ಡಾಕ್ಟ್ರೇ ನಿಮ್ಮ ಮಾತು ಸೂಪರ್...ಪ್ರತಿಯೊಬ್ಬರ ಟೆನ್ಷನ್ ನಿಮ್ ಮಾತಿನಿಂದ ಖಂಡಿತ ಕಮ್ಮಿ ಆಗುತ್ತೆ. ಹಾಟ್ ಆಫ್ ಡಾಕ್ಟರ್.. ಕರೋನ ಟೈಮ್ ನಲ್ಲೂ ನಿಮ್ ಸಲಹೆ ನಮಗೆ ಉಪಯುಕ್ತ ವಾಯಿತು. ದೇವ್ರು ಚೆನ್ನಾಗಿ ಇಟ್ಟಿರಲಿ ನಿಮ್ಮನ್ನು..ಧನ್ಯೋಸ್ಮಿ.
ನಮಸ್ಕಾರ sir ನಿಮ್ಮ video ನೋಡಿ ದರೆ ನಿಜವಾಗಿಯೂ ಮನಸ್ಸು ನಿರಾಳವಾಗುತ್ತೆ.BP.sugar ಬಗ್ಗೆ ಇರುವ ಮನಸ್ಸಿನಲ್ಲಿರುವ ಜಿಜ್ಞಾಸೆ ಎಲ್ಲ ದೂರವಾಗುತ್ತೆ.ಯಾರೂ ಕೂಡ ಈ ರೀತಿಯ ಸಲಹೆ ನೀಡದೆ ಭಯ ಹುಟ್ಟಿಸುವವರೆ ಹೆಚ್ಚುsir . ನಿಮ್ಮ ಸಲಹೆಗಳು ಆಯಸ್ಸು ಹೆಚ್ಚು ಮಾಡುವುದರಲ್ಲಿ ಸಂದೇಹವಿಲ್ಲ. ಇಮ್ತಿಯಾಜ್ ಅಹಮದ್.ನಾಗಮಂಗಲ ಮಂಡ್ಯ ಜಿಲ್ಲೆ
You are great doctor.i adviced many patients who are suffering from BP sugar to meet the best of best dr i e. Mudalapalya raju doctor I.e. my expereince
Thanks a lot sir namma Tai avrge bp andagle bhya aagoutu sugar kuda illa .avranna bhyapasbittu kelu doctors .eega namge dharya Bantu thanks again 🙏🙏🙏🙏🙏
ಈ ಮೋಸದ ಪ್ರಪಂಚದಲ್ಲಿ ನೀವು ಸಿಕ್ಕಿರೋದು ನಮ್ಮ ಪುಣ್ಯ ಸರ್ ನಿಮ್ಮ ಈ ಮಾಹಿತಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು
ಸರ್ ನೀವು ಹೇಳುವ ಒಂದೊಂದು ಮಾಹಿತಿ ಕೂಡ ತುಂಬಾ ಜನರಿಗೆ ತುಂಬಾ ಉಪಯುಕ್ತವಾಗುತ್ತದೆ ಸರ್ 👌👌🙏
ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಶವಾದಗಳು ಇವತ್ತೀನ ದಿನ ನೀಮ್ಮಂತವರು ಇರುವದು ತುಂಬಾ ವಿರಳ ದೇವರು ಯಾವತ್ತು ನೀಮಗೆ ಚನ್ನಾಗಿ ಇಟ್ಟಿರಲ
ಮೋದಲ ಕಾಮೆಂಟನಲ್ಲಿ ಇಟ್ಟಿರಲ ಅಂತಾ ಹಾಕಿದೆ ಮಿಸ್ ಆಗಿ ಹಾಕಿದೆ ಕ್ಷೇಮೆ ಇರಲಿ ದೇವರು ನೀಮ್ಮನ್ನು ತುಂಬಾ ಚನ್ನಾಗಿ ಇಟ್ಟಿರಲಿ. ನಮಸ್ಕಾರ.
BP ಇರುವವರಿಗೆ ಒಳ್ಳೆಯ ಸಲಹೆ ನೀಡಿದ್ದಿರಾ ಡಾಕ್ಟರ್. ತುಂಬಾ ಧನ್ಯವಾದಗಳು ಸರ್.
ಡಾಕ್ಟ್ರೇ ನಿಮ್ಮ ಮಾತು ಸೂಪರ್...ಪ್ರತಿಯೊಬ್ಬರ ಟೆನ್ಷನ್ ನಿಮ್ ಮಾತಿನಿಂದ ಖಂಡಿತ ಕಮ್ಮಿ ಆಗುತ್ತೆ. ಹಾಟ್ ಆಫ್ ಡಾಕ್ಟರ್.. ಕರೋನ ಟೈಮ್ ನಲ್ಲೂ ನಿಮ್ ಸಲಹೆ ನಮಗೆ ಉಪಯುಕ್ತ ವಾಯಿತು. ದೇವ್ರು ಚೆನ್ನಾಗಿ ಇಟ್ಟಿರಲಿ ನಿಮ್ಮನ್ನು..ಧನ್ಯೋಸ್ಮಿ.
👍👍
ತಲೆಸುತ್ತು ಯಾವಾಗಲೂ ಇದ್ದರೆ ದಯವಿಟ್ಟು ಡಾಕ್ಟರ್ ಹತ್ತಿರ ಹೋಗಿ ..... ನಿರ್ಲಕ್ಷಿಸಬೇಡಿ @ThammeGowda-qk9li
ತುಂಬಾ ತುಂಬಾ ಅಪರೂಪ ನಿಮ್ಮಂಥ Dr. ಸರ್ ಅನಂತ ಅನಂತ ಧನ್ಯವಾದಗಳು ಸರ್
ಸರ್ ನನಗೆ 100/70 bp ಇದೆ, ಮತ್ತು ಡಾಕ್ಟರ್ ಹೇಳಿದ್ರು ನಿನಗೆ ಬಿಪಿ ಕಡಿಮೆ ಇದೆ ಅಂತಾ ಆದರೆ ನೀವು ದೇವರ ಹಾಗೆ ನನಗೆ ಹೇಳಿದ್ರಿ ಬಿಪಿ ಬಗ್ಗೆ ಧನ್ಯವಾದಗಳು ಸರ್ ನಿಮಗೆ
ಕೋಟಿ ನಮನಗಳು ಸರ್ ನಿಮ್ಮ ಮಾತು ಕೇಳಿದರೆ 90 % ಕಾಯಿಲೆಗಳು ಕಡಿಮೆ ಆಗುತ್ತೆ 🙏🙏🙏🙏
ನಮಸ್ಕಾರ sir
ನಿಮ್ಮ video ನೋಡಿ ದರೆ ನಿಜವಾಗಿಯೂ ಮನಸ್ಸು ನಿರಾಳವಾಗುತ್ತೆ.BP.sugar ಬಗ್ಗೆ ಇರುವ ಮನಸ್ಸಿನಲ್ಲಿರುವ ಜಿಜ್ಞಾಸೆ ಎಲ್ಲ ದೂರವಾಗುತ್ತೆ.ಯಾರೂ ಕೂಡ ಈ ರೀತಿಯ ಸಲಹೆ ನೀಡದೆ ಭಯ ಹುಟ್ಟಿಸುವವರೆ ಹೆಚ್ಚುsir .
ನಿಮ್ಮ ಸಲಹೆಗಳು ಆಯಸ್ಸು ಹೆಚ್ಚು ಮಾಡುವುದರಲ್ಲಿ ಸಂದೇಹವಿಲ್ಲ.
ಇಮ್ತಿಯಾಜ್ ಅಹಮದ್.ನಾಗಮಂಗಲ
ಮಂಡ್ಯ ಜಿಲ್ಲೆ
ನಿಮಗೂ ನಿಮ್ಮವರಿಗೂ ಒಳ್ಳೆಯದಾಗಲಿ ಡಾಕ್ಟ್ರೇ, ನಿಮ್ಮ ಇಂಥ ಅಮೂಲ್ಯ ಸಲಹೆಗಳು ಇನ್ನೆಲ್ಲೂ ಸಿಗೋದಿಲ್ಲ, 🙏
Doctor sir ಎಲ್ಲರಿಗೂ ನಿಮ್ಮ ಮಾಹಿತಿ ಅದ್ಬುತ.. ಮುಂದಿನ ವಿಡಿಯೋ ಗೆ ಕಾಯಿತ ಇದೀವಿ
Sir ನಿಮ್ಮ ಮಾಹಿತಿ ತುಂಬಾ ಚೆನ್ನಾಗಿತ್ತು ತುಂಬಾ ಧನ್ಯವಾದಗಳು ಎಲ್ಲರಿಗೂ ಉಪಯುಕ್ತವಾಗಿದೆ.
ದೇವರು ಕೊಟ್ಟ ವರ ಸರ್ ನಿಮಗೆ ತುಂಬಾ ಅಭಿನಂದನೆಗಳು ❤❤❤❤
ನನಗೂ ಈ ಭಯ ಇತ್ತು ಸಾರ್ ವಿಷಯ ತಿಳಿಸಿದ್ದಕ್ಕೆ ಧನ್ಯವಾದ ಸರ್
You are great doctor.i adviced many patients who are suffering from BP sugar to meet the best of best dr i e. Mudalapalya raju doctor I.e. my expereince
Very valuable informations God bless you for long living
ಸರ್,ತುಂಬಾ ಒಳ್ಳೆ ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
Doctor's super suggestions to care low BP problem by knowing its basic symptoms and immediate assistance
ಸರ್ ನಿಮ್ಮ ಮಾಹಿತಿಗೆ ಧನ್ಯವಾದಗಳು
ನೀವು ಬಿಪಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳ
Thank you very much sir
Sir low bp ge remedy heli sir
Niv heliro symptoms nanage ede
Dr you are giving very important n precious information, thank you sir
ನನಗೆ ಲೋ B.P. ಇದೆ. ನೀವು ಹೇಳಿದ
ಎಲ್ಲಾ ಲಕ್ಷಣಗಳು ಇದೆ.
ಇದಕ್ಕೆ ಏನು ಮಾಡಬೇಕೆಂದು ಮನವಿ
ಮಾಡ ಬೇಕು ಸ್ಸರ್.
Doctor, You have cleared our doubts....
ಇನ್ನು ಇಂತಹ ಉಪಯುಕ್ತವಾದ ಉತ್ತಮವಾದ ಮಾಹಿತಿಗೆ ಧನ್ಯವಾದಗಳು. 🤝👍👍🙏🙏
ತುಂಬ ಚೆನ್ನಾಗಿ sir ನಿಮ್ಮ ಮಾಹಿತಿ ಥ್ಯಾಂಕ್ಸ್ sir
ಧನ್ಯವಾದಗಳು ನಿಮ್ಮ ಒಳ್ಳೆ ಮಾಹಿತಿ ಪ್ರೀತಿ ಜಾಸ್ತಿ ಆಗಿತ್ತು
ನನಗೆ ಬಿಪಿ ಜಾಸ್ತಿ ಆಗಿತ್ತು ಇವತ್ತು ನನಗೆ ತಲೆಯ ಹಿಂದೆ ಆಗಿತ್ತು ತಲೆನೋವು ಮತ್ತು ತಲೆಬಡಿತ ಇತ್ತು. ಇದೇ ಸಮಯಕ್ಕೆ ನೀವು ನನಗೆ ಒಳ್ಳೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಡಾಕ್ಟರ್
Thanku so much sir nivu tumba chennagi janarige dhairya tumbataidira nimma kelsa hige munduvarili samajakke tumba olleyadagutte once again thanku sir
Yes,neevu nijavagaluu dr.daivobhava💯🙏💐
Help full video
Thank u so much Raju sir
ಧನ್ಯವಾದಗಳು ಸರ್ ಒಳ್ಳೆಯ ವಿಡಿಯೋ 🙏
Home remedies ಇದೆ ವಿಡಿಯೋದಲ್ಲಿ ಹೇಳಿದ್ದರೆ ಚೆನ್ನಾಗಿರುತ್ತಿತ್ತು ಸರ್
Very useful message sir, thank you so much sir.
Rajanna sir you are great, thank u for good advdce
Thanks sir🙏🙏🙏👌👌 ಸಮಸ್ಯೆಗೆ ಪರಿಹಾರ ತಿಳಿಸಿದ್ದೀರಿ
Really disguised God! Thank you very much Dr. for revealing reality!
ಓಂ ನಮಃ ಶಿವಾಯ, ನೀವು ನಿಜವಾಗ್ಲೂ ದೇವರು ಸರ್
Great Dr.. u really gentleman man sir..
Namaste sir for giving very good advice 🙏🙏🙏
Thank you doctor explain very very nicely my Lo is below 60 so you explain nicely thank you
Thank you sir,for your good information about health
Thanks you are a true doctor
ಧನ್ಯವಾದಗಳು ಸರ್ ಸಂಕ್ರಾಂತಿ ಹಬ್ಬದ ಶುಭಾಶಯಗಳು ನಿಮಗೆ 🌹
ಪೂಜ್ಯ ವೈದ್ಯರೇ ,ಅತ್ಯಾವಶ್ಯಕ ಮಾಹಿತಿ ನೀಡಿದಿರಿ. ಭಗವಂತ ನಿಮಗೆ ದೀರ್ಘಾಯುಷ್ಯವನ್ನು ಮತ್ತು ಉತ್ತಮ ಆರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Your giving good information all can easily understand very nice sir
Sir nimma salahegalu.rogiya bayagalannu hogalaadisi dairya tumbuvuvantaddu.haage rogiyu anusarisabekaada.heliddira tumba danyavaadagalu
Good massage Sir.
Prasthutha samasyege sariyada slahe thank you doctor
Sir ನಿಮ್ಮ ಮಾತಿನಿಂದಲೇ ಅರ್ಧ ರೋಗ ವಾಸಿ ಆಗತ್ತೆ ತಂಕೂ sir..
Thank you for information sir, really useful 🙏
Thank you❤🌹🙏 very much sir.. Good information
Manage yavagalu pitha jasti ahgi vanthi aytha eruthade pitha baradange eanu mada beku sir 8:14
Thanku for your information sir.god bless u.
Thanks a lot sir namma Tai avrge bp andagle bhya aagoutu sugar kuda illa .avranna bhyapasbittu kelu doctors .eega namge dharya Bantu thanks again 🙏🙏🙏🙏🙏
ಧನ್ಯವಾದಗಳು ಸರ್ ನಿಮ್ಮ ಅದ್ಭುತ ಮಾಹಿತಿಗಾಗಿ
thank u sir...good massage ..
ಧನ್ಯವಾದ ಡಾಕ್ಟರ್ ಸಾಹೇಬರೇ
ಬಡವರ ನಿಜವಾದ ದೇವರಾಗಿ ನೀವು ನಮಗೆ ಕಾಣಿಸುತ್ತಿದ್ದೀರಿ
ಥ್ಯಾಂಕ್ ಇಷ್ಟವಾಯಿತು ಸರ್ ನಿಮ್ಮ ಸಲಹೆಗಳು ನಮಗೆ ತುಂಬಾ ಇಷ್ಟವಾಯಿತು ಸರ್
Good information doctor sir. Thank you
What can I do sir pl tell
Thank you sir for guidance 🙏 ❤
Good information doctor
Sir ಧನ್ಯವಾದಗಳು sir ನೀವು ಮಾಹಿತಿ ಕೊಟ್ಟಿದ್ದಕ್ಕೆ
Thank you sir nimma ಮಾಹಿತಿಗೆ 🙏🏻🙏🏻
Dear sir please send me details for your wonderful blessing words
ಸರ್ ಇತ್ತೀಚೆಗೆ 40 ವಯಸ್ಸಿನ ಮೇಲಿನವರಿಗೆ ಮೊನಕಾಲು ನೋವು ಜಾಸ್ತಿ ಬರ್ತಿದೆ ಸರ್ ಅದಕ್ಕೆ ಪರಿಹಾರ ಹೇಳಿ
Hello sir my bp cystolic is high not coming down any remedy
ಸಾರ್ ಪೈಲ್ಸ್ ಬಗ್ಗೆ ಒಂದು ವಿಡಿಯೋ ಮಾಡಿ
Thanks doctor 🙏 tilisiddakke
Really ur great and good man helping man god bless you sir
How mange BP LOW sir and BP LIMITS HOW MANY PERSCET
Thank you so much sir God bless you 🙏🙏🙏
Sar namste sar 2 hennu makkaliddare karent opreshan hagide adru innu ondu magu beku adre ree opreshan madsalu Baya agtide but medishan takondre magu aguta atava idake bere aenadru selushan idiya
Excellent tips.
Very good information sir tnq so much
Thank u very much Sir, for giving very good advice 🙏
Super sir tqq well explained 👍
Please we want to know the high BP 150/90 it is normal or high?
ಹೃದಯಪೂರ್ವಕ ಧನ್ಯವಾದಗಳು
Very good information dr thanks
Sir nanage tumba tale nivu and breathing problem tumbane ide suggetion heli sir please
Please make video about high BP also Sir
Sir namm sister ge bp kadimi irutte yavagulu adkke avalige telesutt Barutte sir
BP BP bagge Hailey Dak Tumba thanks
Sir 15days enda low BP agide.tale suttu mate suttu en ಮಾಡಿದ್ರು jasti agta ella sir.
Super helpful vd sir. 🙏🙏
Nivu heliddu 100% correct sir🙏
Thumbs.dhanyavadagalu
ತುಂಬಾ ಧನ್ಯವಾದಗಳು ಸಾರ್
Sir pragent edaga est erabeku BP nanage 140/100 estu barute est erabeku tilisi please doctor nanana tumba edarisutare
Adakke helodu vaidyo narayano harihi anta namma ella anumanagalanna pariharisiddeeri tq doctor
Good information..🙏🙏
Vandanegalu o. God. Like you
Thank you so much sir 🙏🏼🙏🏼
Good information,Thank sir.🙏
Reliable information provided is very useful.Thank you Doctor Sir.
Thankyou sir good information 🙏🙏🙏
Sir koma hyage aagutte sattuhogtaara
Namagu evela aguthide navenu madadu sir
Waiting for your new vedio about ICMR accepted side effects done by Vaccines
I have all those symptoms which you suggested for low bp