ಮಹಾರುದ್ರಪ್ಪನವರೆ ಉತ್ತರಕನಾಟಕದ ಜನರ ಜೀವನವನ್ನು ತಾವುಗಳು ಕಣ್ಣಾರೆ ನಾವುಗಳು,ವೀಕ್ಷಕರು ವಿಕ್ಷಿಸುವಂತಹ ಸೌಭಾಗ್ಯವನ್ನು ,ಹಾಗೂ ಅವರುಗಳ ಹೃದಯವೈಶಲ್ಯತೆಯನ್ನು ನೋಡಿ ಮನಃ ತುಂಬಿ ಬಂತು ಧನ್ಯವಾದಗಳು.
"ಬದುಕಿನ ಬುತ್ತಿ" ಶೀರ್ಷಿಕೆ ತುಂಬಾ ಚೆನ್ನಾಗಿದೆ. ತಾವು ಪ್ರಸಾರ ಮಾಡುತ್ತಿರುವ ವಿಷಯವೂ ಕೂಡಾ ತುಂಬಾ ಹೃದಯಸ್ಪರ್ಶಿ. ನೈಜ ಬದುಕು ತುಂಬಾ ದುರ್ಭರ. ಕಷ್ಟಗಳ ಸರಮಾಲೆ. ಅಂತಃಕರಣ, ಪ್ರೀತಿ, ವಿಶ್ವಾಸ, ಪರಸ್ಪರ ಸಹಾಯ ಮಾಡುವ ಗುಣ ಇವೇ ಬದುಕಿನ ಮೂಲಾಧಾರ.
ಪ್ರತೀ ದಿನ ನಮ್ಮ ಹತ್ರ ಅದು ಇಲ್ಲ ಇದು ಇಲ್ಲ ಅಂತ ಕೊರಗತ ಇರ್ತೀವಿ ಈ ವಿಡಿಯೋ ನೋಡಿದ ನಂತರ ಅನಿಸ್ತಾ ಇದೆ ನಮ್ಮ ಹತ್ರ ಬಹಳ ಇದೆ ಅಂತ... ನಮ್ಮ ಹತ್ರ ಏನು ಇಲ್ಲ ಅನ್ನೊದ ಕ್ಕಿಂತ ಇದ್ದರಸಟ್ಟ ರಲ್ಲೆ ಸುಖವಾಗಿರೋದು ಒಳ್ಳೆಯದು...❤
Welcome our bijapur city sir nivu Home made items torese namma urralli sir please 🙏 namge udyog siguva tarah Nimma chanle nanu every day tappde noduttene namma bijapur kke nivu bandaddu tumba santhosh namma bijapur namma Hemme sir
Govt should ban drinking and smoking or atleast reduce the level whatever income comes from this and gutka and pan bida masala also should be banned. Govt should not depend on income coming from alcohol and tobacco
awnu sari illa anda mele, divorcee kottu ache barabeku, iga husaband death ada mele, awra life awre nodokota idare tane, awnu sari illa anda mele, divorcee yake kotila, nimadu, major mistake ide
ಎಲ್ಲ ಚೆನ್ನಾಗಿ ಇದ್ದೂ ದೇವರನ್ನ ಬಯ್ಯೋ ನನಗೆ,ನಿಮ್ಮ Chanel ನೋಡಿ ನನ್ನ ಸೊಕ್ಕೆಲ್ಲ ಮುರಿತು..ಎಂಥೇಂತ ಜನರಿಗೆ ಎಂಥೆಂತ ಕಷ್ಟ ಉಂಟು.
Golden words ❤
❤👍👍👍🙏
❤👏👍🙏🏻
ಮಹಾರುದ್ರಪ್ಪನವರೆ ಉತ್ತರಕನಾಟಕದ ಜನರ ಜೀವನವನ್ನು ತಾವುಗಳು ಕಣ್ಣಾರೆ ನಾವುಗಳು,ವೀಕ್ಷಕರು ವಿಕ್ಷಿಸುವಂತಹ ಸೌಭಾಗ್ಯವನ್ನು ,ಹಾಗೂ ಅವರುಗಳ ಹೃದಯವೈಶಲ್ಯತೆಯನ್ನು ನೋಡಿ ಮನಃ ತುಂಬಿ ಬಂತು ಧನ್ಯವಾದಗಳು.
ಹೊಟ್ಟೆ ತುಂಬೋದಕ್ಕೆ ದೇವರು ಒಂದು ದಾರಿ ತೋರಸ್ತಾನೆ ಇದು ದೇವರು ಮೆಚ್ಚು ಕೆಲಸ ಸರ್
ನೀವು ನಡೆಸುವ ಕಾರ್ಯಕ್ರಮಗಳ ಮೂಲಕ ಒಂದು ಕುಟುಂಬ ಕಲ್ಯಾಣ ಆಗುವುದು ಧನ್ಯವಾದಗಳು ಸರ್
ನಮ್ಮ ಉತ್ತರ ಕರ್ನಾಟಕದ ಜನರ ಜೀವನವನ್ನು ಇಷ್ಟು ವಿವರವಾಗಿ ಮಾಹಿತಿ ನೀಡಿದ್ದಕ್ಕೆ ನಿಮಗೆ ಅನಂತ ವಂದನೆಗಳು ಸರ್ .💐🙏❤
ಕಷ್ಟಜೀವಿಗಳ ವೈವಿಧ್ಯಮಯ ಬದುಕನ್ನು ಸಮಾಜಕ್ಕೆ ಪರಿಚಯಿಸುವ ಪ್ರಯತ್ನಕ್ಕೆ ಧನ್ಯವಾದಗಳು.ಸಮಾಜದ ಸಹಕಾರ ಇಂಥವರಿಗೆ ಅತ್ಯಗತ್ಯ.
"ಬದುಕಿನ ಬುತ್ತಿ" ಶೀರ್ಷಿಕೆ ತುಂಬಾ ಚೆನ್ನಾಗಿದೆ. ತಾವು ಪ್ರಸಾರ ಮಾಡುತ್ತಿರುವ ವಿಷಯವೂ ಕೂಡಾ ತುಂಬಾ ಹೃದಯಸ್ಪರ್ಶಿ. ನೈಜ ಬದುಕು ತುಂಬಾ ದುರ್ಭರ. ಕಷ್ಟಗಳ ಸರಮಾಲೆ. ಅಂತಃಕರಣ, ಪ್ರೀತಿ, ವಿಶ್ವಾಸ, ಪರಸ್ಪರ ಸಹಾಯ ಮಾಡುವ ಗುಣ ಇವೇ ಬದುಕಿನ ಮೂಲಾಧಾರ.
ಸಾಮಾನ್ಯ ಜನರ ಕಷ್ಟ ಕೆಳೋ ನಿಮ್ಮ ಗುಣಕ್ಕೆ 🙏🙏🙏🙏🙏🙏🙏🙏🙏
ಸಕಾರಾತ್ಮಕ, ಪ್ರೆರಣತ್ಮಕ ನಿಜಜೀವನದ ಸುಂದರ ಚಿತ್ರಣ,ಪ್ರಕಾಶಕರಿಗೆ ಅಭಿನಂದನೆ 👍
ಪ್ರತೀ ದಿನ ನಮ್ಮ ಹತ್ರ ಅದು ಇಲ್ಲ ಇದು ಇಲ್ಲ ಅಂತ ಕೊರಗತ ಇರ್ತೀವಿ ಈ ವಿಡಿಯೋ ನೋಡಿದ ನಂತರ ಅನಿಸ್ತಾ ಇದೆ ನಮ್ಮ ಹತ್ರ ಬಹಳ ಇದೆ ಅಂತ...
ನಮ್ಮ ಹತ್ರ ಏನು ಇಲ್ಲ ಅನ್ನೊದ ಕ್ಕಿಂತ ಇದ್ದರಸಟ್ಟ ರಲ್ಲೆ ಸುಖವಾಗಿರೋದು ಒಳ್ಳೆಯದು...❤
ಬದುಕಿನ ಬುತ್ತಿ ಕಾರ್ಯಕ್ರಮ ತುಂಬಾ ಚೆನ್ನಾಗಿದಮೂಡಿ ಬರುತ್ತಿದೆ
Super Sir 🎉
ಒಳ್ಳೆದಾಗಲಿ ಅವರಿಗೆ ಎಂದು ಹಾರೈಸುವೆ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏
Life is unexpected and unplanned every story of your episode crying from heart
Very heart touching video all the best to them
ಈ ನಿಮ್ಮ ವಿಭಿನ್ನ ಪ್ರಯತ್ನಕ್ಕೆ ಬದುಕಿನ ಭುತ್ತಿ ಗೆ ನನ್ನ ಧನ್ಯವಾದಗಳು🙏🙏
💪🇮🇳💪🕉️💪 Jai Karnataka. Jai Guru Basava Lingaya Namaha. 🙏
ಒಳ್ಳೆದು ಮಾಡಲ್ಲಿ ದೇವರು
Hi sir nau vijaypur taluka horti gram namkade banddiku tumba Kushi aaitu nim video super
Heart touching video sir
Sir,
"Small is beautiful"
this word is evergreen and you shows inspiration and challenges our young youth INDIAN'S
thank you very much sir👍🙏👌🇮🇳
Sir namaste, "small is beautiful"
This word is ever green and you showes an inspiration / challenges to our young INDIAN'S🙏👌👍🇮🇳
Namm vijayapurakke nimage hrudaya purvaka swagata ri anna. Navu dina nodtivi ri nimma vlogs na like it bro
Akka don't cry. God will show direction 😢
Super Sara ❤❤
Satyavada badukudadareay yellavu sadya.
Ideay nidarshna.
Almighty Shiv Baba bless all the souls 🙏
Vibinna vichara nimma channel :) kushi agutte. Good luck
Welcome our bijapur city sir nivu Home made items torese namma urralli sir please 🙏 namge udyog siguva tarah Nimma chanle nanu every day tappde noduttene namma bijapur kke nivu bandaddu tumba santhosh namma bijapur namma Hemme sir
👍
Super super
Hennu makale strong guru
Super
ತುಂಬಾ ಬೀಜರಾ ಆಗುತಿ ಸರ್ 🙏🙏🙏🙏🙏🙏🙏🙏🙏🙏
Sir ನೀವು ಲೈಫ್ ರಿಯಾಲಿಟಿ toris ತೀರಾ hats off
ಸರ ಚೆನ್ನಾಗಿ ಮುಡಿ ಬ೦ದಿದೆ
ತುಂಬಾ ಕಷ್ಟದ ಜೀವನ
ಸರ್,, ಅಳಿಸಿ ಬಿಟ್ಟಿರಿ ಎಪ್ಪ ಇಂತಹ ಕಷ್ಟ ಕೇಳೋಕೆ ಆಗಲ್ಲ,ಮಾತೆ ಬರತಾ ಇಲ್ಲ
Tumba,Kushi,agide,nivu,hinta,karykaram,nadishkotidira
Sir tumba hottu togobedi. Nimma jote matadta matadta avarige tondare agatte.
Nammurina hennu maguvina aste allade nanna tangiye snehiteya kathe thorisi kottu aa maguvige atma vishwasa tumbida nimage hrudaya purvaka danyavadagallu sir....
Henmaklu kudukranna maduve aaglebardu, ontiyagidru parvagilla😢
jai shree ram 🚩🚩
Maharudrappanavare, nivu namage intaha vedeo torisi namma kannalli neeru tarisitturi
ಅಲ್ಲಮ್ಮ. ಪಾಪ. ಅವರು. ನಿಮ್ಮನ್ನು. ಬಹುವಚನದಲ್ಲಿ. Maatanaafuttiddreb.ನೀವು. ಮಾತ್ರ. ಅವರಿಗೆ. ಏಕವಚನದಲ್ಲಿ. Maatanaaduviralla. .ಇದು. ನನಗೆ. ಇಸ್ಟವಾಗಲಿಲ್ಲ .
Nanagu kooda aa Thai ya maathu istavagalilla, Maharudrappanavare enu tappu tilidukollabedi
Amma ❤❤❤❤
Sose ge namaskar
ಸರ್ ನಮ್ಮ ಕಲ್ಯಾಣ ನಗರ ಧಾರವಾಡ ಬನ್ನಿ ಬೆಳಿಗ್ಗೆ ಟೈಮ್ ತುಂಬಾ ಜನ ಇರತಾರೆ
Super sir
Nice video
Hubballi ajji mass in BLDE hospital opposed in vijayapur plase 🙏🙏🙏 94 year old ajji
ಕಾಕಾ ನಿನ್ನ ಫೋನ್ ನಂಬರ್ ಕೊಡು 🙏🙏🔥🔥🔥👌👌👌ನೀನು
My husband also died because of drinking. Hop all men understand the family life and stop drinking take care of their family.
ಪೆಟ್ರೋಲ್ ಬಂಕಲ್ಲಿ 14000 ದಿಂದ 16000/- ರೂ ಸಂಬಳ ಸಿಗುತ್ತೆ.ಪ್ರಯತ್ನ ಮಾಡಿ.ಹೆಣ್ಣುಗಳು ಸಿಗ್ತಾಇಲ್ಲ. ಒಳ್ಳೆ ಹುಡುಗ ಸಿಗ್ತಾರೆ.
🙏
Pls m b patil gamanakke thanni thumba institution idhave kelasa koduthare.
❤❤❤❤❤
Govt officer's ivarige out source job kodi.thumba I've avakasha
We should ban drinks🍻🍻 drugs solutions... How many girls family👪👪 will suffer from drinking.... No happy for girls at all... Government should ban 🍻🍻
Bedavva thangi, enadaru maadi innondu maduve aagi bidu, mundina jeevana bahala kastha aiti
ಬದಿಕುನ ಬುಟ್ಟಿ ಕೊಣಾಚಾ ಯೂಟ್ಯೂಬ್ ಚಾನೆಲ್ ಅಹೇ ಮಹಿತಿ ನಹೀ ಪನ್ ತುಮ್ಹಿ ಜೇ ಉಪಕ್ರಮ್ ರಬ್ವತ ನ ಖುಪ್ ಖುಪ್ ಚಾನ್ ಅಹೇ ಪನ್....ತುಮ್ಚೆ ಯೂಟ್ಯೂಬ್ ಚಾನೆಲ್ ಗ್ರೋ ಹೋನ್ಯಾಸಥಿ ಆನಿ ವ್ಯೂ ವದ್ನ್ಯಾಸಥಿ ಕರ್ತಾ ಕಿ ನಹೀ...ತುಮ್ಚೆ ಸಾಡೆ ತೀನ್ ಲಕ್ಷ ಚಂದಾದಾರ ಅಹೇತ್....ಪ್ರತೀಕಕದುನ್ ರೂಪ್ಯಾ ಜಾರಿ ಗೋಲಾ ಕೆಲಾ ಆಸ್ತಾ ನ ತರ್ ಸಾದೇ ತೀನ್ ಲಕ್ಷ ರೂಪಾಯಿ ಗೋಲಾ ಝಲ್ ಅಸ್ತಾ...ತುಮ್ಹಿ ತೇ ಮದತ್ ಮಹ್ನೂನ್ ದಿಲಾ ಅಸ್ತಾ ನಾ ತ್ಯಾ ಫ್ಯಾಮಿಲಿ ಲೀಲಾ ಖುಪ್ ಖುಪ್ ಮಾಡ್ತಾ ಜಲ್ ಅಷ್ಟ ತೆ ನಹಿ ಕೆಲ್ ಕರಣ್ ತುಮ್ಹಿ ವ್ಯಾತಾ ಖೇವುಂ ವಿಡಿಯೋ ಬಂವ್ಲಾತ್ ಆನಿ ಕಥುಂಛೇ ತುಮ್ಹಿ ಅರ್ಥ್ ಸಾಹೇಬ್ ವಿಚಾರ್ ಕರಾ.ಮಿ ಬೊಳೆಲೊ ರಾಗ್ ಯೆತ್ ಅಸೆಲ್ ಕಡಚಿತ್ ಪಣ್....ತಾಸ್ ಬೊಲಾಯ್ಲಾ ಭಾಗ್ ಪಡ್ಲ್ಯಾತ್ ತ್ಯಾಂಚ್ ತೆ ಜೀವನ್ ಜಾಗ್ತಾತ್ ಚ್ ಕಿ ಹೆಲ್ಪ್ ಕೆಲಾ ಆಸ್ತಾ ತರ್ ಕೊಥೆತಾರಿ ತ್ಯಾ ಪಿಶಾತುನ್ ಜಾಗ ಘೆವುನ್ ರಾಹಿಲೆ ಆಸ್ತೆ ಆನಿ ಆಯುಷ್ಬರ್ ತುಮ್ಚ್ ನವ್ ಖೊಳ್ತೊರ್ರ್ಯ್ ಆಸ್ತೆ.... asen....🙏🙏🙏🙏
7:02 😂😂😂😂😂😂😂
Namge devru ella kasta kottidane ankondu bejaragidre.... Belge nim videos nodidaga dhairya baratte
Average job kodicry Sir
👌
👋👋👋👌👌👌👌🙏🙏🙏🙏
nam hubli ge bari sir
Govt should ban drinking and smoking or atleast reduce the level whatever income comes from this and gutka and pan bida masala also should be banned. Govt should not depend on income coming from alcohol and tobacco
Anna chalo kodatarari navi namma tayina admire madidwi Awara balle nasta togotiddewi
🙏🙏🙏
❤🎉
Jeevan annod esta kasta aiti anta video nodi gottagutte ...
Devarayaka,ekastahenumakalighathumbaduka,aghuthaolayadarininagha,devaruthurisali
Sir 🙏 ree
😭😭😭🙏🙏🙏🙏❤❤🙏😭
awnu sari illa anda mele, divorcee kottu ache barabeku, iga husaband death ada mele, awra life awre nodokota idare tane, awnu sari illa anda mele, divorcee yake kotila, nimadu, major mistake ide
🙏🙏🙏🙏🙏🙏🙏
Yava devrau illa Nam dhairya onde num dudume onde.
Govt guarantee galu inthaha lakshanthara kutumba galige sahayavaguthadhe .
Please help Deepa find a job. She is young.
ಬಾ ಚಿನ್ನು ಕೆಲಸ ಕೊಡುಸ್ತೀನಿ
Please help us bro
@@kdmk5321 👍
Evane ದೊಡ್ಡ ಕುಡುಕ ಈ ಚಾನಲ್ owner
❤❤❤❤❤