ಪ್ರತಿ ದಿನ ಮೂರು ಬಾರಿ ಪಠಿಸಿ ಜೀವನದಲ್ಲಿ ಭಾರಿ ಯಶಸ್ಸು ಗಳಿಸಿ. ಮಾಟ ತಂತ್ರ ಶತ್ರು, ರೋಗಭಾದೆ ನಿಮ್ಮ ಹತ್ತಿರ ಬಾರದು

Поділитися
Вставка
  • Опубліковано 21 жов 2024
  • Hamsa Yoga Centre
    Sathyanarayana swami
    Sudarshana Mantra-Moola Mantras
    Online yoga classes is also available in Skype and zoom for more Inquiry/ hamsa yoga foundation
    sathyaswami9945@gmail.com
    Hamsa yoga foundation google Location
    maps.app.goo.g...
    Benefits of Maha Sudarshana Mantra
    1. Use as Kavach.
    2. Use as Sankat Nashan Mantra.
    3. Use as Roga Nashan Mantra.
    4. Use as Dhana Dhanya Prapti Mantra.
    5. Hear for spiritual upliftment by internal cleansing.
    6. Protection against enemies & their schemes.
    As you chant this sacred mantra, Lord Sudarshana will bless you with good luck, health and wealth. Some benefits of chanting this mantra are: Chanting this mantra will help reduce the effect of doshas. It will also ward off all the evil influences from our life
    Watch our other video
    Mahaa Sudarshana Moola Mantra 108 Times.
    • Mahaa Sudarshana Moola...
    ಮನೆ , ಸೈಟ್ , ಭೂ ವಿವಾದ ಪರಿಹಾರಕ್ಕೆ ಭೂ ವರಾಹ ಸ್ವಾಮಿ ಮಂತ್ರ & ಮುದ್ರೆ
    • ಮನೆ , ಸೈಟ್ , ಭೂ ವಿವಾದ...
    ಥೈರಾಯ್ಡ್ ಸಮಸ್ಯೆಗೆ ಅದ್ಭುತವಾದ ೩ ಮುದ್ರೆಗಳು ! | ಭಯಪಡಬೇಕಾಗಿಲ್ಲ ! | ಯೋಗ ಗುರೂಜಿ ಸತ್ಯನಾರಾಯಣ ಸ್ವಾಮಿ
    • ಥೈರಾಯ್ಡ್ ಸಮಸ್ಯೆಗೆ ಅದ್ಭ...
    ಈ ಮುದ್ರೆಯಿಂದ ವಯಸ್ಸನ್ನು ತಡೆಗಟ್ಟಬಹುದ ?ಸಹಜ ಶಂಖ ಮುದ್ರೆ ಬಗ್ಗೆ ಗುರುಗಳು ಹೇಳಿದ ಹಿತ ನುಡಿಗಳನ್ನು ಕೇಳಿ !
    • ಈ ಮುದ್ರೆಯಿಂದ ವಯಸ್ಸನ್ನು...
    ಭಗವಂತನನ್ನು ಈ ರೀತಿ ಪ್ರಾರ್ಥಿಸಿ ಶ್ರೀಮಂತರಾಗಿ ಮುದ್ರೆ ಮತ್ತು ಮಂತ್ರ
    • ಭಗವಂತನನ್ನು ಈ ರೀತಿ ಪ್ರಾ...
    ನಿಮ್ಮ ಬ್ರೈನ್ ಸೂಪರ್ ಪವರ್ ಆಗಿಸುವುದು ಹೇಗೆ ?
    • ನಿಮ್ಮ ಬ್ರೈನ್ ಸೂಪರ್ ಪವ...
    ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಗಳಿಂದ ಮುಕ್ತಿ ಈ ಮುದ್ರೆ !
    • ಅರಿಷಡ್ವರ್ಗಗಳಾದ ಕಾಮ, ಕ್...
    ಕೋಪ ಮತ್ತು ದುಃಖಕ್ಕೆ ಮುಕ್ತಿ ಈ ಆಸನ ಮಾಡಿ ! ಸತ್ಯನಾರಾಯಣ ಸ್ವಾಮಿ ಯೋಗ ಗುರು | ಹಂಸ ಯೋಗ
    • ಕೋಪ ಮತ್ತು ದುಃಖಕ್ಕೆ ಮುಕ...
    ಸಂಪತ್ತು, ಸಮೃದ್ಧಿ, ಅದೃಷ್ಟಕ್ಕಾಗಿ ಮಹಾ ಲಕ್ಷ್ಮಿ ಮಂತ್ರ ಮತ್ತು ಮುದ್ರೆ | ಯೋಗ ಗುರೂಜಿ ಸತ್ಯನಾರಾಯಣ ಸ್ವಾಮಿ
    • ಸಂಪತ್ತು, ಸಮೃದ್ಧಿ, ಅದೃಷ...
    ಜಗತ್ತಿನ ಶ್ರೀಮಂತ ಮುದ್ರೆ | ನೆನಪಿನ ಶಕ್ತಿಗೆ ಮಹತ್ವದ ಮುದ್ರೆ ? Hakini Mudra | sathyanarayana swami
    • ಜಗತ್ತಿನ ಶ್ರೀಮಂತ ಮುದ್ರೆ...
    Mudra playlist
    • MUDRA
    ಊಟ ಮಾಡಿದ ನಂತರ ಈ ಎರಡು ಕೆಲಸ ಮಾಡಿದ್ರೆ ನೀವು ಫಿಟ್ ಆಗಿರ್ತೀರ ? | ಸತ್ಯನಾರಾಯಣ ಸ್ವಾಮಿ | Vajrasana
    • ಊಟ ಮಾಡಿದ ನಂತರ ಈ ಎರಡು ಕ...
    EASY to practice VASTRA DHAUTI | Interval Stomach Cleansing Yoga Technique
    • EASY to practice VAS...
    ಶ್ವಾಸಕೋಶಗಳ ಶುದ್ಧೀಕರಣಕ್ಕೆ ಈ ಪ್ರಾಣಾಯಾಮ ಉತ್ತಮ ! (Bhastika Pranayama ) Hamsa Yoga Foundation
    • ಶ್ವಾಸಕೋಶಗಳ ಶುದ್ಧೀಕರಣಕ್...
    Onion and Garlic Paste for Hair Growth | Onion Juice | Hair Growth Naturally | Home Remedies
    • Onion and Garlic Paste...
    GET RID OF ALL YOUR DISEASES From 2000 KAPALABHATI PRANAYAMA | Sathyanarayana Swami Yoga Guru
    • GET RID OF ALL YOUR DI...
    ಉಸಿರಾಟದ ಮೇಲೆ ವಿಜಯ ಸಾಧಿಸಬೇಕಾದರೆ ಈ ಪ್ರಾಣಾಯಾಮ ಮಾಡಿ | Ujjayi Pranayama |Sathyanarayana Swami Yoga Guruji
    • ಉಸಿರಾಟದ ಮೇಲೆ ವಿಜಯ ಸಾಧಿ...
    ಮನಸ್ಸನ್ನು ನಿಯಂತ್ರಿಸುವ ಈ ಪ್ರಾಣಾಯಾಮ | Mind Balancing Pranayama | ಸತ್ಯನಾರಾಯಣ ಸ್ವಾಮಿ | Hamsa Yoga
    • ಮನಸ್ಸನ್ನು ನಿಯಂತ್ರಿಸುವ ...
    ಈ ಕಾಲಕ್ಕೆ ಈ ಪ್ರಾಣಾಯಾಮಗಳು ಮಾಡಬಹುದೇ ? | ಸತ್ಯನಾರಾಯಣ ಸ್ವಾಮಿ | ಹಂಸ ಯೋಗ | Pranayama ?
    • ಈ ಕಾಲಕ್ಕೆ ಈ ಪ್ರಾಣಾಯಾಮಗ...
    #MahaaSudarshanaMoolaMantraMantra108 #moolmantra #mantra #yogamudra #allmudra #hamsayogafoundation #yoga #mudre #Kannadamudratips #pranayama #yantra #tantra
    #sathyanarayanaswamiyogaguruji #kannada #kannadayoga #lifestyle #healthtipsinkannada #healthtips #yogalife #Anxiety

КОМЕНТАРІ • 493

  • @vasantalakshmi2495
    @vasantalakshmi2495 2 місяці тому +10

    ಈ ದಿನ ಹೇಳಿದ ಮಹ ಸುದರ್ಶನ ಮಂತ್ರ ತುಂಬಾ ಇಷ್ಟ ವಾಯಿತು .ಮನಃ ಶಾಂತಿ ಆರೋಗ್ಯ ಎಲ್ಲರಿಗೂ ಸಿಗಲಿ .ಧನ್ಯವಾದಗಳು .

  • @gurusiddappamhorkerihorker56
    @gurusiddappamhorkerihorker56 24 дні тому +2

    ಧನ್ಯವಾದಗಳು ಗುರುಗಳೇ

  • @jayalaxmijaya7362
    @jayalaxmijaya7362 21 день тому +2

    ಮನಸ್ಸಿಗೆ ತುಂಬಾ ಸಮಾಧಾನ ಆಯ್ತು ಗುರುಗಳೆ ತುಂಬಾ ಧನ್ಯವಾದಗಳು ಯಾವಾಗ್ಲೂ ಇದೇ ತರದ ವಿಡಿಯೋ ಮಮಾಡ್ತ ಇರಿ. ಕ್ರಷ್ಣಂ ವಂದೇ ಜಗದ್ಗುರು 🙏🙏🙏🙏🙏🙏

  • @LakshmiN-gm4bo
    @LakshmiN-gm4bo 2 місяці тому +5

    🙏🙏🙏ಒಳ್ಳೆಯ ಮಂತ್ರ, ಒಳ್ಳೆಯ ಮಾರ್ಗದರ್ಶನ ನೀಡಿದ್ದೀರಾ,

  • @srilathaprakash4970
    @srilathaprakash4970 4 місяці тому +7

    ಧನ್ಯವಾದಗಳು ಗುರೂಜಿ, 🙏🙏ನೀವು ಹೇಳಿಕೊಟ್ಟ ಕೆಲ್ಲವೂ ಮುದ್ರೆ ಗಳನ್ನು ಮಾಡುತೇನೆ ಗುರೂಜಿ, ಅದರಿಂದ ನನ್ನಗೆ ತುಂಬಾ ಉಪಯೋಗ ಕಾಣುತಿದೆ.. ಥ್ಯಾಂಕ್ಸ್ ಗುರುಗಳೇ 🙏🙏

  • @shivaramaiah7176
    @shivaramaiah7176 Місяць тому +3

    ತಮಗೆ ತುಂಬಾ ಧನ್ಯವಾದಗಳು ಗುರುಗಳೇ ನಮಸ್ಕಾರ

  • @neelambari8888
    @neelambari8888 22 дні тому +2

    ಧನ್ಯವಾದಗಳು

  • @prajpurohith1129
    @prajpurohith1129 5 місяців тому +21

    ಉತ್ತಮವಾದ ಮಾಹಿತಿ ನೀಡಿದೆ ಗುರುಗಳಿಗೆ ಧನ್ಯವಾದಗಳು ಮುತ್ತು ಮಂತ್ರವನ್ನು ಡಿಸ್ಕ್ರಿಪ್ಶನ್ ಬಾಕ್ಸ್ ಹಾಕಿದ್ರೆ ಚೆನ್ನಾಗಿತ್ತು. 🙏🏼🙏🏼🙏🏼🙏🏼

    • @Hamsayogafoundation
      @Hamsayogafoundation  5 місяців тому +3

      ವಿಡಿಯೋದಲ್ಲಿ ಆ ಮಂತ್ರ ಬರ್ತಾ ಇದೆ ಅದನ್ನು ನೋಡಿ ಬರೆದುಕೊಳ್ಳಿ

    • @savithriprakash1188
      @savithriprakash1188 21 день тому

      7:57 ​@@Hamsayogafoundation

  • @gopalkrishnanayak2467
    @gopalkrishnanayak2467 3 дні тому +1

    Dhanyavadagalu gurugale

  • @kasturimurugod4154
    @kasturimurugod4154 2 місяці тому +5

    ಓಂ ನಮೋ ಭಗವಂತ, ಸುದರ್ಶನಯ ನಮಃ ಸ್ವಾಹಾ. 🙏🙏🙏🙏🙏🌹🌹🌹🌹🌹

  • @VijayaLakshmi-rt7it
    @VijayaLakshmi-rt7it 4 місяці тому +4

    Thumba thanks gurugale.nanu nimage abhariyagiddene .namaskara gurugale. Jai Shri Krishna.

  • @sunithasuni2116
    @sunithasuni2116 Місяць тому +3

    Thanks guruji..🙏🙏we mathntravannu japisaida mele maneyalli Eno onthara nemmadiya vathavarana.badalagide mansige nemmadi ...santhosha .aguttide..tumba thanks guruji🙏🙏🙏🙏🙏🙏🙏

    • @Hamsayogafoundation
      @Hamsayogafoundation  Місяць тому

      @@sunithasuni2116 ಎಲ್ಲವೂ ಮತ್ತಷ್ಟು ಶುಭವಾಗಲಿ🙌

  • @ajajju17
    @ajajju17 4 місяці тому +5

    Great video sir, seriously mantras has huge power when u understand it's meaning n chanted with great devotion n discipline

  • @nshivan1425
    @nshivan1425 7 днів тому +1

    Thank you guruji

  • @snpallavi2429
    @snpallavi2429 4 місяці тому +4

    Om Namo Bhagavathe Vaasudevaaya 🙏🙏🙏🙏🙏
    Om Namo Bhagavathe MahaaSudarshanaaya 🙏🙏🙏🙏🙏

  • @bhagyasheelak4705
    @bhagyasheelak4705 4 місяці тому +7

    Sir plz next video ತಾವು ದಯವಿಟ್ಟು ಒಬ್ಬರನ್ನು ನಿಂದಿಸುವುದು ಹೀಯಾಳಿಸುವುದು ಬೈಯುವುದು ಮನೆಯಲ್ಲಿ ಯಾವಾಗಲೂ ಬೇಡದ ಮಾತುಗಳನ್ನು ಆಡುವುದು ಇವುಗಳಿಂದ ಆಗುವ ಕೇಡಿನ ಬಗ್ಗೆ ತಿಳಿಸಿಕೊಡಿ ನಮ್ಮ ತಂದೆಯವರಿಂದ ನಾವು ತುಂಬಾ ತೊಂದರೆ ಅನುಭವಿಸುತ್ತಾ ಇದ್ದೇವೆ

  • @ashahegde6755
    @ashahegde6755 5 місяців тому +2

    Namaskara gurugale nimma mahithi chennagithu.

  • @saifashionideas5018
    @saifashionideas5018 6 днів тому +1

    Health issues, job money gold buisness family problems ಹೀಗೆ ಎಲ್ಲ ಕಳಕೊಂಡು ಪಾತಾಳಕ್ಕೆ ಬಿದ್ದಿದ್ದೇವೆ ಗುರುಗಳೇ 😢😢😢😢😢 ಮೊದಲು ತುಂಬಾ ಚೆನ್ನಾಗಿ ಇದ್ವಿ 😢😢😢😢

    • @Hamsayogafoundation
      @Hamsayogafoundation  6 днів тому

      @@saifashionideas5018 ನಮ್ಮನ್ನು ನೇರವಾಗಿ ಸಂಪರ್ಕಿಸಿ

  • @neelambari8888
    @neelambari8888 22 дні тому +2

    ಧನ್ಯವಾದಗಳು.

  • @kusumasuma4071
    @kusumasuma4071 5 місяців тому +4

    Nim channel ninda tumba upyoga aagede..agni hotru maneyali madta eddeni..starting yenu gothglilla ega adra anubhava agtede..olledhu agtede..olledu huduki barta ede..thank you sir

  • @LaxmayyaGuttedar-l8i
    @LaxmayyaGuttedar-l8i 3 місяці тому

    ಗುರೂಜಿ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಓಂ ನಮೋ ಬಗವತೇ ವಾಸುದೇವಾಯ 🙏

  • @rakshithj5449
    @rakshithj5449 5 місяців тому +2

    Thank you gurugale nimma padaravindakke Namma namanagalu

  • @anandjoshi5397
    @anandjoshi5397 5 місяців тому +3

    Vanndane. Guru gale 🙏

  • @shobhabhogi1181
    @shobhabhogi1181 5 місяців тому +5

    ಧನ್ಯವಾದಗಳು ಗುರುಗಳೇ 🙏🙏🙏🙏🙏

  • @irappakoshtikoshti-pk5km
    @irappakoshtikoshti-pk5km 3 дні тому +1

    Gurugale nimage sir sastang namskargalu

  • @lakshmishanthraj654
    @lakshmishanthraj654 4 місяці тому +2

    ಗುರುವೇ ನಿಮ್ಮ ಪಾದಾರವಿಂದಕ್ಕೆ ಪ್ರಣಾಮಗಳು 🙏🙏🙏🙏

  • @seethavenugopal6407
    @seethavenugopal6407 5 місяців тому +2

    Gurugale!!!! Thumbha chennagi helidere. Thumbha dannyavadagalu nimage. ❤❤❤

  • @VanithaYS
    @VanithaYS 4 місяці тому +1

    Thank you so much gurgale 🙏nimma paadaravindakke nanna kooti kooti pranamagalu 🙏 ❤️🌹🌹

  • @gayathrik1215
    @gayathrik1215 Місяць тому +1

    Thank you so much Guru ji 🙏🙏

  • @veenarao4898
    @veenarao4898 3 місяці тому +1

    Danyavadagalu guruji.angrasi prarthane.ashrvada irali.

  • @satishgowda9960
    @satishgowda9960 4 місяці тому +1

    ಧನ್ಯವಾದಗಳು ಗುರೂಜಿ ನಾನು ಈ ದಿನ ನಿಮ್ಮ ವಿಡಿಯೋ ನೋಡಿದೆ. ನಾನು ಈ ಸ್ತೋತ್ರ ಪಟನೆ ಮಾಡುತ್ತೇನೆ. ನಿಮ್ಮ ಎಲ್ಲ ವಿಡಿಯೋವನ್ನು ನೋಡುತ್ತೇನೆ. ನಮಸ್ತೆ guruji🎉

  • @nagappabadiger8038
    @nagappabadiger8038 Місяць тому +1

    Thank you gutugale

  • @JayammaB-d7d
    @JayammaB-d7d 35 хвилин тому +1

    Namaste guruji

  • @pramodaadappa2643
    @pramodaadappa2643 5 місяців тому +10

    ಓಂ ನಮೋ ವಾಸು ದೇವಾಯ

  • @vatsalan1674
    @vatsalan1674 3 місяці тому +2

    Namaskaaragalu guruji. Khanditha e mantravannu pratidina patisuttene.

  • @hemalatha2895
    @hemalatha2895 5 місяців тому +4

    ಗುರು ಗಳೇ ನಮಸ್ಕಾರ

  • @LaxmiUdeshimath-xc7io
    @LaxmiUdeshimath-xc7io 2 місяці тому +1

    Ok. Guruji. Thank. U. H. I. V. Ge. Mudre. Hali

  • @Nagaraj-ox2tf
    @Nagaraj-ox2tf 4 місяці тому +1

    , ಧನ್ಯವಾದಗಳು ಗುರುಗಳೇ, 🪔🪔🪔🪔🪔🎉

  • @Jyothimanu539
    @Jyothimanu539 5 місяців тому +3

    Dhanyosmi guruji 🌼🙏🌼

  • @mahadevgm9116
    @mahadevgm9116 2 місяці тому

    ಓಂ ನಮಃ ಶಿವಾಯ 🎉🎉🎉🎉🎉

  • @ShivarathnaRathna-t5u
    @ShivarathnaRathna-t5u 5 місяців тому +1

    Ur a great sir and golden man
    Thank you so much sir..
    💐💐💐💐💐💐💐💐💐💐💐💐

  • @prakruthi6534
    @prakruthi6534 5 місяців тому +5

    Thank you universe thank you guruji

  • @poojapooja.j6210
    @poojapooja.j6210 4 місяці тому +1

    ತುಂಬಾ ಧನ್ಯವಾದಗಳು ಗುರೂಜಿ 🙏🏿

  • @pushpakb2992
    @pushpakb2992 5 місяців тому +2

    Om namo bhagavathe vasudevaya🙏💐 Thank u Gurugale.

  • @beautycareinhome2943
    @beautycareinhome2943 4 місяці тому +1

    ಧಾನ್ಯವಧಗಳು ಗುರುಜಿ 🙏🏼🙏🏼🙏🏼🙏🏼🙏🏼

  • @vishruthskandarravikumar4597
    @vishruthskandarravikumar4597 3 місяці тому +1

    Namaskara gurugale

  • @karthikgowda8868
    @karthikgowda8868 5 днів тому +1

    Guruji ❤

  • @sathyalakshmib5872
    @sathyalakshmib5872 17 днів тому +1

    Video kalsi.gurugle,🌺🙏🙏🙏🌺

  • @lakshmidc886
    @lakshmidc886 4 місяці тому +1

    Namaste guruji thank you so much guruji 🙏🙏

  • @narendrashenoy2865
    @narendrashenoy2865 5 місяців тому +1

    Grateful for sharing the Manthra.🙏

  • @Parvathammav-zp1if
    @Parvathammav-zp1if 4 місяці тому +1

    Namasthe.gurugale.danayvadagalu

  • @umavishu3155
    @umavishu3155 3 місяці тому +1

    Thank you 🙏

  • @kamalakshishetty657
    @kamalakshishetty657 3 місяці тому +2

    Jaiguruji

  • @meenakashicheranda6350
    @meenakashicheranda6350 5 місяців тому +2

    ಧನ್ಯವಾದಗಳು ಗುರು ಗಳೆ

  • @nagaratnagkk9638
    @nagaratnagkk9638 4 місяці тому +1

    Namsthe guruji thank you

  • @manjulabadami3964
    @manjulabadami3964 4 місяці тому +1

    Namaste gurugale 💐💐🙏🙏

  • @SavitriPatil-tz7yq
    @SavitriPatil-tz7yq 5 місяців тому +1

    Good information gurugale

  • @VijayalakshmiK-dw1gn
    @VijayalakshmiK-dw1gn 5 місяців тому +2

    Thank you very much 🙏

  • @purushothms1894
    @purushothms1894 5 місяців тому +3

    Om Namah Shivaaya Jai Gurudev 😊😊😊😊😊😊😊😊😊😊😊😊❤❤❤❤❤❤❤❤❤❤❤❤

  • @umabidikar3341
    @umabidikar3341 Місяць тому +4

    Om Shreem Hreem Kleem Krishnaaya Govindaaya Gopeejana Vallabhaya Paraya Param Purushaaya Paramathman
    Para Karma Manthtra Yanthra Tanthra Oushadha Visha Aabichara Astra Shastra Samhara Samhar Ayur vardaya Mrithiyur Mochaya Mochaya shatru Om Namo Bhagavathey Maha Sudarshanaya Om Preem Reem Rum Deepthrey Jwala Pareethaya Sarwa Digkchobhanakaraye Karaeya Hum Phat Para Bhrahmaney Param Jyothish Swaha Om Namo Bhagavathey Sudarshanaya Om Namo Bhagvathey Maha Sudarshanaya Maha Chakraya Maha Jwaalaya Sarva Roga Prashamanaya Karma Bandha Vimochanaya Paadaathimastha Paryanthan Vaata Janitha Rogaan Pitha Janitha Rogaan Shlesma Janitha Rogaan Daathusankalikoth Bhava Naanaa Vikaara Rogaan Nasaya Nasaya Prasamaya Prasamaya arogyam dehi dehi

  • @thungabhadrad-jo5hd
    @thungabhadrad-jo5hd 3 місяці тому

    Namaste guruji Jai guru ji Maharaj

  • @GeethaAmmu-ux7zg
    @GeethaAmmu-ux7zg 5 місяців тому +2

    ದನಾವಾದ ಗಳು

  • @somayyaam1734
    @somayyaam1734 5 місяців тому +4

    ವಂದನೆಗಳು ಗುರೂಜಿ 🎉🎉🙏🏻🙏🏻

  • @nirmalach-p9e
    @nirmalach-p9e 5 місяців тому +2

    Guruujiyavara advise Keli namaguuuu yenuuu shaktee Banda haagide.🎉

  • @shanthashanthamma2756
    @shanthashanthamma2756 5 місяців тому +2

    ಗುರುಗಳೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಗುರುಜಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ashwinimpashwinimp5417
    @ashwinimpashwinimp5417 5 місяців тому +1

    ದನ್ಯವಾದಗಳು ಗುರೂಜಿ

  • @krishnapoojary1498
    @krishnapoojary1498 4 місяці тому +2

    Danyavdh Guruji

  • @ManjulaManjunath-ys7eg
    @ManjulaManjunath-ys7eg 5 місяців тому +1

    ಧನ್ಯ ವಾದ ಗುರುಗಳೇ

  • @prasankumarsp7249
    @prasankumarsp7249 5 місяців тому +3

    Om namah shivaya 🌹🌹🙏

  • @kirtiwalasang8048
    @kirtiwalasang8048 5 місяців тому +7

    Om namo bhagwate vasudevaya 🙏🙏🙏🌺🌺🌺

  • @ravindram1986
    @ravindram1986 4 місяці тому +1

    ವಂದನೆ ಗಳು ಗುರುಗಳೇ.

  • @sureshattibele2600
    @sureshattibele2600 4 місяці тому +1

    NAMADTHE GURUGALE MANTHRA THUBA POWER EDE DHANYAVADAGALU PASDAGALIGE

  • @GeethaGeetha-xo6io
    @GeethaGeetha-xo6io 4 місяці тому

    Jai shree sai ram🙏🙏🙏🙏

  • @shrinathu7448
    @shrinathu7448 4 місяці тому +1

    Dhanyavada guruji navu maneli mudregannu practice madtiddini yenu problems illa alva morning 5o'clock ge shuru madtini

  • @KSaravana-v7e
    @KSaravana-v7e 9 днів тому +1

    ಗುರುಗಳೇ ನಮಸ್ತೆ ನನ್ ಅಂಗಡಿ ಇಟ್ಟಿದ್ದೀನಿ ವ್ಯಾಪಾರ ಆಗ್ತಾ ಇಲ್ಲ ಸಾಲ ತುಂಬಾ ಆಗಿದೆ ಏನ್ ಮಾಡಿದ್ರು ಕೈ ಹತ್ತುತ್ತಿಲ್ಲ ನನಗೆ ಸಾಲ ತುಂಬಾ ಆಗಿರೋದ್ರಿಂದ ಏನ್ ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ ಗುರುಗಳೇ ಸಾಲ ತೀರಕೆ ಏನಾದರೂ ಪರಿಹಾರ ಕೊಡ್ರಿ 🙏🙏🙏

  • @SumaRudresh-lt8oy
    @SumaRudresh-lt8oy 4 місяці тому

    ಓಂ ಶ್ರೀ ಗುರುಭ್ಯೋ ನಮಃ.ಓಂ ನಮೋ ಭಗವತೇ ಮಹಾ ಸುದರ್ಶನಾಯ ನಮಃ.🎉

  • @RaviShankar-v1z
    @RaviShankar-v1z 5 місяців тому +1

    ಧನ್ಯವಾದಗಳು ಗುರೂಜಿ

  • @a.vyasrajraovyasrajrao9757
    @a.vyasrajraovyasrajrao9757 4 місяці тому +1

    Very nice

  • @mcpatilm7054
    @mcpatilm7054 4 місяці тому +1

    Namaste gurugale namma maneyalli arogyada samasya tumba idea adremaneyalli nakaratmak shakti ide ena madodu guruji

  • @dineshkumarc4464
    @dineshkumarc4464 5 місяців тому +1

    Great swami... Mansu nalli helbeka... Or jooraaagi hel beka??

    • @Hamsayogafoundation
      @Hamsayogafoundation  5 місяців тому +1

      ಮೊದಲು ಜೋರಾಗಿ ಹೇಳುವ ಅಭ್ಯಾಸ ಮಾಡಿ. ಆನಂತರ ಮನಸ್ಸಿನಲ್ಲಿ ಹೇಳುವುದು ರೂಢಿ ಮಾಡಿ.

  • @shashirekha9517
    @shashirekha9517 5 місяців тому +2

    Dhanyavadhahalu guruji

  • @bodhidharma1235
    @bodhidharma1235 5 місяців тому +1

    ಧನ್ಯವಾದಗಳು ಗುರುಗಳೇ , ಗುರುಗಳೇ ನವ ಗ್ರಹ ಮಂತ್ರ ಹೇಳಿ ಕೋಡಿ

  • @BharatheeshK-nb2sc
    @BharatheeshK-nb2sc 4 місяці тому +1

    Guru devo bhava🙏🙏🙏🙏🙏🙏🙏🙏🙏🙏🙏🙏🙏

  • @Madhugowda51
    @Madhugowda51 4 місяці тому +1

    Dayavittu neevadru ondu parihara tilisi gurugale nanu mandya hattira ondu hallinalli erodu

  • @Mady-rn7ix
    @Mady-rn7ix 28 днів тому +1

    ನಮ್ಮೆಸ್ತೆ ಗುರುಗಳೆ

  • @nshivan1425
    @nshivan1425 5 місяців тому +2

    Om namaho bagavathe vasudevya

  • @SavithriL-up9rp
    @SavithriL-up9rp 3 місяці тому

    Om namo vasudevaya

  • @RavindraJm-ch7zi
    @RavindraJm-ch7zi 5 місяців тому +2

    Namasthe guruji 🙏🙏🙏

  • @EkanathKyadagi
    @EkanathKyadagi 4 місяці тому +1

    Dany.wsdagalu

  • @shylajacn3056
    @shylajacn3056 24 дні тому +1

    Namaste guruji nanna ammanigoskara naanu maadbahuda

  • @laxminayak1756
    @laxminayak1756 Місяць тому +2

    🙏🙏🙏

  • @Anandalakshmi556
    @Anandalakshmi556 4 місяці тому +1

    Tq guruji

  • @kavithag7766
    @kavithag7766 4 місяці тому +2

    TQ gurugi

  • @jagadeeshakariyappa7745
    @jagadeeshakariyappa7745 5 місяців тому +1

    Good morning Guruji, thank you Guruji ❤❤

  • @chandrashekarksc1255
    @chandrashekarksc1255 5 місяців тому +2

    ಗುರುಗಳೇ ನಿಮ್ಮ ಸಂಸ್ಥೆಯಲ್ಲಿ ಶಾಂಭವಿ ಮುದ್ರೆ ಹೇಗೆ ಮಾಡುವುದು ಕಲಿಸಿ ಕೊಡುತ್ತೀರಾ ವಿಳಾಸ ಕೊಡುವಿರಾ

  • @mjayaswamy1729
    @mjayaswamy1729 5 місяців тому +4

    Om Gurubyo Namaha🙏

  • @srinivasaiahabhay8030
    @srinivasaiahabhay8030 5 місяців тому +2

    🙏🙏🙏🌹🌹🌹 Guruji namaste 🌹🌹🌹🙏🙏🙏

  • @VijiVijaya-r7l
    @VijiVijaya-r7l 5 місяців тому +2

    Om namah shivaya

  • @naganagoudapatil6746
    @naganagoudapatil6746 4 місяці тому +1

    ನಮಸ್ಕಾರ ಗುರುಗಳೇ ಸಾಂಗ್ ಕಳಿಸಿಕೊಡಿ. ಮನೇಲಿ ಕೇಳಬೇಕಾಗಿದೆ

    • @Hamsayogafoundation
      @Hamsayogafoundation  4 місяці тому

      ua-cam.com/video/fpYZ3rrbHSQ/v-deo.htmlsi=XW7hI90CMEfdQd6t

  • @rekhaprakash1228
    @rekhaprakash1228 5 місяців тому +2

    Guruji namaha🎉