ಬೇಲಿಗೆ ಹಬ್ಬಿರುವ ಈ ಬಳ್ಳಿಯಿಂದ ಎಲ್ಲಾ ಪ್ರಯೋಜನವಾ/ಒಮ್ಮೆ ವಿಡಿಯೋ ನೋಡಿ👍☝️

Поділитися
Вставка
  • Опубліковано 11 вер 2024
  • ದಾಗಡಿ ಸೊಪ್ಪು, ದಾಗಡಿ ಬಳ್ಳಿ, ಜಾಗಡಿ ಸೊಪ್ಪು,....... ಇನ್ನು ಮುಂತಾದ ಹೆಸರುಗಳಿಂದ ಕರೆಯುವ ಈ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಒಮ್ಮೆ ಈ ಸೊಪ್ಪನ್ನು ತಿಂದು ನಿಮ್ಮ ಆರೋಗ್ಯವನ್ನು ಗಮನಿಸಿಕೊಂಡು ನಂತರ ನನ್ನ ವಿಡಿಯೋಕೆ ಕಮೆಂಟ್ ಮಾಡಿ. ಮಧುಮೇಹ, ದೇಹದ ಉಷ್ಣತೆ, ಮೂತ್ರ ಉರಿ ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಈ ಸೊಪ್ಪು. ಮಕ್ಕಳಿಲ್ಲ ಎಂದು ಕೊರಗುತ್ತಿರುವವರಿಗೆ ಈ ಸೊಪ್ಪು ಔಷಧಿಯಾಗಿ ಕೆಲಸ ಮಾಡುತ್ತದೆ ಎಂದು ಆಯುರ್ವೇದದಲ್ಲಿ ಸಾಬೀತಾಗಿದೆ.

КОМЕНТАРІ • 1