Це відео не доступне.
Перепрошуємо.

ಗೌಡ್ರು ಗದ್ದಲ

Поділитися
Вставка
  • Опубліковано 19 сер 2024

КОМЕНТАРІ • 577

  • @gopim7560
    @gopim7560 3 місяці тому +573

    ಕಟ್ಟಿಂಗ್ ಯಾರು ಯಾರಿಗೆ ಇಷ್ಟ ಆಗೇತಿ❤❤❤❤❤

  • @SabareddyMadivala
    @SabareddyMadivala 3 місяці тому +29

    ಅಣ್ಣ ಇವತು ನೀ ಹೀರೊತರ ಕಾಣುತ್ತೀರಿ ಕಟ್ಟಿಂಗ ಸೂಪರ್ ❤

  • @RomanLingesh
    @RomanLingesh 3 місяці тому +57

    ಶಿವಪುತ್ರ ಅಣ್ಣ ನಿನ್ನ ಕ್ಯಾರೆಕ್ಟರ್ ಸೂಪರ್
    ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ
    ಜಯವಾಗಲಿ ❤❤❤❤❤❤❤

  • @kanakappashetasanadi685
    @kanakappashetasanadi685 3 місяці тому +19

    👌ಹಳ್ಳಿಯ. ಈ. ಕಿರು. ಚಿತ್ರಕ್ಕೆ. ಶುಭ ವಾಗಲಿ 👏

  • @user-wm2vw5qc2i
    @user-wm2vw5qc2i 3 місяці тому +21

    ಈಗ ವಿಡಿಯೋ ನೋಡಕ್ಕೆ ondu ಕಳೆ ಬಂತು ❤️❤️

  • @shortvideos98058
    @shortvideos98058 3 місяці тому +97

    Old shivputra is back ❤😍

  • @HasanmiyamHammigi
    @HasanmiyamHammigi 3 місяці тому +153

    ಅಣ್ಣ ಕಟಿಂಗ್ ಮಾಡಿಸಿ ಸೂಪರ್ ಕಾಣುತಿದೀರಾ 👌👌🤝

  • @basavahiremath1240
    @basavahiremath1240 3 місяці тому +55

    ಕಟಿಂಗ್ ಸೂಪರ್.
    ಯಾವಾಗಲೂ ಇದೆ ಸ್ಟೈಲ್ ಇರ್ಲಿ 😊

  • @chandrakantshetagar6086
    @chandrakantshetagar6086 3 місяці тому +90

    ನಿಮ್ಮ ಟೀಮ್ ನ ಒಗ್ಗಟ್ಟು ಹೀಗೆ ಮುಂದು ವರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🚩🚩🚩

  • @Trimbak.kulkarni
    @Trimbak.kulkarni 3 місяці тому +21

    Old shivputra is back

  • @user-mq7do5po1o
    @user-mq7do5po1o 3 місяці тому +3

    ಅಣ್ಣ ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೀರಾ ಕಟಿಂಗ್ ಸೂಪರ ಅಣ್ಣ

  • @ayyannaayyanna3791
    @ayyannaayyanna3791 3 місяці тому +39

    ❤❤❤❤. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣ ❤❤❤❤

  • @manju23s28
    @manju23s28 3 місяці тому +24

    ❤ಜೈ ಆರ್ ಸಿ ಬಿ 🔥ಜೈ ಶಿವುಪುತ್ರ ಅಣ್ಣನಿಗೆ 🔥❤

  • @srinathherursrkprkfan1263
    @srinathherursrkprkfan1263 2 місяці тому +1

    ಮೂರು ವರ್ಷದ ಹಿಂದಿನ ಶಿವು ಪುತ್ರ ಅಣ್ಣನ ನೋಡಿ ತುಂಬಾ ಖುಷಿ ಆಯಿತು ❤

  • @ravinayak900
    @ravinayak900 3 місяці тому +5

    ಇರೋನಿ ಮಾತು ಕ್ಯೂಟು ಸೂಪರ್.. ಶಿವಪುತ್ರ ಸೂಪರ್ ಕಟಿಂಗ್. ❤️

  • @Rameshskurihuli
    @Rameshskurihuli 3 місяці тому +16

    ಹಳೇ ಶಿವಪುತ್ರ ಅಣ್ಣಾ ಎಂಟ್ರಿ ❤

  • @ramanagoudpatil-fh1yy
    @ramanagoudpatil-fh1yy 3 місяці тому +71

    ಸುಪುತ್ರ ಕಟಿಂಗ್ ಮಾಡಿಸಿದ್ದು ಒಳ್ಳೆದಾಯಿತು ನಿನಗೆ ಸೂಟ್ ಆಗುವುದು

  • @DJ_SANTOSH_SAVALAGI
    @DJ_SANTOSH_SAVALAGI 3 місяці тому +14

    ಅಣ್ಣ ಬಾಳ ಚಂದ ಕಾಣತಿರ ಪಾ ❤🎉

  • @mariyappamariyappa8345
    @mariyappamariyappa8345 3 місяці тому +5

    ಶಿವಪುತ್ರ ಅವರ ಕಟಿಂಗ್ ನೋಡಲು ಬಂದವರು 👍

  • @prakash-zd4xu
    @prakash-zd4xu 3 місяці тому +18

    ಜೈ ಶಿವಪುತ್ರ ಜೈ ಉತ್ತರ ಕರ್ನಾಟಕ❤❤

  • @GajaKalliganooru
    @GajaKalliganooru 3 місяці тому +5

    ಅಣ್ಣಾ ಕಟಿಂಗ್ ಸೂಪರ್
    ನಮ್ಮನು ನಗೋ ಹಾಗೆ ಮಾಡಿದ್ದಕ್ಕೆ ಧನ್ಯವಾದಗಳು ❤❤🎉❤❤

  • @pradeeprocking2344
    @pradeeprocking2344 3 місяці тому +31

    ಕಟಿಂಗ್ ಯಾವಾಗ ಮಾಡಿಸಿ ಲೋ ಹುಲಿ

  • @praveenbl426
    @praveenbl426 3 місяці тому +6

    Old Shivuputra Is Back 🎉😄✌️

  • @NarasannaRaichur
    @NarasannaRaichur 3 місяці тому +11

    ಎಮ್ಮೋ ಎಮ್ಮೋ ನೋಡ್ದೆ ನೋಡ್ದೆ😂😂😂😂😂

  • @UK_KING_SUNIL
    @UK_KING_SUNIL 3 місяці тому +153

    ಯಾರು ಯಾರು ಗೌಡ್ರ ನೋಡ್ತಾದಿರಿ like ಮಾಡಿ ನೋಡೋನಾ ಎಷ್ಟು ಜನ ಗೌಡ್ರ ಇದಿರಾ ಅಂತ💞💞

    • @kirankumarbise7633
      @kirankumarbise7633 3 місяці тому +3

      Gouda illa Andra like madbardu eno gouda😂

    • @UK_KING_SUNIL
      @UK_KING_SUNIL 3 місяці тому

      @@kirankumarbise7633 like ಮಾಡೋ ನಿನಗ ಯಾರ ಬೇಡಾ ಅಂತ ಹೇಳಿದರು😂

    • @UK_KING_SUNIL
      @UK_KING_SUNIL 3 місяці тому

      @@kirankumarbise7633 ಯಾವ ಊರ ನೀಂದ

    • @marutinaik7058
      @marutinaik7058 3 місяці тому

      😅😅​@@kirankumarbise7633

    • @user-cf5nm8ld1c
      @user-cf5nm8ld1c 3 місяці тому

      Houdapa​@@kirankumarbise7633

  • @anandatalawar7861
    @anandatalawar7861 3 місяці тому +20

    ನಾನು ನಿಮ್ಮ ಅಪ್ಪಟ ಅಭಿಮಾನಿ ಅಣ್ಣ 🤝

  • @totapapujari5837
    @totapapujari5837 3 місяці тому +3

    Old shivaputra is back all the best for your team

  • @basavarajdharawad97
    @basavarajdharawad97 3 місяці тому +5

    Cutting super bro ❤

  • @kempannasanadi4587
    @kempannasanadi4587 3 місяці тому

    Hair style super brother. nim team alli iro ellardu acting supar keep it up bro.god bless you

  • @prabhuholakar6956
    @prabhuholakar6956 3 місяці тому +4

    ಕಟ್ಟಿಂಗ್ ಸೂಪರ್ ಇದು ಸ್ಟ್ರೈಟ್ ಇರಲಿ🔥🔥🔥♥️

  • @tayappayadava5686
    @tayappayadava5686 3 місяці тому +2

    ಶಿವಪುತ್ರ ಅಣ್ಣ.. ಸೂಪರ್😂

  • @ShreekantHugar
    @ShreekantHugar 3 місяці тому +317

    ಈ ಅಣ್ಣನ ಅಭಿಮಾನಿಗಳ ಲೈಕ್ ಮಾಡಿ

    • @kirankumarbise7633
      @kirankumarbise7633 3 місяці тому +21

      Abhimani houdu ninge yak like madbek navu😂

    • @marutinaik7058
      @marutinaik7058 3 місяці тому

      ಕಷ್ಟ ಪಟ್ಟ script ಮಾಡಿದವರಿಗೆ ಲೈಕ್ ಮಾಡವಾರು ಇನ್ನ ನಿ ಖಾಲಿ coment ಕೆ ಲೈಕ್ ಯಾಕ್ ಮಾಡ್ಬೇಕಾ ಏನ್ ಹರದಿ ಅಂತ್ ಲೈಕ್ ಕೊಡ್ಬೇಕ್

    • @marutinaik7058
      @marutinaik7058 3 місяці тому

      ​@@kirankumarbise7633😅

    • @rkstatus2901
      @rkstatus2901 3 місяці тому

      😂😂😂😂😂​@@kirankumarbise7633

    • @darshan9205
      @darshan9205 3 місяці тому

      😂😂😂😂😂​@@kirankumarbise7633

  • @Tksalaga777
    @Tksalaga777 3 місяці тому +2

    Old shivaputra is back ❤

  • @kartikdevagiri6691
    @kartikdevagiri6691 3 місяці тому

    Anna evag full smart agiri ❤❤❤❤

  • @santoshaagrgound2789
    @santoshaagrgound2789 3 місяці тому

    ನಮ್ಮ ಆನಂದ ಅಣ್ಣಾ ಭಾಷೆ ಸೂಪರ್ ❤❤ ವೀಡಿಯೊ ಸೂಪರ್

  • @MANOJTALAWR
    @MANOJTALAWR 3 місяці тому +4

    ಅಣ್ಣ ನಿಮ್ಮ ಅಭಿಮಾನಿ ನಾನು ❤❤❤

  • @ashwinimane3154
    @ashwinimane3154 3 місяці тому +4

    Super hair style and thanks for cutting hairs ana

  • @mahadevsankapal4907
    @mahadevsankapal4907 3 місяці тому

    Anna ega super kanati noda ❤

  • @OmkarReddy-lc1nj
    @OmkarReddy-lc1nj 3 місяці тому +3

    Shivu Anna haircuts super 😊😊❤❤

  • @ArunaarunNayaka
    @ArunaarunNayaka 3 місяці тому +2

    ಅಣ್ಣ ಕಟಿಂಗ್ ಮಾಡ್ಸಿ ಸೂಪರ್ ಅಗೆದಿಯ 💐💐💐

  • @karunakar181
    @karunakar181 3 місяці тому +3

    Hale handsome shivputra Anna is back

  • @kanakappashetasanadi685
    @kanakappashetasanadi685 3 місяці тому +2

    ಶಿವಪುತ್ರ. ಕಾಮಿಡಿ. ಸೂಪರ್. 👌

  • @satishgowda945
    @satishgowda945 3 місяці тому +6

    ಶಿವಣ್ಣ ಕಾಮಿಡಿ ಸೊಲ್ಪ ಕಮ್ಮಿ ಅಯ್ತು

  • @channareddygouda5889
    @channareddygouda5889 3 місяці тому +9

    ನಿನ್ ಹೇರ್ ಸ್ಟೈಲ್ ಸೂಪರ್

  • @maheshamrutha143
    @maheshamrutha143 3 місяці тому +4

    Super shivaputhra 🎉

  • @NakulBadiger
    @NakulBadiger 3 місяці тому +3

    Shivputra Anna cutting super

  • @basavarajanayak
    @basavarajanayak 3 місяці тому +2

    ಅಣ್ಣ ನಿನ್ನು ಗಡ. ಯಾಕೆ ಬೋಳಿಸಿದಿ ❤😂

  • @shivusahukar5098
    @shivusahukar5098 3 місяці тому +15

    ಏನ್ ಗುರು ನಿನ್ RCB win ಆಗುತ್ತೆ ಅಂತ ತೋರ್ಸಿತಿಯ ಅಂದುಕೊಂಡೆ ಆದರೆ ಅದ್ರಲ್ಲಿ ಟ್ವಿಸ್ಟ್ ಇಟ್ಟೆ ತುಂಬಾ ಬೇಜಾರು ಅಯ್ತು💞

  • @Pawanhosur
    @Pawanhosur 3 місяці тому +7

    Look change 🔥

  • @Belagavian
    @Belagavian 3 місяці тому +2

    ಅಣ್ಣಾ ಉದ್ದ ಕೂದಲದಾಗ ಮಸ್ತ ಕಾಣತಿ..❤

  • @PratapsingPratapsingtl
    @PratapsingPratapsingtl 3 місяці тому +3

    ಅದ್ಭುತ ಉತ್ತರ ಕರ್ನಾಟಕ ಪ್ರತಿಭೆ 🔥🔥🔥

  • @sudukm
    @sudukm 3 місяці тому +2

    ಬಾಳ ಚೆಂದ ಕಾಣ್ತಿದಿದ್ರಿ ❤

  • @user-qh5so2em5e
    @user-qh5so2em5e 3 місяці тому

    Bro smile. Look.super.God gift 🎁🥳🥳✌️✌️💫🙏🙏🙏

  • @subhasmamadapur7208
    @subhasmamadapur7208 3 місяці тому +2

    Hello shivaputra ega hero kandanga kaanati noda savakar . Loking super 💯🔥

  • @ramumadar3497
    @ramumadar3497 3 місяці тому +3

    ಸೂಪರ್ ಕಿಂಗ್ಸ್❤ ಕಿಂಗ್ಸ್❤ ಕಿಂಗ್ಸ್❤ ಕಿಂಗ್ಸ್❤ ಕಿಂಗ್ಸ್❤ ಕಿಂಗ್ಸ್❤ ಕಿಂಗ್ಸ್❤ ಕಿಂಗ್ಸ್❤ ಕಿಂಗ್ಸ್❤ ಕಿಂಗ್ಸ್❤ ಕಿಂಗ್ಸ್❤ ❤❤❤❤❤❤❤❤❤❤❤❤❤❤❤

  • @user-xu1yz5bo8e
    @user-xu1yz5bo8e 3 місяці тому +2

    💖💖ಅಭಿನಯ ಚಕ್ರವರ್ತಿ ಕಿಚ್ಚ💖💖

  • @8055Muttu
    @8055Muttu 3 місяці тому +2

    ಕಟಿಂಗ್ ಬೆಂಕಿ ಪಾ ದೋಸ್ತ್ ❤️❤️❤️

  • @vinayakmallinath
    @vinayakmallinath 3 місяці тому +1

    Full handsome anna gich gili gili

  • @stanydevilmoon2652
    @stanydevilmoon2652 3 місяці тому +4

    @.simply queen Rukmini ಅಕ್ಕನಿಗೆ ಜೈ..❤🎉

  • @MahadevappaAngadi-hk2ig
    @MahadevappaAngadi-hk2ig 3 місяці тому +5

    Super anna

  • @bhimappahelavar4515
    @bhimappahelavar4515 3 місяці тому +2

    ಕಟ್ಟಿಂಗ್ ಸುಫರ್ ಅಣ್ಣ ಬೆಂಕಿ 🔥🔥

  • @marilingaiahc6586
    @marilingaiahc6586 3 місяці тому +6

    I love you Bro❤️❤️❤️

  • @rajumaniyar786
    @rajumaniyar786 3 місяці тому +3

    Dost nee eeg modqlina shivputra kaanakati nodpa I like it

  • @simhagaming9473
    @simhagaming9473 3 місяці тому +5

    Shivaputra anna❤❤❤

  • @GaviKpl
    @GaviKpl 3 місяці тому +2

    Old shivuputranna back ❤

  • @SOCIALAUDIT-SOCIALAUDIT
    @SOCIALAUDIT-SOCIALAUDIT 3 місяці тому +6

    ಸೂಪರ್

  • @ManteshdonurManteshdonur
    @ManteshdonurManteshdonur 3 місяці тому +1

    ಬೆಂಕಿ ಅಣ್ಣ 🔥🔥

  • @ronadramesh
    @ronadramesh 3 місяці тому +3

    ಅಣ್ಣ ವಿಡಿಯೋ ಸೂಪರ್ 👌👌

  • @user-io9zg7sm1y
    @user-io9zg7sm1y 3 місяці тому +5

    anna nima mukka nodike chnda❤

  • @basappagoudrbasappa3782
    @basappagoudrbasappa3782 3 місяці тому +4

    ಸೂಪರ್ ಸ್ಟಾರ್ ಸೂಪರ್

  • @gopal.Kalambi
    @gopal.Kalambi 3 місяці тому +7

    ಸೂಪರ್ ಶಿವಪುತ್ರ ಅಣ್ಣಾ 🎉🎉❤❤❤ ಅಭಿಮಾನಿಗಳು ಲೈಕ್ ಮಾಡಿ

  • @amareshjalihal7374
    @amareshjalihal7374 3 місяці тому +3

    Hair and beard cut yaavaga maadakondi Anna .. Anna full smart..

  • @manju9418
    @manju9418 3 місяці тому +7

    ಸೂಪರ್ ಅಣ್ಣಾ 👑❤️❤️❤️❤️❤️❤️

  • @user-bh2ez7qu8p
    @user-bh2ez7qu8p 3 місяці тому +1

    First Like And First View ❤

  • @PARU_VENKI_143
    @PARU_VENKI_143 3 місяці тому +2

    ಸೂಪರ್ ಕಟಿಂಗ್ ಅಣ್ಣ ❤‍🩹❤‍🩹

  • @manjusb8573
    @manjusb8573 3 місяці тому +3

    ಅಣ್ಣ ಫುಲ್ ಸ್ಮಾರ್ಟ್ 🤩😍

  • @ritishgowdar_99
    @ritishgowdar_99 3 місяці тому +1

    Hair cut madbaardagittu anna❤️⚡

  • @chidanandgasti5803
    @chidanandgasti5803 3 місяці тому +1

    Nim film saluvagi cutting madidira..tumba chennagi kanista edira sir🎉

  • @epic_sachin07
    @epic_sachin07 3 місяці тому +4

    Mast ಕಾಣತಿ ❤❤

  • @KalakayyaHosamani-ec6md
    @KalakayyaHosamani-ec6md 3 місяці тому +2

    ಹಣ ಈಗ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಾ

  • @siddurun1842
    @siddurun1842 3 місяці тому +1

    Anna ni iga 🔥🔥noda

  • @samarthnandyal-vl2gb
    @samarthnandyal-vl2gb 3 місяці тому +2

    ಶಿವಪುತ್ರ ಅಣ್ಣ ನರೈನ್ style super 😂

  • @yallappamasibinal5987
    @yallappamasibinal5987 3 місяці тому +5

    0:09

  • @amareshmadivalar7885
    @amareshmadivalar7885 3 місяці тому +6

    ಸುಪರ್ ಲುಕ್

  • @mallikarjunsagaranad478
    @mallikarjunsagaranad478 3 місяці тому +2

    ಯಾಕ್ ಅಣ್ಣ ಕಟಿಂಗ್ ಮಾಡಸಿ ಹಂಗೆ ಚಂದ್ ಇತ್ತು

  • @user-dh1ec9eg6m
    @user-dh1ec9eg6m 3 місяці тому +5

    ನೈಸ್ ಬ್ರೋ 🤗🤗🤗😅

  • @Ninganna143
    @Ninganna143 3 місяці тому +4

    ಶಿವುಅಣ್ಣಯ್ಯ ನಾವು ನಿಮ್ಮಲ್ಲಿಗೆ ಬರಬಹುದಾ❤😂

  • @huchappamadar8971
    @huchappamadar8971 3 місяці тому

    Super video shivuputra anna Nim hair katting maderi chennagi kanatiri all the best next video gbu from Goa

  • @SanjuKumar-bb1iv
    @SanjuKumar-bb1iv 3 місяці тому +3

    Cuting. Super.

  • @laxmanpatil9461
    @laxmanpatil9461 3 місяці тому +1

    Super

  • @Parasu-Chattaraki
    @Parasu-Chattaraki 3 місяці тому +6

    ಕಟಿಂಗ್ ಮಾಡಿಕೊಂದಿ ಅಣ್ಣ

  • @muttusanaganal1996
    @muttusanaganal1996 3 місяці тому +1

    ಅಣ್ಣ ಕಟಿಂಗ್ ಮಾಡಸಿ ಸೂಪರ್ ಆಗಿ ಕಾಣತಾ ಇದ್ದಿಯಾ

  • @venkateshparuchuri6902
    @venkateshparuchuri6902 3 місяці тому +5

    Finally cutting madisdhire igga channagi idhire,modhulu neema nodoko haktha illa

  • @krishnajanthi1676
    @krishnajanthi1676 3 місяці тому +6

    Anna gadda ತೆಗಿಬ್ಯಾಡದಾಗಿತ್ತು

  • @RAMU-dy3to
    @RAMU-dy3to 3 місяці тому +2

    Nam shiwuputra cutting madshyan aanude ond topic... Ast like agipa huli ni ❤

  • @monikapawar5
    @monikapawar5 3 місяці тому +4

    ❤❤😂

  • @Gururayarmahime777
    @Gururayarmahime777 3 місяці тому +1

    Part 2 ಬರ್ಲಿ ಅಣ್ಣಾ ❤️

  • @sp-vu5vz
    @sp-vu5vz 3 місяці тому

    ಅಣ್ಣಯ್ಯ ಅಂತೂ ಕಟಿಂಗ್ ಮಾಡ್ಸ್ಕೊಂಡಿರ ನ್ಯೂ look ಚನ್ನಾಗಿ ಇದೆ ಕ್ರಿಕೆಟ್ ಸೀನ್ ಲ್ಲಿ ನೀವು ಬರೋದು 😂😂😂👌👌👌

  • @SantoshWalikar-zw7vi
    @SantoshWalikar-zw7vi 3 місяці тому +5

    ಸೂಪರ್ ಬ್ರೋ 👑👌👌👌

  • @sharanu80
    @sharanu80 3 місяці тому +7

    Good morning🌞