ಕುಡುಕ ಗಂಡ ಸೂಪರ್ ಹೆಂಡ್ತಿ

Поділитися
Вставка
  • Опубліковано 7 жов 2024
  • ಕುಡುಕ ಗಂಡ ಸೂಪರ್ ಹೆಂಡ್ತಿ
    ಕುಡುಕ ಗಂಡ ಸೂಪರ್ ಹೆಂಡ್ತಿ

    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    Divvyashri
    ಮಂಜುಳಾ ಶಾಸ್ತ್ರಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz kustagi

КОМЕНТАРІ • 632

  • @JAWARIBANANA
    @JAWARIBANANA 2 місяці тому +84

    ಆಂಟಿ ಮಸ್ತ ಆದಳೋ 😍🥰

  • @abilashpatil3092
    @abilashpatil3092 2 місяці тому +88

    ಎಲ್ಲ ವಿಡಿಯೋ ಗಿಂತ ಇದು full 😂😂🔥🔥... ಸೊಂಟದ ವಿಷ್ಯ ಬೇಡವೋ ಶಿಷ್ಯ.. ಟ್ಯಾಟು 🔥🤩

  • @KalaKayya-i5c
    @KalaKayya-i5c 2 місяці тому +120

    ಮೇಸ್ತ್ರಿ ಪಾತ್ರಧಾರಿ ಹನುಮಂತ ಅಣ್ಣಾ ಬೆಂಕಿ ಆಕ್ಟಿಂಗ್ 🔥🔥🔥🔥🔥

  • @BANULK
    @BANULK 2 місяці тому +14

    ಆಂಟಿ ಮಸ್ತ ಸೂಪರ್ ❤❤
    ಟ್ಯಾಟೂ ಆಂಟಿ 😅😅

  • @VishwanathR-h8b
    @VishwanathR-h8b 2 місяці тому +14

    ಅದ್ಭುತ,,ನಿಜವಾಗಿಯೂ ಒಂದು ಒಳ್ಳೆಯ ಪ್ರಯೋಗ ಮತ್ತೆ ಸಂದೇಶ. ಈ ಬಾರಿಯ ಸಂಚಿಕೆ ತುಂಬಾ ವಿಭಿನ್ನ 👍👌👌

  • @ShreekantHugar
    @ShreekantHugar 2 місяці тому +425

    ಎಲ್ಲರೂ ಈ ಅಣ್ಣನ ಅಭಿಮಾನಿ ಆಗಿದ್ದರೆ ಲೈಕ್ ಮಾಡಿ ಧನ್ಯವಾದಗಳು

    • @vinaygr5565
      @vinaygr5565 2 місяці тому +28

      ಅವನಿಗೆ ಲೈಕ್ ಮಾಡಿದ್ರೆ ಏನ್ ಹೊಟ್ಟಿ ತುಂಬುತಾದ

    • @Jayananda-j8g
      @Jayananda-j8g 2 місяці тому

      😂😂​@@vinaygr5565

    • @bavusabgumataj3639
      @bavusabgumataj3639 2 місяці тому

      😅​@@vinaygr5565

    • @SurajroxxSuraj-1654
      @SurajroxxSuraj-1654 2 місяці тому

      😂😂
      ua-cam.com/video/uzbucUDTEos/v-deo.htmlsi=L8aUHE7TUnCrAcNa

    • @AK_ROCKSTAR_5252
      @AK_ROCKSTAR_5252 2 місяці тому +6

      Anna Arun anna yalli videodag baralaagen

  • @Martin77747
    @Martin77747 2 місяці тому +51

    200 times Better than Zee Kannada shows>>>>>>>

  • @MaheshGagriMaheshGagri
    @MaheshGagriMaheshGagri 2 місяці тому +67

    ಉತ್ತರ ಕರ್ನಾಟಕದ ಅದ್ಭುತ ನಟ ಶಿವಪುತ್ರ ನನಗೆ ಜಯವಾಗಲಿ🎉❤❤🎉😊

  • @SanguNayak9711
    @SanguNayak9711 2 місяці тому +8

    10:44 ಹಣಮಂತ ಅಣ್ಣಾ ನೀ ಏನೋ ಸಂಸ್ಕೃತ ಮಾತಾಡತಿದ್ದಿ ಪಾ ನೀನು ಜಾಸ್ತಿ ಸಂಬಂಧಕ್ಕೆ ಬೆಲೆ ಕೊಟ್ಟಿ ಅನ್ಸುತ್ತೆ😂

  • @ShreekantHugar
    @ShreekantHugar 2 місяці тому +112

    ಜೈ ಶ್ರೀ ರಾಮ್ ಅಣ್ಣವರು ಲೈಕ್ ಮಾಡಿ

  • @ravipatil_army_143
    @ravipatil_army_143 2 місяці тому +30

    Uk ನಮ್ಮ ಹುಲಿ ಗಳು ನೀವು ❤❤❤🎉🎉🎉🎉🎉🎉 ಶಿವಪುತ್ರ boss

    • @BasavarajK-zp5xu
      @BasavarajK-zp5xu 2 місяці тому +3

      North Karnataka people s drinking people life style ❤ super super super super story ❤

    • @BasavarajK-zp5xu
      @BasavarajK-zp5xu 2 місяці тому +1

      Looking laber maintains problems to. ...............
      Enginers very very. difficult s❤

    • @mallurayagond2672
      @mallurayagond2672 2 місяці тому

      ​@@BasavarajK-zp5xuninu yako tikka urakotiya😂😂

  • @bheemubanahatti6348
    @bheemubanahatti6348 2 місяці тому +51

    ಯಾದಗಿರಿ ದೊಡ್ಡ ಮಂದಿ ಲೈಕ್ ಮಾಡಿ ಹೋಗ್ರೆಪ್ಪ❤

  • @Google123tube
    @Google123tube 2 місяці тому +3

    ಬಹಳ ದಿನಗಳ ನಂತರ ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದಕ್ಕೆ ಧನ್ಯವಾದಗಳು...

  • @mallun2940
    @mallun2940 2 місяці тому +23

    ಅಣ್ಣ ಟೆಟೊ ಸೂಪರ್ 😂🎉

  • @ManjuJakkali-es8vv
    @ManjuJakkali-es8vv 2 місяці тому +1

    ಬಾಳ್ ದಿನ ಆದ ಮೇಲೆ ಇತರ.. ಕಂಟೆಂಟ್ 🔥+100 percent ಕಾಮಿಡಿ +ಮೆಸ್ಸೇಜ್

  • @surajneginal2930
    @surajneginal2930 2 місяці тому +7

    Video supe 😊. ಯಾವಾಗ್ಲೂ ಮಾವಾ ತಿಂದ ಮ್ಯಾಗ್ ಎನರ್ಜಿ. ಬರ್ತದ್ ಅಲ. ಅವರು ಲೈಕ್ ಮಾಡಿ. ಮಾವಾ ಲವರ್. ಲೈಕ್ 😅😅😅😅😅😅😅

  • @All_video_creator_90
    @All_video_creator_90 2 місяці тому +3

    ಅಣ್ಣಾ ಪಿಂಕಿ ಎಲ್ಲಿ ಎಲ್ಲಿ ಟ್ಯಾಟೊ ಹಾಕೊಂಡಳೊ ಅಣ್ಣಾ‌😅

  • @GoudaGouda-b8i
    @GoudaGouda-b8i 2 місяці тому +1

    Aunty super🤩😜😘

  • @SantoshSantosh-zp6vz
    @SantoshSantosh-zp6vz 2 місяці тому +2

    ಏನಾರ ಮಾಡಿಕೊಂಡಿರುವ ಸುಪುತ್ರ ಹುಷಾರಾಗಿ ಇರಪ್ಪ ಆಕ್ಟಿಂಗ್ ಸೂಪರ್😂😂❤❤❤❤

  • @RomanLingesh
    @RomanLingesh 2 місяці тому +29

    ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ
    ಜಯವಾಗಲಿ 🎉🎉🎉🎉🎉🎉🎉

  • @Ravikumar-bw1oi
    @Ravikumar-bw1oi 2 місяці тому +5

    ಉತ್ತರ ಕರ್ನಾಟಕದ ಅದ್ಭುತ ನಟ ಶಿವಪುತ್ರ ನಿನಗೆ ಜಯವಾಗಲಿ

  • @Shanumantha-sp5xn
    @Shanumantha-sp5xn 2 місяці тому +21

    ❤✌️💞ಅಣ್ಣ ಸಿರುಗುಪ್ಪ ಕಡೆಯಿಂದ ಒಂದು ಲೈಕ್ ❤✌️💞

  • @manjunathsiddapur814
    @manjunathsiddapur814 2 місяці тому +48

    ಶಿವು ಅಣ್ಣನ ಅಭಿಮಾನಿಗಳ ಲೈಕ್ ಬಟನ್ 👍

  • @anushkaviratkohli879
    @anushkaviratkohli879 2 місяці тому +5

    ಹುಹ್ ಭೈ ಏನ್ ಮಾಲ್ ಹಿಡದೀದ್ಯೋ 😅😅

  • @malluarmylovers7960
    @malluarmylovers7960 2 місяці тому +14

    anna ಹಳೆ ಕಾಮಿಡಿ ವಿಡಿಯೋದಲ್ಲಿ ಇರೋ ಕಾಮಿಡಿ . ನೀವು ಈಗ ಹಾಕೋ ವಿಡಿಯೋದಲ್ಲಿ ಇಲ್ಲ . 😌

  • @AdvACChikkond
    @AdvACChikkond 2 місяці тому +1

    ನಿಮ್ಮೆಲ್ಲರ ಅಭಿನಯ ತುಂಬಾ ಚೆನ್ನಾಗಿ ಮಾಡಿದ್ದೀರಿ ಒಳ್ಳೆಯ ಮನರಂಜನೆ ಕೊಟ್ಟಿದ್ದೀರಿ..

  • @LakshmiALakshmiA-k6j
    @LakshmiALakshmiA-k6j 2 місяці тому +6

    Shirt Panche Yelli Tagotira Ultimate Shivu 😅😅😅😂😂😂 Superb Comedy ❤❤😊

  • @abrartamboli2307
    @abrartamboli2307 2 місяці тому +1

    Intha super hedti ge.. yenthad kuduk ... Gant agidan........ yen jabardast figure tandan..... ❤

  • @marutijkmarutijk8077
    @marutijkmarutijk8077 2 місяці тому +1

    ಹಿರೋನಿ 🔥❤❤

  • @ArunaarunNayaka
    @ArunaarunNayaka 2 місяці тому +4

    ಅಣ್ಣ ಇತರ ಆದರೆ ಮನೆಲ್ಲಿ ಹೆಂಡತಿ ಬೇರೆ ಕಡೆ ಟ್ಯಾಟೂ ಹಾಕೊಂತಲ್ಲೇ ಅಷ್ಟೇ ವಿಡಿಯೋ ಸೂಪರ್ 🎉

  • @rocx9690
    @rocx9690 2 місяці тому +2

    ಸರೋಜ ಆಂಟಿ

  • @NaveenKumar-tp4lv
    @NaveenKumar-tp4lv 2 місяці тому +1

    ಅಣ್ಣ ಶಿವಪುತ್ರ ನಿಜವಾಗಿ ಬಿದ್ರಾ
    ಶಿವಪುತ್ರ ನೆಕ್ಸ್ಟ್ ಲೆವೆಲ್ ಕಾಮಿಡಿ❤❤❤💋🤩🤩🤩⭐⭐⭐

  • @vittal-m7o
    @vittal-m7o 2 місяці тому +2

    ಇತ್ತೀಚಿಗೆ ಯಾಕೋ ನಿಮ್ಮ ವೀಡಿಯೋ ಗಳು ಚೆನ್ನಾಗಿ ಬರುತ್ತಿಲ್ಲ.. comedy ಇಲ್ಲವಾಗುತ್ತಿದೆ😊😮

  • @somukunnurk432
    @somukunnurk432 2 місяці тому +15

    ಮನೆಯ ಸೊಸೆ ಈ ರೀತಿ ಇರಬೇಕು

    • @BasavarajK-zp5xu
      @BasavarajK-zp5xu 2 місяці тому +1

      Nonsense people.lifes is ,24 hours
      Drinkiers❤ girls life is very very difficults brother ❤ thanks good story ❤

  • @PrabhuH-l6o
    @PrabhuH-l6o 2 місяці тому +1

    King of king namma shivaputra bayya all the best I am police hunagund super

  • @naaguuppar8801
    @naaguuppar8801 2 місяці тому +7

    ಓ ಸರೋಜಾ...❤

  • @ShreekantHugar
    @ShreekantHugar 2 місяці тому +10

    ಅಪ್ಪು ಸರ್ ಮಗಳ ಹೊಟ್ಟೆಯಲ್ಲಿ ಅಪ್ಪು ಬಾಯ್ಸ್ ಹುಟ್ಟಿ ಬರುತ್ತಾರೆ ಎನ್ನುವರು ಲೈಕ್ ಮಾಡಿ

  • @vinnugouda9583
    @vinnugouda9583 2 місяці тому +7

    ದೈವೀಕ bro ಸರೋಜಾ ಇಲ್ಲೇ ಅದಲ😂

  • @somaningmungali5107
    @somaningmungali5107 2 місяці тому +10

    ಎರಡನೆಯ ಭಾಗ ಬರಬೇಕು ಅನ್ನೋರಿಗೆ ಲೈಕ್ ಸೂಪರ್ ಸುಪುತ್ರನ ವಿಡಿಯೋ

  • @vinodkanavi18
    @vinodkanavi18 2 місяці тому +3

    3:34😂😂😂😂😂😂😂

  • @YallalingAtte
    @YallalingAtte 2 місяці тому +5

    Mestri super acting😂😂😂 Totally comedy super

  • @ShreekantHugar
    @ShreekantHugar 2 місяці тому +27

    ಇವತ್ತು ಈ ಅಣ್ಣನ ಕಾಮಿಡಿ ಇಷ್ಟ ಆಗಿದೆ ಎಂದರೆ ಲೈಕ್ ಮಾಡಿ

  • @Siddugorabal1123
    @Siddugorabal1123 2 місяці тому +3

    ಸೋ ಸೆಕ್ಸಿ ವುಮೆನ್

  • @rameshraamu3020
    @rameshraamu3020 2 місяці тому +3

    👌 Super video. ಜೈ ಶಿವಪುತ್ರ ಅಣ್ಣ 🙏👌

  • @rekhabasavaraju9724
    @rekhabasavaraju9724 2 місяці тому +1

    Part 2 barli adastu bega😅😅 superb all of you 😂😂😂brother

  • @prutvimetri7792
    @prutvimetri7792 2 місяці тому +7

    410 ಲೈಕು ನಂದು

  • @basucrazylife143
    @basucrazylife143 2 місяці тому +3

    ಅಣ್ಣಾ ನಾನು ಕೂಡ ನಿಮ್ಮ ಅಭಿಮಾನಿ Basu Crazy Life

  • @naveenhadapad3722
    @naveenhadapad3722 2 місяці тому +1

    ತುಂಬಾ ಒಳ್ಳೆಯ ನಟನೆ ಈ ಟೀಮ್ ಗೆ ಒಳ್ಳೆಯದಾಗಲಿ ❤ ಕರ್ನಾಟಕದ ಜನರು ಇವರಿಗೆ ಸಪ್ಪೋರ್ಟ್ ಮಾಡಿ ❤

  • @prasannkumarbevinagidad4065
    @prasannkumarbevinagidad4065 17 днів тому

    Superr acting shivaputra brother. Natural acting . Great. 💐💐

  • @ningappamareppagol1601
    @ningappamareppagol1601 2 місяці тому +2

    Super rrrrr Dupar rrrrr Dupar rrrrr❤❤❤❤❤

  • @najeerpNajeer
    @najeerpNajeer 2 місяці тому +15

    ಫಸ್ಟ್ ಲೈಕ್ ಫಸ್ಟ್ ಕಮೆಂಟ್ ನಂದೇ ಅಣ್ಣ. ❤❤

  • @pratibhaubbadiger7628
    @pratibhaubbadiger7628 2 місяці тому +8

    Shivu started laughing at 6.25😂😂😂

  • @basubasu6404
    @basubasu6404 2 місяці тому +1

    ಸೂಪರ್ ಕಾಮಿಡಿ ವಿಡಿಯೊ ಅಣ್ಣ 😊

  • @wadagerieditor2860
    @wadagerieditor2860 2 місяці тому

    ಗಾಂಜಾ ಒಂದು ಕಾಮಿಡಿ ವಿಡಿಯೋ ಮಾಡು ಅಣ್ಣ... 😍🤩 ಗಾಂಜಾ ಗಾಂಜಾ.....😅

  • @rameshhanagi4918
    @rameshhanagi4918 2 місяці тому

    ಬ್ಯಾಗ್ರೌಂಡ್ ಮ್ಯೂಸಿಕ್ ಸೂಪರ್

  • @RupaDegadi
    @RupaDegadi 2 місяці тому +2

    ಸೂಪರ್ ❤😂😂

  • @siddu9448
    @siddu9448 2 місяці тому +1

    ಒಳ್ಳೆಯ ಸಂದೇಶ ಸೂಪರ್ , ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ

  • @manjunathabbigerimanjunath1925
    @manjunathabbigerimanjunath1925 2 місяці тому +3

    ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ 👍

  • @swaracreations73
    @swaracreations73 2 місяці тому +2

    Love From Ka34 Bellary Karnataka ❤❤❤❤

  • @RameshaMC-t8z
    @RameshaMC-t8z 2 місяці тому +1

    14:15 real scene alva😂

  • @kannadadakali1539
    @kannadadakali1539 2 місяці тому +1

    Akka chenagi act madyal full views bartav 🎉😂😂

  • @AnandHOntettin-e3p
    @AnandHOntettin-e3p 2 місяці тому +2

    ಶಿವಪುತ್ರ ಅಣ್ಣ ಸೂಪರ್ ಕಾಮಿಡಿ😂😂❤

  • @sushant_174
    @sushant_174 2 місяці тому +1

    ಏನು ಇದರ ಅರ್ಥ ಮನೆ ಮಗಾ ಯಾವದಕ್ಕೂ ಉಪಯೋಗ ಇಲ್ಲಾ ಅಂತ ನಾ ಇದು ನನಗೆ ಇಷ್ಟ ಆಗ್ಲಿಲ್ಲ

  • @All_video_creator_90
    @All_video_creator_90 2 місяці тому +2

    ಅಣ್ಣಾ ಬೆನ್ನಾಗ್ ಅಷ್ಟ್ ನೋಡಿದಿ ಟ್ಯಾಟೊ ಕೇಳ್ಗ್ ನೋಡೋ ಅಣ್ಣಾ

  • @Jioyrddfhhhvcclkjbb
    @Jioyrddfhhhvcclkjbb 2 місяці тому +5

    ಕಿಚ್ಚನ ಫ್ಯಾನ್ಸ್ ಲೈಕ್ ಮಾಡಿ ಜೈ ಕಿಚ್ಚ

  • @AniAni-m7o
    @AniAni-m7o 2 місяці тому

    Wakanda forever❤🎉

  • @SantoshSantosh-zp6vz
    @SantoshSantosh-zp6vz 2 місяці тому

    ಸೆಕೆಂಡ್ ಪಾರ್ಟ್ ಬರ್ಲಿ ಸುಪುತ್ರ😮😮

  • @chidanandaswamy4580
    @chidanandaswamy4580 2 місяці тому

    Wife charecter super

  • @vidyanandhosamani972
    @vidyanandhosamani972 2 місяці тому +1

    ದೋಸ್ತ್ರು ತೋಡಿಮೇಲೆ ಮಲಗಿಸಿಗೊಂಡ್ರೆ ok ಆದ್ರೆ ಕಿವಿ ಯಾಕ್ ತೂತ್ ಬಿದ್ದಾವ 😂😂😂😂😂😂😂😂

  • @YallalingAtte
    @YallalingAtte 2 місяці тому +2

    Friends 2 acting super anna❤❤❤❤❤❤😂😂😂😂😂🎉🎉🎉

  • @santoshchinchali9985
    @santoshchinchali9985 2 місяці тому

    ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು

  • @ajaygb2011
    @ajaygb2011 2 місяці тому

    ಕರಿಮ್ಯ ಅಣ್ಣಾ ನ ಆಕ್ಟಿಂಗ್ ಸುಪರ್ 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @VishnuKumar-xv2wy
    @VishnuKumar-xv2wy 2 місяці тому

    Good message to the society....

  • @All_video_creator_90
    @All_video_creator_90 2 місяці тому +1

    ಅಣ್ಣಾ ನಿನ್ನ ಕಾಮಿಡಿ ಮಾತ್ರ್ ಬೆಂಕಿ ಬ್ರೋ 🎉

  • @ManteshHadpad-w4d
    @ManteshHadpad-w4d 2 місяці тому +6

    1 ಕಾಮೆಂಟ್ಸ್ ಮಹಾಂತೇಶ ಲಿಂಗಸ್ಗೂರ (ಕರಡಕಲ್)

  • @prakashdoddamani630
    @prakashdoddamani630 2 місяці тому +3

    ಶಿವಪುತ್ರ ಅಣ್ಣಾ ಸೂಪರ್ ವೀಡಿಯೂ 👌❤😂😎

  • @hoyitsmj8978
    @hoyitsmj8978 2 місяці тому +1

    Pankajaaaa super

  • @dileepdubai3490
    @dileepdubai3490 2 місяці тому

    # Super Anna last scene 👌🏻👌🏻👌🏻

  • @RangaswamyRangaswamy-jl7eb
    @RangaswamyRangaswamy-jl7eb 2 місяці тому

    ಪಾರ್ಟ್ ಟು2 ಜೈ ಹಿಂದ್ ಜೈ ಹಿಂದ್ ♥️❤️👌❤️❤️

  • @manjunathsinghnath5417
    @manjunathsinghnath5417 2 місяці тому

    Part 2 video madu anna😢😢

  • @PrabhuH-l6o
    @PrabhuH-l6o 2 місяці тому

    Hanamantha annna super acting

  • @praveenIti-v6n
    @praveenIti-v6n 2 місяці тому +1

    Saroja anty super...❤❤

  • @irappaghasti8898
    @irappaghasti8898 2 місяці тому

    Suppar ❤ nakku nakku sakaytu

  • @mahims4799
    @mahims4799 2 місяці тому +2

    ಲಾಸ್ಟ್ ಗೆ ಒಳ್ಳೆ ಮೇಸೇಜ್ ಇದೆ ಬ್ರೊ ಸೂಪರ್.

  • @RameshNayak-et9sx
    @RameshNayak-et9sx 2 місяці тому

    Mesri supar

  • @Hanumantha-r9t
    @Hanumantha-r9t 2 місяці тому

    Hanumantha broo super

  • @sangu_karabhantanal
    @sangu_karabhantanal 2 місяці тому

    ಕನಸುಗಾರ music super ಅಣ್ಣ

  • @chidanandaswamy4580
    @chidanandaswamy4580 Місяць тому

    ಹೆಂಡ್ತಿ ಕ್ಯಾರೆಕ್ಟರ್ ಸೂಪರ್.. ಇವ್ರು ಜೊತೆ ಬಹಳ ವೀಡಿಯೋಸ್ ಮಾಡಿ

  • @rahul...s5269
    @rahul...s5269 2 місяці тому

    Part 2 madi brother munde yen agute anta bega madi...❤😍

  • @bheemesharjun2111
    @bheemesharjun2111 2 місяці тому +1

    Super comedy and good message also

  • @ranamanth1226
    @ranamanth1226 2 місяці тому

    Pankaja na acting super ivare irali innu mele

  • @khutabuddinmaniyar7281
    @khutabuddinmaniyar7281 2 місяці тому +1

    Music 🎶🎶🎶 is excellent

  • @SangappaPujari-ph3xo
    @SangappaPujari-ph3xo 2 місяці тому

    Super GuRu

  • @AbhijeetDyaman
    @AbhijeetDyaman 2 місяці тому

    ❤anna neevu nijvaglu bike Melinda biddralva swalpa nodi madi anna jai shivuputtra anna❤

  • @manurathod8891
    @manurathod8891 2 місяці тому

    Anna bike seen super anna😂

  • @AshokHadapad-r8j
    @AshokHadapad-r8j 2 місяці тому +1

    Super 💓

  • @yallappagoidaappajigoudra8071
    @yallappagoidaappajigoudra8071 2 місяці тому +1

    ಶಿವಪುತ್ರ ಅಣ್ಣಾ ನಿಮ್ಮ ಅಪ್ಪಾಗ..... ಪಕ್ಕಾ ಉತ್ತರ ಕರ್ನಾಟಕದ ಬಾಷೆ ಮಾತಾಡಾಕ ಹೇಳೋ ಸ್ವಲ್ಪ್ ಓವರ್ ಮಾಡ್ತಾನ... ನಿನ ಮಾತ್ರ 🔥🔥🔥🔥🔥🔥 ಅಣ್ಣಯ್ಯ

  • @PrabhuH-l6o
    @PrabhuH-l6o 2 місяці тому

    Super all team namaste

  • @LuckyLucky-kr6sv
    @LuckyLucky-kr6sv 2 місяці тому

    Anna enna comidy super very nice Anna 😂😂😂😂🎉🎉🎉🎉❤❤❤❤

  • @Ashok-js1iz
    @Ashok-js1iz 2 місяці тому

    ಯಪ್ಪಾ ನಕ್ಕ ನಕ್ಕ ಸಾಕಾಯ್ತು ಮಾರಾಯ 😅😅😅😅😂😂😂