ನನಗೆ ಹಣಕಾಸಿನ ವ್ಯವಹಾರ ಸರಳವಾಗಿ ಆಗೂವ೦ತೆ ಮಾಡಿದಕ್ಕೆ ಅಮರ ಆವರಿಗ ನಮಸ್ಕಾರ ನಿಮ್ಮ ಹೇಳುವ ವಾಣಿ ತುಂಬ ಇಷ್ಟ ಆಯ್ತು ಇದು ಸತೣ ಇದೆ,ನಿಮ್ಮ ಎಲ್ಲ ಕಾರ್ಯಕ್ರಮ ನಡೆಯುವ ವಿಳಾಸ ತಿಳಿಸಿ ನಮಸ್ಕಾರ 🎉🎉🎉🎉❤❤❤🙏🏻🙏🏻🙏🏻🙏🏻🙏🏻🙏🏻🙏🏻 ಳಾ
ನಮಸ್ತೆ ಸರ್ ಸರ್ ನಮ್ಮ ಉಸಿರಾಟ ಬಲಗಡೆ ಇದೆ ಅಥವಾ ಎಡಗಡೆ ಇದೆ ಅನ್ನೋದನ್ನ ಹೇಗೆ ತಿಳಿದುಕೊಳ್ಳುವುದು ಮತ್ತಿನ್ನು ಸ್ಪಷ್ಟವಾಗಿ ವಿವರಣೆ ಕೊಡಿ ಸರ್ ಬಲಗಡೆ ಉಸಿರಾಟ ಇದ್ದಾಗ ನಾವು ಎಡಗಡೆ ಪೇಪರನ್ನು ಇಟ್ಕೋಬೇಕು ಅಥವಾ ಬಲಗಡೆ ಉಸಿರಾಟ ಇದ್ದಾಗ ಬಲಗಡೆ ಇಟ್ಕೋಬೇಕು ಅದು ಸ್ಪಷ್ಟವಾಗಿ ತಿಳಿಸಿ
sir to get breath on right side we should keep the folded paper on our left side then our breath comes on our right side, if we keep on right side breath comes on left,but what you told in this video is wrong pl make it correct
Nivu.heltirodu sari.hadre logic tappu.right saide enda heart he oxygen jasti supply hagute mate Alli ond nerve ede adu blood flow madute.jasti compare to other nerve.so ha saide oxygen sikkdhaga brain cool hage reaction madute amele . conversation clean hage madbhoudu.bare avra matu correct hage arta hagute.reply correct hage erute smile face erute .over all good condition erute .aste edralli bare enu illa .god positive.ellenu ella
ನನಗೆ ಹಣಕಾಸಿನ ವ್ಯವಹಾರ ಸರಳವಾಗಿ ಆಗೂವ೦ತೆ ಮಾಡಿದಕ್ಕೆ ಅಮರ ಆವರಿಗ ನಮಸ್ಕಾರ ನಿಮ್ಮ ಹೇಳುವ ವಾಣಿ ತುಂಬ ಇಷ್ಟ ಆಯ್ತು ಇದು ಸತೣ ಇದೆ,ನಿಮ್ಮ ಎಲ್ಲ ಕಾರ್ಯಕ್ರಮ ನಡೆಯುವ ವಿಳಾಸ ತಿಳಿಸಿ ನಮಸ್ಕಾರ 🎉🎉🎉🎉❤❤❤🙏🏻🙏🏻🙏🏻🙏🏻🙏🏻🙏🏻🙏🏻 ಳಾ
ಈ ಪವಾಡಗಳು ಯಾವುದೇ ನಿಯಮವನ್ನು ಉಲ್ಲಾಂಗಿಸುದಿಲ್ಲ. ಆದರೆ ಉನ್ನತ ನಿಯವನ್ನು ಅನುಸರಿಸುತ್ತದೆ. ಇದನ್ನು ನಾನು ಶ್ರೀ ಅಮ್ಮ ಭಗವಾನರ ಪವಾಡ ಗಳಿಂದ ಕೇಳಿದು ಅನುಭವಿಸಿದ್ದು ❤
ಯಾರು ಶ್ರೀ ಅಮ್ಮ ಯೋಗೀಶ್.
ಹೆಚ್ಚಿಗೆ ತಿಳಿಸಿ.
@@manjunatha8131 sri ammabhagvan
ಆತ್ಮದ ಅವರೋಹಣ ಬುಕ್ ಇವರ(ಅಮರ) ರವರ, ಶಿಷ್ಯರೇ ಆದ ಕೃಷ್ಣಾನಂದರೇ ಬರೆದಿರುವುದು.ತುಂಬಾ ಚೆನ್ನಾಗಿದೆ
Hi sir good
ಬುಕ್ purchase link ಇದ್ರೆ ಕಳ್ಸಿ plz
ಪುಸ್ತಕ ಎಲ್ಲಿ ಸಿಗುತ್ತೆ
ಈ ಪವಾಡಗಳು ದೇವರ ಇರುವಿಕೆಯನ್ನು ಇನ್ನಷ್ಟು ಬಲಗೊಳಿಸುತ್ತದೆ
ಈ ಪವಾಡಗಳು ವಿಜ್ಞಾನ ಮತ್ತು ತರ್ಕದ ಕ್ಷೇತ್ರ ವನ್ನು ಮೀರಿದು...
Informative video, thank you for selfless service
ನನಗೆ ಹಣಕಾಸಿನ ವ್ಯವಹಾರ ಸರಳವಾಗಿ ಆಗೂವ೦ತೆ ಮಾಡಿದಕ್ಕೆ ಅಮರ ಆವರಿಗ ನಮಸ್ಕಾರ ನಿಮ್ಮ ಹೇಳುವ ವಾಣಿ ತುಂಬ ಇಷ್ಟ ಆಯ್ತು ಇದು ಸತೣ ಇದೆ,ನಿಮ್ಮ ಎಲ್ಲ ಕಾರ್ಯಕ್ರಮ ನಡೆಯುವ ವಿಳಾಸ ತಿಳಿಸಿ ನಮಸ್ಕಾರ 🎉🎉🎉🎉❤❤❤🙏🏻🙏🏻🙏🏻🙏🏻🙏🏻🙏🏻🙏🏻
ಳಾ
Wow Great Amazing Bravo 🌼🌹🌻
We need more n more Video Like This 🕉️🙏
Good information thank u🙏🌹🙏👌
Hari Om.
ನಮಸ್ತೆ ಸರ್ ಸರ್ ನಮ್ಮ ಉಸಿರಾಟ ಬಲಗಡೆ ಇದೆ ಅಥವಾ ಎಡಗಡೆ ಇದೆ ಅನ್ನೋದನ್ನ ಹೇಗೆ ತಿಳಿದುಕೊಳ್ಳುವುದು ಮತ್ತಿನ್ನು ಸ್ಪಷ್ಟವಾಗಿ ವಿವರಣೆ ಕೊಡಿ ಸರ್ ಬಲಗಡೆ ಉಸಿರಾಟ ಇದ್ದಾಗ ನಾವು ಎಡಗಡೆ ಪೇಪರನ್ನು ಇಟ್ಕೋಬೇಕು ಅಥವಾ ಬಲಗಡೆ ಉಸಿರಾಟ ಇದ್ದಾಗ ಬಲಗಡೆ ಇಟ್ಕೋಬೇಕು ಅದು ಸ್ಪಷ್ಟವಾಗಿ ತಿಳಿಸಿ
Edu Satya sir adyatma gurugalada k. Mahesh Shenoy helidru ❤
ಅಮರ ಅಂದರೆ ಯಾರು ಸರ್ ಹೇಳಿ
🇲🇰🙏🙏🙏🇲🇰
Sound is not proper
I need this vibhuti Sir , How can I get it ,pls guide
Where is this place sir 😊
Nanu nimmanna nodabeku sir please allige barabeku dayavittu tilisi manovati alliede tilisiplease
Namma karma naavu anubhavesalebeku...... karma mugedananthara namma ella puuja vrathagala palitha kandetha seguthe........
ಅಪ್ಪ ತಂದೆ ಅರ್ಥವಾಗುವಂತೆ ಕನ್ನಡದಲ್ಲಿ ಹೇಳು
ಕನ್ನಡ ಹೆಚ್ಚು ಬಳಸಿ
Adu main door malae ela opposit wall sir yale sir
sir to get breath on right side we should keep the folded paper on our left side then our breath comes on our right side, if we keep on right side breath comes on left,but what you told in this video is wrong pl make it correct
ಸರ್, ಮನೋವತಿ ಎಲ್ಲಿರೋದು ಅಂತ ತಿಳಿಸ್ತೀರಾ ದಯವಿಟ್ಟು, ವಿಳಾಸ ತಿಳಿಸಿ.
Chikkagubbi Village, Bengaluru, Nadagowdagollahalli, Karnataka 562149
Sir left side sir Chandra Nadi
Naanu ಮನೋವತಿಗೆ ಹೋಗಿದ್ದೆ. ಇಬ್ಬರು ಕೆಲಸಗಾರರನ್ನು ಬಿಟ್ರೆ ಬೇರೆ ಯಾರು ಅಲ್ಲಿ ಇಲ್ಲ.
Sunday morning 10 gentege hogi nodi..
Sir idu old vedio alva .
Alva idu nan 1st nodidde
ಡಾಕ್ಟರ್ಗೆ ಮೊದಲು ಪ್ರಾಣಯಾಮ ಮಾಡಕ್ಕೆಳಿ
ಒಳ್ಳೆ ಕೆಲಸಗಳಿಗೆ ಚಂದ್ರನಾಡಿ ಅಂತ ಹೇಳುತ್ತಾರೆ ನೀವು ಬಲಗಡೆ ಹೇಳ್ತಾ ಇದ್ದೀರಿ ಯಾವುದು ಸರಿ ಯಾವುದು ತಪ್ಪು
ನನ್ನ ತಾಯಿ ಬಲಗಡೆ ಅಂತನೇ ಹೇಳತಿದ್ದರು
ಎರಡು ನಾಡಿಗಳು ಒಳ್ಳೆಯದೇ ಆಯಾ ಕೆಲಸಕ್ಕೆ ಉಪಯೋಗಿಸಿಕೊಳ್ಳಬೇಕು
ಯಾವುದಾದರೂ ಕೆಲಸ ಆಗಬೇಕು ಅಂದಾಗ ಬಲ ಹೊಳೆಯಲ್ಲಿ ಜೋರಾಗಿ ಇರಬೇಕು ಧ್ಯಾನ ಮಾಡಬೇಕು ಮನಸ್ಸನ್ನು ಶಾಂತಿ ಮಾಡಿಕೊಳ್ಳಬೇಕು ಅನ್ನುವಾಗ ಎಡ ಹೊಳೆಯಲ್ಲಿ ಜೋರಾಗಿ ಇರಬೇಕು ಅಷ್ಟೇ ವ್ಯತ್ಯಾಸ
ರೀ ಕನ್ನಡ ಮಾತಾಡಿ ನಮಗೆ ಗೊತ್ತಾಗಲಿಲ್ಲ
Display the phone No.regularypl
Nivu.heltirodu sari.hadre logic tappu.right saide enda heart he oxygen jasti supply hagute mate Alli ond nerve ede adu blood flow madute.jasti compare to other nerve.so ha saide oxygen sikkdhaga brain cool hage reaction madute amele . conversation clean hage madbhoudu.bare avra matu correct hage arta hagute.reply correct hage erute smile face erute .over all good condition erute .aste edralli bare enu illa .god positive.ellenu ella
Logic saryagide. Rt side of brain sukshma kannu ide. Idu activate agutte. Rt side brain kade hecchu oxygen supply saha agutte. Gamana kendreekrutha vagtha hodaga yella arthavagutta hogutte. Dhyaan abyasa madabeku. Nadikriya pranayama first madi shantha vagi nidhana vagi usiratada kadene gamana kodabeku.. Yellanu nija sathya.
😂alla
Left side
Cool agirutte..body and mind
Right side heavy workout
Power ge matra
Right side enda jaasti active erutte...omome jagala nu agbodu
Left nalli nimge manasu cool agirutte..
But food digestion right olledu
Kannada kannada mathadi
ನನಗೆ ಹಣಕಾಸಿನ ವ್ಯವಹಾರ ಸರಳವಾಗಿ ಆಗೂವ೦ತೆ ಮಾಡಿದಕ್ಕೆ ಅಮರ ಆವರಿಗ ನಮಸ್ಕಾರ ನಿಮ್ಮ ಹೇಳುವ ವಾಣಿ ತುಂಬ ಇಷ್ಟ ಆಯ್ತು ಇದು ಸತೣ ಇದೆ,ನಿಮ್ಮ ಎಲ್ಲ ಕಾರ್ಯಕ್ರಮ ನಡೆಯುವ ವಿಳಾಸ ತಿಳಿಸಿ ನಮಸ್ಕಾರ 🎉🎉🎉🎉❤❤❤🙏🏻🙏🏻🙏🏻🙏🏻🙏🏻🙏🏻🙏🏻
ಳಾ