Це відео не доступне.
Перепрошуємо.

ಗುಟ್ಟು ಗುಟ್ಟಾಗಿ ಇರಬೇಕು ಇಲ್ಲ ಅಂದ್ರೆ ?

Поділитися
Вставка
  • Опубліковано 18 сер 2024
  • ಗುಟ್ಟು ಗುಟ್ಟಾಗಿ ಇರಬೇಕು ಇಲ್ಲ ಅಂದ್ರೆ ?
    ಗುಟ್ಟು ಗುಟ್ಟಾಗಿ ಇರಬೇಕು ಇಲ್ಲ ಅಂದ್ರೆ ?
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ಮಹಾಂತೇಶ
    ಮಂಜುಳಾ ಶಾಸ್ತ್ರಿ
    ಶ್ರೀ ಗುಲ್ಬರ್ಗ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz KUSHTAGI

КОМЕНТАРІ • 464

  • @ishu-cc1ns
    @ishu-cc1ns 2 місяці тому +421

    ಶಿವಪುತ್ರ 😎 ಅಣ್ಣನ ಅಭಿಮಾನಿ ಲೈಕ್ ಮಾಡಿ 😎

  • @user-ix6kp3gk4o
    @user-ix6kp3gk4o 2 місяці тому +142

    "𝗥𝗖𝗕" ಅಭಿಮಾನಿಗಳಿಂದ ಈ ವಿಡಿಯೋ ತುಂಬಾ ಹಿಟ್ ಆಗಲಿ❤️

  • @sharnutgagri7626
    @sharnutgagri7626 2 місяці тому +86

    ಉತ್ತರ ಕರ್ನಾಟಕ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ❤❤

  • @svnayakbadiger2802
    @svnayakbadiger2802 2 місяці тому +153

    ಕೊಪ್ಪಳ ಜಿಲ್ಲೆಯ ಹುಡುಗರು ಲೈಕ್ ಮಾಡಿ ಜೈ ಆರ್ ಸಿ ಬಿ

  • @user-pv9vv7cg9x
    @user-pv9vv7cg9x 2 місяці тому +21

    ಅಣ್ಣಾ ಮಲ್ಲು ಅಣ್ಣಾ ನ ವಿಡಿಯೋಗಿಂತಲೋ ಈ ವಿಡಿಯೋ ತುಂಬಾ ಚೆನ್ನಾಗಿದೆ ಮುಂದಿನ ವಾರದ ವಿಡಿಯೋ ತುಂಬಾ ಚೆನ್ನಾಗಿ ಇರೋ ವಿಡಿಯೋ ಹಾಕಿ 👌🔥

  • @SGSGamer36789
    @SGSGamer36789 2 місяці тому +114

    Namma KICCHA Bosssss Fans Like Madi Please ❤❤❤❤❤❤❤

    • @rajuraval6645
      @rajuraval6645 2 місяці тому +4

      Kiccha

    • @Mskudarimani
      @Mskudarimani 2 місяці тому

      ಯಾವನು ಇವನು ಸಡೆ ಯಾವ್ದೋ ಶಾರ್ಟ್ ಮೂವೀ ಗೆ ಯಾವ್ದೋ ಲಿಂಕ್ ಮಾಡ್ತವನೇ

    • @Chandu-ty6by
      @Chandu-ty6by 2 місяці тому +1

      Kiccha

  • @MalluBankur-fo5sg
    @MalluBankur-fo5sg 2 місяці тому +70

    ಕಲಬುರ್ಗಿ ಹುಡುಗೂರು ಲೈಕ್ ಮಾಡಿ

  • @MrfareedVlog
    @MrfareedVlog 2 місяці тому +8

    ನಿಜವಾಗಿಯೂ ಇದು ನಮಗೆ ಸಂಭವಿಸಿದ ವೀಡಿಯೊ ಉತ್ತಮವಾಗಿದೆ.

  • @Vhanand
    @Vhanand 2 місяці тому +12

    ಜೈ ವೀಷ್ಣು ದಾದಾ ,ಜೈ ಶೀವಪುತ್ರ❤❤

  • @gurubseekal8100
    @gurubseekal8100 2 місяці тому +27

    First like from Benki ಬಿಸಿಲು ನಾಡು Ka 36 Raichur❤

  • @girishnayaka8687
    @girishnayaka8687 2 місяці тому +11

    ಹುಡ್ಗಿ ಚಂದ್ ಅದಳೋ ಶಿವಪುತ್ರ 😊

  • @shivarayagoudbiradar8233
    @shivarayagoudbiradar8233 2 місяці тому +34

    ಕಾಮಿಡಿ ಕಂಟೆಂಟ್ ಒಂದು ಸ್ವಲ್ಪ ನು ಇಲ್ಲ ಇವಾಗಿನ ನಿಮ್ಮ ವಿಡಿಯೋದಲ್ಲಿ😢

  • @mallappahacchad7566
    @mallappahacchad7566 2 місяці тому +25

    ಯಾದಗಿರಿ ಜಿಲ್ಲೆದವರು ಲೈಕ ಮಾಡಿ

  • @sanjukamble6591
    @sanjukamble6591 2 місяці тому +9

    ನಮ್ಮ ಉತ್ತರ ಕರ್ನಾಟಕ ರೈತರು 🙏🙏

  • @BasavarajS-jx2fd
    @BasavarajS-jx2fd 2 місяці тому +16

    ಇದು ನಮ್ಮ ಡಿ. ಬಾಸ್ ಸ್ಟೊರಿ ಇದೆ ಅಣ್ಣಾ ಸೂಪರ್ ಯಾರೂ ಮಾಡಿದ್ದ ತಪ್ಪಿಗೆ ನಮ್ಮ ಬಾಸ್ ಅನುಭವಿಸುತ್ತಿದ್ದರೆ

    • @nagarajadh-pz8cf
      @nagarajadh-pz8cf 2 місяці тому

      Adsike kole madiddu nim boss bosudike nimaneli Hena biddaga gottakati

  • @SahebagoudHachadad
    @SahebagoudHachadad 2 місяці тому +19

    ಪಸ್ಟ್ ಕಾಮೆಂಟ್ ನಂದೇ ಅಣ್ಣಾ ನಮ್ಮದು ಬಿಜಾಪುರ

  • @NavinaMalipatil-jj9em
    @NavinaMalipatil-jj9em 2 місяці тому +392

    ನಾನು ಕಿಚ್ಚ ಸುದೀಪ್ ಸರ್ ಅವರ ಅಭಿಮಾನಿ ದರ್ಶನ ಸರ್ ಅವರ ಅಭಿಮಾನಿಗಳು ಯಾರ್ಯಾರು ಇದ್ದೀರಾ like Maadi 👍♥️✅

  • @lavakumarchawan9868
    @lavakumarchawan9868 2 місяці тому +3

    ತುಂಬಾ ದಿನದ ನಂತರ ಒಳ್ಳೆಯ ಕಥೆ ತಂದಿದಿಯಾ well come back good luck.

  • @Sumanth.sindhe
    @Sumanth.sindhe 2 місяці тому +6

    ಮರಾಠಿ ಭಾಷೆ ಕೇಳಿ ತುಂಬಾನೇ ಖುಷಿ ಆಯ್ತು❤😘🥰

  • @ramushivapoor4838
    @ramushivapoor4838 2 місяці тому +14

    ಜೈ ಶಿವಪುತ್ರ ಅಣ್ಣ 🙏💞

  • @anandhulikatti4869
    @anandhulikatti4869 2 місяці тому +2

    ಶಿವಪುತ್ರ ಸೂಪರ್ ಆಗಿದೆ ಕಣೋ ವೀಡಿಯೊ ಬೆಳಗಾವಿ ಬಾಯ್ಸ್

  • @hanamuvb6950
    @hanamuvb6950 2 місяці тому +2

    Always Stand with D:BOSS✊❤️

  • @maktumasabdoddamani7069
    @maktumasabdoddamani7069 2 місяці тому +2

    ಶಿವಪುತ್ರನ ಸೂಪರ್ ವಿಡಿಯೋ ಆದರೆ ಇನ್ನೂ ಸ್ವಲ್ಪ ಕಾಮಿಡಿ ಜಾಸ್ತಿ ಅಲ್ಲ

  • @pundlikchikki9629
    @pundlikchikki9629 2 місяці тому +3

    ನಾನು ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು like madi ❤

  • @darshann6624
    @darshann6624 Місяць тому +2

    ಸೂಪರ್ ಅಣ್ಣ 🥳❤️

  • @thilakgowda9020
    @thilakgowda9020 2 місяці тому +1

    ಶಿವಪುತ್ರ ಅಣ್ಣಗೆ ಜಯವಾಗಲಿ

  • @EshwarWar-tf1rz
    @EshwarWar-tf1rz 2 місяці тому +2

    ಶಿವಪುತ್ರ ಅಣ್ಣನ ಅಭಿಮಾನಿಗಳು ಒಂದು ಲೈಕ್ ಮಾಡಿ❤😊

  • @GajaKalliganooru
    @GajaKalliganooru 2 місяці тому +3

    ಗಜೇಂದ್ರಗಡ ತಾಲೂಕಿನ ಹುಡುಗರು ಲೈಕ್ ಮಾಡಿ ❤

  • @shivaramts9197
    @shivaramts9197 2 місяці тому +1

    One and only kiccha ❤

  • @umeshgowdaumesh9645
    @umeshgowdaumesh9645 2 місяці тому +2

    Shiva Anna super 🎉🎉🎉🎉🎉

  • @GURAPPALBANDIWADDARGURAP-op6ru
    @GURAPPALBANDIWADDARGURAP-op6ru 2 місяці тому +13

    D Boss ❤

  • @chandrkanthrenake6448
    @chandrkanthrenake6448 2 місяці тому +2

    ಶಿವು ಅಣ್ಣಾ ವಿಡಿಯೋ 👌👌👌👌👌ಬಂದ್ ತಕ್ಷಣ ತಂಪು ನೀರು ಕೇಳಿದ್ರಲ್ಲ ಅವರು ತುಂಬಾ ಇಷ್ಟ 👌👌

  • @siddub6577
    @siddub6577 2 місяці тому +2

    ವಿಜಯಪುರ ಮಂದಿ like ಮಾಡಿ❤

  • @user-dm3sj5eh2x
    @user-dm3sj5eh2x 2 місяці тому +1

    Nivedita gavd barli ❤❤❤❤❤
    My your fan

  • @KayannanavaraDyamappa
    @KayannanavaraDyamappa 2 місяці тому +1

    ಶಿವಪುತ್ರ ಅವರೇ ನೀವು ಎಲ್ಲಾ ವಿಡಿಯೋಸ್ ಸೂಪರ್ ಮೂಡಿ ಬರುತ್ತಿವೆ ನಾನು ದರ್ಶನ್ ಸರ್ ಅಪ್ಪಟ ಅಭಿಮಾನಿ ಜೈ ಡಿ ಬಾಸ್ ಜೈ ಶಿವಪುತ್ರ ಬ್ರದರ್ ನಾನು ನಿಮ್ಮನ್ನು ಒಂದು ಸಲ ಭೇಟಿಯಾಗಬೇಕು ಸುಪುತ್ರ ಅವರೇ❤❤❤❤❤

  • @manojkumarpatil3878
    @manojkumarpatil3878 2 місяці тому +1

    D BOSS 💯❤❤❤❤❤❤❤❤❤❤❤

  • @kdkumarofficial7687
    @kdkumarofficial7687 2 місяці тому +1

    Jai D boss ❤❤❤

  • @SangyaBhalyaTeam
    @SangyaBhalyaTeam 2 місяці тому +26

    ದರ್ಶನ್ ಬಾಸ್ ಅವರು ಅರೆಸ್ಟ್ ಆಗಿದ್ದು ಯಾರಿಗೆಲ್ಲ ಬೇಜಾರಾಯ್ತು ಲೈಕ್ ಮಾಡಿ
    ❤❤

    • @myz2023
      @myz2023 2 місяці тому +7

      Nange khushi aythu😅

    • @RGMusic-mf7cu
      @RGMusic-mf7cu 2 місяці тому +2

      ನನಗೆ ಯಾವ ಬೇಜಾರು ಆಗಿಲ್ಲ ಒಟ್ನಲ್ಲಿ ಖುಷಿಯಾಯಿತು 😂

  • @Sumi_mangalore
    @Sumi_mangalore 2 місяці тому +3

    Love from Mangaluru ❤❤

  • @dpkishne6995
    @dpkishne6995 2 місяці тому +1

    Shivapurhta...adru..adu govt ge sariddu...🎉❤🎉🎉

  • @user-vq3oi7hz7v
    @user-vq3oi7hz7v 2 місяці тому +3

    Namma D BOOS fans like madi please ❤

  • @irannac
    @irannac Місяць тому

    ಶಿವಪುತ್ರ ಅವರೆ ನನಗೂ ತುಂಬಾ ಬೇಜಾರಾಯ್ತು

  • @user-ov7tz2xf5u
    @user-ov7tz2xf5u 2 місяці тому +2

    Gulbarga hudugru like madri ❤

  • @venkatashetty635
    @venkatashetty635 2 місяці тому +9

    ಕುರುಡು ಕಾಂಚನ ಕುಣಿಯುತಲಿತು ಕಾಲಿಗೆ ಬಿಡ್ಡೋರ ತುಳಿಯುತಾಳಿತು

  • @SanjuKumar-bb1iv
    @SanjuKumar-bb1iv 2 місяці тому +1

    Super 💯💯. Hit. Story. Tru. Line. For. Story'. Brother and. All. Team. All. The best for next. Short movie. 👍

  • @NaveenKumar-tp4lv
    @NaveenKumar-tp4lv 2 місяці тому +1

    ನಾನು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ❤❤🎉🎉🎉🎉

  • @user-ps3uo8ew4i
    @user-ps3uo8ew4i 2 місяці тому +1

    ಜೈ ಡಿ ಬಾಸ್ ❤❤❤

  • @FreeFireLover-mh8cj
    @FreeFireLover-mh8cj 2 місяці тому +1

    Kiccha boss Rcb❤

  • @user-bb1dj9lu2n
    @user-bb1dj9lu2n 2 місяці тому +1

    Jai sivaputra Anna ❤❤❤❤

  • @nihalshirval8477
    @nihalshirval8477 2 місяці тому +1

    @shivputrayasharadhya Anna what about election result epesode update made 😊

  • @ajitkumarmasuti3662
    @ajitkumarmasuti3662 Місяць тому +1

    ಶಿವಪುತ್ರ super hero agti bid nin ಮುಂದೆ

  • @sandyNs200
    @sandyNs200 2 місяці тому +1

    Marathi costumes culture.matte Marathi matadidira super thanks you super content.😊

  • @kalasangamnews
    @kalasangamnews 2 місяці тому +1

    ಶಿವಪುತ್ರ ನಟನೆ, ಸಂಭಾಷಣೆ ಸೂಪರ್

  • @rahul...s5269
    @rahul...s5269 2 місяці тому +2

    Hudgi super ❤️❤️😍😍

  • @sanjulokapur402
    @sanjulokapur402 2 місяці тому +1

    ಅಣ್ಣಾ ಸೂಪರ ವಿಡಿಯೋ

  • @sangu_karabhantanal
    @sangu_karabhantanal 2 місяці тому +4

    1 like 1 comment nandhe anna❤

  • @sanjulokapur402
    @sanjulokapur402 2 місяці тому +1

    ಅಣ್ಣಾ ನಾ ಮುಧೋಳ್ ನಮದ

  • @SharanappaSidrampur
    @SharanappaSidrampur 2 місяці тому

    ಶಿವಪುತ್ರ ಅಣ್ಣ ಸೂಪರ್ ಆಗಿದೆ ಎರಡನೇ ಭಾಗ ಬರ್ಬೇಕು ನಾನು ನಿಮ್ಮ ಫುಲ್ ಅಭಿಮಾನಿ ಆಗಿದ್ದೇನೆ❤❤

    • @RamanjiniC-jp7lt
      @RamanjiniC-jp7lt 2 місяці тому

      ಶಿವ ಶಿವ ಪುತ್ರ ಅಣ್ಣ ಎರಡನೇ ಭಾಗ ವಿಡಿಯೋ ಬಿಡಿ ಜಯವಾಗಲಿ ಸೂಪರ್

  • @MahanteshAlur
    @MahanteshAlur 2 місяці тому +1

    ಅಣ್ಣ ನಾನು ನಿಮ್ಮ ಅಭಿಮಾನಿ ಅಣ್ಣ ❤❤❤

  • @successismyjourney3474
    @successismyjourney3474 2 місяці тому +1

    ಅದ್ಭುತ ಅಭಿನಯ❤️❤️

  • @ningarajbedasur9052
    @ningarajbedasur9052 2 місяці тому +1

    Super bro

  • @dpkishne6995
    @dpkishne6995 2 місяці тому +2

    Ninge sikkovagilla...🎉❤🎉

  • @user-lu2fr6oc7k
    @user-lu2fr6oc7k 2 місяці тому +1

    Shivputra bro super comedy

  • @manjuhaveri6597
    @manjuhaveri6597 2 місяці тому +1

    2ನೆ ಬಾಗ ಬೇಗ ಬರಲಿ ಶಿವು ಅಣ್ಣ

  • @umeshbiradar3529
    @umeshbiradar3529 Місяць тому

    ದರ್ಶನ್ ಸರ್ ಅಭಿಮಾನಿ ಜೆ ಡಿ ಬಾಸ್ ❤❤❤❤❤

  • @hanumanthakhanumanthgaded2807
    @hanumanthakhanumanthgaded2807 2 місяці тому +1

    Dance super bayya😂

  • @SachinSOnumber7936
    @SachinSOnumber7936 2 місяці тому +1

    Anna adu bgm yellid hidadiri bhai super ada😊

  • @lakshmanbd5183
    @lakshmanbd5183 2 місяці тому +2

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ಜೈ ಪ್ರಜಾಕೀಯ 😂😂😂😂😂😂😂😂

  • @tulsiramrathodrathod7983
    @tulsiramrathodrathod7983 2 місяці тому +1

    Shivu anna yakting super 💘💘

  • @sangameshkolaji9242
    @sangameshkolaji9242 2 місяці тому +3

    ಸುಪರ್ ❤❤

  • @madhukumar739
    @madhukumar739 2 місяці тому +1

    ಲಾಸ್ಟ ಲೈನ್ಸ್ ನಿಜ ಅಯ್ತಿ ಅಣ್ಣ 😥

  • @siddusiddujk7042
    @siddusiddujk7042 2 місяці тому +1

    E video dalli navu yenu kanodu andra nam mane samsara namge nam mane bitter yarigu gottagabardu ede guttu super 👌 anna samajakke ondu olle sandesha kottidera

  • @user-so3nf2dt7i
    @user-so3nf2dt7i 2 місяці тому +1

    Super 🔥👌

  • @amareshskuri2935
    @amareshskuri2935 2 місяці тому +1

    Super duper shivu.....

  • @lalusab7690
    @lalusab7690 2 місяці тому +1

    Super bro 😂😂😂😂😂😂

  • @mallutigermr7307
    @mallutigermr7307 2 місяці тому +6

    R C B FANC LIKE MAADI ❤

  • @ParamanadNatikar-he2ee
    @ParamanadNatikar-he2ee 2 місяці тому

    ಹುಡಗಿ ಮಾತ್ರ supar

  • @BhagyavantManaguli
    @BhagyavantManaguli 2 місяці тому +1

    Super shivaputra anna

  • @user-bz9cc1co8i
    @user-bz9cc1co8i 2 місяці тому

    ಇದು ಚನ್ನಾಗಿ ಇತ್ತು ಡೈಲಾಗ್ super shivuputranna

  • @hanamappajakkli1203
    @hanamappajakkli1203 2 місяці тому

    ❤ರೈತರ ಗತ್ತು❤🎉

  • @yallappapujari-vr6lw
    @yallappapujari-vr6lw 2 місяці тому +1

    Super comedy

  • @siyaram_09
    @siyaram_09 2 місяці тому +1

    Supar bro sem life 😢😢😢

  • @SANJEEVKUMARMULIMANI
    @SANJEEVKUMARMULIMANI 2 місяці тому +2

    Super anna ❤

  • @Google123tube
    @Google123tube 2 місяці тому +1

    Jai D Boss

  • @siddub6577
    @siddub6577 2 місяці тому +1

    ಶಿವಪುತ್ರ ಅಣ್ಣನ ಅಭಿಮಾನಿಗಳು like ಮಾಡಿ

  • @ManjunathManjunath-pv6kq
    @ManjunathManjunath-pv6kq 2 місяці тому +1

    Super,ana

  • @sidramb9589
    @sidramb9589 2 місяці тому +1

    Super Anna

  • @Amar_gurav_7393
    @Amar_gurav_7393 2 місяці тому

    💟 Marathi ❤ Kannada 💟

  • @user-qh1lv1gk7m
    @user-qh1lv1gk7m 2 місяці тому +2

    Super. Shivaputtra😊😊😊😊

  • @aslambagavan123
    @aslambagavan123 2 місяці тому +2

    ❤❤❤

  • @Billichannel143
    @Billichannel143 2 місяці тому +3

    ಹೆಂಡ್ತಿ ಕೈಯಲ್ಲಿ ಗಂಟ 😢 ನನ್ನ ಕೈಯಲ್ಲಿ ಶೆಂ............ ಟ 😂😂

  • @AbhiAbhisheka-wh4zf
    @AbhiAbhisheka-wh4zf 2 місяці тому

    Super

  • @MuttuKanaka-rp6mf
    @MuttuKanaka-rp6mf 2 місяці тому +2

    ನಮ್ ಜಾನಿ ಅಣ್ಣನ ಪ್ಯಾನ್ಸ್ ಲೈಕ್ ಮಾಡಿ ಪ್ಲೀಸ್ 😂

  • @user-wi1rg6nm1b
    @user-wi1rg6nm1b 2 місяці тому +5

    👍🤭ಶಿವಪುತ್ರ ಅಣ್ಣನ ಯಾರ್ಯಾರ ಅಭಿಮಾನಿಗಳು ಅದರ ಎಲ್ಲ ಲೈಕು ❤ಕೂಡ್ರಿಪ್ಪ😂

    • @user-wi1rg6nm1b
      @user-wi1rg6nm1b 2 місяці тому

      😂
      😂😂
      😂😂😂
      😂😂😂😂
      😂😂😂😂😂

  • @sunilbasavaraj4551
    @sunilbasavaraj4551 2 місяці тому +1

    Supar bro😂

  • @maheshamrutha143
    @maheshamrutha143 2 місяці тому +3

    Super shivaputhra 🎉

  • @revanahonagaund2820
    @revanahonagaund2820 2 місяці тому +3

    😂😂😂😂😂 0:14 0:16 0:17 0:17

  • @manjunathadk6848
    @manjunathadk6848 2 місяці тому +2

    Very nice video.. 👌👌👌👌👌👌

  • @shashikantmalganvi9620
    @shashikantmalganvi9620 2 місяці тому +1

    Anna nice❤

  • @Raghuraghu-zh1sf
    @Raghuraghu-zh1sf 2 місяці тому +1

    Super bossss