ನಮ್ಮೊಳಗೆ ಮೂಡುವ ಅತೃಪ್ತತೆ ಯಾವುದು ಅನ್ನೋದನ್ನು ಮೊದಲು ಗುರುತಿಸಬೇಕು

Поділитися
Вставка
  • Опубліковано 25 жов 2024

КОМЕНТАРІ • 44

  • @nagendrabhagwat973
    @nagendrabhagwat973 28 днів тому +1

    ಗೃಹಿಣಿ ಗ್ರಹಣ ಇಬ್ಬರೂ ಸರಿಯಾದ ತಿಳುವಳಿಕೆಯಿದ್ದವರಾದಲ್ಲಿ ಕುಟುಂಬ ಚೆನ್ನಾಗಿರುತ್ತೆ..
    ಬೇರುಭದ್ರ..

  • @nagendrabhagwat973
    @nagendrabhagwat973 22 дні тому

    ಗೃಹಿಣಿ ಎಂದರೆ ಮನೆಯ ಒಡತಿ...
    ಮನೆಯ ಯಜಮಾನಿ.. ಎಂದು ಅರ್ಥ...
    ಗ್ರಹಣ ಎಂದರೆ ಮನೆಯ ಯೋಗಕ್ಷೇಮ
    ನೋಡಿಕೊಳ್ಳಬೇಕಾದವನು...
    ಯಾವುದಕ್ಕೂ ಕೊರತೆ ಇರದಂತೆ ನೋಡಿಕೊಳ್ಳಬೇಕಾದವನು ಎಂದು ಅರ್ಥ...
    ಗ್ರಹಣ ಯೋಗ್ಯನಿದ್ದಲ್ಲಿ ಎಲ್ಲವೂ ಸರಿ ಇರುತ್ತೆ...
    ಎಲ್ಲರಿಗೂ ನೆಮ್ಮದಿಯಿರುತ್ತೆ...
    ಬೇರುಭದ್ರ..

  • @gayathrik.l5318
    @gayathrik.l5318 25 днів тому

    Bhala ollaya vishaya dhanyavadagalu

  • @mohangd7748
    @mohangd7748 21 годину тому

    Super madam

  • @jyotis_art_world
    @jyotis_art_world 29 днів тому

    ತುಂಬಾ ಸುಂದರ ವಿಚಾರಗಳು.
    ಹೀಗೆ ಮುಂದುವರೆಯಲಿ

  • @akshathahegde3281
    @akshathahegde3281 27 днів тому

    Very nice

  • @seethababu-c2r
    @seethababu-c2r 29 днів тому +2

    🎉🎉

    • @nagendrabhagwat973
      @nagendrabhagwat973 28 днів тому

      ಅಂದಿನವರು ದುಂಡು ಮಲ್ಲಿಗೆಯನ್ನ ಮುಡಿಯುತ್ತಿಧ್ದರು ತಾನೇ...?
      ಇಂದಿನವರು ಮುಡಿಯೋದು ಕಾಕಡಾ ತಾನೇ..?
      ಕಾಕಡಾ ಹೂವಿನಿಂದ ಪರಿಮಳದ ತೃಪ್ತಿ ಹೊಂದೋದು ಅತೃಪ್ತಿಯೇ ಆಗಿದೆ...
      ಬೇರುಭದ್ರ..

    • @nagendrabhagwat973
      @nagendrabhagwat973 28 днів тому

      ಗೆಳತಿಯರೇ ಸದಭಿರುಚಿಯ ಹವ್ಯಾಸಗಳನ್ನ ಬೆಳಗಿಕೊಳ್ಳುವಂತಾಗಲಿ
      ಅನ್ನಿರಮ್ಮ.....
      ಇಂದಿನದೆಲ್ಲ ಕೀಳು ಮಟ್ಟದ ಅಭಿರುಚಿ....
      ನಮ್ಮ ಸಿನಿಮಾದ ಹೀರೋಗಳ , ನಿರ್ಮಾಪಕರ ಅಭಿರುಚಿ
      ಕೀಚಕನ ಅಭಿರುಚಿ....
      ಅದರ ಬಗ್ಗೆಲ್ಲ ಮಾತನಾಡಿದರೆ
      ಉತ್ತಮ...
      ಬೇರುಭದ್ರ..

  • @manasaairani9103
    @manasaairani9103 29 днів тому

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @RenukaK-l5c
    @RenukaK-l5c 29 днів тому +1

    🙏🙏🙏🙏👍

  • @LathaRao-yx9iu
    @LathaRao-yx9iu 29 днів тому +1

    ❤❤❤❤❤❤

  • @shreyasrai
    @shreyasrai 29 днів тому

    Thanks!

  • @padmagopinath5788
    @padmagopinath5788 29 днів тому

    Excellent topic n discussion of Madam Sudha with Usha Hegdegi is heart touching. The tips given by both is mind blowing. We will definitely follow your guidance. My respectful regards to both of you.

  • @nanasahebdesai1454
    @nanasahebdesai1454 29 днів тому

    ಮಾಮ್ಸ್ ತುಂಬಾ ಉಪಯುಕ್ತ ವಿಷಯ, ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಧನ್ಯವಾದಗಳು .

    • @Bharavase
      @Bharavase  29 днів тому

      ಧನ್ಯವಾದಗಳು

  • @venkataramanabhatm6677
    @venkataramanabhatm6677 29 днів тому

    Correct Amma✌️

  • @savithakumari07
    @savithakumari07 26 днів тому +1

    Adjustment & understanding ibrayranu irbekallave

  • @manjunathhittalamani4202
    @manjunathhittalamani4202 29 днів тому

    Goood ... Continue like class madi

  • @hampammam8591
    @hampammam8591 29 днів тому

    Namaste mam.

  • @athensmajnoo3661
    @athensmajnoo3661 29 днів тому +3

    ಗೃಹಿಣಿ ಎಂದರೆ ಯಾರು?
    ಹೊರಗೆ ಉದ್ಯೋಗ ಮಾಡಲು ಹೋಗದೆ ಮನೆ ವಾರ್ತೆ, ಅತ್ತೆ ಮಾವ, ಗಂಡ ಮಕ್ಕಳ ಯೋಗ ಕ್ಷೇಮ ನೋಡಿಕೊಳ್ಳುವವರ?
    ಅಥವಾ ಹೊರಗೆ, ಮನೆ ಒಳಗೆ, ಎರಡೂ ಕಡೆ ಕೆಲಸ ಮಾಡುವವರ?

    • @Bharavase
      @Bharavase  29 днів тому

      ವಿವಾಹಿತ ಮಹಿಳೆ

  • @nagendrabhagwat973
    @nagendrabhagwat973 28 днів тому

    ಮಹಿಳೆ...ಹೆಣ್ಣು ಇವೆಲ್ಲ ಒಂಟಿ ಪದಗಳು...
    ಗೃಹಿಣಿ ಪದಕ್ಕೂ ಮಹಿಳೆ ಪದಕ್ಕೂ ತುಂಬ ವ್ಯತ್ಯಾಸವಿದೆ...

  • @ashabkd5232
    @ashabkd5232 29 днів тому

    Thanks

  • @lakshmiramachandra2985
    @lakshmiramachandra2985 28 днів тому +1

    There is not enough words to say but thank you to both of for this explanation , you both explained it so well which happens in our daily life .But my question is ….It has to be both with married couples and not all men are ready to accept their mistakes in an open heart. I know we have to for our own sake , but why should it be one person?Every guru ji?…like art of living or sadguru or Shivani Brahma Kumasi including your channel …..have the same theory.Looks like an Universal code. Very funny.But thank you for your Bharavase ….!,

    • @Bharavase
      @Bharavase  28 днів тому

      Thank you for your detail reaction

  • @sudhajbhat8530
    @sudhajbhat8530 29 днів тому

    Chennagide

  • @DineshagowdaBenki
    @DineshagowdaBenki 29 днів тому

    ಅಮೃತ ವಾಣಿ ಗಳು ಅಮ್ಮ

    • @Bharavase
      @Bharavase  28 днів тому

      ಧನ್ಯವಾದಗಳು

  • @subramanyameghlal8970
    @subramanyameghlal8970 29 днів тому

    Well said, unfortunately, humans are so deeply involved in rate race, they will not find to introspect, are willing to listen to your thought provoking conversation, if you notice your videos are not even hitting 10k views, while you have close to 40k, please keep putting in your efforts, who knows suddenly one day you may have 1 lac subscribers and 10 lac views to as many likes, God bless you and you colleagues 🎉

  • @madhuravi2637
    @madhuravi2637 29 днів тому

  • @savithakumari07
    @savithakumari07 26 днів тому

    Adjustment & understanding ibrayranu irbekallave