ಇದನ್ನ ರೂಢಿ ಮಾಡ್ಕೊಂಡ್ರೆ ನಿಮ್ಮ ಲೈಫೇ ಚೇಂಜ್‌! | Small Changes | Big Effects | Masth Magaa Amar

Поділитися
Вставка
  • Опубліковано 23 лют 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #SmallChangesInLife #HealthyLifestle #Lifestyle #SleepSoon #WakingUpEarly #ReadingBooks #Yoga #Meditation #Travelling #HealthyFood #Diet #MobileAddict #Rest #ThinkPositive #MasthMagaa #AmarPrasad

КОМЕНТАРІ • 768

  • @MasthMagaa

    ಗಮನಿಸಿ ಸ್ನೇಹಿತರೆ! 🔴

  • @ranganathguttedar3183

    @ಈ ನಮ್ಮ ಜೀವನದಲ್ಲಿ ಸಿಕ್ಕ. ನಮ್ಮ ಜೀವನದ ಒಂದು ಭಾಗ. ಎಲ್ಲ ಅಮರ್ ಸರ್ ಅವರೇ. ಅತ್ಯಮೂಲ್ಯವಾದ ವಜ್ರ ನೀವು ನಮ್ಮ ಜನರೇಷನ್ ಗೆ....🎉🎉❤❤

  • @shriramprakashm

    ನಾನು ಶುರು ಮಾಡುವಾಗ ಬಹಳ ಕಷ್ಟ ಅಂದು ಕೊಂಡೆ. ಮಗು ಜನಿಸಿದ ಮೇಲೆ ಅವನಿಗೆ ಬೇಕಾಗಿ ಶುರು ಮಾಡಿದೆ. ಈಗ ಅದುವೇ ಸುಲಭ ಜೀವನವಾಗಿದೆ . ಸಂಜೆ 6 ಗಂಟೆ ಮೊದಲು ರಾತ್ರಿ ಊಟ. ಬೇಗ ಮಲಗಿ ಬೇಗ ಎದ್ಧರೆ ಬಹಳಷ್ಟು ಲಾಭ ಇದೆ. ನಾನು 2 ವರುಷ ದಿಂದ ಶುರು ಮಾಡಿದ್ದು. ಈಗ ನನಗೆ ವರ್ಕ್ productivity ಜಾಸ್ತಿ ಆಗಿದೆ. 👌

  • @anjuraddianju9225

    ರೈತರು ಏನು ಮಾಡಬೇಕು sir ಹೇಳಲೇ ಇಲ್ಲ ನಾವು ನಿಮ್ಮ ಲಿಸ್ಟಲಿ ಇಲ್ವ? ಬರಿ ಬೆಂಗಳೂರು ಅವರು ಮಾತ್ರಾನಾ?

  • @ishwarabhatmk878
    @ishwarabhatmk878 21 день тому +1

    ನಾನು...ದಿನಾಲೂ....ಬೆಳಿಗ್ಗೆ....ಬೇಗ...ಎದ್ದು... ರಾತ್ರೀ....ಬೇಗ....ಮಲಗುತ್ಹೀನಿ

  • @mahendrasaligrama

    ನಾನು 10pm ಮಲಗಿ 5Am ge ಏಳ್ತೀನಿ

  • @roopamuddappa

    ಜನರ ಮನಸ್ಸಿನೊಳಗೆ ಕ್ಯಾಮರಾ ಬಿಟ್ಟು ಜೂಮ್ ಹಾಕಿ ಅವರ ಮನಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿದ್ದೀರ.👌 ಅದೇ ನಿಮ್ಮ ಯಶಸ್ಸಿಗೆ ಕಾರಣ.👏ಶುಭವಾಗಲಿ🤝

  • @RAVIKIRAN-zj3jo

    ಎರಡನೇ ಕಾಮೆಂಟ್ ನಂದೇ 💪💪😂😂

  • @kingbro907

    ೮ ಗಂಟೆಗೆ ಮಲಗಿ ೫ಗಂಟೆಗೆ ಎದ್ದರೆ, ಇಷ್ಟ ಮಾಡಿದರೆ, ಜೀವನದಲ್ಲಿ ನಿಜವಾಗಲೂ ಏನಾದರೂ ಸಾಧನೆ ಮಾಡೇ ಮಾಡುತ್ತಾರೆ,❤❤❤

  • @surijk4003
    @surijk4003 14 днів тому

    ನೀವು ಹೇಳಿದ ಬದಲಾವಣೆ ಗಳನ್ನು ನಾನು 70% ಅಳವಡಿಸಿ ಕೊಂಡಿದ್ದೇನೆ❤

  • @nagarajdyavanakondi6345

    ನಮಸ್ಕಾರ ಸರ್ ಆಲ್ರೆಡಿ ನಾನು ಎಲ್ಲ ನಿಯಮಗಳನ್ನು ಮತ್ತು ಇದಕ್ಕಿಂತ ಹೆಚ್ಚು ನಿಯಮಗಳನ್ನು ಪಾಲಿಸುತ್ತಿದ್ದೇನೆ ನನ್ನ ಜೀವನ ಅದ್ಭುತವಾಗಿದೆ❤😊

  • @nitinb.k3853

    ಮಗಾ ನೀನು ಮಸ್ತ್ ಮಗಾ 😍😍

  • @pradeepnagaraj2023

    ನಾನು 2021ರಲ್ಲಿ ಶುರು ಮಾಡಿದೆ

  • @105ravi
    @105ravi  +45

    ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಅಮರ್ ಸರ್ 💐💐🙏🙏🙏

  • @mngk69
    @mngk69  +60

    Am 55. Have adopted this healthy lifestyle since I was 20!

  • @param8203

    ನಾನು ಕಳೆದ ತಿಂಗಳಿನಿಂದ ದಿನ 3km ಓಡುತ್ತಾ ಇದೀನಿ... ಇವಾಗ ಜೀವನದಲ್ಲಿ ತುಂಬಾ ಉತ್ಸಾಹ ಇದೇ.. ಯಾವಾಗ್ಲೂ ಆಕ್ಟಿವ್ ಹಾಗಿ ಇರ್ತೀನಿ.... ತುಂಬಾ ಬದಲಾವಣೆ ಹಾಗಿದೆ..

  • @devarajt7477

    ಅಮರ್ ಸರ್ ನೀವು ಸೂಪರ್ ಎಲ್ಲ ತರದ ವಿಷಯದಲ್ಲಿ ಪ್ರವೀನ್ಯಾರು ನಿಮ್ಮಗೆ ನನ್ನ ವಂದನೆಗಳು

  • @retrobgmkannada

    I adopted some habits from last 1 month

  • @ManjulaHG-kc8wc

    ಇಂಥ ಒಳ್ಳೆಯ ವಿಚಾರಗಳನ್ನು ಹೇಳುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು

  • @ishwarabhatmk878
    @ishwarabhatmk878 21 день тому +1

    ಒಳ್ಳೆಯ....ಸಲಹೆಯನ್ನು....ನೀಡಿದ್ದೀರಾ....ನಿಮಗೆ....ಅಭಿನಂದನೆಗಳು