ಒಂದುಸಾರಿ ಧನವಂತರಿ ಮಂತ್ರವನ್ನು ಕೇಳಿದರೆ ರೋಗಗಳು ತೊಲಗಿ ಸಂಪೂರ್ಣ ಆರೋಗ್ಯ ಐಶ್ವರ್ಯದಿಂದ ಬಾಳುತ್ತೀರ Health Mantra

Поділитися
Вставка
  • Опубліковано 15 січ 2025

КОМЕНТАРІ • 1,1 тис.

  • @nagun1380
    @nagun1380 18 днів тому +3

    ದೇವರೇ ನೀವು ಇಲ್ಲಲಾ ಅನು ಇಲ್ಲ ಪ್ರಭು ಎಲರಿಗೂ ಆಯಸು ಆರೋಗ್ಯ್ ಮನಸಿಗೆ ಶಾಂತಿ ನೇಮದಿ ಕೊಡು ತಂದೆ 🙏🏻🙏🏻🙏🏻🙏🏻🙏🏻

  • @Go-ky
    @Go-ky Рік тому +10

    ನಮಸ್ಕಾರ ಧನ್ವಂತರಿ

  • @savithamrsavi8002
    @savithamrsavi8002 Рік тому +40

    ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ

  • @anusuyav1016
    @anusuyav1016 Рік тому +50

    ದೇವರೆ ನನ್ನ ಮಗಳಿಗೆ ಆರೋಗ್ಯ ಕೊಡುತಂದೆ🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

    • @VaniBbhagyamma
      @VaniBbhagyamma Місяць тому

      ❤god bless you 🌺🤲🤲🤲🤲🌺🙏

  • @ramannab5657
    @ramannab5657 10 місяців тому +35

    ಧನ್ವಂತರಿ ದೇವರೇ ನಮಗೆ ಆರೋಗ್ಯ ಭಾಗ್ಯ ಕರುಣಿಸು ತಂದೆ

  • @kalpanaharikumarbhavageeth2402
    @kalpanaharikumarbhavageeth2402 2 місяці тому +9

    ಓಂ ನಮಃ ಭಗವತೇ ವಾಸುದೇವಾಯ ನಮ್ಮ ವಂಶಕ್ಕೆ ಸಮಸ್ತ ಜನರಿಗೆ ಆರೋಗ್ಯ ಕೊಡು ದೇವ

    • @MunjulaMuniraju
      @MunjulaMuniraju 2 місяці тому +1

      ಅಮ್ಮ. ಧನ್ವಂತ್ರಿ ದೇವಿಯೇ ನಮಃ ಅಮ್ಮು ನಮಗೂ ನಮ್ಮ ಮಕ್ಕಳಿಗೂ ಹಾಗು ತಂದೆ ತಾಯ ತಮ್ಮಿಂದಿರೂ ಅವರ ಕುಟುಂಬದವರೆ ಲರಿಗೂ ಒಳ್ಳೆಯ ಆರೋಗ್ಸ್ ಬಾಗ್ಯ ಕೊಯು ಕಾಪಾಡಮ್ಮ ಹಾಗೂ ಎಲ್ಲರಿಗೂ ಆರೋಗ್ಯ ಭಾಗ್ಯ ವನ್ನು ಕೂಡಮ್ಮ ತಾಯಿ ನಿಮಿಗೆ ನಮ್ಮೆಲ್ಲರ ಶಿರಸಾ ಸ್ಪಾಂಗ ವಂದನೆಗಳು ತಾಯಿ ಕಾಪಾ❤❤❤❤ಡಮ್ಮ🎉🎉🎉🎉🎉❤❤❤😂😂

  • @veenahegde6650
    @veenahegde6650 11 місяців тому +26

    ದೇವರು ಎಲ್ಲರಿಗೂ ಆರೋಗ್ಯ ನೀಡಲಿ

  • @sudhanv5121
    @sudhanv5121 Місяць тому +4

    ದೇವರು ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿ ಎಲ್ಲರಿಗೂ ಆರೋಗ್ಯ ಭಾಗ್ಯ ಕೊಡಲಿ

  • @vijayavijaya2516
    @vijayavijaya2516 17 днів тому +1

    ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವವಂತರಾಯೇ ಅಮೃತಕಳಶಹಸ್ತಾಯ ಸರ್ವಭಯವಿನಾಶಾಯ ಸರ್ವರೋಗನಿವಾರಣಾಯ ತ್ರಿಲೋಕಪಾತಯ ತ್ರಿಲೋಕನಾಥಾಯ ಶ್ರೀ ಮಹಾವಿಷ್ಣು ಸ್ವರೂಪ ಶ್ರೀ ಧನ್ವವಂತರೀ ಸ್ವರೂಪ ಶ್ರೀ ಶ್ರೀ ಶ್ರೀ ಔಷಧ ಚಕ್ರ ನಾರಾಯಣಾಯ ನಮಃ

  • @poorni6673
    @poorni6673 10 місяців тому +15

    ಎಲ್ಲರಿಗೂ ಒಳ್ಳೇದು ಆಗಲಿ ಸ್ವಾಮಿ

  • @prasadmagal7246
    @prasadmagal7246 9 місяців тому +19

    ಧನ್ವಂತರೀ ದೇವನೇ ಮನೆಯಲ್ಲಿ ಎಲ್ಲರಿಗೂ ಆರೋಗ್ಯ ಹಾಗೂ ಚೈತನ್ಯ ಕೊಟ್ಟು ಕಾಪಾಡು ತಂದೆ.🙏🙏🙏🙏🙏🙏

  • @user-wt3cn9rc2t
    @user-wt3cn9rc2t Рік тому +63

    ಓಂ ಶ್ರೀ ಧನ್ವಂತರಿ ಸ್ವಾಮಿ ಎಲ್ಲರಿಗೂ ಆಯುಷ್ಯ ಆರೋಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿ ಕೊಟ್ಟು ಕಾಪಾಡು ಸ್ವಾಮಿ

  • @narayanaswamymc3836
    @narayanaswamymc3836 11 місяців тому +18

    ನನ್ನ ಸಂಪೂರ್ಣ ಆರೋಗ್ಯ ವಾಸಿ ಮಾಡುವ ನನ್ನ ದೇವರೇ

  • @sreedevi1817
    @sreedevi1817 Місяць тому +3

    ನನ್ನ ತಂದೆಯ ಅರೋಗ್ಯ ಕಾಪಾಡಲಿ ಧನಂವಂತರ ನಮೋನಮಃ

  • @Mangalashivu-p1o
    @Mangalashivu-p1o Рік тому +14

    ಓಂ.ನಮ್ಮ.ದೇವರೇ.ನಮ್ಮ ಕುಟುಂಬಕ್ಕೆ. ಉತ್ತಮ. ಆರೋಗ್ಯವನ್ನು..ನೀಡು.ತಂದೇ.ಧನ್ವಂತರಿ.ನಮಃ

  • @harinakshashetty8594
    @harinakshashetty8594 2 місяці тому +1

    Om Sri Dhanvantari namah,Sarva Jana sukhino bhavantu 🙏🕉️🙏

  • @anusuyav1016
    @anusuyav1016 Рік тому +48

    ಆರೋಗ್ಯ ತುಂಬಾ ಮುಖ್ಯವಾದದು ಅದು ಒಂದು ಇದ್ದರೆ ಸಾಕು ನಿಮ್ಮಿಂದ ಸಹಾಯವಾಗಲಿ ಓಂ ಶಂಕಂ ಚಕ್ರ೦ ಮಹಾವಿಷ್ಣು ನಮಃ🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @nagun1380
    @nagun1380 18 днів тому +1

    O namo🙏🏻 dhanamanthariy namaha syami ayasu manasige shanthi nemadi kodapa nan kutumbadavarige

  • @amarappatopalakatti2511
    @amarappatopalakatti2511 Рік тому +27

    ನನ್ನ ಆರೋಗ್ಯ ಸರಿ ಮಾಡು ತಂದೆನಾರಾಯನ🌹🙏🌹

  • @tcprakash1335
    @tcprakash1335 28 днів тому +1

    ಕಾಪಾಡು ಧನ್ವಂತರಿ ಸ್ವಾಮಿ 🙏🙏🙏

  • @mohangowda9357
    @mohangowda9357 4 місяці тому +7

    🙏🌸🌻🌼ಓಂ ನಮೋ ಶ್ರೀ ಧನವಂತರಿ ದೇವಿಯೇ ನಮಃ ಓಂ ನಮೋ ಶ್ರೀ ಧನವಂತರಿ ದೇವಿಯೇ ನಮಃ ಓಂ ನಮೋ ಶ್ರೀ ಧನವಂತರಿ ದೇವಿಯೇ ನಮಃ ಓಂ ನಮೋ ಶ್ರೀ ಧನವಂತರಿ ದೇವಿಯೇ ನಮಃ ಓಂ ನಮೋ ಶ್ರೀ ಧನವಂತರಿ ದೇವಿಯೇ ನಮಃ ಓಂ ನಮೋ ಧನವಂತರಿ ದೇವಿಯೇ ನಮಃ ಓಂ ನಮೋ ಧನವಂತರಿ ದೇವಿಯೇ ನಮಃ ಓಂ ನಮೋ ಧನವಂತರಿ ದೇವಿಯೇ ನಮಃ ಓಂ ನಮೋ ಧನವಂತರಿ ದೇವಿಯೇ ನಮಃ ಓಂ ನಮೋ ಧನವಂತರಿ ದೇವಿಯೇ ನಮಃ 🌹🏵️🌷🌼🌸🙏🙏🙏🙏

  • @ruckminibai4145
    @ruckminibai4145 2 місяці тому +1

    Om Shri dhanvantari devaya namaha

  • @KrishnaNaik-e5t
    @KrishnaNaik-e5t 2 місяці тому +3

    ದೇವರೆ ನನ್ನ ತಾಯಿಗೆ ಆರೋಗ್ಯ ಕೊಡುತಂದೇ

  • @SarojaVirapur
    @SarojaVirapur 2 місяці тому +1

    Om Dhanvantari Namah❤❤❤❤❤

  • @lakshmidevammaa4567
    @lakshmidevammaa4567 9 місяців тому +172

    ಶ್ರೀ ಧನ್ವಂತರಿ ಮಹಾಸ್ವಾಮೀ ಮನೆಯಲ್ಲಿ ಎಲ್ಲರಿಗೂ ಆರೋಗ್ಯ ಆಗು ದೇಶದ ಪ್ರಜೆಗಳೆಲ್ಲರಿಗೂ ಆರೋಗ್ಯ ಸಂಪತ್ತು ಕೊಟ್ಟು ಕಾಪಾಡು ತಂದೆ

  • @narayanaswamymc3836
    @narayanaswamymc3836 Місяць тому +1

    ನನ್ನ ನಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡುತ್ತದೆ ಈ ಸ್ತೋತ್ರ

  • @jaimoorthy6488
    @jaimoorthy6488 9 місяців тому +3

    I love you universe thank you universe thank you universe thank you universe thank you money

  • @ParavaB
    @ParavaB Місяць тому +1

    ಆರೋಗ್ಯ ಆಯಸ್ಸು ಕೊಟ್ಟು ಕಾಪಾಡು ತಂದೆ 🌹🙏🙏

  • @anusuyav1016
    @anusuyav1016 Рік тому +18

    ಆರೋಗ್ಯದೇವತೆ ತಾಯಿ ನಮ್ಮ ಕುಟುಂಬದವರಿಗ ಕಾಪಾಡು ಅಮ್ಮ🙏🏿🙏🏿🙏🏿🙏🏿qq🙏🏿🌹🧚‍♂️🌹🧚‍♂️🌹🧚‍♂️🧚‍♂️🧚‍♂️🧚‍♂️

  • @sandhyajadhav6325
    @sandhyajadhav6325 7 днів тому +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🙏🙏🙏🙏🙏🌹🌹🌹🌹🌹🌹🌹🙏 ಧನವಂತ್ರಿ ಮಹಾ ವಿಷ್ಣು ಎಲ್ಲರಿಗೂ ಆರೋಗ್ಯದಿಂದ ಇಡಪ್ಪ ತಂದೆ

  • @arvindpattar5421
    @arvindpattar5421 Рік тому +31

    ಅರೋಗ್ಯಭಾಗ್ಯ ಕರುಣಿಸು ಕರುಣಾಕರ ಧನವಂತರಾಯ ನಮೋನಮಃ 🙏🏼🙏🏼🙏🏼

  • @anusuyav1016
    @anusuyav1016 Рік тому +34

    ಸ್ವಾಮಿ ಧನವಂತರಿ ನಮ್ಮ ಕುಟುಂಬದವರಿಗೆ ಆರೋಗ್ಯ ಆಯಸ್ಸು ನೆಮ್ಮದಿ ಕೊಡಿಸ್ವಾಮಿ🙏🏿🌹🙏🏿🌹🌹🌹🌹🌹🌹🌹🌹🙏🏿🌹🙌🙌🙌🙌🙌🙌🙌🙌🙌

  • @PrashanthKumarHV
    @PrashanthKumarHV 8 днів тому +1

    Om namho dhanvathri swamyi namaha yele kailya hogohage madi aroghya bhaghya kodappa thande

  • @narayanaswamymc3836
    @narayanaswamymc3836 2 місяці тому +4

    ಭಗವಂತ ನಮ್ಮ ಕುಟುಂಬದವರ ಆರೋಗ್ಯವನ್ನು ಕಾಪಾಡು ತಂದೆ

  • @shivagangamma5954
    @shivagangamma5954 Місяць тому +2

    Om danvantari deeviye namha namma maneyalli yellarigu aroogyauayushya kottu kapadu tande rakshisu sakala jeeva raashigalannu

  • @umab4235
    @umab4235 9 місяців тому +22

    ಓಂ ಶ್ರೀ ಧನ್ವಂತರಿ ದೇವಿ ಮನೆಯ ಕುಟುಂಬದ ಸದಸ್ಯರು ಗಳ ಸಮೇತ ಎಲ್ಲರೂ ಆರೋಗ್ಯ ಭಾಗ್ಯವಂತರು ಆಗಲಿ ಎಂದು ಆಶೀರ್ವಾದ ಮಾಡು ತಂದೆ,..... 🎉

  • @ramaraikar8140
    @ramaraikar8140 Рік тому +43

    ಆರೋಗ್ಯ ಅಧಿದೇವತೆ ಧನ್ವಂತರಿ ಎಲ್ಲರಿಗೂ ಆರೋಗ್ಯ ನೀಡಿ ಕಾಪಾಡಲಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @narayanaswamymc3836
    @narayanaswamymc3836 2 місяці тому +2

    ತಂದೆ ಧನ್ವಂತರ ನಮ್ಮ ಕುಟುಂಬದ ಆರೋಗ್ಯವನ್ನು ಎಲ್ಲರಿಗೂ ಆರೋಗ್ಯ ಸರಿಹೋಗಿದೆ ಧನ್ಯವಾದಗಳು

  • @anusuyav1016
    @anusuyav1016 Рік тому +7

    ಓಂ ದನ್ವಂತರಿಯೇ ನಮಃ👍❤❤❤❤❤

  • @jalaraj3702
    @jalaraj3702 2 місяці тому +1

    Nanage mattu nanna kutumbadavarige uttama aarogya karunisi krupe Maadi kaapadi 🙏🙏🙏

  • @pramap5246
    @pramap5246 Рік тому +7

    Om narayanaya namaha Om dhanvantari namah nanha aarogya

  • @Yashusiddu-c1i
    @Yashusiddu-c1i 2 місяці тому +1

    ಎಲ್ಲರಿಗೂ ಅರೋಗ್ಯ ಚನ್ನಾಗಿರ್ಲಿ 🙏

  • @tukarampagad5067
    @tukarampagad5067 3 роки тому +66

    ಆರೋಗ್ಯ ಅಧಿದೇವತೆ ಧ‌‌ನವಂತರಿಯು ಎಲ್ಲರಿಗೂ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

  • @janardhanajanna9662
    @janardhanajanna9662 2 місяці тому +1

    ನಾರಾಯಣ ನಮಃ ನ ಅಥವಾ ಸ್ವಾಹಃ ನ ತಿಳಿಸಿ

  • @gunasagarir7462
    @gunasagarir7462 Рік тому +14

    Om ಆರೋಗ್ಯ ದೇವತೆಗಳೆ ಎಲ್ಲರಿಗೂಆರೋಗ್ಯ ದಯಾಲಿಸುದೇವರೆ😅😊❤

  • @onnirmala4087
    @onnirmala4087 2 місяці тому +2

    ಧನಂವಂತರಿ ಮಂತ್ರ ನಮ್ಮೆಲ್ಲರಿಗೂ ನನ್ನ ಚಿಕ್ಕ ಮಗಳು thanushree ಗೆ, ನನ್ನ ಕುಟುಂಬ ದ ಸದಸ್ಯರಿಗೆ, ಚೆನ್ನಾಗಿ ಕಾಪಾಡು ತಂದೆ 🙏🙏🙏

  • @DivyaS-we4dy
    @DivyaS-we4dy Рік тому +13

    ದೇವರೇ ನನಗೆ ಆರೋಗ್ಯ ಸ್ಥಿತಿ ಸುಧಾರಣೆ ಮಾಡಿ🙏

  • @renukarenuka4596
    @renukarenuka4596 2 місяці тому +1

    Omsridanvatarialliswellblessme

  • @SAn-jz8hg
    @SAn-jz8hg Рік тому +7

    🙏🙏🙏🙏🙏🌼🌺🌸🏵️🌻 ಓಂ ನಮೋ ಬಗವತ್ತೆ ಶ್ರೀ ಅಧಿದೇವತೆ ಧನ್ವಂತರಿ ದೇವಿ ನಮೋ ನಮಃ ಜೈ ಶ್ರೀ ರಾಮ್

  • @geethaprabha2916
    @geethaprabha2916 2 місяці тому +1

    Praise the lord all is well❤❤❤

  • @Darshan-bd8sq
    @Darshan-bd8sq 4 місяці тому +4

    ಓಂ ನಮೋಧನಂವಂತರಿ ಮಹಾಸ್ವಾಮಿ ಮನೆಯಲ್ಲಿ ಎಲ್ಲರಿಗೂ ಆರೋಗ್ಯಭಾಗ್ಯವನ್ನು ಕೊಟ್ಟಿದ್ದಕ್ಕೆ ವಿಶ್ವಕ್ಕೆ ಕೃತಜ್ಞತೆ ಗಳು ಥ್ಯಾಂಕ್ಯೂ ಥ್ಯಾಂಕ್ಯೂ ವೆರಿಮಚ್ ♥️🥰🌹🎉🙏🙏🙏🙏🙏🙏🙏🙏🙏🌹🎉

  • @RajeeviKrishna-z5t
    @RajeeviKrishna-z5t 2 місяці тому +1

    Sri.vishnu.thande.aarogya.bhagya.kottu.nànna.a ñna.nané.dudidu.thinno.hagé.màdi🙏🙏🙏🙏🙏

  • @laxmi5048
    @laxmi5048 Рік тому +22

    ಆರೋಗ್ಯ ಕರುಣಿಸಿ ಭಗವಂತ 🙏🙏🙏

  • @RathnareddyR-d5h
    @RathnareddyR-d5h Місяць тому +1

    ಸ್ವಾಮಿ 🙏 ಈ ದೇಹಕ್ಕೆ ಊಟ ನಿದ್ದೆ ಹಣ ಆಸ್ತಿ ಕಡಿಮೆ ಇದ್ದರೂ ಪರವಾಗಿಲ್ಲ ಆದರೆ ಆರೋಗ್ಯ ಮಾತ್ರ ಕಡಿಮೆ ಮಾಡಬೇಡ ತಂದೆ 🙏🙏🙏 ದೇಹಕ್ಕೆ ಆರೋಗ್ಯ ಮನಸ್ಸೀಗೆ ನೆಮ್ಮದಿ ಶಾಂತಿ ಕೊಟ್ಟು ನಿಮ್ಮ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ತಂದೆ 🙏🙏💐💐 ಓಂ ನಮೋ ಭಗವತಿ ಧನ್ವಂತರಿ ಸ್ವಾಮಿಯೇ ನಮಃ 🙏🙏🙏🙏 💐💐🙏🙏💐💐💐🙏💐🙏 ಆಯಸ್ಸು ಇದ್ದಷ್ಟು ದಿನ ಆರೋಗ್ಯ ಐಶ್ವರ್ಯ ಸುಖ ಸಂತೋಷ ನೆಮ್ಮದಿ ಶ್ರದ್ಧೆ ಭಕ್ತಿ ಕೊಟ್ಟು ಕಾಪಾಡು ತಂದೆ 🙏

  • @nageshachar6843
    @nageshachar6843 3 роки тому +43

    ದೇವರು ಎಲ್ಲರಿಗೂ ಆರೋಗ್ಯ, ಆಯಷ್ಯು ನೀಡಿ ಆಶೀರ್ವದಿಸಲಿ.

  • @padmavathib9828
    @padmavathib9828 2 місяці тому +1

    Om dhanvanthri namaha swamy nannakalu novu kadime madu thande olle arogya kodu thande

  • @janardhanajanna9662
    @janardhanajanna9662 2 місяці тому +1

    ನಾರಾಯಣ ನಮಃ ನ ಅಥವಾ ಸ್ವಾಹಾ ನ ತಿಳಿಸಿ

  • @prabhakar.nprabhakar1737
    @prabhakar.nprabhakar1737 10 місяців тому +14

    ಆರೋಗ್ಯ ದೇವತೆ ಧನ್ವಂತರಿಯ ಎಲ್ಲರಿಗು ಆರೋಗ್ಯ ನೀಡಿ ಕಾಪಾಡಲಿ

  • @GayathriRM-g3u
    @GayathriRM-g3u 27 днів тому +1

    om ನಮಸ್ಕಾರ ಎಂದು ತಿಳಿಸಿದರು

  • @MamathaGowda-ew5pv
    @MamathaGowda-ew5pv Рік тому +3

    0m Sri Namo Bagavathe Vasu Deva Narayanaya Swamy ye Namo 💐🙏💐🙏💐🙏💐🙏💐🙏💐🙏💐🙏💐

  • @savithaprakesh1940
    @savithaprakesh1940 2 місяці тому +1

    Dhanvanthari swamy

  • @marutisanmure2996
    @marutisanmure2996 Рік тому +8

    ಓಂ ಧನಂವಂತರಿಯೇ ನಮ: ಆರೋಗ್ಯ ಭಾಗ್ಯ ಕೋಟು ನನ್ನನ್ನು ಕಾಪಾಡಮ್ಮಾ 🙏🙏🙏🙏🙏🌹🌹🌹🌹🌹

  • @shivagangamma5954
    @shivagangamma5954 Місяць тому +2

    Om maha vishnuve namaha aroogyauayushya kottu kapadu tande rakshisu sakala jeeva raashigalannu nimma save maduva Bhagya kodappa

  • @pramilapraveen7938
    @pramilapraveen7938 2 роки тому +56

    ಓ ನನ್ನ ದೇವರೇ ಎಲ್ಲಾರಿಗೂ ಉತ್ತಮ ಆರೋಗ್ಯವನ್ನು ನೀಡು

  • @radikaradika-n5v
    @radikaradika-n5v 3 місяці тому +1

    ನನ್ ಆರೂ ಗ್ಯ. ಕಾಪಾಡಲಿ. ವಾಸುದೇವಯ. ನಮಃ 🙏🙏🙏🙏🙏🙏🙏🙏🙏🙏🙏

  • @Gouripatil-xw3sv
    @Gouripatil-xw3sv 7 місяців тому +3

    🌹🙏🏻🌹🙏🏻🙏🏻🙏🏻🙏🏻🙏🏻🌹🌹🌹🌹🙏🏻🌹ಓಂ ನಮೋ ಧನಂವಂತ್ರಿ ನಮೋನಮಃ 🌹🙏🏻🌹🌹🌹🌹🌹🌹🙏🏻🙏🏻🙏🏻🙏🏻🙏🏻🙏🏻🙏🏻

  • @RajeshwariRaju-gd3ol
    @RajeshwariRaju-gd3ol Місяць тому +1

    Sree danvantbari maha Vishnu

  • @mohangowda9357
    @mohangowda9357 4 місяці тому +3

    🙏🌸🌼🌼🌷ಓಂ ಶ್ರೀ ಧನವಂತರಿ ದೇವಿಯೇ ನಮಃ ಓಂ ನಮೋ ಧನವಂತರಿ ದೇವಿಯೇ ನಮಃ ಓಂ ಶ್ರೀ ಧನವಂತರಿ ದೇವಿಯೇ ನಮಃ ಓಂ ಶ್ರೀ ಧನವಂತರಿ ದೇವಿಯೇ ನಮಃ ಓಂ ಶ್ರೀ ಧನವಂತರಿ ದೇವಿಯೇ ನಮಃ ಓಂ ಶ್ರೀ ಧನವಂತರಿ ದೇವಿಯೇ ನಮಃ ಓಂ ಶ್ರೀ ಧನವಂತರಿ ದೇವಿಯೇ ನಮಃ ಓಂ ಶ್ರೀ ಧನವಂತರಿ ದೇವಿಯೇ ನಮಃ 🌹🏵️🌷🌼🌻🙏🙏🙏🙏🌹🏵️🌻🌷🌼🌸🙏🙏🙏🙏🙏🌹🌺🏵️🌷🌼🌸🙏🙏🙏🙏🙏

  • @ShilpaGaddemane
    @ShilpaGaddemane Місяць тому +1

    Yellarigu valleya aroggya dayapalisu deva🙏🙏

  • @balirambiradar7302
    @balirambiradar7302 Рік тому +24

    ಅರೋಗ್ಯ ದೇವತೆಗೆ ನಮನಃ 🌹🌹🙏🙏

  • @SurmaDevi-cs9lj
    @SurmaDevi-cs9lj 2 місяці тому +1

    O Dhanvanthri swamy please give my husband health and long life

  • @sanjugeetha253
    @sanjugeetha253 Рік тому +7

    Om danvanthari devi 🙏 sarve jana sukino bavanthu

  • @ManjulaY-m4n
    @ManjulaY-m4n 14 днів тому +2

    Thilak kumar 🙏🙏🙏🙏🙏🤲🤲🤲🤲🤲

  • @SarojammaN-fh4ft
    @SarojammaN-fh4ft 7 місяців тому +3

    ಎಲ್ಲರಿಗೂ ಒಳಿತಾಗಲಿ ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಒಳಿತಾಗಲಿ ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಒಳಿತಾಗಲಿ ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಒಳಿತಾಗಲಿ ಎಲ್ಲರಿಗೂ ಎಲ್ಲರಿಗೂ ಒಳಿತಾಗಲಿ ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಒಳಿತಾಗಲಿ ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಒಳಿತಾಗಲಿ ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಒಳಿತಾಗಲಿ ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಒಳಿತಾಗಲಿ ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಒಳಿತಾಗಲಿ ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಒಡಿತಾಗಲಿ ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಒಳಿತಾಗಲಿ ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಆರೋಗ್ಯ ಕೊಡು ತಾಯಿ ಎಲ್ಲರಿಗೂ ಆರೋಗ್ಯ

  • @DattatreyaR-p9v
    @DattatreyaR-p9v 7 місяців тому +4

    ❤ ಧನ್ವಂತರಿ ದೆವರು ಎಲ್ಲರಿಗೂ ಆರೋಗ್ಯ ಭಾಗ್ಯ ಕೊಟ್ಟು ಭಗವಂತ ರಕ್ಷಿಸಲಿ ಎಂದು ಬೆಡುವೆ ❤❤❤

  • @sham-kikisham-kiki4930
    @sham-kikisham-kiki4930 3 місяці тому +2

    ನನಗೆ ನನ್ನ ಕಾಯಿಲೆಯನ್ನು ಬೇಗ ಗುಣಪಡಿಸು ಓಂ ದನ್ವತರಾಯ ತಂದೆ

  • @shivaleelaarabhavi2333
    @shivaleelaarabhavi2333 8 місяців тому +3

    ನಾನು ಹಾಗೂ ನನ್ನ ಕುಟುಂಬದಲ್ಲಿ ಎಲ್ಲರೂ ನಿನ್ನ ಕೃಪಾಶೀರ್ವಾದದಿಂದ ಆರೋಗ್ಯದಿಂದ ಇರಲು ಹರಸು ತಂದೆ ಶ್ರೀ ಧನ್ವoತರಿ ವಾಸುದೇವಾಯ. 🙏🏼🙏🏼🙏🏼🙏🏼💐💐

  • @shivagangamma5954
    @shivagangamma5954 21 день тому +1

    Om dhanvantari deeviye nnamaha aroogyauayushya kottu kapadamma namma maneya yellarigu aroogyauayushya kottu kapadu tayi

  • @anusuyav1016
    @anusuyav1016 Рік тому +5

    ನಮ್ಮ ಯಜಮಾನರಿಗೆ ಕಾಲಿಗೆ ಸ್ವಲ ಗಾಯ ಆಗಿದೆ. ಅದು ಬೇಗನೆ ವಾಸಿ ಮಾಡಿಸು ಸ್ವಾಮಿ🙏🏿🙏🏿qq🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙌🙌🙌🙌

  • @chirantanlchilakanahatti4163
    @chirantanlchilakanahatti4163 2 місяці тому +2

    I am Healthy, I am happy

  • @somashekarr7291
    @somashekarr7291 Рік тому +11

    ದೇವರೇ ನನಗೆ ಆರೋಗ್ಯ ಭಾಗ್ಯ ಕೊಡಲಿ

  • @GuruBasavaraj-vq9vk
    @GuruBasavaraj-vq9vk 3 місяці тому

    ಒಮ್ ನಮೋ Vishnve🌹🙏🙏🌷

  • @radhikasridhar1265
    @radhikasridhar1265 2 роки тому +37

    ದೇವರು ಒಳ್ಳೇದು ಮಾಡಲಿ ಎಲ್ಲರ ಆಸೆ ನೆರವೇರಿಸಲಲಿ ಕಾಪಾಡಲಿ

  • @manjunathar6459
    @manjunathar6459 Рік тому +6

    Om Danavantri Deva Namaha please God your blessings every person and your blessings my family and my Daughter 🙏🙏🥥🥥🌹🌹🌺🌺💐💐🙏🙏🏻

  • @ajitdadugol4904
    @ajitdadugol4904 2 місяці тому +1

    ಧನ್ವಂತರಿ ದೇವಿ ನಮಹ ನನಗೆ ಆರೋಗ್ಯ ಮತ್ತು ಆಯಸ್ಸು ಕರುಣಿಸು ಹಾಗೂ ನನ್ನ ತಲೆನೋವನ್ನು ವಾಸಿ ಮಾಡು ದೇವರೇ🙏🙏🙏🙏🙏🙏🙏🙏🙏

  • @swarnalata8542
    @swarnalata8542 Рік тому +5

    God please give good health and longlife to my son bless my son always for good health and longlife and progress and strength

  • @lakshmanagowda8844
    @lakshmanagowda8844 6 місяців тому +2

    ಓಂ ದೇವರೇ ನನ್ನ ಹೆಂಡತಿ ಮಕ್ಕಳಿಗೇ ಆರೋಗ್ಯ ಕೋಡು ದೇವರೇ 🙏🙏🙏

  • @mallacharimallachari8076
    @mallacharimallachari8076 Рік тому +5

    ಅಮ್ಮನ ಆರೋಗ್ಯ ಕಾಪಾಡು 🙏🏻🙏🏻🙏🏻🙏🏻

  • @Usha-zf9op
    @Usha-zf9op 14 днів тому +1

    ನನ್ನ ಅರೋಗ್ಯ ಕರುಣಿಸು ತಂದೆ 🙏🙏🙏💐💐💐🌹🌹🌹

  • @anumtl6843
    @anumtl6843 8 місяців тому +5

    ನನಗೆ ಆಗಿರುವ ಅನಾರೋಗ್ಯ ವನ್ನು ಹೋಗಲಾಡಿಸಿ ನನಗೆ ಆಯಸ್ಸು ಅರೋಗ್ಯ ಕರುಣಿಸು ತಂದೆ ಹಾಗು ನಮ್ಮ ತಂದೆ ತಾಯಿ ತಂಗಿ akka ನಮ್ಮ ಕುಟುಂಬ ದವರಿಗೆ ಆಯಸ್ಸು ಅರೋಗ್ಯ ಕರುಣಿಸು ತಂದೆ ತುಂಬಾ ಕಷ್ಟದಲ್ಲಿ ಇದ್ದೀವಿ ತಂದೆ 🙏🙏

  • @anusuyav1016
    @anusuyav1016 Рік тому +3

    ಓಂ ದನ್ವತ್ರಿಯ ನಮಃ 🙏🙏🙏🙏🙏🙏q🙏🙏qq

  • @SathishRavi-p6k
    @SathishRavi-p6k 2 місяці тому +2

    Namma kutumbadavarige arooogya kottu kapadppa

  • @virabhadraiahvmc6676
    @virabhadraiahvmc6676 Рік тому +11

    ನ್ನನ ಪತ್ನಿಗೆ ದೇವರೇ ಅರೋಗ್ಯ ಸ್ಥಿತಿ ಸುಧಾರಣೆ ಮಾಡಿ

  • @RekhasmRekhasm
    @RekhasmRekhasm 2 місяці тому +1

    Dhanvanthri Deva nam maneyali yallrigu arigy Nan makalige ayasu arogya kodu thnade

  • @jayaprakashgd2142
    @jayaprakashgd2142 4 роки тому +27

    ಧನ್ವತ್ರೀಶ್ವರ ಶರಣು ಶರಣು ಶರಣಾರ್ಥಿ.

  • @mahadevammamm9497
    @mahadevammamm9497 4 місяці тому +1

    ದೇವರೇ ಎಲ್ಲರಿಗೂ ಆರೋಗ್ಯ ಆಯುಷ್ಯ ಐಶ್ವರ್ಯ ಕೊಟ್ಟು ಕಾಪಾಡು ತಂದೆ🙏🙏🙏

  • @anusuyav1016
    @anusuyav1016 Рік тому +16

    ಶ್ರೀ ಶ್ರೀ ಶ್ರೀ ಔಷದ ಚಕ್ರನಾರಾ ಯಾಣ ಯಾನಮಃ|🙏🙏🙏🙏🙏🙏🙏🙏🙏🙏🙏🙏

  • @maliniharsha8193
    @maliniharsha8193 2 місяці тому +1

    Helth is very important 🙏🙏🙏

  • @Udayraghuveermath
    @Udayraghuveermath 29 днів тому +3

    🙏🙏🙏🌹🌹🌹

  • @ashokn9271
    @ashokn9271 11 місяців тому +2

    ದೇವರು ಸರ್ವರಿಗೂ ಒಳ್ಳೆ ಮಾಡು