and DrUsha Vastharey Happy life lead maduva family heygey erabeyku life yelladarallu positive thinking eruva hagey madydeera Thumba santhosha vaguttey yavaglu keylona annysuttey ondondu talk astu Daree deepavagalydey manasanna Samaanaagyrusuttey jeevanakkey deepavagyttey madam ella ondondu sentencenally values thorysydeera thanks 🙏👍👌

  • @savithaacsavitha168
    @savithaacsavitha168 2 місяці тому +1

    ಧನ್ಯವಾದಗಳು ಮೇಡಂ 🙏🏻🙏🏻🙏🏻💐💐

  • @LalithaPshet
    @LalithaPshet 2 місяці тому

    ಮೇಡಂ ಸಕಾರಾತ್ಮಕ ಬಗ್ಗೆ ತುಂಬಾ ಮಾಗ೯ದಶ೯ನಕೊಟೀ ದಾರಿ ಧನ್ಯ ವಾದ ಮತ್ತು ನನಗೆ ನಿಮ್ಮ ಪತ್ರಿಕೆ
    ಬೇಕಾಗಿದೆ ಅದು ಹೇಗೆ ತರಿಸಬೇಕು ಎಂದು ತಿಳಿದಿಲ್ಲ ದಯವಿಟ್ಟು ಸಹಾಯಮಾಡಿ ನಮಸ್ಕಾರ

  • @bheemarayabheem732
    @bheemarayabheem732 2 місяці тому +1

    Exalent massage Madam thanks for you

  • @padmamurthy1005
    @padmamurthy1005 Місяць тому

    ಸತ್ಯ ವಾದ ಸಂಗತಿ

  • @manasaairani9103
    @manasaairani9103 2 місяці тому +1

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @shanthivijayadev7364
    @shanthivijayadev7364 22 дні тому

    Than you very much

  • @user-un2vz6if8d
    @user-un2vz6if8d 2 місяці тому +1

    ಶುಭೋದಯ ಅಮ್ಮ

  • @manjulamanju5195
    @manjulamanju5195 25 днів тому

    Right mam👌👍❤

  • @bharatkumardasannavar7323
    @bharatkumardasannavar7323 2 місяці тому

    ಬೆಳಗಿನ ವಂದನೆಗಳು ಮೇಡಂ 🙏🙏🙏

  • @arpit597
    @arpit597 5 днів тому

    A

  • @vilashuddar3818
    @vilashuddar3818 2 місяці тому

    ಋಣಾತ್ಮಕದಲ್ಲಿ ಧನಾತ್ಮಕ ಸಂಗತಿ ನೋಡುವದು...

  • @ramamaniradhakrishna4128
    @ramamaniradhakrishna4128 Місяць тому

    ಸತ್ಯವಾದಮಾತು

  • @laxmanmaane
    @laxmanmaane 25 днів тому

    🙏🙏

  • @BasavarajMustoor
    @BasavarajMustoor Місяць тому

    V. Good information mam

  • @kumarkamashi
    @kumarkamashi Місяць тому

    V good information

  • @lingarajbelakeri647
    @lingarajbelakeri647 2 місяці тому

    ಧನ್ಯವಾದಗಳು ಅಮ್ಮಾ 🙏🙏

  • @spicesuri
    @spicesuri 2 місяці тому

    Shubhodaya Akka! Very Inspiring. Please don't mind: Your eye contact not matching with the Camera. Camera focus should be a little lower. It feels you are addressing another person who is taller.

  • @poojadomakunti6860
    @poojadomakunti6860 2 місяці тому

    Thank you mam good information

  • @user-yp8ul9cr6k
    @user-yp8ul9cr6k 2 місяці тому +2

    Madam jatakada bagge nimma abipraya yenu

  • @chaithralavanyabs1985
    @chaithralavanyabs1985 2 місяці тому +1

    Super mam

  • @pratibharagavendra1177
    @pratibharagavendra1177 Місяць тому

    ಎಷ್ಟು ಚಂದ ನಿಮ್ಮಮಾತು.👌👌👍

  • @snehaa4967
    @snehaa4967 Місяць тому

    👏

  • @user-qf4mu4sk1x
    @user-qf4mu4sk1x 2 місяці тому

    👌

  • @shantharaghothamachar6564
    @shantharaghothamachar6564 2 місяці тому

    ಸದಾ ಸಕಾರಾತ್ಮಕ ಚಿಂತನೆ ಮಾಡಲು ಸಾಧ್ಯವೇ? ಪ್ರಯತ್ನದಿಂದ ಹೇಗೆ ಸಕಾರಾತ್ಮಕ ಚಿಂತನೆ ಯಾರನ್ನು ಮಾಡುವುದು ಹೇಗೆ?

  • @priyasaviruchi5442
    @priyasaviruchi5442 2 місяці тому

    Supar mam

  • @mangalasusheela839
    @mangalasusheela839 2 місяці тому

    Nimma matu chennagide

  • @shwethathippeswamy4528
    @shwethathippeswamy4528 2 місяці тому

    ನನಗೆ ಮಕ್ಕಳಿಲ್ಲ ಯಾರಿಗಾಗಿ ಬದುಕಬೇಕು ಅನ್ನಿಸುತ್ತದೆ . ಜೀವನದಲ್ಲಿ ಆಸಕ್ತಿಯೇ ಇಲ್ಲ

    • @sudhachavathi1447
      @sudhachavathi1447 2 місяці тому +2

      ಛೇ ದಯವಿಟ್ಟು ಹಾಗೆ ಅಂದುಕೋಬೇಡಿ. ಜೀವನ ನಮಗೆ ಒದಗಿದ ಅವಕಾಶ

    • @shwethathippeswamy4528
      @shwethathippeswamy4528 2 місяці тому

      @@sudhachavathi1447 please nimma number ಕೋಡಿ .

    • @Saleem-vq3wb
      @Saleem-vq3wb Місяць тому

      Neevu nimagagi baduki... jeevana annodu onde satti Sigodu...adannu positive agi thegedukolli ellavu ista agutte.. plz yavattu negative agi think madbedi..

    • @shwethathippeswamy4528
      @shwethathippeswamy4528 Місяць тому

      @@Saleem-vq3wb tq ಅಣ್ಣ.🙏

  • @pavithrapavithra9334
    @pavithrapavithra9334 2 місяці тому

    Positive thumbuva kelasa heege sagali madam

  • @creativecursor2842
    @creativecursor2842 2 місяці тому

    ಕಪ್ಪು ಕಾರು ಒಳ್ಳೆಯ ಉದಾಹರಣೆ!

  • @a.j5521
    @a.j5521 2 місяці тому

    Madam how to contact u personally

  • @priyankarao3584
    @priyankarao3584 2 місяці тому

    Mam I want meet you please give me appointment

  • @user-ie8di9gz7x
    @user-ie8di9gz7x 2 місяці тому

    If I suggest some good safety ideas people will not accept but they will do according to them and face problems then they will ask me only I cannot coordinate with them at that time and become violent

  • @user-sm9tl3je6n
    @user-sm9tl3je6n 2 місяці тому

    Neeu sada kushi agi irthirall adu hege adannu vidio madi

  • @veenakumari4257
    @veenakumari4257 2 місяці тому

    🙏