"ವಿಜಯಪುರ (ಬಿಜಾಪುರ) ಪ್ರವಾಸ ಮತ್ತು ಇತಿಹಾಸ"-Ep01-Vijayapura Tour & History Kalamadhyama-Nagaraj Kapasi
Вставка
- Опубліковано 27 вер 2024
- #VijayapuraTour #VijayapuraHistory #kalamadhyama #param
Click on the below link to Subscribe to Kalamadhyama UA-cam Channel. / @kalamadhyamayoutube
www.kalamadhyama.com
Guide: Nagaraj Kaapasi MA (History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param, Kalamadhyam Media Works, KS Parameshwar, Savita Parameshwar, Kalamadhyama UA-cam Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
Good information Sir. Old Construction Bagge.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ಇಂಚಗೇರಿ ಮಠ ಇದೆ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಠ ಇದೆ ಅದರ ಬಗ್ಗೆ ವಿಡಿಯೋ ಮಾಡಿ ಸರ್ 🙏🙏
ಇಂಚಗೇರಿ ಮಠದ ಗುರುಗಳಾದ ಶ್ರೀ ಮಾಧವಾನಂದ ಪ್ರಭೂಜಿ ಯವರು ತಮ್ಮ ಸುಮಾರು 20 ಸಾವಿರ ಅನುಯಾಯಿಗಳ ಜೊತೆ ಸಕ್ರಿಯವಾಗಿ ಶಸ್ತ್ರಾಸ್ತ್ರ ಸಜ್ಜಿತವಾಗಿ ಸ್ವಾತಂತ್ರ ಹೋರಾಟದಲ್ಲಿ ಬಾಗವಹಿಸಿದ ಬಗ್ಗೆ ಈ ಕರುಣಾಡಿಗೆ ಗೊತ್ತಾಗಲಿ ಪರಮ್ ಸರ್🙏🙏
Next bidar sir please
ನಮ್ಮ ಬಿಜಾಪುರ ನಮ್ಮ ಹೆಮ್ಮೆ 😍 ಮೇರಿ ಜಾನ್ ಬಿಜಾಪುರ 😍. ಪ್ರಚಲಿತ ಗೊಳಲಿ ನಮ್ಮ ಇತಿಹಾಸ ಸೂಪರ್ ಪರಮಂ ಅಣ್ಣಾ ಇದೇ ತರ ಸಾಗಲಿ ನಿಮ್ ಪಯಣ 👍👏😍
ನಮ್ಮ ವಿಜಯಪುರ ನಮ್ಮ ಹೆಮ್ಮೆ 💙🤞🙏🏻
Basava Bagewadi
ಕೊನೆಗೂ ನಮ್ಮೂರು ವಿಜಾಪುರ ಬಂದ್ರಿ ಸೂಪರ್ ....ಸ್ವಾಗತ .....
ವಿಜಯಪುರ ಗೆ ಸುಸ್ವಾಗತ
ನಮ್ಮ ಬಿಜಾಪುರ 💛❤️🔥
ಕೊನೆಗೂ ನಮ್ಮೂರಿಗೆ ಬಂದ್ರಲ್ಲ param sir tqu
Param sir e episodes goskara nanu tumba kaytaedde finely nodi khushi ayitu nimage tumba thaks sir
ವ್ಹಾವ್... ಯಾವಾಗ ಬಂದಿರಿ ಸರ್ ನಮ್ಮ ಬಿಜಾಪುರಕ್ಕೆ 🙏🏽 welcome 🙏🏽🙏🏽❤️
ಸರ್ ಮುಂದಿನ ಭಾಗ ಬೇಗ ಕಳಿಸಿ.... ನಾಗರಾಜ್ ಕಾಪಸಿ ಸರ್ ಮಾರ್ಗದರ್ಶನ ತುಂಬಾ ಸೂಪರ್ ಇದೆ ಸರ್ ಬಹಳ ಚನ್ನಾಗಿ ಹೇಳ್ತಾ iddare👌👌👌👌👌👌
Hi Anna super. Nanu Kuda hogidde Anna golgumta super mele hatti hogovaga tumba kalu Nov baratte. So nice Anna👌👌👌
ಸ್ವಾಗತ್ ಸುಸ್ವಾಗತ್ ಸರ್ ನಮ್ಮ್ ಹೇಮ್ಮೆಯ್ ವಿಜೇಪುರ್
ನಮ್ಮ ಊರು ನಮ್ಮ ಹೆಮ್ಮೆ ಸರ್... ಐತಿಹಾಸಿಕ ನಗರ ವಿಜಯಪುರ ಕ್ಕೆ ಭೇಟಿ ನೀಡಿ.. ಅಲ್ಲಿರುವ ಐತಿಹಾಸಿಕ ಸ್ಮಾರಕಗಳ ಬಗ್ಗೆ ಮಾಹಿತಿ ನೀಡುತ್ತಿರುವ ತಮಗೆ ಅನಂತ ಪೂರ್ವಕ ಧನ್ಯವಾದಗಳು.. 🙏🏻💐
ನಾಗರಾಜ್ ಕಾಪ್ಸಿ ಅವರ ಮಾಹಿತಿ ತುಂಬಾ ಚೆನ್ನಾಗಿದೆ ಅವರೊಂದಿಗೆ ಶ್ರೀರಂಗಪಟ್ಟಣ ದ ಬಗ್ಗೆ ವಿಡಿಯೋ ಮಾಡಿ
ತುಂಬಾ ಖುಷಿ ಆಯ್ತು ನೀವು ನಮ್ಮ ಗುಮ್ಮಟ ನಗರಿಗೆ ಭೇಟಿ ಕೊಟ್ಟಿದ್ದಕ್ಕೆ 🙏🏽❤️🙏🏽
Basavan Bagewadi
ನಮ್ಮ ವಿಜಯಪುರ ನಮ್ಮ ಹೆಮ್ಮೆ😍
OMG.... I am one of the biggest fan. I am watching every videos... But unfortunately I am not in Bijapur....
Proud to be Bijapurian
Hi
ಸರ್ 🙏 ನಮ ಜಮಖಂಡಿ ಗು ಬನಿ ಸರ. ಐತಿ ಹಾಶಿಕ. ಪಠವರ್ಧನ್ ರಾಜ ವಾಡೆ ಬಗ್ಗೆ ತಿಳಷಿ ನಮ ಕರ್ನಾಟಕ ಜನತೆಗೆ 🙏🙏🙏🙏
ಸರ್ ಯಾವಾಗ ಬಂದ್ರಿ ನಮ್ಮ್ ಊರಿಗೆ ನಿಮ್ಮನ್ನ ಭೇಟಿ ಆಗ್ಬೇಕು 🥰🥰🥰
Basavan Bagewadi namdu
Ba sisya
Undkond hoguvante
@@brgowda2158 ನೀವ್ ಯಾರು ಗೊತ್ತಾಗ್ಲಿಲ್ಲ 🥰
ಸರ್ ಅಥಣಿ ಗೆ ಬನ್ನಿ ಸರ್ ಮಹಾತಪಸ್ವಿ ಶಿವಯೋಗಿಗಳ ಪುಣ್ಯಭೂಮಿ ಸರ್ ಅವರ ಬಗ್ಗೆ ವಿಡಿಯೋ ಮಾಡಿ ಸರ್ 🙏🙏
🙏🙏🙏
I'm from Athani❤
Sir thank u sir namma Vijaypura bandidakke 👍
Always my favorite place 😍❤️
ನಮ್ಮ ವಿಜಯಪುರ ✌✌
Very proud of you 👍
History king Nagaraj kapsi sir super
Thanku..
welcome to vijayapur navuvijayapurdavaru
sir 50 Km hodare basava nadu,jagajyoti basavanna navara hutturu sigutte ❤please wel come to Basavana BAGEWADI
Bijapur Meri Jaan.... 🥰
Supper Sir ನಮ್ಮ ಗುರುಗಳು ನಮ್ಮ ಹೆಮ್ಮೆ
Thanku...
ಯಾರು ನೋಡಿರಲ್ಲಾ ಅವರು ವಿಡಿಯೋ ನೋಡಿದರೆ ಬಿಜಾಪುರ ಹೊದಂಗೆ ಪರಮ್ ಸರ್ ನಮಸ್ಕಾರ
Nice to see you here in Bijapur...
Welcome to Bijapur sir
ಮೈಸೂರ್ ಅರಮನೆ ಬಗ್ಗೆ ವಿಡಿಯೋ ಮಾಡಿ ಸರ್ ದಯವಿಟ್ಟು ❤❤
ನಮ್ಮ ಬಿಜಾಪುರ್
Welcome back... ❤
Super nagesh Kapasi and Param sir
ನಮ್ಮ ವಿಜಾಪುರ ನಮ್ಮ ಹೆಮ್ಮೆ🙏
ನಮ್ಮ ಊರಿಗೆ ಬಂದಿರ ಪರಮ....
Welcome to Gummatanagari 🙏
*ನಮ್ಮ ಹೆಮ್ಮೆ ನಮ್ಮ ವಿಜಯಪುರ*
ತುಂಬಾ ಧನ್ಯವಾದಗಳು ಸರ್ 🙏🚩
Sir nimma kalamadyamada dodda abhimani vidio tumba chenagibartidide namma karnataka govrnment madbekada dacumentry nivu madtidira mundina piligege upayogavada mahitikodtidide adkke nimage govrnment e bariya rajyostava prsasti nimma tandakke nidbekendu karnataka sarkarakke kalamadyama abimaniya manavi
ಸರ್ ಬಿಜಾಪುರ ದಿ೦ದ 38km ದೇವರ ಹಿಪ್ಪರಗಿ ಅಲ್ಲಿ ಕೂಡ 500 ವರ್ಷಗಳ ದೇವಸ್ತಾನಗಳು ಇವೇ
ದಯವಿಟ್ಟು ಬನ್ನಿ
Nam urigi bande bitri I am so happy
ನಮ್ಮ ವಿಜಯಪುರ ಮತ್ತು ಬಿಜಾಪುರಕ್ಕೆ ಸ್ವಾಗತ ಸುಸ್ವಾಗತ ಪರಮ ಸರ್ ಮತ್ತು ಧನ್ಯವಾದಗಳು 😍💜💙💙❤️❤️🥰❣️
ಯಾವಾಗ ಬಂದಿದ್ರಿ ಸರ್ ಬಿಜಾಪುರಕ್ಕೆ.
ಸರ್ ಅಲ್ಲೇ ಬಸವ ಜನ್ಮ ಭೂಮಿ ಇದೆ ಸ್ವಲ್ಪ ಅಲ್ಲಿ ಭೇಟಿ ಕೊಡಿ
Thank you
Bijapur hatrane tikota Ede Alli Wade Ede adarabagge video Madi tikota nam ooru Shivaji circlenalli nama mane Ede Shivaji circlene Wade Ede brother
Welcome to namm Bijapur
Beautiful explanation. You got very good guide with exlant knowledge..I liked your awareness of cleaning historical site's..
ವಿಜಯಪುರ ಜೀಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠದ ಆಧ್ಯಾತ್ಮಿಕ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಠ ಇದೆ ಸರ್ ನಿವು ಭೇಟಿ ಕೂಡಿ ಸರ್ ಪ್ಲೀಸ್ 🥰🙏
ಹೌದು ಇಂಚಗೇರಿ ಮಠದ ಬಗ್ಗೆ ಒಂದು ವಿಡಿಯೋ ಮಾಡಿ ಸರ್🙏🙏
Very informative episode. Please tell about littering in our tourist spots as you mentioned about plastic. All these places ans our surroundings are our own property. People should learn to respect it
Namma Bijapur ❤️❤️
Sir namma uru namma hemme❤️🙏😎
ನಮ್ಮ ಬಿಜಾಪುರ ...ನಮ್ಮ ಹೆಮ್ಮೆ ..
Param anna congratulations for 7 lakh subscribers
Advance congratulations for 700k sir 🎉🎉all the best🙏
Nijavaglu param adbidde kanappa 🙏🙏
Tk br came for our city
ನಮ್ಮ ಊರು 🌹
Waiting to see this episodes
Super sir
Namma bijapur❤️
15-20 ನಿಮಿಷದ ವಿಡಿಯೋ ಬದಲು 45-60 ನಿಮಿಷದ ವಿಡಿಯೋ ಹಾಕಿ. ನೋಡಲು ಸುಲಭವಾಗಿರುತ್ತದೆ.
Super sir 🎉
Welcome to our city brother😍🥰
Nangu history andre.tumba ista nimna meet madbeku Nam side olle olle place idave avunnella torsbeku nimgee
Namma vijaypur
ಅದ್ಭುತವಾದ ಮಾಹಿತಿ ಸರ್ 🙏🌹
Sir,
Please use gimbal next time
sir nammurige swagata
Sir namma davanagere & Hariharada itihaasa cover madi sir plz idu varegu elliyu update illa sir
Param is having time of his life great to see such a great monument at early morning
Sir Hage "Sath Kabar" bijapur dalli barutte adara Bagge nu Video madi tumba rochaka vagide
❤Love form vijayapur
Shivputra yasharadha comedy tandan interview madi anna
ಯಾವಾಗ bandidira sir ಇಲ್ಲಿಗೆ ಬರುವ ಮುಂಚೆ community tab alli msg hakbeku tane
Good work kapase.....
ದಯವಿಟ್ಟು ಎಲ್ಲವನ್ನೂ ತೋರಿಸಿ
Really hats off to effort sir
ನೀವು ಬರೋದು ಹೇಳಿದ್ರ ನಾವು ಬರತಿದವಿ
Sir super
Videos ge swalp Brit madi
ಎನ್ ಸಾರ್ ನಮ್ಮ ಊರಿಗೆ ನೆ ಬಂದು ಬಿಟ್ಟಿದ್ದೀರಿ ❤️❤️
Sir nivu Bijapur ke bandidira sir navu niman nodabeku sir plz
❤️🥰🤩
🙏
welcome sir
Nevu kalnalli chakra ediya Param avre?
Your content is really good & more informative, but pls take care of your health too...
Sir namma gadi nadu bidar jillegu vandu sarthi bandu nodi sir tumba valle kote ide please
Good luck brother
8:30 ಸೂರ್ಯ ಚಂದ್ರ ಇರುವವರೆಗೂ ನಾವು ಭಾರತವಾಸಿಗಳು ಬ್ರಿಟಿಷರಿಗೆ ಚಿರಋಣಿ ಆಗಿರಬೇಕು ಏಕೆಂದರೆ. (ಪುರಾತತ್ವ) ಕಲೆ ಮತ್ತು ವಾಸ್ತುಶಿಲ್ಪ ಸ್ಮಾರಕಗಳು.ವಸ್ತುಸಂಗ್ರಹಾಲಯ ಸಂರಕ್ಷಣೆಯ ವಿಚಾರದಲ್ಲಿ ಇತ್ಯಾದಿ 1892.
Namm Vijayapur
ಸೆಕೆಂಡ್ ಎಪಿಸೋಡ್ ಯಾವಾಗ ಬರುತ್ತೆ ಪರಂ sir
Supar
Nice
ಸರ್ ಚಡಚಣ ಕ್ಕೆ ಭೇಟಿ ನೀಡಿ ಸರ್
ನಮ್ಮ ಊರು ಬಿಜಾಪುರ ಸರ್
Sir gulbarga ge banni ....