ಸಾರ್ ನಿಮ್ಮ ಆರಂಭಿಕ ಮುನ್ನುಡಿಗಳು, ತುಂಬಾ ಅರ್ಥಗರ್ಭಿತವಾಗಿವೆ, ಬಹಳ ಗಂಭೀರವು, ಸೂಕ್ಷ್ಮವೂ, ಬಹಳವಾಗಿ ತಿಳಿದುಕೊಳ್ಳಲೇಬೇಕಾದಂತವೂ ಆಗಿವೆ. ನಿಮ್ಮ ಈ ಪ್ರಯತ್ನ ನಿರ್ವಿಘ್ನವಾಗಿ ಎಲ್ಲಾ ದಾಖಲಾಗಲಿ. ಓಂ ಗಂ ಗಣಪತೆಯೇ ನಮಃ❤❤❤
ನಮ್ಮ ಸನಾತನ ಧರ್ಮದ ಬಗ್ಗೆ ನಿಮಗಿರುವ ಗೌರವ ಮತ್ತು ಕಾಳಜಿಗೆ ನನ್ನ ಹೃತ್ಪೂರ್ವಕ ನಮನಗಳು. ದೇವರು ನಿಮಗೆ ದೀರ್ಘಆಯಸ್ಸು, ಧೈರ್ಯ ಮತ್ತು ಸ್ಟೈರ್ಯ ಕೊಡಲಿ ಎಂದು ಬೇಡುತ್ತೇನೆ. ಸದಾ ನಾನು ನಿಮ್ಮೊಂದಿಗೆ ಇದ್ದೇನೆ. 🙏🙏🙏❤️
ಮಾನ್ಯರೇ, ತಮ್ಮ ವಿಚಾರ,ಮಾತುಗಳಿಂದ ಬಹಳ ಸಂತೋಷವಾಯಿತು. ವಿಶ್ವದಲ್ಲಿ ಸನಾತನ ಧರ್ಮವೇ ಧರ್ಮ. ಇತರ ಗುಂಪಿನ,ವ್ಯಕ್ತಿಗಳ ಅನುಯಾಯಿಗಳ ವಿಚಾರ,ಗ್ರಂಥ,ಪದ್ದತಿಗಳು,ಎಲ್ಲವೂ ನಮ್ಮ ವೇದ,ಉಪನಿಷತ್ತುಗಳ ವಿಚಾರಗಳು. ಕುರಾನ್,ಬೈಬಲ್, ಇಸ್ಲಾಂ,ಈಸಾಯಿ, ಎಲ್ಲವೂ ಸನಾತನ ಧರ್ಮದ,ಗ್ರಂಥ,ಆಚರಣೆಯ ಒಂದು ಸಣ್ಣ ಭಾಗ, ಮೆಕ್ಕಾದ ಕಾಬಾ 1400 ವರ್ಷಗಳ ಹಿಂದೆ 360 ವಿಗ್ರಹಗಳ ದೊಡ್ಡ ದೇವಾಲಯದ ಎಲ್ಲ ಬಗೆಯ ವಿಗ್ರಹ,ಕುರುಹುಗಳನ್ನು ಮೊಹಮ್ಮದನ ಸೇನೆಯಿಂದ ತೆರವುಗೊಳಿಸಲಾಯಿತು. ನಂತರ ಅಲ್ಲಿನ ಸುತ್ತ ಮುತ್ತಲಿನ ಎಲ್ಲ ಪ್ರದೇಶದ,ರಾಜ್ಯಗಳ, ದೇವಾಲಯಗಳನ್ನು ನಾಶಪಡಿಲಾಯಿತು. ವಿರೋಧ ಮಾಡಿದವರ ತಲೆ ಕತ್ತರಿಸುವ ಸಮರ ನೀತಿಯ ಮೂಲಕ ಪುರುಷರ ಹತ್ಯೆ, ಕಾಪೀರರ ಸ್ತ್ರೀಯರ,ವಿಧವೆಯರ ಅಪಹರಣ, ಮೊಹಮ್ಮದ ನ ಸೈನಿಕರು ನಗ,ನಾಣ್ಯ, ಆಸ್ತಿ, ಲೂಟಿ, ಹೆಂಗಸರನ್ನು ಹಂಚಿಕೊಳ್ಳುವ ಮೂಲಕ ಇಸ್ಲಾಂನ ವಿಸ್ತರಿಸುವ ಸಮರ ಮೊಹಮ್ಮದನ ಸೇನೆಯಿಂದ ನಡೆದ ವಿಚಾರ ಕುರಾನ್ ನಲ್ಲಿ ಬರೆದಿದೆ. 1947 ರ ದೇಶದ ವಿಭಜನೆಯ ಕಾರಣ ಮುಸ್ಲಿಮರ ಜನಸಂಖ್ಯೆಯ ಕಾರಣ ಗೊತ್ತು. ಈಗಿನ ವಿಶ್ವದ, ಭಾರತದ ಮುಸ್ಲಿಮರ ಜನಸಂಖ್ಯೆಯ ಬರವಣಿಗೆಯ ಪ್ರಮಾಣ, ಸನಾತನ ಧರ್ಮದ ಅನುಯಾಯಿಗಳ ಬೆಳವಣಿಗೆಯ ವಿಚಾರ ತಿಳಿದು ನೋಡಿದಾಗ ಸನಾತನ ಧರ್ಮದ ಉಳಿವಿಗೆ ಮಹಾಭಾರತ ಮೀರಿದ ದೊಡ್ಡ ವಿಶ್ವ ಸಮರ, ರಾಮ,ಕೃಷ್ಣ ರನ್ನು ಮೀರಿದ ದೈವ ಶಕ್ತಿಯ ಮೂಲಕ ಸಾಧ್ಯವಿದೆ.
This is great job Sir, I am learning so many new things by watching your channel. Your channel is entirely different and giving so many truthfull things to the viewers. Heartly greatfull to you.
ನಮ್ಮ ವೈದಿಕ ಪರಂಪರೆಯಲ್ಲಿ(ವೈದಿಕ ಸಾಹಿತ್ಯದಲ್ಲಿ )ಹಿಂದು ಪದ ಮೊದಲು ಬಳಕೆ (ಪ್ರಯೋಗ )ಆದದ್ದು ಎಲ್ಲಿ? ಯಾವಾಗ? ನಮ್ಮ ರಾಮಾಯಣ, ಮಹಾಭಾರತ ಮತ್ತು ಭಗವತ್ ಗೀತೆಯಲ್ಲಿ ಹಿಂದೂ ಪದ ಇಲ್ಲ ಅಲ್ಲವೇ? (7)
ಗೆಳೆಯರೇ.....ಅವರು ಹೇಳುವ ಮಾತು ಪೂರ್ತಿ ಕೇಳಿಸಿಕೊಳ್ಳಿ. ಭಾರತ ಎಂಬ ಹೆಸರು ಕೇವಲ ಒಬ್ಬರಿಂದ ಬಂದಿದ್ದಲ್ಲ.... ಈ ಭಾರತದಲ್ಲಿ ಅನೇಕ ಜನ ಭರತ ರಿಂದ ಹುಟ್ಟಿ ಬೆಳೆದು ಸಾರ್ಥಕ ಜೀವನ ನಡೆಸಿ ಹೋಗಿದ್ದಾರೆ....ಅದರಲ್ಲಿ ಆದಿನಾಥನ ಮಗ ಭರತ ಕೂಡ ಒಬ್ಬರು.....
ಭರತನ ಅಂದರೆ ವೃಷಭದೇವನ ಮಗವಾದ ಭಾರತ ನಿಂದ ಎಂದೇ ಇಲ್ಲಿಯವರೆಗೂ ಕೇಳಿದ್ದು ಅದಕ್ಕೆ ಮುಂಚೆ ಅಜನಾಭ ಅಥವಾ ಅಂಜನಾಭ ಎಂದು ಹೆಸರಿತ್ತು ಎಂದು ಕೇಳಿದ್ದೇನೆ. ದಯವಿಟ್ಟು ಅಜನಾಭ ಎಂಬ ಹೆಸರಿನ ಕುರಿತು ತಿಳಿಸುವಿರಾ?🙏🙏🙏
ಇಡಗುಂಜಿಯಲ್ಲಿ ಅರ್ಚಕ ಪರಂಪರೆ ಪ್ರಾರಂಭವಾಗಿ ಎಷ್ಟು ವರ್ಷಗಳಾದವು? ನೀವು ಎಷ್ಟನೇ ತಲೆಮಾರಿನವರು? ನಿಮ್ಮ ಪೂರ್ವಜರು ಎಲ್ಲಿಂದ ಬಂದವರು? ನಿಮ್ಮ ಪೂರ್ವಜರಿಗೆ ಮಹಾಗಣಪತಿಯ ಅರ್ಚನೆ ಹಕ್ಕು ಹೇಗೆ ಬಂತು? (3)
ಒಟ್ಟಿನಲ್ಲಿ ಸರ್ ಹಲವಾರು ಭರತರಿಂದ + ಭಾರತ ವಾಗಿದೆ. ಸರ್ ಯುವ ಜನತೆಗೆ ವಿದ್ಯುತ್ ಕೊರತೆ ಇದೆ ,ಬೇರೆ ಪುಸ್ತಕಗಳ ಓದಿಲ್ಲ only science ಅಂತಾರೆ ಇದೆಲ್ಲಕ್ಕೂ ಜ್ಞಾನ. ವಿಜ್ಞಾನದ ತಂತ್ರ ಇದೆಯೆಂದು. ತಿಳುವಳಿಕೆ ಬೇಕು. ಉತ್ತಮ ಕಾರ್ಯಕ್ರಮ. ಧನ್ಯವಾದಗಳು 🙏🙏🙏💐👑🍬
Manyare subhadra comes at the time of marriage with arjuna before that there is no appearance of subhadra but in purijagannatba temple she is being worshipped along with sri krishna and sri balarMa pl enlighten about this thank you
Mr. B Ganapati please ask, where in veda does it come that vedas came from the face of chaturmukha brahma... because according to my knowledge vedas came from the face of paramapurusha or paramatma because bramha, Vishnu and maheshwara are all devata with different portfolio so there must be a paramatma whis is greater bigger and absolute than the rest of the other devatha
Sri father of indian Constitution Dr Ambedkar said to be ome apolitkcal leader orpeoples representative should have minimum 5 countries political social economical and cultural knowledge only such people will give right administration thank god we everybody is sar vahgna s
Gautham Buddha is not at all avatar of Lord Narayan . Lord Narayan when manifested as young man as Venkatesh at Kashi recently himself refused to go for evening walk even to saranath saying it's mleccha nagari of Buddha .
This for every bodys knowledge that hindu relegeon chronicals only in the world having s ience te hnology philosophy medi ine surgery magic and 64 varieties of bilogy every thing surgery art music notes total every thing I lo india hinduism our people
Although there are many Puranas, Valmiki Ramayana and Mahabharata and Srimad Bhagwatam composed by Vedavyas are authentic. Other Puranas have got tampered and distorted and contradict each other. Even Manusmriti has been distorted and tampered, to divide Hindus. Bhuddha may not be 9th avatar of Vishnu. But because of his greatness, he was highly recognised and respected and many scholars thought he is 9th avatar. Our great Gurus like Shankaracharya, Madhwacharya, Ramanuja, Veerabrahmendra, Raghavendraswamy, Kaivara Tatiah, etc. have not referred to Bhuddha. Some Scholars think that lord Venkateswara is 9th avatar of Vishnu. Anyway such things are not so important. Ramayana, Mahabharat and Bhagwatam contain essence of Dharma, Vedas and Upanishads and they have clarified that Trimurti Gods i.e. Brahma, Vishnu and Shiva are only 3 different forms of the same Supreme Being. So we need not have doubts whether Brahma is superior, Vishnu is superior or Shiva is superior. For worship purpose, Kuladevata comes first. Ganesh was created by Trimurties to clear doubts as to who should be invoked first for yagnas and homas, etc.
Modern surgery pigs heart transplant to human elephant head grafted to human body aeroplane pushpak viman brahmand oval shape of universre space tri shanku swarga etc etc we are great
Lo thatha bhatha nidha bharatha kano ninu sariyagi study madila thappu tiluvaikea kodbeada sariyagi tilkond healu lo thatha vishunuvina avathara Buddha agy
ಚೆನ್ನಾಗಿ ವಿವರಿಸುತ್ತೀದ್ದೀರಿ...ಹೀಗೆ ಮುಂದುವರೆಯಲಿ.. ಸನಾತನ ಧರ್ಮ ಉಳಿಸುವ... ವೇದ ಪರಂಪರೆಗಳ ಬಗ್ಗೆ ಜನರಿಗೆ ಅರಿವು ಹೆಚ್ಚೆಚ್ಚು ಮೂಡಿಸಬೇಕಿದೆ.
ಗಣಪತಿಯವರೆ ನೀವು ಇತಿಹಾಸ ಸೃ ಸ್ಟಿಸಬಲ್ಲ ಒಬ್ಬ ದೀ ಮಂತಿಕೆ ನಿಮ್ಮಲ್ಲಿ ಇದೆ ಪ್ರಾರಂಭಿಸಿರುವ ಸನಾತನತೆಯ ಅರಿವು ಶುಭವಾಗಲಿ ಧನ್ಯವಾದಗಳು
ಅಧ್ಬುತವಾದ ಕಾರ್ಯಕ್ರಮ ಶುಭವಾಗಲಿ
ನಿಮ್ಮ ....ಈ ಪ್ರಯತ್ನ ಮುಂದುವರಿಯಬೇಕು.... ಅದಕ್ಕೆ ನಮ್ಮೆಲ್ಲರ ಸಹಕಾರ ಇದೇ... ಮುದುವರಿಯಲಿ ನಿಮ್ಮ ಪಯಣ....ನಮ್ಮೆಲ್ಲರ ....ಜೊತೆಗೆ.
ಈ ಸಂಚಿಕೆಗೆ ಹಾಗೂ ಈ ವಿಷಯದ ಆಯ್ಕೆಗೆ ಅನಂತಾನಂತ ಧನ್ಯವಾದಗಳು 🙏
ಇತ್ತೀಚಿನ ಯುವ ಜನಾಂಗ ತಿಳಿಯಲೇ ಬೇಕಾದ ವಿಷಯ ಇನ್ನೂ ಹೆಚ್ಚಿನ ವಿಷಯ ತಿಳಿಸಿರಿ ಧನ್ಯವಾದ ಗಳು
ಗಣಪತಿ ಸರ್ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.... ನಿಮ್ಮಲ್ಲಿ ಒಂದು ವಿನಂತಿ,ದಯವಿಟ್ಟು ಪೀಠಿಕೆ ಕಡಿಮೆ ಮಾಡಿ,ಅತಿಥಿಗಳನ್ನ ಮಾತನಾಡಲು ಅನುವುಮಾಡಿಕೊಡಿ🙏
ಸಾರ್ ನಿಮ್ಮ ಆರಂಭಿಕ ಮುನ್ನುಡಿಗಳು, ತುಂಬಾ ಅರ್ಥಗರ್ಭಿತವಾಗಿವೆ, ಬಹಳ ಗಂಭೀರವು, ಸೂಕ್ಷ್ಮವೂ, ಬಹಳವಾಗಿ ತಿಳಿದುಕೊಳ್ಳಲೇಬೇಕಾದಂತವೂ ಆಗಿವೆ. ನಿಮ್ಮ ಈ ಪ್ರಯತ್ನ ನಿರ್ವಿಘ್ನವಾಗಿ ಎಲ್ಲಾ ದಾಖಲಾಗಲಿ. ಓಂ ಗಂ ಗಣಪತೆಯೇ ನಮಃ❤❤❤
ಭಾರತ ಹೆಸರಿನ ವಿವರಣೆ ಮನದಟ್ಟು ಆಗುವಂತೆ ಇದೆ. ಧನ್ಯವಾದಗಳು.
ನಿಮ್ಮ ಪ್ರಯತ್ನ ಸಫಲವಾಗಲಿ ಸನಾತನ ವಿಜ್ರಂಭಿಸಲಿ.,🙏
ನಮ್ಮ ಸನಾತನ ಧರ್ಮದ ಬಗ್ಗೆ ನಿಮಗಿರುವ ಗೌರವ ಮತ್ತು ಕಾಳಜಿಗೆ ನನ್ನ ಹೃತ್ಪೂರ್ವಕ ನಮನಗಳು. ದೇವರು ನಿಮಗೆ ದೀರ್ಘಆಯಸ್ಸು, ಧೈರ್ಯ ಮತ್ತು ಸ್ಟೈರ್ಯ ಕೊಡಲಿ ಎಂದು ಬೇಡುತ್ತೇನೆ. ಸದಾ ನಾನು ನಿಮ್ಮೊಂದಿಗೆ ಇದ್ದೇನೆ. 🙏🙏🙏❤️
ನಿಮ್ಮಂತವರ ಸಂಖ್ಯೆ ಸಾವಿರವಾಗಲಿ. ನಮಸ್ಕಾರ
ಸಮಯೋಚಿತ ಚಾನಲ್ ಆರಂಭ ಮಾಡಿದ ನಿಮಗೆ ಅಭಿನಂದನೆಗಳು. ನಿಮಗೆ ಶುಭವಾಗಲಿ.
ಒಂದು ವಿನಂತಿ ಕೇಳುವ ಪ್ರಶ್ನೆ ಚಿಕ್ಕದಾಗಿ ಹಾಗೂ ಸ್ಪಷ್ಟವಾಗಿ ಇರಲಿ.
ಸರಳವಾಗಿ ಎಲ್ಲರ ಜ್ಞಾನದ ಕಣ್ಣನ್ನು ತೆರೆಸ ಬಲ್ಲ ನಿಷ್ಣಾತ ವಿದ್ವಾಂಸ ಶ್ರೀ ವಿಷ್ಣು ಭಟ್ಟರ ಸಂದರ್ಶನ ಚರ್ಚೆಗಳು ಬರಲಿ ಎಂದು ಆಶಿಸುತ್ತೇನೆ
ಅತ್ಯಂತ ಸಂತೋಷದ ವಿಷಯ ಒಳ್ಳೆಯಾದಾಗಲಿ ಸರ್ 💐💐
Pranam Ganapathi ji nice Jai Shri ram Jai sanatani Jai Bharat
ಇದನ್ನ ಕೇಳಿ ನನಗೆ ಸ್ವಾರ್ಥಕ ಆಯಿತು...
ತುಂಬಾ ಉಪಯುಕ್ತ ಸಂಚಿಕೆ ತುಂಬಾ ಖುಷಿಯಾಗಿ ಕಾಯುತ್ತಿದ್ದೇವೆ 🎉🎉🎉🎉❤❤❤❤
ಮಾನ್ಯರೇ, ತಮ್ಮ ವಿಚಾರ,ಮಾತುಗಳಿಂದ ಬಹಳ ಸಂತೋಷವಾಯಿತು. ವಿಶ್ವದಲ್ಲಿ ಸನಾತನ ಧರ್ಮವೇ ಧರ್ಮ. ಇತರ ಗುಂಪಿನ,ವ್ಯಕ್ತಿಗಳ ಅನುಯಾಯಿಗಳ ವಿಚಾರ,ಗ್ರಂಥ,ಪದ್ದತಿಗಳು,ಎಲ್ಲವೂ ನಮ್ಮ ವೇದ,ಉಪನಿಷತ್ತುಗಳ ವಿಚಾರಗಳು. ಕುರಾನ್,ಬೈಬಲ್, ಇಸ್ಲಾಂ,ಈಸಾಯಿ, ಎಲ್ಲವೂ ಸನಾತನ ಧರ್ಮದ,ಗ್ರಂಥ,ಆಚರಣೆಯ ಒಂದು ಸಣ್ಣ ಭಾಗ, ಮೆಕ್ಕಾದ ಕಾಬಾ 1400 ವರ್ಷಗಳ ಹಿಂದೆ 360 ವಿಗ್ರಹಗಳ ದೊಡ್ಡ ದೇವಾಲಯದ ಎಲ್ಲ ಬಗೆಯ ವಿಗ್ರಹ,ಕುರುಹುಗಳನ್ನು ಮೊಹಮ್ಮದನ ಸೇನೆಯಿಂದ ತೆರವುಗೊಳಿಸಲಾಯಿತು. ನಂತರ ಅಲ್ಲಿನ ಸುತ್ತ ಮುತ್ತಲಿನ ಎಲ್ಲ ಪ್ರದೇಶದ,ರಾಜ್ಯಗಳ, ದೇವಾಲಯಗಳನ್ನು ನಾಶಪಡಿಲಾಯಿತು. ವಿರೋಧ ಮಾಡಿದವರ ತಲೆ ಕತ್ತರಿಸುವ ಸಮರ ನೀತಿಯ ಮೂಲಕ ಪುರುಷರ ಹತ್ಯೆ, ಕಾಪೀರರ ಸ್ತ್ರೀಯರ,ವಿಧವೆಯರ ಅಪಹರಣ, ಮೊಹಮ್ಮದ ನ ಸೈನಿಕರು ನಗ,ನಾಣ್ಯ, ಆಸ್ತಿ, ಲೂಟಿ, ಹೆಂಗಸರನ್ನು ಹಂಚಿಕೊಳ್ಳುವ ಮೂಲಕ ಇಸ್ಲಾಂನ ವಿಸ್ತರಿಸುವ ಸಮರ ಮೊಹಮ್ಮದನ ಸೇನೆಯಿಂದ ನಡೆದ ವಿಚಾರ ಕುರಾನ್ ನಲ್ಲಿ ಬರೆದಿದೆ. 1947 ರ ದೇಶದ ವಿಭಜನೆಯ ಕಾರಣ ಮುಸ್ಲಿಮರ ಜನಸಂಖ್ಯೆಯ ಕಾರಣ ಗೊತ್ತು. ಈಗಿನ ವಿಶ್ವದ, ಭಾರತದ ಮುಸ್ಲಿಮರ ಜನಸಂಖ್ಯೆಯ ಬರವಣಿಗೆಯ ಪ್ರಮಾಣ, ಸನಾತನ ಧರ್ಮದ ಅನುಯಾಯಿಗಳ ಬೆಳವಣಿಗೆಯ ವಿಚಾರ ತಿಳಿದು ನೋಡಿದಾಗ ಸನಾತನ ಧರ್ಮದ ಉಳಿವಿಗೆ ಮಹಾಭಾರತ ಮೀರಿದ ದೊಡ್ಡ ವಿಶ್ವ ಸಮರ, ರಾಮ,ಕೃಷ್ಣ ರನ್ನು ಮೀರಿದ ದೈವ ಶಕ್ತಿಯ ಮೂಲಕ ಸಾಧ್ಯವಿದೆ.
ತುಂಬ ಅಂದರೆ ತುಂಬ ಒಳ್ಳೆಯ ಸರಣಿ. ಹೀಗೆ ಮುಂದುವರೆಯಲಿ.
ನಿಮ್ಮ ಸಂಯೋಜನೆಯ ಮಹಾಯಾತ್ರೆ ಅತ್ಯಂತ ಸಮಯೋಚಿತ.. ನೀವು ನಿಜವಾದ ಸನಾತನಿ. ಭಾರತಮಾತೆ ಧನ್ಯಳು. 🙏🙏
ಬುದ್ಧ ಮಹಾ ವಿಷ್ಣುವಿನ ೯ನೆಯ ಅವತಾರವೆ, ಇದು ವಿವಾದಾತ್ಮಕ ಅಲ್ಲವೇ.?! ಇನ್ನೂ ಸ್ವಲ್ಪ ಹೆಚ್ಚು.ಓದಿ ಉತ್ತರ ಕೊಡಿ...
Buddhism and Jainism don't believe in Vedas. Hence, Buddha cannot be an avatar of Vishnu .
ಬುದ್ಧನು ವಿಷ್ಣುವಿನ 10ನೇ ಅವತಾರ. ಆದರೆ ನೀವು ತಿಳಿದ ಸಿದ್ದಾರ್ಥ ಬುದ್ಧ ಅಲ್ಲಾ. ಪುರಾಣದ ಬುದ್ಧ ಬೇರೆ.
@@M.R.sủbahmnya.M.R.Balasubrahma
Bhuddha 9th avatar,10th kalki avatar. Both are same Siddhartha bhuddha and puranada bhuddha (in tripura samhara)
Yes sri purandhara dasaru sri kanakadasaru have mentioned as Tripura kumara I their dashavathara devaranamas
@@jyothisatishchannel6960
ದಯಮಾಡಿ ಈ ಸಂಚಿಕೆಗಳು ಅರ್ಧಕ್ಕೆ ನಿಲ್ಲದಿರಲಿ. ನಿರಂತರವಾಗಿ ಬರಲಿ
Tq both of you 🙏
Beautiful presentation
ಸುಸ್ವಾಗತ 🌹🌹🙏🏿🙏🏿🙏🏿🙏🏿🙏🏿
This is great job Sir, I am learning so many new things by watching your channel. Your channel is entirely different and giving so many truthfull things to the viewers. Heartly greatfull to you.
Nice interfitation sir nimma Gnanakke sharanu
Interpretation
Please interview Arun yogiraj.
Very good all tha best
ನಮ್ಮ ವೈದಿಕ ಪರಂಪರೆಯಲ್ಲಿ(ವೈದಿಕ ಸಾಹಿತ್ಯದಲ್ಲಿ )ಹಿಂದು ಪದ ಮೊದಲು ಬಳಕೆ (ಪ್ರಯೋಗ )ಆದದ್ದು ಎಲ್ಲಿ? ಯಾವಾಗ? ನಮ್ಮ ರಾಮಾಯಣ, ಮಹಾಭಾರತ ಮತ್ತು ಭಗವತ್ ಗೀತೆಯಲ್ಲಿ ಹಿಂದೂ ಪದ ಇಲ್ಲ ಅಲ್ಲವೇ? (7)
Jai ho
Nimma prayatna saphalavagali olleyadagali sir
Danyvadagalu
ತೀವ್ರ ಕೂತೂಹಲ ದಿಂದ ಕಾಯುತ್ತಿದ್ದೇನೆ.
ಜೈ ಹಿಂದ್
A good timely begining at this situation which our Swamijees shoud have thought
Bharth mathaki jai 🎉🎉❤❤
ALL THE BEST to this creatve motivation
ಗುರುಗಳಿಗೆ ಪ್ರಣಾಮಗಳು.ತುಂಬಾ ಸಂತೋಷವಾಯಿತು ಸಂಚಿಕೆ ನೋಡಿ,ಇದು ಬೇಕಿತ್ತು,
Super vishnannaa👌🙏
Namma idugunji maha ganapathy ❤
ದಯವಿಟ್ಟು ಯಾವುದೇ ಕಾರಣಕ್ಕೂ ಈ ಸರಣಿ ನಿಲ್ಲಿಸಬೇಡಿ
Sir it’s my humble request please conduct one interview about Sanatana dharma with Chakravarthy sulibele and Dushyanth sir
Please sir
ಯಾಕೆ ಈ ಯೋಚನೆ ಚಿನ್ನ ?
ಆದಿನಾಥನ ಮಗ ಭರತನಿಂದ
‘ಭಾರತ’ ಹೆಸರು ಬಂದಿರುವುದು
ಋಗ್ವೇದ ದಲ್ಲೂ ಈ ವಿಚಾರ ಉಲ್ಲೇಖ ವಾಗಿದೆ
ಹಿಂದೂ ಪೂಜಾ ಪದ್ದತಿಯಲ್ಲಿ ಸಂಕಲ್ಪ ಮಾಡುವಾಗ ಭರತವರ್ಶೆ ಭರತ ಖಂಡೆ ಜಂಬೂದ್ವೀಪೆ ಹೀಗೆ ಶುರು ಆಗುತ್ತೆ. ಆದರಿಂದ ಮಹಾವೀರ ಭರತ ಅಲ್ಲಾ. ಹಿಂದೂ raaja😂ದುಷ್ಯಂತನ ಮಗಾ ಭರತ ರಾಜ.
ಗೆಳೆಯರೇ.....ಅವರು ಹೇಳುವ ಮಾತು ಪೂರ್ತಿ ಕೇಳಿಸಿಕೊಳ್ಳಿ. ಭಾರತ ಎಂಬ ಹೆಸರು ಕೇವಲ ಒಬ್ಬರಿಂದ ಬಂದಿದ್ದಲ್ಲ.... ಈ ಭಾರತದಲ್ಲಿ ಅನೇಕ ಜನ ಭರತ ರಿಂದ ಹುಟ್ಟಿ ಬೆಳೆದು ಸಾರ್ಥಕ ಜೀವನ ನಡೆಸಿ ಹೋಗಿದ್ದಾರೆ....ಅದರಲ್ಲಿ ಆದಿನಾಥನ ಮಗ ಭರತ ಕೂಡ ಒಬ್ಬರು.....
ಭರತನ ಅಂದರೆ ವೃಷಭದೇವನ ಮಗವಾದ ಭಾರತ ನಿಂದ ಎಂದೇ ಇಲ್ಲಿಯವರೆಗೂ ಕೇಳಿದ್ದು ಅದಕ್ಕೆ ಮುಂಚೆ ಅಜನಾಭ ಅಥವಾ ಅಂಜನಾಭ ಎಂದು ಹೆಸರಿತ್ತು ಎಂದು ಕೇಳಿದ್ದೇನೆ. ದಯವಿಟ್ಟು ಅಜನಾಭ ಎಂಬ ಹೆಸರಿನ ಕುರಿತು ತಿಳಿಸುವಿರಾ?🙏🙏🙏
ಇಡಗುಂಜಿಯಲ್ಲಿ ಅರ್ಚಕ ಪರಂಪರೆ ಪ್ರಾರಂಭವಾಗಿ ಎಷ್ಟು ವರ್ಷಗಳಾದವು? ನೀವು ಎಷ್ಟನೇ ತಲೆಮಾರಿನವರು? ನಿಮ್ಮ ಪೂರ್ವಜರು ಎಲ್ಲಿಂದ ಬಂದವರು? ನಿಮ್ಮ ಪೂರ್ವಜರಿಗೆ ಮಹಾಗಣಪತಿಯ ಅರ್ಚನೆ ಹಕ್ಕು ಹೇಗೆ ಬಂತು? (3)
ಗಣಪತಿ, ಶಿವನಿಗೆ ಹುಟ್ಟಿದ್ದಾನೆ ಎಂದಾದರೆ, ಶಿವನ ಇತಿಹಾಸ ಗಣಪತಿಯ ಇತಿಹಾಸಕ್ಕಿಂತ ಹಳೆಯದಲ್ಲವೇ?
ನಿಮ್ಮ ಈ ಪ್ರಯತ್ನ ಕ್ಕೆ 🙏🙏🙏🙏🙏🙏🙏
ಆಧ್ಯಾತ್ಮಿಕತೆ ಹಾಗು ಧಾರ್ಮಿಕತೆಯ ನಡುವಿನ ವ್ಯತ್ಯಾಸ ತಿಳಿಸಿ
Pl discuss about Bharatha Bahubali
ಜೈನ ಮತ್ತು ಬೌದ್ಧಕ್ಕೆ ಒಂದು ಕಾಲಮಾನ ಇದೆಯಲ್ಲವೇ? (10)
😅 ಅವರು ವಿಕಾಸವಾದ ಎಲ್ಲಿ ಒಪ್ಪುತ್ತಾರೆ ?
❤❤❤❤
🙏🙏🙏🙏🙏🏼
🚩🙏👍
NannaaaradyaDeva haguvishnuannanige Namaskaragalu
🙏🙏🙏🌹🌹🌹🙏🙏🙏
🙏🙏🙏🌹🌹🌹
ಪೀಠಿಕೆ ಸ್ವಲ್ಪ ಕಡಿಮೆ ಇರಲಿ
🙏🙏🙏🙏
please call once nirbhaya Nanda Swami ji to this stage once. thank you
🚩🕉🌾🙏
ಒಟ್ಟಿನಲ್ಲಿ ಸರ್ ಹಲವಾರು ಭರತರಿಂದ + ಭಾರತ ವಾಗಿದೆ. ಸರ್ ಯುವ ಜನತೆಗೆ ವಿದ್ಯುತ್ ಕೊರತೆ ಇದೆ ,ಬೇರೆ ಪುಸ್ತಕಗಳ ಓದಿಲ್ಲ only science ಅಂತಾರೆ ಇದೆಲ್ಲಕ್ಕೂ ಜ್ಞಾನ. ವಿಜ್ಞಾನದ ತಂತ್ರ ಇದೆಯೆಂದು. ತಿಳುವಳಿಕೆ ಬೇಕು. ಉತ್ತಮ ಕಾರ್ಯಕ್ರಮ. ಧನ್ಯವಾದಗಳು 🙏🙏🙏💐👑🍬
🙏🙏🙏🙏🙏
Manyare subhadra comes at the time of marriage with arjuna before that there is no appearance of subhadra but in purijagannatba temple she is being worshipped along with sri krishna and sri balarMa pl enlighten about this thank you
ನಿಮ್ಮ ಕಳಕಳಿಗೆ ನನ್ನ ಧನ್ಯವಾದಗಳು❤❤🎉🎉
Mr. B Ganapati please ask, where in veda does it come that vedas came from the face of chaturmukha brahma... because according to my knowledge vedas came from the face of paramapurusha or paramatma because bramha, Vishnu and maheshwara are all devata with different portfolio so there must be a paramatma whis is greater bigger and absolute than the rest of the other devatha
Sri father of indian Constitution Dr Ambedkar said to be ome apolitkcal leader orpeoples representative should have minimum 5 countries political social economical and cultural knowledge only such people will give right administration thank god we everybody is sar vahgna s
OMG
Vedagala vivarane thiliyuva olle author name and sanskrit language indha kannadakke anuvaadha haagiro book heli.. Naanu study maduthene Sir.
ಭಟ್ರೆ ಮತೊಬ್ಬ ಭರತನನ್ನು ಇರುವುದೆಂದು ಹೇಳಿರುವರು.ಭಾಗವತದಲ್ಲಿ ಅವಧೂತಭರತನ ಹೆಸರು ಕೇಳಿದ್ದೆವಲ್ಲ.
24 ವಿಷ್ಣು ಹವತಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ
Bhagavata puranadalli ide.
Tumba aparoopada samvada ananta krutagnategalu
Caption Alli spelling mistake ide sari madi, hesaru wrong agide
21:00 exact answer
Gautham Buddha is not at all avatar of Lord Narayan . Lord Narayan when manifested as young man as Venkatesh at Kashi recently himself refused to go for evening walk even to saranath saying it's mleccha nagari of Buddha .
This for every bodys knowledge that hindu relegeon chronicals only in the world having s ience te hnology philosophy medi ine surgery magic and 64 varieties of bilogy every thing surgery art music notes total every thing I lo india hinduism our people
Vishnu batt writing books sir.
Brahamananinda brahammana maha hogalike dusyanthanamaganinda bharatha aadaddu
ಬ್ರಾಹ್ಮಣರ ಹೊಗಳಿಕೆ ಆಗಬೇಕು...... ತಪ್ಪೇನಿಲ್ಲ......ಯಾಕೆ ಆಗಬಾರದು
Although there are many Puranas, Valmiki Ramayana and Mahabharata and Srimad Bhagwatam composed by Vedavyas are authentic.
Other Puranas have got tampered and distorted and contradict each other. Even Manusmriti has been distorted and tampered, to divide Hindus.
Bhuddha may not be 9th avatar of Vishnu. But because of his greatness, he was highly recognised and respected and many scholars thought he is 9th avatar.
Our great Gurus like Shankaracharya, Madhwacharya, Ramanuja, Veerabrahmendra, Raghavendraswamy, Kaivara Tatiah, etc. have not referred to Bhuddha. Some Scholars think that lord Venkateswara is 9th avatar of Vishnu. Anyway such things are not so important.
Ramayana, Mahabharat and Bhagwatam contain essence of Dharma, Vedas and Upanishads and they have clarified that Trimurti Gods i.e. Brahma, Vishnu and Shiva are only 3 different forms of the same Supreme Being. So we need not have doubts whether Brahma is superior, Vishnu is superior or Shiva is superior. For worship purpose, Kuladevata comes first.
Ganesh was created by Trimurties to clear doubts as to who should be invoked first for yagnas and homas, etc.
ಭರತನಗಿಂತ ಮುಂಚೆ ಭಾರತ ಇತ್ತಲ್ಲ ಅವರತಂದೆ ತಾತ ಮುತ್ತಜ್ಜ ಎಲ್ಲಿದ್ದರು!?
ಅದನ್ನೇ ಅವರೂ ಹೇಳ್ತಾ ಇರೋದು
ವಿಶ್ವಾಮಿತ್ರ ಮೇನಕೆಯರ ಸಂತಾನ,ಭರತ ಹೇಗೆ?
Namaste Ganapatiavare. Mamma hindugalalli ishtiyaq jana swamigaliddaaga Ekatwavembadu untaAguttadeya? Paramaatmana hesaralli vyApAra maaduttiruva I swamigalu nijavaagl hindugalannu Ekamaaduvare? Idu nanna samasya. Idakke nivu enamours?
DHARMA SAMSTHAPANAAYACHA....
Modern surgery pigs heart transplant to human elephant head grafted to human body aeroplane pushpak viman brahmand oval shape of universre space tri shanku swarga etc etc we are great
ಗೋಕರ್ಣ ದಲ್ಲಿ ಕೂಡ ಬಾಲ ಗಣಪತಿ ಅಲ್ವಾ, ಸ್ವಾಮಿ,
Naanu jain Bharth Bahubali Inda Bhaarth Haisaru Bandidaai
ಹೌದಾ! ಇವತ್ತು ಗೊತ್ತಾಯ್ತು ನಿಮ್ಮಿಂದ 🤔🤔🤔
What a commonsense
Brahmaninda bharta aagirbeku bidi.ega adu yake.Waqf bagghe maa tadi.
Ho sab
. Ralli. Chintane. Kadime. Ede.
HDK Bagge ondu video madi sir....
ಅವರು ಏನು ಸಾಧನೆ ಮಾಡಿದ್ದರೆಂದು ನನಗೆ ಅರ್ಥೈವಾಗಿಲ್ಲ
ನೀನೇ ಮಾಡಿ, ನೀನೇ ನೋಡಿಕೊಂಡು ಇರು..
@@manjunathaks607 ok Sir... ನಾನೆ ಮಾಡಿ ಪುಣ್ಯ ಪಾಡ್ಕೋತೀನಿ...HDK ಒಂಥರಾ iphone stocks thara .. ಇವಾಗ ತಿಳಿಯಿಲ್ಲ ಅವರ value....
ಬೇಡವೇ ಬೇಡ
HDK ಬಗ್ಗೆ ಎಲ್ಲರಿಗೂ ಗೊತ್ತಿರೋ ವಿಷಯವೇ! ಹೊಸದು ಏನಾದರೂ ಇದ್ದರೆ, ಕೇಳುವ ಅಥವಾ ನೋಡುವ ಕುತೂಹಲ ನನಗಿಲ್ಲ ಚಿನ್ನ !
Deshada janaranna haadi tapsodu hege andre evra haage. Deshada janara ekatheyanna odeyovru yaaru andre evrantavare. Inthavaru evrade aadantha history create maadi Romila Thapar tara desha na odeyoke yojane maadovru.
Rushaba devara maga barataninda bharat adakinta modalu ajanaabha anta Bhagavata helide
Maheesha vamshastru idanna nodi cherche ge barli
ಓಂಕಾರವನ್ನು ಹೆಣ್ಣುಮಕ್ಕಳು ಹೇಳಬಾರದ ಇದಾರ ಬಗ್ಗೆ ವಿವರಗಳು ಕೊಡಿ.
ಯಾರು ಹೇಳಿದ್ದು, ನಮ್ಮ ಸಂಸ್ಕೃತಿಯಲ್ಲಿ ಭೇಧವಿಲ್ಲ.
Om karavannu hennu makkalu helabahudu.
ಹೆಣ್ಣುಮಕ್ಕಳು ಏನ್ ಬೆಕ್ಕಾ ಬಡಿದಾರಾ?
rama krishna all were kings not god.....
They are absolute gods......Vishnu avataar
Ke neev ibru yavag huttidro.....??
Koneguu nimma batta buddi biduvudilla 6 mandiyalli yaru brahamanarillalla afakke nimmaee vada
ಕಲ್ಕಿ, ಬುದ್ಧನನ್ನು ಸನಾತನಿಗಳೆಲ್ಲರೂ ಪೂಜಿಸದಂತೆ ಪರಶುರಾಮ ಕೂಡ ಎಲ್ಲಾ ಸನಾತನಿಗಳಿಂದ ಪೂಜಿಸಲ್ಪಡುವುದಿಲ್ಲ ಅಲ್ಲವೇ? ಕಲಿ ಯುಗದಲ್ಲಿ ಬೌದ್ಧನೋ ಅಥವಾ ಬುದ್ಧನ ನಂತರ ಕಲಿಯೋ? (9)
Lo thatha bhatha nidha bharatha kano ninu sariyagi study madila thappu tiluvaikea kodbeada sariyagi tilkond healu lo thatha vishunuvina avathara Buddha agy
ಮನೋ ಬುಮಿಕೆ ಮನು ಬೂಮಿಕೆ ಯಾವುದು ಬೇಕು
🙏🙏
🙏🙏🙏🙏🙏