"Gol Gumbaz Whispering Gallery Secrets-ಆದಿಲ್ ಷಾ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಳ?"-E5-Vijayapura TOUR

Поділитися
Вставка
  • Опубліковано 11 січ 2025

КОМЕНТАРІ •

  • @siddharthm4761
    @siddharthm4761 2 роки тому +32

    ವಿಜಯಪುರದ ಗೋಳಗುಮ್ಮಟದ ಬಗ್ಗೆ ತುಂಬಾ ಅದ್ಭುತವಾಗಿ ಹೇಳಿದ್ದಿರಾ ಸರ್... ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು... 🙏

  • @chaudappar1671
    @chaudappar1671 2 роки тому +168

    👌ನಾಗರಾಜ್ ಕಾಪಾಸಿ ಅವರ ಮಾಹಿತಿ ಕೇಳ್ತಾ ಇದ್ರೆ ನಾನೇ ಅಲ್ಲೇ ಇದೀನಿ ಅನ್ಸುತ್ತೆ 🤝ನಿಮಿಗೆ ನನ್ನ ಕೃತಜ್ಞತೆಗಳೂ ❤ಪರಮ್ ಸರ್

    • @nammakarnataka88
      @nammakarnataka88 2 роки тому +6

      Thanku..

    • @vshun2998
      @vshun2998 2 роки тому +3

      @@nammakarnataka88 very nice explanation sir 🙏

    • @hallikarsamrjya
      @hallikarsamrjya 2 роки тому

      @@nammakarnataka88 nice to meet u sir😅

    • @gngowda545
      @gngowda545 Рік тому

      ​@@vshun2998😊😊😊😊😊😊😊😊😊😊😊😊

    • @gngowda545
      @gngowda545 Рік тому

      ​😊😊😊

  • @maheshpg7954
    @maheshpg7954 2 роки тому +17

    ಎಷ್ಟು ಸೊಗಸಾಗಿ ನಾಗರಾಜ್ ಸಾರ್ ತಿಳಿಸಿಕೊಟ್ಟಿದ್ದೀರಿ ಹಾಟ್ಸ್ ತುಂಬಾ ಧನ್ಯವಾದಗಳು ಸಾರ್ ಹಾಗೂ ಕಲಾ ಮಾಧ್ಯಮ we were loveyou ವೆರಿ ಮಚ್

  • @ವಿರೂ-ಯ4ಜ
    @ವಿರೂ-ಯ4ಜ 2 роки тому +8

    ಗೋಡೆಗೆ ಮುಖ ಕೊಟ್ಟು ಅತಿ ಚಿಕ್ಕ ಧ್ವನಿಯಲ್ಲಿ ಮಾತಾಡಿದ್ದು ವಿರುದ್ದ ದಿಕ್ಕಿನ ಆಸನಕ್ಕೆ ಬಹಳ ಸ್ಪಷ್ಟವಾಗಿ ಕೇಳಿಸುತ್ತದೆ.

  • @advocateBhankalagi
    @advocateBhankalagi 2 роки тому +17

    ಪರಮ್ ಸರ್ ಮತ್ತು ನಾಗರಾಜ್ ಸರ್ ನಿಮಗೆ ತುಂಬು ಹೃದಯದ ದನ್ಯವಾದಗಳು

  • @sandeepck432
    @sandeepck432 2 роки тому +9

    ನಾನು ಬಿಜಾಪುರ್ ಹೋದಾಗ್ಲು ಇಷ್ಟು ಡೀಟೇಲ್ ಆಗಿ ನೋಡೋಕೆ ಆಗಿಲ್ಲ.. ಥ್ಯಾಂಕ್ಸ್ ಪರಂ ಸರ್ ಕಾಪ್ಸಿ ಸರ್.. ನಿಜವಾಗ್ಲೂ ಅದ್ಬುತ 🙏🏽🙏🏽

  • @bushan7932
    @bushan7932 2 роки тому +47

    ತಾಜ್ ಮಹಲ್ ಅಷ್ಟೇ ಅಧ್ಬುತ, ಪ್ರಪಂಚದ 8 ನೇ ಅಧ್ಬುತ ಕೊಟ್ಟರೆ ನಮ್ಮ ಗೋಳ ಗುಮ್ಮಟ ಕ್ಕೆ ಸಲ್ಲಬೇಕು ❤️❤️❤️

    • @nidonisplnews
      @nidonisplnews 2 роки тому +3

      ಹೌದು ನಿಜ ಸರ್

  • @mahamadthouhid5296
    @mahamadthouhid5296 2 роки тому +26

    Param sir , you're amazing and I love to watch your documentary series

  • @sushilkumarmp5850
    @sushilkumarmp5850 2 роки тому +11

    ಪ್ರೇಮಾ ಪ್ರೀತಿ ಅಂತ ಕಿರುಚಾಡಬಾರದು 😂👍🏻 ಸೂಪರ್ ಸರ್😊👍🏻

  • @bashajavali4471
    @bashajavali4471 2 роки тому +4

    ನಮ್ಮ ದೇಶದಲ್ಲಿ ಇರುವ ಇಂತಹ ಐತಿಹಾಸಿಕ ಸ್ಥಳಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವ ವಿಷಯ ❤️💐💐👌🙏🙏

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 2 роки тому +19

    ವಿಸ್ಮಯದಲ್ಲೇ ವಿಸ್ಮಯ 🥰👌

  • @pacsltdhanagandi3546
    @pacsltdhanagandi3546 2 роки тому +11

    ಪ್ರಪಂಚದ ಅದ್ಭುತ ಪರಂಪರೆಯ ನಿರ್ಮಾಣ ತಾಣ, ನಮ್ಮ ಬಿಜಾಪುರ ಗೋಲ್ ಗುಂಬಜ್ ಸರ್
    Worlds Wonderful heritage construction Site,
    our BIJAPUR GOL GUMBAZ Sir

    • @mahadevpoojari9173
      @mahadevpoojari9173 2 роки тому +1

      ಗುಂಬಜ್ ಮೇಲೆ ಕಮಲ ದ ಹೂವು ಯಾಕೆ ಕೆತ್ತಿದ್ರು

    • @sumamanjunath193
      @sumamanjunath193 2 роки тому +1

      ​@@mahadevpoojari9173 Adu namma bharathada raja kattida kattada eladakku sabara hesaru ondonde ache barthidyalla sabara bandavalla

    • @Kingforareason27
      @Kingforareason27 2 роки тому

      @@sumamanjunath193 haudeno bolimagne
      Innu en en katti gudde hakidare nim rajaru helo
      Nimmadu idyalla 1000varsha haledu temples alli elladru itarada adhbhuta galu idre torsappa nodonaaa onchuru

  • @shivanandk4189
    @shivanandk4189 2 роки тому +133

    ಬನ್ನಿ ಸರ್ ನಮ್ಮ ಜಮಖಂಡಿಗೆ..... ರಾಮಚಂದ್ರ ಪಟವರ್ದನ ಸಂಸ್ಥಾನಿಕರ ರಾಜ್ಯಕ್ಕೆ....🙏🙏🙏🙏🙏

  • @malappasolapatti6287
    @malappasolapatti6287 2 роки тому +1

    ವಿಜಯಪುರದ ಗೋಲಗುಮ್ಮಟದ ಬಗ್ಗೆ ತುಂಬಾ ಅದ್ಭುತವಾಗಿ ಹೇಳಿದ್ದೀರ ಸರ್ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು

  • @nagupatil1844
    @nagupatil1844 4 місяці тому +1

    complete knowlwdge from historian nagaraj kapasi sir , your command over kannada language is amazing🙏

  • @vinoddk2968
    @vinoddk2968 2 роки тому +9

    ಪರಮೇಶ್ವರ್ ಅಣ್ಣ ನೀವು ಯಾವಾಗಾದ್ರೂ ಅಲ್ಪ ಸಮಯ ಖಾಲಿ ಇದ್ದರೆ ದಯವಿಟ್ಟು ನಮ್ಮ ಶೂರರ ನಾಡು ಸುರುಪುರಕ್ಕೆ ಬನ್ನಿ..... ❤❤

  • @YuvarajAthani-if9vj
    @YuvarajAthani-if9vj 29 днів тому

    ಇಂತಹ ಸ್ಮಾರಕಗಳನ್ನು ಪಡೆದ ನಾವೇ ಧನ್ಯರು.👍👌👌

  • @destiny4936
    @destiny4936 2 роки тому +5

    Amazing architecture. Than you Param and Nagaraj sir.

  • @world3725
    @world3725 2 роки тому +11

    ಪಿಸು ಮಾತಿನ ಗ್ಯಾಲರಿ ಅತ್ಯದ್ಭುತ ❤❤🌹🌹

  • @mehaboobsab674
    @mehaboobsab674 2 роки тому +8

    Very miracle place....
    I proud of Karnataka

  • @Skullboyop
    @Skullboyop 2 роки тому +3

    ಕೊನೆಯದಾಗಿ ನಾಗರಾಜ ಕಾಪಸಿ ಅವರು ಹೇಳಿದ ಮಾತು ♥️♥️♥️ wow

  • @krishnamurthyb3469
    @krishnamurthyb3469 6 місяців тому

    ನಾಗರಾಜ್ ಸಾರ್ ಇಷ್ಟು ಸುಂದರವಾಗಿ ಇತಿಹಾಸವನ್ನು ತಿಳಿಸಿಕೊಟ್ಟಿದ್ದಕ್ಕೆ ನನ್ನ ಅನಂತ ಹೃದಯ ಪೂರ್ವಕ ಧನ್ಯವಾದಗಳು❤😊

  • @anjalirahul2011
    @anjalirahul2011 2 роки тому +3

    Namma karnatakane supero super ❤️💛 proud to be Kannadiga

  • @santoshprabhu8391
    @santoshprabhu8391 2 роки тому +4

    Thank you param sir and nagaraj sir. Nagaraj sir speech is superb.

  • @chandrakantpujar5991
    @chandrakantpujar5991 Рік тому

    ಬಿಜಾಪುರದ ಭವ್ಯ ಪರಂಪರೆ ....ಒಂದು ಅದ್ಬುತ ಪುಸ್ತಕ....ಉತ್ತಮ ಮಾಹಿತಿಯನ್ನೊಳಗೊಂಡ ಪುಸ್ತಕ....

  • @Bhimaofficial
    @Bhimaofficial 5 місяців тому +1

    ತುಂಬಾ ಆಶ್ಚರ್ಯವಾದ ವಿಸ್ಮಯ 😮

  • @omkarmathsclass6261
    @omkarmathsclass6261 2 роки тому +9

    ಜ್ಞಾನವಾಪಿ ಆಯ್ತು ತಾಜಮಹಲ್ ಕೂಡ ಆಯ್ತು ಇಗ next target ಗೂಲಗುಂಬಜ 😉😉😉🤭🤭🤭

  • @rsuku8836
    @rsuku8836 2 роки тому +1

    What a amazing this one.we are lucky because born in karnataka. Beautyful video bro.once again salute to adilsha dynasty.

  • @ramachandrapai4654
    @ramachandrapai4654 2 роки тому +11

    I visited this monument in 1983. Param sir, another important monument is sat kabr. Before going to war field he killed all his family persons. Regards from Honnavar.

  • @Kumar-pv5ho
    @Kumar-pv5ho 2 роки тому +2

    ಇದನ್ನು ಅಚ್ಚುಕಟ್ಟಾಗಿ ಪೈಂಟಿಂಗ್ ಮಾಡಿಸಿದರೆ ಇನ್ನೂ ಚನ್ನಾಗಿ ಇರುತ್ತೆ

  • @gjn17
    @gjn17 2 роки тому +25

    1:05 min observe carefully. Its temple kind of structure 🫢🤔

    • @shashank4164
      @shashank4164 2 роки тому +13

      Lo guldu Hindu islamic structure anta helilwa

    • @junaidfaizal4664
      @junaidfaizal4664 2 роки тому +2

      @@ka28kings adu arabicalli allahu muhammed anta irodu bro. الله محمد

    • @gjn17
      @gjn17 2 роки тому

      @@shashank4164 ಹಂಪೆ ಹಾಳು ಮಾಡಿದವರು ಯಾರು ? ವಿಜಯ ನಗರ ಸಾಮ್ರಾಜ್ಯನ ಹಾಳು ಮಾಡಿದವರು ಯಾರು ? ವಿದೇಶದಿಂದ ಬಂದ ಆಕ್ರಮಣಕಾರ ಧಾಳಿ ಇಂದ

    • @srivatsatj7238
      @srivatsatj7238 2 роки тому +6

      ಎಲ್ಲಾ ನಮ್ಮದೇ. ಅವರ ಹೆಸರು ಅಷ್ಟೇ. ಅವ್ರಿಗೆಲ್ಲಿ ಬರ್ತಿತ್ತು ಅಂಥ ಒಳ್ಳೆ ಕಟ್ಟಡ ಕಟ್ಟೋಕೆ

    • @udayamoodi72
      @udayamoodi72 2 роки тому +7

      ಹ ಇವಾಗ ಇದು ಕೂಡ ಹಿಂದೂ ಟೆಂಪಲ್ ಅಂತ ಹೇಳು... ಎಲ್ಲಿಂದ ಬರ್ತಿರೋ ನೀವೆಲ್ಲ... 🙏🏻🙏🏻

  • @vidyashahapur5180
    @vidyashahapur5180 2 роки тому +1

    ನಮ್ಮ ಗೋಳು ಗುಮ್ಮಟದ ಬಗ್ಗೆ ಚೆನ್ನಾಗಿ ವಿವರಿಸಿದ್ದಕೆ ಧನ್ಯವಾದಗಳು ಸರ್ ನಿಮಗೆ 🙏

  • @vbalajirao-tb3oh
    @vbalajirao-tb3oh 2 роки тому +1

    Karnatakada hemme Golagummata Thank you for this video Sir

  • @bhagyapatil9005
    @bhagyapatil9005 2 роки тому

    Super sir navu bijapurakke hodre nim salahe na palstivi....nagaraj sir thumba channagi mahiti thilistidira ...hage param avre nimminda maneli kutu eshto vishayagalu namge thilistidira nimge thumbu hrudayada dhanyavadagalu....

  • @fakkireshudachannavar3806
    @fakkireshudachannavar3806 2 роки тому

    ಪರಮಸರ್ ಮತ್ತು ನಾಗರಾಜ ಸರ್ ಅವರಿಗೆ ತುಂಬಾಧನ್ಯವಾದಗಳು

  • @sujathakumarib5270
    @sujathakumarib5270 2 роки тому +9

    Very well narrated, good work param

  • @ambarishhiremath8871
    @ambarishhiremath8871 2 роки тому +3

    ನಮ್ಮ್ ಗುಮ್ಮಟ ನಗರಿ ನಮ್ಮ ಹೆಮ್ಮೆ ತುಂಬ ದನ್ಯವಾದಗಳು ಪರಮ್ ಶೀರ್👌👌💛❤🙏🙏

  • @rameshveerashaivarameshvee1628
    @rameshveerashaivarameshvee1628 2 роки тому

    ವಿಸ್ಮಯದ ತಾಣ
    ನಿಜಕ್ಕೂ ಒಂದು ಅದ್ಭುತ

  • @srcmusicalworld
    @srcmusicalworld 2 роки тому +9

    ಸರ್ ನೀವು ವೀಡಿಯೋ ಶೂಟಿಂಗ್ ಮಾಡುವಾಗ ಲೈಟ್ ಬಳಕೆ ಮಾಡಿ

  • @durgaprasadvajpey4999
    @durgaprasadvajpey4999 2 роки тому

    ತುಂಬಾ ಧನ್ಯವಾದಗಳು ಸರ್

  • @vijayshankarshenoy5037
    @vijayshankarshenoy5037 2 роки тому +6

    Puttanna kanagal has beautifully picturised gol gumbaz in his movie phalithamsha

    • @girish6695
      @girish6695 2 роки тому

      It is no where available to watch

  • @sanjeevshinge7832
    @sanjeevshinge7832 2 роки тому +1

    Vijayapura tour madasidri sir tq you navu hogiddivi but istu information sikkila good job sir..

  • @sumangalanedalagi4036
    @sumangalanedalagi4036 2 роки тому +1

    ಇಲ್ಲಿಯೇ ಇದ್ದು ನಮಗೆ ಎಲ್ಲಾ ಗೊತ್ತಿರಲಿಲ್ಲ ಥಾಂಕ್ಸ್ ತುಂಬಾ ತಿಳ್ಕೊಂಡವಿ ಇನ್ನೊಮ್ಮೆ ಧನ್ಯ ವಾದಗಳು ಸರ

  • @vidyashahapur5180
    @vidyashahapur5180 2 роки тому

    ಸರ್ ತುಂಬಾ ಚೆನ್ನಾಗಿ ವಿವರಿಸಿದ್ದಕೆ ಧನ್ಯವಾದಗಳು ಸರ್ 🙏🙏 I am waiting for this video thank you

  • @shivaprasadd366
    @shivaprasadd366 2 роки тому +6

    ಎಷ್ಟೇ ಜೋರಾಗಿ ಕೂಗಿದರೂ ಆದಿಲ್ ಷಾ ಎದ್ದು ಬರ್ತಾನೇ ಇಲ್ಲ. ಇನ್ನೂ ಜೋರಾಗಿ ಕೂಗಬೇಕು.

    • @honey8152
      @honey8152 Рік тому +1

      ನಿಮ್ಮ ತಾತನ್ನ ಕೂಗು.. 😂

  • @irfanahmed1506
    @irfanahmed1506 2 роки тому

    ವಿಸ್ಮಯ ಅದ್ಭುತ ವಿವರಣೆ ತುಂಬಾ ಚನ್ನಾಗಿತ್ತು 👍👍👍

  • @srinivasareddy8685
    @srinivasareddy8685 2 роки тому

    Wow amazing .... DTS technology invented by our ancestors

  • @shivuarsu464
    @shivuarsu464 2 роки тому

    Wow it it's Amazing Speech Nagarj Sir it's Amazing Golgumata💐💐💐💐💐♥️♥️

  • @suhasinia1063
    @suhasinia1063 2 роки тому +1

    Tumba channagi explanation kottiddiri sir thank u

  • @raniarakeri4348
    @raniarakeri4348 2 роки тому

    Tq so Mach sir yesto sari nodidini aadre edra bagge gottiralilla evatt gotta aytu 🙏

  • @robertroy1338
    @robertroy1338 2 роки тому

    பரம் மற்றும் நாகராஜு அவருக்கு ரொம்ப நன்றி...

  • @user-xi1fk3jh4g
    @user-xi1fk3jh4g 2 роки тому +1

    Shivaputra yasharadha youtube channel navar ಬಗ್ಗೆ video madsi sir 1 million channel ಅದು
    ತುಂಬಾ ಕಷ್ಟ ಪಟ್ಟು ಬೆಳೆದ ಚಾನೆಲ್ ಅವರದ್ದು

  • @vinusonu811
    @vinusonu811 2 роки тому

    navu kudaa vijaypuurdavru..namge golagummatd mahiti tilisi kottiddakke danyavadgalu param sir

  • @swvthaawatimath9774
    @swvthaawatimath9774 2 роки тому

    Thanks for the information l really proud this channel to sharing the real history

  • @malappapoojari9906
    @malappapoojari9906 3 місяці тому

    ಧನ್ಯವಾದಗಳು ಸರ್ ❤🎉🙏👍👏👌

  • @monumonu2517
    @monumonu2517 2 роки тому +5

    Great gol gumbaz♥️

  • @sangappaa8740
    @sangappaa8740 2 роки тому

    ಸೂಪರ್ ಸರ್ ಅದ್ಭುತವಾದ ವಿಷಯಗಳನ್ನು ತಿಳಿಸಿದ್ದೀರಾ 👍👍👍👍👍👍🤗

  • @islamsultans7026
    @islamsultans7026 2 роки тому

    Sir tumba adbotavagi tilistidirrraa❤❤🙏🙏🙏🙏🙏🙏🙏

  • @adi5192
    @adi5192 Місяць тому

    Such a beautiful architecture

  • @RT-hh7vn
    @RT-hh7vn 2 роки тому

    ಅದ್ಭುತ ಮಾಹಿತಿ ಕೊಟ್ಟಿದ್ದೀರ ಸರ್ 🙏🙏💐💐

  • @sanketrk
    @sanketrk 2 роки тому +1

    Namma ooru bijapur. . Awesome historical city.

  • @oneworldoneworld7954
    @oneworldoneworld7954 2 роки тому +6

    Pride of Karnataka 🙏

  • @chandrakantshankar8379
    @chandrakantshankar8379 2 роки тому +10

    im also bijapurian but i visited gumbaz only 2-3 times in my life because im also having height phobia 🥶🥶🥶🥶

  • @chinnuchinnu7982
    @chinnuchinnu7982 2 роки тому +2

    Tq for visiting our city gummatanagari.👌👌

  • @hemaprashanth297
    @hemaprashanth297 2 роки тому

    ಸೂಪರ್ ಸರ್ ತುಂಬಾ ಚನ್ನಾಗಿ ಸರ್

  • @rekhanr5475
    @rekhanr5475 2 роки тому

    Nagraj sir super explained sir

  • @Subhanaudio
    @Subhanaudio 2 роки тому

    ನಾಗರಾಜ್ ಸರ್ super

    • @nammakarnataka88
      @nammakarnataka88 2 роки тому

      Thanku sir, nimma janapada gitegala abimani sir.

    • @Subhanaudio
      @Subhanaudio 2 роки тому

      @@nammakarnataka88 🙏🙏🙏

  • @future.specific
    @future.specific Рік тому

    Please visit Golkonda Fort, Hyderabad. Like these secret whispering signals, talks can be listened to at 4kms away top from the bottom. And, older days water pumping system from the bottom to top water tank, fountain. Likewise special skill & strength test to the soldiers before appointment. Arms, guns, cannon etc., That's really amazing & extraordinary.

  • @Abubakar-qw4so
    @Abubakar-qw4so 2 роки тому

    super ನಮ್ಮ್ ಉತ್ತರ್ karnataka ನಮ್ಮ್ ಹೆಮ್ಮೆ

  • @sureshteam1114
    @sureshteam1114 2 роки тому +1

    Hatsoff to your dedication and your efforts sir. Such a nice narrated video

  • @sunilbiradar6372
    @sunilbiradar6372 9 місяців тому

    ಅದ್ಬುತ ಮಾಹಿತಿ

  • @sharanammagaddad4279
    @sharanammagaddad4279 2 роки тому

    Nagaraj nimma mahiti koduva reeti mantra mugdarannagi maditu hattsuff sir💐💐💐💐

  • @ವಿರೂ-ಯ4ಜ
    @ವಿರೂ-ಯ4ಜ 2 роки тому +2

    ಈ 8 ಬಾಗಿಲುಗಳನ್ನು ಈಗಿನ ಸರಕಾರ ಗಾಳಿ ಬೆಳಕು ಸಲುವಾಗಿ ಮಾಡಿದೆ. ಮೊದಲು ಇದ್ದದ್ದು 2 ಮಾತ್ರ. ಹೀಗಾಗಿ 12 ಪ್ರತಿಧ್ವನಿಯ ಸಂಖ್ಯೆ ಕಡಿಮೆ ಆಗಿ 7 ಕ್ಕೆ ಬಂದಿದೆ.

  • @sabithpoul3457
    @sabithpoul3457 2 роки тому

    Alla eegina sandarbagalige super documentary sir 👏

  • @RajKumar-rj9mc
    @RajKumar-rj9mc 2 роки тому

    Beautiful video brother s God jesus christ bless all of you amen

  • @suryakanth3165
    @suryakanth3165 Рік тому

    Very nice explained.tq

  • @aachik502
    @aachik502 2 роки тому +1

    Really goosebumps 🙏🙏

  • @maddeppadoddini4547
    @maddeppadoddini4547 Рік тому

    ನಮ್ಮ ಹೆಮ್ಮೆಯ ನಾಡು ಬಿಜಾಪುರ ❤❤

  • @Madhukumar-nn7bo
    @Madhukumar-nn7bo 2 роки тому

    Nim Ella videos super sir handsoff

  • @bharathart1576
    @bharathart1576 Рік тому

    Very good guide sir ❤️🙏🏾

  • @chaithrahemanth2138
    @chaithrahemanth2138 2 роки тому

    Naanu hogidde.amezing experience

  • @vinodpattar6001
    @vinodpattar6001 2 роки тому +2

    Nagraj anna ri namaste 🙏. Param Sir 👌

  • @harshacg4723
    @harshacg4723 2 роки тому +4

    3.18 it is not 12ft thick wall it is two walls with gap since no pillars r used two brick walls with gaps r used to bear the load,the air between the walls causes transmission of whisper

    • @esspee1646
      @esspee1646 2 роки тому +1

      Air acts as a media to transfer the sound I guess.

  • @annapurnapatil3381
    @annapurnapatil3381 2 роки тому

    ನಾಗರಾಜ್ ಸರ್ ಮಾಹಿತಿ 🙏🙏🙏👌👌👌

  • @shrideviarmani2285
    @shrideviarmani2285 2 роки тому +3

    Amazing and emotional

  • @raghavendraraaghu6214
    @raghavendraraaghu6214 2 роки тому

    Superb sir Harihara

  • @shankargurukandagal948
    @shankargurukandagal948 Рік тому

    ಅತಿ ಅದ್ಬುತ ಸರ್

  • @dayanandmugalakhod5458
    @dayanandmugalakhod5458 2 роки тому +2

    ಮೂಖವಿಸ್ಮಿತ 🙌🙏🙏

  • @manjushri9900
    @manjushri9900 2 роки тому +16

    Nangu pisu matina anubava agide anna munche bijapur nalle eddiddu nanu KAS Coching togoluvaga

  • @vrisaraj1
    @vrisaraj1 2 роки тому

    This is much better. When I visited there was sea of pl and they shouting on with lungs out. It was so so bad

  • @shakuntalareddy8306
    @shakuntalareddy8306 2 роки тому

    What a wonderful gallery

  • @ashokhillurkar3049
    @ashokhillurkar3049 2 роки тому

    Nagaraja sir super

  • @jaleessd5793
    @jaleessd5793 2 роки тому

    Just Amazing 🤩

  • @marutinaik9744
    @marutinaik9744 2 роки тому

    🌹🌹ಅದ್ಬುತ ಸರ್ ನಿಮ್ಮ ಪ್ರತಿಯೊಂದು ಮಾಹಿತಿಗಾಗಿ ಕಾಪ್ಸಿ ಸರ್ ಮಾತು ಗಳು ಅದ್ಭುತ ಸರ್ 🙏🙏👌👌👍👍🌹🌹

    • @nammakarnataka88
      @nammakarnataka88 2 роки тому

      Thanku sir

    • @manjulan.c6229
      @manjulan.c6229 2 роки тому +1

      Nija sir naanu last week hogidde....tumba Jana manasaa ecchhe kiruchaadta idu really disappointed 😞

    • @marutinaik9744
      @marutinaik9744 2 роки тому

      @@manjulan.c6229 ಥ್ಯಾಂಕ್ಸ್ ರಿ

  • @manju.rmmanju698
    @manju.rmmanju698 4 місяці тому

    Beautiful 💞💞💞💞💞💞💞

  • @shiva-br9rn
    @shiva-br9rn 2 роки тому

    Super about that eco...🤩🤔

  • @chandrasani619
    @chandrasani619 2 роки тому +31

    ಅದೇ ರಂಭಾ ಜಾಗದಲ್ಲಿ,ಋಕ್ಷಾನಾ ಬೇಗಂ ಇದ್ದಿದ್ದರೆ ಆದಿಲ್ ಶಾಹಿ,ಹೀಗೆ ಮೇಲಿನಿಂದ ಬಿದ್ದು ಸಾಯಿ ಎಂದು ಹೇಳುತ್ತಿದ್ದಿಲ್ಲ.ಅಂತ ನನ್ನ ಅನಿಸಿಕೆ.

    • @c.dayananda8191
      @c.dayananda8191 2 роки тому

      Chandra Sani.....ಅದು ಹಾಗಲ್ಲ....ಆ ತುರುಕ ಅವಳನ್ನು ಬಲವಂತದಿಂದ ಎಳೆದೊಯ್ದಿದ್ದಾನೆ.....ಅವನ ದುರಾಸೆಗೆ ಅವಳು ಬಲಿಯಾಗಲು ಒಪ್ಪದೆ ತನ್ನ ಪ್ರಾಣವನ್ನೇ ಬಲಿಕೊಟ್ಟಿದ್ದಾಳೆ

    • @oceanpearl9526
      @oceanpearl9526 2 роки тому +8

      Idralloo kumuvaada....aha bappare magane

    • @rangaswamytrangaswamy3790
      @rangaswamytrangaswamy3790 2 роки тому +1

      ನೋಡಿ ಇನ್ನೂ ಯಾವುದಾದರು ಉಳಿದಿದೆಯೇ.. ಕೋಮುವಾದದ ದೃಷ್ಟಿಯಲ್ಲಿ.. ಹುಡುಕಿ

    • @oceanpearl9526
      @oceanpearl9526 2 роки тому +6

      @@rangaswamytrangaswamy3790 ರೋಗಗ್ರಸ್ತ ಮನಸ್ಸು ಸಾರ್ ...ಮೊಸರಲ್ಲೂ ಕಲ್ಲು ಹುಡುಕೋದು. ಅಭ್ಯಾಸವಾಗಿಬಿಟ್ಟಿದೆ .

    • @raghavrk7885
      @raghavrk7885 2 роки тому +4

      ಮಂದಿರ ಒಡೆದು ಕಟ್ಟಿರುವ ಈ ಜಾಗ

  • @kiranitagi604
    @kiranitagi604 2 роки тому

    Super... Information Sir

  • @lakshmidevi3822
    @lakshmidevi3822 2 роки тому +1

    👌thank you guidance and thanks to param sir🙏

  • @krishnabaramati2539
    @krishnabaramati2539 2 роки тому +1

    i from SANKESHWAR sir and nice information pls video the Roja Ibrahim sir pls