Komala Believe vlogs
Komala Believe vlogs
  • 488
  • 2 303 328
ಒಳ್ಳೆ ಕೆಲಸಕ್ಕೆ ಪ್ರೋತ್ಸಾಹ ಕೊಡಬೇಕು/ಹಬ್ಬದ ಆಚರಣೆ/ಸ್ವಾತಂತ್ರ್ಯ ದಿನಾಚರಣೆ ನಮ್ಮ ಮನೆಯಲ್ಲಿ ಹೇಗಿತ್ತು 🇨🇮🥰
ನಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಮತ್ತು ಸ್ವತಂತ್ರ ದಿನಾಚರಣೆಯನ್ನು ತುಂಬಾ ಸರಳವಾಗಿ ಖುಷಿಯಾಗಿ ಆಚರಿಸಿದ್ದೇನೆ. ಈ vlog ಭವಿಷ್ಯಹ ನಿಮಗೆ ಇಷ್ಟವಾಗಬಹುದು ಹಾಗೇನಾದರೂ ಆದರೆ ದಯವಿಟ್ಟು ಬೆಂಬಲ ಕೊಡಿ. 78ನೇ ವರ್ಷದ ಸ್ವತಂತ್ರ ದಿನವನ್ನು ನಾವೆಲ್ಲ ಬಹುದ್ದೂರಿಂದ ಸ್ವಾಗತಿಸೋಣ.
Переглядів: 301

Відео

ಹಬ್ಬಕ್ಕೆ ಲಕ್ಷ್ಮೀ ನೈವೇದ್ಯಕ್ಕೆ ತಿನಿಸುಗಳ ತಯಾರಿ /ವರಮಹಾಲಕ್ಷ್ಮಿ ಹಬ್ಬದ ನೈವೇದ್ಯಕ್ಕೆ 😋
Переглядів 3269 годин тому
ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿಗಾಗಿ ಕರೆದ ತಿಂಡಿಗಳ ನೈವೇದ್ಯ ತಯಾರಾಗುತ್ತಿದೆ. ಲಕ್ಷ್ಮಿ ಅಲಂಕಾರ ಪ್ರಿಯೆ,ಆಡಂಬರ ಪ್ರಿಯೆ, ಅವಳಿಗೆ ನಾವು ಅದ್ದೂರಿಯಾಗಿ ಸ್ವಾಗತ ಮಾಡೋಣ. ಕಳೆದ ತಿಂಡಿಗಳನ್ನು ರೆಡಿ ಮಾಡಿ ನೈವೇದ್ಯಕ್ಕೆ ಇಟ್ಟು ಆರಾಧಿಸೋಣ. ಈ vlog ಗೆ ನಿಮ್ಮ ಬೆಂಬಲ ಇರಲಿ.
ಹಬ್ಬಕ್ಕೆ ಮನೆ ಕ್ಲೀನಿಂಗ್/ಬಟ್ಟೆಗಳದ್ದೇ ಕಥೆ /ಹಬ್ಬ ಅಂದ್ರೆ ಅಬ್ಬಬ್ಬಾ,!
Переглядів 49721 годину тому
ಹಬ್ಬಕ್ಕೆ ಮನೆ ಕ್ಲೀನಿಂಗ್/ಬಟ್ಟೆಗಳದ್ದೇ ಕಥೆ /ಹಬ್ಬ ಅಂದ್ರೆ ಅಬ್ಬಬ್ಬಾ,!
ಚಿಕ್ಪೇಟೆಯಲ್ಲ ಸುತ್ತಾಡಿ ಮದುವೆಗೆ ಶಾಪಿಂಗ್ ಮಾಡಿದ್ವಿ/ಶಾಪಿಂಗ್ಗೆ ಚಿಕ್ಕಪೇಟೆ best ಸ್ಪಾಟ್ 💃😱
Переглядів 772День тому
ಚಿಕ್ಕಪೇಟೆ ಎಲ್ಲಾ ಸುತ್ತಾಡಿ ಮದುವೆಗಾಗಿ ತುಂಬಾ ಶಾಪಿಂಗ್ ಮಾಡಿದ್ವಿ/ಬೆಂಗಳೂರಲ್ಲಿ ಸುತ್ತಾಟ ಅಂದ್ರೆ ತಲೆ ನೋವಿಗೆ ಇನ್ವಿಟೇಶನ್ ಕೊಟ್ಟು ಕರೆದ ಹಾಗೆ/shoping ಏನಲ್ಲ ಮಾಡಿದ್ವಿ ಅಂಥ ನೋಡಬೇಕು ಅಂದ್ರೆ ಮದುವೆಯವರೆಗೂ ಕಾಯಲೇಬೇಕು/
ಮದುವೆಗೆ ಮುಂಚೆ ಈ ಶಾಸ್ತ್ರಗಳನ್ನು ಎಲ್ಲಾ ಕಡೆಯವರು ಮಾಡುತ್ತಾರೆ? ನಮ್ಮಕಡೆ ಮಾಡುತ್ತಾರೆ.🥰👍🤔
Переглядів 1,8 тис.14 днів тому
ಈ ಶಾಸ್ತ್ರವನ್ನು ಮದುವೆಗೆ ಮುಂಚೆ ನಮ್ಮ ಕಡೆಯಲ್ಲಿ ಕಡ್ಡಾಯವಾಗಿ ಮಾಡುತ್ತೇವೆ. ಎಲ್ಲಾ ಕಡೆ ಈ ವಾಡಿಕೆ ಇಲ್ಲವೆಂದು ಭಾವಿಸುತ್ತೇನೆ. ಈ ಹಪ್ಪಳ ಮಾಡುವ ಶಾಸ್ತ್ರ ಅಕ್ಕಿ ಮಾಡುವ ಶಾಸ್ತ್ರ ಇವೆಲ್ಲ ಹಳ್ಳಿಯಲ್ಲಿ ಇನ್ನೂ ಚಾಲ್ತಿರುವ ಶಾಸ್ತ್ರಗಳು. ಈ ವಿಡಿಯೋ ನೋಡಿದ್ರೆ ನಿಮಗೆ ಗೊತ್ತಾಗುತ್ತೆ ಯಾವ ಯಾವ ಚಿತ್ರದ ಹಪ್ಪಳಗಳನ್ನು ರೆಡಿ ಮಾಡಿದ್ದೇವೆಂದು. ವಿಡಿಯೋ ನೋಡಿ ಸಪೋರ್ಟ್ ಮಾಡಿ.
ನನ್ನ ಹುಂಡಿಗಳಲ್ಲಿ ಎಷ್ಟು ಹಣ ಇದೆ/ಯಾರ್ಯಾರು ಎಷ್ಟಿದೆ ಎಂದು ಹೇಳಿದ್ದಾರೆ/ ಹುಂಡಿ ಎಲ್ಲಿ ಹೊಡೆದೆ?
Переглядів 78114 днів тому
ಹುಂಡಿಯಲ್ಲಿ ನಾನು ಎರಡು ವರ್ಷದಿಂದ ಹಣ ಉಳಿತಾಯ ಮಾಡುತ್ತಾ ಬಂದೆ ಇವತ್ತು ನಮ್ಮತ್ತೆ ಊರಲ್ಲಿ ನನ್ನ ಉಂಡಿಗೆ ಮುಕ್ತಾಯ ಆಡುತ್ತಿದ್ದೇನೆ. ಹುಂಡಿಯಲ್ಲಿ ಎಷ್ಟಿದೆ ಹಣ ಅದನ್ನು ಏನು ಮಾಡುತ್ತೇನೆ ಎಂದು ಈ ಬ್ಲಾಗ್ ನೋಡುದ್ರೆ ನಿಮಗೆ ತಿಳಿಯುತ್ತೆ. ಈ ರೀತಿ ನೀವು ಕೂಡ ಹುಂಡಿಯಲ್ಲಿ ಹಣ ಹಾಕಿ ಹಣ ಉಳಿಸಿ. ಮಹಿಳೆಯರಿಗೆ ಹಣ ಉಳಿಸಲು ಇದೊಳ್ಳೆ ಉಪಾಯ. ನಿಮಗೆಲ್ಲಾ vlog ಇಷ್ಟವಾದ್ರೆ ಸಪೋರ್ಟ್ ಮಾಡಿ.
ಇದರಲ್ಲಿ ಹುಡ್ಗಿ & ನನ್ನ ರೇಷ್ಮೆ ಸೀರೆ ಯಾವುವು? ಹೇಳಿ ನೋಡೋಣ🤔🙋 ಮದುವೆ ಜವಳಿ ಸಂಭ್ರಮ
Переглядів 4,9 тис.21 день тому
ಮದುವೆಗೆ ನಾವು ಜಯನಗರದಲ್ಲಿ ರೇಷ್ಮೆ ಸೀರೆ ಶಾಪಿಂಗ್ ಮಾಡಿದ್ದೇವೆ. ಸೀರೆಗಳು ಎಲ್ಲಾ ತುಂಬಾ ಚೆನ್ನಾಗಿದೆ.#trendy#saree#vrk heritage
ವರಮಹಾಲಕ್ಷ್ಮಿ 🙏ಹಬ್ಬಕ್ಕೆ ಲಕ್ಷ್ಮಿಯರಿಗೆ ವರಮಹಾಲಕ್ಷ್ಮಿ ಸಿಲ್ಕ್ಸ🥳ಅಲ್ಲಿ ಸಕ್ಕತ್ ಸೀರೆ ಕಲೆಕ್ಷನ್👍💯
Переглядів 1,4 тис.28 днів тому
ವರಮಹಾಲಕ್ಷ್ಮಿ ಸಿಲ್ಕ್ಸ್, ಬೆಂಗಳೂರಿನ ಜಯನಗರದಲ್ಲಿರುವ ಈ ಶಾಪ್ ನಲ್ಲಿ ಸಕ್ಕತ್ ಕಲೆಕ್ಷನ್ಸ್ ಹಾಗೆ ಟ್ರೆಂಡಿ ಕಲೆಕ್ಷನ್ ಸಿಲ್ಕ್ ಸೀರೆಗಳು ಫ್ಯಾನ್ಸಿ ಸೀರೆಗಳು ಕೂಡ ದೊರೆಯುತ್ತವೆ. ಯಾವುದೇ ಸಮಾರಂಭಗಳಿಗೆ ಇಲ್ಲಿ ನಾವು ನಮಗಿಷ್ಟವಾಗುವ ಸೀರೆಗಳನ್ನು ಕೊಂಡುಕೊಳ್ಳಬಹುದು.
ಮದ್ವೆಗೆ ರೇಷ್ಮೆ ಸೀರೆ ಎಲ್ಲಿ ಶಾಪಿಂಗ್ ಮಾಡಿದ್ವಿ? ಸಕ್ಕತ್ shop ಇದು💃☝️ ಎಲ್ಲಿದೆ?🤔🫰
Переглядів 2 тис.Місяць тому
ಮದ್ವೆಗೆ ರೇಷ್ಮೆ ಸೀರೆ ಎಲ್ಲಿ ಶಾಪಿಂಗ್ ಮಾಡಿದ್ವಿ? ಸಕ್ಕತ್ shop ಇದು💃☝️ ಎಲ್ಲಿದೆ?🤔🫰
ಈ ವಿಡಿಯೋ ಕೊನೆವರೆಗೂ ನೋಡಿದ್ರೆ ಕಲ್ಲೂರಿನ ಸೀರೆಗಳ ಬಗ್ಗೆ ನಿಮಗೆ ಒಂದು ಅಂದಾಜು ಸಿಗುತ್ತೆ ☝️🙋💃
Переглядів 3,1 тис.Місяць тому
ಈ ವಿಡಿಯೋ ಕೊನೆವರೆಗೂ ನೋಡಿದ್ರೆ ಕಲ್ಲೂರಿನ ಸೀರೆಗಳ ಬಗ್ಗೆ ನಿಮಗೆ ಒಂದು ಅಂದಾಜು ಸಿಗುತ್ತೆ ☝️🙋💃
ಇದು ಸೀರೆಗಳ ಚಂದದ ರೇಷ್ಮೆ ಸೀರೆ ಮಹಲ್/ನಮ್ಮ ಕಲ್ಲೂರಿನಲ್ಲಿ/ಒಮ್ಮೆ ಭೇಟಿ ಕೊಡಿ ☝️👩‍❤️‍👩 ಖಂಡಿತ ಇಷ್ಟ ಆಗುತ್ತೆ
Переглядів 4 тис.Місяць тому
ಇದು ಸೀರೆಗಳ ಚಂದದ ರೇಷ್ಮೆ ಸೀರೆ ಮಹಲ್/ನಮ್ಮ ಕಲ್ಲೂರಿನಲ್ಲಿ/ಒಮ್ಮೆ ಭೇಟಿ ಕೊಡಿ ☝️👩‍❤️‍👩 ಖಂಡಿತ ಇಷ್ಟ ಆಗುತ್ತೆ
ಈ ವಿಡಿಯೋ ತೋರಿಸಿ ಸೀರೆಗಳ ಮೇಲೆ ಡಿಸ್ಕೌಂಟ್ ಪಡೆಯಿರಿ/ ದೇವರಂತ ಮನೆ ದೇವರ ಮನೆ shop 👍💯
Переглядів 15 тис.Місяць тому
ಈ ವಿಡಿಯೋ ತೋರಿಸಿ ಸೀರೆಗಳ ಮೇಲೆ ಡಿಸ್ಕೌಂಟ್ ಪಡೆಯಿರಿ/ ದೇವರಂತ ಮನೆ ದೇವರ ಮನೆ shop 👍💯
ನನ್ನ ಹುಂಡಿಗಳ ಗತಿ ಏನೋ/ ಅತ್ತೆ ಅಳಿಯ ಒಂದೇ ಬಾಗಿಲಲ್ಲಿ ಓಡಾಡಬಾರದ/ ಕರೆ ಈಗ ಕಟ್ಟಲ್ವ ಕಾರಬ್ಬಕ್ಕೆ☝️
Переглядів 611Місяць тому
ನನ್ನ ಹುಂಡಿಗಳ ಗತಿ ಏನೋ/ ಅತ್ತೆ ಅಳಿಯ ಒಂದೇ ಬಾಗಿಲಲ್ಲಿ ಓಡಾಡಬಾರದ/ ಕರೆ ಈಗ ಕಟ್ಟಲ್ವ ಕಾರಬ್ಬಕ್ಕೆ☝️
ಮದುವೆ ಡೇಟ್ ಫಿಕ್ಸ್ ಆಯ್ತು/ ಎಲ್ಲಿ ಯಾವಾಗ? Vlog ನೋಡಿ 👍💐
Переглядів 868Місяць тому
ಮದುವೆ ಡೇಟ್ ಫಿಕ್ಸ್ ಆಯ್ತು/ ಎಲ್ಲಿ ಯಾವಾಗ? Vlog ನೋಡಿ 👍💐
ಅಮ್ಮನ ಕೈ ಉಪ್ಪಿನಕಾಯಿ/ ಉಪ್ಪಿನಕಾಯಿ ಬೇಗ ಕೆಡುತ್ತಿದೆಯಾ ಹೀಗೆ ಮಾಡಿ/ಬಹಳ ಡಿಮ್ಯಾಂಡ್ ರೆಸಿಪಿ ವಿಡಿಯೋ 😋🤤
Переглядів 1,3 тис.Місяць тому
ಅಮ್ಮನ ಕೈ ಉಪ್ಪಿನಕಾಯಿ/ ಉಪ್ಪಿನಕಾಯಿ ಬೇಗ ಕೆಡುತ್ತಿದೆಯಾ ಹೀಗೆ ಮಾಡಿ/ಬಹಳ ಡಿಮ್ಯಾಂಡ್ ರೆಸಿಪಿ ವಿಡಿಯೋ 😋🤤
ನನ್ನ ಯೂಟ್ಯೂಬ್ ಜರ್ನಿಯ ಕಥೆ & ವ್ಯಥೆ/ ಯೂಟ್ಯೂಬ್ ಡಿಲಿಟ್ ಆಗಿತ್ತು. ಅಂತು ಯೂಟ್ಯೂಬ್ ದುಡ್ಡು ಬಂತು 🙏😱👍
Переглядів 470Місяць тому
ನನ್ನ ಯೂಟ್ಯೂಬ್ ಜರ್ನಿಯ ಕಥೆ & ವ್ಯಥೆ/ ಯೂಟ್ಯೂಬ್ ಡಿಲಿಟ್ ಆಗಿತ್ತು. ಅಂತು ಯೂಟ್ಯೂಬ್ ದುಡ್ಡು ಬಂತು 🙏😱👍
ಯೂಟ್ಯೂಬ್ ಇಂದ ಎಷ್ಟು ಹಣ ಬಂತು? ಸೆಲೆಬ್ರೇಶನ್ ನನಗೆ ಸರ್ಪ್ರೈಸ್ ಆಗಿತ್ತು 😱🥱🤗
Переглядів 8512 місяці тому
ಯೂಟ್ಯೂಬ್ ಇಂದ ಎಷ್ಟು ಹಣ ಬಂತು? ಸೆಲೆಬ್ರೇಶನ್ ನನಗೆ ಸರ್ಪ್ರೈಸ್ ಆಗಿತ್ತು 😱🥱🤗
ಯೂಟ್ಯೂಬ್ ಇಂದ ಬಂದ msg ನೋಡಿ ಫುಲ್ ಶಾಕ್ & ಸರ್ಪ್ರೈಸ್/ನಾನಂತೂ ತುಂಬಾ ಬಾವುಕಳಾದೆ 😥☝️
Переглядів 1,3 тис.2 місяці тому
ಯೂಟ್ಯೂಬ್ ಇಂದ ಬಂದ msg ನೋಡಿ ಫುಲ್ ಶಾಕ್ & ಸರ್ಪ್ರೈಸ್/ನಾನಂತೂ ತುಂಬಾ ಬಾವುಕಳಾದೆ 😥☝️
Lucky dip /ಲಕ್ಕಿ ಡ್ರಾದಲ್ಲಿ ಗೆದ್ದವರಿಗೆ ಡೈಮಂಡ್ ರಿಂಗ್ ಬಹುಮಾನ 💯👑/ಎಲ್ಲಿ ಈ ಆಫರ್ 🤔
Переглядів 3502 місяці тому
Lucky dip /ಲಕ್ಕಿ ಡ್ರಾದಲ್ಲಿ ಗೆದ್ದವರಿಗೆ ಡೈಮಂಡ್ ರಿಂಗ್ ಬಹುಮಾನ 💯👑/ಎಲ್ಲಿ ಈ ಆಫರ್ 🤔
ಗಂಗಾ ಎಂಗೇಜ್ಮೆಂಟ್ ವಿಡಿಯೋ ಕೊನೆಯವರೆಗೂ ವಿಡಿಯೋ ನೋಡಿ/don't miss this video/
Переглядів 1,3 тис.2 місяці тому
ಗಂಗಾ ಎಂಗೇಜ್ಮೆಂಟ್ ವಿಡಿಯೋ ಕೊನೆಯವರೆಗೂ ವಿಡಿಯೋ ನೋಡಿ/don't miss this video/
Coming soon/ಕಾದು ನೋಡಿ ಮಿಸ್ ಮಾಡ್ಕೋಬೇಡಿ/camera 📸 editing
Переглядів 8152 місяці тому
Coming soon/ಕಾದು ನೋಡಿ ಮಿಸ್ ಮಾಡ್ಕೋಬೇಡಿ/camera 📸 editing
ನನ್ನ ಒಂದು ದಿನದ ದಿನಚರಿ/ one day my village routine/ visit in Kodikempamma temple
Переглядів 3742 місяці тому
ನನ್ನ ಒಂದು ದಿನದ ದಿನಚರಿ/ one day my village routine/ visit in Kodikempamma temple
Life is short/ಜೀವನದಲ್ಲಿ ಸಣ್ಣ ಸಣ್ಣ ಖುಷಿಗಳನ್ನು ಎಂಜಾಯ್ ಮಾಡಿ/ ಅಕ್ಕ ತಂಗಿಯರು ಇರಬೇಕು 🤔🤔💃💯
Переглядів 6722 місяці тому
Life is short/ಜೀವನದಲ್ಲಿ ಸಣ್ಣ ಸಣ್ಣ ಖುಷಿಗಳನ್ನು ಎಂಜಾಯ್ ಮಾಡಿ/ ಅಕ್ಕ ತಂಗಿಯರು ಇರಬೇಕು 🤔🤔💃💯
ನನ್ನ ತಂಗಿ ಮನೆ ವಾಡ್ರೂಫ್ ಟೂರ್/ ಸಕ್ಕತ್ ಡ್ರೆಸ್ ಕಲೆಕ್ಷನ್ /plants tour 🥰💃
Переглядів 9742 місяці тому
ನನ್ನ ತಂಗಿ ಮನೆ ವಾಡ್ರೂಫ್ ಟೂರ್/ ಸಕ್ಕತ್ ಡ್ರೆಸ್ ಕಲೆಕ್ಷನ್ /plants tour 🥰💃
ಮೆಣಸಿನ ಕಾಯಿಯಿಂದ ಹೋಮ ಮಾಡಿದ್ರು ಇಲ್ಲಿ ಘಾಟು ಆಗೋದೇ ಇಲ್ಲ/ ಬೆಂಗಳೂರಿನಲ್ಲಿ ಇನ್ನೊಂದು ಇಸ್ಕಾನ್ ಟೆಂಪಲ್
Переглядів 4763 місяці тому
ಮೆಣಸಿನ ಕಾಯಿಯಿಂದ ಹೋಮ ಮಾಡಿದ್ರು ಇಲ್ಲಿ ಘಾಟು ಆಗೋದೇ ಇಲ್ಲ/ ಬೆಂಗಳೂರಿನಲ್ಲಿ ಇನ್ನೊಂದು ಇಸ್ಕಾನ್ ಟೆಂಪಲ್
ನನ್ನ ಮಗನ ಅರ್ಥಪೂರ್ಣ ಹುಟ್ಟುಹಬ್ಬ / full enjoy with my family🎊🎂💐/ಗಿಡ ನೆಡಿ
Переглядів 8393 місяці тому
ನನ್ನ ಮಗನ ಅರ್ಥಪೂರ್ಣ ಹುಟ್ಟುಹಬ್ಬ / full enjoy with my family🎊🎂💐/ಗಿಡ ನೆಡಿ
ಬೇಲಿಗೆ ಹಬ್ಬಿರುವ ಈ ಬಳ್ಳಿಯಿಂದ ಎಲ್ಲಾ ಪ್ರಯೋಜನವಾ/ಒಮ್ಮೆ ವಿಡಿಯೋ ನೋಡಿ👍☝️
Переглядів 4633 місяці тому
ಬೇಲಿಗೆ ಹಬ್ಬಿರುವ ಈ ಬಳ್ಳಿಯಿಂದ ಎಲ್ಲಾ ಪ್ರಯೋಜನವಾ/ಒಮ್ಮೆ ವಿಡಿಯೋ ನೋಡಿ👍☝️
ಅಕ್ಷಯ ತೃತೀಯ ಎಂದರೆ ಏನು? ಚಿನ್ನ ಕೊಳ್ಳಾಲಾಗುತ್ತಿಲ್ಲವಾ ಈಗೆ ಮಾಡಿ ನೀವು ಬಯಸಿದ್ದೆಲ್ಲ ಅಕ್ಷಯ 🙏🫰💪
Переглядів 4553 місяці тому
ಅಕ್ಷಯ ತೃತೀಯ ಎಂದರೆ ಏನು? ಚಿನ್ನ ಕೊಳ್ಳಾಲಾಗುತ್ತಿಲ್ಲವಾ ಈಗೆ ಮಾಡಿ ನೀವು ಬಯಸಿದ್ದೆಲ್ಲ ಅಕ್ಷಯ 🙏🫰💪
ಬೇಸಿಗೆ ರಜೆ with ಮಕ್ಕಳ ಜೊತೆ/ಹಳ್ಳಿಯಲ್ಲಿ ನನ್ನ ಬಾಲ್ಯದ ಆಟಗಳು & ಸಮಯ ಕಳೆದಂತೆ ಆಗ್ಲಿಲ್ಲ 💃🫰
Переглядів 1,2 тис.3 місяці тому
ಬೇಸಿಗೆ ರಜೆ with ಮಕ್ಕಳ ಜೊತೆ/ಹಳ್ಳಿಯಲ್ಲಿ ನನ್ನ ಬಾಲ್ಯದ ಆಟಗಳು & ಸಮಯ ಕಳೆದಂತೆ ಆಗ್ಲಿಲ್ಲ 💃🫰
ಎಂಗೇಜ್ಮೆಂಟ್ vlogs 💃 ನಿಮ್ಮೆಲ್ಲ ಬೇಡಿಕೆಯ ವಿಡಿಯೋ ☝️ ನೋಡಿ ಸಪೋರ್ಟ್ ಮಾಡಿ
Переглядів 3,9 тис.3 місяці тому
ಎಂಗೇಜ್ಮೆಂಟ್ vlogs 💃 ನಿಮ್ಮೆಲ್ಲ ಬೇಡಿಕೆಯ ವಿಡಿಯೋ ☝️ ನೋಡಿ ಸಪೋರ್ಟ್ ಮಾಡಿ

КОМЕНТАРІ