ಈ ಮೂಲ ವ್ಯಾಖ್ಯಾನ ಬ್ರಾಹ್ಮಣರ ಎದೆಯನ್ನೇ ನಡುಗಿಸುವಂತಿದೆ ಏಕೆ??!| VishnuLakshinarayanBhat | B Ganapathi |EP10

Поділитися
Вставка
  • Опубліковано 10 гру 2024

КОМЕНТАРІ • 155

  • @hariprasadms7530
    @hariprasadms7530 8 днів тому +4

    ಸನಾತನ ದ ವಿಚಾರ ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ.🙏🙏

    • @lalitayarnaal
      @lalitayarnaal 8 днів тому

      ಧರ್ಮದ ವಿಶ್ಲೇಷಣೆ ಅತಿಯಾಗಿ ನಮ್ಮ ನಮ್ಮಲ್ಲೇ ಒಡಕು ಉಂಟಾಗುವಂತೆ ಆಗಬಾರದು. 🙄🙄

  • @sravi4895
    @sravi4895 8 днів тому +26

    ಬ್ರಾಹ್ಮಣರನ್ನು ಸುಮ್ಮನೆ ಬೈಯ್ಯುವುದು ತುಂಬಾ ಸುಲಭ. ಕಾರಣ: ಅವರಲ್ಲಿ ಒಗ್ಗಟ್ಟಿಲ್ಲ. ಆದರೆ, ಒಬ್ಬಟ್ಟು ಹೇರಳವಾಗಿ ಇದೆ.

    • @shravyaSbharadwaj
      @shravyaSbharadwaj 8 днів тому +4

      Teasing is good habit 😂

    • @Sreekantaiaj
      @Sreekantaiaj 8 днів тому

      He is telling the meaning condeming existence of Brahmins. This destroying HINDUISM. I say ignorant only hate Brahmins l will say a Brahmin gives,namaskar to his children who strictly follows somsksara ,. Mornig bath sandhyavandana .ahimsa, studing daily apage in. R amayana, or maha bhara tha and study school books
      For future life. After sixvty to study Religios books. This is a few duties. If pourohits are ignored HINDUISM is destroyd
      Your meaning is life of Shankaracharya. Of two😮F me thousand yrs. YoDDD.ur learning is fit for doctorate fromall the Umivercities in the WORLD. Are you Brahmins according to your definition?

    • @Ranganath-dp6lp
      @Ranganath-dp6lp 8 днів тому +1

      ಒಬ್ಬಟ್ಟು ಎಷ್ಟು ರುಚಿ ಗೊತ್ತೇನೋ

    • @narayanaswamyrao2695
      @narayanaswamyrao2695 8 днів тому +4

      Useless talks . Brahmanarannu bayyode ellara kelasa . Brahmanarannu aryarendu sambhodisi illada tappugalannu avara mele hakuvudu ellarigu ondu taraha Khushi .

    • @narayanaswamyrao2695
      @narayanaswamyrao2695 8 днів тому

      Aryaru Bharatada mele dhali madiddu bari kalpane / oohe .Dakshina bhratadavaru dravidaru mathu , tamilu ,kannada , Telugu ,Malayalam hagu tulu dravida bhashegalu. Innadaru brahmanaru aryaru endu illada sallada aropa herabedi . Ee kelasa kelavaru maduttiddare .

  • @shankarpoojary4198
    @shankarpoojary4198 6 днів тому +6

    ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು.

    • @geetahegde2510
      @geetahegde2510 3 дні тому

      ಮೀಸಲಾತಿಗಳು ಏಕೆ?

  • @narayanabhandary3797
    @narayanabhandary3797 8 днів тому +2

    " Let the People Think"❤🙏🏻

  • @durugappadnsdurugappadns6224
    @durugappadnsdurugappadns6224 8 днів тому +7

    ಬ್ರಾಹ್ಮಣಒಂದು ಆಚಾರ ವಿಧಾನ

  • @divakarhebbar9381
    @divakarhebbar9381 7 днів тому +5

    "ಬ್ರಹ್ಮ ಜ್ಞಾನಃ " ಯಸ್ಯ ಆಸ್ತಿ ಸಃ ಬ್ರಾಹ್ಮಣ . ಅಂದರೆ ಯಾರಿಗೆ ಬ್ರಹ್ಮಜ್ಞಾನ ವಿದೆಯೋ ಅವನೇ ಬ್ರಾಹ್ಮಣ.

    • @muhammadgareeb8567
      @muhammadgareeb8567 5 днів тому

      ❤❤❤

    • @muhammadgareeb8567
      @muhammadgareeb8567 5 днів тому

      ಅವನ ಬಗ್ಗೆ ಕಿಂಚಿತ್ ಗೊತ್ತಿಲ್ಲದವರೇ ಈಗಿನ ಬ್ರಾಹ್ಮಣ

    • @laxmanlaxman2134
      @laxmanlaxman2134 3 дні тому

      ಏತತ್ ಬ್ರಹ್ಮ ಜ್ಞಾನಂ ಕಿಂ?

  • @jayanthapoojari597
    @jayanthapoojari597 8 днів тому +1

    Nija. Sir...

  • @narasimhamurthy9683
    @narasimhamurthy9683 20 годин тому

    dear all, don't trigger wrong thoughts.
    VARNA is a classification of human souls which are capable to attain liberation.
    JAATI is based on skin and family promoted by kings n politicians.

  • @raghavendrakulkarni7650
    @raghavendrakulkarni7650 6 днів тому +3

    ಕೇವಲ ಬ್ರಾಹ್ಮಣ ರ ಬಗ್ಗೆ discussion ಯಾಕೆ? ಇದೇ ವಿಚಾರ ಸರಣಿ ಯೆಲ್ಲಾ ವರ್ಣ ದವರಿಗೂ ಅನ್ವಯ ಆಗುತ್ತೆ.Bhagavad Geeta ದಲ್ಲಿ ಸಮರ್ಪಕ ವಿವರಣೆ ಇದೆ. ಕೇವಲ ಬ್ರಾಹ್ಮಣ ರ ವಿಚಾರ ಮಾತಾಡಿ ಪ್ರಚಾರ ಪಡೆಯಬೇಡಿ.

    • @madhusudanparanjape6262
      @madhusudanparanjape6262 День тому

      ಇದು ಪ್ರಚಾರ ಅಂತ ನಿಮಗೆ ಯಾಕೆ ಅನ್ನಿಸಿತು? ಬ್ರಾಹ್ಮಣರ ಬಗ್ಗೆ ಅಥವಾ ಜಾತಿಯ ಬಗ್ಗೆ ಇರುವ ತಪ್ಪು ನಂಬಿಕೆಗಳ ಬಗ್ಗೆ ಹೇಳಿದ್ದಾರೆ, ಅಷ್ಟೇ.

  • @nobpbehappyalliswell2824
    @nobpbehappyalliswell2824 2 дні тому

    ವೃತ್ತಿ ಯಿಂದ ಹೊ ರ ತಾ ದ ಜಾತಿ ಇದೆ ಯಾ ತಿಳಿಸಿ,,,, ಹಾಗೂ ಬಾಷೆಯ ಆದಾರ ದ ಮೇಲೆ ಜಾತಿ, ಹಾಗೂ ವೃತ್ತಿ ಆದಾರದ ಮೇಲೆ ಜಾತಿ ಹೇಳುತ್ತಾರೆ,

  • @ಮಹನಾ
    @ಮಹನಾ 8 днів тому +7

    ವರ್ಣ ಕೂಡ ಹುಟ್ಟಿನಿಂದಲ್ಲ, ಕರ್ಮದಿಂದಲ್ಲವೇ?

    • @gcraghunatharaghu9168
      @gcraghunatharaghu9168 4 дні тому

      @@ಮಹನಾ ಹೌದು. ಗುಣ, ಕರ್ಮ, ಸ್ವಭಾವ ಇವೆಲ್ಲ ಒಂದನ್ನೋoದು ಅವಲಂಬಿಸಿದೆ.

  • @VijayKumar-pp9cq
    @VijayKumar-pp9cq 8 днів тому +3

    ಅಣ್ಣ ಬಾರತಕ್ಕೆ ಕಲಿಯುಗ ನ ಪ್ರಪಂಚಕ್ಕೆ ನ ಮನುಷ್ಯ ಅಂದ್ರೆ ಒಂದೇ ರೀತಿ ಇರ್ತನ ಬೇರೆ ಬೇರೆ ಇರ್ತಾರ ಬುಡಕಟ್ಟು ಜನ ದಿನಾಲು ಮಾಂಸ ಹಾರ ಇಲ್ಲದೆ ಜೀವನ ಇಲ್ಲ ಅವರ ಜೀವನವೇ ಬೇಟೆ ನೀವು ಹೇಳುವ ಪಾಪ ಪುಣ್ಯ ಅವರಿಗೂ ಇದೆಯಾ ಅಣ್ಣ ನೀವುಹೇಳಿದ ಮಾತು ಸತ್ಯ ಇರಬಹುದು ಆದ್ರೆ ಮನುಷ್ಯ ನ ಮೂಲ ಮಾಂಸ ಹಾರವೇ ಆಗಿದೆ ಆದರೆ ಜಗತ್ತು ಮಾಂಸ ಹಾರಾ ಇಲ್ಲದೆ ಬದುಕುವುದು ಕಷ್ಟ ನಿಮಗೆ ವಂದನೆಗಳು 🙏

    • @gayathrishekar4250
      @gayathrishekar4250 8 днів тому

      Jagathina mamsahara agide adare mamsahara villadenu thumba chennagi badukabahudu

    • @pradeeps9828
      @pradeeps9828 7 днів тому

      ಅಣ್ಣ ಅದು "ಬಾರತ ಅಲ್ಲ ಭಾರತ" ಸರಿಯಾಗಿ ಕನ್ನಡ ಕಲಿಯಿರಿ ....!!!!!!

  • @ananthganapathihegde9930
    @ananthganapathihegde9930 8 днів тому

    🙏👍🙏

  • @keerthanarao3184
    @keerthanarao3184 6 днів тому

    Please listen to acharya prashanth of advaith foundation. To know the truth of self. Life changing lessons.

  • @subhashyaraganavi8910
    @subhashyaraganavi8910 8 днів тому +1

    ಕರ್ಮದಿಂದ ಬಂದದ್ದು ಜಾತಿ beda ಇಲ್ಲವೇ ಇಲ್ಲ ಎಲ್ಲವೂ ಉದ್ಯೋಗ ದಿಂದ ಮೂಲ

  • @shivaramabhatb5032
    @shivaramabhatb5032 8 днів тому +8

    ಸ್ವಾಮಿ, ಸುಮ್ಮನೆ ಏಕೆ ಒದರುತ್ತೇರಿ, ಶಂಕರರ ತತ್ವಗಳನ್ನು ಅಧ್ಯಾಹ್ನ ಮಾಡಿದರೆ ಎಲ್ಲವೂ ತಿಳಿಯುತ್ತದೆ

    • @krishnabrai1150
      @krishnabrai1150 6 днів тому

      Haudu idu odaridange ide

    • @sahamata2379
      @sahamata2379 2 дні тому

      ನಿಮ್ಮ ಮಾತು ನಿಜ, ಯಾವುದನ್ನು ಮಂಥನ ಮಾಡದೆ ಸುಮ್ಮನೆ ಮಾತನಾಡಬಾರದು. ಶ್ರೀಮತ್ ಭಾಗವತ್ಪಾದಚಾರ್ಯ ಆದಿ ಶಂಕರರು ನಮ್ಮ ಸನಾತನ ಧರ್ಮವನ್ನು ಉಳಿಸಿ ಬೆಳಸಿದವರು 🙏🙏

  • @ಮಹನಾ
    @ಮಹನಾ 8 днів тому +2

    ಇಲ್ಲಿ ಸ್ವಭಾವ ಅನ್ನುವುದುಕ್ಕಿಂತ ಕರ್ಮ ಅನ್ನುವುದು ಯೋಗ್ಯವಲ್ಲವೇ?

  • @mukeshng8065
    @mukeshng8065 8 днів тому +1

    A good attempt to bring unity among Hindus. However Like all earlier attempts, this will also ends in another intellectual discourse without finding any practical solution
    The only solution lies in Bramins moving from conducting rituals to Teaching and Research and training children of untouchables to take over performance of rituals within in a time frame of 5 to 10 years.

    • @a.s.vasudevarao1059
      @a.s.vasudevarao1059 8 днів тому

      I think you don't have knowledge. You have to study the fact and react. 95% of the bramins are well educated like doctors, engineers, scientists,,chartered accountant and industrialists. In olden days 100% teachers were bramins. Bramins are worshipping gods like Rama, Krishna, shiva and devi are not bramins. That means to say bramins are always given importance to character and goodness not for castes.

  • @sadanandsjoshi5570
    @sadanandsjoshi5570 8 днів тому

    Ardhambardha tilidu maatanaaduvudu eddu kaanuttade. Olle vidwaamsarannu karsi. Ganapathi avre Brahmanara target maaduvantha interview maadbedi. Adralloo intha 1/2 boiled vyakthigalu barle bardu

  • @vits1560
    @vits1560 7 днів тому

    He did not mention ultimately who according to Yudhishthira is a Brahmin. In Mahabharata by C Rajgopalachari it is mentioned that when Yamadharma the god of Dharma asked Yudhishthira who is a Brahmin Dharmaraja or Yudhishthira replied that it is not by birth or getting well versed in Vedas one becomes a Brahmin but good conduct alone makes one a Brahmin. Yamadharma was very leased with the answer.

  • @radhakrishnadevaraju7327
    @radhakrishnadevaraju7327 8 днів тому +10

    ಇವತ್ತು ಬ್ರಾಹ್ಮಣ, ಶೂದ್ರ ಅಂದ್ರೆ ಚಪ್ಲೀಲಿ ಒಡೀ ಬೇಕಾಗುತ್ತದೆ.

  • @kuppaswamys4309
    @kuppaswamys4309 2 дні тому

    Karma siddantha..

  • @kuppaswamys4309
    @kuppaswamys4309 2 дні тому

    Papa maduva shudra... In any caste.. Last birth caryforward, like that he woll work.

  • @gnarasimhamurty8333
    @gnarasimhamurty8333 6 днів тому +3

    ಇವರ ಕತೆ ಗಣಪತಿ ಮಾತ್ರ ಕೇಳಬೇಕು.

    • @gcraghunatharaghu9168
      @gcraghunatharaghu9168 4 дні тому

      @@gnarasimhamurty8333 ಮತ್ತೆ ನಿಮ್ಮ ಕಾಮೆಂಟ್ ಹೇಗೆ ಬಂತು? ಕೇಳದೇ ಮಾಡಿದ್ದ?

  • @shivaramabhatb5032
    @shivaramabhatb5032 7 днів тому +2

    ಸ್ವಾಮಿ, ಲೋಕದ ಒಳಿತಿಗಾಗುವ ಯಾವುವದಾದರೂ ವಿಷಯದ ಬಗ್ಗೆ ವಿಚಾರಧಾರೆ ಹೊರಹೊ ಮ್ಮಲಿ

  • @lalitayarnaal
    @lalitayarnaal 8 днів тому +4

    ಇಂತಾ ಅನವಶ್ಯಕ ಚರ್ಚೆ ಈಗ ಬೇಕಾಗಿಲ್ಲ. ಜನಸಾಮಾನ್ಯರು ಈಗಿನ ಕಾಲದಲ್ಲಿ ಜೀವಿಸಲು ಅಗತ್ಯವಾದ ಧಾರ್ಮಿಕ ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸೋದು ಒಳ್ಳೇದು 👍👍😄

  • @RamaKrishna-pn7nx
    @RamaKrishna-pn7nx День тому

    Swamy iga ei vichara yake yaru shudra bhramana antha yarobaru thakararu madutha ella matheyake berekelasavilave nimage

  • @ShivammaS-z5d
    @ShivammaS-z5d 4 дні тому +2

    ಆದರೆ ಸವರ್ಣೀಯರು ಶೂದ್ರರನ್ನು ತುಂಬಾ ನೋಯಿಸಿದ್ದಾರೆ

  • @srivalliyogeesh7312
    @srivalliyogeesh7312 8 днів тому +6

    ಜಾಸ್ತಿ ತಿಳಿದುಕೊಂಡರೆ ತಲೆ ಕೆಟ್ಟು ಹೋಗ್ತದೆ ಅನಿಸುತ್ತೆ...

  • @PrasannaM-s1c
    @PrasannaM-s1c 8 днів тому +3

    Ganapati you are confusing minds of
    Innocent indian
    Come out of ignorant life work hard fetch good life

  • @puneethak9945
    @puneethak9945 8 днів тому +3

    ವಿಷಯಾಂತರ ಆಯ್ತು, ಮುಖ್ಯ ವಿಷಯ ಗೊತ್ತಾಗಲೇ ಇಲ್ಲ.

  • @Ranganath-dp6lp
    @Ranganath-dp6lp 8 днів тому +4

    ಏನೂ ಅರ್ಥ ಆಗಲಿಲ್ಲ ಮುಖ್ಯ ವಿಷಯ ಎಲ್ಲೋ ಹೋಯಿತು

    • @chayachaya7728
      @chayachaya7728 6 днів тому

      ,'Brahmana' no clarity bcause present situation thoughts r currupted. What I understand word as this is something like PhD "ultimate good quality" 16:16 what one human species acquire by action, thinking and enlighting others.

    • @krishnabrai1150
      @krishnabrai1150 6 днів тому

      Haudu ottare eno matadiddu ashte

  • @sreenivasabhat6497
    @sreenivasabhat6497 4 дні тому

    Brahmana yaru endu konegoo healalill

  • @vijayalakshmikr1730
    @vijayalakshmikr1730 7 днів тому

    May be he is an outcasted person, better he attends the le ctures attends by the welread&Great Swamijis of the world famous who are renowned personalities,maybe he has an international desire to join politics to bring comunal ashes&attain a seat in Parliament next to Gandhis

  • @premkumaramanna4285
    @premkumaramanna4285 2 дні тому

    Naanu kuri mamsa thinnuthene,Adare kuri nannannu thinnutha

  • @rajas3214
    @rajas3214 4 дні тому

    Jasthi odidre urige upadra

  • @alakakaranth6020
    @alakakaranth6020 8 днів тому

    If one cannot be a brahmin only by his birth, then why don't he fails to get equal status in this society....that is why does he is neglected or dispected because of his birth as a brahmin..?

  • @manukumar-ok8lc
    @manukumar-ok8lc 6 днів тому +2

    ವಿಪ್ರರು ನುಡಿದಂತೆ ನಡೆಯರು,😂😂😂

  • @rgcharchar2398
    @rgcharchar2398 8 днів тому +2

    ಈಗಿನ ಜನಕ್ಕೆ ಇದು ಬೇಕಾಗಿಲ್ಲ. ವಿಮರ್ಶೆ ಸರಿಯಾಗಿ ಬರ್ತಾಯಿಲ್ಲ ಎಲ್ಲಿಂದಲೋ ಎಲ್ಲೋ ಹೋಗ್ತಾ ಇದೆ ಸಾಕು ಅನ್ನಿಸುತ್ತೆ

  • @ramakantatmakoorramakantat5926
    @ramakantatmakoorramakantat5926 6 днів тому

    Shudraru Yaru, idu gottagbeku first.
    Avvrige aa hesru hege Bantu

  • @shivaramaiahdc945
    @shivaramaiahdc945 2 дні тому

    ಬ್ರಾಹ್ಮಣ BJP ಪಾರ್ಟಿ

  • @RameshHebbar-s1x
    @RameshHebbar-s1x 7 днів тому

    Nari nanage sigadida draxi huli endu kugidante

  • @narasingappaprabhakar1544
    @narasingappaprabhakar1544 7 днів тому

    Sri ವಲ್ಲಿ ಯೋಗೀಶ್ ಸರಿಯಾಗಿ ಹೇಳಿದ್ದಾರೆ

  • @krishnabrai1150
    @krishnabrai1150 6 днів тому

    Enu helta iddeeri idu nimgene artha agolla mattu uccharane kooda todalidante ide

  • @amiths1566
    @amiths1566 8 днів тому +1

    Ivattu sc st ne punyavanta sahukararagiddare santosha

  • @radhakrishnadevaraju7327
    @radhakrishnadevaraju7327 8 днів тому +3

    ತಲೆಯಿಂದ ಬಾಯಿ ಇಂದ ಮನುಷ್ಯ ಹುಟ್ಟಲು ಸಾಧ್ಯವೇ ? ಇದನ್ನೆ ಆರ್ಯ ( ಬ್ರಾಹ್ಮಣ ) ನ ವೇದದಲ್ಲಿ ಬರೆದಿರುವುದು ?

    • @ananthd1131
      @ananthd1131 8 днів тому +1

      ಯಜ್ಞ,ಯಜ್ಞಪುರುಷ ಅರ್ಥವಾದರೆ ತಲೆ ಬಾಯಿ ಅರ್ಥವಾಗುತ್ತದೆ.

    • @radhakrishnadevaraju7327
      @radhakrishnadevaraju7327 8 днів тому

      ಅರ್ಧ ಹೀನ ತರ್ಕ.
      ರಿಗ್ ವೇದ 9ನೇ, 10 ನೇ ಮಂಡಲ ಕಸದ ರಾಶಿ ?

    • @shankanaada8430
      @shankanaada8430 8 днів тому

      @@radhakrishnadevaraju7327 tale enda yaradru huttatara ? adu hage alla, bhuddi use madi baduku katti kolluvava, brahmna, bhahu bala bhuja use maduvava kshtriya hage, hotte enda endre vaisya matte e melina 3 janara rige adhar vagiru vava kalu endre Shudra, yahude kelsa agabekra kalu beke beku, yahottigu kalu ellade yava kelsa agolla antha nammur old brahmru nanu chikkava niruvaga helta eddru yava jati ella ehottu

    • @gcraghunatharaghu9168
      @gcraghunatharaghu9168 7 днів тому

      ​@@ananthd1131ವೇದಗಳನ್ನೇ ಒಂದು ಲೈನ್ ನಲ್ಲಿ ಅರ್ಥ ಮಾಡಿಕೊಂಡಿರುವ ಮಹಾನುಭಾವ ಆತ. ಅವರಿಗೆ ಅರ್ಥ ಮಾಡಿಸಲು ಹೋಗಬಾರದು

    • @raghavendrah6692
      @raghavendrah6692 7 днів тому +1

      ಆಳವಾದ ಅಧ್ಯಯನ ಮಾಡಿ.. ನಂತರ ಟಿಪ್ಪಣಿಗಳನ್ನು ಮಾಡಿ.

  • @ಮಹನಾ
    @ಮಹನಾ 8 днів тому +2

    ಶುದ್ಧ ಸಸ್ಯಾಹಾರದ ಕಟ್ಟಳೆ ಜಿನ ತತ್ವದಲ್ಲವೇ?

  • @JeevanKumar-nm6ts
    @JeevanKumar-nm6ts 7 днів тому

    E brhmmnaru allu onde jati vadi kallru E kallra guru shankra Acharya

  • @ChikkannaKR-b5n
    @ChikkannaKR-b5n 8 днів тому +1

    Adbutavada jnana ide

  • @gopalshastry5160
    @gopalshastry5160 7 днів тому

    ಗಣಪತಿ ಯವರೆ ಇಂತ ಚರ್ಚೆ ಬೇಕಿತ್ತೆ

  • @prameelapammi8198
    @prameelapammi8198 8 днів тому

    Edara.mundina.bhaga.hakiri.sar.

  • @kallurgangadharamurthykk6445
    @kallurgangadharamurthykk6445 8 днів тому +4

    ಬುದ್ದನ. ಕಾಲದಲ್ಲಿ ವ್ಯವಸಾಯ ಇರಲಿಲ್ವ. ಆಗ ಏನು ತಿನ್ನತಾಇದ್ದರು

    • @anupam-o1r
      @anupam-o1r 8 днів тому +4

      ನಿಮಗೆ ಅಧ್ಯಯನದ ಕೊರತೆ ಇದೆ

    • @muralipriya2301
      @muralipriya2301 8 днів тому +2

      Vyavasaya eralilla endu .yaru helidhu.

    • @gayathrishekar4250
      @gayathrishekar4250 8 днів тому

      Geddes, genasu eruthithhu

    • @HarishKumar-dy7et
      @HarishKumar-dy7et 8 днів тому +4

      ವ್ಯವಸಾಯ ಬುದ್ಧ ಹುಟ್ಟಕ್ಕೂ ಸಾವಿರಾರು ವರ್ಷಗಳಿಂದ ಇದೆ 🤣😂😂😂😂😂

    • @ಬಾಬುರಾವ್
      @ಬಾಬುರಾವ್ 21 годину тому

      ಆಗ ಬೌದ್ದ ಬಿಕ್ಕುಗಳು ಬೇರೆ ಸಾಮ್ರಾಜ್ಯದ ಲ್ಲಿ ಬಿಕ್ಷೆ ಬೇಡುತ್ತಿದ್ದರು.ಲಕ್ಷಾಂತರ ಬಿಕ್ಕುಗಳಿಗೆ ದಿನಾಲು ಎಲ್ಲಿಂದ ಬಿಕ್ಷೆ ಕೊಡುವುದು ಕೊಡುವವರು ಎಲ್ಲಿಂದ ಕೊಡೋದು.ಹೀಗಾಗಿ ಅಲ್ಲಿಯೂ ಕೊನೆಗೆ ಬಿಕ್ಷೆ ಸಿಗದಾಗ ಚೀನಾ.ಜಪಾನ್.ಥೈಲಾಂಡ್ಗೆ ಬಿಕ್ಷೆ ಬೇಡಲು ಹೋಗಿ ಅಲ್ಲಿ ಭೌದ್ದ ಮತವನ್ನು ಪ್ರಚಾರ ಮಾಡಿದ್ರು.😅

  • @janardhanaacharya7785
    @janardhanaacharya7785 8 днів тому

    A Brahman ninubrahmangidu,shudranagiddiya,adudarinda,ninnabayalli,enthahama9thugalu,baruthaeve,karate,kochiuvuduu,beda,kathe

  • @b.s.kumaraswsmyb.s.kumaras5675
    @b.s.kumaraswsmyb.s.kumaras5675 8 днів тому +5

    ಬ್ರಹ್ಮ ಜ್ಞಾನವೇ ಇಲ್ಲದವನು ಬ್ರಾಹ್ಮಣ.ಬ್ರಾಹ್ಮಣೋ ಬ್ರಹ್ಮಾಂಡ ಘಾತಕಾಹ,ಜಂಗಮೋ ಜಗತ್ಘಾತಕಾಹ ಅಂತ ಅರ್ಥ.

    • @SwamiHosbale
      @SwamiHosbale 8 днів тому

      ಇದು ತಮ್ಮ ಅನಿಸಿಕೆ!!! ?

    • @HarishKumar-dy7et
      @HarishKumar-dy7et 8 днів тому

      🤣😂ಒಗಲೇ

    • @b.s.kumaraswsmyb.s.kumaras5675
      @b.s.kumaraswsmyb.s.kumaras5675 8 днів тому

      @SwamiHosbale ಇದು ನನ್ನ ಅನಿಸಿಕೆ ಅಲ್ಲ.ವಾಸ್ತವ ಈಗ ಆತರ ಆಗಿ ಹೋಗಿದ್ದಾರೆ ಬ್ರಾಹ್ಮಣರು.ಭಗವದ್ಗೀತೆ ಓದಿದರೆ ಗೊತ್ತಾಗುತ್ತದೆ.ಶೂದ್ರ ನಾದರು ಹುಟ್ಟಿನಲ್ಲಿ ಬ್ರಹ್ಮ ಜ್ಞಾನ ಇದ್ದರೆ ಅವನೇ ಬ್ರಾಹ್ಮಣ ಅಂತ ಹೇಳುತ್ತೆ.ಇದನ್ನ ಪಾವಗಡ ಪ್ರಕಾಶ ಅವರನ್ನ ಕೇಳಿ ಚೆನ್ನಾಗಿ ವಿಶ್ಲೇಷಣೆ ಮಾಡುತ್ತಾರೆ.ಹಿಂದೆ ಇದ್ದಂತ ಬ್ರಾಹ್ಮಣತ್ವ,ಬ್ರಾಹ್ಮಣರು,ಬ್ರಾಹ್ಮಣ್ಯ ಈಗ ಕಿಂಚಿತ್ತು ಇಲ್ಲಾ.ಹಾಗೆ ಆಗಿ ಹೋಗಿದ್ದಾರೆ. ತೋರುಂಭ ಭಕ್ತಿ ಯ೦ತೆ,ಇವತ್ತು ಬ್ರಾಹ್ಮಣ್ಯ,ಬ್ರಾಹ್ಮಣರು,ಬ್ರಾಹ್ಮಣತ್ವ ಮೂರು ಆಗಿ ಬಿಟ್ಟಿವೆ.

  • @raghu.sraghu3236
    @raghu.sraghu3236 7 днів тому +1

    Brahmana obba videshi naayi embuvude katu sathya

    • @gcraghunatharaghu9168
      @gcraghunatharaghu9168 6 днів тому +1

      ಹೌದು. ಒಂದೇ ಒಂದು ಆಧಾರ ಕೊಡಿ

    • @praveen5147
      @praveen5147 4 дні тому

      Ninu nayi

    • @prathibha1672
      @prathibha1672 4 дні тому

      ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತೆ, ಆಡುವವನ ಯೋಗ್ಯತೆಯನ್ನೂ ತೋರಿಸುತ್ತೆ ರಘು ಷ್ಟ್ರಘು

    • @raghu.sraghu3236
      @raghu.sraghu3236 4 дні тому

      @@prathibha1672 sathya helidare elubu illada naligeya..

    • @gcraghunatharaghu9168
      @gcraghunatharaghu9168 4 дні тому

      @@raghu.sraghu3236 ಹೌದಪ್ಪ. ಒಂದೇಒಂದು ಸಾಕ್ಷಿ ಆಧಾರ ಕೊಡಪ್ಪ ಆಮೇಲೆ ನೋಡಣ.

  • @radhakrishnadevaraju7327
    @radhakrishnadevaraju7327 8 днів тому

    ವಿ.ಎಲ್. ಭಟ್ಟರ್ ರಿಗ್ ವೇದ , ಉಪನಿಷತ್ ಓದಿಲ್ಲವೆ ? ಅದರಲ್ಲೇನಿದೆ ?

    • @SwamiHosbale
      @SwamiHosbale 8 днів тому

      ರಿಗ್ ವೇದ ಅಲ್ಲ ಸ್ವಾಮಿ.
      ಅದು ಋಗ್ವೇದ.👏👏👏