ಕನಸಿನಲ್ಲಿ ಕಂಡ ಘಟನೆಗಳು ಮುಂದೆ ನಿಜ ಜೀವನದಲ್ಲಿ ನಿಜವಾಗಿಯೂ ನೆಡಿಯುತ್ತವೆ. ಆ ಕನಸನ್ನು ಮರೆತಿದ್ದರೂ ಆ ಘಟನೆ ನೆಡೆದಾಗ ಕನಸಲ್ಲಿ ಬಂದಿತ್ತು ಎಂದು ನೆನಪಾಗುತ್ತೆ ಇದಕ್ಕೆ ಏನು ಹೇಳ್ತಿರಿ.
What your saying is Deja vu, it is not dream. It happens due to processing delay of images seen by both eyes , means one eye image is processed a millisecond faster than the other eye ,so technically the brain has already seen the image of late eye ,so it feels like we have seen it before.
Yake ege agtide anta search madidaga Deja vu bagge nange gottytu. But nan case nalli nange kano kelavu kanasugalu nijavaglu nija agutte aste alla, kelvu munchene ege agutte anta gottagutte munche nanu kooda deja vu andukondu sumne agidde adre ega nijavaglu neditidave
💪💪ಕನಸು ನಮ್ಮಗೆ ನಿಜವಾದ್ದನು ಅನುಭವಿಸಿ ತೋರ್ಸುತ್ತೆ.ಯಾವ್ ಸಿನಿಮಾ ಗ್ರಾಫಿಕ್ಸ್ technology ಕ್ಕಿಂತ ಹೆಚ್ಚಿನ ಪ್ರಕೃತಿ techonolgy ಅದರಲ್ಲಿ ಇರುತ್ತೆ.. ಆ ಅನುಭವ ಪಡೆಯುದೆ ಈ ಭೂಮಿಯಲ್ಲಿ ಮತ್ತೊಂದು ಇಲ್ಲ🤔🤔💪💪👍👍
ನಾನು ಎಕ್ಸಾಮ್ ಬರೆದು10 ವರ್ಷ ಆಯಿತು ಆದರೆ ನನಗೆ ಈವಾಗಲೂ ಎಕ್ಸಾಮ್ ಬರಿತಾ ಇರೋ ಹಾಗೆ ಕನಸು ಬರುತ್ತೆ. ಅಮೇಲೆ ನೀರು ಇಲ್ಲ ಅಂದರೂ ಕೂಡ ನಾನು ಬರಿ ಆಕಾಶದಲ್ಲಿ ಸ್ವಿಮ್ಮಿಂಗ್ ಮಾಡ್ತಾ ಇರ್ತಿನಿ ಇ ಕನಸು ನನಗೆ ಪದೇ ಪದೇ ಬೀಳುತ್ತೆ..❤❤
ಕೆಲವೊಂದು ಕನಸುಗಳು ನಿಜವಾಗಿರುವುದು ನನ್ನ ಸ್ವಾನುಭವಕ್ಕೆ ಬಂದಿದೆ. ಆ ಘಟನೆ ನೆಡೆಯುವಾಗ ಆ ಕನಸು ನೆನಪಿಗೆ ಬರುತ್ತದೆ. ಆದರೆ ಅದನ್ನು ತಪ್ಪಿಸಲು ಆಗುವುದಿಲ್ಲ. ಇದರ ಬಗ್ಗೆ ವಿಜ್ಞಾನದಲ್ಲಿ ಉತ್ತರವಿದೆಯೇ ತಿಳಿಸಿ...
ದೊಡ್ಡವ ರಿಗಿಂತ. ಮಕ್ಕಳಿಗೆ ಹೆಚ್ಚು ಕನಸು ಬೀಳುತ್ತ ವೆ. ಎಂದು ಕೆಲವು. ಹಿರಿಯರ ಅಭಿಪ್ರಾಯ. ನೀವು ಮಕ್ಕಳ ಕನಸು ಗಳ. ಬಗ್ಯೆ ತಿಳಿಸಿ ವಿವರಣೆ ತುಂಬಾ ಚನ್ನಾಗಿ ಬಂದಿದೆ ಧನ್ಯವಾದ ಗಳು ❤️🙏
ಚೆನ್ನಾಗಿ ವಿವರಿಸಿದ್ದೀರಿ. ನಾವು ನಿದ್ದೆಯಲ್ಲಿ ಬಹಳ ಕನಸು ಕಾಣುತ್ತೇವೆ. ಆದ್ರೆ ಮರೆತು ಹೋಗೋಲ್ಲ ಚೆನ್ನಾಗಿ ನೆನಪಿರುತ್ತದೆ. ನೀವು ಹೇಳಿದ ಹಾಗೆ ಕೆಲವೊಂದು ಬಾರಿ ಚಿರತೆ ಮತ್ತೆ ಹುಲಿ ಕೂಡ ಕನಸಿನಲ್ಲಿ ಸುಮಾರು ಸಲ ಬಂದಿವೆ, ಮತ್ತೆ ಯಾವುದೋ ಕಾಣದ ಶಕ್ತಿ ಕೂಡ ಬಂದಿದೆ ಆದ್ರೆ ಯಾವತ್ತೂ ಭಯ ಆಗಿಲ್ಲ...🤔
ಎಷ್ಟೇ ಸಂಶೋಧನೆ ನಡೆದರೂ ಅದು ದೇಹದ ಮೇಲೆ. ಆದರೆ ದೇಹ ಪರಿಪೂರ್ಣ ಆಗುವುದು ಆತ್ಮ ಸೇರಿದಾಗ ಮಾತ್ರ ಇಲ್ಲದಿದ್ದರೆ ಅದು ಶವ. ದೇಹಕ್ಕೆ ಹೇಗೆ ಪಂಚೇಂದ್ರಿಯಗಳಿಂದ ಜ್ಞಾನವೋ ಹಾಗೆ ಆತ್ಮಕ್ಕೆ ಐಂದ್ರೀಯ ಜ್ಞಾನ ಇರುತ್ತದೆ. ಆ ಐಂದ್ರೀಯ ಜ್ಞಾನದ ಕೆಲಸವೇ ಈ ಕನಸು. ಆ ಕನಸಿನ ಆಳ ಆತ್ಮ ಪಡೆದ ಒಟ್ಟೂ ಸಾವಿರ ಜನ್ಮದ್ದು . ಅದನ್ನು ಅರ್ಥ ಮಾಡಿಕೊಳ್ಳಲು 90% ಮೆದುಳಿನ ಸುಪ್ತ ಮನಸ್ಸಿನ ಅದ್ಭುತ ಶಕ್ತಿ ಬೇಕಾಗುತ್ತದೆ.
ಕೆಲವೊಂದು ಬಾರಿ ಕನಸು ಕಾಣುತ್ತಿರುವಾಗ ಇದು ಕನಸು ಎಂದು ಸ್ಪಷ್ಟವಾಗಿ ನಿದ್ದೆಯಲ್ಲೇ ತಿಳಿಯುತ್ತದೆ. ಇನ್ನು ಕೆಲವೊಂದು ಬಾರಿ ಕನಸಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ನಮಗೆ ಬೇಕಾದಂತೆ ಬದಲಾಯಿಸಲು ಸಾಧ್ಯವಾಗುತ್ತದೆ😂. ಭಯಾನಕ ಕನಸುಗಳಲ್ಲಿ ಯಾವತ್ತೂ ನಮ್ಮ ಸಾವು ಸಂಭವಿಸುವುದಿಲ್ಲ.ಅಪಾಯಗಳಿಂದ escape ಆಗುವುದೇ ಆ ಕನಸಿನಲ್ಲಿ ತುಂಬಿರುತ್ತದೆ. ಕೆಲವೊಂದು ಬಾರಿ ಕನಸಿನಿಂದ ಮಧ್ಯದಲ್ಲಿ ಎಚ್ಚರ ಆಗುತ್ತೆ ಹಾಗೂ ಪುನಃ ನಿದ್ದೆ ಆವರಿಸಿದಾಗ ಅದೇ ಕನಸು ಮುಂದುವರೆಯುತ್ತದೆ ಅಥವಾ stage 1 sleepನಲ್ಲಿ ನಾವು ಕನಸಿಗೆ ಒಂದು endಇರಲಿ ಎಂದು ಯೋಚನೆಗಳನ್ನು ಮುಂದುವರೆಸುತ್ತೇವೆ. ಬಹುತೇಕ ಬಾರಿ ಕನಸು ಸ್ವಲ್ಪ ಸ್ವಲ್ಪ ನೆನಪಿರುತ್ತೆ.ಕೆಲವು ಜನ ಆ ಅರ್ಧಂಬರ್ಧ ನೆನಪುಗಳಿಗೆ ತಮ್ಮ ಕಥೆಪೂರ್ಣಗೊಳಿಸುವ ಗುಣವನ್ನು ಸೇರಿಸಿ ತಮಗೆ ಕನಸು ಸಂಪೂರ್ಣವಾಗಿ ನೆನಪಿದೆ ಎನ್ನುತ್ತಾರೆ.
ಸರ್. ಮಳೆ ಬೆಳೆ ಇಲ್ಲದೆ ದಿನ ಬಳಕೆ ವಸ್ತು. ದಿನಸಿ ಸಾಮಗ್ರಿಗಳು ಏರಿಕೆ ಇಂದ ಬಡವರು. ಮಾಧ್ಯಮವರ್ಗದ ಜನರಿಗೆ ತುಂಬಾ ತೊಂದರೆ ಆಗಿದಾವೆ. 12/15 ಸಾವಿರ ಸಂಬಳ ತಗೋಳೋ ಜನರೇ ಈ ಕರ್ನಾಟಕದಲ್ಲಿ ಜಾಸ್ತಿ ಇದಾರೆ ಬರೋ ಸಂಬಳದಲ್ಲಿ ಮನೆ ಬಾಡಿಗೆ. ಮಕ್ಕಳ ಸ್ಕೂಲ್ ಫೀಸ್. ಮನೆ ಖರ್ಚು ವೆಚ್ಚ ನಿಭಾಯಿಸೋಕೆ ತುಂಬಾನೇ ಕಷ್ಟ ಪಡೋ ಪರಿಸ್ಥಿತಿ ಬಂದಿದೆ. ಮತ್ತೆ 10ವರ್ಷ ಹಿಂದೆ ಹೋಗಿದ್ದಿವಿ ಅನುಸ್ತಾ ಇದೆ.. ಈ ಬೆಲೆ ಏರಿಕೆ ಬಗ್ಗೆ ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಳ್ತಾ ಇಲ್ಲಾ ಯಾಕೆ ಸರ್.
ನಾನು ನನ್ನ ಜೀವನದಲ್ಲಿ ತುಂಬಾ ಪ್ರೀತಿಸಿದ ಹುಡುಗಿ ದೂರ ಆಗಿ 3 ವರ್ಷ ಆಯ್ತು.....ನಾನು ಅವಳನ್ನು ಎಷ್ಟು ಮರೆಯಲು ಪ್ರಯತ್ನ ಮಾಡಿದ್ರೂ.....ಅವಳ ಕನಸು ನನ್ನನ್ನ ನೆನಪಿಸುತ್ತೆ......ಇದನ್ನೂ ಅವಳು ಕೂಡ ಓದಿದ್ರೆ ಚೆನ್ನಾಗಿ ಇರ್ತಿತ್ತು......ಅವಳ ಹೆಸರು ಭವ್ಯ.ಡಿ. ಮಂಗಳೂರು
Nange ಜ್ವರ ಬಂದಾಗ ಮತ್ತು ಬರುವ ಮೊದಲು ಯಾವಾಗಲೂ ಒಂದು ಕನಸು ಬರುತ್ತದೆ. ಅದರಲ್ಲಿ ಚಿಂಟು ಟಿವಿಯ sinbad sailor cartoon + mathemtics alli baro traingle problems mix agi , complicated agi ಬರುತ್ತಿದ್ದವು😂, ಈ ಕನಸು ಬಂದರೆ pakka fever barthithu + vomiting😂.
Many people believe that visually impaired individuals cannot experience dreams, but your video serves as an answer to them. I would like to know if having daily dream experiences has any negative effects on our health?
10:22 this is exactly same picture🧐, ee thara kanasu nange continues aagi 7 th standard thanaka beelthittu. Seriously night malagodu andrene bhaya anisthittu. Beeltha idre adakke end annode iralla😢
Sir nange ee kanasinade solpa yochne agittu pade pade havu bartha ittu adke nam appa guru galathranu karkondu hogidru adke avru maata madsidare anta heludru nange yochnr agittu nim ee video inda nange thumba upayoga aythu 🙏🏻
In my dream modi ji teaching me "Theory of Relativity" and after finished my degree in 2017 still that exam hall coming in my dream specially that maths exam 😂
10:22 ನಿಖರವಾಗಿ ಈ ಚಿತ್ರದಲ್ಲಿ ಇರುವ ಹಾಗೆಯೇ ನನಗೆ ಕನಸು ಬೀಳುತ್ತಿತ್ತು. Continuously Almost 7th standard ತನಕ. ಸೀರಿಯಸ್ ಆಗಿ ರಾತ್ರಿ ಮಲಗೋದು ಅಂದ್ರೆನೇ ಭಯ ಅನ್ನಿಸ್ತಿತ್ತು. ಕೆಳಗಡೆ ಬೀಳ್ತಾ ಇದ್ರೆ ಅದಕ್ಕೇ ಕೊನೆ ಅನ್ನೋದೇ ಇರಲ್ಲ😢 ಇದು ತುಂಬಾ ಡೇಂಜರ್ ಕನಸು.
Dreams cones from our past janmas also. Whenever we go to deep sleep our atma go out of our body with support of silver chord which is connected to our body and soul. Wherever it wanders such dreams comes to us. If known persons comes in dreams that is this birth. If unknown persons comes then it is other janmas
ನೀವು ಎಷ್ಟೇ ಕನಸು ಕಂಡರು ನೀವು ಯಾವುದೇ ಕನಸಿನಲ್ಲಿ ಸಾಯುವುದಿಲ್ಲ, ನೀವು ಬದುಕೆ ಇರುತ್ತೀರಿ... ಕನಸಿನಲ್ಲಿ ಸತ್ತರೂ ಸಹ ಕನಸಿನಲ್ಲಿ ಆಗ್ತೀರವ ಪ್ರತಿ ಮೂಮೆಂಟ್ ನಿಮಗೆ ಗೋಚಾರ ಆಗ್ತಾ ಇರ್ತಾದೆ... ಕಾರಣ ಸತ್ತ ನಂತರ ಏನು ಆಗುತ್ತದೆ ಅಂತ ನಿಮ್ಮ ಮೆದುಳಿಗೆ ಯಾವುದೇ ರೀತಿಯ ಮುನ್ಸೂಚನೆ ಇರುವುದಿಲ್ಲ..
Sir ನಮ್ ಮಾಮ ಒಬ್ರು.ಅವ್ರು ತೀರಿಕೊಂಡು 5 ವರ್ಷ ಆಯ್ತು ಅದರ ಅವ್ರು ನನ್ನ ಕನಸಿನಲ್ಲಿ ಬರುತ್ತಾರೆ. ಬಂದು ಹೇಳೋದು ಒಂದೇ ಮಾತು ರಘು ನಾನು ಸತ್ಯಲ್ಲ ಜೀವಂತ ಅದಿನೇ ಅಂತ ಹೇಳ್ತಾರೆ 😢😢😢
One matter or one small story or one sentence repeatedly kanasali biltirotte . but actually ha time li nidre sarig madok hagade forcefully malgoke hodaga.. conscious mind endane bartiro repeated thoughts anta nange ansutte. Mood refresh hago badalu mood hal hagode jasti ha time li..
ನನ್ನ ಜೀವನದಲ್ಲಿ ಪ್ರತಿ ದಿನ ಎಂಬಂತೆ ಕನಸು ಕಾಣುತ್ತೇನೆ.ಹಲವಾರು ಸತ್ಯ ಇರುವುದು.ನನ್ನ ಗೆಳತಿ ಜೊತೆ ಕಾಂಟೆಕ್ಟ್ ಬಿಟ್ಟಿದ್ದೆ ಹಲವಾರು ವರ್ಷಗಳ ನಂತರ ಒಂದು ಕನಸು ಬಿದ್ದಿತ್ತು ಒಂದು ಪತ್ರ ಬಂದಿತ್ತು.ಕೆಂಪು ಶಾಂತಿಯಲ್ಲಿ ಬರೆದಿತ್ತು.ಸ್ವಲ್ಪ ಜಾಗ ಬಿಡದೆ.ಮರುದಿನ ಒಬ್ಬರಲ್ಲಿ ಹೇಳಿದೆ.ಹಾಗೆ ಹೇಳಿದೆ ಆ ಲೆಟರ್ ನನಗೆ ತಂದು ಕೊಡು ಎಂದು ಹಾಗೆ 10ಗಂಟೆಗೆ ಅದೇ ರೀತಿಯ ಪತ್ರ ತಂದು ಕೊಟ್ಟ.ಈಗ ಅವರೇ ನನ್ನ ಹೆಂಡತಿ.😂
Yes yes.. Nange daily 3 or 4 am atara kanasu beelutthe.... So a time li nidde inda ecchara agtha irutte.... Jasthi nan yava vishya na yochne madbardu anta avoide madtha irthino adu nidde li barutte... Yarun nenskotino avre kansalli baralla
Dear Amar Prasad. I dream almost every night. Most of my dreams are fantasies, fictitious, supernormal and some times based on day to day life activities. Some dreams are repitative ones since my young age. And most of my dreams comes true within the short period of time. The places, person, events or incidents that happened in the dream becomes real in life
@@prathikrkorishettar8092 I don't agree with you. I can clearly differentiate the hallucinations from dream that you get while sleeping. Hallucinations is seeding or hearing something or experiencing something that do not really exist. But most of my dreams are the reflected in my real life. Now I am 39 years old. And I am experiencing this since my childhood. I tried to figure out the reason behind it. Unfortunately no solid scientific evidences, metholodogies or protocols are established as if now to prove the same. And of course it falls under conspiracy. Since I am experiencing this, I strongly stand on my words but at the same to time I can't prove this as there is no tools and techniques to discover the scientific phenomenon of it. Only we can share the experiences and it's the people opinion, some categorise it as you mentioned as Hallucinations or Dezavu; other may agree. At this current time, it is the topic under discussion. Future developments may find the answer to reveal the hidden secrets of this nature and the Universe.
Broo it's true that soo many times it happens to me real what it comes in dreams and even i will feel that in that exact time as somewhere thus all happened to me before i will think and i will remember my dream and exactly same scenario happened
"ಯಾವ ಕನಸು.. ನಿಮ್ಮನ್ನು ನಿದ್ದೆಮಾಡಲು ಬಿಡುವುದಿಲ್ಲವೋ.. ಅದೇ ನಿಜವಾದ ಕನಸು".... ಹೀಗಂದಿದ್ದಾರೆ ನಮ್ಮವಿಜ್ಞಾನಿ.. ಮಾಜಿರಾಷ್ಟ್ರಪತಿ.. ಡಾ.APJಅಬ್ದುಲ್ ಕಲಾಂ..
ಅಗ್ನಿಪುರಾಣದಲ್ಲಿ ಕನಸಿನ ಬಗ್ಗೆ ಇದೆ. ಅದರ ಸೂಚನೆಗಳು ಏನಂತ ಸಹ ಮಾಹಿತಿ ಇದೆ.
@@shashikumarjamatipratyangi6162pdf idiya Agni Purana du idre kodi
Idu oduva kanasu
Bahala gora anubava agirbekala friends
😅
ಕನಸಿನಲ್ಲಿ ಕಂಡ ಘಟನೆಗಳು ಮುಂದೆ ನಿಜ ಜೀವನದಲ್ಲಿ ನಿಜವಾಗಿಯೂ ನೆಡಿಯುತ್ತವೆ. ಆ ಕನಸನ್ನು ಮರೆತಿದ್ದರೂ ಆ ಘಟನೆ ನೆಡೆದಾಗ ಕನಸಲ್ಲಿ ಬಂದಿತ್ತು ಎಂದು ನೆನಪಾಗುತ್ತೆ ಇದಕ್ಕೆ ಏನು ಹೇಳ್ತಿರಿ.
Deja vu anthare
What your saying is Deja vu, it is not dream. It happens due to processing delay of images seen by both eyes , means one eye image is processed a millisecond faster than the other eye ,so technically the brain has already seen the image of late eye ,so it feels like we have seen it before.
Yake ege agtide anta search madidaga Deja vu bagge nange gottytu. But nan case nalli nange kano kelavu kanasugalu nijavaglu nija agutte aste alla, kelvu munchene ege agutte anta gottagutte munche nanu kooda deja vu andukondu sumne agidde adre ega nijavaglu neditidave
ಹೌದು
Hangadre Nan bagge enadru kans bidre modle helbidi alert agbidthini 🤣
ಕನಸು ಈಗಿನ ಯಾವ್ ಸಿನಿಮಾದಲ್ಲಿ ತಂತ್ರಜ್ಞಾನ ಇರುವದಿಲ್ಲ..ಅದಕ್ಕಿಂತ ಹೆಚ್ಚಿನ ತಂತ್ರಜ್ಞಾನ ಅದರಲ್ಲಿ ಆ ಕನಸಲ್ಲಿ ಇರುತ್ತೆ
💪💪ಕನಸು ನಮ್ಮಗೆ ನಿಜವಾದ್ದನು ಅನುಭವಿಸಿ ತೋರ್ಸುತ್ತೆ.ಯಾವ್ ಸಿನಿಮಾ ಗ್ರಾಫಿಕ್ಸ್ technology ಕ್ಕಿಂತ ಹೆಚ್ಚಿನ ಪ್ರಕೃತಿ techonolgy ಅದರಲ್ಲಿ ಇರುತ್ತೆ.. ಆ ಅನುಭವ ಪಡೆಯುದೆ ಈ ಭೂಮಿಯಲ್ಲಿ ಮತ್ತೊಂದು ಇಲ್ಲ🤔🤔💪💪👍👍
ಕನಸಲ್ಲಿ ಕಂಡ ಕನಸು ನನಸಾಗುವುದು ಬಹಳ ಅಪರೂಪ ,ಹಾಗೆ ಮನಸು ಇಷ್ಟ ಪಟ್ಟ ಹುಡುಗಿ ಕನಸಲ್ಲಿ ಬಂದು ಅವಳು ಸಿಕ್ಕರೆ ಅದೇ ನಮ್ಮ ಪುಣ್ಯ,❤
😂😂😂😂nija guru
Amele yakappa bekittu anta ansidre😂😂😂
Super ನಿದ್ದೆ, ಕನಸಿನ ಬಗ್ಗೆ video ಮಾಡಿದಕ್ಕೆ ಧನ್ಯವಾದಗಳು...
ಅಗ್ನಿಪುರಾಣದಲ್ಲಿ ಕನಸಿನ ಬಗ್ಗೆ ಇದೆ. ಅದರ ಸೂಚನೆಗಳು ಏನಂತ ಸಹ ಮಾಹಿತಿ ಇದೆ.
ನಾನು ಎಕ್ಸಾಮ್ ಬರೆದು10 ವರ್ಷ ಆಯಿತು ಆದರೆ ನನಗೆ ಈವಾಗಲೂ ಎಕ್ಸಾಮ್ ಬರಿತಾ ಇರೋ ಹಾಗೆ ಕನಸು ಬರುತ್ತೆ.
ಅಮೇಲೆ ನೀರು ಇಲ್ಲ ಅಂದರೂ ಕೂಡ ನಾನು ಬರಿ ಆಕಾಶದಲ್ಲಿ ಸ್ವಿಮ್ಮಿಂಗ್ ಮಾಡ್ತಾ ಇರ್ತಿನಿ ಇ ಕನಸು ನನಗೆ ಪದೇ ಪದೇ ಬೀಳುತ್ತೆ..❤❤
Namgu same problem
ತುಂಬಾ ಒಳ್ಳೆ ಮಾಹಿತಿ ಸರ್ 🥰
ನಿಮ್ ಚಾನೆಲ್ tv ನ್ಯೂಸ್ ಚಾನೆಲ್ ಹಾಗೆ ಫೀಲ್ ಆಗುತ್ತೆ. ಸುಪರ್ಬ್ 👌👌👌👌❤️👍
Houdu but jasti yeliyalla yesht bek ashte❤
ಅಗ್ನಿಪುರಾಣದಲ್ಲಿ ಕನಸಿನ ಬಗ್ಗೆ ಇದೆ. ಅದರ ಸೂಚನೆಗಳು ಏನಂತ ಸಹ ಮಾಹಿತಿ ಇದೆ.
ಕೆಲವೊಂದು ಕನಸುಗಳು ನಿಜವಾಗಿರುವುದು ನನ್ನ ಸ್ವಾನುಭವಕ್ಕೆ ಬಂದಿದೆ. ಆ ಘಟನೆ ನೆಡೆಯುವಾಗ ಆ ಕನಸು ನೆನಪಿಗೆ ಬರುತ್ತದೆ. ಆದರೆ ಅದನ್ನು ತಪ್ಪಿಸಲು ಆಗುವುದಿಲ್ಲ. ಇದರ ಬಗ್ಗೆ ವಿಜ್ಞಾನದಲ್ಲಿ ಉತ್ತರವಿದೆಯೇ ತಿಳಿಸಿ...
It's true as I also experience dream coming true in real life.
Your topics are like dreams, some topics are running in our mind and some topics are out of the box😊
ದೊಡ್ಡವ ರಿಗಿಂತ. ಮಕ್ಕಳಿಗೆ ಹೆಚ್ಚು ಕನಸು ಬೀಳುತ್ತ ವೆ. ಎಂದು ಕೆಲವು. ಹಿರಿಯರ ಅಭಿಪ್ರಾಯ. ನೀವು ಮಕ್ಕಳ ಕನಸು ಗಳ. ಬಗ್ಯೆ ತಿಳಿಸಿ ವಿವರಣೆ ತುಂಬಾ ಚನ್ನಾಗಿ ಬಂದಿದೆ ಧನ್ಯವಾದ ಗಳು ❤️🙏
Plzz make a video about SLEEP PARALYSIS....
ಇದು ಸತ್ಯವಾದ ಸಂಗತಿ. ಧನ್ಯವಾದಗಳು ಸರ್ 🙏
ಎಷ್ಟೋ ಸ್ಥಳ ಕನಸಲ್ಲಿ ಬಂದಿದೆ ಸ್ವಲ್ಪ ದಿನಗಳ ನಂತರ ನಾನು ಅಲ್ಲಿ ಗೆ ಹೋಗಿನಿ
ಚೆನ್ನಾಗಿ ವಿವರಿಸಿದ್ದೀರಿ. ನಾವು ನಿದ್ದೆಯಲ್ಲಿ ಬಹಳ ಕನಸು ಕಾಣುತ್ತೇವೆ. ಆದ್ರೆ ಮರೆತು ಹೋಗೋಲ್ಲ ಚೆನ್ನಾಗಿ ನೆನಪಿರುತ್ತದೆ. ನೀವು ಹೇಳಿದ ಹಾಗೆ ಕೆಲವೊಂದು ಬಾರಿ ಚಿರತೆ ಮತ್ತೆ ಹುಲಿ ಕೂಡ ಕನಸಿನಲ್ಲಿ ಸುಮಾರು ಸಲ ಬಂದಿವೆ, ಮತ್ತೆ ಯಾವುದೋ ಕಾಣದ ಶಕ್ತಿ ಕೂಡ ಬಂದಿದೆ ಆದ್ರೆ ಯಾವತ್ತೂ ಭಯ ಆಗಿಲ್ಲ...🤔
U r the role model for youths
ಎಷ್ಟೇ ಸಂಶೋಧನೆ ನಡೆದರೂ ಅದು ದೇಹದ ಮೇಲೆ. ಆದರೆ ದೇಹ ಪರಿಪೂರ್ಣ ಆಗುವುದು ಆತ್ಮ ಸೇರಿದಾಗ ಮಾತ್ರ ಇಲ್ಲದಿದ್ದರೆ ಅದು ಶವ. ದೇಹಕ್ಕೆ ಹೇಗೆ ಪಂಚೇಂದ್ರಿಯಗಳಿಂದ ಜ್ಞಾನವೋ ಹಾಗೆ ಆತ್ಮಕ್ಕೆ ಐಂದ್ರೀಯ ಜ್ಞಾನ ಇರುತ್ತದೆ. ಆ ಐಂದ್ರೀಯ ಜ್ಞಾನದ ಕೆಲಸವೇ ಈ ಕನಸು. ಆ ಕನಸಿನ ಆಳ ಆತ್ಮ ಪಡೆದ ಒಟ್ಟೂ ಸಾವಿರ ಜನ್ಮದ್ದು . ಅದನ್ನು ಅರ್ಥ ಮಾಡಿಕೊಳ್ಳಲು 90% ಮೆದುಳಿನ ಸುಪ್ತ ಮನಸ್ಸಿನ ಅದ್ಭುತ ಶಕ್ತಿ ಬೇಕಾಗುತ್ತದೆ.
It's all about u r in other universe that u can't able to see in real life 🧬,, & Too much of pressure & stress leads to Dream
you are simply wonderful...you are covering so many interesting topics...you had taken us to dreamland with this talk 😀.All the best to you !!
ನಿಮ್ಮ ಧ್ವನಿ ಅದ್ಭುತ ❤
Tq❤️🙏
ಕೆಲವೊಂದು ಬಾರಿ ಕನಸು ಕಾಣುತ್ತಿರುವಾಗ ಇದು ಕನಸು ಎಂದು ಸ್ಪಷ್ಟವಾಗಿ ನಿದ್ದೆಯಲ್ಲೇ ತಿಳಿಯುತ್ತದೆ.
ಇನ್ನು ಕೆಲವೊಂದು ಬಾರಿ ಕನಸಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ನಮಗೆ ಬೇಕಾದಂತೆ ಬದಲಾಯಿಸಲು ಸಾಧ್ಯವಾಗುತ್ತದೆ😂.
ಭಯಾನಕ ಕನಸುಗಳಲ್ಲಿ ಯಾವತ್ತೂ ನಮ್ಮ ಸಾವು ಸಂಭವಿಸುವುದಿಲ್ಲ.ಅಪಾಯಗಳಿಂದ escape ಆಗುವುದೇ ಆ ಕನಸಿನಲ್ಲಿ ತುಂಬಿರುತ್ತದೆ.
ಕೆಲವೊಂದು ಬಾರಿ ಕನಸಿನಿಂದ ಮಧ್ಯದಲ್ಲಿ ಎಚ್ಚರ ಆಗುತ್ತೆ ಹಾಗೂ ಪುನಃ ನಿದ್ದೆ ಆವರಿಸಿದಾಗ ಅದೇ ಕನಸು ಮುಂದುವರೆಯುತ್ತದೆ ಅಥವಾ stage 1 sleepನಲ್ಲಿ ನಾವು ಕನಸಿಗೆ ಒಂದು endಇರಲಿ ಎಂದು ಯೋಚನೆಗಳನ್ನು ಮುಂದುವರೆಸುತ್ತೇವೆ.
ಬಹುತೇಕ ಬಾರಿ ಕನಸು ಸ್ವಲ್ಪ ಸ್ವಲ್ಪ ನೆನಪಿರುತ್ತೆ.ಕೆಲವು ಜನ ಆ ಅರ್ಧಂಬರ್ಧ ನೆನಪುಗಳಿಗೆ ತಮ್ಮ ಕಥೆಪೂರ್ಣಗೊಳಿಸುವ ಗುಣವನ್ನು ಸೇರಿಸಿ ತಮಗೆ ಕನಸು ಸಂಪೂರ್ಣವಾಗಿ ನೆನಪಿದೆ ಎನ್ನುತ್ತಾರೆ.
😂😂
Ok❤
I experienced so many times that the dreams come to true
ನಿಮ್ಮ ವಿಷಯ ಸಂಗ್ರಹಣೆ ಗೆ 🙏🙏🙏🙏🙏🙏
❤
"Engineers designed our human body" and the brain department is very excellent 👌
ಸರ್. ಮಳೆ ಬೆಳೆ ಇಲ್ಲದೆ ದಿನ ಬಳಕೆ ವಸ್ತು. ದಿನಸಿ ಸಾಮಗ್ರಿಗಳು ಏರಿಕೆ ಇಂದ ಬಡವರು. ಮಾಧ್ಯಮವರ್ಗದ ಜನರಿಗೆ ತುಂಬಾ ತೊಂದರೆ ಆಗಿದಾವೆ. 12/15 ಸಾವಿರ ಸಂಬಳ ತಗೋಳೋ ಜನರೇ ಈ ಕರ್ನಾಟಕದಲ್ಲಿ ಜಾಸ್ತಿ ಇದಾರೆ ಬರೋ ಸಂಬಳದಲ್ಲಿ ಮನೆ ಬಾಡಿಗೆ. ಮಕ್ಕಳ ಸ್ಕೂಲ್ ಫೀಸ್. ಮನೆ ಖರ್ಚು ವೆಚ್ಚ ನಿಭಾಯಿಸೋಕೆ ತುಂಬಾನೇ ಕಷ್ಟ ಪಡೋ ಪರಿಸ್ಥಿತಿ ಬಂದಿದೆ. ಮತ್ತೆ 10ವರ್ಷ ಹಿಂದೆ ಹೋಗಿದ್ದಿವಿ ಅನುಸ್ತಾ ಇದೆ.. ಈ ಬೆಲೆ ಏರಿಕೆ ಬಗ್ಗೆ ರಾಜ್ಯ ಸರ್ಕಾರ ಏನೂ ಕ್ರಮ ಕೈಗೊಳ್ತಾ ಇಲ್ಲಾ ಯಾಕೆ ಸರ್.
Dream is the future indicating process which is going to happen true in future
ನಾನು ನನ್ನ ಜೀವನದಲ್ಲಿ ತುಂಬಾ ಪ್ರೀತಿಸಿದ ಹುಡುಗಿ ದೂರ ಆಗಿ 3 ವರ್ಷ ಆಯ್ತು.....ನಾನು ಅವಳನ್ನು ಎಷ್ಟು ಮರೆಯಲು ಪ್ರಯತ್ನ ಮಾಡಿದ್ರೂ.....ಅವಳ ಕನಸು ನನ್ನನ್ನ ನೆನಪಿಸುತ್ತೆ......ಇದನ್ನೂ ಅವಳು ಕೂಡ ಓದಿದ್ರೆ ಚೆನ್ನಾಗಿ ಇರ್ತಿತ್ತು......ಅವಳ ಹೆಸರು ಭವ್ಯ.ಡಿ. ಮಂಗಳೂರು
Nanagu ashte avala kanasu mariyoke agala
nice sir ಥ್ಯಾಂಕ್ಸ್ you good night
Sir "ಡೇಜಾವೋ" ಎನ್ನುವ Concept bagge video madi
Nange ಜ್ವರ ಬಂದಾಗ ಮತ್ತು ಬರುವ ಮೊದಲು ಯಾವಾಗಲೂ ಒಂದು ಕನಸು ಬರುತ್ತದೆ. ಅದರಲ್ಲಿ ಚಿಂಟು ಟಿವಿಯ sinbad sailor cartoon + mathemtics alli baro traingle problems mix agi , complicated agi ಬರುತ್ತಿದ್ದವು😂, ಈ ಕನಸು ಬಂದರೆ pakka fever barthithu + vomiting😂.
Nija sir....ond dinanu ಕನಸು ನೆನಪು ಇಟ್ಕೊಳ್ಳಿಕೆ ಆಗಿಲ್ಲ
Thanks for the video, I got answers for my questions...
Tumba sati nanegea dreams nejavagive i am very surprised 😮
Many people believe that visually impaired individuals cannot experience dreams, but your video serves as an answer to them.
I would like to know if having daily dream experiences has any negative effects on our health?
Sir nimge thumbs danywadagalu❤❤❤❤❤❤❤❤❤❤❤❤❤
Amar sir naan yavadare bagge vichar maadira tini Adar bagge ne nevu video madariti ri
Kanasina bage idhantha mudanabeke thegidhri sir thanks u so much
Very useful video tq sir pz do like this video very interesting topic😊😊
ಅಗ್ನಿಪುರಾಣದಲ್ಲಿ ಕನಸಿನ ಬಗ್ಗೆ ಇದೆ. ಅದರ ಸೂಚನೆಗಳು ಏನಂತ ಸಹ ಮಾಹಿತಿ ಇದೆ.
@@shashikumarjamatipratyangi6162Guru edunna comment mado badlu , source link paste madu naavu nodtivi
10:22 this is exactly same picture🧐, ee thara kanasu nange continues aagi 7 th standard thanaka beelthittu. Seriously night malagodu andrene bhaya anisthittu. Beeltha idre adakke end annode iralla😢
Sir nange ee kanasinade solpa yochne agittu pade pade havu bartha ittu adke nam appa guru galathranu karkondu hogidru adke avru maata madsidare anta heludru nange yochnr agittu nim ee video inda nange thumba upayoga aythu 🙏🏻
ಅಮರ್ sir ನಮ್ಮ ಭೂಮಿ ಗುರುಗ್ರಹ ದಷ್ಟೆ ದೊಡ್ಡದಾದರೆ ಏನಾಗುತ್ತೆ ಸೌರ ಮಂಡಲದಲ್ಲಿ ವ್ಯತ್ಯಾಸ ಆಗುತ್ತಾ ದಯವಿಟ್ಟು ಈ ಬಗ್ಗೆ ವಿಡಿಯೋ ಮಾಡಿ🙏🤔
ಒಂದು ಬಾರಿ ನಾನು ಕಂಡ ಕನಸು ಯಥಾವತ್ತಾಗಿ ಒಂದು ವಾರದಲ್ಲಿ ನಿಜವಾಗಿದೆ....ನಮ್ಮ ಪಕ್ಕದ ಮನೆಯವರು ತೀರಿಹೋದ ಹಾಗೆ..ಇದಕ್ಕೇನು ಹೇಳ್ತೀರಾ?
In my dream modi ji teaching me "Theory of Relativity" and after finished my degree in 2017 still that exam hall coming in my dream specially that maths exam 😂
10:22 ನಿಖರವಾಗಿ ಈ ಚಿತ್ರದಲ್ಲಿ ಇರುವ ಹಾಗೆಯೇ ನನಗೆ ಕನಸು ಬೀಳುತ್ತಿತ್ತು. Continuously Almost 7th standard ತನಕ. ಸೀರಿಯಸ್ ಆಗಿ ರಾತ್ರಿ ಮಲಗೋದು ಅಂದ್ರೆನೇ ಭಯ ಅನ್ನಿಸ್ತಿತ್ತು. ಕೆಳಗಡೆ ಬೀಳ್ತಾ ಇದ್ರೆ ಅದಕ್ಕೇ ಕೊನೆ ಅನ್ನೋದೇ ಇರಲ್ಲ😢 ಇದು ತುಂಬಾ ಡೇಂಜರ್ ಕನಸು.
ಅಮರ ಸಾರ್
ಎಲ್ಲಾ ನೀವೇ ಹೇಳಿದ್ದೀರಿ. ನಾವು ಹೇಳುವುದು ಏನೂ ಇಲ್ಲ.
ನಿಮ್ಮ ವಿಷಯ ಸಂಗ್ರಹಣೆಗೆ , ಬುದ್ಧಿವಂತಿಕೆಗೆ
❤️❤️
🙏🙏
Very well explained ,and also hilarious, too good love your voice ,🇮🇳✌️
Dreams cones from our past janmas also. Whenever we go to deep sleep our atma go out of our body with support of silver chord which is connected to our body and soul. Wherever it wanders such dreams comes to us. If known persons comes in dreams that is this birth. If unknown persons comes then it is other janmas
ವಿಜ್ಞಾನ ಮತ್ತು ಅಧ್ಯಾತ್ಮ (science & spirituality) ಇದರ ಬಗ್ಗೆ ಮಾಹಿತಿ ಕೊಡಬಹುದೇ? ಇವೆರಡರ ನಡುವಿನ ಸಂಬಂಧ, ವ್ಯತ್ಯಾಸ ಮತ್ತು ರಹಸ್ಯಗಳ ಬಗ್ಗೆ ಮಾಹಿತಿ.
Thanks for your information 🙏🏿
ನೀವು ಎಷ್ಟೇ ಕನಸು ಕಂಡರು ನೀವು ಯಾವುದೇ ಕನಸಿನಲ್ಲಿ ಸಾಯುವುದಿಲ್ಲ, ನೀವು ಬದುಕೆ ಇರುತ್ತೀರಿ... ಕನಸಿನಲ್ಲಿ ಸತ್ತರೂ ಸಹ ಕನಸಿನಲ್ಲಿ ಆಗ್ತೀರವ ಪ್ರತಿ ಮೂಮೆಂಟ್ ನಿಮಗೆ ಗೋಚಾರ ಆಗ್ತಾ ಇರ್ತಾದೆ... ಕಾರಣ ಸತ್ತ ನಂತರ ಏನು ಆಗುತ್ತದೆ ಅಂತ ನಿಮ್ಮ ಮೆದುಳಿಗೆ ಯಾವುದೇ ರೀತಿಯ ಮುನ್ಸೂಚನೆ ಇರುವುದಿಲ್ಲ..
Sir ನಮ್ ಮಾಮ ಒಬ್ರು.ಅವ್ರು ತೀರಿಕೊಂಡು 5 ವರ್ಷ ಆಯ್ತು ಅದರ ಅವ್ರು ನನ್ನ ಕನಸಿನಲ್ಲಿ ಬರುತ್ತಾರೆ. ಬಂದು ಹೇಳೋದು ಒಂದೇ ಮಾತು ರಘು ನಾನು ಸತ್ಯಲ್ಲ ಜೀವಂತ ಅದಿನೇ ಅಂತ ಹೇಳ್ತಾರೆ 😢😢😢
Nim manasalli avaru jeevanta idare adke
💯 nija agide nanage
ಸೂಪರ್ ಮಾಹಿತಿ ಸರ್ 🙏
ನನಗೆ ಡೈಲಿ ಕನಸು ಬೀಳುತ್ತೆ, ಕೆಲವಂದು ಎಕ್ಸಾಕ್ಟ್ ಸರಿ, ಇನ್ನೂ ಕೆಲವು ಸಂಬಂಧ ಇರಲ್ಲ
ಅಗ್ನಿಪುರಾಣದಲ್ಲಿ ಕನಸಿನ ಬಗ್ಗೆ ಇದೆ. ಅದರ ಸೂಚನೆಗಳು ಏನಂತ ಸಹ ಮಾಹಿತಿ ಇದೆ.
@@shashikumarjamatipratyangi6162 ಹೇಳೀ
Good information, tq,
Nice voice 😍
One matter or one small story or one sentence repeatedly kanasali biltirotte . but actually ha time li nidre sarig madok hagade forcefully malgoke hodaga.. conscious mind endane bartiro repeated thoughts anta nange ansutte. Mood refresh hago badalu mood hal hagode jasti ha time li..
kanasina duration gu kanasu beelo duration gu eshtu difference ide?
All most my dreams became true
ನನಗೇ ಕನಸು ಬಿದ್ದರೇ ಅದು ಅವತ್ತಿನ ದಿನ ನಡೆಯುತ್ತದೆ ಇದು ಒಂದೆರಡುಬಾರಿ ಯಲ್ಲ ಪ್ರತಿ ದಿನ ನಡೆಯುತ್ತದೆ
Thanku sir
Super sir tumba olle vichyara tilisidiri, bhahal doubt ittu idara bagge, ivat clear aitu
Sir nima video nodi nanu kansnali chadryanke ogede
ನನ್ನ ಜೀವನದಲ್ಲಿ ಪ್ರತಿ ದಿನ ಎಂಬಂತೆ ಕನಸು ಕಾಣುತ್ತೇನೆ.ಹಲವಾರು ಸತ್ಯ ಇರುವುದು.ನನ್ನ ಗೆಳತಿ ಜೊತೆ ಕಾಂಟೆಕ್ಟ್ ಬಿಟ್ಟಿದ್ದೆ ಹಲವಾರು ವರ್ಷಗಳ ನಂತರ ಒಂದು ಕನಸು ಬಿದ್ದಿತ್ತು ಒಂದು ಪತ್ರ ಬಂದಿತ್ತು.ಕೆಂಪು ಶಾಂತಿಯಲ್ಲಿ ಬರೆದಿತ್ತು.ಸ್ವಲ್ಪ ಜಾಗ ಬಿಡದೆ.ಮರುದಿನ ಒಬ್ಬರಲ್ಲಿ ಹೇಳಿದೆ.ಹಾಗೆ ಹೇಳಿದೆ ಆ ಲೆಟರ್ ನನಗೆ ತಂದು ಕೊಡು ಎಂದು ಹಾಗೆ 10ಗಂಟೆಗೆ ಅದೇ ರೀತಿಯ ಪತ್ರ ತಂದು ಕೊಟ್ಟ.ಈಗ ಅವರೇ ನನ್ನ ಹೆಂಡತಿ.😂
Tq 🙏🏻 bro.... super information....
Even being medical student even I don't know how I remember my dreams..
ಅಮರ್ icici pru signature life risk ಇದರ ಬಗ್ಗೆ ಪೂರ್ಣಾ ಮಾಹಿತಿ ನೀಡಿ. Pls
Super suddi sir
Yes yes.. Nange daily 3 or 4 am atara kanasu beelutthe....
So a time li nidde inda ecchara agtha irutte....
Jasthi nan yava vishya na yochne madbardu anta avoide madtha irthino adu nidde li barutte...
Yarun nenskotino avre kansalli baralla
Dreams are our future intimation.
Can you make video on Sleeping paralysis for us? please!
Kanasalli nadedadtaralla hege sir . Matte bhoota ella baratte innondu vedio madi sir
Dear Amar Prasad.
I dream almost every night. Most of my dreams are fantasies, fictitious, supernormal and some times based on day to day life activities. Some dreams are repitative ones since my young age. And most of my dreams comes true within the short period of time. The places, person, events or incidents that happened in the dream becomes real in life
I relate with you 😮
I think it is related to hallucinations
@@prathikrkorishettar8092 I don't agree with you. I can clearly differentiate the hallucinations from dream that you get while sleeping. Hallucinations is seeding or hearing something or experiencing something that do not really exist. But most of my dreams are the reflected in my real life. Now I am 39 years old. And I am experiencing this since my childhood. I tried to figure out the reason behind it. Unfortunately no solid scientific evidences, metholodogies or protocols are established as if now to prove the same. And of course it falls under conspiracy. Since I am experiencing this, I strongly stand on my words but at the same to time I can't prove this as there is no tools and techniques to discover the scientific phenomenon of it. Only we can share the experiences and it's the people opinion, some categorise it as you mentioned as Hallucinations or Dezavu; other may agree. At this current time, it is the topic under discussion. Future developments may find the answer to reveal the hidden secrets of this nature and the Universe.
Sir omome namage nidhe bandruvudilla adharru nanage alladlu aguvudhilla vadhare thumba baya aguthadhe ennobbararu nammanna alladisidhare matra yecchara vaguthade pllese edhar bsgge onedu video madi namma vachaka bramins nalli edhakke hathma yennuthare
Sir nana kansu yavodo bed melida bilotara erute eduke en karana sir pls tilisi
Sir please make video on how to file divorce and how indian law for divorce is gender baised 😢😢😢😢😢
Good sir tilsidakke
Nivu nidde ne maddla bidi sir. Supr sir😂
Super sir..
Broo it's true that soo many times it happens to me real what it comes in dreams and even i will feel that in that exact time as somewhere thus all happened to me before i will think and i will remember my dream and exactly same scenario happened
Sir ನನಗೆ 5 year ಇಂದ ಡೈಲಿ ಕನಸು bilatte... ಯಾವಾಗ ಮಲಗಿದರು bilatte ಮಲಗಿದಾಗೆಲ್ಲ byt tummba kansu niha agatte
Sir Nam maneli heltare gastric idre kanasu barutte anta😢 nija na?
When I m in deep sleep.that time nange kanasu kanuvudu jasthi..
egina technology use madkondu kanasugalannu record madoke agalva ?
ಕನಸೇ ನಿದ್ದೆಯ ಮೂಲ. ಕನಸಿಲ್ಲದೆ ನಿದ್ದೆ ಇಲ್ಲ.
ನಾ ಬೇಡಾ ಅಂದ್ರು ಆಲೋಚನೆಗಳು ಬರ್ತಾವೆ ಅದರಿಂದ ನಿದ್ದೆನೆ ಬರಲ್ಲ ಅದಕ್ಕೆ ಪರಿಹಾರ ಇದೆಯಾ?
Good content
ಕನಸ್ಸಲ್ಲಿ ನಾವು ಏಕೆ ಸಾವನ್ನು ಎದಿರಿಸುವುದಿಲ್ಲ. ಸಾವು ಮುಂದೆ ಬಂದಕ್ಷಣ ಎಚ್ಚರ ವಾಗಲು ಕಾರಣವೇನು ಅಮರ್ ಸರ್
ನಿದ್ದೆ ಮಾಡಿದ ಮೇಲೆ ಬರೋದು ಕನಸಲ್ಲ ಬ್ರದರ್ ನಿದ್ದೆ ಮಾಡೋಕೆ ಬಿಡದೆ ಇರೋದು ಕನಸು....
- ಪ್ರದೀಪ್ ಈಶ್ವರ್
Namma body kuda Vikram lander tara ...Nidde alli ellanu stop aagi berene prapanchadalli irteve ... echchara adaga automatically ellanu activate aagi saryaagi namma kelsana madteve .... Great 😂😂😂😂😂
ಕೆಟ್ಟು ವಾಸನೆ ಮುಗಿನಲ್ಲಿ ಬರುತ್ತೆ ಅದನ್ನೂ ಹೇಗೇ ಚನ್ನಾಗಿ ಮಾಡೋದು ಹೇಳಿ ಶ್ರೀಮಾನ್..
ಅಗ್ನಿಪುರಾಣದಲ್ಲಿ ಕನಸಿನ ಬಗ್ಗೆ ಇದೆ. ಅದರ ಸೂಚನೆಗಳು ಏನಂತ ಸಹ ಮಾಹಿತಿ ಇದೆ.
super sar
ಅಗ್ನಿಪುರಾಣದಲ್ಲಿ ಕನಸಿನ ಬಗ್ಗೆ ಇದೆ. ಅದರ ಸೂಚನೆಗಳು ಏನಂತ ಸಹ ಮಾಹಿತಿ ಇದೆ.
ನನಗೆ ಕನಸು ಬೀಳುವುದು ನೆನಪಿರುವುದಿಲ್ಲ ☺️😂
ಅಗ್ನಿಪುರಾಣದಲ್ಲಿ ಕನಸಿನ ಬಗ್ಗೆ ಇದೆ. ಅದರ ಸೂಚನೆಗಳು ಏನಂತ ಸಹ ಮಾಹಿತಿ ಇದೆ.
Devara srushti
Good morning sir
ಅಗ್ನಿಪುರಾಣದಲ್ಲಿ ಕನಸಿನ ಬಗ್ಗೆ ಇದೆ. ಅದರ ಸೂಚನೆಗಳು ಏನಂತ ಸಹ ಮಾಹಿತಿ ಇದೆ.
Most of kanassige kanasalli arta edru nija neejavanadalli arta eralla kathe matra eratte... Arta elde ero kanasannu arta madkoloke try madodu murka tana..
Thank you and love you
ಅಗ್ನಿಪುರಾಣದಲ್ಲಿ ಕನಸಿನ ಬಗ್ಗೆ ಇದೆ. ಅದರ ಸೂಚನೆಗಳು ಏನಂತ ಸಹ ಮಾಹಿತಿ ಇದೆ.
REM stage baroke 90min beku andralla and ha stage nalli matra kansu bilodu andri but Hadu nange 30 . min nalle tumba nenapiro kanasu bartirutte.
4:55
yes it true
Ivattu nanage kanasu biddittu adaralli Nan friend urige bandidda adre belligge eddu nodidre avnu nijavagiYu bandidda idakke karana enu....sir