ನನ್ನ ಮಗನ ಅರ್ಥಪೂರ್ಣ ಹುಟ್ಟುಹಬ್ಬ / full enjoy with my family🎊🎂💐/ಗಿಡ ನೆಡಿ

Поділитися
Вставка
  • Опубліковано 11 вер 2024
  • ನನ್ನ ಮಗನ ಹುಟ್ಟುಹಬ್ಬಕ್ಕೆ ನಾನು ಒಂದು ಗಿಡವನ್ನು ನೆಟ್ಟು ಅದರ ಬೆಳವಣಿಗೆಯಲ್ಲಿ ನನ್ನ ಮಗನ ಬೆಳವಣಿಗೆಯನ್ನು ಕಾಣುತ್ತೇನೆ. ನೀವೆಲ್ಲರೂ ಈ ರೀತಿ ನಿಮ್ಮೆಲ್ಲರ ಹುಟ್ಟು ಹಬ್ಬಕ್ಕೆ ಒಂದೊಂದು ಗಿಡ ನೆಟ್ಟು ನಿಮ್ಮ ಹುಟ್ಟುಹಬ್ಬಕ್ಕೆ ಇನ್ನಷ್ಟು ಮೆರುಗು ಕೊಡಿ , ನಿಮ್ಮೆಲ್ಲರಿಗೂ ನನ್ನ ಮಗನ ಹುಟ್ಟು ಹಬ್ಬದ ಮೀನಿಂಗ್ ಫುಲ್ ಎನಿಸಿದರೆ ದಯವಿಟ್ಟು ಒಂದು ಶೇರ್ ಒಂದು ಲೈಕ್ ಒಂದು ಗುಡ್ ಕಮೆಂಟ್ ಕೊಟ್ಟು ನನಗೆ ಮತ್ತು ನನ್ನ ಯೂಟ್ಯೂಬ್ ಚಾನೆಲ್ ಗೆ ನಿಮ್ಮ ಸಪೋರ್ಟ್ ಅನ್ನು ವ್ಯಕ್ತಪಡಿಸಿ, ಸರಿ ಯಾಕೆ ಸುಮ್ಮನೆ ಇದ್ದೀರಾ ಬೇಗ ಬೇಗ ಕಮೆಂಟ್ ಮಾಡಿ ಕಾಯ್ತಾ ಇದ್ದೀನಿ 👍

КОМЕНТАРІ • 3