ಬೆಳಗ್ಗೆ

Поділитися
Вставка
  • Опубліковано 2 кві 2023
  • Online yoga classes is also available in Skype and zoom for more Inquiry/
    hamsa yoga foundation
    Hamsa yoga foundation google Location
    maps.app.goo.gl/AZhkz18nUgwAb...
    Our Foundation
    Hamsa Yoga Foundation MEi Layout Bagalakunte, Bangalore - 560073 for more Inquiry/ hamsa yoga foundation Hamsayogafundation@gmail.com
    Our Website
    hamsayogafoundation.in
    Our Email
    Hamsayogafoundation@gmail.com
    "ಮಂತ್ರ"
    | ಬ್ರಹ್ಮ, ಮುರಾರಿ, ತ್ರಿಪುರಾಂತಕಾರೀ |
    ಭಾನು, ಶಶಿ, ಭೂಮಿ, ಸುತೋ ||
    ಬುಧಶ್ಚ, ಗುರುಶ್ಚ, ಶುಕ್ರ ಶನಿ ರಾಹು ಕೇತವಾ | ಕುರುವಂತು ಮಮ ಸರ್ವೆ ಗ್ರಾಹ ಶಾಂತಿ ಕರ ಭವತು ||
    ಮಾಟ ಮಂತ್ರ ತಂತ್ರ ಯಂತ್ರಗಳಿಗೆ ಗುನ್ನ ಕೊಡುವ ಮುದ್ರೆ | ಸತ್ಯನಾರಾಯಣ ಸ್ವಾಮೀ ಯೋಗ ಗುರುಜೀ | ಹಂಸ ಯೋಗ
    • ಮಾಟ ಮಂತ್ರ ತಂತ್ರ ಯಂತ್ರಗ...
    ಈ ಮುದ್ರೆ ಬದುಕಿನ ರಹಸ್ಯ ! | ನಿಮಗೆ ಗೊತ್ತಾ ? | ಸತ್ಯನಾರಾಯಣಸ್ವಾಮಿ ಯೋಗ ಗುರೂಜೀ !
    • ಈ ಮುದ್ರೆ ಬದುಕಿನ ರಹಸ್ಯ...
    ಇದುವೇ ಬದುಕಿನ ಮಹತ್ವದ ರಹಸ್ಯ |ವ್ಯಕ್ತಿತ್ವ ಪರಿವರ್ತನೆಯ ಮುದ್ರೆ|ಸತ್ಯನಾರಾಯಣಸ್ವಾಮಿ ಯೋಗ ಗುರೂಜೀ
    • ಇದುವೇ ಬದುಕಿನ ಮಹತ್ವದ ರಹ...
    ಎಲ್ಲಾ ದುಷ್ಟ ಶಕ್ತಿಗಳನ್ನು ನಾಶ ಮಾಡುವ ಏಕೈಕ ಮುದ್ರ |ಸತ್ಯನಾರಾಯಣಸ್ವಾಮಿ ಯೋಗ ಗುರೂಜೀ
    • ಎಲ್ಲಾ ದುಷ್ಟ ಶಕ್ತಿಗಳನ್ನ...
    ಈ ಮುದ್ರೆ ಶಕ್ತಿ 1% ಜನರಿಗೆ ಮಾತ್ರ ಗೊತ್ತು | sathyanarayana swami
    • ಈ ಮುದ್ರೆ ಶಕ್ತಿ 1% ಜನರಿ...
    Mudra playlist
    • MUDRA
    ಊಟ ಮಾಡಿದ ನಂತರ ಈ ಎರಡು ಕೆಲಸ ಮಾಡಿದ್ರೆ ನೀವು ಫಿಟ್ ಆಗಿರ್ತೀರ ? | ಸತ್ಯನಾರಾಯಣ ಸ್ವಾಮಿ | Vajrasana
    • ಊಟ ಮಾಡಿದ ನಂತರ ಈ ಎರಡು ಕ...
    EASY to practice VASTRA DHAUTI | Interval Stomach Cleansing Yoga Technique
    • EASY to practice VAS...
    ಶ್ವಾಸಕೋಶಗಳ ಶುದ್ಧೀಕರಣಕ್ಕೆ ಈ ಪ್ರಾಣಾಯಾಮ ಉತ್ತಮ ! (Bhastika Pranayama ) Hamsa Yoga Foundation
    • ಶ್ವಾಸಕೋಶಗಳ ಶುದ್ಧೀಕರಣಕ್...
    Onion and Garlic Paste for Hair Growth | Onion Juice | Hair Growth Naturally | Home Remedies
    • Onion and Garlic Paste...
    GET RID OF ALL YOUR DISEASES From 2000 KAPALABHATI PRANAYAMA | Sathyanarayana Swami Yoga Guru
    • GET RID OF ALL YOUR DI...
    Soham Pranayama | Sudarshan Kriya | Sathyanarayana Swami Yoga Guru
    • Video
    ಉಸಿರಾಟದ ಮೇಲೆ ವಿಜಯ ಸಾಧಿಸಬೇಕಾದರೆ ಈ ಪ್ರಾಣಾಯಾಮ ಮಾಡಿ | Ujjayi Pranayama |Sathyanarayana Swami Yoga Guruji
    • ಉಸಿರಾಟದ ಮೇಲೆ ವಿಜಯ ಸಾಧಿ...
    ಮನಸ್ಸನ್ನು ನಿಯಂತ್ರಿಸುವ ಈ ಪ್ರಾಣಾಯಾಮ | Mind Balancing Pranayama | ಸತ್ಯನಾರಾಯಣ ಸ್ವಾಮಿ | Hamsa Yoga
    • ಮನಸ್ಸನ್ನು ನಿಯಂತ್ರಿಸುವ ...
    ಈ ಕಾಲಕ್ಕೆ ಈ ಪ್ರಾಣಾಯಾಮಗಳು ಮಾಡಬಹುದೇ ? | ಸತ್ಯನಾರಾಯಣ ಸ್ವಾಮಿ | ಹಂಸ ಯೋಗ | Pranayama ?
    • ಈ ಕಾಲಕ್ಕೆ ಈ ಪ್ರಾಣಾಯಾಮಗ...
    • 10 Minute Yoga for BAC...
    #SuccessMantra #hamsayogafoundation #success #mantrasucces
    #mantra #yoga #ಅದೃಷ್ಟದಬಾಗಿಲನ್ನುತೆರೆಸುವಈಮಂತ್ರ!
  • Навчання та стиль

КОМЕНТАРІ • 1,8 тис.

  • @BangiNagaraju
    @BangiNagaraju 8 днів тому +6

    ಈ ಮಂತ್ರವನ್ನು ಹೇಳಿದ್ದಕ್ಕೆ ಗುರುಗಳಿಗೆ ತುಂಬಾ ತುಂಬಾ ಧನ್ಯವಾದಗಳು

  • @suprithsudarshan
    @suprithsudarshan 8 місяців тому +26

    ಗುರುಗಳೇ ನಿಮ್ಮ ಪಾದಕ್ಕೆ ಕೋಟಿ ಕೋಟಿ ನಮಸ್ಕಾರಗಳು ಗುರುಗಳೇ ನನಗೆ ಕಿವಿ ಕೇಳಿಸುವುದಿಲ್ಲ ಬರಹಗಳಲ್ಲಿ ತಿಳಿಸಿದ್ದೀರಿ ತುಂಬಾ ಉಪಕಾರವಾಯಿತು ನಿಮಗೆ ಎಷ್ಟು ಕೃತಜ್ಞತೆ ತಿಳಿಸಿದರು ಕಮ್ಮಿ ನೇ

  • @mnagraju3207
    @mnagraju3207 Місяць тому +20

    😊 ಮಂತ್ರ ಹೇಳಿ ಕೊಟ್ಟ ಗುರುಗಳಿಗೆ ಧನ್ಯ ವಾದಗಳು.

  • @rajashekar9392
    @rajashekar9392 6 місяців тому +5

    ಹರಿ ಓಂ 🙏💐🧎‍♂️
    ಧನ್ಯವಾದಗಳು ಗುರುಗಳೇ 🙏💐🧎‍♂️

  • @gajendrasinghs3323
    @gajendrasinghs3323 8 місяців тому +31

    👍ಧನ್ಯವಾದಗಳು ಗುರೂಜಿ ನಿಮಗೂ ನಿಮ್ಮ ಕುಟುಂಬ ದವರನ್ನ ದೇವರು ಇನ್ನೂ ಚನ್ನಾಗಿಟ್ಟಿರಲಿ

  • @husenappa9068
    @husenappa9068 7 місяців тому +21

    ಸುಲಭವಾಗಿರೋ ಮಂತ್ರ ಹೇಳಿಕೊಟ್ಟ ಸ್ವಾಮಿಜಿ ಅವರಿಗೆ ತುಂಬಾ ಧನ್ಯವಾದಗಳು 🙏🙏

  • @kumaraswamykumaraswamy4756
    @kumaraswamykumaraswamy4756 День тому +1

    ಗುರುಗಳಿಗೆ ನಮಸ್ಕಾರಗಳು 🙏🙏🙏🌹🌹🌹

  • @premadoddamani602
    @premadoddamani602 8 місяців тому +4

    ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದೀರಾ ಗುರುಗಳೇ.ಧನ್ಯವಾದಗಳು.ಆದರೆ ಈ ಮಂತ್ರವನ್ನು ಒಂದು ದಿನಕ್ಕೆ ಎಷ್ಟು ಸಲ ಜಪಿಸಬೇಕು ದಯವಿಟ್ಟು ತಿಳಿಸಿ ಗುರುಗಳೇ.

  • @suvarnap5698
    @suvarnap5698 8 місяців тому +34

    ಗುರುದೇವೋಭವ ಈ ಮಂತ್ರವನ್ನು ತಿಳಿಸಿಕೊಟ್ಟ ನಿಮಗೆ ಅನಂತ ಅನಂತ ಅನಂತ ಧನ್ಯವಾದಗಳು ಗುರೂಜಿ🙏🙏🙏🙏🙏🙏🙏🙏🙏

  • @ramanjinappakm972
    @ramanjinappakm972 5 місяців тому +3

    ನಿಮಗೆ ಶುಭವಾಗಲಿ ಎಂದು ನಮ್ಮ ಕಡೆಯಿಂದ ಶುಭ ಸಂದೇಶ ನಿಡಿದಕ್ಕೆ🎉❤❤❤

  • @harishv1341
    @harishv1341 22 години тому +1

    Om brahamma murari triputhnakari
    bhanu shashi bhoomi suthoo
    Bhudacha gurucha shukra shani rahu khethava kuruvanthu
    Mamhaa sarve garaha shanthi kara bhavathu

  • @user-te2tm7wg4h
    @user-te2tm7wg4h 3 місяці тому +4

    !!Om Brahma Murari Tripurantakari Banu Shahi Bhoomi suto Budhasya Guruschya Shukra Shanibhaschya Rahuve Ketuve sarve gruha Shanti Kara Bhavantu!!

  • @mleshwarappa288
    @mleshwarappa288 8 місяців тому +7

    ಧನ್ಯವಾದಗಳು ಗುರುಗಳೇ ಎಲ್ಲರು ಇದನ್ನು ತಿಳಿದುಕೊಳ್ಳಲಿ

  • @annapurnaharavi9616
    @annapurnaharavi9616 8 місяців тому +4

    ಅತಿ ಸುಲಭವಾದ ವಿಧಾನವನ್ನು ಹೇಳಿ ಕೊಟ್ಟಿದ್ದಕ್ಕಾಗಿ ಗುರುಗಳಿಗೆ ಅನಂತಾನಂತ ಧನ್ಯವಾದಗಳು

  • @chetankumarbchabbichabbi2069
    @chetankumarbchabbichabbi2069 3 місяці тому +2

    ಗುರೂಜಿ ಇಂಥ ಅತ್ಯಂತ ಸರಳವಾದಸುಲಭವಾಗಿ ಮಂತ್ರವನ್ನಹೇಳಿಕೊಟ್ಟದ್ದಕ್ಕಾಗಿ ತುಂಬಾ ಧನ್ಯವಾದಗಳು

  • @banuravi8927
    @banuravi8927 Місяць тому +2

    ಧನ್ಯವಾದಗಳು ಗುರುಗಳೆ ಮಂತ್ರ ಹೇಳಲು ತಿಳಿಸಿದ ನಿಮಗೆ ಅನಂತ ಧನ್ಯವಾದಗಳು

  • @prabhakarrao162
    @prabhakarrao162 6 місяців тому +3

    ಅತ್ತ್ಯುತ್ತಮ ಸಲಹೆ ಗುರುಗಳೇ
    ಧನ್ಯವಾದಗಳು ನಿಮ್ಮ ಆಶೀರ್ವಾದ ನಮಗೆ ಸದಾ ಬೇಡುವೆ.

  • @prabhakarbkote3071
    @prabhakarbkote3071 7 місяців тому +10

    ಧನ್ಯವಾದಗಳು ಗುರೂಜಿ ಎಲ್ಲರೂ ಹೇಳುಬಹುದಾದ ಸುಲಭ ಮಂತ್ರ.

  • @nagavenim5692
    @nagavenim5692 5 днів тому +1

    Yestu nimisha mantra japa mada beku gurugale 🙏🙏🙏🙏🙏

  • @ghalagishreekant6549
    @ghalagishreekant6549 2 дні тому +1

    ಧನ್ಯವಾದಗಳು

  • @user-te2tm7wg4h
    @user-te2tm7wg4h 3 місяці тому +3

    !!Om Brahma Murari Tripurantakari Banu Shahi Bhoomi suto Budhasya Gurudchya Shukra Shanibhaschya Rahuve Ketuve Namah!!

  • @hemanthraj6188
    @hemanthraj6188 6 місяців тому +5

    ದೈವ.ಸ್ವರೂಪ.ಸ್ವಾಮೀಜಿ
    ಧನ್ಯವಾದ.ಗುರುಗಳಿಗೆ
    ನಮಸ್ಕಾರಗಳು

  • @user-wq1em2vf5s
    @user-wq1em2vf5s 2 дні тому +1

    ಗುರುಗಳಿಗೆ ದನ್ಯವಾದ ಸಹಿತ ನಮಸ್ಕಾರಗಳು.

  • @Bhogesh.PoojarPoojar
    @Bhogesh.PoojarPoojar 23 дні тому

    ಈ ಮಂತ್ರವನ್ನು ಹೇಳಿಕೊಟ್ಟ ಗುರುಗಳಿಗೆ ತುಂಬಾ ತುಂಬಾ ಧನ್ಯವಾದಗಳು

  • @seethalakshmims9174
    @seethalakshmims9174 8 місяців тому +4

    ಧನ್ಯವಾದಗಳು ಗುರುಗಳೇ. ನಾಳೆ ಯಿಂದಲೇ ಶುರು ಮಾಡುವೆ.🙏

  • @pavithracl9835
    @pavithracl9835 8 місяців тому +14

    ಅತೀ ಉಪಯುಕ್ತವಾದ ಮಾಹಿತಿ ಗುರುಗಳೇ ಧನ್ಯವಾದಗಳು 👏👏👏👏👏

  • @meganbabu
    @meganbabu День тому +1

    Thank you guruji 🙏🙏.

  • @chanduravan4710
    @chanduravan4710 16 днів тому +1

    ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🌹🌹🌹🌹

  • @user-fs2nj1tl4e
    @user-fs2nj1tl4e Місяць тому +3

    ನನಗೆ 3ಗಂಟೆಗೆ ದಿನಾ ಎಚ್ಚರ ಆಗುತ್ತೆ ಗುರೂಜಿ, ಆದ್ರೇ ನನಗೇನು ಮಾಡ್ಬೇಕು ಗೊತ್ತಿದ್ದಿಲ್ಲ, ನಿಮ್ಮ ಮಂತ್ರ next ಹೇಳುವೆನು ವಂದನೆಗಳು ಗುರೂಜಿ

  • @sandhyavjoshi8710
    @sandhyavjoshi8710 2 місяці тому +1

    ಧನ್ಯವಾದಗಳು ಗುರುಗಳೇ ಈ ಮಂತ್ರವನ್ನು ಹೆಂಗಸರು ಹೇಳಬಹುದೇ ತಿಳಿಸಬೇಕೆಂದು ನನ್ನ ಪ್ರಾರ್ಥನೆ

  • @sunithasunitha468
    @sunithasunitha468 Місяць тому

    Thank you sir nange tumba volled aytu nivu e mantra helidhu..

  • @MaheshNArchak
    @MaheshNArchak 2 місяці тому +3

    ತುಂಬಾ ಧನ್ಯವಾದಗಳು ಗುರುಗಳೇ

  • @esquireprinters4424
    @esquireprinters4424 Місяць тому +4

    Namaskara gurugale excellent

  • @ambica24
    @ambica24 Місяць тому +1

    Thank You Gurugele ThankU Namaste ThankU Namaste
    ThankU Namaste

  • @narayan.narayan8275
    @narayan.narayan8275 4 дні тому +1

    ಧನ್ಯವಾದಗಳು. ಗುರೂಜಿ

  • @kumargowda163
    @kumargowda163 9 місяців тому +21

    ತುಂಬಾ ಉತ್ತಮ ಮಾಹಿತಿಯನ್ನ ಬಹಳ ಸರಳವಾಗಿ ನೀಡಿದ್ದಕ್ಕೆ ನೀಡುತ್ತಿರುವುದಕ್ಕೆ ನಿಮಗೆ ವಂದನೆಗಳು 💐🙏

  • @KrishnaVeni-rg6vx
    @KrishnaVeni-rg6vx Місяць тому +3

    ಗುರೂಜಿ ಧನ್ಯವಾದಗಳು

  • @shanthalatn7594
    @shanthalatn7594 Місяць тому +2

    🙏🙏 Thanks Gurugale ,
    Loka samasta sukhino bhavantu 🙏🙏

  • @user-nh8mz6bk6f
    @user-nh8mz6bk6f 3 дні тому +1

    ಧನ್ಯವಾದಗಳು ಗುರುಗಳೇ

  • @shrimatihangal7389
    @shrimatihangal7389 8 місяців тому +5

    ಧನ್ಯವಾದಗಳು ಗುರುವೇ...ನಮಸ್ಕಾರಗಳು

  • @siddalingaswamysls337
    @siddalingaswamysls337 8 місяців тому +12

    ನಿಮ್ಮ ಪಾದಕ್ಕೆ ವಂದನೆಗಳು ಗುರುಗಳೇ

  • @prafullabhat5729
    @prafullabhat5729 5 місяців тому +1

    ಧನ್ಯವಾದ ಅಣ್ಣಾ. ಚೆನ್ನಾಗಿ ಹೇಳಿದ್ದೀರಿ. ನಾನು ನಾಳೆಯಿಂದ ಹೇಳಿ ಕೊಳ್ಳ ಬಹುದಾ? ಶುಭಸ್ಯ ಶೀಘ್ರ ಅಲ್ವಾ .ಅಣ್ಣಾ
    ನಮಸ್ಕಾರ. ಓಂ ಶಾಂತಿ.

  • @mohanakumari
    @mohanakumari 5 днів тому +1

    Thumba dhanyavadagalu gurugalige

  • @anilmadihalli7931
    @anilmadihalli7931 7 місяців тому +4

    Hari Om namo narayana Hara om namah shivaya om sree namo bramha 🙏🙏🙏🙏🙏🙏🙏🙏🙏

  • @vishalds8168
    @vishalds8168 4 місяці тому +5

    ನಮೋ ನಮಃ ಗುವೆ

  • @ShashiValli
    @ShashiValli 9 днів тому +1

    Thank you guruji❤

  • @dhruvalokauk419
    @dhruvalokauk419 6 місяців тому +4

    🙏🏻🔱ಓಂ ನಮಃ ಶಿವಾಯ🔱🙏🏻ಧನ್ಯವಾದಗಳು

  • @seetharamashastry5173
    @seetharamashastry5173 8 місяців тому +4

    Dhanyavadagalu GurugaLe

  • @puttubyra6069
    @puttubyra6069 5 місяців тому +1

    Gurugale nimma Sisya naagi nannanu swikarisabekagi vinanthi nimma yalla salahe adbhutha vaagi eruthave nimage koti koti danyavada gurugale🙏🙏🙏

  • @kotreshbanakarkotreshbanak7252
    @kotreshbanakarkotreshbanak7252 28 днів тому +1

    ನಮಸ್ತೆ ಗುರುಗಳಿಗೆ ಸಾಷ್ಟಾಂಗ ನಮನ ❤

  • @user-rj8mr2ng7w
    @user-rj8mr2ng7w 6 місяців тому +5

    ದೀರ್ಘ ದಂಡ ನಮಸ್ಕಾರ ಜೊತೆಗೆ ಧನ್ಯವಾದ

  • @brl2614
    @brl2614 4 місяці тому +3

    ಧನ್ಯ ವಾದ ಗುರೂಜಿ ಬಹಳ ನೆಮ್ಮದಿ ಸಿಗುತ್ತೆ ಧನ್ಯ ವಾದ 🙏🙏🙏🙏

  • @hemanthraj6188
    @hemanthraj6188 6 місяців тому +1

    Swamiji.ಧನ್ಯವಾದಗಳು.
    ತ್ತಿಲಿಸುತೆನೆ

  • @shruthinaika454
    @shruthinaika454 7 місяців тому +1

    🙏🏻ಗುರುಗಳೆ .....ಪ್ರತಿದಿನ ಭ್ರಾಹ್ಮೀಮುಹೂರ್ಥದ.... ಸರಿಯಾದ ಸಮಯವನ್ನ ತಿಳಿಸಿಕೊಡಿ.... ಧನ್ಯವಾದಗಳು

    • @hamsayogafoundation
      @hamsayogafoundation  7 місяців тому

      5:15am ರಿಂದ 5:45am ಬ್ರಾಹ್ಮಿ ಮುಹೂರ್ತ. ಮಂದಾರ ಕಾಲ 3am ರಿಂದ 6 am.

  • @rameshchinnasandra9115
    @rameshchinnasandra9115 6 місяців тому +4

    Fantastic good speech world no 1. Guruji God bless you

  • @Sharada-sy3nv
    @Sharada-sy3nv 8 місяців тому +6

    ದನ್ಯವಾದಗಳು ಗುರೂಜೀ 🙏🙏🙏🙏🙏

  • @maarundathi3501
    @maarundathi3501 7 місяців тому +1

    Tumba thanks guruji ,manage dina early morning three o clock echharavaguttade .niu helidante practice madutene. Thank you guruji.

  • @Amaling8090-ht3ti
    @Amaling8090-ht3ti 8 місяців тому +3

    GurugaleolleAdbhut.navagtahagal.hagu.treemurtigal.smaranesahittilisikottiddakkedhanyavadagalu.namaste

  • @NandaKatti-ln3un
    @NandaKatti-ln3un 13 днів тому +1

    Dhanyavadagalu gurudeva 🍎🌺🙏🙏🙏

  • @nagamaniks1543
    @nagamaniks1543 8 місяців тому +7

    ಓಂ ಶ್ರೀ ಗುರುಭ್ಯೋನಮಃ 💐🙏ಧನ್ಯವಾದಗಳು ಗುರುಗಳೇ 💐🙏🙏

  • @vijayabiradar2866
    @vijayabiradar2866 7 місяців тому +3

    ಓಂ ಶಾಂತಿ

  • @ramavenkatesh6587
    @ramavenkatesh6587 Місяць тому

    Danyavadagalu guroojiravarige 🎉❤

  • @manjulams2836
    @manjulams2836 16 днів тому +1

    Ee manthradali positive vibes idhe thank you

  • @manjulabk5007
    @manjulabk5007 8 місяців тому +6

    Thank you so much Guruji 🙏🙏🙏🙏

  • @prabhamangalore3529
    @prabhamangalore3529 8 місяців тому +3

    ಧನ್ಯವಾದಗಳು ಗುರೂಜಿ ❤

  • @ganeshbrammaragaya9218
    @ganeshbrammaragaya9218 28 днів тому

    ಧನ್ಯವಾದಗಳು ಗುರೂಜಿ

  • @raayarun5045
    @raayarun5045 9 місяців тому +3

    Sir,
    Thank you.

  • @ManulaManju-bb1it
    @ManulaManju-bb1it 7 місяців тому +10

    Thank u Guruji for giving.sacred mantra for chanting to get solved our daily problems. Have a great day Guruji. Manjula Prakash.

  • @kamalaxipatri5612
    @kamalaxipatri5612 12 днів тому +1

    Mantravannu helikotta gurugalige dhanyawadagalu

  • @user-fx2bp9jw8l
    @user-fx2bp9jw8l Місяць тому +2

    Guragalege bhakti purvaja namanagalu very glad indeed to kñow the mantra

  • @mahadevammadeva169
    @mahadevammadeva169 7 місяців тому +4

    ತುಂಬು ಹೃದಯದ ಧನ್ಯವಾದಗಳು ಗುರುಗಳು

  • @dhanalakshmiml5257
    @dhanalakshmiml5257 8 місяців тому +4

    🌹🙏🙏🙏🙏🙏🌹Thank you gurugale

  • @kamalaraj1967
    @kamalaraj1967 5 місяців тому +1

    ಉಪಯುಕ್ತ ಮಾಹಿತಿ ನೀಡಿದ್ದೀರಿ
    ಧನ್ಯವಾದಗಳು ಗುರುಜಿ

  • @milksuresh664
    @milksuresh664 Місяць тому

    Namaste guruji new Harley Mantra Nana

  • @manjunathbk600
    @manjunathbk600 8 місяців тому +6

    ಗುರುಗಳಿಗೆ ತುಂಬು ಹೃದಯದ ಧನ್ಯವಾದಗಳು ❤❤❤❤❤❤

  • @danappajakkannavar3875
    @danappajakkannavar3875 8 місяців тому +4

    ತುಂಬಾ ಸರಳವಾದ ಮಂತ್ರ ಹೇಳಿ ಕೊಟ್ಟಿದ್ದಕ್ಕೆ ನಮಸ್ಕಾರಗಳು ಗುರುಗಳೇ

  • @venkatarajup3870
    @venkatarajup3870 28 днів тому

    ನಮಸ್ಕಾರಗಳು ಹಾಗು ತುಂಬಾ ಧನ್ಯವಾದಗಳು ಗುರುಗಳಿಗೆ

  • @user-mt7sm6vd7h
    @user-mt7sm6vd7h Місяць тому +1

    Dhanyavadadagalu .vayassadavarige sulabopaya.

  • @prasannar4815
    @prasannar4815 11 місяців тому +4

    🙏🙏👏 tnqs Guruji 👏

  • @mahadevammadeva169
    @mahadevammadeva169 4 місяці тому +26

    🙏ಓಂ ಬ್ರಹ್ಮ ಮುರಾರಿ ತ್ರಿಪುರಾನಂತಕರೀ
    🙏ಬಾನು ಶಶಿ ಭೂಮಿ ಸುತೊ
    🙏ಬುಧಶ್ಚ ಗುರುಶ್ಚ ಶುಕ್ರಶನಿ ರಾವು
    🙏ಕೇತವಾ ಕುರುವಂತು ಮಮ
    🙏ಸರ್ವೆ ಗ್ರಾಹ ಶಾಂತಿ ಕರೆ ಭವತು🙏🙏🙏🙏

    • @hamsayogafoundation
      @hamsayogafoundation  4 місяці тому +5

      🙏

    • @mahadevammadeva169
      @mahadevammadeva169 3 місяці тому

      🙏🙏🙏​@@hamsayogafoundation

    • @parabawatikorishetti8144
      @parabawatikorishetti8144 3 місяці тому +5

      5:28

    • @devareddy2272
      @devareddy2272 3 місяці тому +1

      Rr

    • @amreshwarrawoor8374
      @amreshwarrawoor8374 3 місяці тому

      ಓಂ ಬ್ರಹ್ಮ ಮುರಾರಿ ತ್ರಿಪುರಾನಂತರೀ
      ಬಾನು ಶಶಿ ಭೂಮಿ ಸುತ್ತ
      ಬುಧಶ್ಚ ಶುಕ್ರ ಶನಿ ರಾವು
      ಕೇತವಾ ಕುರುವಂತ ಮಾಮ
      ಸರ್ವೇ ಗ್ರಹ ಶಾಂತಿ ಕರೆ ಭವಾತು

  • @PremaB-un1wr
    @PremaB-un1wr 7 місяців тому +2

    First thank you so much gurujii e matra na helidakke i am so happy gurugale so 🙏🙏🙏🙏🙏🙏🙏🙏🙏🙏🙏🙏🙏🙏🙏

  • @shekrappararal1403
    @shekrappararal1403 5 місяців тому +1

    ಗುರುಗಳೇ ನಿಮ್ಮ ಹಿತನುಡಿ ಬಹಳ ಚೆನ್ನಾಗಿರುತ್ತವೆ 🙏🙏🙏🙏🙏

  • @geethad3709
    @geethad3709 7 місяців тому +5

    Daily I am chanting this manthra. Thank you guruji.

  • @murlidhardeshpande5298
    @murlidhardeshpande5298 6 місяців тому +6

    Respected Sir I will definitely do this without fail. Thanks for your Powerfull MANTA which I liked Very much ❤

  • @srimatipattar9111
    @srimatipattar9111 8 місяців тому +1

    ತುಂಬಾ ಸುಲಭ ವಿಧಾನ ದಲಿ ಮಂತ್ರ helikottiri ಧನ್ಯವಾದಗಳು, ಗುರೂಜಿ

  • @gundammag3281
    @gundammag3281 Місяць тому +1

    ಗುರುಗಳೇ ಅನಂತ ನಮಸ್ಕಾರಗಳು. 🙏🏻🙏🏻🙏🏻

  • @lbatti2750
    @lbatti2750 8 місяців тому +3

    Thank you very much for sharing this

  • @pallavipai8663
    @pallavipai8663 8 місяців тому +9

    Sri Gurubyo namaha
    🙏🙏🙏🙏🙏🙏

  • @shankarshetty9776
    @shankarshetty9776 2 місяці тому +2

    ಧನ್ಯವಾದ ಗಳು ಗುರುವರ್ಯರೇ .
    🙏🙏🙏🕉️🕉️🕉️

  • @siddappakc851
    @siddappakc851 9 днів тому +1

    For your help time

  • @chandrappa380
    @chandrappa380 8 місяців тому +92

    ತುಂಬ ಸರಳವಾಗಿ ಮಂತ್ರವನ್ನು ಹೇಳಿಕೊಟ್ಟಿದ್ದಕ್ಕೆ ಗುರುಗಳಿಗೆ ತುಂಬಾ ಧನ್ಯವಾದಗಳು

  • @meerammalanathanarayan5540
    @meerammalanathanarayan5540 7 місяців тому +11

    Respected Guruji,it was very nice to learn a new Mantra,and thank you very much will trust and receit this mantra and will give feedback.
    With namaskaram

  • @gangammakrishnappa2629
    @gangammakrishnappa2629 Місяць тому +2

    Dhanyavada gurugale

  • @ManjulaShetty-ds4fs
    @ManjulaShetty-ds4fs 28 днів тому

    ಧನ್ಯವಾದ ಸ್ವಾಮಿ

  • @NAGANAG-bm3yz
    @NAGANAG-bm3yz 12 днів тому +1

    Namana 🙏

  • @shankrayyababaladimath5909
    @shankrayyababaladimath5909 Місяць тому +3

    🙏🙏

  • @girijakhuttinagoudar6724
    @girijakhuttinagoudar6724 3 місяці тому +5

    🌹🌹🌹🌹🌹👏👏👏👏👏👏

  • @desaishubha3702
    @desaishubha3702 15 днів тому +1

    Tumba useful

  • @nmprasad8871
    @nmprasad8871 2 місяці тому +1

    ಧನ್ಯವಾದಗಳು ಗುರುಗಳೇ 🙏

  • @prabhavathiraju5666
    @prabhavathiraju5666 8 місяців тому +3

    ಗುರುಗಳೇ ತುಂಬಾ ಧನ್ಯವಾದಗಳು ಮನಸ್ಸಿಗೆ ಈ ಮಂತ್ರ ಕೇಳಿ ತುಂಬಾ ಶಾಂತಿ ಅನ್ಸುತ್ತೆ ಗುರುಗಳೇ 🙏🙏🙏