ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಏನೇನೋ. ಮಣ್ಣು ಮಸಿ ಹಚ್ಛಿ. ಇರೊ ಕೂದಲನ್ನು ಹುದುರ್ಸ್ಕೋಬೇಡಿ ಅನ್ನೋ ಮಾಹಿತಿ ತುಂಬಾ ಚೆನ್ನಾಗಿದೆ. ವಂದನೆಗಳು. ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು ಅಮರ್ ಪ್ರಸಾದ್ ಅವರಿಗೆ 😊🎉🙏🙏👍
Simple words alli u have explained in detail bro , Great work and information, My self Dr Byregowda - Skin and Hair specialist , I ll send it to all my patient's.. Great work 👏
ಏನ್ ಕೂದಲು ಕಥೇನೋ. ಬೆಳಿಬಾರದ ಭಾಗದಲ್ಲೆಲ್ಲ ತುಂಬಾ ಬೆಳೆಯುತ್ತೆ.ಬೆಳಿಯಬೇಕಾದ ಕಡೆ ಉದುರಿ ಹೋಗುತ್ತೆ. ಈ ಹೊಟ್ಟೆ, ಬರುತ್ತೆ, ಹೋಗಲ್ಲ. ಆ ಕೂದಲು ಹೋಗುತ್ತೆ, ಬರಲ್ಲ. ಗಂಡಸರ ಕಷ್ಟ ಹೆಂಗಸರಿಗೆ ಅರ್ಥ ಆಗೋದೇ ಇಲ್ಲ.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Suggestion to Masth maga Chartered accountant course bagge please do one video sir, Thanks
ಅಮರ್ ನಿನಿಗೆ ತುಂಬಾ ಪುಣ್ಣ್ಯಾ ಬರುತ್ತೆ ಕಣೋ ಯಾಕಂದ್ರೆ ನಮಿಗೋಸ್ಕರ ಎಷ್ಟು ವರ್ಕ್ ಮಾಡಿ vedio ಹಾಕ್ತಿಯಪ್ಪ ನಿನಿಗೆ ಧನ್ಯವಾದಗಳು ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕಣೋ
☝️🔥ಬೊಕ್ಕ, ಬೋಳು ಮಂಡೆ, ಖಾಲಿ ಸೈಟ್ 🔥🔥
ಇದರಿಂದ ಅವರಿಗೆ ತುಂಬಾ ಹಣ ಬರುತ್ತದೆ ಯಾರು ಸುಮ್ಮನೆ ಮಾಡುವುದಿಲ್ಲ
@@chandrakanthygr1004 ಮಾಹಿತಿ ಕೊಡ್ತರಲ್ಲ ಅದಕ್ಕೆ ಮೆಚ್ಚುಗೆ ಇರಲಿ ಬ್ರೋ
😂ss@@chandrakanthygr1004
ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ but ಅಮರ್ ಅವ್ರು ಒಳ್ಳೆ ಕಂಟೆಂಟ್ ಕೊಟ್ಟು ಒಳ್ಳೇದು ಮಾಡ್ತಾ ಇದ್ದಾರೆ
ಒಂದು ವರುಶದ ಹಿಂದೆ ಈ ಪ್ರೋಗ್ರಾಂ ಮಾಡಪ್ಪ ಅಂತ ಕೇಳಿದ್ದೆ.
ತುಂಬಾ ಬೇಗ ಮಾಡಿದ್ರಿ
ನಿಮಗೆ ದೊಡ್ಡ ನಮಸ್ಕಾರ
Anna Kudlu solpa adru iruvaga ne madidralla thanks heli 😂
ಆಗಿದ್ರಿ ಕೂದಲ ಬೆಳೆಯೋಕೆ ಏನು ಮಾಡಬೇಕು ಅದನ್ನು ಒಂದು ವಿಡಿಯೋ ಮಾಡಿ ಸರ್ ನಿಮ್ಮ ಅಭಿಮಾನಿಗಳಿಗೆ🙏
Please madi anna
ನಾನು ನಿಮ್ಮ ಅಭಿಮಾನಿ ಹೌರ ಅಭಿಮಾನಿ, ಇವರ ಅಭಿಮಾನಿ ಎಲ್ಲರೂ ಹೇಳಿ ಹೇಳಿ 😅😅😅ಸಾಯಿಸ್ತಾ ಇದ್ದೀರಾ
ಕೂದಲು ಬೆಳೆಯೋಕೆ ಸಾವಯವ ಗೊಬ್ಬರ ಹಾಕಬೇಕು...😔
Place sir
ವಿಟಮಿನ್ ಫುಡ್ ತಿನ್ನಬೇಕು ಚೆನ್ನಾಗಿ ನೀರು ಕುಡಿ ಬೇಕು growing ಲೆವೆಲ್ ಎಷ್ಟಿ ರುತ್ತೋ ಅಷ್ಟೇ ಬೆಳೆ ಯೋ ದು ಅಂತ ಆಯ್ತು thank u sir❤ ನಿಮ್ಮ ಮಾಹಿತಿಗೆ
ಹೊಟ್ಟೆ ಬರುತ್ತೆ ಹೋಗಲ್ಲ, ಕೂದುಲು ಹೋಗುತ್ತೆ ಬರಲ್ಲ
😂😂😂😂
ಅದು ಪ್ರಾಕೃತಿಕ
Eat vegetables.. you eat less food.. avoid sugar
😂😂
😂😂😂
ಒಳ್ಳೆಯ ಮಾಹಿತಿ ಅನ್ನೋರು like ಮಾಡಿ
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಏನೇನೋ. ಮಣ್ಣು ಮಸಿ ಹಚ್ಛಿ. ಇರೊ ಕೂದಲನ್ನು ಹುದುರ್ಸ್ಕೋಬೇಡಿ ಅನ್ನೋ ಮಾಹಿತಿ ತುಂಬಾ ಚೆನ್ನಾಗಿದೆ. ವಂದನೆಗಳು. ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು ಅಮರ್ ಪ್ರಸಾದ್ ಅವರಿಗೆ 😊🎉🙏🙏👍
ತುಂಬಾ ಉತ್ತಮವಾದ ಮಾಹಿತಿ ಸರ್.. ನಿಮ್ಮ ಈ ಪ್ರಯತ್ನಕ್ಕೆ ದನ್ಯವಾದಗಳು 🙏👌
Okay ಬ್ರೋ ಇದನ್ನ chapter 1 andkotivi
ಈಗ ಈ ವೀಡಿಯೊ ನಾ ಮುಂದಿನ ಬಾಗ ಯಾವಾಗ್ ಹಾಕ್ತೀರಾ
ತುಂಬಾ wait ಮಾಡ್ತಾ ಇದ್ದೆ bro ಈ ವಿಡಿಯೋ ಗೋಸ್ಕರ. ತುಂಬಾ ತುಂಬಾ ಧನ್ಯವಾದಗಳು ಬ್ರೋ 🙌🙌🙌🙌
ನಿಮ್ಮ ಕೂದಲು ಹೋಗ್ತಾಇವೆ sir 🙏👌
Hu Nija
😂😂
ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಅಮರ್ ಪ್ರಸಾದ್ ಜೀ🎉🎉🎉
Baby shampoo,sun light 7 am to 9 am (vitamin d),shirsasana, derma roller ,some exercise helps hair regrowth
Are you following this.. any results you got
@SidH-b9p yes bro it's take much time
Masth Maga content always 📈🔥
0:26 ಶುಂಠಿ 😂😂
ಅದು ಬರೀ ಶುಂಠಿ ಅಲ್ಲ ಮಾರೇ, ಸುಡುಗಾಡು ಶುಂಠಿ 😂😂😂😅
Sari😂
😂😂
ಕೂದಲು ತುಂಬಾ ಹೋಗಿದೆ ಕಾಡಲ್ಲಿ ಒಂದು ಸೊಪ್ಪು ಸಿಗುತ್ತೆ 😂😂😂😂😂😂😂
me came to comment this same but already u did 😂
ದಯವಿಟ್ಟು ಯಾವ ಸೋಪು ಅದು ಪ್ಲೀಸ್ ಹೇಳಿ
ಬೊಕ್ಕ ☝️ಬೋಳುಮ್ಯಾಂಡ್ ಸೈಟ್ ಪ್ಲೀಸ್ ಯಾವ ಸೊಪ್ಪು ಅದು ಹೆಲಿ ಪ್ಲೀಸ್
@@prathampoonacha2984 ಕಾಂತರ ಮೂವಿ ಮಾಡಿರೋರಿಗೆ ಯಾವ ಸೊಪ್ಪು ಅಂತ ಗೊತ್ತಿಲ್ಲ ನನಿಗೇನು ಗೊತ್ತು ಗುರು ಸುಮ್ನೆ ತಮಾಷೆ ಮಾಡಿದ್ದೂ 🤣🤣
Kotameri soppu@@prathampoonacha2984
Simple words alli u have explained in detail bro , Great work and information, My self Dr Byregowda - Skin and Hair specialist , I ll send it to all my patient's..
Great work 👏
Kindly make 1 video on natural DHT unblocker🙏🙏🙏🙏🙏🙏🙏🙏🙏🙏🙏🙏🙏
Hats off to ur R & D sir, keep doing🎉❤
ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಜೈ ಕರ್ನಾಟಕ
💛 ♥️
ತಮಗೂ ಕೂಡ
ಏನ್ ಕೂದಲು ಕಥೇನೋ.
ಬೆಳಿಬಾರದ ಭಾಗದಲ್ಲೆಲ್ಲ ತುಂಬಾ ಬೆಳೆಯುತ್ತೆ.ಬೆಳಿಯಬೇಕಾದ ಕಡೆ ಉದುರಿ ಹೋಗುತ್ತೆ.
ಈ ಹೊಟ್ಟೆ, ಬರುತ್ತೆ, ಹೋಗಲ್ಲ.
ಆ ಕೂದಲು ಹೋಗುತ್ತೆ, ಬರಲ್ಲ.
ಗಂಡಸರ ಕಷ್ಟ ಹೆಂಗಸರಿಗೆ ಅರ್ಥ ಆಗೋದೇ ಇಲ್ಲ.
ಮುಖದ.ಗಡ್ಡ.ಬೆಳೆಸಲು.ವಿಡಿಯೋ.ಮಾಡಿ.ಹಾಕಿ.ಅಣ್ಣ
Sir ನಿಮ್ಮ ಪ್ರತಿಯೊಂದು ವಿಡಿಯೋ ಸೂಪರ್
ಸರ್ ಇನ್ವೆಸ್ಟ್ಮೆಂಟ್ ಬಗ್ಗೆ ವಿಡಿಯೋ ಮಾಡಿ ಸರ್ ನಾ ನಿಮ್ಮ ಅಭಿಮಾನಿ
Amar sir....your explanation is really great.... plzz make a video to housewife confidence
Such an informative video Amar!! Hats off to your content knowledge and home work!! 👏🏻
Useful video, sir to everyone thx a lot💐💐🎆❤️👌🙏
Great guru neenu
Your video 's v.very interesting.
Well explained.👍
Very good information, thank you Amar Sir
ಯಾರಲ್ಲಾ ಈ ವಿಡಿಯೋ ಗೋಸ್ಕರ ಕಾಯ್ತಿದ್ರಿ . Like here
ಸರ್ ತಲೆ ಕೂದಲು ಮಾತ್ರ ಉದುರುತೆ.. ಬೇರೆ ಕಡೆ ಕೂದಲು ಉದರಲ್ಲಾ ಯಾಕೆ ತಿಳಿಸಿ🙏
Chi kalla 😁
@@DUDE-t6kಚೆಕ್ ಮಾಡಿ ನೋಡಿ ಹೇಳ್ತಾ ಇದ್ದೀ
Thumbnail chennagide😂😂
Sir pls make video of beared subject also.
Kudalu beleyo dakku video madi anna
Thyroid bagge ondh video madi please.
Sir, please make up the precautions and to stable our hair growth what will we do...! For long term hair growth.......plzz give an information...❤
Great knowledge sir
5:30
ಶ್ರೀ ಶ್ರೀ ಅಮರಾನಂದ ಯುವದೂತರು..🙏
Precautions gu ondu vedio madi please
ಇನ್ನು ಮದುವೆ ಇಲ್ಲ ಆದರೂ ತಲೆ ಬೋಕ್ಕು ಆಗುತ್ತದೆ.25 age ನಲ್ಲಿ 😒😒😒😒
Same here 😢😢
Use adivasi hair 🛢
@@ShadowManglore doubt bro
Same here bro😢
ನಿನ್ ಹೆಂಡ್ರು ಅಂಕಲ್ ಅಂತ್ಲೇ ಕೂಗೋದು 😅😅😅😅
ಆಗಿದ್ರೆ ಉದುರಿರುವ ಕೂದಲು ಮತ್ತೆ ಬೆಳೆಯಲು ಏನು ಮಾಡಬೇಕು ???????
Make video on wat is prevents for stop hair fall
Minoxidil best ❤
Super message😮😮😮
Excellent information we are grateful to Amar Prasad and channel
Good information sir 😊
Good information 👍🏻ℹ️
ಹಾಗಾದ್ರೆ ಕೂದಲು ಉದುರುವುದನ್ನು ತಡೆಗಟ್ಟುವುದು ಹೇಗೆ?
Full Ella koodlu tegaskondu bidi aga udurutte anno tension iralla 😂
kadalli ondu soppu sigthade🤣
ಮಣ್ಣಿನ ಸವಕಳಿ ತಪ್ಪಿಸುವುದು ಹೇಗೆ?
Thumbnail matra super😂
ಯೂರ್ಯ ಗೋಪುರ ಎಲ್ಲಾ ಹಾಕಿದರೆ ಚೆನ್ನಾಗಿ ಬೆಳೆಯುತ್ತೆ 😂😅😊😁🙆♂️
Amar sir chemically damaged hair adhre adhuke enn solution, adhrindha root strong ildhe irodhu mathe adhike root strong agbekadhre enn madbeku antha one video madi sir..
ತಲೆಹೊಟ್ಟಿನ ವಿಡಿಯೊ ಮಾಡಿ
ವ್ ವ್ ವ್ ಸುಪರ್ ಸರ್ ನೀಮ ಕುದಲು
ಹಬ್ಬದ ಸುಬಾಷಯಗಳು ಸರ್
Thank you sir
Thanks i like U R news topics
Thank u sir ❤
Video thumbnail pic before and after breakup of Amar sir.
ಬರೋದು ಹೇಗೆ ಹೇಳಿ ವಿಡಿಯೋ ಮಾಡಿ ಸರ್
Good information
Dermatologist❌ Amar sir✅
ರಾಷ್ಟ್ರೀಯ ಹೆದ್ದಾರಿ ಸೂಪರ್ ಸರ್ 🤣🤣
ಒಸಮ್ ಬಿನ್ ಲಾಡೆನ್ ನೋಡಿದಂಗಾಯ್ತು 😮😮😮😮
Sleepeeing,,,👑
Brain development bagge video madi how information stored in brain and which age brain development is good for store information
Also brain related disorder and their treatment/remedies, also how to diagnosed early and prevented ❤
ಶುಂಟಿ ಸುಡಗಾಡು - ಮಲೆನಾಡು style
ಬೊಕ್ಕ ಸೈಟ್ ಬೋಳುಮಂದೆ ಮಾತ್ರ 🔥🔥🔥🔥ಪಂಚ್ ಅಮರ್ 😂😂😂🔥🔥🔥
Happy diwali sir
Sir we want more hair growth videos
🩺👈 with doctor advices
ನನ್ನ ಕೂದಲುಗಳು ಉದುರಿ ಹೋಗಿವೆ 😢😢😢
Amar sir adu neeva 😅😅😂
ಬಿಳಿ ಕೂದಲು ಮಾಹಿತಿ ಮರೆತರಾ ಅಮರ್ ಸರ್😅...!?
Amar sir your image in thumbnail reminds me of Alif Laila 😂
Sir air protective tips heli sir
Sight galu nirmana agthve 🔥😂😂
🙏🙏👌👌
Last video alli naanu maadida comment ge e video bandide ankontini ...😊
Sight ಗಳು ನಿರ್ಮಾಣ ಆಗುತ್ತವೆ 😂
🔥🔥☝️ಬೆಳವಣಿಗೆ ನಿಲ್ಲಿಸಿರುತ್ತೆ 🔥🔥😒
Sir, karnataka state government exam question paper na ready madi exam conduct agovargu yav tara process irutte anta tilisuva vidio madi sir.
Hair growth bagge eli
Sir compitative exams ge class maadi sir.. Content chanag kodtira
Super
Tq
Sir ondu olle hair transplant sagust madi
Thumbnail 😂😂😂
Sir Nanu yenu hachal adur kudaaaa hair fall agute
Rinkle hair to Straight hair something hair
Sir kelada edare helli .
ಅಮರ್ ಸರ್ ನಿಮ್ಮ್ ವರ್ಕೌಟ್ ವಿಡಿಯೋ ಅಪ್ಲೋಡ್ ಮಾಡಿ ಸರ್ ಪ್ಲೀಸ್
Please do one podcast with an honest doctor
Heg uleskobekku anodh hel lilla
Amar sir kudallu udrodanu tadegatudu hege antha video madi please
hyperhidrosis bage ondu video
Sudgadu shunti🤣🤣 didn't expect!
How to stop hair fall sir
ಇನ್ನೂ ಸ್ಪಲ್ಪ ಕೂದಲಿನ ಮಾಹಿತಿ ಕೊಡಿ ಸಾರ್
ಬೆಳಿಗ್ಗೆ ಬೆಳಿಗ್ಗೆ, ಕೂದಲು ಬೆಳೆಸೋಣ ಬನ್ನಿ.😂